ಭ್ರಷ್ಟಾಚಾರಿಗಳ ಬಗ್ಗೆ ಅವರು ಮಾಡುವ ಲೂಟಿಗಳ ಕುರಿತು ಸಮಾಜಕ್ಕೆ ತುಂಬಾ ಅರ್ಥಪೂರ್ಣವಾಗಿ ತಿಳಿಸಿ ಸಮಾಜ ಸುಧಾರಣ ಕಾರ್ಯಕ್ರಮಗಳನ್ನು ಮಾಡುವ ನಮ್ಮ ಮೆಚ್ಚಿನ ತಂಗಿ ವಿಜಯಲಕ್ಷ್ಮಿ ಯವರಿಗೆ ನನ್ನ ಅನಂತ ಅಭಿನಂದನೆಗಳು.
I really appreciate your efforts. It's nice to see such brave women reporting against the corruption. An inquiry should be done, and the real culprits should be punished.
19 วันที่ผ่านมา
Superb. Madam👍. Thank you for your Courageous. Job🙏
ಸರಕಾರದ ಸುಪರ್ದಿಯಿಂದ ಬಿಡಿಸಿ ನೇರವಾಗಿ ಮಹಾರಾಜರ ವಶಕ್ಕೆ ಒಪ್ಪಿಸಬೇಕು.., ಇಂತಹ ಒಂದು ನಮ್ಮ ಹೆಮ್ಮೆಯ ಮೈಸೂರ್ ಅರಮನೆಯ ಸ್ಥಿತಿ ಹೀಗಾಯಿತೇ 😢😢😢😢ಎಲ್ಲಾ ಕಡೆ ಕಳ್ಳರೇ 😢😢ವಿಜಯಲಕ್ಷ್ಮಿ ಮೇಡಂ ನಿಮ್ಮ ಧೈರ್ಯಕ್ಕೆ ಮೆಚ್ಚಲೇಬೇಕು 🙏🙏🙏🙏ಬಿಡಬೇಡಿ ಮೇಡಂ 🙏🙏🙏ಅರಮನೆಯಲ್ಲಿ ನಡೆಯುವ ಲೂಟಿ ನಿಲ್ಲುವ ವರೆಗೂ ಬಿಡಬೇಡಿ 🙏🙏
ಮೇಡಂ ನಮ್ಮದು ಹಾಸನ ನಮ್ಮ ಹಾಸನಂಬೆ ದೇವಸ್ಥಾನವನ್ನು ಇಷ್ಟು ದಿನ ಎಂದು ವರ್ಷದಲ್ಲಿ ತೆಗೆಯುತ್ತಾರೆ ಹಲ್ಲು ಇದೇ ರೀತಿ ಭ್ರಷ್ಟಾಚಾರ ನಡೆಯುತ್ತದೆ ಒಮ್ಮೆ ಆ ವಿಡಿಯೋ ಮಾಡಿ ಮೇಡಂ ದಯವಿಟ್ಟು 🙏🏻🙏🏻🙏🏻🙏🏻🙏🏻🙏🏻 ಪ್ಲೀಸ್ ಮೇಡಂ ಅದು ಮುಜರಾಯ ಇಲಾಖೆಗೆ ಸೇರುವುದು ಪ್ಲೀಸ್ 🙏🏻
ಬಹಳಗಟ್ಟಿ ಗಿತ್ತಿ ಮೇಡಂ ತಾವು ನಿಮ್ಮ ಈ ಕಾರ್ಯಕ್ಕೆ ನನ್ನ ಕೋಟಿ ಶರಣು ಶರಣಾರ್ಥಿಗಳು
Tirupe beduvarigintha keelu stupids
Hats off 🎉🎉to ವಿಜಯ್ madam.... ಇನ್ನಷ್ಟು ಕವರ್ story ಬರ್ಲಿ.... ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಇದೆ... 💐💐🙏
Yaappadeshabekatukachadadesha,
ದೇವರು ನಿಮಗೆ ಒಳ್ಳೆ ಅರೋಗ್ಯ, ನೆಮ್ಮದಿ , ಧೈರ್ಯ ಕೊಟ್ಟು ಇನ್ನು ಇಂತಹ ಅನೇಕ ಭ್ರಷ್ಟಾಚಾರ ಬೀದಿಗೆ ಬರುವಂತ್ತಾಗಾಲಿ, you are really great 👌👌🙏
ವಿಜಯ ಟೈಮ್ ನೊಂದಿಗೆ ನಾವೂ ಇದ್ದೇವೆ ಮೇಡಂ
Yelli kaanataane ilvalla😂😂
Bari cmnt nalli bandu pungodalla 😅
@@manjunath4955😂😂❤😂😂😂😂q1qqqqqqqqqqqqqqqq1
Ii8pppppppppppppppppppppppp😢😮😅v@@nagarajs4662
ರಿ ಸ್ವಾಮಿ ಟೀಮ್ ಜೊತೆ ಇರೋದು ಅಲ್ಲ ಅಂಗಳಕೆ ಬಂದು ಕೇಳಬೇಕು
ವಿಜಯಕ್ಕ ನಿಮ್ಮ ಧೈರ್ಯ ಸಾಮರ್ಥ್ಯಕ್ಕೆ ಒಂದು ಸಲ್ಯೂಟ್ ಇದೆ ❤❤❤❤❤ ಮುನ್ನುಗ್ಗಿ ಬಿಡಬೇಡಿ ಅಂತವರನ್ನು
Great work madam you are a real journalist
Indias no 1 bravest journalist and news channel hatts off to you madam.
ಪತ್ರಿಕೋದ್ಯಮದ ಎದೆಗಾರಿಕೆ ಅಂದರೆ ಇದು ❤️
Sssssss
🎉 @@-gd5zz
Godi media eating and doing only chamchagiri, can't they see this
Edey. Thara. Ala. Madema. Kelasa. Madale🎉🎉🎉🎉❤
ಮೇಡಂ ನಮಸ್ತೆ
ನಿಮ್ಮ ನೇರ ದಿಟ್ಟ ಸಮಾಜ ಮುಖಿ
ಕಾರ್ಯಕ್ರಮಕ್ಕೆ ಅಭಿನಂದನೆಗಳು
ನಿಮಗೆ ನಮ್ಮ ಸಹಕಾರ ನಿರಂತರ.
ಉಳಿದ ಖಾಸಗಿ ಚಾನಲ್ ಗಳು ಈ ತರಹದ ಸುದ್ದಿಗಳನ್ನ ಎಂದಿಗೂ ಪ್ರಸಾರ ಮಾಡುವುದಿಲ್ಲ...
😊
ಅವ್ರು ಈಗ ದರ್ಶನ್ ಗೆ ಒಂದು ಗತಿ kaniso ವರ್ಗು ಈಕಡೆ ಎಲ್ಲ ಬರಲ್ಲ😂😂😂
ಬೇರೆ ಚಾನಲ್ ನವರು ಕಕ್ಕ ತಿಂದು ಉಚ್ಚೆ ಕುಡಿಬೇಕಲ್ಲ
Avaru shandaru 😂
ಉತ್ತಮ ಸಮಾಜಕ್ಕಾಗಿಯೂ ಬರಲ್ಲ 😂ನೇರ ದಿಟ್ಟ ನಿರಂತರ ವರದಿಯೂ ಮಾಡೋಲ್ಲ 😂ನ್ಯೂಸ್ ಗಳ ಹೆಡ್ ಕ್ವಾರ್ ಟರ್ ಕೂಡಾ ಇಲ್ಲ 😂ಜಾಲವೂ ಬಲವೂ ಬರೋಲ್ಲ 😂😂ಯಾಕಿರಬಹುದು 🤔🤔🤔
👌👌🤝🙏🙏 ಸೂಪರ್ ಅಕ್ಕ ನಮಸ್ತೆ ಅಕ್ಕ ತುಂಬಾ ತುಂಬಾ ಧನ್ಯವಾದಗಳು ನಿಮಗೆ
Thanks!
ಬೇಲಿನೇ ಎದ್ದು ಹೊಲ ಮೇಯುವಾಗ ಯಾರು ಏನುಮಾಡುತ್ತಾರೆ. ನಮ್ಮ ಕಾನೂನಿನ ಭಯ ಅವರಿಗೆ ಇಲ್ಲವೇ ಇಲ್ಲ.ನಿಮ್ಮ ಧೈರ್ಯಕ್ಕೆ ನನ್ನ ನಮಸ್ಕಾರಗಳು.
ಇಲ್ಲಿಗೂ ಧರ್ಮಸ್ಥಳದ ಸೊಂಕು ತಗುಲಿರಬೇಕು.ಸೂಪರ್ ವಿಜಯ ಮೇಡಂ ನಿಮ್ಮ ಧೈರ್ಯ ಸಾಹಸಕ್ಕೆ ಕೋಟಿ ಕೋಟಿ ವಂದನೆಗಳು.👍🌺🌼🌹🌻🚩
ಮೇಡಮ್ ನಿಮ್ಮ sefty ಬಗ್ಗೆ ಗಮನ ಹರಿಸಿ...ಎಲ್ಲರೂ ಭ್ರಷ್ಟರೆ ಇವರುಗಳು ಏನು ಬೇಕಾದರೂ ಮಾಡುತ್ತಾರೆ... Hats of to you..
Yes
ಸೂಪರ್ ಮೀಡಿಯಾ 👍
ನಿಮ್ಮ ಧ್ಯೆರ್ಯಕ್ಕೆ ವಂದನೆಗಳು ಮೇಡಮ್,,🙏💐
ನಿಮ್ಮ ಅಭಿಪ್ರಾಯ ನಿಮ್ಮ ದಿಟ್ಟ ನಿಲುವು ಸೂಪರ್ ಮೇಡಂ
Thanks
ನಿಮ್ಮಂಥ ನಿಷ್ಟಾವಂತರು ನಮ್ಮ ರಾಜ್ಯ ನಮ್ಮ ದೇಶಕ್ಕೆ ಅವಶ್ಯಕ ನಿಮ್ಮ ಬೆಂಬಲಕ್ಕೆ ನಾವು ಬದ್ದ
Sarakara enu maduttide nachikeyagabeku brastarige stupids
ವಿಜಯಲಕ್ಷ್ಮಿ ಅವರೇ ನಿಮ್ಮ ಹೋರಾಟಕ್ಕೆ ಜಯ ವಾಗಲಿ.ಇಂದಿನ ಓಬವ್ವ ಗಂಡೇ ದೇ ಯ ಕರ್ನಾಟಕದ ಹೆಣ್ಣು.God bless you sister
Vijaylaxmi is to be recognised for her fearless reporting.. brave,confident and strong woman..hats off
Adhu ewagina govt kodalla bidi. Astu olle govt namdhu.
ನಿಮ್ಮ ಧೈರ್ಯಕ್ಕೆ ನನ್ನದೊಂದು ಸಲಾಂ ಮಾಡೆಮ್ ನಿಮ್ಮ ಮಾತಿನಿಂದಾದರೂ ಮೇಲಧಿಕಾರಿಗಳುಇಚ್ಛೆತ್ಹುಕೋಲಲ್ಲಿ 🙏🙏🙏
Big SALUTE to VIJAYA TIMES and Team and our SISTER REOPERTER
Good infermation you are great madam
ಅರ ಮನೆಯ. ಭ್ರಷ್ಟಾಚಾರವನ್ನು ಬಯಲಿಗೆ ತಂದ ನಿಮಗೆ. ಧನ್ಯವಾದಗಳು ಮೇಡಂ.ಮುಂದುವರಿಸಿ ಈ ನಿಮ್ಮ ಸೇವಾ ಕಾರ್ಯ.
ವಿಜಯಲಕ್ಸ್ಮಿ ನೀವು ಸಮರ್ಥರು ಮುಂದುವರೆಸಿ
ಧನ್ಯವಾದ.ಮೇಡಂ ಇವರ ಅಕ್ರಮ.ಬಯಲು ಮಾಡದ್ದಕ್ಕೆ.
ನಿಮ್ಮ ಧೈರ್ಯ,, ಹಾಗೂ ಕಾರ್ಯಗಳಿಗೆ ನಮಸ್ಕಾರಗಳು.. ಶುಭವಾಗಲಿ ನಿಮಗೆ ಹಾಗೂ ನಿಮ್ಮ ಇಡೀ ತಂಡಕ್ಕೆ,,,
ನಿಮ್ಮ ಧೈರ್ಯ ಮೆಚ್ಚುಲೇಬೇಕು..... 👏👏👏
ಅರಮನೆ ವಿಡಿಯೋ ಮಾಡಿದ್ದು ತುಂಬಾನೇ ತುಂಬಾ ಒಳ್ಳೇದು ಮೇಡಂ ಆಲ್ ದ ಬೆಸ್ಟ್ ಮೇಡಂ ನೀವು ಜೋಪಾನ 👍🏻👍🏻👍🏻👍🏻👍🏻👍🏻
No 1 ನ್ಯೂಸ್ ಚಾನಲ್ 👌👌👌👌👌
Super Vijaya ಮೇಡಂ and team
ಧನ್ಯವಾದ ಮೇಡಂ ಮೇಡಂ ನಿಮ್ಮ ಧೈರ್ಯ ಸಾಹಸ ಹೋರಾಟಕ್ಕೆ ಸತ್ಯಕ್ಕೆ ಧರ್ಮಕ್ಕೆ ಜಯ ಸಿಗಲಿ ಮೇಡಂ
ನಿಮ್ಮ ಒಂದು ಕಾಳಜಿಗೆ ನಿಮ್ಮ ಒಂದು ಕಾರ್ಯಕ್ಕೆ ನನ್ನ ಒಂದು ಸಲಾಂ ಮೇಡಂ.keep up.
ಧನ್ಯವಾದಗಳು ನಿಮಗೆ ಜಯವಾಗಲಿ
ದೈವಶಕ್ತಿ ಸದಾ ನಿಮ್ಮ ಬೆನ್ನಿಗಿರಲಿ. ನಮ್ಮ ಆಯುಷ್ಯನ್ನು ದೇವರು ನಿಮ್ಮಂತಹ ವೀರನಾರಿಯರಿಗೇ .. ನ್ಯಾಯಪರರಿಗೇ ನೀಡಲಿ. . ನಿಮ್ಮ ರಕ್ಷಣೆಗೆ ನಿರಂತರ ಪ್ರಾರ್ಥನೆ ನಮ್ಮದು.
ಸೂಪರ್ ಧನ್ಯವಾದಗಳು
ಕೆಚ್ಚೆದೆಯ ಪತ್ರಕರ್ತೆ.. ಹೆಂಡ್ಸಪ್ ಮೇಡಂ 🙏🙏
ಧನ್ಯವಾದಗಳು ವಿಜಯ ಅಕ್ಕಾ ❤❤❤❤❤
ಸಾಮಾಜಿಕ ಭ್ರಷ್ಟತೆ ಬಗ್ಗೆ ನಿಮ್ಮದು ಒಂದೇ ಕೂಗು, ಬೇರೆ ಯಾವ ಮೀಡಿಯಾ ಇಲ್ಲ, ಇದು ನಮ್ಮ ದುರ್ವಿಧಿ.
ಭ್ರಷ್ಟಾಚಾರಿಗಳ ಬಗ್ಗೆ ಅವರು ಮಾಡುವ ಲೂಟಿಗಳ ಕುರಿತು ಸಮಾಜಕ್ಕೆ ತುಂಬಾ ಅರ್ಥಪೂರ್ಣವಾಗಿ ತಿಳಿಸಿ ಸಮಾಜ ಸುಧಾರಣ ಕಾರ್ಯಕ್ರಮಗಳನ್ನು ಮಾಡುವ ನಮ್ಮ ಮೆಚ್ಚಿನ ತಂಗಿ ವಿಜಯಲಕ್ಷ್ಮಿ ಯವರಿಗೆ ನನ್ನ ಅನಂತ ಅಭಿನಂದನೆಗಳು.
ಏನ್ರಿ ಮೀಡಿಯಾ ❎ ಗುಡ್ ಮೀಡಿಯಾ ✅
One ans Only Vijaya times, Vijaya Lakshmi madam🙏.
ಶಿಭರೂರ,ಓಬವ್ವ, ನ ಹಾಗೆ
Really hats off for your work we are with you..👍👍❤
ಸೂಪರ್ ಮೇಡಂ. ದಯವಿಟ್ಟು ನೀವು ಪ್ರತಿದಿನವೂ ನೇರ ಸಂದರ್ಶನಕ್ಕೆ ಬರಬೇಕು.ನಿಮ್ಮ ವಿಡಿಯೋಗಾಗಿ ಕಾಯುತ್ತಿರುತ್ತೇವೆ.ಧನ್ಯವಾದಗಳು ಮೇಡಂ.
ಸೂಪರ್ ಮೇಡಮ್ 🔥🔥🔥🔥
Hats off madam, u r so courageous...
ಅಭಿನಂದನೆಗಳು ಅನ್ಯಾಯದ ವಿರುದ್ದ....ಬಡಿದೆಸುವ,ನಿಮ್ಮ ತಂಡಕ್ಕೂ,,,ನಿಮಗು.....❤❤❤💐💐💐💐💐💐
ಜೈ ಜೈ ಜೈ ತಂಗಿ ನಿನ್ಗೆ ಜಯವಾಗಲಿ ನಿನ್ನ ಜೊತೆ ನಾವಿದ್ದೇವೆ
ಧನ್ಯವಾದಗಳು ಸಹೋದರಿ
Sister ನಿಮ್ಮ ಕಾರ್ಯಾಚರಣೆಗೆ ನನ್ನ 🙏🏾🙏🏾🙏🏾🙏🏾🙏🏾🙏🏾🙏🏾👍🏾👍🏾👍🏾👍🏾👍🏾👍🏾👍🏾👍🏾.
Super ಮೇಡಂ..ನಿಮ್ಮ ಧೈರ್ಯಕ್ಕೆ ಸಲಾಂ ..
Hats off to you for this, Now investigation of each Rupee should be accounted.
ಸಮಾಜದ ಪರವಾಗಿ ಇರುವ ಮಾರಟವಾಗದೆ ಇರುವ ನಿಜವಾದ ಪತ್ರಕರ್ತೆ ನೀವು ಮೇಡಂ 🙏
ನೇರ, ದಿಟ್ಟ, ನಿರಂತರ ಮಾದ್ಯಮ ಅಂದರೆ ನಿಮ್ಮದೇ ಮೇಡಂ ಸೂಪರ್ ಮೇಡಂ ನಿಮ್ಮ ಕಾರ್ಯ ನಿಷ್ಟತೆಗೆ 🙏
Super Vijayalakshmi Madam.👌👌🙏🙏
But your real brave lady, handsup. Daughter of ಭಾರತಾಂಬೆ.❤
ಸೂಪರ್ ಮೇಡಂ god bless u
Best news madam
Really you are so brave women man i really appreciate you man hat's off to you mam 👍👍👍👍👍
ಅಮ್ಮ ಬೆಟ್ಟದ ತಾಯಿ.. ಎಲ್ಲಿದ್ಯಾಮ್ಮ.... ಇವರನೆಲ್ಲ ಸರ್ವ ನಾಶ ಮಾಡಮ್ಮ... 🙏🏻
ಲಡ್ಡು ಕಲಬೆರಕೆಯಲ್ಲಿ ತಿಮ್ಮಪ್ಪ ಸುಮ್ಮನಿದ್ದಂಗೆ ಈ ತಾಯಿನೂ ಶಾಂತವಾಗಿದ್ದಾಳೆ 🙄.
@@vijay-fz5ln ಇಂತಹ ಕಳ್ಳ ವ್ಯವಹಾರ ನೋಡಿ ನೋಡಿ ಆ ತಾಯಿಯೂ ದಿಗ್ಭ್ರಮೆ ಗೊಂಡಿರಬಹುದು.... ಕ್ರಮ ಕೈಗೊಳ್ಳಲು ಆರಂಭ ಮಾಡಲಿ 👏👏👏👏👏ಜೈ ಭುವನೇಶ್ವರಿ 🙏🙏🙏🙏🙏
Aaa taayi ela kattu kate bro😂
@@RAAJVIEWS56512 ಸಾಕು ತಿಕ್ಕ ಮುಚೊ...
Ninge tale ne illa 😂@@RAAJVIEWS56512
Excellent job Vijaya Times
Hats Off Mam.. May Goddess Chamundeshwari give you more strength and protection...
One of the best TH-cam channel
🙏🙏👍
(In entire Karnataka)
Salute u medam
U r great lady.godbless u.devishakthi in Yr heart.gohead.no one can touch u.
I really appreciate your efforts. It's nice to see such brave women reporting against the corruption. An inquiry should be done, and the real culprits should be punished.
Superb. Madam👍. Thank you for your Courageous. Job🙏
Big salute madam.. ❤
Good work madam, India needa more people and journalist like you.
Hat's off Madam.. Our Karnataka needs reports like you.. God bless you
Madam Hat's off to your courageous act.
Great job madam continue....... God bless you
ಧನ್ಯವಾದಗಳು madam 🙏
ಸರಕಾರದ ಸುಪರ್ದಿಯಿಂದ ಬಿಡಿಸಿ ನೇರವಾಗಿ ಮಹಾರಾಜರ ವಶಕ್ಕೆ ಒಪ್ಪಿಸಬೇಕು.., ಇಂತಹ ಒಂದು ನಮ್ಮ ಹೆಮ್ಮೆಯ ಮೈಸೂರ್ ಅರಮನೆಯ ಸ್ಥಿತಿ ಹೀಗಾಯಿತೇ 😢😢😢😢ಎಲ್ಲಾ ಕಡೆ ಕಳ್ಳರೇ 😢😢ವಿಜಯಲಕ್ಷ್ಮಿ ಮೇಡಂ ನಿಮ್ಮ ಧೈರ್ಯಕ್ಕೆ ಮೆಚ್ಚಲೇಬೇಕು 🙏🙏🙏🙏ಬಿಡಬೇಡಿ ಮೇಡಂ 🙏🙏🙏ಅರಮನೆಯಲ್ಲಿ ನಡೆಯುವ ಲೂಟಿ ನಿಲ್ಲುವ ವರೆಗೂ ಬಿಡಬೇಡಿ 🙏🙏
😂
Edhye vyvsthynye kallruo edhanna sari padisuvruo ero bhedhy ero vecrana dhena edhi thirst bhdhluo ethdhann thirsri mysuro olishi
Brilliant work you are doing madam hat's off to your braveness dear mam
👌ಸಹೋದರಿ
Greatly appreciate your boldness.
ವೀರ,ಧೀರ್ತ್ವ,ಶೂರ್ತ್ವವನ್ನು ಹೊಂದಿರುವ ನಿಮಗೆ ಓಂ ನಮಃ ಶಿವಾಯ ದೇವರ ಅನುಗ್ರಹವಾಗಲಿ.
ರಕ್ಷಿಸಲಿ,ದೀರ್ಘಸುಮಂಗಲಭವ,
ಸೌಭಾಗ್ಯವತಿಭವ,ಶುಭವಾಗಲಿ,ಒಳ್ಳೆಯದಾಗಲಿ.
ಮುಂದಿನ ಕ್ರಮ ಏನು ಅನೋದು ಮುಖ್ಯ.
Tq mam. ಇಂತ ಅಕ್ರಮಕ್ಕೆ ಯಾವಾಗ ಮುಕ್ತಿ.
ಸೂಪರ್ ಮೇಡಂ
This what media must do ...u got the blessings of all people ❤
ಇನ್ನಾದರೂ ವ್ಯವಸ್ಥೆ ಸರಿಯಾಗಬೇಕು
ಎಲ್ಲರಿಗೂ ಕಮಿಷನ್ ಉಂಟು ಮೇಡಂ
ಇದಕ್ಕೆಲ್ಲ ಮಹಾರಾಜರು ಏನು ಕ್ರಮ ತೊಗೊಳೋದಕ್ಕೆ ಆಗಲ್ವಾ
Super report madam 🎉🎉🎉
The great madam nimagondu 🙏🙏🙏
ಮೇಡಂ ನಿಮಗೆ ನನ್ನ ಕೋಟಿ ಕೋಟಿ ವಂದನೆಗಳು 🙏
ಮೇಡಂ ನಮ್ಮದು ಹಾಸನ ನಮ್ಮ ಹಾಸನಂಬೆ ದೇವಸ್ಥಾನವನ್ನು ಇಷ್ಟು ದಿನ ಎಂದು ವರ್ಷದಲ್ಲಿ ತೆಗೆಯುತ್ತಾರೆ ಹಲ್ಲು ಇದೇ ರೀತಿ ಭ್ರಷ್ಟಾಚಾರ ನಡೆಯುತ್ತದೆ ಒಮ್ಮೆ ಆ ವಿಡಿಯೋ ಮಾಡಿ ಮೇಡಂ ದಯವಿಟ್ಟು 🙏🏻🙏🏻🙏🏻🙏🏻🙏🏻🙏🏻
ಪ್ಲೀಸ್ ಮೇಡಂ ಅದು ಮುಜರಾಯ ಇಲಾಖೆಗೆ ಸೇರುವುದು ಪ್ಲೀಸ್ 🙏🏻
Really good work for you madam i will selute for your speech strong sister
all news media should learn from you🥰🥰
ನಿಮ್ಮ ಚಾನಲ್ ಬಿಟ್ಟರೆ ಬೇರೆ ಯಾವ ಚಾನಲ್ ಮೇಲೆನೂ ನಂಬಿಕೆ ಇಲ್ಲಾ. ನಮಗೆ. ನಿಮ್ಮ ಕೆಲಸಕ್ಕೆ ಒಳ್ಳೆಯದಾಗಲಿ. 👍
ಇವರುಗಳ ಮೇಲೆ ಕ್ರಮ ತೆಗೆದುಕೊಂಡಮೇಲೆ ಅದರ ವಿವರವನ್ನು ಪ್ರಸಾರ ಮಾಡಿ....... ಅದರಿಂದ ಜನಕ್ಕೆ ನಿಮ್ಮ ವಾಹಿನಿ ಹಾಗೂ ನೀವು ಮಾಡಿರುವ ಪ್ರಸಾರದ ಮೇಲೆ ನಂಬಿಕೆ ಹೆಚ್ಚಾಗುತ್ತದೆ......
ಕ್ರಮ ತೆಗೆದುಕೊಳ್ಳುವುದು ಕಾಯುವುದು ಒಳ್ಳೆಯದು, ತಾರೀಖು ಬರೆದು ಇಟ್ಟುಕೊಳ್ಳಿ,
Currupt govt nalli Currupt staff irthare,higher authorities ge MAMUl hoghtha ide.
Hatsoff great work madam.
Hats off to you ma'am
ಸೂಪರ್ ಮೇಡಂ 🙏
Great madam
ನಮ್ಮ ಸರ್ಕಾರ ಬಹಳ ಸ್ವಚ್ಚ ,ಬಹಳ, ಕ್ಲೀನ್, ಶುದ್ಧ ಅಂತ ಹೇಳ್ತಾರೆ.
ವಿಜಯ್ ಅಕ್ಕ ❤️❤️❤️
God bless you madam, you are doing good job, your social work is inspiration for all human beings, God is always with you.❤❤❤❤❤❤❤❤🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉
Karnataka's number 1 channel after D D ಚಂದನ ❤❤❤
🎉🎉🎉🌹🌹ಸೂಪರ್
Nima ಜೊತೆ ನಾವಿದ್ದೇವೆ ಸೂಪರ್😢
Namma jothe ege iri🎉
Doing great job keep up the good work... 🙏
Fantastic.. Ashwin always praises you ...