ಇಡೀ ನಮ್ಮ ಭಾರತ ದೇಶದಲ್ಲಿ ಅತ್ಯುತ್ತಮ ಶ್ರೀಮಂತ ಚಿತ್ರವೆಂದರೆ ಶ್ರೀ ಕೃಷ್ಣದೇವರಾಯ ನನ್ನ ಜೀವನದಲ್ಲಿ ತುಂಬಾ ಇಷ್ಟ ಪಟ್ಟ ಚಿತ್ರವೆಂದರೆ ಶ್ರೀ ಕೃಷ್ಣದೇವರಾಯ ಡಾಕ್ಟರ್ ರಾಜಕುಮಾರ್ ಅಂತು ತುಂಬಾ ಸುಂದರವಾಗಿ ಕಾಣುವ ಚಿತ್ರ
ಕೃಷ್ಣದೇವರಾಯ ಸಿನಿಮಾ ಅದ್ಬುತ ಅದ್ವಿತೀಯಾ ಅಣ್ಣಾವರ ಅಭಿನಯವಂತು ಕಣ್ಣಿಗೆ ಹಬ್ಬ ಬಹುಃ ಅಣ್ಣಾವರನ್ನ ಬಿಟ್ಟರೆ ಬೇರೆ ಯಾರಿಗೂ ಸಾದ್ಯವಿರಲಿಲ್ಲವೇನೊ ಎಲ್ಲ ಕರ್ನಾಟಕದ ಪ್ರಾತಃ ಸ್ಮರಣಿಯರಾದ ಕೃಷ್ಣದೇವರಾಯ ಕನಕ ಪುರಂದರ ಮಯೂರ ಪುಲಕೇಶಿ ಹಿರಣ್ಯಕಶಿಪುರಂಥವರನ್ನ ಅಣ್ಣಾವರು ನಮಗೆ ಕಟ್ಟಿಕೊಟ್ಟ ಮಹಾನುಭಾವ ಡಾ ರಾಜ್ ಕುಮಾರ್ ಸೂರ್ಯ ಚಂದ್ರ ಕನ್ನಡ ಇರುವವರೆಗೂ ನೀವು ಅಜರಾಮರಾ ❤❤❤❤❤❤❤❤❤❤❤❤❤❤❤❤🎉🎉🎉🎉🎉🎉🎉🎉🎉🎉🎉🎉🎉🎉
ಶ್ರೀ ಕೃಷ್ಣದೇವರಾಯ ಎಂದು ಹೆಸರು ಇಟ್ಟರೂ ಮುಖ್ಯ ಪಾತ್ರ ಮಹಾಮಂತ್ರಿ ತಿಮ್ಮರಸ. ಕೃಷ್ಣದೇವರಾಯ ಇಪ್ಪತ್ತು ವರ್ಷ ಆಳಿದರೂ ಅದಕ್ಕೆ ಬೆನ್ನೆಲುಬು ಆಗಿದ್ದು ತಿಮ್ಮರಸ. ಕಣ್ಣು ಇದ್ದಾಗ ಮತ್ತು ಕಣ್ಣು ಇಲ್ಲದಿದ್ದರೂ ವಿಜಯನಗರ ಸಾಮ್ರಾಜ್ಯಕ್ಕೆ ಉಸಿರು ಆಗಿದ್ದು. ಮತ್ತು ಕೃಷ್ಣದೇವರಾಯನ ಯಶಸ್ಸಿಗೆ ಕಾರಣ. ಅದಕ್ಕೆ ಯಾವಾಗಲೂ ಕೃಷ್ಧದೇವರಾಯ ಎಂದರೂ ಸಹ ನೆನಪಿಗೆ ತಿಮ್ಮರಸ ಸಹ ನೆನಪಿಗೆ ಬರುತ್ತಾರೆ.
Don't try to mislead and presume yourself by saying that Pantulu was given best artist award just to demoralize Rajkumar. It is ridiculous. In this particular film, Thimmarsu's character was the lead role compare to Krishnadevaraya's role. Pantulu might have refused the award as Sri krishnadevaraya was the hero.
I Heard that their was one more dispute between vijayanarashima and pantalu for the song krishnana hesare lokapriya that song was taken from dasara pada written by purandara dasaru
ರಾಜ್ಯ ಪ್ರಶಸ್ತಿ ಗಿಂತ ಕನ್ನಡಿಗರಾದ ನಾವು ಕೊಡುವ ಪ್ರಶಸ್ತಿ ಯೇ ಅತ್ಯುತ್ತಮ.
You are right
ಭಾರತೀಯ. ಚಿತ್ರರಂಗದಲ್ಲೇ. ಅತ್ಯುತಮ. ನಟ. ನಮ್ಮ. Dr ರಾಜಕುಮಾರ.
ಇಡೀ ನಮ್ಮ ಭಾರತ ದೇಶದಲ್ಲಿ ಅತ್ಯುತ್ತಮ ಶ್ರೀಮಂತ ಚಿತ್ರವೆಂದರೆ ಶ್ರೀ ಕೃಷ್ಣದೇವರಾಯ ನನ್ನ ಜೀವನದಲ್ಲಿ ತುಂಬಾ ಇಷ್ಟ ಪಟ್ಟ ಚಿತ್ರವೆಂದರೆ ಶ್ರೀ ಕೃಷ್ಣದೇವರಾಯ ಡಾಕ್ಟರ್ ರಾಜಕುಮಾರ್ ಅಂತು ತುಂಬಾ ಸುಂದರವಾಗಿ ಕಾಣುವ ಚಿತ್ರ
ಈ ಚಿತ್ರದಲ್ಲಿ ರಾಜಕುಮಾರ್ ಅವರದು ಅತ್ಯುತ್ತಮ ಅಭಿನಯ. ಅವರಿಗೆ ಅತ್ಯುತ್ತಮ ನಾಯಕ ನಟ ಎಂದು ರಾಜ್ಯ ಪ್ರಶಸ್ತಿಯನ್ನು ಕೊಡದೇ ಹೋದದ್ದು ವಿಷಾದನೀಯ.
ಬ್ರಾಹ್ಮಣ ಆಗಿದ್ರೆ ಕೊಡ್ತಿದ್ರು
Yes
ಇಲ್ಲೂ ಜಾತಿಯೇ? ಡಾಕ್ಟರ್ rajge 10:29
ಅವರ ವರ್ಚಸ್ಸು ಪ್ರಶಸ್ತಿ ಗಿಂತ ದೊಡ್ಡದು
ಕೃಷ್ಣದೇವರಾಯ ಸಿನಿಮಾ ಅದ್ಬುತ ಅದ್ವಿತೀಯಾ ಅಣ್ಣಾವರ ಅಭಿನಯವಂತು ಕಣ್ಣಿಗೆ ಹಬ್ಬ ಬಹುಃ ಅಣ್ಣಾವರನ್ನ ಬಿಟ್ಟರೆ ಬೇರೆ ಯಾರಿಗೂ ಸಾದ್ಯವಿರಲಿಲ್ಲವೇನೊ ಎಲ್ಲ ಕರ್ನಾಟಕದ ಪ್ರಾತಃ ಸ್ಮರಣಿಯರಾದ ಕೃಷ್ಣದೇವರಾಯ ಕನಕ ಪುರಂದರ ಮಯೂರ ಪುಲಕೇಶಿ ಹಿರಣ್ಯಕಶಿಪುರಂಥವರನ್ನ ಅಣ್ಣಾವರು ನಮಗೆ ಕಟ್ಟಿಕೊಟ್ಟ ಮಹಾನುಭಾವ ಡಾ ರಾಜ್ ಕುಮಾರ್ ಸೂರ್ಯ ಚಂದ್ರ ಕನ್ನಡ ಇರುವವರೆಗೂ ನೀವು ಅಜರಾಮರಾ ❤❤❤❤❤❤❤❤❤❤❤❤❤❤❤❤🎉🎉🎉🎉🎉🎉🎉🎉🎉🎉🎉🎉🎉🎉
ಇನ್ನು ಚೆನ್ನಾಗಿ ಅಭಿನಯ ಮಾಡಬೇಕಿತ್ತು ಅಂತ ರಾಜಕುಮಾರ್ ಹೇಳಿದ್ದಾರೆ ಅದ್ರೆ ವಿಶ್ವದಲ್ಲಿ ಇನ್ನ್ಯಾವ ನಟನು ಕೂಡ ಅಭಿನಯ ಮಾಡೋದಕ್ಕೆ ಆಗೋದಿಲ್ಲ ❤
ಶ್ರೀ ಕೃಷ್ಣದೇವರಾಯರ ಹೆಸರು ಕೇಳಿದರೆ ಅಣ್ಣಾವರೆ ಕಣ್ಣ ಮುಂದೆ ಮೂಡುತ್ತಾರೆ.
ತುಂಬಾ ಚೆನ್ನಾಗಿ ಮಾತನಾಡಿದ್ದೀರಿ ಕೃಷ್ಣ , ಕೃಷ್ಣದೇವ, ಕೃಷ್ಣದೇವರಾಯ. ಕಾಲಕ್ಕೆ ತಕ್ಕ ಹಾಗೆ ಹೆಸರಿಸಿದ್ದೀರಿ
ಟೋಟಲ್ ಕನ್ನಡ ವಾಹಿನಿಗೆ ನಮಸ್ತೆ, ಉತ್ತಮ ವಿವರಣೆ. ಒಂದು ಚಿತ್ರದ ಹಿಂದೆ ಹಲವು ಕುತೂಹಲಕಾರಿ ಕಥೆಗಳಿರುತ್ತವೆ. ಧನ್ಯವಾದಗಳು ಸರ್
Dr. Raj. Bharathi. Super. Film
ಜಾಗ ಮೆಚ್ಚಿದ ಕಲಾವಿದ ಡಾ. ರಾಜ್
Attyutthama cinema 👌👌👌👏👏👏🙏🙏🙏🙏🙏🙏 Jai Krishnadevaraya 🙏🙏 dhanyawadagalu sir 🙏
ಸೊಗಸಾದ ನಿರೂಪಣೆ ಸರ್
ಧನ್ಯವಾದಗಳು
ಒಂದು ಚಿತ್ರ ಒಂದು ವಾರ ಓಡುತ್ತಿದ್ದ ಕಾರ್ಕಳದಲ್ಲಿ ಈ ಚಿತ್ರ ನಾಲ್ಕು ವಾರ ಓಡಿದೆ. ಬಂಗಾರದ ಮನುಪ್ಯ ಕೂಡ.
Master piece Annavaru Kannada day asmite
ಸಣ್ಣ ಸಣ್ಣ ವಿಷಯ ಗಳಿಂದಲೇ ಮನಸ್ತಾಪಗಳು ಆಗುತ್ತದೆ ಆದ್ದರಿಂದ ದೂರ ಆಗುತ್ತಾರೆ ಯಾರಾರು ಒಬ್ಬರು ಸೋಲಬೇಕು ಆಗಲೇ ಬಾಂಧವ್ಯ ಚೆನ್ನಾಗಿರುವುದು❤❤❤
Great entertainment great rich designed movie extrodinary acting Dr.Raj & pantulu
ಶೋಲೆ ಚಿತ್ರೀಕರಣದಷ್ಟೆ ಸ್ವಾರಸ್ಯಕರ ಕೃಷ್ಣದೇವರಾಯ ಚಿತ್ರಣ. ಈ ಬಗೆಗೆ ಸಾಕಷ್ಟು ಮಾಹಿತಿ ನೀಡಿ
ಒಂದು ಕೋಟಿ ಗಳಿಸಿದ ಮೊದಲ ಕನ್ನಡ ಚಿತ್ರ....
Ond koti madide anta hele illa neeve heltiddira sull mahiti kodbedi sull comnt hakbedi
D...D...D......Dr Rajkumar ge JAI ✌️✌️✊️✊️✊️✊️
Uthamavada maahithi, dhanyavadagalu sir
ಧನ್ಯವಾದಗಳು
ಮಂಜುನಾಥ್ ಸರ್, SUPERRRRRRRR RRRRRRRR🌹🌹🙏🙏🙏🙏 EPISODE,,, HAT'S OF YOU,,,,, 🌹🌹🌹🌹🌹🌹🌹🌹🌹🌹🌹DR. ಸಾಯಿ ಮುಕುಂದ ಮಂಡ್ಯ,,,,, 🌹🌹🌹🌹
Annavara ,nange istavaada chitragalli idu ondu chitra, nimma visleshane kuda ಅದ್ಭುತ
ಶ್ರೀ ಕೃಷ್ಣದೇವರಾಯ ಎಂದು ಹೆಸರು ಇಟ್ಟರೂ ಮುಖ್ಯ ಪಾತ್ರ ಮಹಾಮಂತ್ರಿ ತಿಮ್ಮರಸ. ಕೃಷ್ಣದೇವರಾಯ ಇಪ್ಪತ್ತು ವರ್ಷ ಆಳಿದರೂ ಅದಕ್ಕೆ ಬೆನ್ನೆಲುಬು ಆಗಿದ್ದು ತಿಮ್ಮರಸ. ಕಣ್ಣು ಇದ್ದಾಗ ಮತ್ತು ಕಣ್ಣು ಇಲ್ಲದಿದ್ದರೂ ವಿಜಯನಗರ ಸಾಮ್ರಾಜ್ಯಕ್ಕೆ ಉಸಿರು ಆಗಿದ್ದು. ಮತ್ತು ಕೃಷ್ಣದೇವರಾಯನ ಯಶಸ್ಸಿಗೆ ಕಾರಣ. ಅದಕ್ಕೆ ಯಾವಾಗಲೂ ಕೃಷ್ಧದೇವರಾಯ ಎಂದರೂ ಸಹ ನೆನಪಿಗೆ ತಿಮ್ಮರಸ ಸಹ ನೆನಪಿಗೆ ಬರುತ್ತಾರೆ.
💓Legend❤️DrRajanna💓💓💞💞
Excellent sir 👌👌👌👌👌💯💯💯💯💯✌✌✌✌✌
ಸರ್ ಮಧುಮಾಲತಿ ಚಿತ್ರದಲ್ಲಿ ಭಾರತಿಯವರು ಅಭಿನಯ ಮಾಡಿರುವುದು, ಜಯಂತಿಯವರಲ್ಲ.
ಮಾಲತಿ ಮಾಧವ
Please do an episode on the commercial success and other aspects of the super hit Rajkumar movie "Shankar Guru"
ಮಾಹಿತಿ❤❤❤❤❤
ಕಥೆಯ ನಿರೂಪಣೆ ಜಾಸ್ತಿ ಆಯಿತು
ಕೃಷ್ಣದೇವರಾಯ ಚಿತ್ರಕ್ಕೂ ಮೊದಲೆ ಪೂರ್ತಿ ಹಿಂದಿ ಗೀತೆ 1957ರ ಕನ್ನಡದ ಬೆಟ್ಟದಕಳ್ಳ ಚಿತ್ರದಲ್ಲಿ ಇದೆ.. ಈಗಲೂ ಲಭ್ಯವಿದೆ ನೋಡಿ
👍👍👍👍
Don't try to mislead and presume yourself by saying that Pantulu was given best artist award just to demoralize Rajkumar. It is ridiculous. In this particular film, Thimmarsu's character was the lead role compare to Krishnadevaraya's role. Pantulu might have refused the award as Sri krishnadevaraya was the hero.
So Glad this series is back. what happened to sadhakara sannidhi with Puttanna Kanagal? Seems to have stopped?
🙏🙏🙏
🎉🎉🎉
First Full Color Kannada Movie "Amarashilpi Jakkannaachaari" was released in the year 1964; not in 1962.
I Heard
that their was one more dispute between vijayanarashima and pantalu for the song krishnana hesare lokapriya that song was taken from dasara pada written by purandara dasaru
21 ರೀಲ್ ಸರ್
ಇನ್ನಷ್ಟು ಮಾಹಿತಿ ನೀಡಿ ಸರ್
Madhu malathi barathi raj alwa. Jayanthi hege. Malathi madhava endhu irabekithu allave.
ಮೊದಲು ಹೇಳುವುದನ್ನು ಕೇಳಿ...
Malathi Madhava not Madhu Malthi
Yes sir
Too much. Speach
Telugu mahamanthri thimmarasu Film remake Telugu film win National award NTR acting super He was win National award 🎉
🙏🙏🙏