ವಿಷ್ಣು ತಂದೆ ಮನೆಯ ಈಗಿನ ಪರಿಸ್ಥಿತಿ ನೋಡಿ..! Dr.Vishnuvardhan Childhood House & Memories | Mandya Diaries

แชร์
ฝัง

ความคิดเห็น • 344

  • @thimmeshathimma4341
    @thimmeshathimma4341 8 หลายเดือนก่อน +34

    ನಾನು ಒಬ್ಬ ವಿಷ್ಣುವರ್ಧನ್ ರವರ ಅಭಿಮಾನಿ ಅವರ ವಿಳಾಸದ ಬಗ್ಗೆ ಮಾಹಿತಿ ಕೊಟ್ಟಿರುವ ನಿಮಗೆ ತುಂಬು ಹೃದಯದ ವಂದನೆಗಳು

  • @pradeepanpradpapapani3095
    @pradeepanpradpapapani3095 2 ปีที่แล้ว +53

    ಅಕ್ಕ ಒಳ್ಳೆ ಮಾಹಿತಿ ನಮ್ ಬಾಸ್ ಡಾಕ್ಟರ್ ವಿಷ್ಣುವರ್ಧನ್ ತುಂಬಾ ಒಳ್ಳೆ ಸಂದೇಶ ಮಾಡುತ್ತೀರಿ ಇದೇ ತರ ಮಾಡಿ

  • @vkirana1100
    @vkirana1100 2 ปีที่แล้ว +112

    ಗ್ರೇಟ್..
    ವಿಷ್ಣು ದಾದ ಕೂಡ ಮಂಡ್ಯದ ಮಣ್ಣಿನ ಮಗ.
    ಅದ್ಭುತವಾದ ಮಾಹಿತಿ.
    ನಿಮಗೆ ಶುಭವಾಗಲಿ ಮೇಡಮ್.

    • @suryanarayanapl
      @suryanarayanapl 2 ปีที่แล้ว +3

      Still belonging to hallegere great grandfather Ramann sons laxminarayana and Narayana sharam
      ( Pandavapura shanboga Subbarao/)
      Grand sons attending dandlmma
      Pooja every year

    • @suryanarayanapl
      @suryanarayanapl 2 ปีที่แล้ว

      Out of all grandsons he is very lucky great person gift to Karnataka given by our doddappa and dodamma /(smt.kamakshamma and Narayana Rao ((Nani)

  • @hanamantvk7833
    @hanamantvk7833 2 ปีที่แล้ว +44

    ಅಪ್ಪಾಜಿ ಅವರ ಹುಟ್ಟೂರು ತಿಳಿಸಿಕೊಟ್ಟ ನಿಮ್ಮ ಯುಟ್ಯೂಬ್ ಚಾಲನ್ ಗೆ ತುಂಬು ಹೃದಯದ ಧನ್ಯವಾದಗಳು

    • @RAYURUSH
      @RAYURUSH 9 หลายเดือนก่อน

      Avara hutturu alla avara thande hutturu avaru huttidu mysore

  • @madhusr8859
    @madhusr8859 2 ปีที่แล้ว +92

    ಏಕ ವಚನದಿಂದ ಮಾತಾಡ್ಬೇಡಿ ma ಯಾಕೆ ಗೌರವ ಕೊಡಿ ನಮ್ಮ ಬಾಸ್ ಗೆ

    • @kafarmerruralking5533
      @kafarmerruralking5533 8 หลายเดือนก่อน +3

      Age hadavru.. Avara thayi samana.. Nadiyuthe

    • @Mallikarjun-w8g
      @Mallikarjun-w8g 5 หลายเดือนก่อน +1

      ಬೆವರಿ ಸೀ

    • @rekhaabraham8734
      @rekhaabraham8734 5 หลายเดือนก่อน

      Correct

    • @SharanuSimple
      @SharanuSimple 4 หลายเดือนก่อน +1

      Hwdu

    • @karnatakacow
      @karnatakacow 4 หลายเดือนก่อน

      ಇವಳಿಗೆ ಇನ್ನೂ ಬುದ್ಧಿ ಕಮ್ಮಿ...

  • @nagrajj3961
    @nagrajj3961 2 ปีที่แล้ว +200

    ವಿಷ್ಣುವರ್ಧನ್ ರವರು ಮಂಡ್ಯದವರು ಎಂದು ಯಾರಿಗೂ ಗೊತ್ತಿರಲಿಲ್ಲ ನಿಜವಾಗಲೂ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ನಿಮಗೆ ಧನ್ಯವಾದಗಳು.

    • @sathyamurugesh183
      @sathyamurugesh183 2 ปีที่แล้ว +3

      ❤️❤️👍🙏👍

    • @sunandhaudhaykumar8161
      @sunandhaudhaykumar8161 2 ปีที่แล้ว +4

      DK, f

    • @sunandhaudhaykumar8161
      @sunandhaudhaykumar8161 2 ปีที่แล้ว +1

      By ij

    • @ಕನ್ನಡಿಗ-ಥ6ದ
      @ಕನ್ನಡಿಗ-ಥ6ದ 2 ปีที่แล้ว

      ವಿಷ್ಣುವರ್ಧನ್ ಅವ್ರು ಒಂದು ಜಿಲ್ಲೆಯ ಹೆಸರಲ್ಲಿ ಪ್ರಸಿದ್ದರಾದವರಲ್ಲ ಅವರ ನಟನೆಯಿಂದ ಒಳ್ಳೆಯ ವ್ಯಕ್ತಿತ್ವದಿಂದ ಅದಕ್ಕೆ ಅವ್ರು ಯಾವತ್ತೂ ಒಂದು ಜಿಲ್ಲೆಯ ಹೆಸರನ್ನ ಹೇಳ್ಕೊಳ್ಳಿಲ್ಲ ಇಡೀ ಕರ್ನಾಟಕನೇ ಅವರ ಮನೆ

    • @chandramathisomegowda3121
      @chandramathisomegowda3121 2 ปีที่แล้ว +6

      Adakke.Ambi. Prana snehitharu

  • @lavanyashreeraghavendra1196
    @lavanyashreeraghavendra1196 3 ปีที่แล้ว +92

    ಎಷ್ಟು ಜನಕ್ಕೆ ಈ ವಿಷಯ ಗೊತ್ತಿರಲ್ಲ ನಿಮ್ಮಿಂದ ವಿಷಯಗಳು ಗೊತ್ತಾಗಿದೆ..ತುಂಬಾ ಸುಂದರವಾಗಿದೆ ಮುಂದೆವರಸಿ ಮೇಡಂ...ಧನ್ಯವಾದಗಳು 💐💐👌

    • @basurajh.sbasurajh.s5540
      @basurajh.sbasurajh.s5540 2 ปีที่แล้ว +1

      ೦೦

    • @shivajirao6171
      @shivajirao6171 2 ปีที่แล้ว

      ಕನ್ನಡ ಚಿತ್ರರಂಗದಲ್ಲಿ ಕೆಲವರು ಅವರಿಗೆ ತುಂಬಾ ತೊಂದರೆ ಕೊಟ್ಟರು ತೊಂದರೆ ಕೊಟ್ಟವರಿಗೆ ಕೊನೆಯಲ್ಲಿ ದೇವರು ಏನು ಮಾಡಿದ ಅಂತ ಕನ್ನಡ ಜನತೆಗೆ ಗೊತ್ತು. ಮಾಡಿದ್ದು ಉಣ್ಣು ಮಾರಾಯ.

  • @raghur3362
    @raghur3362 2 ปีที่แล้ว +30

    ನಮ್ಮ ನಿಜವಾದ ಮಂಡ್ಯದ ಗಂಡುಗಳು ಅಂಬರೀಶ್ ಮತ್ತು ವಿಷ್ಣುವರ್ಧನ್ ಸರ್

  • @ajithind2102
    @ajithind2102 2 ปีที่แล้ว +26

    ಕನ್ನಡ ಜನತೆಗೆ ಒಂದು ಅದ್ಭುತ ಮಾಹಿತಿ ಕೊಟ್ಟ ನಿಮಿಗೆ ಧನ್ಯವಾದಗಳು ನಿಮಗೆ 🙏🙏🙏🙏😍.

  • @lokeshhm637
    @lokeshhm637 8 หลายเดือนก่อน +4

    ನಮ್ಮ ಆರಾಧ್ಯ ದೇವರು ಸಾಹಸ ಸಿಂಹ ಅವರ ಮೂಲ ನಿವಾಸ ತೋರಿಸಿಕೊಟ್ಟ ನಿಮಗೆ ಅನಂತ ಅನಂತ ಅನಂತ ಧನ್ಯವಾದಗಳು ಜೈ ಹೋ ಸಿಂಹ

  • @mallikarjunamallikarjuna1733
    @mallikarjunamallikarjuna1733 2 ปีที่แล้ว +41

    ಜೈ ವಿಷ್ಣು ದಾದ ಜೈ ಶಂಕರಣ್ಣ ಜೈ ಅಂಬಿ ಅಣ್ಣ🌺🌷🌹👏🌺🌷🌹👏

    • @vinayak.d3439
      @vinayak.d3439 หลายเดือนก่อน

      ಜೈ ಮಲ್ಲಿಕಾರ್ಜುನ

  • @anjalimahesh2065
    @anjalimahesh2065 ปีที่แล้ว +13

    I love Vishnu dada ❤️🌎 missing u a lot Vishnu dada

  • @bksbks1812
    @bksbks1812 8 หลายเดือนก่อน +2

    ನಮ್ಮ ವಿಷ್ಣು ನಮ್ಮ ಹೃದಯವಂತ ನಮ್ಮ ಕರ್ನಾಟಕದ ಹೆಮ್ಮೆ 🙏🙏🙏 ನಮ್ಮ ದೇಶದ ಹೆಮ್ಮೆ 🙏🙏🙏.

  • @kannadigav11
    @kannadigav11 2 ปีที่แล้ว +37

    ನಾನು ಕೂಡಾ ಹಲ್ಲೆಗೆರೆ ಮೊಮ್ಮಗ, ತುಂಬಾ ಖುಷಿ ಇದೆ, ನಾನು ಚಿಕ್ಕವನಿದ್ದಾಗ ವಿಷ್ಣು ದಂಪತಿಗಳನ್ನ ನೋಡಿದೀನಿ 💐..

    • @anvaysharma7635
      @anvaysharma7635 2 ปีที่แล้ว +1

      Okay hagalkai palya madikond thinni

    • @Rohith8088
      @Rohith8088 ปีที่แล้ว

      Yaavano neenu

    • @annappakreddy98446
      @annappakreddy98446 8 หลายเดือนก่อน

      ದಾದಾ ಗೆ ಬೆಲೆ ಕೊಟ್ಟಿ ಮಾತಾಡು ವಿಷ್ಣು ಅಪ್ಪಾಜಿ ಅಂತ ಹೇಳು

    • @My_lines_kannada
      @My_lines_kannada 3 หลายเดือนก่อน

      Nam ajji ooru kooda hallegere

  • @vishnudadaindia3162
    @vishnudadaindia3162 2 ปีที่แล้ว +6

    ಧನ್ಯವಾದಗಳು ಮೇಡಂ, ಮತ್ತು ನಿಮ್ಮ ಯ್ಯೂಟೂಬ್ ಟೀಮ್

  • @SantoshKumar-su6im
    @SantoshKumar-su6im 2 ปีที่แล้ว +23

    VIHSNU DADA the real gem. Thank you for the information. Great job keep up the good work.

  • @martinminalkar8728
    @martinminalkar8728 8 หลายเดือนก่อน +3

    ದಾನವಂತರು, ಹೃದಯವಂತರು, ವೀರರು ಶೂರರು ನಮ್ಮ ಕನ್ನಡಿಗರು💛❤️💛❤️🙏

    • @Globa-mp4cd
      @Globa-mp4cd 2 หลายเดือนก่อน

      ಕನ್ನಡದ ಕಂದ❤️Vishnu DaDa🦁ಮಾತ್ರ 🫰

  • @ganeshnm1225
    @ganeshnm1225 ปีที่แล้ว +14

    I m tamilian i proud of vishnu dada..and try kannada text
    Appaji avrge Tamilnad alli thuba abhimanigalu irunga
    .

  • @malappabhagyashree6946
    @malappabhagyashree6946 2 ปีที่แล้ว +19

    ವಿಷ್ಣು ಅಪ್ಪಾಜಿ ಬಗ್ಗೆ ಮಾಹಿತಿ ಕೊಟ್ಟಿದಕ್ಕೆ ಧನ್ಯವಾದಗಳು ಮೇಡಮ್

  • @dornadulamahesh5051
    @dornadulamahesh5051 8 หลายเดือนก่อน +1

    I am from Andhra Pradesh but iam Dr Vishnu s fans after 1980 i will saw all films at Bangalore

  • @manjunathilager8185
    @manjunathilager8185 3 ปีที่แล้ว +17

    Superb sir.. for vishnu sir family and old memories beautiful in depth information thank you... and love you..

  • @ಕನ್ನಡಿಗ-ಫ7ಡ
    @ಕನ್ನಡಿಗ-ಫ7ಡ 20 วันที่ผ่านมา +1

    ವಿಷ್ಣು ಅಪ್ಪಾಜಿ ❤️❤️❤❤❤❤

  • @manjub7807
    @manjub7807 2 ปีที่แล้ว +48

    ನಿಮ್ಮ ಪ್ರೀತಿಯ ಅಭಿಮಾನದ ಮಾಹಿತಿಗೆ ಧನ್ಯವಾದಗಳು ಆದರೆ ದಯವಿಟ್ಟು ವಿಷ್ಣು ಅಂತ ಕರಿಯೋದು ಬಿಡಿ ಸರ್ ಅಂತ ಸಂಭೋದಿಸಿ 🙏🏻🙏🏻🙏🏻

    • @chethanb2777
      @chethanb2777 2 ปีที่แล้ว +1

      ಸರಿ ನೀವು ಹೇಳೋದು ವಿಷ್ಣುವರ್ಧನ್ ರವರು ಅಥವಾ ವಿಷ್ಣುವರ್ಧನ್ ಸರ್ ಅಂಥ ಕರೆಯಿರಿ

    • @lakshminarayananbalakrishn7824
      @lakshminarayananbalakrishn7824 ปีที่แล้ว

      Avalige chappal , Vishnu sir helabahudu ,

    • @Rohith8088
      @Rohith8088 ปีที่แล้ว +1

      Howdu

    • @shankarappamural6648
      @shankarappamural6648 9 หลายเดือนก่อน

      Really not known to the young generation.

  • @jithendrabs9239
    @jithendrabs9239 ปีที่แล้ว +5

    I love vihsnu dada nim waking style thumba changide

  • @nagarajab7689
    @nagarajab7689 2 ปีที่แล้ว +81

    ಮಂಡ್ಯ ಬಹಳಷ್ಟು ಪ್ರಖ್ಯಾತರನ್ನು ನೀಡಿದೆ

    • @Harishkumar-om3xz
      @Harishkumar-om3xz 2 ปีที่แล้ว +8

      Yes
      Kage prathap nantha bevarsiyannu needidhe

    • @raithamithrataruntvkannada2548
      @raithamithrataruntvkannada2548 2 ปีที่แล้ว

      @@Harishkumar-om3xz ನಿನ್ನಂಥ ಮುಟ್ಟಾಳರು ಕರ್ನಾಟಕ ದಲ್ಲಿ ಇದ್ದಾರೆ.

    • @Harishkumar-om3xz
      @Harishkumar-om3xz 2 ปีที่แล้ว

      @@raithamithrataruntvkannada2548 ninantha 3 kaasina bevarsi mandyadalli edhare 🐷🐷🐷
      Junior prathap neenu

    • @narayanaswamytp2965
      @narayanaswamytp2965 2 ปีที่แล้ว

      @@Harishkumar-om3xz muchkondu erale lopper avanu yarigu cheeting madila sule magane

    • @narayanaswamytp2965
      @narayanaswamytp2965 2 ปีที่แล้ว +1

      @@Harishkumar-om3xz yavalopper ge vote madthoya ninu satiediya

  • @ramesh.mramesh.m44
    @ramesh.mramesh.m44 2 ปีที่แล้ว +16

    ನಾವು ಮಂಡ್ಯದವ್ರೆ ನಮ್ಮ ಹೆಮ್ಮೆ ..👏❤❤

  • @chiragbkchiragbk9300
    @chiragbkchiragbk9300 2 ปีที่แล้ว +9

    Vishnu sirge jai

  • @SidduKaravali
    @SidduKaravali ปีที่แล้ว +3

    Salute dada from D guys

  • @keshavavishnudhadha116
    @keshavavishnudhadha116 2 ปีที่แล้ว +17

    Jai vishnu dada🙏🙏🙏🙏🙏

  • @AnilKumar-lw3mz
    @AnilKumar-lw3mz 2 ปีที่แล้ว +31

    ರೀ ಸಿಸ್ಟರ್ ಮೊದಲು ಗೌರವ ಕೊಡುವ ಮಾತು ಇರಲಿ ವಿಷ್ಣುವರ್ಧನ್ ಅಂತ ಏಕವಚನ ದಿಂದ ಕರೆಯೋದು ಬಿಡಿ ನೀವು ಮಾಡಿರುವ ವಿಡಿಯೋ ಚನ್ನಾಗಿ ಇರುತ್ತೆ...

    • @raghuveerashenoy301
      @raghuveerashenoy301 2 ปีที่แล้ว +7

      ದೇವರನ್ನು ಅವರು ಇವರು ಸರ್ ಅಂತ ಕರೆಯೋದಿಲ್ಲಾ. ಏಕವಚನದಲ್ಲೆ ಕರೆಯೋದು. ಅದರಿಂದ ಅವರ ಗೌರವ ಎಳ್ಳಷ್ಟೂ ಕಡಿಮೆಯಾಗೋದಿಲ್ಲ.

    • @devanayaka1098
      @devanayaka1098 2 ปีที่แล้ว +1

      @@raghuveerashenoy301 ide mathannu bere naranige kardre gottagu nimageu

    • @sreedharv5719
      @sreedharv5719 2 ปีที่แล้ว +2

      Agowrava dhidha yelli mathanadidhare....? Modalu yelladharallu thappu hudukuvudhu beedi.

  • @rekha3104
    @rekha3104 7 หลายเดือนก่อน

    ವಿಷ್ಣುವರ್ಧನ್ ಸರ್ ಸೂಪರ್ ಹೀರೋ ಆಕ್ಟಿಂಗ್ ಸೂಪರ್❤❤❤

  • @DayanandaG-i6j
    @DayanandaG-i6j 2 หลายเดือนก่อน +1

    ❤❤❤ Jai Vishnu sir ❤❤❤

  • @rajareddy1431
    @rajareddy1431 2 ปีที่แล้ว +11

    Jai ದಾದ & ಫ್ಯಾನ್ಸ್ 💛❤️🌹🌹🙏🙏

  • @rachappajisiddasetty4389
    @rachappajisiddasetty4389 2 หลายเดือนก่อน

    Indeed it is exciting new information for me and many people like me, regarding Vishnu sir, Native place. Congratulations for your channel.

  • @nagarajaooru7868
    @nagarajaooru7868 ปีที่แล้ว +3

    ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @srinivasaa7926
    @srinivasaa7926 2 ปีที่แล้ว +9

    Good job. Love you Dada❤

  • @lakshmithak2786
    @lakshmithak2786 2 ปีที่แล้ว +16

    ಉತ್ತಮ ವಾದ ಮಾಹಿತಿ. ಧನ್ಯವಾದಗಳು ಮೇಡಮ್

  • @achartimmapurkoppal5111
    @achartimmapurkoppal5111 2 ปีที่แล้ว +9

    Super vishnu sir

  • @namdevnamdev9258
    @namdevnamdev9258 ปีที่แล้ว +7

    ಮನೆಯ ಒಳಗೂ ಕೂಡ ತೋರಿಸಬಹುದಾಗಿತ್ತು

  • @muttu.s.pmuttus.p6573
    @muttu.s.pmuttus.p6573 2 ปีที่แล้ว +10

    Vishnu dada is great

  • @IndianSrMan
    @IndianSrMan 2 ปีที่แล้ว +4

    ತುಂಬಾ ಚೆನ್ನಾಗಿದೆ. ಧನ್ಯವಾದಗಳು.

  • @raghuvishnu2562
    @raghuvishnu2562 2 ปีที่แล้ว +5

    ಒಳ್ಳೆಯ ಮಾಹಿತಿ

  • @kishanrajjetty5361
    @kishanrajjetty5361 3 ปีที่แล้ว +17

    ಅದ್ಭುತವಾದ ಮಾಹಿತಿ ಹೀಗೆ ಮುಂದುವರೆಸಿ...!

    • @DigitalMadhyama
      @DigitalMadhyama  3 ปีที่แล้ว +2

      tysm sir nimmanthavara support beku

  • @santhoshav2021
    @santhoshav2021 2 ปีที่แล้ว +11

    Namma uru pakka hallegere
    Chikkaballi nammuru 1 km aste
    Vishnu sir great actar

    • @prasannap3143
      @prasannap3143 2 ปีที่แล้ว

      Nanu Ankannana Doddi Bro...

  • @pradeeepgowda7
    @pradeeepgowda7 3 ปีที่แล้ว +10

    Superb Information Madam ji

  • @umashastrylife
    @umashastrylife 11 หลายเดือนก่อน +1

    ❤❤❤❤❤❤❤❤ love for Vishu ji

  • @dpkishne6995
    @dpkishne6995 ปีที่แล้ว

    Namma oorina attira...Hallegere Vishnuvardhan Namma mandaya davaru good news....🎉❤

  • @jayaraj5894
    @jayaraj5894 ปีที่แล้ว +1

    TH-cam channel ಅವರಿಗೆ ಧನ್ಯವಾದಗಳು

  • @mkalavathi1506
    @mkalavathi1506 2 ปีที่แล้ว +3

    Thank you sir vishnuvardhan avara hutturu torisidakke

  • @manjuj412
    @manjuj412 3 ปีที่แล้ว +12

    ಉತ್ತಮ ಮಾಹಿತಿ

  • @SureshHSSuri-hu1ok
    @SureshHSSuri-hu1ok 8 หลายเดือนก่อน

    Wow super mam super Jai Vishnu dada

  • @darshanc8035
    @darshanc8035 หลายเดือนก่อน

    ಜೈ ವಿಷ್ಣುವರ್ಧನ್

  • @myblog3987
    @myblog3987 2 ปีที่แล้ว +5

    Great video

  • @rachappajisiddasetty4389
    @rachappajisiddasetty4389 2 หลายเดือนก่อน

    Thank you so much for new information.

  • @swamyssssr9346
    @swamyssssr9346 2 ปีที่แล้ว +3

    So nice off you meduam because you show the my boss village thanks

    • @swamyssssr9346
      @swamyssssr9346 2 ปีที่แล้ว

      Plz can i get your chanel address

  • @umeshps5438
    @umeshps5438 2 ปีที่แล้ว +8

    Good job nandini.

  • @umahswamy
    @umahswamy 2 ปีที่แล้ว +18

    Dr Vivek is now chief health executive in the cabinet of USA govt.

  • @ningarajum4445
    @ningarajum4445 2 ปีที่แล้ว +5

    Super madam iam vesnu sir big fan

  • @NaveenKumar-nw7qy
    @NaveenKumar-nw7qy 2 ปีที่แล้ว +7

    Vishnu sir mareyodike haagodilla onduthara yeno feelings yaavaglu thumba bejar haguthe nenskondaga yentha vyakthi ,,,Vishnu DADA nododu avra mathu keluvude ondu kushi

  • @mahendramahi1823
    @mahendramahi1823 2 ปีที่แล้ว +8

    Love.you.dada

  • @adtelkannada4852
    @adtelkannada4852 ปีที่แล้ว +1

    So smart ..............................,........................................... ...❣️
    ....you

  • @mimicryprasidda8839
    @mimicryprasidda8839 3 ปีที่แล้ว +15

    ಬಹು ಮುಖ್ಯವಾದ ಸಂದೇಶ ಮೆಡಂ🙏🙏🙏

  • @channakeshava3635
    @channakeshava3635 2 ปีที่แล้ว +5

    Namma uooru namma hemme ❤️❤️❤️🙏🙏🙏🙏❤️❤️

  • @SureshBabu0915
    @SureshBabu0915 ปีที่แล้ว +1

    Nandini avrna nodode ondu khushi, I watch this channel only for my ma'am. Nandini avra fan nanu ❤️

  • @shankarb7257
    @shankarb7257 2 ปีที่แล้ว +2

    Very interesting stories madam vishnuvardhan sir ❤️💗🎥🙏💐🙏💐🙏💐🙏💐🙏💐🙏💐🙏💐🙏💐

  • @anandkl-tx5uo
    @anandkl-tx5uo 2 ปีที่แล้ว +3

    Thank u mm...lov u daada

  • @rameshv6784
    @rameshv6784 ปีที่แล้ว

    Super very good job congratulations medam jai vishnu dada Devamanava

  • @raghukp6227
    @raghukp6227 2 ปีที่แล้ว +2

    Thank you medam good impermation 🙏🏽 my boss

  • @Globa-mp4cd
    @Globa-mp4cd 2 หลายเดือนก่อน

    ದಾನಸೂರ ಕರ್ಣ -ದಾದಾ. 👑🦁

  • @sowmyaprasad7862
    @sowmyaprasad7862 2 ปีที่แล้ว +5

    Jai vishnu

  • @shankarb7257
    @shankarb7257 2 ปีที่แล้ว +2

    Very good information madam 🙏💐💓😊

  • @nagarajag1679
    @nagarajag1679 3 หลายเดือนก่อน

    ಒಳ್ಳೆ ಕೆಲಸ ಮಾಡಿದ್ದೀರಿ ❤❤

  • @ambujaambuja8616
    @ambujaambuja8616 ปีที่แล้ว

    Good information kottiddakke tumba tumba dhanyavadagalu

  • @shashikalamurugan6768
    @shashikalamurugan6768 2 ปีที่แล้ว +5

    Namma Anna Vishnu dhadha Mysore navru anthane idhuvaregu andhkondidhru Elru,olle information, good job, miss you dhadha 😭😭😭😭

    • @kartikkulkarni5125
      @kartikkulkarni5125 6 หลายเดือนก่อน +1

      Avra poorvajaru mandya avru dada huttiddu yella mysuru

  • @punyapreetham2950
    @punyapreetham2950 ปีที่แล้ว +1

    Vishnu dada 🙏❤

  • @manjacharykkkk9824
    @manjacharykkkk9824 2 ปีที่แล้ว +4

    Super medam video...

  • @RiyazAhmed-jz4os
    @RiyazAhmed-jz4os 2 ปีที่แล้ว

    Good mam vishnu sir mane torasidakke tumba rhanks

  • @vinaymanyan1
    @vinaymanyan1 3 ปีที่แล้ว +11

    Didn't know about Vishnuvardhan father being from Hallegere

  • @BaluNadaf-ke9gq
    @BaluNadaf-ke9gq 7 หลายเดือนก่อน

    ನೀವು ಅವರ ಎಲ್ಲಾ ಚಿತ್ರದ ಶೂಟಿಂಗ್ ಜಾಗ ತೋರಿಸಿ❤

  • @babubabunaidhubabunaidhuna1014
    @babubabunaidhubabunaidhuna1014 ปีที่แล้ว

    Vishnu vardhan mysore Navarre Avara Tande mandya District Jai Vishnu vardan

  • @rudmarnimj211
    @rudmarnimj211 ปีที่แล้ว

    ಒಳ್ಳೆಯ ಮಾಹಿತಿ ಮೇಡಮ್..

  • @balarajb4285
    @balarajb4285 2 ปีที่แล้ว +2

    Thanks for the information

  • @nagarajannagaraju1117
    @nagarajannagaraju1117 2 ปีที่แล้ว +1

    Super madam dhanyvad Galu madam

  • @MarcedesEClass
    @MarcedesEClass 2 หลายเดือนก่อน

    ಮೈಸೂರು ರತ್ನ ವಿಷ್ಣುವರ್ಧನ್ 🇮🇳🗽👑

  • @vinodvinu9202
    @vinodvinu9202 2 ปีที่แล้ว +5

    Good job.. And really appreciate to u and ur team..

    • @vinodvinu9202
      @vinodvinu9202 2 ปีที่แล้ว

      🙏🙏🙏..thank you, for the true information..

    • @manjunathrao6790
      @manjunathrao6790 2 ปีที่แล้ว +1

      Thank u madam, namma dada ಬಗ್ಗೆ mahithi kottiddakkee

  • @sangliyanagb6077
    @sangliyanagb6077 2 ปีที่แล้ว +7

    😍👌👌🙏🙏🙏

  • @harshaharshavardhan3016
    @harshaharshavardhan3016 2 ปีที่แล้ว +4

    Good job

  • @jayarajsolarjayarajbabuhas5008
    @jayarajsolarjayarajbabuhas5008 2 ปีที่แล้ว +10

    🙏 jai vishnudada 🐅 Sahasasimma 🦁 Jananayaka Mysore Rathna,,Mandy's muddu ,Nijavagalu jamindar vamsadalli hutiruvudu Nammellara kannadigara hemme Addakke Avara Thande Thayi ,Sampathkumar endu hesarittiddaru 👍 Hallegere Dr, Vishnu Sir ravara oorina bagge AV, madiruvudu nammellra paravagi Dhanyvadagalu 🙏👌

  • @sonucraft72
    @sonucraft72 2 ปีที่แล้ว +7

    Thank u for sharing ❤️🙏

  • @narayan.sgowda3628
    @narayan.sgowda3628 2 ปีที่แล้ว +2

    Good information 🥰🥰🥰🥰

  • @NaveenKumar-eu1xm
    @NaveenKumar-eu1xm 3 ปีที่แล้ว +6

    Good 👍

  • @Thenameis_Me
    @Thenameis_Me 4 หลายเดือนก่อน

    Jai Vishnu dada ❤

  • @arjun.gaming5142
    @arjun.gaming5142 2 ปีที่แล้ว +4

    Very good information

  • @KasthuriV-b2q
    @KasthuriV-b2q ปีที่แล้ว +2

    Please respect madam 🙏❤ Vishnu sir ❤

  • @ravikumar-ln2cs
    @ravikumar-ln2cs 2 ปีที่แล้ว +1

    Jai super utthamavaada sandesa jai vvBoss

  • @krishnaraju1405
    @krishnaraju1405 2 ปีที่แล้ว +1

    Thanks 👍 madam

  • @RajaKallrr
    @RajaKallrr ปีที่แล้ว +2

    👍

  • @ramaprasad9243
    @ramaprasad9243 ปีที่แล้ว

    Respect kodri nam boss Vishnu Sir ge

  • @NagrajRKumbhar
    @NagrajRKumbhar 3 ปีที่แล้ว +5

    nice ..madam..good job

  • @Sriramaspiritualmedia
    @Sriramaspiritualmedia 2 ปีที่แล้ว +1

    Super dada