ಅದ್ಭುತವಾದ ಧ್ವನಿ ಭಂಡಾರ ಆಕಾಶ್ ವಾಣಿ ಅವರು ಈ ದ್ವನಿಯನ್ನು ಜೋಪಾನವಾಗಿ ಇಟ್ಟುಕೊಂಡಿದ್ದರಿಂದನಾವು ಕೇಳಲು ನೆನ್ನೆ ಮೊನ್ನೆ ಸಂದರ್ಶನ ಮಾಡಿದ ರೀತಿಯಲ್ಲಿದೆ ಇದನ್ನು ಕೇಳಿಸಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ ಇದನ್ನು ಯುಟ್ಯೂಬ್ ಹಾಕಿದವರಿಗೆ ನನ್ನ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು❤❤❤
ಆಕಾಶ ವಾಣಿ ಗೆ ಕೋಟಿ ಕೋಟಿ ಧನ್ಯವಾದಗಳು. ನಾವು ಚಿಕ್ಕ ಮಕ್ಕಳಾಗಿದ್ದಾಗ ರೇಡಿಯೋ ದಲ್ಲಿ ಕೇಳುತ್ತಿದ್ದ ಅನುಭವ ವನ್ನು ಇ೦ದು ಮತ್ತೆ ಕೇಳಿ ಮೈ ಮನಸು ಪುಳಕಿತವಾಯಿತು. ಡಾ//ರಾಜ್ ಕುಮಾರ್ ಅವರ ಸ೦ದಶ೯ನ ಸೂಪರ್. 🙏
ಅಣ್ಣಾವ್ರ ದ್ವನಿ ಕೇಳುತ್ತಿದ್ದರೆ ಅಮೃತ ಕುಡಿದಷ್ಟು ಸಂತೋಷವಾಗುತ್ತಿದೆ ಕೊನೆಯಲ್ಲಿ ಅವರು ಹಾಡಿದ ಆರಾಧಿಸುವೆ ಮದನಾರಿ ಎಂತಹ ಅದ್ಭುತವಾದ ಕಂಠ ಎಂತಹ ಅದ್ಭುತವಾದ ತನ್ಮಯತೆ ಅವರ ನಟರೇ ನಿಮ್ಮನ್ನು ಪಡೆದ ನಾವೇ ಧನ್ಯ ಧನ್ಯ ಧನ್ಯರು
ವರನಟ ರಾಜಕುಮಾರ್ ಅವರ ಮಾತು ಕೇಳಿಸಿಕೊಳ್ಳುತ್ತಾ ಎಷ್ಟೊಂದು ಸಂತೋಷವಾಯಿತು ಹೇಳೋಕೆ ಆಗದು, ಇದರಲ್ಲಿ ನಮ್ಮ ಕನಕಪುರ ದ ಹಳೇ ಹೆಸರು ಹೇಳಿದ್ದಾರೆ ತುಂಬಾ ಖುಷಿಯಾಯಿತು .❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
Rajkumar is such a innocent personality. His narrative of his experience is so sweet and more meaningful in his words with humourous touch. As per Rajkumar words about his father is absolutely truth about his talent. I have observed once in photo of his father in news paper long back.
ನಿಜವಾಗಿಯೂ ಡಾಕ್ಟರ್ ರಾಜ್ ಕುಮಾರ್ ಅವರ ಈ ಸಂದರ್ಶನ ತುಂಬಾ ಸೊಗಸಾಗಿದೆ. ಡಾಕ್ಟರ್ ರಾಜ್ ಕುಮಾರ್ ಅವರ ಮಾತುಗಳನ್ನು ಕೇಳ್ತಾ ಇದ್ದರೆ ಮತ್ತೆ ಮತ್ತೆ ಕೇಳ್ಬೇಕು ಅನ್ಬೇಕು ಅಂತಾ ಅನ್ಸುತ್ತೆ. ನಿಜವಾಗಿಯೂ ಅವರ ಸ್ಪಷ್ಟ ನುಡಿ ಕನ್ನಡ ಪಂಡಿತರಿಗೂ ಸಾಧ್ಯವಿಲ್ಲ ಅನ್ನೋತರಹ ಇರುತ್ತೆ ನಿಜವಾಗಿಯೂ ರಾಜ್ ಕುಮಾರ್ ನಮ್ಮ ಕನ್ನಡ ನಾಡಿನಲ್ಲಿ ಹುಟ್ಟಿದ್ದು ನಮ್ಮ ಪುಣ್ಯ ಅಂತಾ ನನ್ನ ಭಾವನೆ.ರಾಜ್ ಕುಮಾರ್ ಗೆ ರಾಜ್ ಕುಮಾರ್ ಅವರೇ ಸಾಟಿ.
ಮುತ್ತುರಾಜ್, ಪ್ರಪಂಚಕ್ಕೆ ಡಾ!! ರಾಜಕುಮಾರ್ ಮೆರವಣಿಗೆ ಮಾಡುವುದು ನಮ್ಮ ಹೆಮ್ಮೆ ಅವರು ನಮ್ಮ ಕರುನಾಡ ಹೆಮ್ಮೆಯ ದೇವತಾ ಮನುಷ್ಯ ಭೂಮಿಗೆ ಬಂದ ಪರಮಾತ್ಮ ಇನ್ನು ನಮ್ಮ ಭಗವಂತ ಕರುಣಾಮಯಿ ಅಪ್ಪ ನ ಪ್ರೀತಿಯ ಮಗ ಅಪ್ಪು ದೇವರು 💞💕🌹🥰 ಕರುನಾಡ ನಗುವಿನ ಸರ್ದಾರ್
You guys copied Akashavani Dharwad smruti patala program and uploaded it and didn't give credit. That's not so right. I will report your channel if you do this again This is original link of program for public th-cam.com/video/4UZy7canXMI/w-d-xo.htmlfeature=shared
ಒಬ್ಬನೇ ಸೂರ್ಯ ಒಬ್ಬನೇ ಚಂದ್ರ, ಒಂದೇ ಭೂಮಿ, ಒಂದೇ ಕರ್ನಾಟಕ, ಒಬ್ಬನೇ ರಾಜಕುಮಾರ 💞💞💞, ಕನ್ನಡ ದ ಪ್ರೀತಿಯ ಭುವನೇಶ್ವರಿ ಪುತ್ರ 🙏🙏🙏
ಹೌದು 🙏🙏
ಅದ್ಭುತವಾದ ಧ್ವನಿ ಭಂಡಾರ ಆಕಾಶ್ ವಾಣಿ ಅವರು ಈ ದ್ವನಿಯನ್ನು ಜೋಪಾನವಾಗಿ ಇಟ್ಟುಕೊಂಡಿದ್ದರಿಂದನಾವು ಕೇಳಲು ನೆನ್ನೆ ಮೊನ್ನೆ ಸಂದರ್ಶನ ಮಾಡಿದ ರೀತಿಯಲ್ಲಿದೆ ಇದನ್ನು ಕೇಳಿಸಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ ಇದನ್ನು ಯುಟ್ಯೂಬ್ ಹಾಕಿದವರಿಗೆ ನನ್ನ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು❤❤❤
ರಾಜ್ ಕುಮಾರ್ ಮತ್ತು ಪುನೀತ್ ರಾಜಕುಮಾರ್ ಕನ್ನಡದ ಅನರ್ಘ್ಯ ರತ್ನಗಳು.
ಎಂತಹ ಉತ್ತಮ ಸಂದರ್ಶನ, ಡಾ.ರಾಜ್ ಅವರ ಬಾಯಿಂದ ಕನ್ನಡವನ್ನು ಕೇಳಲು ತುಂಬಾ ಸಂತೋಷವಾಗಿದೆ. ಎಲ್ಲಾ ಪ್ರಶ್ನೆಗಳಿಗೆ ತುಂಬಾ ಪ್ರಬುದ್ಧ ಉತ್ತರಗಳು.
ಕನ್ನಡದ ಕುವರ ಮುತ್ತು ರಾಜಣ್ಣ ನಿಮ್ಮ ನುಡಿ ಮುತ್ತುಗಳಿಗೆ ನನ್ನ ನಮಸ್ಕಾರಗಳು ನಿಮ್ಮ ನುಡಿ ಹಾಡು ನಟನೆಗೆ ನಮ್ಮ ನಮನ💐💐🙏💐💐
th-cam.com/video/4UZy7canXMI/w-d-xo.htmlfeature=shared
ಅತ್ಯುತ್ತಮ ಸಂದರ್ಶನ ಡಾಕ್ಟರ್ ರಾಜ್ ಕುಮಾರ್ ಅವರ ನೆನಪು ಅದ್ಭುತ
ಆಕಾಶ ವಾಣಿ ಗೆ ಕೋಟಿ ಕೋಟಿ ಧನ್ಯವಾದಗಳು.
ನಾವು ಚಿಕ್ಕ ಮಕ್ಕಳಾಗಿದ್ದಾಗ ರೇಡಿಯೋ ದಲ್ಲಿ ಕೇಳುತ್ತಿದ್ದ ಅನುಭವ ವನ್ನು ಇ೦ದು ಮತ್ತೆ ಕೇಳಿ ಮೈ ಮನಸು ಪುಳಕಿತವಾಯಿತು.
ಡಾ//ರಾಜ್ ಕುಮಾರ್ ಅವರ ಸ೦ದಶ೯ನ ಸೂಪರ್. 🙏
ಅದ್ಭುತ ವ್ಯಕ್ತಿತ್ವ! ಹಾಗಾಗಿ ಅಪ್ಪುವಿನಂತಹ ಉಡುಗೊರೆಯನ್ನು ಕೊಡಲು ಸಾಧ್ಯವಾಯಿತು ❤
ಕನ್ನಡ ಇರುವವರೆಗೂ ಅಣ್ಣಾವ್ರು ಅಮರ. ಕನ್ನಡಿಗರ ಸ್ಫೂರ್ತಿ ನಮ್ಮ ಅಣ್ಣಾವ್ರು.
ರಾಜಕುಮಾರ್ ಅವರ ಸಂದರ್ಶನ ತುಂಬಾ ಚೆನ್ನಾಗಿ ಬಂದಿದೆ ವಾಮನ್ ಅವರು ಬೇರೆ ಗೆಳೆಯ ರಾದ್ದ ರಿಂದ ಅವರಿಗೆ ಗೆಳೆಯರೊಂದಿಗೆ ಸುಲಭವಾಗಿ ಸಂದರ್ಶನ ಮಾಡಲು ಸಾಧ್ಯವಾಯಿತು
🥳🥳🥳❤❤❤ನಿಮ್ಮನ್ನು ಪಡೆದ ನಾವೇ ಧನ್ಯರು 🙏🙏🙏
Super conversation with Dr Rajkumar ❤❤❤❤my Father'
ಅಣ್ಣಾವ್ರ ದ್ವನಿ ಕೇಳುತ್ತಿದ್ದರೆ ಅಮೃತ ಕುಡಿದಷ್ಟು ಸಂತೋಷವಾಗುತ್ತಿದೆ ಕೊನೆಯಲ್ಲಿ ಅವರು ಹಾಡಿದ ಆರಾಧಿಸುವೆ ಮದನಾರಿ ಎಂತಹ ಅದ್ಭುತವಾದ ಕಂಠ ಎಂತಹ ಅದ್ಭುತವಾದ ತನ್ಮಯತೆ ಅವರ ನಟರೇ ನಿಮ್ಮನ್ನು ಪಡೆದ ನಾವೇ ಧನ್ಯ ಧನ್ಯ ಧನ್ಯರು
ಸರಿ ಸುಮಾರು 40 ವರ್ಷಗಳ ಹಿಂದಿನ ಆಡಿಯೋ ಇದು , ಯಪ್ಪಾ ಎಷ್ಟೊಂದು ಅದ್ಭುತವಾಗಿದೆ ... ಸೂಪರ್ಬ್ ....
ತುಂಬಾ ಖುಷಿ ಕೊಟ್ಟ ಮಾತುಕತೆ. ಅತ್ಯಂತ ಮೌಲ್ಯಯುತವಾದ ಡಾ.ರಾಜ್ ರವರ ಮಾತುಗಳು ಅತ್ಯಂತ ಆಪ್ಯಾಯಮಾನ, ಪ್ರಸ್ತುತ.
ಆಕಾಶವಾಣಿ ಕೇಳೋದೇ ಚಂದ ನಮ್ಮ ಅಣ್ಣಾವ್ರು ಧ್ವನಿ ಕೇಳೋದು ಮಹಾ ಆನಂದ
ಭಾರತಕ್ಕೆ ಒಬ್ಬರೇ ಡಾ.ರಾಜಕುಮಾರ💛♥️🇮🇳
ಅಣ್ಣಾವ್ರ ಸಂದರ್ಶನ ತುಂಬಾ ಚೆನ್ನಾಗಿ ಮೂಡಿದೆ... ಕೇಳಲು ಕರ್ಣಾನಂದಕರ ಅವರಂತ ಹೃದಯವಂತ ನಟ ಕನ್ನಡದಲ್ಲೇ ಅಲ್ಲ ಪ್ರಪಂಚವೆಲ್ಲಾ ತಡಕಾಡಿದರೂ ಸಿಗಲ್ಲ 🙏🙏🙏👌
ನಿಮಗೆ ಧನ್ಯವಾದಗಳು ಸರ್ ಮುಗ್ಧ ಮನಸ್ಸಿನ ಮುತ್ತಿನಂತ ಮಾತು ಕೇಳಿ ಜೀವನವೇ ಪಾವನ ನಮ್ಮ ದೇವರು 🥰🙏🙏🙏🙏
ಎಂಥ ಅಮಾಯಕ ನಮ್ಮ ಅಣ್ಣಾವ್ರು... ಅವರ ಮಾತಗಳು ಕೇಳಲು ಚೆಂದ.
ವರನಟ ರಾಜಕುಮಾರ್ ಅವರ ಮಾತು ಕೇಳಿಸಿಕೊಳ್ಳುತ್ತಾ ಎಷ್ಟೊಂದು ಸಂತೋಷವಾಯಿತು ಹೇಳೋಕೆ ಆಗದು, ಇದರಲ್ಲಿ ನಮ್ಮ ಕನಕಪುರ ದ ಹಳೇ ಹೆಸರು ಹೇಳಿದ್ದಾರೆ ತುಂಬಾ ಖುಷಿಯಾಯಿತು .❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
Dr.Rajkumar is great legend. One and only ultimate great mam. Mr.Dr.Raj .I pray to god again rebirth in karnataka .
ಕನ್ನಡಕ್ಕೆ ಒಬ್ಬನೇ ವರ ನಟ😍🙏
ಕನ್ನಡಕ್ಕೆ ಒಬ್ಬನೇ ವರ ಕವಿ ಬೇಂದ್ರೆ🙏😍
ಅದ್ಭುತ
ಅಣ್ಣ ವರ ಧ್ವನಿ👌♥️🌹🙏🌹
ಅಣ್ಣಾ ❤jai ನಮ್ಮ ದೇಶದ ವಿಶ್ವ ಮಾನವ ಕನ್ನಡ ಕಂಪು ಕುವೆಂಪುರವರ ನಮಸ್ಕಾರ
ಕನ್ನಡ ಅಂದ್ರೆ ಅಣ್ಣಾವ್ರು
ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉
ಬಹಳ ಅದ್ಭುತವಾದ ಸಂದರ್ಶನ ವರನಟ ಡಾಕ್ಟರ್ ರಾಜಕುಮಾರ್ ಅವರ ಮಾತು ಕೇಳಿ ಅಮೃತ ಕುಡಿದಷ್ಟು ಸಂತೋಷವಾಯಿತು ಕಾರ್ಯಕ್ರಮವನ್ನು ಆಯೋಜಿಸಿದ ಆಕಾಶವಾಣಿ ಅವರಿಗೆ ಹೃದಯಪೂರ್ವಕ ಧನ್ಯವಾದಗಳು.
Rajkumar is such a innocent personality. His narrative of his experience is so sweet and more meaningful in his words with humourous touch.
As per Rajkumar words about his father is absolutely truth about his talent. I have observed once in photo of his father in news paper long back.
Nice to hear the voice of rajkumar. I want even born.
ಕರ್ನಾಟಕ,ಕನ್ನಡವೇ ಪುಣ್ಯ ಮಾಡಿತ್ತು ಅನ್ಸುತ್ತೆ ಇಂಥ ಮಹಾನ್ ವ್ಯೆಕ್ತಿನ ಪಡೆಯೋಕೆ.
ನಿಜವಾಗಿಯೂ ಡಾಕ್ಟರ್ ರಾಜ್ ಕುಮಾರ್ ಅವರ ಈ ಸಂದರ್ಶನ ತುಂಬಾ ಸೊಗಸಾಗಿದೆ. ಡಾಕ್ಟರ್ ರಾಜ್ ಕುಮಾರ್ ಅವರ ಮಾತುಗಳನ್ನು ಕೇಳ್ತಾ ಇದ್ದರೆ ಮತ್ತೆ ಮತ್ತೆ ಕೇಳ್ಬೇಕು ಅನ್ಬೇಕು ಅಂತಾ ಅನ್ಸುತ್ತೆ. ನಿಜವಾಗಿಯೂ ಅವರ ಸ್ಪಷ್ಟ ನುಡಿ ಕನ್ನಡ ಪಂಡಿತರಿಗೂ ಸಾಧ್ಯವಿಲ್ಲ ಅನ್ನೋತರಹ ಇರುತ್ತೆ ನಿಜವಾಗಿಯೂ ರಾಜ್ ಕುಮಾರ್ ನಮ್ಮ ಕನ್ನಡ ನಾಡಿನಲ್ಲಿ ಹುಟ್ಟಿದ್ದು ನಮ್ಮ ಪುಣ್ಯ ಅಂತಾ ನನ್ನ ಭಾವನೆ.ರಾಜ್ ಕುಮಾರ್ ಗೆ ರಾಜ್ ಕುಮಾರ್ ಅವರೇ ಸಾಟಿ.
ತುಂಬಾ ತುಂಬಾ ಧನ್ಯವಾದಗಳು.ಸಾಷ್ಟಾಂಗ ನಮಸ್ಕಾರಗಳು 🙏🙏🙏🙏❤️❤️🙏
Super rajkumarravara mathu keli thumba santhosha vayithu nimage thumba danyavadagalu❤
Very nice 👍. Thank you AIR staff
ಅಣ್ಣಾವ್ರ ದ್ವನಿ ತುಂಬಾ ಚೆನ್ನಾಗಿ ಇದೆ ❤❤.
ಕನ್ನಡ ನಾಡಿನ ಬೆಲೆ ಕಟ್ಟಲಾಗದ ಮುತ್ತು.
# Horanada Kannadathi KN
ಅಣ್ಣಾವ್ರ ನಿಷ್ಕಲ್ಮಶ ನಗುವನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ 🙏🏻
What a interview great
Ee sandarshanavannu naanu 10-11-2024 keliddu . Tumba Khushi aaytu. Aaga Dr. Rajkumar avaru tumba Pata Pata anta maataadtidru anta kaanatte.
ರಾಜಕುಮಾರ ಮಾತು ಕೇಳಕ್ಕೆ ಎಷ್ಟು ಚಂದ ede
ಮುತ್ತುರಾಜ್, ಪ್ರಪಂಚಕ್ಕೆ ಡಾ!! ರಾಜಕುಮಾರ್ ಮೆರವಣಿಗೆ ಮಾಡುವುದು ನಮ್ಮ ಹೆಮ್ಮೆ ಅವರು ನಮ್ಮ ಕರುನಾಡ ಹೆಮ್ಮೆಯ ದೇವತಾ ಮನುಷ್ಯ ಭೂಮಿಗೆ ಬಂದ ಪರಮಾತ್ಮ ಇನ್ನು ನಮ್ಮ ಭಗವಂತ ಕರುಣಾಮಯಿ ಅಪ್ಪ ನ ಪ್ರೀತಿಯ ಮಗ ಅಪ್ಪು ದೇವರು 💞💕🌹🥰 ಕರುನಾಡ ನಗುವಿನ ಸರ್ದಾರ್
ದೇವರು ಮಾತನಾಡುತ್ತಿದ್ದಾರೆ....
Thanks for akashvani Dhawad.
Really Devata Manushya. Roll model. After death also he is the only Super 🌟 star. RAJA KUMAR..
Thank you for uploading such a valuable record.
I request you kindly upload Dr. Raj earlier sang records as he said in the interview.
ಸರಳತೆಯ ಸಾಕಾರಮೂರ್ತಿ. ಮಾತಿನಲ್ಲೂ ನಡತೆಯಲ್ಲೂ
One and only actor of Indian Film Industry DR Rajkumar
ವರನಟ ಅಣ್ಣಾವ್ರರಿಗೆ ಸಾಟಿ ಯಾರು?
ಅದ್ಭುತ ನಮ್ಮ ಅಣ್ಣಾವ್ರು
wonderful voice.
ರಾಜಕುಮಾರ್ ಅಂದರೆ ಕನ್ನಡ ಕನ್ನಡ ಏನು ಹೇಳುವುದು
Abbabbaaaaa... Wow..🎉🎉
Dr Rajkumar ❤❤❤❤❤
ಸತ್ಯವಾಗಿಯೂ ಅಮರಧ್ವನಿ........
🙏🙏🙏
ಅಣ್ಣಾ ಅಂದ್ರೆ ಕನ್ನಡ
ಕನ್ನಡ ಅಂದ್ರೆ ಅಣ್ಣಾ
Adbhuta sundara nataru ati shresta nataru kannadambe ddhanya
ಕನ್ನಡದ ತುಂಬಿದ ಕೊಡ ನಮ್ಮ ಅಣ್ಣಾವ್ರು....🫡
ಕನ್ನಡದ ಮುತ್ತುಗಳು ಇವರ ಮಾತಿನಲ್ಲಿ ಇದೆ ನೋಡಿ ❤
Golden voice of a golden man!
ಕನ್ನಡಿಗರ ರಕ್ತ, ಕನ್ನಡಿಗರ ಉಸಿರು ನಮ್ಮ ಅಣ್ಣಾವ್ರು.
❤❤❤❤❤❤
❤ಡಾ.ರಾಜಕುಮಾರ❤
ಡಾ. ಎಸ್ಪಿಆರ್ ದನಿ ಎಂದಿನಂತೆ ಜಾಸ್ತಿ ರಾಯಲ್ ಆಗಿಲ್ಲ ಬೇರೆ ತರ ಆದರೆ ಸ್ವಲ್ಪ ಜಾಸ್ತಿ ವೇಗ ಮತ್ತು ಸಹಜವಾಗಿದೆ.
Karnataka Ratna padmabhushana Dr Raj Kumar Annavru God of Kannada film industry
👏👏👏👌🙏
ಅದಕ್ಕೆ ಅವರು ಕನ್ನಡ ಕಂಠೀರವ ಆಗಿದ್ದು ಗಾನಗಂಧರ್ವ ರು ಆಗಿದ್ದು
Please show Bhakta Ahmbharisha,nrupatunga photos and songs
Super super excited
Nice
Drrajkumardruvathare❤❤❤ 5:20
VARA NATA DR RAJKUMAR RAVARA PADAKE NAMASKARGALU
Good actor and good voice anna
🎉🎉🎉🎉🎉🎉❤❤❤❤❤
❤❤❤🎉
🙏🙏🙏🙏
ಚಿನ್ನ ♥
🙏🏽🙏🏽🙏🏽🙏🏽💐💐💐🌹🌹🌹
ಅಣ್ಣಾವ್ರ ಮಾತು ಕೇಳದೂ ಚಂದ
🎉🎉🎉🎉
❤
❤❤❤🎉🎉🎉😊😊😊😊❤❤❤❤❤
This was in 1970s…👏
15:29 ಅಪ್ಪು ಬಗ್ಗೆ ಡಾ.ರಾಜ್❤️
Namma devaru
Video ediya
ಮೂಕನಾಗಿದ್ದೇನೆ, ಏನು ಹೇಳಬೇಕು ಅಂತಾನೆ ಅರ್ಥವಾಗತಿಲ್ಲ
14:00
You guys copied Akashavani Dharwad smruti patala program and uploaded it and didn't give credit.
That's not so right.
I will report your channel if you do this again
This is original link of program for public
th-cam.com/video/4UZy7canXMI/w-d-xo.htmlfeature=shared
GIVEN
ಕನ್ನಡದ ಮುತ್ತು ರಾಜ್ 🥳🥳
Thanks for akashvani Dhawad.
❤
❤❤❤❤❤
❤