ನಟ ಶಂಕರ್‌ನಾಗ್ ದೇಹಕ್ಕೆ ಅಗ್ನಿಸ್ಪರ್ಶ ಮಾಡಿದ್ದು ಇಲ್ಲೇ- ಶಂಕರ್‌ನಾಗ್ ಸಮಾಧಿ ಎಲ್ಲಿದೆ- shankar nag samadhi

แชร์
ฝัง
  • เผยแพร่เมื่อ 21 ม.ค. 2025

ความคิดเห็น • 216

  • @shankarnagcineworld6133
    @shankarnagcineworld6133 ปีที่แล้ว +55

    ಅದೇ ಜಾಗವನ್ನು ( ರುದ್ರಭೂಮಿ) ಸ್ಮಾರಕವಾಗಿ ಮುಂದೆ ಒಂದು ದಿನ, ನಾನು ಖಂಡಿತ ಮಾಡುತ್ತೇನೆ, ವಿದ್ಯುತ್ ಚಿತಾಗಾರದಲ್ಲಿ ಸುತ್ತಿದ್ದಾರೆ ಎಂದುಕೊಂಡಿದ್ದೆ, ಮಾಹಿತಿಗಾಗಿ ಧ್ಯವಾದಗಳು ❤️❤️

  • @greeshmanaik5056
    @greeshmanaik5056 ปีที่แล้ว +18

    Love from ಶಿರಸಿ ( ಉತ್ತರ ಕನ್ನಡ )❤❤

  • @dark_king_94
    @dark_king_94 10 หลายเดือนก่อน +8

    ಶಂಕರ್ ನಾಗ್ ಕರಾವಳಿಯ ಕಂದ ಕಡಲ ಮುತ್ತು❤ love from ಸಾಲಿಗ್ರಾಮ ಉಡುಪಿ❤

  • @vishalabasanagoudapatil8176
    @vishalabasanagoudapatil8176 ปีที่แล้ว +16

    ಸ್ಮಾರಕ ನಿರ್ಮಾಣ ಮಾಡಬೇಕು sir....miss you ಶಂಕ್ರಣ್ಣ

  • @k.dayanandadaya8052
    @k.dayanandadaya8052 ปีที่แล้ว +10

    ನಿಜವಾಗ್ಲೂ ಸತ್ಯ ದಯವಿಟ್ಟು ಸ್ಮಾರಕ ಮಾಡಬೇಕ💛♥️🌹🌹🌹🌹🌹

  • @Mr.Miracle_Mahi7
    @Mr.Miracle_Mahi7 ปีที่แล้ว +35

    🤗ನಮ್ಮ ಶಂಕ್ರಣ್ಣ ಅಜರಾಮರ❤️

  • @iamlakshminarayana
    @iamlakshminarayana 9 หลายเดือนก่อน +1

    Immortals never gonna need a Tomb 🙏🙏👑👑 in my opinion He'd be happy if we build a museum of his movies with artistic movie posters, never seen before rarest pics, awards, achievements and other artworks relating to him 🤝🤝

  • @divyatn9746
    @divyatn9746 ปีที่แล้ว +2

    Legendary handsome actor my favourite 😘😘😘

  • @mmanjunath747
    @mmanjunath747 ปีที่แล้ว +15

    ಶಂಕರ್ ನಾಗ್ ಸಾರ್ ಸ್ಮಾರಕ ಆಗಬೇಕು ಅನೋದು ಪ್ರತಿ ಒಬ್ಬರ ಮನಸಲ್ಲಿ ಇದೇ ಸಾರ್ ಯಾವುದೇ ಸರಕಾರ ಬಂದರು ಸ್ಮಾರಕ ಮಾಡುವಂಥದು ಸೂಕ್ತ 🙏🙏🙏🙏🙏

  • @mahehsmahehsm2522
    @mahehsmahehsm2522 ปีที่แล้ว +7

    ನಮ್ಮ ಶಂಕ್ರಣ್ಣ ಅಜರಾಮರ❤🙏

  • @Abhishek76762
    @Abhishek76762 ปีที่แล้ว +51

    ಶಂಕರನಾಗ್ ಅವರ ಸ್ಮಾರಕ ಆಗ್ಬೇಕು

  • @chintuchintu1800
    @chintuchintu1800 ปีที่แล้ว +18

    ನಮ್ಮ ನಾಡಿನ ಕೆಂಪೇಗೌಡರ ಸಮಾಧಿಯನ್ನು ಒಮ್ಮೆ ತೋರಿಸಿ

  • @dineshkumarjjayaramu1521
    @dineshkumarjjayaramu1521 ปีที่แล้ว +6

    ಶಂಕರ ಅನ್ನೋ ಪದ ತುಂಬಾ ಪವರ್ ಅದು ನಮ್ಮ ಶಂಕರಣ್ಣ

  • @huchhappagundagihuchhappag1806
    @huchhappagundagihuchhappag1806 2 หลายเดือนก่อน +1

    ಮತ್ತೆ. ಹುಟ್ಟಿ. ಬನ್ನಿ. ಸರ್. ನೀವು. ತುಂಬಾ. ಒಳ್ಳೆಯ. ವೆಕ್ತಿತ್ವ. ನೀವು. ಎಂದಿಗೂ. ಅಜರಾಮರ. ಜೈ. ಶಂಕರನಾಗ್. ಸರ್.

  • @PLH-o7r
    @PLH-o7r ปีที่แล้ว +54

    ಬೆಂಗಳೂರಿನ ಮೆಟ್ರೊ ನಿಲ್ದಾಣದ ಮುಖ್ಯ ರಸ್ತೆಗೆ ಶಂಕರ್ ನಾಗ್ ರವರ ಹೆಸರು ಹಾಗೂ ಪ್ರಖ್ಯಾತಿ ಮೆಟ್ರೋ ನಿಲ್ದಾಣದ ಅಕ್ಕ ಪಕ್ಕದಲ್ಲಿ ಸ್ಮಾರಕ ಮಾಡಲೇ ಬೇಕು.

    • @Brahmāstra-x7s
      @Brahmāstra-x7s ปีที่แล้ว +1

      ಒಂದು ರೋಡ್ ಹೆಸರು ಇಲ್ಲ, ಮೊದಲು ಶಂಕರ್ ನಾಗ್ ರೋಡ್ for singasandra pls,

  • @lakshmiamma813
    @lakshmiamma813 ปีที่แล้ว +4

    ಹೌದು ಸರ್ ನಮ್ಮ ಅಭಿಪ್ರಾಯ ಶಂಕರ್ ನಾಗ್ ಅವರಿಗೆ ಒಂದು ಒಳ್ಳೆಯ ಸ್ಮಾರಕ ಸರ್ಕಾರ ಮಾಡಲಿ

  • @ayishapathan4789
    @ayishapathan4789 ปีที่แล้ว +25

    ಶಂಕರ್ ನಾಗ ಅವರು ಉತ್ತಮ ಕಲಾವಿದ

    • @um7037
      @um7037 ปีที่แล้ว

      Hrudayavntaru 100'/ ,

  • @yoganandswamy7703
    @yoganandswamy7703 ปีที่แล้ว +12

    ಈಗಾಗಲೇ ಅವರು ನಮ್ಮನ್ನಗಲಿ 32ವರ್ಷಗಳಾಗಿವೆ ಇದುವರೆಗೆ ಸ್ಮಾರಕ ನಿರ್ಮಾಣವಾಗಬೇಕಿತ್ತು, ಬಹಳ ತಡವಾಗಿದೆ ಈ ಕೂಡಲೇ ಸ್ಮಾರಕ ನಿರ್ಮಾಣವಗಬೇಕು ಎಂದು ಒತ್ತಾಯಿಸುತೇವೆ

  • @videocreatorkumarbgk7255
    @videocreatorkumarbgk7255 ปีที่แล้ว +4

    ನಮ್ಮ ಶಂಕರ ಸ್ಮಾರಕ ಆಗ್ಬೇಕು ❤❤

  • @KumarKumar-rs8qm
    @KumarKumar-rs8qm ปีที่แล้ว +7

    Miss you shankarnag sir

  • @manjulavs5226
    @manjulavs5226 ปีที่แล้ว +44

    ಒಳ್ಳೆಯ ನಟ ಮಾತ್ರ ಅಲ್ಲ Creative director...

  • @nagrajidagunji716
    @nagrajidagunji716 ปีที่แล้ว +4

    ನಮ್ಮೂರಿನ ಕುವರ ಶಂಕ್ರಣ್ಣ

  • @santhusanthu2971
    @santhusanthu2971 ปีที่แล้ว +1

    ಜೈ ಶಂಕ್ರಣ್ಣ ❤🙏

  • @sanjayss3114
    @sanjayss3114 ปีที่แล้ว +22

    ಸ್ಮಾರಕ ಆಗೋಕೆ 13.5ವರ್ಷ ದಾದಾ ಅವ್ರುದು ಇದಕೆ ದೇವ್ರೇ ಬಲ್ಲ ಯಾಕಂದ್ರೆ
    ಒಳ್ಳೆಯವರಿಗೆ ಕಾಲ ಅಲ್ಲ ಶಂಕರನಾಗ್ ಅಂದ್ರೆ ಯಾರು ಅದು ಅದು ಅಂತ ಕೇಳತಾರೆ ರಾಜಕೀಯದವ್ರು ಓ ಔದ ಅನಂತ್ನಾಗ್ ತಮ್ಮನ ಅಂತ ಸುಮ್ನಗಿಬಿಡ್ತಾರೆ ಸರ್ ಅಷ್ಟೇ ಅದಕ್ಕೆ ನಾನು ರೆಡಿ ಹೋರಾಟ ಮಾಡೋಣ ನೀವು ರೆಡಿನಾ ಜೈ ಸಿಂಹ ಜೈ ಶಂಕರ

  • @jayasheela529
    @jayasheela529 ปีที่แล้ว +7

    ಹೌದು sir ಶಂಕರ್ ನಾಗ್ sir ಸ್ಮಾರಕ ಬೇಕು ನಮಗೆ ಹೇಗೆ ಅವರು ಮಾದರಿ ಯಾಗಿದರೋ ಹಾಗೆ ಮುಂದಿನ ಪೀಳಿಗೆಗೂ ಅವರ ಬಗೆ ತಿಳಿಯಬೇಕು

  • @ಕ್ರಾಂತಿವೀರ-ವ2ಠ
    @ಕ್ರಾಂತಿವೀರ-ವ2ಠ ปีที่แล้ว +7

    ಇವತ್ತು ಶಂಕ್ರಣ್ಣ ಇದ್ದಿದ್ರೆ ಕನ್ನಡ ಇಂಡಸ್ಟ್ರಿ ಎಲ್ಲೊಹೋಗತಿತ್ತು. ಇವತ್ತು ಪ್ಯಾನ್ ಇಂಡಿಯಾ ಅನ್ನೋರಿಗೆ ನಮ್ಮ ಶಂಕ್ರಣ್ಣ ಯಾವತೋ ಮಾಡ್ತಿದ್ರು. But ಏನ್ ಮಾಡೋಕೆ ಆಗಲ್ಲ.ಎಷ್ಟೇ 😭😭😭ಹಾಕಿದ್ರು ನನ್ನ ದೇವರು ಮತ್ತೆ ಬರ್ತರ ದೇವರು ತುಂಬಾ ಕ್ರೂರಿ... ಜೈ ಶಂಕ್ರಣ್ಣ 🙏. ಜೈ ಡಿ ಬಾಸ್ 🙏

  • @murthynarasimha5613
    @murthynarasimha5613 ปีที่แล้ว +3

    Sir He His Our Boss. A Trillion In One Person In World That"s Shankranna & Thank You Very Much Sir For You Showing This Much Interest To Knows About My Shankranna's Last Rites. One Thing Sir He His My Inspirational Idol & If Government Do Something For Him Or Not I Don't Know But I Keep My Shankranna Inside My Heart & Mind Always & Always Sir......

  • @k.dayanandadaya8052
    @k.dayanandadaya8052 ปีที่แล้ว +1

    ಸ್ಮಾರಕ ಬೇಕು 💛♥️🌹🌹🌹🌹🌹

  • @umeshams771
    @umeshams771 ปีที่แล้ว +6

    ಸ್ಮಾರಕ ಅಗಬೇಕು ಚೆನ್ನಾಗಿ ಇ ರುತೆ

  • @druvaakashgowdam3003
    @druvaakashgowdam3003 ปีที่แล้ว +7

    ನಿಜ ಹೇಳಬೇಕೆಂದರೆ ನಾನು ಬಹಳಷ್ಟು ನೆನಪು ಕಾಡುತ್ತಿತ್ತು ಈಗಲಾದರೂ ಎಚ್ಚೆತ್ತು ಕೊಳ್ಳುವುದು ಒಳ್ಳೆಯದು

  • @vijayalakshmivijaya7883
    @vijayalakshmivijaya7883 ปีที่แล้ว +3

    ಶಂಕರ್ ನಾಗ್ ಅವರ ಸ್ಮಾರಕ ಕಂಡಿತ ಆಗಬೇಕು ಅವರು ಕನ್ನಡದ ನಿರ್ದೇಶಕ ನಟ ಕೂಡ ಜನಕ್ಕೆ ಒಳ್ಳೆಯ ಸಂದೇಶ ಕೊಟ್ಟಿದ್ದಾರೆ

  • @hemanthchandrashekara
    @hemanthchandrashekara ปีที่แล้ว +8

    Had that car accident not happened Shankar Nag Sir would have been with us today.. His speed was immense in 80s & 90s.. Today in 2023 with this technology Shankar Nag Sir would have taken Kannada film industry to next level for sure.. Miss u Sir..

    • @nagavenimariyappa7152
      @nagavenimariyappa7152 ปีที่แล้ว

      He had that accident because of his immense speed night travel with sleepy eyes

    • @hemanthchandrashekara
      @hemanthchandrashekara ปีที่แล้ว +1

      @@nagavenimariyappa7152 He was not driving the car.. It was driver Linganna who was driving.. Shankar Nag was in back seat... Unfortunately both died on the spot..

    • @mahim1390
      @mahim1390 ปีที่แล้ว +1

      ​@@hemanthchandrashekaraback seat alla guruve front seat alli kuthidhu🙏🏻🙏🏻

  • @VanajakshiVanajakshi-xk6gl
    @VanajakshiVanajakshi-xk6gl 3 หลายเดือนก่อน

    Love u sir ❤ miss u 😢😢😢

  • @abhishekkr9072
    @abhishekkr9072 ปีที่แล้ว

    Jai Shankar nag boss you inspiration my🥳🥳🇮🇳🇮🇳👑👑👑👑🥰🥰🥰💥💥

  • @m.gururajam.gururaja6206
    @m.gururajam.gururaja6206 ปีที่แล้ว +2

    ಮೈ ಬಾಸ್ ❤️🙏👌

  • @kashi474
    @kashi474 ปีที่แล้ว +41

    ಒಂದೇ ಕುಟುಂಬಕ್ಕೆ ಸೀಮಿತವಾಗಿರುವ ಸರ್ಕಾರಗಳಿಗೆ ನನ್ನ ಧಿಕ್ಕಾರ

    • @nagavenimariyappa7152
      @nagavenimariyappa7152 ปีที่แล้ว +3

      Vishnuvardan ambi raj kutumbadavara shankarnag avran banashankari chithgaradalli anthya samsakar madidu nimage nive dikkara hakikoli

    • @um7037
      @um7037 ปีที่แล้ว

      Houdu

    • @Gururajasl
      @Gururajasl ปีที่แล้ว

      💯% nija

    • @mahim1390
      @mahim1390 ปีที่แล้ว

      Dhikaarna nin back side eetko.. chuthiya..yaldhaku annawara family karana anodhe aaethu..😡😡

    • @Ghj-x8t
      @Ghj-x8t หลายเดือนก่อน

      100% true

  • @eshannaeshanna7256
    @eshannaeshanna7256 ปีที่แล้ว +3

    ಶಂಕರನಾಗ್ ಸರ್ ಸ್ಮಾರಕ ಬೇಕು.

  • @shivkumarrp8515
    @shivkumarrp8515 3 หลายเดือนก่อน

    Namma Shankarnag awarannu miss madi kodevu yawagalu namma nenapinalli irutthare 😢😢😢😢we will miss shankarnag 😢😢😢

  • @sunilkallianpura9280
    @sunilkallianpura9280 ปีที่แล้ว +2

    ಶಂಕರ್ ನಾಗ್, ದೇವರಾಜ್, ರಾಜ್ ಕುಮಾರ್, ಪುನೀತ್, ರಮೇಶ್, ಸುನಿಲ್, ಇವರಷ್ಟು ಬೆಸ್ಟ್ ಆಕ್ಟರ್ ಮಾತ್ರವಲ್ಲದೆ ಬೆಸ್ಟ್ ವ್ಯಕ್ತಿತ್ವ ಹೊಂದಿರುವವರು 🙏🏻🙏🏻🙏🏻🙏🏻.

  • @chaithrachaithra99
    @chaithrachaithra99 ปีที่แล้ว +4

    ಹೌದು ಸ್ಮಾರಕ ನಿರ್ಮಾಣ ಮಾಡಬೇಕು...

  • @vishwavijayartwar7257
    @vishwavijayartwar7257 2 หลายเดือนก่อน

    ಹೌದು ಸರ್ ಶಂಕರ್ ನಾಗ್ ಸರ್ ಅವರ ಸ್ಮಾರಕ ಮಾಡಬೇಕು ❤

  • @nanisongs
    @nanisongs ปีที่แล้ว

    👍👍 Shankar great talented

  • @pavancoffeenaad5597
    @pavancoffeenaad5597 ปีที่แล้ว

    Shankar sir smaraka beku sir olke maahithi thank you so much

  • @kirankr7258
    @kirankr7258 ปีที่แล้ว +1

    Yes i want my boss smaraka. Boss i love you and alive with me Jai Shankaranna jai kannada.

  • @manjularamesh1892
    @manjularamesh1892 ปีที่แล้ว

    Memorial of Shankarnag is must

  • @shivkumarrp8515
    @shivkumarrp8515 3 หลายเดือนก่อน

    Namma hrudayadalli iddare shankarnag 😢😢😢😢

  • @-appu_kannadiga
    @-appu_kannadiga ปีที่แล้ว +5

    Nanna devru shankar naga

  • @udaykumarrkumar
    @udaykumarrkumar ปีที่แล้ว +3

    ❤❤❤❤❤😢😢😥😥😥😥😭😭🥰🤣🤣super sir

  • @shivkumarrp8515
    @shivkumarrp8515 3 หลายเดือนก่อน

    Naalege shankar nag awarannu miss madi konda dina bejaragutthe awaru irabekittu 😢😢😢😢 24 years aayitu ade bejaru september 30 , 1990 mareyalarevu 😢😢😢😢

  • @shankardarshan4052
    @shankardarshan4052 ปีที่แล้ว +1

    jai ಶಂಕರನಾಗ್ 🙏🙏🙏

  • @basavarajkattimani4768
    @basavarajkattimani4768 ปีที่แล้ว +1

    Coincidently, i am also watching Shankranna's Rakta Tilak movie in Udaya movies while reading this news

  • @gangaloosi4868
    @gangaloosi4868 ปีที่แล้ว

    ನಮ್ಮ ದೇವರು 👌🙏🙏

  • @jayaramuanu1664
    @jayaramuanu1664 8 หลายเดือนก่อน

    🙏🙏🙏🙏🙏🙏ANN🙏🙏🙏🙏🙏

  • @bhojarajshankarnag2465
    @bhojarajshankarnag2465 2 หลายเดือนก่อน

    ನಮಸ್ಕಾರ ಸಾರ್

  • @PraveenGv-gv4iy
    @PraveenGv-gv4iy ปีที่แล้ว +1

    ಶಂಕರ್ ನಾಗ್ ಅವರ ಸ್ಮಾರಕ 32 ವರ್ಷಗಳ ಹಿಂದೆ ಮಾಡಬೇಕು ಎಂದರೆ ಈಗ ಅವರು ನಮ್ಮ ಮನದಲ್ಲಿ. ಎದ್ದಾರೆ

  • @Chandhapriya
    @Chandhapriya ปีที่แล้ว

    ಹೌದು ಅವರು ತುಂಬಾ ಒಳ್ಳೆಯ ನಟರು, ನಿರ್ದೇಶಕರು, ಸಮಾಜಸುದಾರಕರು ಆಗಿದ್ದರೆಂದು ಕೇಳ್ಲಿದ್ದಿವಿ ಕರ್ನಾಟಕ ದ no 1 ನಟ ಅವರು ಅವರ ಸ್ಮಾರಕ ಆಗಬೇಕು

  • @Manojrossi46
    @Manojrossi46 ปีที่แล้ว +1

    Miss uh boss😭

  • @raghunraghu4657
    @raghunraghu4657 ปีที่แล้ว +1

    Speed star super star auto Raja Dr Shankar Nag ever green Star metro King

  • @deepakkumar-nc1lu
    @deepakkumar-nc1lu ปีที่แล้ว

    Sir thank u sir u r showing i was seaching for so days r month thank u sir we r fan shankarannna thank u for showing but i was searching for all legends actor is samaddi is like kalapan mam manjula amma sir our kannada dr rajanna and vishnu sir having samaddi for our shankaranna where ? In our mind i was waiting sir sir u r good to show

  • @harishsmith
    @harishsmith ปีที่แล้ว

    Yes sir ಸ್ಮಾರಕ ಆಗ್ಲೇ ಬೇಕು

  • @madhusudanmadhu4220
    @madhusudanmadhu4220 ปีที่แล้ว +2

    Jai Shankaranna Jai Kiccha Boss

  • @basavarajkattimani4768
    @basavarajkattimani4768 ปีที่แล้ว +1

    There must be a memorial in the name of our dearest Shankaranna, all fans should think over this issue and start planning for this to bring pressure on the the government to set up a Shankrannna's memorial in Bengaluru. All fans please unite in this issue.

  • @HanumathGoundi
    @HanumathGoundi 6 หลายเดือนก่อน

    ಹೌದು ಶಂಕರನಾಗ್ ಅವರ ಒಂದು ಬೇಕೇ ಬೇಕು 🙏🙏

  • @fgytd476
    @fgytd476 ปีที่แล้ว

    My favourite shakkar sir Miss u

  • @Om.S.K
    @Om.S.K ปีที่แล้ว +2

    ಹೌದು ಶಂಕರ್ ನಾಗ್ ಅವರ ಸ್ಮಾರಕ ಆಗಬೇಕು

  • @chandrikadevi9215
    @chandrikadevi9215 หลายเดือนก่อน

    Shankar nag samadi katti thankyou urgent aggi madi😊

  • @govindnaik4208
    @govindnaik4208 ปีที่แล้ว +1

    🙏🏻🙏🏻🙏🏻💐💐💐

  • @guru.m5416
    @guru.m5416 ปีที่แล้ว

    Shanker Anna miss you sir 🙏🌸😭

  • @babithababitha5517
    @babithababitha5517 ปีที่แล้ว

    My heroo

  • @shivanandam7159
    @shivanandam7159 ปีที่แล้ว

    Yes, Shankarnag smaraka must be made. We have to fight for the same

  • @shankardarshan4052
    @shankardarshan4052 ปีที่แล้ว +1

    ಆಗಬೇಕು ಸ್ಮಾರಕ

  • @malleshkumarmalleshkumar5550
    @malleshkumarmalleshkumar5550 ปีที่แล้ว +2

    ಹೌದು ಸ್ಮಾರಕ ಬೇಕು

  • @zombiessamurai9022
    @zombiessamurai9022 ปีที่แล้ว +5

    Sisya frist like comment

  • @nagarajpr5915
    @nagarajpr5915 หลายเดือนก่อน

    ❤❤🙏🏻🙏🏻🙏🏻🌹

  • @narsimhamurthy1014
    @narsimhamurthy1014 ปีที่แล้ว +1

    ಮರೆಯಲಾಗದ ಮಾಣಿಕ್ಯ

  • @yamunaanitha3544
    @yamunaanitha3544 ปีที่แล้ว

    ಹೌದು ಶಂಕರ್ ನಾಗ್ ಅವರ ಸ್ಮಾರಕ ಆಗ್ಲೇಬೇಕು. ವಿವರವಾಗಿ ವಿಷಯಗಳನ್ನು ತಿಳಿಸಿದ್ದೀರಿ. ಧನ್ಯವಾದಗಳು ನಿಮಗೆ.

  • @Shekarnayak-wm8ii
    @Shekarnayak-wm8ii 7 หลายเดือนก่อน

    ಶಂಕರ್ ನಾಗ್ ಅವರಿಗೆ ಒಂದು ಸ್ಮಾರಕ ಆಗಬೇಕು

  • @manurnaik4431
    @manurnaik4431 ปีที่แล้ว +1

    ಸ್ಮಾರಕ ಆಗಬೇಕು

  • @leelavathijagadish
    @leelavathijagadish ปีที่แล้ว

    Smaraka aglebeku miss you anna

  • @realshooter1223
    @realshooter1223 ปีที่แล้ว

    Good video sir.....💯❤️

  • @LokeshLoki-dz8lq
    @LokeshLoki-dz8lq ปีที่แล้ว

    My God shankaranna

  • @shivkumarrp8515
    @shivkumarrp8515 3 หลายเดือนก่อน

    Awara acting chennagirutthittu chennagiyu abhinayisiddare shankarnag

  • @dineshkumarjjayaramu1521
    @dineshkumarjjayaramu1521 ปีที่แล้ว

    ❤ಕೋಟಿ ಗೊಬ್ಬ

  • @krishnangud3104
    @krishnangud3104 ปีที่แล้ว

    Yes smaaraka aagle beku shankranaa super duper kalavida

  • @renukasali1709
    @renukasali1709 ปีที่แล้ว

    ❤❤

  • @muttubt7072
    @muttubt7072 ปีที่แล้ว

    🔥🔥🔥🔥🔥🔥🔥🔥

  • @devikagowda5312
    @devikagowda5312 ปีที่แล้ว

    Miss u 😔 sir

  • @JyothishreeThippeswamy
    @JyothishreeThippeswamy 5 หลายเดือนก่อน

    Dayamadi madlebeku huttu abhimani nanu annange nanu samadhi bagge thumbhane search madidde sikkirlila but illi sutidu antha goothithu but ega nod de thank u sir

  • @ವಿನಾಯಕಮೇಸ್ತ
    @ವಿನಾಯಕಮೇಸ್ತ ปีที่แล้ว +1

    ಶಂಕರ್ ನಾಗ್ ಅವರ ಸ್ಮಾರಕ ಆಗಬೇಕು

  • @rameshasmadakarinayaka5212
    @rameshasmadakarinayaka5212 หลายเดือนก่อน

    ❤❤❤❤❤❤ 5:50 Rip sir❤❤❤❤

  • @pavangp2715
    @pavangp2715 ปีที่แล้ว

    ❤🎉

  • @NageshNagesh-bl9zn
    @NageshNagesh-bl9zn ปีที่แล้ว

    🌹🙏🌹🙏

  • @NarsimhamurthyMK-ji4uc
    @NarsimhamurthyMK-ji4uc 3 หลายเดือนก่อน

    ನಿಜ ಸರ್ ಆಗ್ಬೇಕು

  • @grettaalmeida3612
    @grettaalmeida3612 ปีที่แล้ว +3

    ಮರೆಯದ ಮಾಣಿಕ್ಯ ಸರ್ ವೀ ಮಿಸ್ ಇವ್ ಸರ್ ಅವರನ್ನು ಮರೆಯಲು ಸಾಧ್ಯವಿಲ್ಲ ಸರ್

  • @Santhosh-yt2uf
    @Santhosh-yt2uf ปีที่แล้ว

    Smaraka Nermana Hagabeku miss u shankranna

  • @shashwin.h4072
    @shashwin.h4072 ปีที่แล้ว

    Smaaraka aagali🙏

  • @channel7725
    @channel7725 ปีที่แล้ว

    🙏🙏👍👍🙏🙏

  • @SS_GAMING_5125
    @SS_GAMING_5125 2 หลายเดือนก่อน

    😢😢😢😢😢

  • @Mr___sigma___male__000
    @Mr___sigma___male__000 ปีที่แล้ว +1

    ಶಂಕ್ರಣ್ಣ ಅವರ ಸ್ಮಾರಕ ಆಗಬೇಕು

  • @chowdappak4132
    @chowdappak4132 ปีที่แล้ว +5

    davanagere