How to quit any Addiction? | Ex NIMHANS Dr. Raghavendra Kumar Podcast |Free Speech |Masth Magaa Amar

แชร์
ฝัง
  • เผยแพร่เมื่อ 21 พ.ย. 2023
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Deaddiction #QuitAddiction #AwarenessVideo #NIMHANS #DrRaghavendraKumar #FreeSpeech #MasthMagaa #AmarPrasad

ความคิดเห็น • 556

  • @MasthMagaa

    ಗಮನಿಸಿ ಸ್ನೇಹಿತರೆ! 🔴

  • @Charanrajgowda22

    ನಾನು ನಿಮ್ಮ ವಿಡಿಯೋ ನೋಡಿದ ಮೇಲೆ ಸಿಗರೇಟ್ ಸೇಡುವುದನ್ನು ಬಿಡಲು ಪ್ರಯತ್ನ ಪಟ್ಟಿದೇನೇ.. ಮೊದಮೊದಲು ಸ್ವಲ್ಪ ಏನೋ iritating ಅಂತ ಅನ್ಸಿತ್ತು ಆದ್ರೆ ಗಟ್ಟಿ ಮನಸ್ಸು ಮಾಡಿ ಅದರ ಬಗ್ಗೆ ಯೋಚಿಸುವುದನ್ನೇ ಮರೆತೇ... ಇವತ್ತಿಗೆ 20+ days ಆಯ್ತು ಸಿಗರೇಟ್ ಸೆದದೇ... ನನ್ನ ಅನಿಸಿಕೆ ಪ್ರಕಾರ ಇನ್ನು ಮುಂದೆ ಕೂಡ ನಾನು ಸಿಗರೇಟ್ ಸೇದಲ್ಲ 👍

  • @FbshtdcFhhdev-lx7bv

    ಹಿಂದೂ ಧರ್ಮ ಅನ್ನೋದು ಮತವಲ್ಲ, ಜಾತಿಯಲ್ಲ ದೇವರನ್ನು ಸಂಪರ್ಕಿಸುವ ಸುಲಭವಾದ ಆಧ್ಯಾತ್ಮಿಕದ ಸತ್ಯ ಮಾರ್ಗ...

  • @hemanthrao5024

    ನಾನು ಸುಮಾರು 26 ವಯಸ್ಸಿನ ಬಾಲಕ ಆಗಿದ್ದೇನೆ ಮತ್ತು ನಾನು ಏಳನೇ ತರಗತಿ ಓದುತ್ತಿದ್ದಾಗಲೇ ಸಿಗರೇಟ್ ಸೇದುವ ಧೂಮಪಾನದ ಚಟವನ್ನು ಹೊಂದಿದ್ದೆ ಇಷ್ಟು ವರ್ಷಗಳ ಕಾಲ ಮುಂದುವರಿಸಿದೆ ಅನಿವಾರ್ಯ ಅದು ನನ್ನ ಜೊತೆಯ ಸ್ನೇಹಿತನಾಗಿ ಬರುತ್ತಿತ್ತು ಇದ್ದಕ್ಕಿದ್ದಂತೆ ನನಗೆ ಮತ್ತು ನನ್ನ ಮನಸ್ಸಿಗೆ ಅನಿಸಿತು ಇದು ಬೇಡ ಎಂದು ನಾನು ನವಂಬರ್ ಇಂದ ಈ ದಿನದವರೆಗೂ ಹಾಸಿಗೆ ರೇಟನ್ನು ಸೇದದೆ ಬಿಟ್ಟಿದ್ದೇನೆ ಧೂಮಪಾನದಿಂದ ದೂರ ಇದ್ದೇನೆ ನನಗೆ ನಾನೇ ಆಶ್ಚರ್ಯ ಪಡುತ್ತಿದ್ದೇನೆ ಇದು ನನ್ನಿಂದ ಹೇಗೆ ಸಾಧ್ಯವಾಯಿತು ಎಂದು

  • @silentsoul6540

    ಡಾಕ್ಟರ್. ರಾಘವೇಂದ್ರ ಸರ್ ಅವರು.. ಕನ್ನಡದಲ್ಲಿ ತುಂಬಾ ಅಚ್ಚುಕಟ್ಟಾಗಿ ವಿವರಣೆ ನೀಡಿದಕ್ಕೆ ತುಂಬಾ ಧನ್ಯವಾದ ಸರ್ ❤ ಇವರಿಗೆ ವೇದಿಕೆ ಮಾಡಿಕೊಟ್ಟ ಅಮರ್ ಸರ್ ನಿಮಗೂ ಕೂಡ ಧನ್ಯವಾದ ❤️🙏

  • @chandamama1550
    @chandamama1550 2 ชั่วโมงที่ผ่านมา

    ಯೌಟ್ಯೂಬ್ ನೋಡೋದು ಜಗತ್ತಿನಲ್ಲಿ ದೊಡ್ಡ ಚಟ

  • @jaihindurashtra5441

    ಯೋಗದಿಂದ ಎಲ್ಲವನ್ನೂ ಹತೋಟಿಗೆ ತರಬಲ್ಲ ಶಕ್ತಿ ಇದೆ ನನಗಂತೂ ಆ ಶಕ್ತಿ ಬಂದಿದೆ ನಿವು ಯಾರಾದರೂ ಚಟಗಳಿಗೆ ಅಂಟಿ ಕೊಂಡಿದ್ದರೆ ಬಿಡಲೂ ಬಹುದು ನಿಯಂತ್ರಿಸಲೂ ಬಹುದು ಯೋಗ ಮಾಡಿ ನೋಡಿ ಒಂದು ತಿಂಗಳು ದಿನಾಲೂ ಒಂದು ಗಂಟೆ ಸಾಕು ದೈಹಿಕವಾಗಿ ಮಾನಸಿಕ ವಾಗಿ ಸದೃಢರಾಗ್ತಿರಾ ಮಾಡಿ

  • @vijaykumarsv1602

    ನನ್ನ ಪ್ರಕಾರ ಮನುಷ್ಯನ ಮನಸ್ಸಿಗಿಂತ ದೊಡ್ಡದು ಯಾವುದೂ ಇಲ್ಲ 🙏

  • @Stranger99things

    ಕಣ ಕಣ ದಲ್ಲಿ ಕೇಸರಿ ಬಾಯಲ್ಲಿ ಹೆಳಿ ಕೇಸರಿ ಎಂದು adv ಮಾಡುವರಿಗೆ ಪದ್ಮಶ್ರೀ ಪ್ರಶಸ್ತಿ ಕೊಡುತ್ತಾರೆ

  • @lifestylelibrary150

    ಯಾವ chata kuda,ದೊಡ್ಡದು alla, nim ಮನಸ್ಸು ಒಂದೇ ಸಾರಿ maadi, 2 dina bidi saaku, munde nimge adu ista aagolla, ,onde maatu chata bidabeka, yaavdaar kelsadalli full busy aagi simple iste, nothing logic, if human is busy. He will not get any addiction.

  • @chakravarthy.Sudarshana

    ಅದ್ಭುತವಾದ ಕಾರ್ಯಕ್ರಮ..ಡಾ. ರಾಘವೇಂದ್ರ ಕುಮಾರ್ ರವರ ಸ್ಪಷ್ಟ, ಭಾಷೆ, ವಿವರಣೆ, ಮನಸ್ಸಿಗೆ ನಾಟುವಂತೆ ಹೇಳುವ ರೀತಿ...ಅಮೋಘ. ಅಮರ್ ಪ್ರಸಾದ್..ನಿಮಗೆ ನಮೋ ನಮಃ

  • @divinappaiah5906

    ಮಾಡೋಕೆ ಕೆಲಸ ಇಲ್ಲದಿದ್ರೆ ಚಟಗಳು ತಾನಾಗೆ ಬರ್ತವೆ😂.

  • @masterpiece3878

    ನಾನು ಕ್ರಿಕೆಟ್ ನೋಡುವ ಚಟವನ್ನು 3 ವರ್ಷದಿಂದ ಬಿಟ್ಟಿದ್ದೀನಿ

  • @maheshck9610

    ಉತ್ತಮ ಸಾಮಾಜಿಕ ಕಳಕಳಿ ಸಂದೇಶ ಇರುವ ಸಂಚಿಕೆ ಅಮರ್ ಪ್ರಸಾದ್ ಸರ್, ನಿಮ್ಮ ಜೊತೆ ನಾವೀದ್ದೇವೆ ಉತ್ತಮ ಭಾರತಕ್ಕಾಗಿ. ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ❤

  • @ahobalakh8606

    ನಿಜವಾದ ಜರ್ನಲಿಸ್ಟ್ ಅಂದ್ರೆ ಅದು ಅಮರ್ ಪ್ರಸಾದ್ ಅವರು ❤

  • @kirangowdakm

    ಇದೆ ರೀತಿ Problem Solving Podcast ಗಳನ್ನ maadi. ಇನ್ನೊಬ್ಬರ ಲೈಫ್ ಹಿಸ್ಟ್ರಿ ಗಿಂತ ಈ ತರ videos ತುಂಬಾ ಉಪಯೋಗ.

  • @AbhiShek-rj4gm

    ನೀವು ಮಾಡುತ್ತಿರುವ ಕೆಲಸ ತುಂಬಾ ಅದ್ಭುತ, ದಯವಿಟ್ಟು ಇದನ್ನು ಮುಂದುವರೆಸಿ. ಇದರಿಂದ ಸ್ವಲ್ಪ ಜನರಾದರೂ ಬದಲಾಗುತ್ತಾರೆ.❤🙏

  • @TheSambava

    ಅಮರ್ ಸರ್ ಇಂತಹ ವಿಡಿಯೋಗಳು ಪ್ರಸ್ತುತ ಸಮಾಜಕ್ಕೆ ತುಂಬಾ ತುಂಬಾ ಅಗತ್ಯ ಮತ್ತು ಅನಿವಾರ್ಯವಾಗಿದೆ.

  • @govindaswamycm2056

    Amar sir thank you 🥰

  • @varunkumarb4290

    My humble request Amar sir. Please continue this series