ಚಿಕ್ಕ ವಯಸ್ಸಿಗೆ ಅಪ್ಪ- ಅಮ್ಮನನ್ನ ಕಳ್ಕೊಂಡ ರಘುವೀರ್ ಸಿಂಧೂ ಮಗಳು- ಸದ್ಯ ಹೇಗಿದ್ದಾರೆ? actor raghuveer daughter

แชร์
ฝัง
  • เผยแพร่เมื่อ 25 ม.ค. 2023
  • #raghuveer #sindhu #raghuveersindhu #actorraghuveer #shreyaraghuveer #shreyasnjeev #shrryaashwin #ashwin #sandalwood #thirdeyekannada
    ನಟ ರಘುವೀರ್, ಸಿಂಧೂರನ್ನ ಪ್ರೀತಿಸಿ ಮದ್ವೆಯಾಗಿದ್ರು. ಇವ್ರಿಬ್ರಿಗೂ ಶ್ರೇಯಾ ಎಂಬ ಮಗಳಿದ್ರು. ಆದ್ರೆ ಶ್ರೇಯಾ ಚಿಕ್ಕ ವಯಸ್ಸಿಗೆ ಅಪ್ಪ ಅಮ್ಮ ಇಬ್ಬರನ್ನೂ ಕಳ್ಕೊಂಡ್ರು. ಹಾಗಾದ್ರೆ ರಘುವೀರ್ ಮಗಳು ಶ್ರೇಯಾ ಸದ್ಯ ಎಲ್ಲಿದ್ದಾರೆ. ಆ ಕುರಿತ ವಿವರ ಇಲ್ಲಿದೆ.
    photo credit - Google
    content credit - ‪@raghuramdp‬ (Thank you)
  • บันเทิง

ความคิดเห็น • 52

  • @satishnaik5745
    @satishnaik5745 ปีที่แล้ว +22

    ನನ್ನ ಬೇಕರಿಗೆ ಬರ್ತಾ ಇದ್ರು ಸರ್ ತುಂಬಾ ಹತ್ತಿರದಿಂದ ನೋಡ್ತಾ ಇದ್ದೆ ಸರ್ ನನ್ನನ್ನು ತುಂಬಾ ಇಷ್ಟ ಪಡ್ತಾ ಇದ್ರು ಮಿಸ್ ಯು ರಘುವೀರ್ ಸರ್

  • @shashiacharya4769
    @shashiacharya4769 ปีที่แล้ว +6

    ಕನ್ನಡಿಗ ಪೋಲಿಸ್ ಅಧಿಕಾರಿ ದಯಾನಾಯಕ್ ಅವರ ಬಗೆಗಿನ ಲೇಖನಗಳು ಬರಲಿ. 👍💝ಗಣರಾಜ್ಯೋತ್ಸವದ ಶುಭಾಶಯಗಳು

  • @sheelab1918
    @sheelab1918 ปีที่แล้ว +18

    ' Chitrada premanjali 'all time favorite movie..miss u Raghuveer sir.

  • @pradeepanpradpapapani3095
    @pradeepanpradpapapani3095 ปีที่แล้ว +22

    ಸಾರು ಗಣರಾಜ್ಯೋತ್ಸವ ಹಬ್ಬದ ಶುಭಾಶಯಗಳು ಸರ್ ನಿಮಗೆ ಈ ವಿಡಿಯೋ ಮಾಡಿದ್ದಕ್ಕೆ ತುಂಬಾ ಥ್ಯಾಂಕ್ಸ್ ಧನ್ಯವಾದ ಸರ್

  • @madhuvani3381
    @madhuvani3381 ปีที่แล้ว +15

    Raghuveer sir one of the best hero in sandalwood ..miss u sir 💐🙏

  • @MANJUshetty597
    @MANJUshetty597 ปีที่แล้ว +9

    Hi sir 💐🌹🙋🙏
    ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ತಮಗೆ 🤗🇮🇳😍🙋

  • @sanjuthimmaiah4129
    @sanjuthimmaiah4129 ปีที่แล้ว +7

    Raghuveer Sir 🙏. I'll never forget your movies and the situations you had gone through. It's really sad to loose you so soon 😭😭😭

  • @siddusidduvr2125
    @siddusidduvr2125 ปีที่แล้ว +3

    ರಘು ವೀರ್. ಸೂಪರ್ ಕಲಾವಿದ ಗುಡ್ ಪರ್ಸನ್

  • @chandrupujari6872
    @chandrupujari6872 ปีที่แล้ว +3

    Once upen time king of sandalwood

  • @manikanta8377
    @manikanta8377 ปีที่แล้ว +6

    He was died at the age of 50 not 46 before 9 days of 51st birthday

  • @Savithaj.R-mk5mf
    @Savithaj.R-mk5mf ปีที่แล้ว

    eegalu supar hit songs...chaitrada.premanjali

  • @esthersunada6743
    @esthersunada6743 ปีที่แล้ว

    Super information sir thank you sir

  • @manug8941
    @manug8941 ปีที่แล้ว +3

    Sir sirigere matadha shivu kumara sowmi bange thilsi sir plz......

  • @kishorkrish1811
    @kishorkrish1811 ปีที่แล้ว +2

    Sreya medum ❤️🙏🙏🙏

  • @naveenkumarnaveenkumar3901
    @naveenkumarnaveenkumar3901 ปีที่แล้ว +4

    Sir murughan kathe yenythu

  • @gurunathpatil7118
    @gurunathpatil7118 ปีที่แล้ว +1

    God bless u shreya

  • @ramachandraramu2029
    @ramachandraramu2029 ปีที่แล้ว

    Yes nice here sir

  • @gurunathpatil7118
    @gurunathpatil7118 ปีที่แล้ว

    God bless u moksha

  • @satishk3776
    @satishk3776 ปีที่แล้ว

    inaidal kaidal alla sir lnaindha kaigal movie

  • @mgr5224
    @mgr5224 ปีที่แล้ว +2

    👌👌🙏🤝

  • @vinayakyallatti331
    @vinayakyallatti331 ปีที่แล้ว +2

    Sir krnati movie bagge collection bagge one small video madi sie

  • @sonuchanel1856
    @sonuchanel1856 11 หลายเดือนก่อน

    Hello boss you forgot to say that Sindus brother Sanjeev only took care of her. He only gave her good education and did his marriage also

  • @nagabushanahg5152
    @nagabushanahg5152 ปีที่แล้ว +3

    Hi bro

  • @hanumanthabbeehmaray8564
    @hanumanthabbeehmaray8564 ปีที่แล้ว

    😭😭😭😭😭😭😭♥️♥️♥️♥️♥️

  • @Savithaj.R-mk5mf
    @Savithaj.R-mk5mf ปีที่แล้ว

    avara magalige avara family ge olledagali

  • @jayajayasurya8400
    @jayajayasurya8400 ปีที่แล้ว

    ಎಸ್ ನಾರಾಯಣ್ ಅವರಿಗೆ ಮೊದಲ ಬಾರಿಗೆ ಚೈತ್ರದ ಪ್ರೇಮಾಂಜಲಿ ಮೂಲಕ ಅವಕಾಶ ಮಾಡಿಕೊಟ್ಟಿದ್ದೆ ಇವರು.

  • @sscreations9202
    @sscreations9202 ปีที่แล้ว +4

    ಕ್ರಾಂತಿ ಫಿಲ್ಮ್ ರಿವ್ಯೂ ಮಾಡಿ sir

  • @ProudHindugirl610
    @ProudHindugirl610 ปีที่แล้ว

    🥰🥰🥰

  • @partheeshlv9104
    @partheeshlv9104 ปีที่แล้ว +5

    ಡಿ ಬಾಸ್ ಇಂಟರ್ವ್ಯೂ ಎಲ್ರಿ

  • @user-tn6ff3ot9i
    @user-tn6ff3ot9i ปีที่แล้ว +8

    ಕ್ರಾಂತಿ ಮೂವಿ ಸ್ಟೋರಿ ಮಾಡಿ ಸರ್ ವೇಟ್ ಮಾಡ್ತಾ ಇದೀವಿ ಹೇಗಿದೆ ಮೂವಿ ಇಂದ

    • @sanathraj8783
      @sanathraj8783 ปีที่แล้ว

      Chennagilla movie

    • @user-tn6ff3ot9i
      @user-tn6ff3ot9i ปีที่แล้ว

      @@sanathraj8783 ನೀನು ಬೇಜಾನ್ ಉರ್ಕೊಂಡಿದ್ದೀಯಾ ಬಿಡು ಮಗ

  • @puneethrajkumarchannel2178
    @puneethrajkumarchannel2178 ปีที่แล้ว

    ರೀ ಈ ಅಕ್ಕ ನನ್ನ ತಂದೆಯವರ ಫ್ರೆಂಡ್ ರಿಲೇಶನ್ ಹುಡ್ಗಿ

  • @basavarajuvm7592
    @basavarajuvm7592 ปีที่แล้ว +1

    ಕ್ರಾಂತಿ ಮೋವಿ ಬಗ್ಗೆ ಮಾಹಿತಿ ತಿಳಿಸಿ

  • @ashokashok4034
    @ashokashok4034 ปีที่แล้ว +4

    Chennagirali.

  • @vijayalakshmis771
    @vijayalakshmis771 ปีที่แล้ว

    Ivara tai tamilina hiriya nati manjula avara akkana magalu

  • @c.kyoutubes7018
    @c.kyoutubes7018 ปีที่แล้ว +4

    Third eyes is very cheater ಡಿ. ಬಾಸ್ interview ಹಾಕಿಲ್ಲ ಇದು ತುಂಬಾ ನೆ ನೋವು ಆಗಿದೆ ಇದ್ರಿಂದ ನಿಮ್ಮ ಚಾನೆಲ್ ನ unsubscribe
    ಮಾಡ್ತೀನಿ im sry😞