ಸರ್ ನೀವು ತೋರಿಸುವ ಮನೆಗಳು ನನಗೆ ತುಂಬಾ ಚೆನ್ನಾಗಿದೆ ನಾನೂ ಕೂಡ ಇದೇ ತರಹ ಮನೆ ಕಟ್ಟಬೇಕು ಅನ್ನೋದು ನನ್ನ ಕನಸಾಗಿತ್ತು ಇದಕ್ಕೆ ನಿಮ್ ವಿಡಿಯೋ ತುಂಬಾ ಸಹಕಾರಿಯಾಯಿತು ನಾವು ಜಾಗ ನೋಡ್ತಾ ಇದೀವಿ ತುಂಬಾ ಥ್ಯಾಂಕ್ಸ್ sir
ಸರ್.. ಧನ್ಯವಾದಗಳು. ಈ ವಿಡಿಯೋ ಮಾಡಿದಕ್ಕೆ.. ನಾನು ಕೂಡ ಮಡ್ ಬ್ಲಾಕ್ ನಿಂದ ಮನೆ ಕಟ್ಟಿಸ್ತಾ ಇದ್ದೇನೆ.. ನಂಗೂ ಈ ಮನೆಯಿಂದ ಕೆಲವು ಐಡಿಯಾಗಳು ಗೊತ್ತಾಯಿತು.. ಮನೆ ತುಂಬಾ ನ್ಯಾಚುರಲ್ ಆಗಿ ಇದೆ.. ಮತ್ತೊಮ್ಮೆ ತುಂಬಾ ಧನ್ಯವಾದಗಳು ಸರ್ 🙏🙏🙏
Great work sir Thank you I shared your eco friendly house videos to many people Kindly make more videos of Rajesh Kumar Jain sir buildings Kindly make a playlist for eco friendly homes
Thank you for watching and responding. As far as your question is concerned, mud lock houses are as durable as any other type of houses, if maintained properly as and when need.
I regret for the disturbances, however, these issues have been fixed in subsequent videos. Thank you for your concern. Thank you for watching and reverting.
Thank you for watching and reverting....as mentioned in the video, the house owner built this house on his own idea, taking help from a civil engineer. There is no builder here, pls watch the video completely.
ವಿಡಿಯೋ ನೋಡಿ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು. ಬೆಂಗಳೂರಿನ ಸೆಕೆಂಡ್ ಹ್ಯಾಂಡ್ ವುಡ್ ಮಾರ್ಕೆಟ್ ಬಗ್ಗೆ ನನಗೆ ಮಾಹಿತಿ ಇಲ್ಲ, ದಯವಿಟ್ಟು ಸ್ಥಳೀಯರ ಬಳಿ ವಿಚಾರಿಸಿ ತಿಳಿದುಕೊಳ್ಳಿ. ಶುಭವಾಗಲಿ.
ಈ ವಿಡಿಯೋದಲ್ಲಿ sound ಇಲ್ಲಾ ಸುಮ್ಮನೆ pictures ನೋಡಿದೆ. ಮನೆ ತುಂಬಾ ಚನ್ನಾಗಿ ಬಂದಿದೆ. Owner ಮಾತಾಡಿದ್ದು ಸ್ವಲ್ಪನೂ ಕೇಳಿಸಲಿಲ್ಲ.ಕೇಳಿಸಿದ್ದರೆ ಅನುಕೂಲ ಆಗ್ತಾಯಿತ್ತು ಆಗ್ತಾ ಇತ್ತು
ವಿಡಿಯೋದಲ್ಲಿ ಹೇಳಿದಂತೆ ಮನೆ ಮಾಲೀಕರೆ ಕಟ್ಟುವ ಉಸ್ತುವಾರಿಯನ್ನು ನೋಡಿಕೊಂಡಿದ್ದಾರೆ. ಯಾವುದೇ ಕಂಟ್ರಾಕ್ಟರ್ ಮೂಲಕ ಕಟ್ಟಿಸಿದ ಮನೆ ಇದಲ್ಲ. ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಇದೊಂದು ಅತ್ತ್ಯುತ್ತಮ ಪರಿಸರ ಸ್ನೇಹಿ ಮನೆ
Thank you Sir
ಸುಂದರವಾದ ಮನೆ ಅಂತೆಯೇ ನಿಮ್ಮ ಕನ್ನಡವೂ ಸುಂದರ😊😊😊. ಎಲ್ಲವೂ ಇಷ್ಟವಾಯ್ತು. ಶುಭವಾಗಲಿ.🎉🎉🎉
ಧನ್ಯವಾದಗಳು. ನಿಮ್ಮ ಸಪೋರ್ಟ್ ಯಾವತ್ತೂ ಹೀಗೆ ಇರಲಿ.
ಸರ್ ನೀವು ತೋರಿಸುವ ಮನೆಗಳು ನನಗೆ ತುಂಬಾ ಚೆನ್ನಾಗಿದೆ ನಾನೂ ಕೂಡ ಇದೇ ತರಹ ಮನೆ ಕಟ್ಟಬೇಕು ಅನ್ನೋದು ನನ್ನ ಕನಸಾಗಿತ್ತು ಇದಕ್ಕೆ ನಿಮ್ ವಿಡಿಯೋ ತುಂಬಾ ಸಹಕಾರಿಯಾಯಿತು ನಾವು ಜಾಗ ನೋಡ್ತಾ ಇದೀವಿ ತುಂಬಾ ಥ್ಯಾಂಕ್ಸ್ sir
Beautiful house... Well captured.... Pls do more such videos which are useful to the society.
Thank you for watching and commenting
That ajji playing board game by her own company is the retirement vibe I want... 💯
@@youaremadeofstarstuff Glad that you liked it. Thank you for watching and reverting.
Red oxide rain harvest solar duplex house reasonable cost of construction wonderful ❤
Thank you for watching and commenting. Nice to see summarising the content in one sentence.
Hats off to Sir for making beautiful Eco Friendly Home🙏🙏🙏
@@josethomas2125 Thank you.
Nicely constructed sir
Thank you.
Very good information about building house 🙏
Thank you for watching and commenting, Sir
ಸರ್.. ಧನ್ಯವಾದಗಳು. ಈ ವಿಡಿಯೋ ಮಾಡಿದಕ್ಕೆ.. ನಾನು ಕೂಡ ಮಡ್ ಬ್ಲಾಕ್ ನಿಂದ ಮನೆ ಕಟ್ಟಿಸ್ತಾ ಇದ್ದೇನೆ.. ನಂಗೂ ಈ ಮನೆಯಿಂದ ಕೆಲವು ಐಡಿಯಾಗಳು ಗೊತ್ತಾಯಿತು.. ಮನೆ ತುಂಬಾ ನ್ಯಾಚುರಲ್ ಆಗಿ ಇದೆ.. ಮತ್ತೊಮ್ಮೆ ತುಂಬಾ ಧನ್ಯವಾದಗಳು ಸರ್ 🙏🙏🙏
ಸರ್, ವಿಡಿಯೋ ವಾಚ್ ಮಾಡಿ ಕಮೆಂಟ್ ಮಾಡಿದ್ದಕ್ಕೆ ಧನ್ಯವಾದಗಳು.
♥️👍♥️👍♥️👍♥️👍♥️👍♥️👍
tumba ista aytu Sir :) saralathe haagu acchukattu mane :)
ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
Very useful video....cost effective, but, v nice house.
Mud block houses are environment friendly.
ವಾಚ್ ಮಾಡಿದ್ದಕ್ಕೆ ಧನ್ಯವಾದಗಳು
Great work sir
Thank you
I shared your eco friendly house videos to many people
Kindly make more videos of Rajesh Kumar Jain sir buildings
Kindly make a playlist for eco friendly homes
Sure. Thank you for watching and commenting. Your suggestions are most valuable and will be implemented.
Very interesting and useful video.👏
Thank you for watching
Nice ancle 👌👌👌👌👌👌
Thanks a lot
Very nice
Thank you for watching and commenting.
Very nice house sir
As I dont know much about mud blocks I would like to know durability /life span of mud block houses
Thank you for watching and responding. As far as your question is concerned, mud lock houses are as durable as any other type of houses, if maintained properly as and when need.
What about wardrobes materials.
Also where materials are available in Bangalore.
Super sir 💐🙏
Thank you
Beautiful house but about solar information in not enough
Thank you for watching and commenting. In my next video, definitely, I will give more information about solar. Pls standby. Once again, thank you.
Wen u r talking ...can u please stop the wind sound ..and in starting music is not required wen u r talking...we are not able to hear clearly
I regret for the disturbances, however, these issues have been fixed in subsequent videos. Thank you for your concern. Thank you for watching and reverting.
sir, kindly share the details of builder details..it will be useful
Thank you for watching and reverting....as mentioned in the video, the house owner built this house on his own idea, taking help from a civil engineer. There is no builder here, pls watch the video completely.
Namaskar Sir, Banglorenalli reusable things yelli sigutte please address thilise.
ವಿಡಿಯೋ ನೋಡಿ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು. ಬೆಂಗಳೂರಿನ ಸೆಕೆಂಡ್ ಹ್ಯಾಂಡ್ ವುಡ್ ಮಾರ್ಕೆಟ್ ಬಗ್ಗೆ ನನಗೆ ಮಾಹಿತಿ ಇಲ್ಲ, ದಯವಿಟ್ಟು ಸ್ಥಳೀಯರ ಬಳಿ ವಿಚಾರಿಸಿ ತಿಳಿದುಕೊಳ್ಳಿ. ಶುಭವಾಗಲಿ.
Sir did you make RCC pillars and used the interlock bricks..?
This house has not used RCC pillars. Thank you for watching and raising a question.
Hi, watch this video th-cam.com/video/fm4I3CpX8qk/w-d-xo.htmlsi=jDUqggTR5eYlcof5
ಇಟ್ಟಿಗೆಯನ್ನು ಯಾ ರೀತಿ ಮಾಡಿಕೊಂಡರು ಎಂಬ ಬಗ್ಗೆ ಮತ್ತು ಆ ಯಂತ್ರದ ಮಾಹಿತಿಯನ್ನು ದಯವಿಟ್ಟು ತಿಳಿಸಿ ಸಾರ್.
ವಿಡಿಯೋವನ್ನು ನೋಡಿ ಕಮೆಂಟ್ ಮಾಡಿದ್ದಕ್ಕೆ ಧನ್ಯವಾದಗಳು. ನೀವು ಕೇಳಿದ ಮಾಹಿತಿಯನ್ನು ಆದಷ್ಟು ಬೇಗನೆ ನೀಡಲು ಪ್ರಯತ್ನಿಸುತ್ತೇನೆ.
Very beautiful home. Site measurement
Thank you for watching and responding. The site measurement is 30 feetX40 feet.
Tumba chennagide, mysuru mane adress plz,
ವಿಡಿಯೋ ವಾಚ್ ಮಾಡಿ ಕಮೆಂಟ್ ಮಾಡಿದ್ದಕ್ಕೆ ಧನ್ಯವಾದಗಳು. ಈ ಮನೆಯು ಮೈಸೂರಿನ ಲಿಂಗಾಂಬುಧಿ ಪಾಳ್ಯದ 'ಅರಿವು' ಸ್ಕೂಲಿನ ಬಳಿ ಇದೆ.
ಕಾರ್ಲೆ ಹ್ಯಾಬಿಟಾಟ್, 6ನೇ ಮೇನ್, ಲಿಂಗಾಂಬುದಿಪಾಳ್ಯ, ಆರ್.ಟಿ.ನಗರ ರಿಂಗ್ ರೋಡ್, ಮೈಸೂರು
Sir, thank you very much for sharing your address. I ll contact you for advise, I am planning to build my home in Vijayanagara 2nd stage, 20*30 plot
@@rchalapathy8462
ಧನ್ಯವಾದಗಳು ಸರ್. ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸುತ್ತೇವೆ.
ಮನೆಗಿಂತ ವ್ಯಕ್ತಿ ಸಂದರ್ಶನವೇ ಜಾಸ್ತಿ, ಮತ್ತೆ ಸರಿಯಾಗಿ ಕ್ರಮವಾಗಿ ತೋರ್ಸೋದೇಯಿಲ್ಲ
ಮನೆ ಬಗ್ಗೆ ತಿಳ್ಕೋಬೇಕು ಅಂದ್ರೆ ಮನೆ ಕಟ್ಟಿದ ವ್ಯಕ್ತಿಯನ್ನೇ ಮಾತಾಡಿಸಬೇಕಲ್ಲವೇ?
ಈ ವಿಡಿಯೋದಲ್ಲಿ sound ಇಲ್ಲಾ
ಸುಮ್ಮನೆ pictures ನೋಡಿದೆ. ಮನೆ ತುಂಬಾ ಚನ್ನಾಗಿ ಬಂದಿದೆ. Owner ಮಾತಾಡಿದ್ದು ಸ್ವಲ್ಪನೂ ಕೇಳಿಸಲಿಲ್ಲ.ಕೇಳಿಸಿದ್ದರೆ ಅನುಕೂಲ ಆಗ್ತಾಯಿತ್ತು
ಆಗ್ತಾ ಇತ್ತು
ವಾಚ್ ಮಾಡಿದ್ದಕ್ಕೆ ಹಾಗೂ ಕಮೆಂಟ್ ಗೆ ಧನ್ಯವಾದಗಳು. ಉತ್ತಮ ಆಡಿಯೋಗಾಗಿ ದಯವಿಟ್ಟು ಇಯರ್ ಫೋನ್ ಅಥವಾ ಹೆಡ್ ಫೋನ್ ಬಳಸಿ.
Please share builder number in all videos sir
It helps many people
The owner built this house. One of his friend civil engineer supported him whenever he needed.
Thank you for watching and giving a valuable suggestion.
Hello sir,
Site dimension eshtu sir?
Thank you for watching. The site dimension is 30*40.
ನಿಮ್ಮ ನಂಬರ್ kodi🙏🏻🙏🏻
ಮನೆ ಕಟ್ಟುವವರಿಗೊಂದು ಮಾದರಿ ರೂಪ
ಸತ್ಯ.
ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
Don't use second hand, instead say reusable materials
♥️👍♥️👍♥️👍♥️👍♥️👍♥️👍
ವಿಡಿಯೋ ವಾಚ್ ಮಾಡಿ ಕಮೆಂಟ್ ಮಾಡಿದ್ದಕ್ಕೆ ಧನ್ಯವಾದಗಳು.
Super 👌 👍 sir
Sir engineer phone number kode sir I am in mysore staying rajakumara rood
ಸೌಂಡ್ ಇಲ್ಲ
🧱👌🏻
Thank you for watching and responding.
Sir please contractor address and phone no bekithu sir
ವಿಡಿಯೋದಲ್ಲಿ ಹೇಳಿದಂತೆ ಮನೆ ಮಾಲೀಕರೆ ಕಟ್ಟುವ ಉಸ್ತುವಾರಿಯನ್ನು ನೋಡಿಕೊಂಡಿದ್ದಾರೆ. ಯಾವುದೇ ಕಂಟ್ರಾಕ್ಟರ್ ಮೂಲಕ ಕಟ್ಟಿಸಿದ ಮನೆ ಇದಲ್ಲ. ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
Sir please contact number