ಬಾಯಿ ತೆಗೆದರೆ ಬರಿ ಕೆಟ್ಟ ಮಾತುಗಳು ಸಿಟ್ಟಿಗೆದ್ದ ಹೈ ಕೋರ್ಟ್ ಜಡ್ಜ್ | media house kannada

แชร์
ฝัง
  • เผยแพร่เมื่อ 21 ธ.ค. 2024

ความคิดเห็น • 714

  • @mariswamyd1024
    @mariswamyd1024 หลายเดือนก่อน +12

    ನಿಜಕ್ಕೂ ಇಂತಹ ಜಾಡ್ಜ್ ಗಳ ಅಗತ್ಯತೆ ಈ ದೇಶಕ್ಕೆ ಈ ರಾಜ್ಯಕ್ಕೆ ತುರ್ತಾಗಿ ಎಲ್ಲಾ ಕೋರ್ಟ್ ಗಳಲ್ಲಿ ನೇಮಕ ವಾಗಬೇಕಿದೆ. ತುಂಬಾ ಧನ್ಯವಾದಗಳು ಸಾರ್

  • @leelagr1842
    @leelagr1842 2 หลายเดือนก่อน +16

    ಎಲ್ಲೂ ನಿಮ್ಮ ಹಾಗೆ ಇದ್ರೆ ನಮ್ಮ ದೇಶ ಉದ್ದಾರ ಆಗುತ್ತೆ ಸ್ವಾಮಿ

  • @manugowda4271
    @manugowda4271 2 หลายเดือนก่อน +16

    ನಿಮ್ಮ ಅಂತ ಒಳ್ಳೆ ಜೆಡ್ಡು ನಮ್ಮ ದೇಶಕ್ಕೆ ಅವಶ್ಯಕತೆ ಇದೆ ಸರ್ ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ 🙏🙏🙏🙏🙏🙏

  • @shantabaim1108
    @shantabaim1108 2 หลายเดือนก่อน +14

    ಈ ತರಹದ ನ್ಯಾಯಮೂರ್ತಿಗಳು ತುಂಬಾ ಅವಶ್ಯ... 🙏 ಧನ್ಯವಾದಗಳು ನ್ಯಾಯಮೂರ್ತಿಗಳೆ!🙏

  • @SANKALIGROUP123
    @SANKALIGROUP123 2 หลายเดือนก่อน +16

    ಸುಪ್ಪರ್ ಸರ್ ನಿಮ್ಮಂತ ಅಧಿಕಾರಿಗಳು ಇರೋದ್ರಿಂದ ಇನ್ನೂ ಮಳೆ ಬೇಳೆ ಚೆನ್ನಾಗಿ ಆಗ್ತಿದೆ

  • @girigirigowda8599
    @girigirigowda8599 2 หลายเดือนก่อน +12

    ನಿಜಕ್ಕೂ ಇದು ಆಶ್ಚರ್ಯ... ಇಂಥಾ ನ್ಯಯಾಧೀಶರು ಇದ್ದಾರಾ? ಒಂದೊಂದು ಮಾತು ಅದ್ಭುತ.🙏🙏🙏

  • @puttaraju-e6e
    @puttaraju-e6e 2 หลายเดือนก่อน +17

    ನಿಜವಾದ ನ್ಯಾಯಾಧೀಶರು❤❤❤ ಸೆಲ್ಯೂಟ್ ಸರ್

  • @rajendrakannada9797
    @rajendrakannada9797 22 วันที่ผ่านมา +8

    ಸೂಪರ್ ನ್ಯಾಯಾಧೀಶರು.. ಅದ್ಭುತವಾಗಿದೆ..

  • @Visible623
    @Visible623 2 หลายเดือนก่อน +14

    ಸುಂದರ ಕನ್ನಡ ❤❤❤❤ ... ಧನ್ಯವಾದ ನ್ಯಾಯಧೀಶರೇ.

  • @vbpayil7465
    @vbpayil7465 2 หลายเดือนก่อน +12

    ಸ್ವಾಮಿ ನೀವು ಧರ್ಮ ಮೀರಿ ಹೆಸರು ಮಾಡಬೇಕು, ಬ್ರಾಹ್ಮಣ ಅಥವಾ ಬೇರೆ ಏನೇ ಆಗಿರಲಿ ನಿಮ್ಮ ಆದೇಶ ನನಗೆ ತುಂಬಾ ಗೌರವ

  • @YogeshYoag
    @YogeshYoag 28 วันที่ผ่านมา +6

    ನ್ಯಾಯಾಧೀಶರಿಗೆ ತುಂಬಾ ತುಂಬಾ ಧನ್ಯವಾದಗಳು ಇದೇ ರೀತಿ ಎಲ್ಲಾ ನ್ಯಾಯಾಧೀಶರು ಆಗಬೇಕು

  • @mgmanur0766
    @mgmanur0766 2 หลายเดือนก่อน +21

    Judg sir ನೀವು ನಿವೃತ್ತಿ ಆದಮೇಲೆ ನಿಮ್ಮಮೇಲೆ ಅಕಸ್ಮಾತ್ ಯಾರಾದರೂ ಪುಸ್ತಕ ಬರೆದರೆ ನಾನೆ ಮೊದಲ ಖರೀದಿಮಾಡುತ್ತೇನೆ sir

  • @GurushankarSrikantaiah-g9i
    @GurushankarSrikantaiah-g9i 2 หลายเดือนก่อน +10

    ಈ ನ್ಯಾಯಾಲಯಕ್ಕೆ ಈ ನ್ಯಾಯಮೂರ್ತಿ ರವರೆ ನ್ಯಾಯಕ್ಕಾಗಿ " ನ್ಯಾಯವೇ ದೇವರು " ಇದ್ದಂತೆ
    🌷🙏🙏🌷

  • @BalappaBagade
    @BalappaBagade 2 หลายเดือนก่อน +10

    ಜೈ ಕರ್ನಾಟಕ ರಾಜ್ಯ ಜೈ ಕನ್ನಡ

  • @arjunhatti8223
    @arjunhatti8223 2 หลายเดือนก่อน +13

    ಈದ್ರೆ ಇಂತ ನಮ್ಮ ಜಡ್ಜ್ ಸಾಹೇಬರು ಇರಬೇಕು ಅವರ ತೀರ್ಪು ಅಂದ್ರೆ ನಮಗೆ ಬಹಳ ಇಷ್ಟ ಅವರು ಒಳ್ಳೆಯ ತೀರ್ಪನ್ನೇ ಕೊಡುತ್ತಾರೆ ಎಷ್ಟು ಸಂಸಾರಗಳನ್ನು ಒಂದು ಗೂಡಿಸಿದ್ದಾರೆ ಡ್ರೈವರ್ಸ್ ಆದಂತ ಗಂಡ ಹೆಂಡತಿಯನ್ನು ಒಂದು ಮಾಡಿದ್ದಾರೆ ನಿದ್ರೆ ಎಂತ ನಮ್ಮ ಜಡ್ಜ್ ಸಾಹೇಬರು ಕರ್ನಾಟಕದಲ್ಲಿ ಇನ್ನು ಹೆಚ್ಚು ಕಾಲ ಇರಬೇಕು

  • @INDIAN-oo3rn
    @INDIAN-oo3rn 2 หลายเดือนก่อน +17

    ಕರ್ನಾಟಕದಲ್ಲಿ ಇನ್ನೂ ನಿಮ್ಮಂತಹ ನ್ಯಾಯಾಧೀಶರು ಇರೋದ್ರಿಂದ ನ್ಯಾಯಾಂಗದ ಬಗ್ಗೆ ನಂಬಿಕೆ ಇದೆ.

  • @donaldpinto928
    @donaldpinto928 2 หลายเดือนก่อน +12

    ಭಾರತದಲ್ಲಿ ಉಳಿದಿರುವುದು ಈ ಒಂದು ಇಲಾಖೆ ಮಾತ್ರ. 😢😢😢😢❤❤❤❤

    • @srikaanta.kabbuurkar8410
      @srikaanta.kabbuurkar8410 2 หลายเดือนก่อน

      @@donaldpinto928 ನ್ಯಾಯಾಲಯದ ಕಚೇರಿಗಳಲ್ಲಿ ಇರುವ ಭ್ರಷ್ಟಾಚಾರ ನೋಡಿಲ್ಲ ಅನಿಸುತ್ತೆ, ಪ್ರತಿ ಕಡತ move ಆಗಲು ಹಣ ಕಕ್ಕಬೇಕು.

  • @srinivasasrinivasapv5632
    @srinivasasrinivasapv5632 2 หลายเดือนก่อน +7

    ಇನ್ನೂ ಕೇಳ್ಬೇಕು ಅನ್ಸುತ್ತೆ ಸ್ವಾಮಿ ನೀಮ್ ಮಾತು 🙏👌

  • @anilkumar-ic1lw
    @anilkumar-ic1lw หลายเดือนก่อน +5

    ಹಬ್ಬ ನಾನಂತೂ ದೇವರ ಪ್ರತಿರೂಪ ನೋಡಿದ ಹಾಗೆ ಆಯ್ತು ,ದೇವರೆಂದರೆ ನ್ಯಾಯ,ನ್ಯಾಯ ಅಂದರೆ ದೇವರು ಅವರ ರೂಪವೇ ನೀವು ಸರ್ ನಿಮಗೆ ನಮ್ಮಂತ ಹೆಣ್ಣು ಮಕ್ಕಳ ಪ್ರೀತಿಯ ಕೃ ಕೃತಜ್ಞತೆಯ ಆಶೀರ್ವಾದ ಸರ್

  • @sandeepb.gsandeep9313
    @sandeepb.gsandeep9313 2 หลายเดือนก่อน +7

    What A Honest Judge Sir. Judge Sir Your A Good And Human Person. I Salute Sir.

  • @sharadhau6859
    @sharadhau6859 หลายเดือนก่อน +10

    ಸರ್ ತುಂಬಾ ಚೆನ್ನಾಗಿ ಜಡ್ಜ್ಮೆಂಟ್ ಮಾಡಿದಿರಾ ಸರ್.❤

  • @manojskotnor5210
    @manojskotnor5210 2 หลายเดือนก่อน +5

    ಇಂತಹ ಜಡ್ಜ್ ಗಳ ಅವಶ್ಯಕತೆ ಇದೆ ಸೂಪರ್ ಸರ್ 🙏🏻🙏🏻

  • @DPGangadharappa
    @DPGangadharappa 2 หลายเดือนก่อน +8

    ಎಲ್ಲಾ ನ್ಯಾಯಾಲಯಗಳ ಲ್ಲಿ ಈ ರೀತಿ ಕಲಾಪಗಳು ನಡೆದರೆ ಕೇಸ್ ಗಳ ವಿ ಲೇವಾರಿ ಬೇಗ ಆಗುತ್ತದೆ ಸ್ವಾಮಿ. 🙏

  • @dhanalakshmibschaya107
    @dhanalakshmibschaya107 2 หลายเดือนก่อน +11

    Super sir hegerabeku sir

  • @indirap4077
    @indirap4077 2 หลายเดือนก่อน +9

    ಸೂಪರ್ ಸರ್.ನಿಮ್ಮಂತಹ ದಕ್ಷ ಪ್ರಾಮಾಣಿಕ ವ್ಯಕ್ತಿಗಳು ಇರುವುದರಿಂದಲೇ ಸ್ವಲ್ಪವಾದರೂ ಮಳೆ ಬೆಳೆ ಆಗುತ್ತಿದೆ.ಧನ್ಯವಾದಗಳು ಸರ್.

  • @Sudarshan-q4o
    @Sudarshan-q4o 2 หลายเดือนก่อน +5

    ಸಮಾಜವನ್ನು ಪೂರ್ತಿ ಅರ್ಥ ಮಾಡಿಕೊಂಡ ಎಲ್ಲಾ ಘಟನೆಗಳು ನೋಡಬಹುದು ಇವತ್ತಿನ ಕಾಲಕ್ಕೆ ನಿಜವಾದ ದೇವರು

  • @rajendrakannada9797
    @rajendrakannada9797 2 หลายเดือนก่อน +5

    ಅದ್ಭುತವಾದ ಮಾತುಗಾರಿಕೆ.. ಅಭಿನಂದನೆಗಳು ಸಾರ್

  • @bhagya3893
    @bhagya3893 หลายเดือนก่อน +5

    ನಿಮ್ಮ ಕ್ರಿಕೆಟ್ ಜ್ಞಾನ ಅದ್ಭುತ ಜಡ್ಜ್ ಸಾಹೇಬರೇ🎉🎉🎉🎉🎉🎉

  • @sandeepb.gsandeep9313
    @sandeepb.gsandeep9313 2 หลายเดือนก่อน +12

    Judge Sir Est Chanagi Kannada Mathadthare Namasthe Sir.

  • @GopalakrishnaGopi-m8j
    @GopalakrishnaGopi-m8j 2 หลายเดือนก่อน +6

    Swami ನಮಿಗೂನು ಇಂಥದ್ದೆ ಕೃತ್ಯ ನಡೀತಿದೆ swami ನಮ್ದು ಚಿಕ್ಕಬಳ್ಳಾಪುರ ಡಿಸ್ಟ್ರಿಕ್ಟ್ ಸರ್ ನಮ್ಮ ದಲಿತರ ಜಮೀನುಗಳನ್ನ ದೌರ್ಜನ್ಯವಾಗಿ ಅಕ್ರಮ ಪ್ರವೇಶ ಮಾಡಿ ನಮ್ಮಿಂದನೇ ಮುಚಳಿಕೆ ಬರೆಸಿಕೊಂಡಿದರೆ ಸ್ವಾಮಿ ನಮ್ಮ ಸ್ಥಳಿಯ ತಹಸೀಲ್ದಾರ್ ರು ನನ್ನ ಪ್ರಕಾರ ನಮ್ಮ ಸರ್ಕಾರದ ಅಧಿಕಾರಸ್ಥರಿಗಿಂತಲೂ ಬ್ರಿಟಿಷರು 1000 ಪಟ್ಟು ಎಷ್ಟೋ ವಾಸಿ ಸ್ವಾಮಿ ನಮಗೆ ನ್ಯಾಯ ಸಿಗುತ್ತಿಲ್ಲ. 🙏🙏🙏💐

  • @girirajh4352
    @girirajh4352 หลายเดือนก่อน +3

    ಎಕ್ಸಲೆಂಟ್ ಸೂಪರ್ Judge in our Country ಅಭಿನಂದನೆಗಳು ಸರ್

  • @rangaswamytm1973
    @rangaswamytm1973 หลายเดือนก่อน +5

    ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ನನ್ನ ನಮನಗಳು 🙏🙏🙏🌹🌹🌹💐💐💐

  • @ningudalawai139
    @ningudalawai139 2 หลายเดือนก่อน +7

    ಜೈ ಕರ್ನಾಟಕ 💛❤️ ಜೈ ಕನ್ನಡ 💛❤️🙏

  • @vilaschouhan3224
    @vilaschouhan3224 2 หลายเดือนก่อน +7

    ಜೈ ಕನ್ನಡ

  • @ranganatht-wg9cm
    @ranganatht-wg9cm 2 หลายเดือนก่อน +4

    ❤ super sir ನ್ಯಾಯಾಧೀಶರು ಗೆ

  • @mahadevt8640
    @mahadevt8640 17 วันที่ผ่านมา +4

    Love you sir..
    we need more humble and Transperant lawyers ❤

  • @NarasimhanGD-sg9pw
    @NarasimhanGD-sg9pw หลายเดือนก่อน +15

    ಇಂತಹ ಪುಣ್ಯಾತ್ಮರು ಇರುವಾಗ ನ್ಯಾಯ ಇನ್ನೂ ಉಳಿದಿರುವುದು

  • @Samarth5599Samarth
    @Samarth5599Samarth 2 หลายเดือนก่อน +8

    ಸಾರ್ ಸೂಪ್ಪರ್...ನಿಮ್ಮಂತ ಜಡ್ಜ್ ನಮಗೆ ಬೇಕು...

  • @BasavarajSheelanavar
    @BasavarajSheelanavar หลายเดือนก่อน +5

    Great Sir Nimmanta nayadisharu namage beku

  • @chandrashekar5386
    @chandrashekar5386 2 หลายเดือนก่อน +13

    ಲಾಯರ್ ಗಳು ಕೂಡ ಕನ್ನಡದಲ್ಲೇ ಮಾತನಾಡಿದರೆ ಕಕ್ಷಿ ದಾರರು ವಾದವನ್ನು ಬೇಗ ಅರ್ಥ ಮಾಡಿಕೊಳ್ಳುತ್ತಾರೆ

  • @girirajh4352
    @girirajh4352 2 หลายเดือนก่อน +4

    ಎಕ್ಸಲೆಂಟ್ Judge in our Country

  • @SrinivasMk-c6h
    @SrinivasMk-c6h 2 หลายเดือนก่อน +5

    ಇಂತಹ ಜಡ್ಜ್ ಪ್ರತಿ ಕೋರ್ಟಿಗಿದ್ರೆ ಸಾಕಪ್ಪ 🙏🙏🙏🙏🙏👌

  • @amithcp9328
    @amithcp9328 2 หลายเดือนก่อน +9

    ನಮ್ಮ ಕರ್ನಾಟಕದಲ್ಲಿ ಇಂತಹ ಜರ್ಜಿಸ್ವಾಮಿಗಳಿರಬೇಕು ಜರ್ಜು
    ನ್ಯಾಯ ನೀತಿ ಧರ್ಮ ಇವರಲ್ಲಿ ಇದೆ

  • @prasannaj3401
    @prasannaj3401 2 หลายเดือนก่อน +5

    ಸೂಪರ್ ಸರ್ ನೀವು ❤🎉

  • @prakashbadiger9023
    @prakashbadiger9023 2 หลายเดือนก่อน +8

    ನ್ಯಾಯಾಧಿಶರೇ ಅಚ್ಚಗನ್ನಡದಲ್ಲಿ ಮಾತನಾಡುವಾಗ ನ್ಯಾಯವಾದಿಗಳು ಮಾತ್ರ ಆಂಗ್ಲಭಾಷೆಯಲ್ಲಿಯೇ ವಿವರಣೆ ಕೊಡ್ತಾರೆ ಇದು ಸರಿನಾ?

  • @GoodWork944
    @GoodWork944 2 หลายเดือนก่อน +3

    Very Good ಟಾಕಿಂಗ್

  • @anilheremat3569
    @anilheremat3569 2 หลายเดือนก่อน +3

    🙏🙏💐 ವಂದೇ ಮಾತರಂ ಜೈ ಹಿಂದ್ ಜೈ ಕರ್ನಾಟಕ ಜೈ ಕಾಡ್ ಫಾದರ್

  • @vinodhegde2071
    @vinodhegde2071 2 หลายเดือนก่อน +10

    ಸೂಪರ್ ಸರ್ 🙏 ಕರ್ನಾಟಕದಲ್ಲಿ ಕನ್ನಡ ಬರಲ್ವಾ ? ಇಂಗ್ಲಿಷ್ ವಕೀಲರು..

  • @Mahi-qz2cc
    @Mahi-qz2cc 2 หลายเดือนก่อน +5

    ಸೂಪರ್ ಸರ್..

  • @SampathKumar-og9jg
    @SampathKumar-og9jg 2 หลายเดือนก่อน +3

    Corect sir 🎉.
    Your words are absolutely beautiful and corect.

  • @PogoGautham
    @PogoGautham 2 หลายเดือนก่อน +4

    Super sir hatts off judge annodu devur kelsa adu madtidira

  • @raviteja.5277
    @raviteja.5277 2 หลายเดือนก่อน +4

    ಸರ್ ದೇವರು ನೀವು ಧನ್ಯವಾದಗಳು ಸರ್

  • @puneethkumart783
    @puneethkumart783 16 วันที่ผ่านมา +2

    ಸೂಪರ್ ಸರ್ ಕನ್ನಡ 👌🙏🙏

  • @maheshkoli695
    @maheshkoli695 29 วันที่ผ่านมา +3

    ಸೂಪ್ಪರ್ ಸರ್ ❤❤❤❤❤❤🙏🙏🙏🙏🙏🙏

  • @mahammadhaneefhaneef3805
    @mahammadhaneefhaneef3805 หลายเดือนก่อน +5

    Karnataka da number 1 Judge 🎉

  • @Krishna-uy4em
    @Krishna-uy4em 2 หลายเดือนก่อน +4

    ಸೂಪರ್ ಸರ್

  • @VishwanathNath-vw4uh
    @VishwanathNath-vw4uh หลายเดือนก่อน +8

    ದೇವರಂತ ಜಡ್ಜ್ ಸಾಹೇಬರು

  • @sumabalakrishna8612
    @sumabalakrishna8612 หลายเดือนก่อน +6

    ಹಾಟ್ಸ್ ಆಫ್ ಸರ್

  • @savithraByrappa
    @savithraByrappa 2 หลายเดือนก่อน +5

    Super super excellent job appaji

  • @RaviKumar-or7nq
    @RaviKumar-or7nq 2 หลายเดือนก่อน +7

    ಪ್ರತಿಯೊಂದು ಕೋರ್ಟಲ್ಲಿ ಈ ರೀತಿ ಆಗಬೇಕು ಆಗ ಕಾನೂನಿಗೆ ಪ್ರತಿಯೊಬ್ಬರು ಬೆಲೆ ಕೊಡುತ್ತಾರೆ

  • @raviteja.5277
    @raviteja.5277 2 หลายเดือนก่อน +3

    ಸೂಪರ್ ಸರ್ ನಿಮಹಿಂದಲೇ ಸತ್ಯ

  • @pavinc5112
    @pavinc5112 2 หลายเดือนก่อน +4

    Super sir nivu, jai hind,

  • @geethashivadatta3079
    @geethashivadatta3079 20 วันที่ผ่านมา +3

    Namage Thilideero Vishya Asto ThilidisiddakkeRules Bagge Danyavadagalu Hats Off Judge Sayebrege 👌👍👍🙏🙏

  • @rajagopalms8482
    @rajagopalms8482 2 หลายเดือนก่อน +11

    Very good sir please save Karnataka

  • @Umeshk-z9c
    @Umeshk-z9c หลายเดือนก่อน +7

    ಸತ್ಯಕ್ಕೆ ಯಾವಾಗಲೂ ಜಯ ಸಿಗುತ್ತದೆ

  • @sambramagrotechfarm-8298
    @sambramagrotechfarm-8298 2 หลายเดือนก่อน +10

    ನ್ಯಾಯದೀಶರು ಕನ್ನಡದಲ್ಲಿ ಮಾತಡುತ್ತಾರೆ ಆದ್ರೆ ವಕೀಲರು ಮಾತ್ರ ಇಂಗ್ಲಿಷ್ ನಲ್ಲೆ ವಾದ ಮಾಡುತ್ತಾರೆ ವಕೀಲರಿಗೆ ಕನ್ನಡ ಬರೋಲ್ವಾ

    • @xavierkiller3015
      @xavierkiller3015 2 หลายเดือนก่อน

      Yak english nal matadidre kannada kaldogbidata

  • @acharyajs
    @acharyajs 2 หลายเดือนก่อน +3

    Listening and watching for the first time a real court scene . What a tuff Judge ,my Lord is?!

  • @vishupaparaju
    @vishupaparaju 2 หลายเดือนก่อน +4

    Nice judgement sir

  • @ajitjain6445
    @ajitjain6445 2 หลายเดือนก่อน +6

    ನಮ್ದು ಒಂದು ಕೇಸ್ ಇದೆ ನಿಮ್ಮತ್ರ ಬರಬೇಕು ಅಂದ್ರೆ ಏನು ಮಾಡಬೇಕು ಸರ್, ದಯವಿಟ್ಟು ನಮಗೆ ಮಾರ್ಗದರ್ಶನ ನೀಡಿ

  • @PadmarajuJain
    @PadmarajuJain 2 หลายเดือนก่อน +7

    Very good judge sir

  • @narasimhareddygn383
    @narasimhareddygn383 2 หลายเดือนก่อน +3

    No😮 no no bad words. He is speaking all good correct words. Jai High court Judge.

  • @sujaypp1854
    @sujaypp1854 2 หลายเดือนก่อน +5

    Super sir ❤

  • @manumanvith1194
    @manumanvith1194 2 หลายเดือนก่อน +5

    Super sir

  • @ramamurthy564
    @ramamurthy564 2 หลายเดือนก่อน +4

    Nice really great sir

  • @nayazalibaig6654
    @nayazalibaig6654 2 หลายเดือนก่อน +3

    What a great speaking judge sir. And what a great question ❓

  • @HassainarPA-ek4wf
    @HassainarPA-ek4wf หลายเดือนก่อน +3

    You are great sir❤❤❤❤❤❤❤❤god bless you ❤❤❤❤

  • @raghugowdler672
    @raghugowdler672 2 หลายเดือนก่อน +3

    Good sir keep it up you are good to the society

  • @sls444
    @sls444 2 หลายเดือนก่อน +6

    ಇಂತ್ತ ನ್ಯಾಯಾಧೀಶ ಇರರ್ಬೇಕು

  • @harshasurve477
    @harshasurve477 2 หลายเดือนก่อน +4

    100% right what u r telling... They don't how to respect

  • @santhoshshetty4042
    @santhoshshetty4042 2 หลายเดือนก่อน +4

    Super sir nivu

  • @umashankar5742
    @umashankar5742 2 หลายเดือนก่อน +4

    ❤❤❤❤❤ good judgement

  • @Sonu-j6h
    @Sonu-j6h 2 หลายเดือนก่อน +3

    Very good excellent news honour

  • @vinodr8152
    @vinodr8152 2 หลายเดือนก่อน +2

    Super speech sir Jai hind ❤️

  • @RamaPrasad-r9p
    @RamaPrasad-r9p 2 หลายเดือนก่อน +2

    ಸೂಪರ್ ಹಿಟ್ ಸರ್

  • @Sonu-j6h
    @Sonu-j6h 2 หลายเดือนก่อน +3

    Excellent news thank you honour

  • @vijaypatil-pd7ir
    @vijaypatil-pd7ir 2 หลายเดือนก่อน +7

    ಸರ್ ನಿಮ್ಮಿಂದ ನ್ಯಾಯಾಲಯ ನ್ಯಾಯ ಒದಗಿಸಲು ಸದೃಢ ಸರ್ 🙏🙏

    • @MaheboobJangli
      @MaheboobJangli 2 หลายเดือนก่อน +1

      ❤❤

    • @MaheboobJangli
      @MaheboobJangli 2 หลายเดือนก่อน

      @@vijaypatil-pd7ir matte

  • @ravikumar1978
    @ravikumar1978 2 หลายเดือนก่อน +4

    ಪವರ್ ಕೊಡಬೇಕು ಿಂತ ಸಾಹೇಬರಿಗೆ

  • @nischalajain9509
    @nischalajain9509 2 หลายเดือนก่อน +13

    ಎಲ್ಲಾ ಲಾಯರ್ ಕನ್ನಡ ಕಲಿಯಿರಿ,

  • @hariprasadbh3079
    @hariprasadbh3079 2 หลายเดือนก่อน +6

    Sp ನ ಒದ್ದು ಒಳಗೆ ಹಾಕಿ

  • @RameshRaddy-p6r
    @RameshRaddy-p6r 2 หลายเดือนก่อน +3

    One of the best judge 🙏💥❤🔥

  • @avinashm7386
    @avinashm7386 2 หลายเดือนก่อน +7

    ಇದು ಕೌಂಟರ್ ಗೆ ಎನ್ಕೌಂಟರ್,,,, 💯🙏🙏🙏🙏🫂🕉️

  • @prashanthkumar6395
    @prashanthkumar6395 หลายเดือนก่อน +3

    Sir neevu nam karnataka CM adre olledu aguthe❤

  • @danapani-o1y
    @danapani-o1y หลายเดือนก่อน +4

    Super sir tq sir 🙏🙏🙏🙏🙏🙏🙏🙏 Oral Karnataka nali ede sir 😢

    • @npnarahariroa4864
      @npnarahariroa4864 หลายเดือนก่อน

      😊.😊.😅😊😅😅😅 2:42 2:43 😊😊loop.m

  • @shivalingaa589
    @shivalingaa589 หลายเดือนก่อน +2

    Excellent & Good Decision My Lord🙏

  • @shivoovenkat5677
    @shivoovenkat5677 21 วันที่ผ่านมา +3

    Power full judge good command ❤️🌹

  • @SiddappaB-v1c
    @SiddappaB-v1c 12 วันที่ผ่านมา +1

    ಶುಭವಾಗಲಿ.

  • @ShivakotiMurthy
    @ShivakotiMurthy 19 วันที่ผ่านมา +4

    Super super sooooooooper sir🙂🙏

  • @BhimarayWalikar-k8o
    @BhimarayWalikar-k8o 2 หลายเดือนก่อน +2

    Super thanks for you very much sir

  • @SavithaKolekar
    @SavithaKolekar 2 หลายเดือนก่อน +3

    OMG super sir🙏🙏

  • @lingaaradhya5046
    @lingaaradhya5046 2 หลายเดือนก่อน +3

    Sar your speaking is v thinking point