"ಸಿನಿಮಾಗೆ ಬರೋಕೆ ಮುಂಚೇನೆ ನಾನು ಸಿಕ್ಕಾಪಟ್ಟೆ ಹಣ ಮಾಡಿದ್ದೆ!"-E02-Actor Mitra-Kalamadhyama-

แชร์
ฝัง
  • เผยแพร่เมื่อ 10 พ.ย. 2024

ความคิดเห็น • 97

  • @Harish-gm7cx
    @Harish-gm7cx หลายเดือนก่อน +11

    ತುಂಬಾ ಸ್ಪಷ್ಟವಾದ ಕನ್ನಡ.. ಕೇಳೋಕೆ ಖುಷಿ ಆಗತ್ತೆ ... ಇಷ್ಟು ಶುದ್ಧ ಕನ್ನಡ ಅಂದ್ರೆ ಬೆರಳೆಣಿಕೆ ಆಗಿದೆ ... ರಾಜ್ ಕುಮಾರ್ ... ಕೃಷ್ಣೇಗೌಡರು ... ಸುಚೇಂದ್ರಕುಮಾರ್ ಅವರು ಆದಮೇಲೆ ನೀವೇ ಅಂತ ನಂಗೆ ಅನಿಸಿದ್ದು .. ದುಡ್ಡು ಬರ್ತಾ ಇರ್ಬೋದು ಅಥವಾ ಹೋಗ್ಬೋದು .. ವ್ಯಕ್ತಿತ್ವ ತುಂಬಾ ಮುಖ್ಯ ಅದರ ಜೊತೆಗೆ ಬದುಕು ಎಲ್ಲಾದಕ್ಕಿಂತ ದೊಡ್ಡದು ....ಒಳ್ಳೆದಾಗ್ಲಿ ಸಾರ್❤❤❤

  • @VinayVini-h9i
    @VinayVini-h9i หลายเดือนก่อน +5

    ಕರಾವಳಿ ದೈವ ದೇವರ ಆಶೀರ್ವಾದ ಇಂತ ಕಲಾವಿದರ ಮೇಲೆ ಸದಾ ಇರಲಿ 🙏🏻ಅಷ್ಟೇ ❤️

  • @ckmn9333
    @ckmn9333 หลายเดือนก่อน +23

    ಕನ್ನಡ ಭಾಷೆಯ ಉಚ್ಚರಣೆ ಪದಗಳ ಬಳಕೆ ❤❤

  • @shijuvarghese2357
    @shijuvarghese2357 หลายเดือนก่อน +113

    ನಾನು ಗಂಡಿಬಾಗಿಲು ನಿವಾಸಿ.ಮಿತ್ರ ನನ್ನ ಆಪ್ತ ಗೆಳೆಯ. ಮಿತ್ರ ಹೇಳಿರುವ ವಿಚಾರ ಸಂಪೂರ್ಣ ಸತ್ಯವಾದದ್ದು. ಇಂತಹ ಒಬ್ಬ ಧೀಮಂತ ನಟನನ್ನು ಗಂಡಿ ಬಾಗಿಲಿನಿಂದ ದೊರೆತದು ನಮ್ಮೆಲ್ಲರ ಭಾಗ್ಯ ಎಂದು ನಾವು ಭಾವಿಸುತ್ತಿದ್ದೇವೆ.ಬಾಲ್ಯದಿಂದಲೇ ನಾವು ಚಡ್ಡಿದೋಸ್ತಿ. ಹಲವು ನಾಟಕಗಳ ಮೂಲಕ ನಾವು ಸಹ ಶಾಲೆಯಲ್ಲಿರುವಾಗ ವೇದಿಕೆಯಲ್ಲಿ ಪ್ರದರ್ಶನ ಮಾಡಿದ ನೆನಪು... ಆವಾಗಲೇ ಇವನು ಒಬ್ಬ ಧೀಮಂತ ನಟನಾಗ್ತಾನೆ ಎಂದು ಅಧ್ಯಾಪಕರು ಹೇಳಿದ ನೆನಪು ಈಗಲೂ ನನಗೆ ಇದೆ. ನಮ್ಮ ಗಂಡಿಗಿಲಿನ ಅಭಿಮಾನ ಆಗಿರುವ ಮಿತ್ರ ನಿನಗೆ ನೆರಿಯ ಗ್ರಾಮದ, ಗಂಡಿಬಾಗಿಲು ನಿವಾಸಿಗಳ ಶುಭಾಶಯಗಳು.....

  • @mrs1931
    @mrs1931 หลายเดือนก่อน +20

    ನಿಮ್ಮ ವ್ಯಕ್ತಿತ್ವ ಹಾಗೂ ನಿಮ್ಮ ಕನ್ನಡದ ಸ್ಪಷ್ಟ ಉಚ್ಚಾರಣೆಗೆ ನನ್ನ ನಮನಗಳು,

    • @praveenkumarg22
      @praveenkumarg22 หลายเดือนก่อน

      Nija.. Tumba kushi aithu.. 😊

  • @armymahesh326
    @armymahesh326 หลายเดือนก่อน +2

    Wow ಮಿತ್ರ ನಿಮ್ ಮಾತು ಕೇಳಿ ಇನ್ನು ಮಿತ್ರ ಆಗ್ಬಿಟ್ಟೆ.... Inspiring story.... ಕಲಿಯೋದು ತುಂಬಾ ide

  • @ParameshJadamali
    @ParameshJadamali หลายเดือนก่อน +1

    ಬದುಕಿನ ರೀತಿಯನ್ನ ಬಹಳ ಚನ್ನಾಗಿ ವಿವರಿಸಿದ್ದಾರೆ ಬೇರೆಯವರಿಗೆ ಸ್ಪೂರ್ತಿ ಯಾಗಿದ್ದಾರೆ ಕೇಳುತ್ತಲೆ ಇರಬೇಕು ಅನ್ನಿಸುತ್ತೆ

  • @Manjunath-qr3yl
    @Manjunath-qr3yl หลายเดือนก่อน +8

    ಎಂತಃ ಅದ್ಭುತ ವ್ಯಕ್ತಿ ಮತ್ತು ವ್ಯಕ್ತಿತ್ವ 🙏🙏🙏🙏

  • @rajivkrishna8287
    @rajivkrishna8287 หลายเดือนก่อน +4

    ನಿಮ್ಮ ಸ್ಪಷ್ಟ ಕನ್ನಡದ ಮಾತುಗಳು ಎಲ್ಲಾ ನಟ ನಟಿಯರಿಗೆ ಮಾದರಿ... 🙂🙂🙂..

  • @ಜನಪದಮಹೇಶ್-ಚ1ಣ
    @ಜನಪದಮಹೇಶ್-ಚ1ಣ หลายเดือนก่อน +23

    ಅದ್ಭುತ ಗೆಳೆಯ ಬಾಲರಪಟ್ಟಣದ ಎಲ್ಲಾ ನೆನಪು ಈವಾಗ್ಲು ಒದುತಿದ್ದೆನೆ ಅನ್ನು ಮಟ್ಟಿಗೆ ಮನಸ್ಸಿಗೆ ಬಂತು ಆವಾಗ್ಲೆ ಅದ್ಭುತ ಕಲಾವಿದ ನೀನು ಈವಾಗ್ಲು ಅದ್ಭುತ ಕಲಾವಿದ ನನ್ನ ಓದಿನ ಗೆಳೆಯ ಇಷ್ಟು ದೊಡ್ಡ ಮಟ್ಟಕ್ಕ ಬೆಳೆದಿರೋದೆ ಸಂತೋಷ ಅಭಿನಂದನೆಗಳು ಶುಭವಾಗಲಿ ಶೀನು ಜಾರ್ಜ (ಮಿತ್ರ) ಗೆಳೆಯ

    • @mithramithra2512
      @mithramithra2512 หลายเดือนก่อน

      Thank you, Mahesh bro

    • @Chetan0079
      @Chetan0079 หลายเดือนก่อน +1

      ​@@mithramithra2512
      ನೀವು ಎಷ್ಟೋ ಜನಕ್ಕೆ ಸ್ಪೂರ್ತಿ ಸರ್
      ನಿಮ್ಮ ಒಂದೊಂದು ಕಥೆ ಕೇಳ್ತಾ ಇದ್ರೆ ಅದ್ಭುತ ಇನ್ನೂ ಸಾಕಷ್ಟು ಎಪಿಸೋಡ್ ಗಳು ಆಗ್ಲಿ ,ಹಾಗೆ ನಮ್ಮ ಕನ್ನಡ ಸಿನಿಮಾದಲ್ಲಿ ಸದ್ಯ ನಿಮ್ಗೆ ಒಂದು ದೊಡ್ಡ ಪಾತ್ರ ಸಿಗ್ಲಿ ಅದು ಮೈಲಿಗಲ್ಲು ಆಗ್ಲಿ 🎉

  • @prakashgowdar5223
    @prakashgowdar5223 28 วันที่ผ่านมา

    Superb actor...kasta jeevi..sarala vyaktitwada vyakti

  • @PradeepPradeep-hl5dp
    @PradeepPradeep-hl5dp หลายเดือนก่อน +2

    10 years back Nanu saha Crbp Student sir. E Ella teachers Nangu iddru. Hage nanu primari schooli iddaga nivu school day function ge gust agi bandidri sir. Thank u sir

  • @santoshbhovi9993
    @santoshbhovi9993 หลายเดือนก่อน +2

    Mitra avare Neevu Anubhavada pustaka Bhandara... Nimma maatu Mattobbarige Badukabekemba Chalada chilume....Haasya pragne iroratra Snehakke korate irolla.Nimma nagiso guna nammellirugu naguvina aarogya da tonic aagali Tq Super Mitra sir & param Sir

  • @sanjaysigma
    @sanjaysigma หลายเดือนก่อน +3

    Mr. Mitra you are still young not even 50. We need your contribution to entertainment industry. Our encouragement. Will always be there

  • @madhuniranjanvlogs
    @madhuniranjanvlogs หลายเดือนก่อน +1

    God bless you sir your are good artist 😊

  • @Kukkehallibreeders48436
    @Kukkehallibreeders48436 หลายเดือนก่อน +1

    Uthama nata❤❤

  • @indirasatyappa2958
    @indirasatyappa2958 หลายเดือนก่อน +3

    Great mithra nema kannad supar. God bless u.

    • @amigoboyz13
      @amigoboyz13 หลายเดือนก่อน

      Kannada brother

  • @vasanthkumarp4999
    @vasanthkumarp4999 หลายเดือนก่อน +1

    ಎರಡು ಸಿನಿಮಾದ ನಾಯಕ/ ನಾಯಕಿ ಆದರೆ ಸಾಕು ಅಂಗ್ಲ ಭಾಷೆಯ ಗುಲಾಮರು ಆಗಿ ಬಿಡ್ತಾರೆ.ಅಂಥವರ ಮಧ್ಯ ನೀವು ನಿಜವಾದ ಕನ್ನಡ ಪ್ರೇಮಿ ಮಿತ್ರ ರವರೆ.ನಿಮಗೆ ಒಳ್ಳೆಯದಾಗಲಿ

  • @s.anajundappa8828
    @s.anajundappa8828 หลายเดือนก่อน +1

    ಅದ್ಬುತ ಅತ್ಯದ್ಬುತ ವಾದ ಜೀವನ ಚರಿತ್ರೆ ಸೂಪರ್ ಸಾರ್ ಇನ್ನು ನಿಮ್ಮ ಜೀವನ ಉಜ್ವಲವಾಗಿರಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಜೈ ಭುವನೇಶ್ವರಿ ತಾಯಿ ❤❤❤

  • @erannaakki8156
    @erannaakki8156 หลายเดือนก่อน

    ಸೂಪರ್ ಸರ್ ತುಂಬಾ ಚೆನ್ನಾಗಿ ಮಾತಾಡ್ತೀರಾ ಸರ್ ಪರಂ ಸರ್ ನಿಮಗೊಂದು ನಮಸ್ಕಾರ ಮಿತ್ರ ಸರ್ ಬಿಡಿ ಸೂಪರ್🎉❤❤❤❤❤

  • @nagappapawar8836
    @nagappapawar8836 หลายเดือนก่อน +11

    ಹಿರಿಯ ನಟ ದತ್ತಣ್ಣ ಅವರ ಬಗ್ಗೆ ವಿಡಿಯೋ ಮಾಡಿ

  • @nagarajhm1386
    @nagarajhm1386 หลายเดือนก่อน +2

    Very good actor super 🌹💐 sir

  • @lakshmishar7102
    @lakshmishar7102 หลายเดือนก่อน +2

    Romeo li nim character tumba ista sir ❤

  • @legendkiller6308
    @legendkiller6308 หลายเดือนก่อน +1

    Olle manushya❤

  • @bmsscalptrader
    @bmsscalptrader หลายเดือนก่อน +2

    your headline "MITHRA INCOME KELIDRE SHOCK" yarige param, nimaga??

  • @krishnas4887
    @krishnas4887 หลายเดือนก่อน +13

    ಎಂತ ಅದ್ಬುತ ಕನ್ನಡ ಮಿತ್ರ ಅವರೇ. ನಿಜವಾದ ಕನ್ನಡಿಗರು ಸಹ ಇಷ್ಟು ಅದ್ಭುತವಾಗಿ ಮಾತನಾಡೋದಿಲ್ಲ

    • @jagadeeshpattar1984
      @jagadeeshpattar1984 หลายเดือนก่อน

      😊

    • @JogiAditya-fd4zm
      @JogiAditya-fd4zm หลายเดือนก่อน

      Avru kannadigaralva ???

    • @dilipdil6455
      @dilipdil6455 หลายเดือนก่อน

      ಗುರು ಸುಮ್ನೆ degrade ಮಾಡ್ಬೇಕು ಅಂತ ಮಾತಾಡ್ಬೇಡಿ. ಕನ್ನಡಿಗರು ಕೂಡ ಚೆನ್ನಾಗಿ ಮಾತಾಡ್ತಾರೆ. ನಮ್ ಜನರನ್ನ ಸುಮ್ನೆ ಬೈಕೋಬೇಡಿ. ಕನ್ನಡಿಗರು ಕನ್ನಡ ಚೆನ್ನಾಗಿ ಮಾತಾಡದೆ ಆಫ್ರಿಕಾ ಜನ ಮಾತಾಡ್ತಾರಾ? ನಮ್ಮ ಭಾಷೆ ಉಳ್ದಿರೋದೆ ನಮ್ಮ ಜನರಿಂದ.

    • @ahil_2019
      @ahil_2019 หลายเดือนก่อน

      ​@@JogiAditya-fd4zmಅವರು ಮೂಲತ ಮಲಯಾಳಿ ಕೇರಳದವರು

  • @vijayhm9602
    @vijayhm9602 หลายเดือนก่อน +2

    Namma Chamarajanagara❤

  • @manjunathan3992
    @manjunathan3992 หลายเดือนก่อน +2

    ಅಂತಹ ಶಾಲೆ ಈಗ ಮುಚ್ಚಿ ಹೋಗಿದೆ.

  • @M.R.Editing
    @M.R.Editing หลายเดือนก่อน +10

    Sir ಇವರು ಕನ್ನಡ ಚಿತ್ರರಂಗ ಕಂಡ ಒಬ್ಬ ಒಳ್ಳೆ ನಟ ಇವರಿಗೆ ಆಗ್ಲೇ ಇಷ್ಟು ವಯಸ್ಸು ಆಯ್ತಾ 😮😢 ನಾನು ಇನ್ನೂ young ಆಗಿ ಇದ್ದಾರೆ ಅಂದುಕೊಂಡಿದ್ದೆ time ಎಷ್ಟು ಬೇಗ ಜಾರಿ ಹೋಗಿದೆ ಗುರು😢

    • @trishala246
      @trishala246 หลายเดือนก่อน

      He is 48 years old.1977 may 12th born

  • @arunhosmar2180
    @arunhosmar2180 หลายเดือนก่อน

    ಶುಂಠಿ ನಾ ❤

  • @kumarchaithra4450
    @kumarchaithra4450 หลายเดือนก่อน

    ಸೂಪರ್ ಸರ್

  • @malleshgowda1993
    @malleshgowda1993 หลายเดือนก่อน

    11-52 Respect button ✅

  • @Saraswathi-b9d
    @Saraswathi-b9d หลายเดือนก่อน +1

    Super life mithra

  • @dboss8372
    @dboss8372 หลายเดือนก่อน

    ದೇಸಿ ಪ್ರತಿಭೆ ಮಿತ್ರ ಅಣ್ಣಾ 🎉🎉

  • @gnanaprakash7833
    @gnanaprakash7833 หลายเดือนก่อน

    Nice 🎉👍

  • @RaghuGowda-n7u
    @RaghuGowda-n7u หลายเดือนก่อน

    Good actor

  • @myson2202
    @myson2202 หลายเดือนก่อน +1

    ಹಿರಿಯ ನಟ ಅನುಭವಿ ನಟ ದೊಡ್ಡಣ್ಣ ಅವರ ಸಂದರ್ಶನ ಮಾಡಿ

  • @nagabushanbmtc6980
    @nagabushanbmtc6980 หลายเดือนก่อน

    Super sir 💐

  • @Ainirush
    @Ainirush หลายเดือนก่อน

    Jeevana na tumba adbutavagi Anubavsidira sir

  • @HemanthKumar-uc2tz
    @HemanthKumar-uc2tz หลายเดือนก่อน +1

    🙏🙏🙏

  • @manasayashodha1851
    @manasayashodha1851 หลายเดือนก่อน

    Kokkada nammuru sir ❤️

  • @SudhakarB-x9t
    @SudhakarB-x9t หลายเดือนก่อน

    ಕಾಯಕವೇ ಕೈಲಾಸ 🙏🙏

  • @Manjunath-qr3yl
    @Manjunath-qr3yl หลายเดือนก่อน +1

    Great sir🫡

  • @sathishhr7986
    @sathishhr7986 หลายเดือนก่อน

    Near charmadi ghat dharmasthala

  • @lovejoice14
    @lovejoice14 หลายเดือนก่อน

    KA10 chamrajnagra nam uru

  • @santhoshkumar1730
    @santhoshkumar1730 หลายเดือนก่อน +2

    ಉತ್ತಮ ಕಲಾವಿದ ಅತ್ಯುತ್ತಮ ಮೋಸಗಾರ….. ಬರೀ ಒಳ್ಳೆಯವನು ಅಂತ ಬಿಂಬಿಸಿಕೊಳ್ಳಬೇಡ ನೀನು ಮಾಡಿರುವ ಮೋಸದ ಬಗ್ಗೆಯೂ ಸ್ವಲ್ಪ ಜನರಿಗೆ ಹೇಳು

    • @nameismanu2316
      @nameismanu2316 หลายเดือนก่อน +1

      ಅದು ಏನು ಅಂತ ನೀವೇ ಹೇಳಿ sir

  • @RangaSwamy-np4rw
    @RangaSwamy-np4rw หลายเดือนก่อน

    ❤❤❤💐💐💐

  • @old_monk_10
    @old_monk_10 หลายเดือนก่อน

  • @dmsannakumbri32
    @dmsannakumbri32 หลายเดือนก่อน

    👍👍👍👍👍

  • @Jioyrddfhhhvcclkjbb
    @Jioyrddfhhhvcclkjbb หลายเดือนก่อน +4

    ನಿಮ್ಮಂಥ ನಟರು ಉತ್ತಮ ಮಟ್ಟಕ್ಕೆ ಬೆಳಿಯಬೇಕ್ ಸರ್

  • @SunkayyabIliger
    @SunkayyabIliger หลายเดือนก่อน

    🙏❤️❤️❤️👌

  • @lovejoice14
    @lovejoice14 หลายเดือนก่อน

    N S putveerappa namma master kuda

  • @mgs6742
    @mgs6742 หลายเดือนก่อน

    Anna Darshan bamdhaga serial actress hakondu full Resort bittu kodthane full service 😂😂😂 Thale iduka

  • @ranganatharanganatha4882
    @ranganatharanganatha4882 หลายเดือนก่อน

    So nice 💐💐

  • @basavarajpadaganur2774
    @basavarajpadaganur2774 หลายเดือนก่อน

    🙏🙏🙏🙏❤️🙏🙏🙏🙏🙏ಅಅ

  • @comedyfunny24x7
    @comedyfunny24x7 หลายเดือนก่อน +2

    ಮಲಯಾಳಂ ಫಿಲಂ ಇಂಡಸ್ಟ್ರಿ ಗೆ ಹೋಗಿದ್ದರೆ ಇನ್ನು ಹೆಚ್ಚು ಹೆಸರುವಾಸಿ ಆಗಬಹುದಿತ್ತು. ಕನ್ನಡದಲ್ಲಿ ನಿಮಗೆ ಒಳ್ಳೆ ಪಾತ್ರಗಳು ಸಿಗಲಿಲ್ಲವೆಂದು ನನ್ನ ಅನಿಸಿಕೆ

    • @rudreshacharrudresh1836
      @rudreshacharrudresh1836 หลายเดือนก่อน +2

      😂.life kottirode kannada avrge

    • @comedyfunny24x7
      @comedyfunny24x7 หลายเดือนก่อน

      @@rudreshacharrudresh1836 if you have knowledge and if you working as security person, when you have capacity to become owner. Saying security post feeding my family is ok. But should also remember no one allowed you to go to a higher post.

    • @rudreshacharrudresh1836
      @rudreshacharrudresh1836 หลายเดือนก่อน +2

      Mallu galu en daddra yeli opportunity alli hog serkotare
      .nodappa raja owner ship manshane ge tinakk Anna illa andre gottagutte job du bele.avr alli loss gi iroke ll bandirodu. Neen en ivr nodada bandaga

    • @comedyfunny24x7
      @comedyfunny24x7 หลายเดือนก่อน

      @@rudreshacharrudresh1836 ನಿಮ್ಮ ಈ ಮಾತು ಪ್ಯಾನ್ ಇಂಡಿಯಾ ಎಂದು ಹೇಳುವ ಹೀರೋಗಳಿಗೆ ಅನ್ವಯವಾಗುವುದಿಲ್ಲ ವೇ

  • @m-mangalore
    @m-mangalore หลายเดือนก่อน +4

    ತುಳುನಾಡ್

    • @rudreshacharrudresh1836
      @rudreshacharrudresh1836 หลายเดือนก่อน

      Tuluvariddara gudibaglinalli?

    • @m-mangalore
      @m-mangalore หลายเดือนก่อน

      @@rudreshacharrudresh1836 video full nodi

    • @yatheeshpk1938
      @yatheeshpk1938 หลายเดือนก่อน

      Yes

    • @rudreshacharrudresh1836
      @rudreshacharrudresh1836 หลายเดือนก่อน

      @@yatheeshpk1938 andaju yest percent

    • @Royal_Bunt
      @Royal_Bunt หลายเดือนก่อน

      Hechu gadibagadavaru Tulu mathanaduthare almost 90%

  • @urbannomad.00
    @urbannomad.00 หลายเดือนก่อน

    Kannada davare istu chennagi kannada maatadolla...Rashmika swalpa kalthoko ma nam Jaanesha nna nodi..

  • @adigaskitchen3603
    @adigaskitchen3603 หลายเดือนก่อน

    But this guy has given bounced cheque to lot of people 😂😂😂 Ella fake guru this man..

  • @dboss9477
    @dboss9477 หลายเดือนก่อน

    nice❤

  • @BGRS937
    @BGRS937 หลายเดือนก่อน +1

    Super sir

  • @VinayVini-h9i
    @VinayVini-h9i หลายเดือนก่อน

    ಕರಾವಳಿ ದೈವ ದೇವರ ಆಶೀರ್ವಾದ ಇಂತ ಕಲಾವಿದರ ಮೇಲೆ ಸದಾ ಇರಲಿ 🙏🏻ಅಷ್ಟೇ ❤️

  • @madeshamahadevaswamy
    @madeshamahadevaswamy หลายเดือนก่อน

    🎉🎉

  • @VinayVini-h9i
    @VinayVini-h9i หลายเดือนก่อน

    ಕರಾವಳಿ ದೈವ ದೇವರ ಆಶೀರ್ವಾದ ಇಂತ ಕಲಾವಿದರ ಮೇಲೆ ಸದಾ ಇರಲಿ 🙏🏻ಅಷ್ಟೇ ❤️