ದಯವಿಟ್ಟು ಕ್ಷಮಿಸಿ ಡಾ. ರಾಜ್ ಕುಮಾರ್ ಅಭಿಮಾನಿಗಳಾದ ನಾವುಗಳು #ಕಜಡಾ ಎಂಬ ಪದ ಬಳಕೆ ಮಾಡುವುದು ಖಂಡಿತ ಸರಿಯಲ್ಲ ಎಂಬುದು ನನ್ನ ಭಾವನೆ ಏಕೆಂದರೆ ನಾವುಗಳು ಅಭಿಮಾನಿ ದೇವರುಗಳು ದಯವಿಟ್ಟು ಮತ್ತೊಮ್ಮೆ ಕ್ಷಮಿಸಿ
"ಗಂಧದ ಗುಡಿ" ಬಿಡುಗಡೆಯಾದಾಗ ನನಗೆ 18 ವರ್ಷ ಮಾರಾಯ್ರೆ.....ನಾನು ಪತ್ರಿಕೋದ್ಯಮಕ್ಕೆ ಬಂದಿದ್ದು ನನ್ನ 35 ನೆ ವಯಸ್ಸಿನಲ್ಲಿ. ರಾಜ್ ವಿಷ್ಣು ನಡುವಿನ ಸಂಘರ್ಷಕ್ಕೆ ಆಗಿನ ಕಾಲದ ಒಂದು ದೊಡ್ಡ ಗುಂಪು ಕಾರಣ..ಅಲ್ಲಿ ಚಿತ್ರೋದ್ಯಮದ ಮಂದಿಯೂ ಇದ್ದರು..ಪತ್ರಕರ್ತರೂ ಇದ್ದರು.
ರಾಜ್ಕುಮಾರ್ ಜನಪ್ರಿಯತೆ ಸಹಿಸದ ಕೆಲವರು ಅಂದಿನಿಂದ ಇಂದಿನವರೆಗೂ ಅವರ ಬಗ್ಗೆ ಅಂತೆ ಕಂತೆಗಳ ಅಪಪ್ರಚಾರ ಮಾಡಿ ಅವರ ವ್ಯಕ್ತಿತ್ವವಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಲೇ ಇದ್ದಾರೆ ಇಷ್ಟಾದರೂ ಅಣ್ಣಾವ್ರ ಪ್ರೀತಿಸುವ ಜನರಿಗೆ ಕಡಿಮೆ ಇಲ್ಲ ಅಂತಹ ದುಷ್ಟರಿಗೆ ಒಳ್ಳೆಯದೂ ಆಗಿಲ್ಲ
Sir, Rumours will b always there. We cannot prove truth to all because some will hve decided not to accept d truth at any cost. So u just go on sir don't care about negative comments I love ur narration because it will b full of negative whether it is abt Raj, Vishnu, or anybody.
Puttanna is a legend on his own and his work proves it... Of course he had some attitude issues... Anybody can see downfall, even Rajkumar's sons saw downfall... Raj Banner saw downfall after the changing trends and after loss of writers/technicians... Rajkumar's success is due to his humbleness, talent + contribution (luck) of working with so many great co-artistes, writers & technicians... Puttanna didn't enjoy it... Nobody came back to him during his struggling days (e.g., Vishnuvardhan). Still he came up with a masterpiece like Manasa Sarovara towards the end of his career... Even Amrutha Ghalige was decent...
Yes, he did very much. He proposed changing the 4-page dialogue to no dialogue. And, it is very very clear that it is this climax that contributed in a very significant manner to the landmark movie's unpredented success! Dr. Raj could have been an extremely successful Director should he have chosen that path too. We all know who came up with the sequence before and after the Nadamaya song in Jeevana Chaitra. Hope everyone knows this.
ಅಣ್ಣಾವ್ರು ಒಂದು ವಿಶ್ವವಿದ್ಯಾಲಯ ಈಗಿನವರು ಇವರಿಂದ ತುಂಬಾ ಕಲಿಯಬೇಕು
Naya ,vinaya , saralathe ...badukina moulyavannu Annavrinda prathiyobbaru kaliyuvudu bahalastide..nananthu avarinda halavaru vishaya kalithiddene....Annavru always great.....❤❤❤
ಅಧ್ಬುತ ಕೆಲಸ ಮಾಡುತ್ತಿದ್ದೀರಿ ಹರಿಹರಪುರ ಮಂಜುನಾಥರವರೆ.. ಧನ್ಯವಾದಗಳು.
ನೀವು ರಾಜಕುಮಾರ್ ರವರ ಕುರಿತು ಸತ್ಯಶೋಧನೆ ಮಾಡಿ ಪ್ರಸ್ತುತ ಪಡಿಸಿದ್ದು ಮೆಚ್ಚುವಂತಹ ಕಾರ್ಯ. ನಿಮಗೆ ಅನಂತ ಧನ್ಯವಾದಗಳು.🙏
ಕನ್ನಡ ಅಂದ್ರೆ ಅಣ್ಣಾವ್ರು
ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉
❤❤❤ ಕನ್ನಡ ಅಂದ್ರೆ ರಾಜಕುಮಾರ್. ರಾಜಕುಮಾರ್ ಅಂದ್ರೆ ಕನ್ನಡ. ಜೈ ಕರ್ನಾಟಕ
Naayi bogalidare devaloka haalaagolla anna,vasthunista varadigaagi nimage vandane abhinandane!
Dr Rajakumar great hero really god🙏🏻🙏🏻
ಅಣ್ಣಾವ್ರನ್ನ ಕಂಡರೆ ಆಗದ ಕೆಲವು ಕಚಡಾಗಳಿಗೆ ಎಷ್ಟು ಉಗುದ್ರು ಸಾಲಲ್ಲ
ದಯವಿಟ್ಟು ಕ್ಷಮಿಸಿ
ಡಾ. ರಾಜ್ ಕುಮಾರ್ ಅಭಿಮಾನಿಗಳಾದ ನಾವುಗಳು #ಕಜಡಾ ಎಂಬ ಪದ ಬಳಕೆ ಮಾಡುವುದು ಖಂಡಿತ ಸರಿಯಲ್ಲ ಎಂಬುದು ನನ್ನ ಭಾವನೆ ಏಕೆಂದರೆ ನಾವುಗಳು ಅಭಿಮಾನಿ ದೇವರುಗಳು
ದಯವಿಟ್ಟು ಮತ್ತೊಮ್ಮೆ ಕ್ಷಮಿಸಿ
ಹೊಟ್ಟೆಕಿಚ್ಚುಗೆ ಮದ್ದು ಇಲ್ಲ ಬಿಡಿ ಮಂಜುನಾಥ್ ರವರೆ. ಮೊದಲಿಂದಲೇ ಈ ರೀತಿ ರಾಜ್ ಕುಮಾರ್ ರವರನ್ನು ದ್ವೇಷ ಮಾಡಿದ್ದಾರೆ.
Qq1qqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqq@@hemanthnagaraj6281
🙏
Kachadagalige kachada annade matte enannabeku
Uthama maaahithi sir, dhanyavada
Nijavada kannadigara deyva namma hemmeya Rajanna jai Karnataka
ಬೇಕುಫ಼ರಿಗೆ ವರ ನಟ ಅರ್ಥಾ ಆಗಲ್ಲಾ
ಸೂಪರ್ ಅಣ್ಣಾವ್ರು
Manjunath avare... Rajakumar avra bagge nimma sanchike galannu nodtairtini... Naanu kooda obba rajakumara avara nijavada abhimani... adyaro obbaru nimmannu baket hiditiri .. anteno heliruva vishayavannu neeve heltidiri... intaddannella nodidre nagu barittade irali... ee sandarbha dalli naanondu maatu heloke ishta padtini... NATASAARVABHOUMA.. avara pratibhe , avara vinaya, vidheyathe, saralathe, pramaanikathe, hrudayavantike, doddatana, ithyadi ithyadi.. galalli avarige avare saati.. avarannu meerisuvudirali avra hattirakke baralu kooda yaarigu saadyaviralilla..saadyavaaguvudu illa.. RAJ.. Obbare.. avarobbare...
Raj is God, please continue sir
Great person Dr Rajkumar
Yes sir, you are honest and rocket sir
Only Annavaru Andre only one our Dr Rajakumar sir,
Sir, Don't worry about the rouges who are critising you.this is not only you sir.
We want Raj-Bharathi series quickly to continue.,
Correct sir continue sir ur opinion Correct mosaralli kallu hudakuva kelasa nayibogalidare devaloka
Sir, you doing great job ...
Good job sir. Atyadbhutha vivaragalannu neediddeeri veekshakarige dhanyavaadagalu
Thanks
Thank you sir
ಸರ್
ಡಾ ರಾಜಕುಮಾರ್ ಅವರ ಕಾದಂಬರಿಗಳು ಆಧಾರಿತ ಚಲನಚಿತ್ರಗಳು ಕುರಿತು. ಸಂಚಿಕೆ ಮಾಡಿರಿ
ಧನ್ಯವಾದಗಳು
Thanks!
Thank you
ಸಾರ್,ರಾಜ್ ಮತ್ತು ವಿಷ್ಣು ನಡುವೆ ಸಂಘರ್ಷ ಬಂದಿದ್ದರಲ್ಲಿ ನಿಮ್ಮ ಪಾತ್ರ ಇದೆಯಂತೆ ಇದು ನಿಜವೇ,
"ಗಂಧದ ಗುಡಿ" ಬಿಡುಗಡೆಯಾದಾಗ ನನಗೆ 18 ವರ್ಷ ಮಾರಾಯ್ರೆ.....ನಾನು ಪತ್ರಿಕೋದ್ಯಮಕ್ಕೆ ಬಂದಿದ್ದು ನನ್ನ 35 ನೆ ವಯಸ್ಸಿನಲ್ಲಿ.
ರಾಜ್ ವಿಷ್ಣು ನಡುವಿನ ಸಂಘರ್ಷಕ್ಕೆ ಆಗಿನ ಕಾಲದ ಒಂದು ದೊಡ್ಡ ಗುಂಪು ಕಾರಣ..ಅಲ್ಲಿ ಚಿತ್ರೋದ್ಯಮದ ಮಂದಿಯೂ ಇದ್ದರು..ಪತ್ರಕರ್ತರೂ ಇದ್ದರು.
ರಾಜ್ಕುಮಾರ್ ಜನಪ್ರಿಯತೆ ಸಹಿಸದ ಕೆಲವರು ಅಂದಿನಿಂದ ಇಂದಿನವರೆಗೂ ಅವರ ಬಗ್ಗೆ ಅಂತೆ ಕಂತೆಗಳ ಅಪಪ್ರಚಾರ ಮಾಡಿ ಅವರ ವ್ಯಕ್ತಿತ್ವವಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಲೇ ಇದ್ದಾರೆ ಇಷ್ಟಾದರೂ ಅಣ್ಣಾವ್ರ ಪ್ರೀತಿಸುವ ಜನರಿಗೆ ಕಡಿಮೆ ಇಲ್ಲ ಅಂತಹ ದುಷ್ಟರಿಗೆ ಒಳ್ಳೆಯದೂ ಆಗಿಲ್ಲ
Sir,
Rumours will b always there.
We cannot prove truth to all because some will hve decided not to accept d truth at any cost.
So u just go on sir don't care about negative comments
I love ur narration because it will b full of negative whether it is abt Raj, Vishnu, or anybody.
Good. Morning. Sir. Dr. Raj. Deva. Manava
ನಿಜವಾಗಿಯೂ ನೀವು ಒಬ್ಬ ರಾಕೆಟ್ ಸರ್, ಉಳಿದವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.
ಜೈ ಡಾ ರಾಜಕುಮಾರ್ ❤
ಸರ್ ಕುಹಕಿಗಳನ್ನು ಮೆಚ್ಚಿಸುವ ಪ್ರಯತ್ನ ಬೇಡ, ನಿಮ್ಮ ಕಾಯಕ ಮುಂದುವರಿಸಿ.
ನನ್ನಂತ ಕಚಡ ಯಾರು ಇಲ್ಲ ಅಂತ ಹೇಳ್ತಾರಲ್ಲ ಅಂತ ಜನಗಳೇ ರಾಜ್ ಬಗ್ಗೆ ಕೆಟ್ಟದಾಗಿ ಮಾತಾಡೋದು
👌👌😜👌👌
👌👌👌👌👌👌👌👌
Very good Manjunath Sir
ಸರ್ ಧನ್ಯವಾದಗಳು
Very Powerful Great information -
Dr.Rajkumar. Sir. Film industry & Personal Life -
Thank U So Much - Legend Absolutely Rocket - Sir.
🌷 🙏 🌷
Very fine Manjunath sir
ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ಅವನ್ಯಾವನ್ ಬಕೇಟ್ ಎಂದವನೇ baket ಬಿಡಿ sir
Congratulations sir continued
ಅಲ್ಲ ಸರ್ ನೀವು ತಲೆಕೆಡಸಿಕೊಳ್ಳಲ್ಲ ಅನ್ನುತ್ತಲೇ ಅವರ ಬಗ್ಗೆ ಮಾತಾಡುತ್ತಲೇ ಇರುತ್ತೀರಲ್ಲ😅😅😂
super sir
ರಾಕೆಟ್.
ಸಾರ್ ನೀವು ಸರಿ ಯಾಗಿ ಪ್ರಾಮಾಣಿಕ ತೆಯಿಂದ ವಿಡಿಯೋ ಮಾಡುತ್ತಿದ್ದೀರಿ. ಹೀಗೆ ಮುಂದುವರೆಯಿರಿ.
❤
Rocket sir niwo love u
❤❤❤❤
Dr.Rajkumar avarige vinakarana avamaana madiddakke puttannanige avanti arambhavaytu negedubiddu hoda devare sariyada shikshe kotta. Dr.Rajkumar andre sumnena avaru namma Karnatakada anarghya ratna namma hemme
ಪುಟ್ಟಣ್ಣನವರು ಆ " ಮಹಾನ್" ವ್ಯಕ್ತಿಗೆ ಅದೇನ್ ಅವ್ಮಾನ ಮಾಡುದ್ರು ಹೇಳಪಾ.
ಪುಟ್ಟಣ್ಣನವರು ರಾಜ್ಕುಮಾರ್ ಗೆ ಏನು ಅವಮಾನ ಮಾಡುದ್ರು ಹೇಳಪಾ. ಮುಂದೆ ನೋಡೋಣ.
Puttanna is a legend on his own and his work proves it... Of course he had some attitude issues... Anybody can see downfall, even Rajkumar's sons saw downfall... Raj Banner saw downfall after the changing trends and after loss of writers/technicians... Rajkumar's success is due to his humbleness, talent + contribution (luck) of working with so many great co-artistes, writers & technicians... Puttanna didn't enjoy it... Nobody came back to him during his struggling days (e.g., Vishnuvardhan). Still he came up with a masterpiece like Manasa Sarovara towards the end of his career... Even Amrutha Ghalige was decent...
ಸರ್ ಶುಭ ಮಂಗಳ ಚಿತ್ರ ಕಥೆಯ ಬಗ್ಗೆ ಅದರ ನಿರ್ಮಾಣದ ಬಗ್ಗೆ ಹೇಳಿ ಮತ್ತು ಅದರ ಹಿನ್ನೆಲೆ ಬಗ್ಗೆ ಹೇಳಿ..🙏🏻
Jealousy should be igorned Mr.Manjunath sir. please ignore them and proceed.
TQ sir
ಈ ಚಾನೆಲ್ ಬುದ್ಧಿವಂತರಿಗೆ ಮಾತ್ರ! You are Diamond Rocket !
sir,ಆನೆ ಹೋಗುತ್ತಿದ್ದರೆ, ......bogaluthe,
❤👌👌❤👏👏👍👍
ಸ್ವಾಮಿ ಹರಿಹರಪುರ ಮಂಜುನಾಥ್ ರವರೆ , ಅನ್ನೋರು ಅಂತ ಇರ್ತಾರೆ. ಅವರನ್ನು ಮೆಚ್ಚಿಸಲು ಸಾಧ್ಯವೇ ?
Sir, I read somewhere that Dr. Rajkumar opposed the dialoghes in the climax of the movie Bangarada Manushya ,
please clarify.
Yes, he did very much. He proposed changing the 4-page dialogue to no dialogue. And, it is very very clear that it is this climax that contributed in a very significant manner to the landmark movie's unpredented success! Dr. Raj could have been an extremely successful Director should he have chosen that path too. We all know who came up with the sequence before and after the Nadamaya song in Jeevana Chaitra. Hope everyone knows this.
Sir ನೆಗೆಟಿವ್ ಕಾಮಿಟ್ಸ್ ಬಗ್ಗೆ ಉತ್ತರ ಕೊಡುವ ಅಗತ್ಯವಿಲ್ಲ
Don't care about d negative comments.
Sir, I request u to only speak about positive of Dr Raj or of any hero or any celebrity.
Idhu Ellio Odidha or kelidda sangathi enisitu., nimma tk chanell nalle kelidda nenapu.,
ಇಲ್ಲ.. ನೀವು ಚೆನ್ನಾಗಿ ವಿವರಣೆ ಕೊಡುತ್ತಿದ್ದೀರಿ...
Nijwaglu niu Raket yaru yenu andru thale kedskobidi bittu bidi
ಇಂತಹ ಕೆಲವು ಅಯ್ಯೋಗ್ಯರ ಮಾತಿಗೆ ಕವಡೆ ಕಿಮ್ಮತ್ತಿನ ಬೆಲೆ ಕೊಡಬೇಡಿ.
Sir negative comments ge reply madbedi.
ನಾಯಿಗಳು ಬೊಗಳಿದರೆ ದೇವಲೋಕ ಆಲಾಗುತ್ತ😂
Obba kannadiganna hogolodu correct, adre innobba kannadiganna tegalodu tappu,
ಬರಗೂರು ರಾಮಚಂದ್ರಪ್ಪ ಅಣ್ಣಾವರ ಬಗ್ಗೆ ಬರೆಯ ಲೇಖಕನೇ ಅಲ್ಲ ಯಾಕೆಂದ್ರೆ ಅವರ ಮಾತಾಡವಾಗ ಅಲ್ಪ ಪ್ರಾಣಗಳೆ ಜಾಸ್ತಿ ಮಹಾಪ್ರಾಣ ಸತ್ತ ನೆಗದಬಿದ್ದೋಗಿರತ್ತೆ 😂😂😂