My kid has profound hearing loss, and we have given her cochlear implant on left year. we are giving her speech therapy. she is 3.5years old. hope she becomes normal by 6 years.
ಮೈಸೂರಿನ ಜೆಸಿ ಕಾಲೇಜ್ ಬಳಿ ಇರುವ ಕೇಂದ್ರ ಸರ್ಕಾರದ AIISH ಆಯಿಶ್ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಗೆ ಆದಷ್ಟೂ ಬೇಗ ಮಗು ಸಮೇತ ಭೇಟಿ ನೀಡಿ.. ತುಂಬಾ ಕಡಿಮೆಯಲ್ಲಿ ವಿಶ್ವದ ಅತ್ಯಂತ ಸುಸಜ್ಜಿತ ಉಪಕರಣಗಳು, ವೈದ್ಯರ ತಂಡವೇ ಇದಕ್ಕಾಗಿ ಹಗಲಿರುಳೂ ಶ್ರಮಿಸುತ್ತಿದೆ ಇದರ ಪ್ರಯೋಜನ ಪಡೆಯಬಹುದು.ಕೇಂದ್ರಸರ್ಕಾರದ ಸ್ಕೀಂ ನಡಿಯಲ್ಲಿ ನನ್ನ ಸ್ನೇಹಿತರ ಮಗನಿಗೆ ಕಾಕ್ಲಿಯರ್ ಎಂದು ಇಂಪ್ಲಾಂಟ್ ಸರ್ಜರಿ ಮಾಡಲಾಗಿದೆ ಅದರ ಉಪಕರಣ 12ಲಕ್ಷ ಅದೂ ಉಚಿತವಾಗಿ ಕೊಟ್ಟಿದ್ದಾರೆ.. ನಿರಾಶರಾಗಬೇಡಿ.. ಹಲವಾರು ರಾಜ್ಯಗಳ ಜನ ಬರುತ್ತಾರೆ.. ನಿಮ್ಗೆ ಅಗತ್ಯ ಇರುವ ಚಿಕಿತ್ಸೆ ನೆಮ್ಮದಿಯಾಗಿ ಕೊಡಿಸಿ... ಇವರು ಹೇಳ್ತಾ ಇರೋದು ಅದೇ ಸಂಸ್ಥೆ.. ಗೂಗಲ್ ನಲ್ಲಿ ಒಮ್ಮೆ ನೋಡಿ ಅರ್ಥ ಮಾಡಿಕೊಂಡು ಬನ್ನಿ.
@@DeepaBasarge ನೀವು ಮಗು ಸಮೇತ ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಗೆ ಹೋಗಿ (AIISH)All India institute of speech and hearing.. ಇಡೀ ಭಾರತದ ಮಕ್ಕಳು ಇಲ್ಲಿ ಬರುತ್ತಾರೆ.. ಇಲ್ಲಿ ಅತ್ಯುತ್ತಮ ವಿಶ್ವ ಮಟ್ಟದ ಚಿಕಿತ್ಸಾ ತಜ್ನರ, ಉಪಕರಣಗಳ ಲಭ್ಯತೆ ಇದೆ..ತಲೆಗೆ ಒಂದು ಸಲಹೆ ಕೊಡುವವರಿಂದ ಅಪಾಯ, ಅನಾನುಕೂಲ ಹೆಚ್ಚು.. ಬಡವರಿಗೆ ಲಕ್ಷಾಂತರ ರೂಪಾಯಿ ಉಚಿತ surgery ,ಚಿಕಿತ್ಸೆ, ಉಪಕರಣ ನೀಡುತ್ತಾರೆ.ನಿಮ್ಮಲ್ಲ BPL ಕಾರ್ಡ್ ಇದ್ದರೇ ಅನ್ನು ತನ್ನಿ
ಭಗೀರಥ ಪ್ರಯತ್ನ ಮಾಡಿ ಮಗನಿಗೆ ಮಾತು ಕಲಿಸಿದ್ದು ತುಂಬಾ ಮೆಚ್ಚುವಂತದ್ದು 🙏🙏🙏🙏🙏
ನಿಮ್ಮ ಧನಾತ್ಮಕ ಮನೋಭಾವ ನಿಮ್ಮ ಮಾತುಗಳಲ್ಲಿ ಎದ್ದು ತೋರುತ್ತದೆ.
ನಿಮಗೆ ದೊಡ್ಡ ಧನ್ಯವಾದಗಳು ಪರಂ ,,, ನಿಮ್ಮ ಕೆಲಸವನ್ನು ಬದುಕಿ ,, ಬೆಳೆಯುತ್ತಲೇ ಇರಿ ಸಹೋದರ 🙏
ಉತ್ತಮ ಪ್ರಯತ್ನ
Good work keep it up🎉🎉🎉🎉
ಒಳ್ಳೆ ವಿಷಯ
Super
Nice video
My kid has profound hearing loss, and we have given her cochlear implant on left year. we are giving her speech therapy. she is 3.5years old. hope she becomes normal by 6 years.
ಕಲಮಾಧ್ಯಮ good growth
Appa...🙏 Alla like me
Nam magalu hang sir opreshion madidav sir evag 3.years avlegi
ಮೈಸೂರಿನ ಜೆಸಿ ಕಾಲೇಜ್ ಬಳಿ ಇರುವ ಕೇಂದ್ರ ಸರ್ಕಾರದ AIISH ಆಯಿಶ್ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಗೆ ಆದಷ್ಟೂ ಬೇಗ ಮಗು ಸಮೇತ ಭೇಟಿ ನೀಡಿ.. ತುಂಬಾ ಕಡಿಮೆಯಲ್ಲಿ ವಿಶ್ವದ ಅತ್ಯಂತ ಸುಸಜ್ಜಿತ ಉಪಕರಣಗಳು, ವೈದ್ಯರ ತಂಡವೇ ಇದಕ್ಕಾಗಿ ಹಗಲಿರುಳೂ ಶ್ರಮಿಸುತ್ತಿದೆ ಇದರ ಪ್ರಯೋಜನ ಪಡೆಯಬಹುದು.ಕೇಂದ್ರಸರ್ಕಾರದ ಸ್ಕೀಂ ನಡಿಯಲ್ಲಿ ನನ್ನ ಸ್ನೇಹಿತರ ಮಗನಿಗೆ ಕಾಕ್ಲಿಯರ್ ಎಂದು ಇಂಪ್ಲಾಂಟ್ ಸರ್ಜರಿ ಮಾಡಲಾಗಿದೆ ಅದರ ಉಪಕರಣ 12ಲಕ್ಷ ಅದೂ ಉಚಿತವಾಗಿ ಕೊಟ್ಟಿದ್ದಾರೆ.. ನಿರಾಶರಾಗಬೇಡಿ.. ಹಲವಾರು ರಾಜ್ಯಗಳ ಜನ ಬರುತ್ತಾರೆ.. ನಿಮ್ಗೆ ಅಗತ್ಯ ಇರುವ ಚಿಕಿತ್ಸೆ ನೆಮ್ಮದಿಯಾಗಿ ಕೊಡಿಸಿ... ಇವರು ಹೇಳ್ತಾ ಇರೋದು ಅದೇ ಸಂಸ್ಥೆ.. ಗೂಗಲ್ ನಲ್ಲಿ ಒಮ್ಮೆ ನೋಡಿ ಅರ್ಥ ಮಾಡಿಕೊಂಡು ಬನ್ನಿ.
hi, nam maglige cochlear implant surgegy aagide. from manasa centre 4th block jayanagara.
Nim maglu matadtala sir ega
@@DeepaBasarge ನೀವು ಮಗು ಸಮೇತ ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಗೆ ಹೋಗಿ (AIISH)All India institute of speech and hearing.. ಇಡೀ ಭಾರತದ ಮಕ್ಕಳು ಇಲ್ಲಿ ಬರುತ್ತಾರೆ.. ಇಲ್ಲಿ ಅತ್ಯುತ್ತಮ ವಿಶ್ವ ಮಟ್ಟದ ಚಿಕಿತ್ಸಾ ತಜ್ನರ, ಉಪಕರಣಗಳ ಲಭ್ಯತೆ ಇದೆ..ತಲೆಗೆ ಒಂದು ಸಲಹೆ ಕೊಡುವವರಿಂದ ಅಪಾಯ, ಅನಾನುಕೂಲ ಹೆಚ್ಚು.. ಬಡವರಿಗೆ ಲಕ್ಷಾಂತರ ರೂಪಾಯಿ ಉಚಿತ surgery ,ಚಿಕಿತ್ಸೆ, ಉಪಕರಣ ನೀಡುತ್ತಾರೆ.ನಿಮ್ಮಲ್ಲ BPL ಕಾರ್ಡ್ ಇದ್ದರೇ ಅನ್ನು ತನ್ನಿ
Over acting sissya param 😂😂😂😂 kammi act madu
Gothu nin godhi banna sadharana maikattu alli police part madidya anta 😂😂😂😂
ದಯವಿಟ್ಟು ಕ್ಷಮಿಸಿ ಸಹೋದರ,,,ಅದು ಪರಮ ದು ಸ್ವಭಾವ ....ನಮ್ಮಲ್ಲಿ ಬಹುಪಾಲು ನಡೆ-ನುಡಿಗಳು ಭಿನ್ನವಾಗಿರುತ್ತವೆ,,,ಆದ್ದರಿಂದ ಪರಮನು ತನ್ನ ಕೆಲಸವನ್ನು ಆರಾಮವಾಗಿ ಮಾಡಲಿ, ನಮಸ್ತೆ
😊
ಅಂಬ್ರೋಸಿಯ::::: ಸರಿಯಾದ ಆಕ್ಟಿಂಗ್ ಮಾಡಿ ನೀವು ಹೀಗೆ ವಿಡಿಯೋ ತೆಗೆದು ತೋರಿಸಿ ನೋಡೋಣ,
ಯಾರೋ ಪರಿಶ್ರಮ ಪಟ್ಟು ಮಾಡಿದ ಕೆಲಸದಲ್ಲಿ ತಪ್ಪು ಹೆಕ್ಕುವುದು ಎಷ್ಟು ಸುಲಭ ಅಲ್ಲವಾ?
ತಪ್ಪು ಹುಡುಕುವುದು ತುಂಬಾ ಸುಲಭ ಅಲ್ಲವೇ?