ಅನಾಥವಾಗಿದೆ ನೂರಾರು ಕೋಟಿಯ ಒಡೆಯ‌ ನಟ ರಘುವೀರ್‌ ಸಮಾಧಿ - ಒಂದು ಹೂವು ಇಡೋರಿಲ್ಲ - actor raghuveer samadhi

แชร์
ฝัง
  • เผยแพร่เมื่อ 29 ม.ค. 2023
  • #raghuveer #raghuveerinspiration #actorraghuveer #sindhu #actresssindhu #sandalwood #raghuveerwife #raghuveermovies
    ನಟ ರಘುವೀರ್ ಕನ್ನಡ ಸಿನಿಮಾ ಇಂಡಸ್ಟ್ರಿಯ ದುರಂತ ನಾಯಕ. ಎರಡು ಸಿನಿಮಾದ ಮೂಲಕ ರಾತ್ರೋರಾತ್ರಿ ಪ್ರಖ್ಯಾತಿ ಪಡೆದುಕೊಂಡ್ರು. ಆದ್ರೆ ಅಷ್ಟೇ ಬೇಗ ಮರೆಯಾದ್ರು. ಸದ್ಯ ನೂರಾರು ಕೋಟಿ‌ ಒಡೆಯನಾಗಿದ್ರು ಅವ್ರ ಸಮಾಧಿ ಮಾತ್ರ ಅನಾಥವಾಗಿದೆ. ಆ ಕುರಿತಾದ ವಿವರ ಇಲ್ಲಿದೆ.
    photo credit - Google
    third eye
    third eye kannada
  • บันเทิง

ความคิดเห็น • 229

  • @jaya642
    @jaya642 ปีที่แล้ว +17

    ನಮ್ ರಿಲೇಟಿವ್ ರಘುವೀರ್ ಸರ್ ಪ್ರತಿ ಗಣೇಶ ಹಬ್ಬಕ್ಕೆ ಬರ್ತಿದ್ರು ದೇವರಂಥ ಮನುಷ್ಯ, ತುಂಬಾ ಜನಕ್ಕೆ ಸಹಾಯ ಮಾಡಿದರೆ,, ಸರ್ ಮತ್ತೆ ಹುಟ್ಟಿ ಬನ್ನಿ ಸರ್ ಪ್ಲೀಸ್ 🙏🙏🙏😭😭😭😭😭😭

  • @vijaypavi2097
    @vijaypavi2097 ปีที่แล้ว +49

    ಯಾರ ಪರ ಅಥವಾ ವಿರೋಧ ಇಲ್ಲ ಸರ್ ನಿಮ್ಮ ಮಾತುಗಳು... ಸತ್ಯದ ಧರ್ಮದ ಮಾತುಗಳು ಹಾಗೂ ವಿಮರ್ಶೆಗಳು 🙏🙏🙏

  • @rohithram4371
    @rohithram4371 ปีที่แล้ว +3

    ನಿಜ ಸರ್ ಚೆನ್ನಾಗಿದ್ರೆ ದುಡ್ಡಿದ್ರೆ ಎಲ್ಲಾ ನೆಂಟರೆ ಆದರೆ ನಮ್ಮ ಹತ್ತಿರ ಏನು ಇಲ್ಲ ಅಂದಾಗ ಯಾವ ನೆಂಟರು ಇಲ್ಲ ಯಾವ ಸ್ನೇಹಿತರು ಇಲ್ಲ ಈ ವಿಡಿಯೋ ನೋಡಿ ತುಂಬಾ ಮನಸ್ಸಿಗೆ ಬೇಜಾರಾಗ್ತಿದೆ ಸರ್ ಯಾಕೆಂದರೆ ಜನವರಿ 11ನೇ ಸೂಸೆಡ್ ಮಾಡ್ಕೊಂಡ ಸರ್ ಬಿಕಾಂ ಹೊತ್ತಿದ್ದ ನನಗೆ ಅಂತ ಇದ್ದಿದ್ದು ನನ್ ಮಗ ಒಬ್ಬನೇ ಅವನು ನನಗೆ ಮೋಸ ಮಾಡಿ ಬಿಟ್ಟು ಹೋದರೆ ನನ್ನ ಮನಸ್ಸಿಗೆ ತುಂಬಾ ನೋವಾಗ್ತಿದೆ ಇವತ್ತು ನನಿಗೆ ಯಾರು ಇಲ್ಲ ಸರ್ ಸಂಬಂಧಿಕರು ಇಲ್ಲ ಫ್ರೆಂಡ್ಸ್ ಇಲ್ಲ 😔😔😔

  • @abdulyunusabdulyunus4633
    @abdulyunusabdulyunus4633 ปีที่แล้ว +26

    My favorite hero😥😢

  • @knarayan219
    @knarayan219 ปีที่แล้ว +25

    ಜೀವನ ಅನೋದು ಎಷ್ಟೇ ಚಂದ ಇದ್ರು ಕೆಟ್ಟ ಟೈಮ್ ಅನೋದು ಈಗೆ ಮಾಡಿ ಬಿಡುತ್ತೆ ಮನುಷ್ಯನ 🙏🏼😔

  • @murthydns936
    @murthydns936 ปีที่แล้ว +56

    ನೀವು ಹೇಳಿದ ಮಾತುಗಳು ಅಕ್ಷರಶಹ ನಿಜ 🙏

  • @vidyavidya.n8865
    @vidyavidya.n8865 ปีที่แล้ว +17

    ಅವರ ಅಪ್ಪ ಇವರ ಪ್ರೀತಿಯನ್ನು ಒಪ್ಪಿಕೊಂಡು ಕರೆದುಕೊಂಡಿದ್ದರೆ ಚೆನ್ನಾಗಿತ್ತು

    • @chaluvarajucn5972
      @chaluvarajucn5972 ปีที่แล้ว

      ತಂದೆ ತಾಯಿ ಒಪ್ಪಿತ್ತ ಮದುವೆ ಆಗಬೇಕಿತ್ತು ಆದರೆ ರಘು ವೀರ್ ಜೊಲ್ಲು ಸುರುಕ love marriage ಆದ ಅದಕ್ಕೆ life spoil ಆಯಿತು

  • @prakashterani
    @prakashterani ปีที่แล้ว +158

    ನಗುವಾಗ ಎಲ್ಲರೂ ನೆಂಟರು , ಅಳುವಾಗ ಯಾರೂ ಇಲ್ಲ

    • @sheelahp1114
      @sheelahp1114 ปีที่แล้ว +12

      ನಗುವಾಗ ಎಲ್ಲರೂ ನೆಂಟರು ಅಳುವಾಗ ಯಾರು ಬರಲ್ಲ ಯಾಕೆ ಅಂದ್ರೆ ಈ ಅನುಭವ ನನಗಾಗಿದೆ 🙏🙏🙏🙏🙏

    • @prakashterani
      @prakashterani ปีที่แล้ว

      @@sheelahp1114 ಬದಲಾವಣೆ ಜಗದ ನಿಯಮ. ಇವಾಗ ಇದ್ದದ್ದು ಇನ್ನೊಂದು ಕ್ಷಣ ಇರೊಲ್ಲ , ಆದ್ದರಿಂದ ಪರಿಸ್ಥಿತಿಯ ತಕ್ಕಂತೆ ನಾವು ಅದನ್ನು ಎದುರಿಸುವ , ಅನುಭವಿಸುವ ಎದೆಗಾರಿಕೆ ಪಡೆಯಬೇಕು ಹಾಗೂ ಹೊಂದಿಕೊಳ್ಳುವುದನ್ನು ಕಲಿಯಬೇಕು .

    • @sairams1957
      @sairams1957 ปีที่แล้ว

      @@sheelahp1114 ನಿಜಾ

    • @omnamahshivaya7964
      @omnamahshivaya7964 ปีที่แล้ว

      👌👌😔💯💯💯💯😔 neja

    • @Shaivaite_buddhist
      @Shaivaite_buddhist ปีที่แล้ว

      Jeevanida satya sir 🙏 aduke naavu beluduru,beruvavaru belisalu aagadidaru, berevarige tondre kodadidare saku, evatinna kaladili tuliyuva janagale jasti.

  • @nageshkn9646
    @nageshkn9646 ปีที่แล้ว +12

    ಸುಖವಾಗಿ ಇರುವಾಗ ಸುಖವನ್ನು ಹಂಚಿಕೊಳ್ಳುವುದು ಮಾನವೀಯತೆ ಯಲ್ಲ ಕಷ್ಟದಲ್ಲಿ ದುಃಖದಲ್ಲಿ ನೋವಿನಲ್ಲೂ ಕೈ ಹಿಡಿಯುವ ವನೇ ಹೃದಯವಂತ

  • @jayammajaya5464
    @jayammajaya5464 ปีที่แล้ว +32

    ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ ಸರ್ 🙏

  • @MANJUshetty597
    @MANJUshetty597 ปีที่แล้ว +25

    Hi ಸರ್ 🙋🌹💐🙏
    ಸರ್ ಬದುಕು ಬರೀ ಮೂರೇ ದಿನಾ
    ಮೊದಲನೇ ದಿನಾ ನಮ್ ಹತ್ರಾ ದುಡ್ಡು ಹೆಸರು ಇದ್ರೆ ಸ್ನೇಹಿತರು ಸಿಗ್ತಾರೆ
    ಎರಡನೇ ದಿನಾ ನಾವು ಬದುಕಲ್ಲಿ ಗೆದ್ರೆ
    ಜೊತೇಲಿರ್ತಾರೆ ಸೋತ್ರೆ
    ಒಬೊಬ್ಬರೇ ಕಳಚಿಕೊತಾರೆ
    ಮೂರನೇ ದಿನಾ ಬದುಕು ಒಂಟಿ ಅಲ್ವಾ 🙄
    ಅಮೇಲೆ
    ವಯಸ್ಸಾದಂಗೆ ಮನುಷ್ಯನ ಬೆಲೆ ಕೂಡಾ ಕಡಿಮೆ ಅಗ್ತಾ ಬರತ್ತೆ ನಿಜಾ ತಾನೇ
    That's life 🤦

    • @AnandAnand-ol7dz
      @AnandAnand-ol7dz ปีที่แล้ว

      ನಿಜ 🙏

    • @nagarajpkampli6076
      @nagarajpkampli6076 ปีที่แล้ว

      Sir Raghuveer ಒಳ್ಳೆ ವ್ಯಕ್ತಿ ಸಾರ್ ನೀವು ಹೇಳೊದು ನಿಜ ಸಾರ್ ಎಷ್ಟೋ ಕೋಟಿ ಒಡೇಯನ ಸಮಾಧಿ ಅನಾಥವಾಗಿದೆ ಸಾರ್ ನಿಜ

  • @kanyakumarigj7209
    @kanyakumarigj7209 ปีที่แล้ว +7

    yes sir realy true words. very good actor miss u sir 🙏🙏🙏

  • @rameshkatageri3056
    @rameshkatageri3056 ปีที่แล้ว +1

    Na nodida film alli chetrad premanjali film nan fevorate film. Raghuveer super hero..

  • @lingarajgama9150
    @lingarajgama9150 ปีที่แล้ว +2

    ತುಂಬಾ ಚೆನ್ನಾಗಿ ಮೂಡಿ ಬಂದಿದೆ....

  • @snakebite9672
    @snakebite9672 ปีที่แล้ว +4

    Really very sad story of raghuveer... thanks for this video sir🙏

  • @basavarajumbasavarajum8113
    @basavarajumbasavarajum8113 ปีที่แล้ว +7

    ಸತ್ಯವಾದ ಮಾತುಗಳು ಸಾರ್

  • @shilp99
    @shilp99 ปีที่แล้ว +4

    ನೀವು ಹೇಳಿದ್ದು ನೂರಕೆ ನೂರು ಸತ್ಯ ಸರ್ 🙏🏻

  • @naveena7231
    @naveena7231 ปีที่แล้ว +2

    ಶೃಂಗಾರ ಕಾವ್ಯ my FVERATE movie

  • @pratheekagc6079
    @pratheekagc6079 ปีที่แล้ว +4

    Finally we conclude that LOVE spoils our life

  • @esthersunada6743
    @esthersunada6743 ปีที่แล้ว +4

    Thank you sir my favourite hero Raghuvir sir

  • @pushpasrinivas6546
    @pushpasrinivas6546 ปีที่แล้ว +7

    ನಮ್ಮಸೆ ಸರ್ ನೀವು ಮಾಡುವ ಎಲ್ಲಾ ವಿಡಿಯೋ ತುಂಬಾ ಚೆನ್ನಾಗಿದೆ ಕೇರಳ ಮೆಗಾ ಸ್ಟಾರ್ ಮಮ್ಮುಟ್ಟಿ ಅವರ ಬಗ್ಗೆ ಒಂದು ವಿಡಿಯೋ ಮಾಡಿ ಸರ್ 😟😟🙏🙏🙏🙏🙏🙏🙏🙏🙏💐💐💐💐💐💐💐💐💐💐💐💐💐💐💐💐

  • @meghanmp654
    @meghanmp654 ปีที่แล้ว +5

    Beautiful speech

  • @wideangleM
    @wideangleM ปีที่แล้ว +1

    Very well articulated video. Even I keep playing songs of Shringara Kaavya even today.

  • @KiranKiran-nh4zb
    @KiranKiran-nh4zb ปีที่แล้ว +2

    Sir, Very nicely explained, thanking you..

  • @indiraperumal6117
    @indiraperumal6117 ปีที่แล้ว +8

    Well Said Sir
    My Entire Family also same Nature with me, what ever you said in this video

  • @shashikumarns6821
    @shashikumarns6821 ปีที่แล้ว +16

    ರಘುವೀರ್- ಒಂಟಿ ನಾನು ಜನಗಳೇ😥

  • @vijaysuryajhs
    @vijaysuryajhs ปีที่แล้ว +2

    Really good Life lesson to all human being

  • @krishnaradha9153
    @krishnaradha9153 ปีที่แล้ว +7

    ಒಬ್ಬ ಮನುಷ್ಯ ಇರೋವರೆಗೂ ಒಳ್ಳೆಯದನ್ನೇ ಬಯಸಬೇಕು

  • @pradeeppammar4481
    @pradeeppammar4481 ปีที่แล้ว +1

    Raghuveer Sir legend actor

  • @rajendrabadiger9753
    @rajendrabadiger9753 ปีที่แล้ว +24

    ಅದಕ್ಕೇ ಹೇಳೋದು, ಮಕ್ಕಳು ತಂದೆ ತಾಯಿಯರ ಮಾತು ಕೇಳಬೇಕು.

  • @user-po4zv6zl7x
    @user-po4zv6zl7x 5 หลายเดือนก่อน

    Very super words very truth sir

  • @lokeshlucky86
    @lokeshlucky86 ปีที่แล้ว +1

    Olle sandesha nivu mathu chanag ide 🙏

  • @manjappatsshsrangavvanahal513
    @manjappatsshsrangavvanahal513 ปีที่แล้ว +1

    ಜೀವನ ತುಂಬಾ ಚಿಕ್ಕದು, ಅದನ್ನು ಅರ್ಥ ಪೂರ್ಣವಾಗಿ, ನೆಡೆಸಬೇಕು,
    ತಾವು ಹೇಳಿರೋ ವಿಷಯ, ತುಂಬಾ ಇಷ್ಟ ವಾಯಿತು, ಸರ್

  • @Rek454
    @Rek454 ปีที่แล้ว +22

    ಅವರ ಮಗಳಿಗಾದರೂ ತಂದೆ ಮೇಲೆ ಅಭಿಮಾನ ಬೇಡ್ವಾ,

    • @uk4571
      @uk4571 ปีที่แล้ว

      Daughter.. Married to tamilian..

  • @PrasannaKumar-gt4lt
    @PrasannaKumar-gt4lt ปีที่แล้ว

    my fvrt hero raguveer sir

  • @somaningsakri7669
    @somaningsakri7669 ปีที่แล้ว +2

    ನಶ್ವರ ಪ್ರಪಂಚದಲ್ಲಿ ಎಷ್ಟೋ ಜನ ಹುಟ್ಟುತ್ತಾರೆ ಎಷ್ಟೋ ಜನ ಸಾಯುತ್ತಾರೆ ಸಾವಿರಾರು ಕೋಟಿ ಒಡೆಯನ ಬಿಡಿ ಒಂದೊಂದು ಸಾಮ್ರಾಜ್ಯವನ್ನೇ ಗೆದ್ದಿಕೊಂಡಿರತಕ್ಕಂಥ ವ್ಯಕ್ತಿಗಳ ಸ್ಮಶಾನಕ್ಕೆ ದೀಪ ಹಚ್ಚೋರೆ ಇಲ್ಲ ಈಗ. ಸಮಯ ಎಲ್ಲವನ್ನು ಮರೆಮಾಚುತ್ತದೆ.

  • @seemamohan8313
    @seemamohan8313 ปีที่แล้ว +2

    Well said sir .

  • @pyaarikhabootar3525
    @pyaarikhabootar3525 ปีที่แล้ว +7

    I saw Raghuveer in my childhood in one marriage party.. Many were taking pics with him as he is a filmstar which many felt proud to have a pic with him!!....But those days one who knew about him said he is drunkard and their lives are not worth to be discussed among common people... Those days it was reported that Raghuveer drank nicely and was lying unconcious on roadside. This matter even reached to Parvathamma Rajkumar and she called to his father and tried uniting father son . But his father denied even her words its seems. Yeah I agree film industry didnt turn back during his death. But who is he for overall film industry? Legendary actors like Jayanti , Chandrashekar Kambara to recently Mandeep Rai type of actors death news only wont come in front page of newspapers. When Raghuveer's demise happened he was not active in films..You are a star only till you are working later on nobody even looks at you. Its a harsh reality. Nobody can even expect beyond. I expected a huge respect for Jayanti mam demise as she was 50+ years of service in KFI and was jovial with youngsters. But that itself didnt happend. ..If her case itself is like that how about Raghuveer who is nothing..

    • @nagarathnat8109
      @nagarathnat8109 ปีที่แล้ว +1

      Chandrashekar kambar is alive bro

  • @javeedsawar3161
    @javeedsawar3161 ปีที่แล้ว

    Super speching sir

  • @babyrajeshkannadavlogs4724
    @babyrajeshkannadavlogs4724 ปีที่แล้ว

    Nice information sir 🙏😊

  • @aalibhais3542
    @aalibhais3542 ปีที่แล้ว

    Good massage sir ji

  • @gundappa.m.h.135
    @gundappa.m.h.135 ปีที่แล้ว +1

    Nim voice 🔥🔥🔥 sir

  • @ramachandraramu2029
    @ramachandraramu2029 ปีที่แล้ว +2

    Yes its true sir he is nice hero

  • @sunifromkarunaadu3132
    @sunifromkarunaadu3132 ปีที่แล้ว +3

    ಪ್ರೇಮ್ sir ಬಂದಿದ್ದರು.. 💐

  • @hatricksurya.productionsno.1
    @hatricksurya.productionsno.1 ปีที่แล้ว +1

    ಹಾಯ್ ಸರ್ ನಮಸ್ತೆ ನಮ್ಮ ಗುರುಗಳು ಬಗ್ಗೆ ವಿಡಿಯೋ ತುಂಬಾ ಚೆನ್ನಾಗಿ ಮಾಡಿದ್ದೀರಾ ಖುಷಿ ಆಯ್ತು, ನಿಮಗೆ ನಮ್ಮ ಗುರುಗಳು ಬಗ್ಗೆ ಏನಾದರೂ ನಿಮಗೆ ಹೆಚ್ಚಾಗಿ ಇನ್ನು ಮಾಹಿತಿ ತಿಳ್ಕೊಬೇಕು ಅಂದ್ರೆ ನನಗೆ ಸಂಪರ್ಕ ಮಾಡಿ ಇಂತಿ ನಿಮ್ಮ ಪ್ರೀತಿಯ ಹ್ಯಾಟ್ರಿಕ್ ಸೂರ್ಯ P.N

  • @yogishyogish8652
    @yogishyogish8652 ปีที่แล้ว

    🙏ಇಷ್ಟು ಒಳ್ಳೆ ಮನುಷ್ಯನಿಗೆ ಬೆಲೆ ಕೊಡುವ ಒಳ್ಳೆ ಮನಸುಗಳು ಈಗ ಇಲ್ಲ ಸರ್.... ಛೆ ಹೀಗೆ ಆಗಬಾರದಿತ್ತು.... ಮನುಷ್ಯನ ದುರದೃಷ್ಟ ಏನೇನೊ ಮಾಡಿ ಬಿಡುತ್ತೆ 🙄🙄..... ಎಲ್ಲವನ್ನೂ ವಿವರಿಸಿದ ತಮಗೆ ಧನ್ಯವಾದಗಳು ಸರ್ 🙏🙏🙏🙏🙏🙏

  • @shobhakulkarni5619
    @shobhakulkarni5619 ปีที่แล้ว

    Thanks

  • @keerthiprasad5443
    @keerthiprasad5443 ปีที่แล้ว

    9s Job .. Keep it up good going sir

  • @hajagahvhv
    @hajagahvhv ปีที่แล้ว +1

    Super SAR 🌹🌹🌹

  • @MANJUshetty597
    @MANJUshetty597 ปีที่แล้ว +8

    Hi ಸರ್ 🌹💐🙏🙋
    ಸರ್ ದಾವುದ್ ಇಬ್ರಾಹಿಂ ಯಾರು
    ಆ ವ್ಯಕ್ತಿ
    Most wanted in the wourld
    ಅಂತಾ ಕೇಳಿದೀನಿ
    ನಿಮಗೆ ಟೈಮ್ ಸಿಕ್ಕಾಗ ಅವನ ಬಗ್ಗೆ ಮಾಹಿತಿ ಸಿಕ್ಕರೆ ಆ ವ್ಯಕ್ತಿ ಬಗ್ಗೆನೂ ಹೇಳಿ ಸರ್ 🙋

  • @dayanandbiradar1694
    @dayanandbiradar1694 ปีที่แล้ว +2

    Nice sir

  • @siddeshbh5352
    @siddeshbh5352 ปีที่แล้ว +3

    MY KANNADA movie NO 1 HERO

  • @sadappajakanur-dm3sp
    @sadappajakanur-dm3sp ปีที่แล้ว

    Nanage video nodi thumba bhay ayithu. Nanu avar abhimani nanu nann ann anth thilkondide sir 🙏🙏🙏🙏🙏🙏🙏

  • @srinivashvsrinivashv1593
    @srinivashvsrinivashv1593 ปีที่แล้ว +2

    Super sir

  • @pramilad2795
    @pramilad2795 ปีที่แล้ว +1

    ಅವರಿಗೆ ಈ ರೀತಿ ಆಗಿದೆ ಅಂದ್ರೆ ಮನಸ್ಸಿಗೆ ಬಹಳ ಬೆಸರವಾಗುತ್ತದೆ

  • @pradeepanpradpapapani3095
    @pradeepanpradpapapani3095 ปีที่แล้ว +2

    ಸಾರ್ ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ ಸರ್ ನಿಮ್ಮ ವಿಡಿಯೋ ನೋಡಿ ಜನಗಳು ಬುದ್ಧಿ ಕಲೀಬೇಕು ಸಾರ್ ಆದರೆ ಏನು ಮಾಡುತ್ತೀರಿ ಸರ್ ಕನ್ನಡ ಚಿತ್ರರಂಗದಲ್ಲಿ ಸಣ್ಣಪುಟ್ಟ ಕಲಾವಿದರಿಗೆ ಮರ್ಯಾದೆ ಇಲ್ಲ ಸರ್ ರಘುವೀರ್ ಸರ್ ಮೂವಿ ನಾ ಶೃಂಗಾರ ಕಾವ್ಯ ಮೂವಿ 1.50 ಸತಿ ನೋಡಿದೀನಿ ಸಾರ್ ಬೇಜಾರಾಗಿಲ್ಲ ಏನು ಮಾಡಕ್ಕಾಗಲ್ಲ ಸರ್

  • @someshekharsakunatti446
    @someshekharsakunatti446 ปีที่แล้ว

    ತುಂಬಾ ಬೇಜಾರಿನ ಸಂಗತಿ.... 🙏🙏

  • @manjunathkvmanju2329
    @manjunathkvmanju2329 ปีที่แล้ว +1

    It is 100\•reall sir thanks

  • @mehboobbashabasha1999
    @mehboobbashabasha1999 ปีที่แล้ว

    Nemma vaaes 👌

  • @sureshe4720
    @sureshe4720 ปีที่แล้ว +2

    ಈ ಸತ್ಯವನ್ನು ಪ್ರತಿ ಒಬ್ಬರಿಗೂ ಗೊತ್ತಿತಿದೆ, ಆದರು ನಾನು, ನನ್ನದು, ಎಂದು ಅಹಂಕಾರ ಇದ್ದಾರೆ, ಕೋಟಿಗಟ್ಟಲೆ, ಹಣ, ಆಸ್ತಿ , ಸಂಪತ್ತು ಮಾಡುತ್ತಿದ್ದಾರೆ, ಎಂತಾ ವಿಪರ್ಯಾಸ ಅಲ್ಲವೇ?,

  • @vishwanathk9265
    @vishwanathk9265 ปีที่แล้ว +1

    What you are speaking is very very true boss

  • @leelagowdaleela231
    @leelagowdaleela231 ปีที่แล้ว +1

    🙏💐

  • @darvinjohn7264
    @darvinjohn7264 ปีที่แล้ว

    Super,hero,sir

  • @pvenkatesh7598
    @pvenkatesh7598 ปีที่แล้ว

    Really Agina kaalada super HERO

  • @DeepaGowdamalnad
    @DeepaGowdamalnad ปีที่แล้ว

    Tq so much for uploading sir...ettichege Kela dinagalinda old coin Bagge video s nodtidene Adra Bagge ond video madbhuda sir..

  • @mahaboobnadaf1241
    @mahaboobnadaf1241 ปีที่แล้ว

    🙏🙏

  • @sharanabasavaj2688
    @sharanabasavaj2688 ปีที่แล้ว

    Really ur telling the truth 100%

  • @rajeshraji5449
    @rajeshraji5449 ปีที่แล้ว

    Nija sir

  • @puneethpuneeth4811
    @puneethpuneeth4811 ปีที่แล้ว

    ❤️😍

  • @MaheshTanu1971
    @MaheshTanu1971 ปีที่แล้ว

    So sad r i p sir

  • @narasimhamurthyn8755
    @narasimhamurthyn8755 ปีที่แล้ว +1

    Life is uncertain never know how it ends live life as it comes be happy and do good

  • @naglaxmigowda7511
    @naglaxmigowda7511 ปีที่แล้ว +1

    🙏🙏🙏🙏🙏

  • @ambikapatwari
    @ambikapatwari ปีที่แล้ว +1

    ನೀವು ಹೇಳೋದು ನಿಜ ಇರುವುದು ಒಂದೇ ಜೀವನ. ದೇಹದಲ್ಲಿ ಜೀವ ಇರುವವರೆಗೂ ನಗುನಗುತ ಇರಬೇಕು ಖುಷಿಯಾಗಿ.

  • @SURYAPRAKASH-xn2nn
    @SURYAPRAKASH-xn2nn ปีที่แล้ว +4

    Sir inspite of uncertainty of our life majority of people live without any goal and simply leading life harming others life and nature has been destroyed to maximum extent. Everyone want to acquire wealth by any means. No one can take anything while going to external world. Majority talk about good but never follows which is most unfortunate.

  • @divyaravindra5927
    @divyaravindra5927 ปีที่แล้ว +1

    So sad

  • @vinayakahm8491
    @vinayakahm8491 ปีที่แล้ว

    ❤️

  • @renukaullikashi9106
    @renukaullikashi9106 ปีที่แล้ว +1

    ನಿಜವಾದ ಮಾತು ಸರ್ ನಗುವಾಗ ಯ್ಲಲರು

  • @arjunnaga5636
    @arjunnaga5636 ปีที่แล้ว

    Super news

  • @kushikushi6869
    @kushikushi6869 ปีที่แล้ว

    🙏🙏🙏

  • @bhagyalakshmianu4625
    @bhagyalakshmianu4625 ปีที่แล้ว

    But so sad story

  • @sharanarthi
    @sharanarthi ปีที่แล้ว

    Kathe tumba chennagide

  • @manjunath5240
    @manjunath5240 18 วันที่ผ่านมา

    😢🙏🙏🙏😭

  • @mdzakriyamdzakriya6477
    @mdzakriyamdzakriya6477 ปีที่แล้ว

    ♥🌹✅

  • @padminisridar8219
    @padminisridar8219 ปีที่แล้ว

    Nijavada paata idu thumba chennagi heliddira.🙏om shanti

  • @ananthrajb9575
    @ananthrajb9575 ปีที่แล้ว

    😭😭😭🙏🙏💐💐

  • @bhagyashankar9857
    @bhagyashankar9857 ปีที่แล้ว

    😭😭

  • @radhadeepu8311
    @radhadeepu8311 ปีที่แล้ว +3

    👌👌💞

  • @kingpradyumna8202
    @kingpradyumna8202 ปีที่แล้ว +1

    Raghuveer bagge innastu mahiti Kodi Nam balyada nechchina hero'galallobbaru

  • @BTSCUTE183
    @BTSCUTE183 ปีที่แล้ว

    💯

  • @pushpajadaw6121
    @pushpajadaw6121 11 หลายเดือนก่อน +1

    8:52 Sir alli yaru hogakku bhaya coz there are many snakes. Even my mother's grave is around his grave. I went in the month of May and came back because of snakes. His family lives in our lane, they are good people. Don't judge any family without knowing them 🙏 Our government is not good. Graveyard is full of bushes not maintained properly.

  • @molleshv2459
    @molleshv2459 ปีที่แล้ว

    sir avara estate bagge thilsikodi vinod raj estate baggenu heli live video madi sir please

  • @bhagyalakshmianu4625
    @bhagyalakshmianu4625 ปีที่แล้ว +1

    Nija sir avrige yenu kadime irlilla but shrungara kavya movie nalli Sindhu avrige arogya chennagiralla adhe thara agoythu avra nija jeevana

  • @S.R.C.D.
    @S.R.C.D. ปีที่แล้ว

    Nija 100 percent true nimma maathu

  • @SanthoshKumar-qt5sh
    @SanthoshKumar-qt5sh ปีที่แล้ว

    It's true

  • @yashoda8324
    @yashoda8324 ปีที่แล้ว +1

    Jeevanadalli yaareyaagali yaavude kshethravaagali ettharakke beledare adannu sahisuva Janaru bahala kadime,neevu helida hage kaalu yele uvavare jasthi. Raghuveer, ravaru thamma thande ya saathiyannu kapaadikondu banddiddare saakaagitthj avarenu,aasthi maaduva avashyakathe irallilla.Hodava nanapinalli koragi, irruvavara bagge yochisade avaru bahala dodda thappannu madidaru. Yekendare Bengaloorinalli angai ashtu agala jaaga sikkare saakappa yendu devaralli bedikollutthare bahalashtu Jana.Idda aasthiyannu matthu avara aarogyavannu kaapadikondiddiddare channagiruthitthu.Nanna prakaara idu avara swayamkrutha aparadha.Idu nanna abhipravavashte,avara athmakke shanthi sigali.

  • @konkanqueensmagic6426
    @konkanqueensmagic6426 ปีที่แล้ว

    Yes

  • @praveentalvaroksapr7067
    @praveentalvaroksapr7067 ปีที่แล้ว

    😢😢😢

  • @sumitramasagatti2174
    @sumitramasagatti2174 ปีที่แล้ว

    Sir nivu helu matu 💯💯 true 🙏🙏🙏🙏❤️

  • @y.m.mahadeva3706
    @y.m.mahadeva3706 ปีที่แล้ว +2

    Parents are real gods
    We must not disappoint them. Our people go to the temple and worship the man-made stone. That is not God. But our people ignore their parents. We go to the temple for peace. God Nature God Wind God Fire. We should work hard so that God can be found in it.

  • @kaidi6106
    @kaidi6106 ปีที่แล้ว +1

    If there is no one to light Deepa for common people it's ok !!!??
    Howcome ? All are king in their own life ....
    Money does and does not matter before and after death !!!
    Everyone has to be respected , everyone has to be treated equally ....
    Everyone plz think this is a temporary life and you all live max 36500 days only it's applicable for almost 90 % of people....
    Remember to take care of your DAD ( Appaji ) Mummy ( Amma )...
    That's all !!!