'ಕೊನೆಗೂ ಸಿಕ್ತು ಟೈಗರ್ ಪ್ರಭಾಕರ್ ಮತ್ತು ಮೊದಲ ಹೆಂಡತಿ ಸಮಾಧಿ'-Tiger Prabhakar Samadhi-Kalamadhyama-

แชร์
ฝัง
  • เผยแพร่เมื่อ 31 ธ.ค. 2021
  • Click on Subscribe to get all our Video Notifications. Its 100% Free.
    goo-gl.ru.com/ta2
    #Tigerprabhakar #Tigerprabhakarsamadhi #kalamadhyama #param
    ನಟ, ನಿರ್ದೇಶಕ, ನಿರ್ಮಾಪಕ ಟೈಗರ್ ಪ್ರಭಾಕರ್ ಅವರನ್ನು ಕನ್ನಡಿಗರು ಮರೆಯಲು ಸಾಧ್ಯವಿಲ್ಲ. ಅನೇಕ ವೈವಿಧ್ಯಮಯ ಪಾತ್ರಗಳನ್ನು ಮಾಡಿದ ಪ್ರಭಾಕರ ಅವರ ಸಮಾಧಿಗೆ ಕಲಾಮಾಧ್ಯಮ ಭೇಟಿ ಕೊಟ್ಟ ವಿಡಿಯೋ ಇದು. ಜೊತೆಗೆ ಅವರ ಮೊದಲ ಹೆಂಡತಿ ಸಮಾಧಿ ಕೂಡ ಇದೆ. ನೋಡಿ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our TH-cam Channel:
    / kalamadhyammedia
    Like us on Facebook
    / kalamadhyam
    Follow us on Twitter:
    / kalamadhyamblr
    Follow us on Linkedin:
    / kalamadhyam
    Follow us on Instagram:
    / kalamadhyam
    Email us on:
    email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Kp Rao, KP Rao Kannada, KP Rao Mangalore, Nudi Software, Nudi Kannada Software, Kannada Software, Kannada Typing, Kannada Keyboard, Tata Groups, Tata Company, Kannada language, Kannada Bhaashe, Kannada saahitya, Classical Languages in india, Kannada classical language, classical language, Sha. Shettar books, Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
    Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
    Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Kannada Movies, Best Kannada Films, Dr Rajkumar, Kalamdhyama Interviews, Tiger Prabhakar LIFE, Tiger Prabhakar Samadhi, #param, actor Prabhakar Samadhi, Tiger Prabhakar Samadhi Kalamadhyama, Tiger Prabhakar wife, Actress Manjula Samadhi Tour, Actress Kalpana Samadhi Tour Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama TH-cam Channel, Kalamadhyama Videos,
  • บันเทิง

ความคิดเห็น • 535

  • @KalamadhyamaYouTube
    @KalamadhyamaYouTube  2 ปีที่แล้ว +147

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. Its 100% Free th-cam.com/users/KalamadhyamMediaworks

    • @pradeepdeepu9622
      @pradeepdeepu9622 2 ปีที่แล้ว +4

      Sir dheerendra gopal sir dhu samadhi sthaala elidhe please video maadi

    • @gopalgaja756
      @gopalgaja756 2 ปีที่แล้ว +4

      Nimma yalla vidiòs super Sir 🙏

    • @subrayap1899
      @subrayap1899 2 ปีที่แล้ว +9

      ಮಾನ್ಯ ಪರಂ ಅವರೇ ತಾವು ಎಷ್ಟೊಂದು ಕಷ್ಟಪಟ್ಟು ಕರ್ನಾಟಕದ ಅತ್ಯುತ್ತಮ ನಟನಾಗಿ ತಂತಹ ಪ್ರಭಾಕರ್ ಸರ್ ಅವರ ಸಮಾಧಿಯನ್ನು ಗುರುತಿಸಿ ಇಡೀ ಕರ್ನಾಟಕದ ಜನತೆಗೆ ತಿಳಿಸಿ ತಿಳಿಸಿರುವುದು ತುಂಬಾ ಅಮೋಘವಾದ ಕೆಲಸ ಅದಲ್ಲದೆ ತಾವು ಅವರ ಸಮಾಧಿಯ ಬಳಿಗೆ ಹೋದಾಗ ಹೂಮಾಲೆಯನ್ನು ತಕ್ಕೊಂಡು ತೆಗೆದುಕೊಂಡು ಹೋಗಿ ಅದಕ್ಕೆ ಹಾಕಿರುವುದು ಇನ್ನೊಂದು ಅತ್ಯುತ್ತಮವಾದ ಕೆಲಸ ಪ್ರಾಯಶಃ ನನಗೆ ಅನಿಸುತ್ತೆ ಸಕಲ

    • @chandanv5451
      @chandanv5451 2 ปีที่แล้ว +3

      ಈ ಕಾರ್ಯಕ್ರಮದಿಂದ ಕಣ್ ತುಂಬ್ಸದ್ರಿ ಪರಮ್ 🙏🙏😍💐🤝ಒಳೆಯ ಕೆಲಸ ನಿಮಗೆ ಒಳ್ಳೇದು ಆಗ್ಲಿ

    • @asifsyed7981
      @asifsyed7981 2 ปีที่แล้ว +1

      Prabhakar samadhi thorisidri thumba dhanyawada hage kalamadyamadwra antha guruthisi mathanadida aa hassanada taayiya mathugalanu talmeienda Kelli awara dukhadali palgondidu hrudaya thumbbi banthu 🙏

  • @SHIVA-le8cl
    @SHIVA-le8cl 2 ปีที่แล้ว +131

    ಸರ್ ಇಷ್ಟು ಅರ್ಥ ಪೂರ್ವಕವಾಗಿ ಯಾರು ಹೇಳಿಲ್ಲ ನೀವೇ ಮೊದಲ ಬಾರಿ ಹೇಳಿದ್ದು ತುಂಬಾ ಇಷ್ಟವಾಯಿತು ಕಲಾಮಾಧ್ಯಮ ಜೈ ಕರ್ನಾಟಕ 💛❤️

  • @nilogal.manjumanju2872
    @nilogal.manjumanju2872 2 ปีที่แล้ว +62

    ಪ್ರಭಾಕರ್ ಅವರ ಸಮಾಧಿ ನೋಡಿ ಹೃದಯ ತುಂಬಿ ಬಂತು ಸರ್... ನೀವು ಹೃದಯವಂತ ವ್ಯಕ್ತಿ

  • @monumonu2517
    @monumonu2517 2 ปีที่แล้ว +41

    ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ.
    Tiger.🌹🙏🌹

  • @sathishakr6440
    @sathishakr6440 2 ปีที่แล้ว +74

    ಈ ಜನ್ಮ ಇರೋವರೆಗೂ ಎಂದೂ ಮರೆಯದ ಎಂದು ಮರೆಯಲಾಗದ ಮುತ್ತು ಟೈಗರ್ ಪ್ರಭಾಕರ್ 🙏🙏🙏🙏🙏

  • @vishvin1987
    @vishvin1987 2 ปีที่แล้ว +34

    ಕೈ ತುತ್ತು ಕೊಟ್ಟವಳು ಐ ಲವ್ ಮೈ ಮದರ್ ಇಂಡಿಯಾ....
    Ever green Song.

  • @Maruthi.H.R
    @Maruthi.H.R 2 ปีที่แล้ว +31

    ತುಂಬಾ ಧನ್ಯವಾದಗಳು ಸರ್, ಒಳ್ಳೊಳ್ಳೆ ಕೆಲಸ ಮಾಡುತ್ತಾ ಇದ್ದೀರಾ🙏

  • @baskarpoojary1718
    @baskarpoojary1718 2 ปีที่แล้ว +16

    ತುಂಬಾ ಚೆನ್ನಾಗಿ ನಡೆಸಿಕೊಡು ಇದ್ದೀರಿ ಪರಂ ನಿಮಗೆ ನನ್ನ ವಂದನೆಗಳು ನಮ್ಮ ಗುರುಗಳು ಟೈಗರ್ ಪ್ರಭಾಕರ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ

  • @rameshbes197
    @rameshbes197 2 ปีที่แล้ว +19

    ಭಾರತೀಯ ಚಿತ್ರರಂಗದ ನಂಬರ್ 1 ಫೈಟರ್...

  • @rajendrairkal29
    @rajendrairkal29 2 ปีที่แล้ว +9

    ಪ್ರಪ್ರತಮ ಬಾರಿ Tiger ಪ್ರಭಾಕರ್ ಅವರ ಸಮದಿ ನೋಡಿದ್ದು. ಕಲಾಮಾದ್ಯಮ ಹಾಗೂ ತಂಡಕ್ಕೆ ಧನ್ಯವಾದ. ನಿಜಕ್ಕೂ Hatsoff

  • @sathishakr6440
    @sathishakr6440 2 ปีที่แล้ว +9

    🙏 ಕೊನೆಯಲ್ಲಿ ನಿಮ್ಮ ಹತ್ತಿರ ಆ ಹೆಂಗಸಿನ ಮಾನಸಿಕ ಖಿನ್ನತೆಯ ಸಾವು ನೋವಿನ ಮನದಾಳದ ಮಾತು ಕೇಳಿ ನಮ್ಮ ಮನಸ್ಸಿಗೆ ತುಂಬಾ ನೋವಾಯಿತು. ಅವರಿಗೆ ಈ ಕಲಾಮಾಧ್ಯಮದ ಮೂಲಕ 🙏 ಆ ಭಗವಂತ ಆ ದುಃಖ ಭರಿಸುವ ಶಕ್ತಿ ನೀಡಲಿ 🙏🙏🙏

  • @gopivenkataswamy4106
    @gopivenkataswamy4106 2 ปีที่แล้ว +13

    ಧನ್ಯವಾದಗಳು ಪರಮ್ ಸರ್.very painful of Selvam.ನೀವು graveyard ಗೆ ಹೋದರೂ Kalamadhyana ನ ನೆನಪಿಸಿಕೊಳ್ಳುತ್ತಾರೆ ಅಂದರೆ recognised ಆಗಿದೆ ಅಂತ. ಸೂಪರ್ ಸರ್ .ಇನ್ನೂ clean ಆಗಿ ತೋರಿಸಿದರೆ ಚೆನ್ನಾಗಿರುತಿತು.

  • @chidambaramc248
    @chidambaramc248 2 ปีที่แล้ว +2

    ಅಣ್ಣ ನನ್ನ ತುಂಬಾ ಹೃದಯದ ಧನ್ಯವಾದಗಳು. ನಾನು ಟೈಗರ್ ಪ್ರಭಾಕರ್ ಅವರ ಅಪ್ಪಟ ಕನ್ನಡ ಅಭಿಮಾನಿ, ನಮ್ ಬಾಸ್ ನೇರವಾಗಿ ನೋಡುವುದಕ್ಕೆ ಸಾಧ್ಯವಾಗಲಿಲ್ಲ , ನಿಮ್ಮ ಕಲಾ ಮಾಧ್ಯಮ ನಮ್ಮ ಬೋಸ್ ನ ದರ್ಶನ ಮಾಡುವುದಕ್ಕೆ ಮಾರ್ಗ ಸೂಚಿಸಿದೆ. ಮತ್ತೊಮ್ಮೆ ನಿಮಗೆ ತುಂಬಾ ಹೃದಯದ ಅಭಿನಂದನೆಗಳು .

  • @mohanraok6138
    @mohanraok6138 2 ปีที่แล้ว +13

    Tiger🐯🐅 ಪ್ರಭಾಕರ್ ರವರು ಮತ್ತೆ ಮತ್ತೆ ಮತ್ತೆ ಹುಟ್ಟಿ ಬರಲಿ

  • @Rohithgowda0
    @Rohithgowda0 2 ปีที่แล้ว +47

    ಇದೇ ಎಲ್ಲರ ನೆಮ್ಮದಿಯ ಜಾಗ..ಇದೇ ಶಾಶ್ವತ

  • @dannydanny438
    @dannydanny438 2 ปีที่แล้ว +15

    ಸತ್ತವರಿಗಾಗಿ ನಾವು ಈ ರೀತಿಯ ಶ್ರೀಮಂತ ಸಮಾಧಿಯನ್ನು ನಿರ್ಮಿಸುತ್ತಿದ್ದರೆ ಇಡೀ ಪ್ರಪಂಚವು ಸಮಾಧಿಯಿಂದ ತುಂಬಿರುತ್ತದೆ .... ಕೇವಲ ಒಂದು ಆಲೋಚನೆ.

  • @narayanadashavantnarayanad7651
    @narayanadashavantnarayanad7651 2 ปีที่แล้ว +16

    ಈ ವಿಡಿಯೋ ನನಗೆ ತುಂಬಾ ಇಸ್ಟ್ ಆಯ್ತು ಸಾರ್ಥಕ ಬದುಕು

  • @shivuharish9644
    @shivuharish9644 9 หลายเดือนก่อน +1

    ಪರಮ್ ಒಳ್ಳೆ ಮಾಹಿತಿ ಕೊಟ್ಟಿದ್ದೀರಿ..ಧನ್ಯವಾದಗಳು 🌹
    ಕಲಾಮಾಧ್ಯಮಕ್ಕೆ ಶುಭಾಶಯಗಳು 🌹😍

  • @user-ej6sy5zf4s
    @user-ej6sy5zf4s 2 ปีที่แล้ว +3

    ಕಲಾವಿದರನ್ನು ಹೊರತುಪಡಿಸಿ ಸಾಮಾನ್ಯ ಜನರ ನೋವನ್ನು ಆಲಿಸುವಂತೆ ಕಲಾಮಾಧ್ಯಮ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏🙏 ಟೈಗರ್ ಪ್ರಭಾಕರ್ 💐🙏🙏🙏

  • @pavankrishna1761
    @pavankrishna1761 2 ปีที่แล้ว +9

    Ayyayyo ivl yaaro victorian rani ne 😂😂😂😂😂 dialogue from bottom of heart ❤️❤️❤️😂😂😂😂 param

  • @prasadmadapura468
    @prasadmadapura468 2 ปีที่แล้ว +29

    Everybody has to die, but those who have left us has had kept wonderful memories to cherish in our hearts. Remembering Prabhakar rolls tears in our eyes.
    pray the almighty to give strength to the mother n family of Selvam.
    Nice gesture Param to provide a human touch to the mother of Selvam.

  • @rajeshrao5099
    @rajeshrao5099 2 ปีที่แล้ว +9

    Good job Param neevu Vinod prabhakar interview ಮಾಡಿದ್ರೆ ಅವ್ರೆ ಹೇಳಿರೋರು

  • @shivannahdmandyashivanna1274
    @shivannahdmandyashivanna1274 2 ปีที่แล้ว +13

    ನಮ್ಮ ಬಾಸ್ ಟೈಗರ್ ಪ್ರಭಾಕರ್ ಸೂಪರ್

  • @marybabitha9920
    @marybabitha9920 2 ปีที่แล้ว +3

    @11:50 Lilly Pushpam and Rev.Kutumbarao is my father in-laws and mother in-law. Rev. Kutumbarao was the senior Church Pastor for Bangalore. He was born in a Christian family and his mother named him Kutumbarao bcoz she loved family ( kutumba). Thank you so much 🙏
    All the very best for all ur upcoming videos 💐😊

  • @bharmadhu
    @bharmadhu 2 ปีที่แล้ว +19

    Thank u param sir for introducing us to tiger Prabhakar s resting place . My heart goes out to this grieving mother 😭😭😭😭You take so much trouble to explore stories of great people . Highly grateful to u 🙏🙏🙏🙏

  • @gangadharaprasad7910
    @gangadharaprasad7910 2 ปีที่แล้ว +45

    Hello Param,
    Don't know why, this episode was very special, touching & emotional to me.
    The way you started this episode & ended with highly memorable Quotes that every human to remember for ever. Very good one!
    God bless KALAMADHYAMA. Wish 2022 bring all the success you deserve!!

  • @prakashhs9374
    @prakashhs9374 2 ปีที่แล้ว +12

    ಪರಂ ಆ ತಾಯಿ ನೋವು ನೋಡಿ ತುಂಬಾ ಬೇಸರವಾಯಿತು

  • @nagu9857
    @nagu9857 2 ปีที่แล้ว +17

    ನಿಮ್ಮ ಚಾನಲ್ ತುಂಬಾ ಎತ್ತರಕ್ಕೆ ಹೋಗುತ್ತೆ ಸರ್.....ನೀವು TH-cam ಮೀಡಿಯಾದಲ್ಲಿ ಏನೋ ಒಂದು ಕ್ರಾಂತಿ ಮಾಡ್ತಾ ಇದ್ದೀರಾ......ನಿಮ್ಮ ಬಾದಾಮಿ...ಪಟ್ಟದಕಲ್ಲು. ಐಹೊಳೆ....ಪ್ರವಾಸದ ವಿಡಿಯೋ ಗಳು....ತುಂಬಾ ಇಷ್ಟ ವಾದವು........ಇದು ಕೂಡಾ ಇಷ್ಟ ಆಯ್ತು......ಟೈಗರ್ ಪ್ರಭಾಕರ್ ಅವರ ಭಾರತೀಯ ಚಿತ್ರ ರಂಗದಲ್ಲಿ ಎಂದಿಗೂ ಅಜರಾಮರವಾಗಿ ಇರುತ್ತಾರೆ.....

  • @nu-xn9jg
    @nu-xn9jg 2 ปีที่แล้ว +3

    ಥ್ಯಾಂಕ್ಯೂ ಸರ್ ನಿಮ್ಮಿಂದ ಪ್ರಭಾಕರ್ ಅವರ ಸಮಾಧಿ ನೋಡುವ ಪುಣ್ಯ ನಮಗೆ ಸಿಕ್ಕಿತು

  • @shivamurthynayak8159
    @shivamurthynayak8159 2 ปีที่แล้ว +2

    ಟೈಗರ್ ಪ್ರಭಾಕರ್ ಸಮಾಧಿ ನೋಡಿ ತುಂಬಾ ಇಷ್ಟವಾಯಿತು ಪರಂ ಸರ್ ನಿಮಗೆ ಧನ್ಯವಾದಗಳು ಸರ್ 🌹🌹🌹🌹🌹

  • @praveenkumar-uw4mv
    @praveenkumar-uw4mv 2 ปีที่แล้ว +39

    Tiger PRABHAKAR is great Actor

    • @manjunathnveeranna3430
      @manjunathnveeranna3430 8 หลายเดือนก่อน

      Yaav angle avnu great actor...thu kithhod bewarsi avnu

  • @tanujag2140
    @tanujag2140 2 ปีที่แล้ว +50

    I am proud to be a relative to him..A great human..Miss him...RIP..

  • @maheshbangalorercb5463
    @maheshbangalorercb5463 2 ปีที่แล้ว +5

    ಸರ್ ನಮ್ಮ ಪರಮೇನೆಂಟ್ ಜಾಗ ಇದೆ 👍👍👍👍

  • @sharathhsid
    @sharathhsid 2 ปีที่แล้ว +3

    One & Only Tiger 🤘🙏 No one can replace him❤️

  • @hasankader1050
    @hasankader1050 2 ปีที่แล้ว +16

    Very touching and emotional episode. Mother knows life is harder than before.after losing her dougher.

  • @reyshaconsulting5550
    @reyshaconsulting5550 2 ปีที่แล้ว +9

    Very good job. May Lord bless you and your family Param. Also may Lord show mercy on all departed souls and give then eternal peace.

  • @SHIVA-le8cl
    @SHIVA-le8cl 2 ปีที่แล้ว +12

    I love you tiger Prabhakar sir❤️❤️❤️❤️❤️❤️❤️❤️❤️❤️❤️

  • @Kannadiga960
    @Kannadiga960 2 ปีที่แล้ว +3

    ಕಲಾ ಮಾಧ್ಯಮಕ್ಕೆ ನನ್ನದೊಂದು ಸಲಾಂ 💛❤️

  • @lakshmikanthaturuvekere6740
    @lakshmikanthaturuvekere6740 2 ปีที่แล้ว +4

    ಪ್ರಭಾಕರ್ ಸಮಾಧಿ ದರುಶನ ಮಾಡಿಸಿ ತುಂಬಾ ಒಳ್ಳೆ ಕೆಲಸ ಮಾಡಿದ್ರಿ ಪರಮ್...ನಿಮಗೆ ತುಂಬಾ ಧನ್ಯವಾದಗಳು ಪರಮ್...

  • @hanumanthaaikala1223
    @hanumanthaaikala1223 2 ปีที่แล้ว +33

    ಸರ ತಾಯಿಯ ನೋವನ್ನು ಕೇಳಿ ನನಗೆ ತುಂಬಾ ಬೇಜಾರಾಯ್ತು 😭

    • @manjukumar9050
      @manjukumar9050 2 ปีที่แล้ว +2

      ನಮಗೂ ಕೂಡ ತುಂಬಾ ಬೇಸರ ಆಯಿತು...sir 🙏🙏🙏🙏🙏 thumba olleya sandesha

  • @traditionalindia...5097
    @traditionalindia...5097 2 ปีที่แล้ว +5

    Yavudu nindalla neenu nepa matra great words sir

  • @sanjays.ssanju1189
    @sanjays.ssanju1189 2 ปีที่แล้ว +12

    Tiger prabhakar sir great actor

  • @thusharansetty
    @thusharansetty 2 ปีที่แล้ว +6

    Your excitement at that samadhi of 123 years old😊

  • @dtraveller229
    @dtraveller229 2 ปีที่แล้ว +13

    ಮೀನಾ ತೂಗುದೀಪ ಶ್ರೀನಿವಾಸ್ ಅವರ ಇಂಟರ್ವ್ಯೂ ಮಾಡಿ ನಮ್ಮ ಟೆರರ್ ವಿಲನ್ ತೂಗುದೀಪ ಶ್ರೀನಿವಾಸ್ ಅವರ Episode ಮಾಡಿ 👍🏻🔥

  • @email2ravikiran
    @email2ravikiran 2 ปีที่แล้ว +5

    Its extremely Heart breaking.. to listen to the story of the mother and the family. Please share our love and warmth to that family. Love you as always.

  • @sunitha.k5068
    @sunitha.k5068 2 ปีที่แล้ว +1

    ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿ
    ಬರತ ಇದೆ ಸರ್... ತೂಗುದೀಪ ಶ್ರೀನಿವಾಸ್ ಅವರ ಸಮಾದಿ ವಿಡಿಯೋ ಮಾಡಿ ಸರ್ plssssssssssss......

  • @shivasmulgeshivasmulge6081
    @shivasmulgeshivasmulge6081 ปีที่แล้ว

    ತುಂಬಾ ಧನ್ಯವಾದಗಳು ಸರ್ ಮಾಹಿತಿ ನೀಡಿದ್ದಕ್ಕೆ

  • @prasannak5770
    @prasannak5770 2 ปีที่แล้ว +4

    ಎಷ್ಟು ಫೇಮಸ್ ಆಗಿದ್ದೀರಾ ನೋಡಿ ಸರ್ ನೀವು ದೂರದಿಂದ ನಿಮ್ಮನ್ನು ಜನ ಗುರುತಿಸ್ತಾರೆ ಆಲ್ ದ ಬೆಸ್ಟ್ ಕಲಾಮಧ್ಯಮ 💐💐🌈

  • @suryaj6342
    @suryaj6342 2 ปีที่แล้ว +1

    Nivu devra magu anustide sir nange... because nimma manusu ha tayi tamma maglana kalkonda visya Kelli jottli hoggi ha Magna samadi torsidrala wow great 👍💐 salute to u sir 💝 w

  • @henritkrupalathapaul1455
    @henritkrupalathapaul1455 2 ปีที่แล้ว +2

    Thanks for your great work, even I have been there to see my father's cemetery, on that time I saw Prabhakar Sirs also,.

  • @rsevanthjadhav9876
    @rsevanthjadhav9876 2 ปีที่แล้ว +1

    Nanu avara dodda abhimani sir nanu allige ogbeku nodbeku antha thumba ase ithu but helide samadi antha goth erlila but goth aythu iga sir... thank you so much sir....❤️❤️❤️ I will always support your team and channel...🥰❤️

  • @mbg_ranjith_yt9679
    @mbg_ranjith_yt9679 ปีที่แล้ว

    Nimma yalla videos super super thumba channagide sir

  • @videosrajesh4839
    @videosrajesh4839 2 ปีที่แล้ว +2

    The legend of Sandalwood one and only Action Hero,Mass Hero, Tiger prabhakar,,,We miss u Boss,🙏🙏🙏

  • @srinivasharimani7865
    @srinivasharimani7865 2 ปีที่แล้ว +1

    My all time fav hero !! Tiger 🐅 !! Great job 🙏🏻🙏🏻

  • @precilamadhi196
    @precilamadhi196 2 ปีที่แล้ว +3

    Super sir , we can't forget our children, who went to God, even l am in the same condition

  • @amithashetty8943
    @amithashetty8943 2 ปีที่แล้ว +4

    Prabhakar was a great actor,good info.

  • @shashikalamurugan6768
    @shashikalamurugan6768 2 ปีที่แล้ว +7

    Hi Param 😍😍,eshtu olle kelsa madthidhira andre ashtu olle actor ge ondhu separate jaga maadi samadhi madoke agthirlillva??ene agli we miss you tiger prabhakar sir,muthu cinema carrector anthu mareyoke agalla,we really miss u sir,inmeladru hero mathra idhre sakagalla, villain kooda beke beku,cinemadallu ,and jeevanadallu ,alva friend's???

  • @naveengokul9319
    @naveengokul9319 2 ปีที่แล้ว

    Super sir, keep going,,,,,we watching the video always…

  • @nagavenik8407
    @nagavenik8407 2 ปีที่แล้ว +9

    Tq so much for the impression sir 🙏🙏🙏🙏🙏🙏🙏🙏

  • @radhan7575
    @radhan7575 ปีที่แล้ว

    Thank you sir nange avar bagge tilkond beku antha thumba etthu but nivu AAa avakasha nim inda avar bagge sigthu thanks

  • @bhushankulkarni6992
    @bhushankulkarni6992 2 ปีที่แล้ว +7

    Dear Param ji, every time you do different experiments . Highly commendable. Keep it up. All the very best

  • @ananthnadig5093
    @ananthnadig5093 2 ปีที่แล้ว +1

    Very emotional.., namma tiger avrna nenpiskondu ondu tribute madiddiralla, hats off..👏 moreover you have remembered lots of other people around....
    Happy for you...
    I can just bless you with lots of love param....
    Keep doing the good work..😊

  • @sagarsharmasharma3595
    @sagarsharmasharma3595 2 ปีที่แล้ว +2

    ತುಂಬಾ ಒಳ್ಳೆಯ ಕಲಾವಿದ.ಅವರು ಸತ್ತಾಗ ಬಂದ್ ಇತ್ತು.ಅನ್ಯಾಯದ ಸಾವು....

  • @esthersunada6743
    @esthersunada6743 ปีที่แล้ว

    Wow thank you sir thank you for the information Kalam madhyama

  • @vinaytp
    @vinaytp 2 ปีที่แล้ว

    Very touching sir, thank you.

  • @kmallikarjun7021
    @kmallikarjun7021 2 ปีที่แล้ว +3

    Great things you are doing my brother ... 🙏

  • @mohanraok6138
    @mohanraok6138 2 ปีที่แล้ว +3

    Thank you very much ಪರಂ

  • @2007anantha
    @2007anantha 2 ปีที่แล้ว

    Olle video maadiddira... Thanks

  • @shivshiva7219
    @shivshiva7219 2 ปีที่แล้ว

    Tumba Dhanyavadagalu Param Sir,neevu namma nechina Tiger Prabhakar Avara samadhi torsiddakke banglaore ge hodaga bheti kottu baruttene

  • @suryaj6342
    @suryaj6342 2 ปีที่แล้ว +1

    Wow 450+ movie 🎥 so so fantastic and salute him and he is legend of cinema 🎥📽️ industry om shanti 💐💐💐💐

  • @prajwalandreyani319
    @prajwalandreyani319 2 ปีที่แล้ว +1

    Thank you for showing my grandfather and grandmother the couple who served their entire life for god.
    Memorable couple
    11:57

  • @skaria2001
    @skaria2001 2 ปีที่แล้ว +4

    Good work, param sir.
    In France there is a cemetary named Père-Lachaise Cemetery, the speciality of this cemetery is around 100 famous personalities are laid to rest here and it is one of the tourist destinations of France.

  • @priyavlogs4819
    @priyavlogs4819 2 ปีที่แล้ว +6

    Good work..super

  • @nazeeen7298
    @nazeeen7298 2 ปีที่แล้ว

    Supar sir body kushi ithu nemma kelsa jege agli devru olle arogya nge kodli sir

  • @vijayprakash2810
    @vijayprakash2810 2 ปีที่แล้ว

    Thanks for showing our tiger samadhi I love you Anna

  • @ashokbadiger9536
    @ashokbadiger9536 2 ปีที่แล้ว +1

    Thank you sir, innu halavaru nata,natiyaru chitrarangakke aparavada seve sallisiddare nimma mukhantara avaru belakige baralendu nimmannu bedikolluttene, jai kalamadhyama jai karnataka

  • @shashikantsatihal9518
    @shashikantsatihal9518 2 ปีที่แล้ว

    Liked your curiosity...Sir...
    Thanks team

  • @ravinprasad2918
    @ravinprasad2918 2 ปีที่แล้ว +4

    Nima channel ge 🙏🌺🌱⚘

  • @Pavankumar-od1im
    @Pavankumar-od1im 2 ปีที่แล้ว +6

    Tiger prabhakar is a legendary actor

  • @nimmasakhisneha1312
    @nimmasakhisneha1312 2 ปีที่แล้ว

    Thank u kalamaadyama 🙏 tiger prabhakar sir avara acting adbhutha.

  • @ArunKumar-vk9vt
    @ArunKumar-vk9vt 2 ปีที่แล้ว +2

    Thank you so much brother

  • @kalyanvedha2772
    @kalyanvedha2772 2 ปีที่แล้ว

    Good Afternoon sir
    Yesterday night I have saw my north Karnataka videos,and even tho still I have ur video hats off to u sir.
    I couldn't remember ur name Sir.
    Ur a doing absolutely remember previous day's.....Namaskara Kalamadhyama Tandakke.

  • @prashanthkarunakarhegde5770
    @prashanthkarunakarhegde5770 2 ปีที่แล้ว +1

    Neevu Tiger avara samadhi torisddeeri
    Adara jothege a paapa thayi magalannu kalkondavaru, unknown personra vishayanu torisidri 🙏 nimma kelasa innu popular agali antha Devaralli bedi kollutheve you are the best kannada youtuber👌👍Param,

  • @user-sc5gf7ts9t
    @user-sc5gf7ts9t 2 ปีที่แล้ว

    Great.stori.kalamadyam.sir.👍👍👍💐💐💐🌹🌹🌹

  • @zeeshanmohammed1816
    @zeeshanmohammed1816 2 ปีที่แล้ว

    Thanks to kalamadyama team

  • @shashi1238
    @shashi1238 2 ปีที่แล้ว +3

    Super💕 tq anna

  • @gagangagan2606
    @gagangagan2606 11 หลายเดือนก่อน +1

    I miss you 😔 tiger prebakhar sar 😔

  • @vinay.rx135
    @vinay.rx135 2 ปีที่แล้ว +9

    Jai tiger 🐯 boss

  • @lingaraaj5141
    @lingaraaj5141 2 ปีที่แล้ว +6

    🙏ಸೂಪರ್ ಸರ್ 🙏💐

  • @devadev1341
    @devadev1341 2 ปีที่แล้ว

    E episode tumba esta aytu sir❤🙏

  • @chidambaramc248
    @chidambaramc248 2 ปีที่แล้ว +1

    ನಮ್ ದೇವರು ಮತ್ತೆ ಹುಟ್ಟಿ ಬರಲಿ "ಟೈಗರ್ ಪ್ರಭಾಕರ್ ಸರ್"

  • @holidaysproperties
    @holidaysproperties 2 ปีที่แล้ว +5

    Heart touched last 2 minute.

  • @kirushortpicture
    @kirushortpicture 2 ปีที่แล้ว +3

    Super sir tq

  • @madhucm1279
    @madhucm1279 2 ปีที่แล้ว

    ಸಮಾಧಿ ಬಗ್ಗೆ ಮಾಹಿತಿ ನೀಡಿದ್ದು ಚೆನ್ನಾಗಿದೆ.ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ.ಟೈಗರ್ ಪ್ರಭಾಕರ ಅವರ ಬಗ್ಗೆ ತಿಳಿದು ಭಾವುಕನಾದೆ.

  • @dakshayini6695
    @dakshayini6695 2 ปีที่แล้ว +4

    🙏🙏 Thanks Param

  • @satyamevajayathe6890
    @satyamevajayathe6890 2 ปีที่แล้ว

    Praise the Lord. God bless you Brother,

  • @anandahg4469
    @anandahg4469 2 ปีที่แล้ว

    Thank you bro thank you nice videos

  • @amithashetty8943
    @amithashetty8943 2 ปีที่แล้ว +12

    The last one was heart wrenching, can't imagine the plight of the mother who has lost her young daughter.
    So sad.

  • @jayajaya8833
    @jayajaya8833 2 ปีที่แล้ว +2

    Great job sir

  • @AnandAnand-zc4hg
    @AnandAnand-zc4hg 2 ปีที่แล้ว +1

    ಮರೆಯಲಾಗದ ಮಾಣಿಕ್ಯ ಟೈಗರ್ ಪ್ರಭಾಕರ್ ಸರ್ 🙏🙏🙏