It sounds like Upendra followed the Balakrishna mannerisms of this film in the Raktha Kanneeru. Balakrishna sir, is literally show stealer of this movie.
Just now l saw this movie. It's the kannada remake of Tamil movie Baga pirivinai. The role of the great Shivaji ganesan is enacted in kannada by Dr Rajkumar.
Today date.30/3/2023, I am watching Dr. Rajkumar series, this is 57th movie. I am not found following movies 1) ಸತಿ ನಲಾಯಿನಿ 2) ದೇವಾಸುಂದರಿ 3) ವಾಲ್ಮೀಕಿ 4) ಮಲ್ಲಿ ಮದುವೆ 5) ಕಲಿತರೂ ಹೆಣ್ಣೇ 6) ಸತಿ ಶಕ್ತಿ if you find please upload 🙏🙏🙏 ..bull here..
ಹಳೆಯ ಸಿನೆಮಾಗಳಿಂದ ಜೀವನದಲ್ಲಿ ನೋಡಿ ಕಲಿಯುವುದು ಸಾಕಷ್ಟಿದೆ. ದುರ್ದೈವ ಇತ್ತೀಚಿನ ದಿನಗಳಲ್ಲಿ ಈ ತೆರನಾದ ಸಿನಿಮಾಗಳು ತೀರಾ ಕಡಿಮೆ
ಇಂತಹ ಚಲನಚಿತ್ರಗಳನ್ನು ನೋಡಿದರೆ ಮನಸ್ಸು ಆನಂದವಾಗುತ್ತದೆ ಓಲ್ಡ್ ಇಸ್ ಗೋಲ್ಡ್ ಹಳೆಯ ಚಿತ್ರಗಳಲ್ಲಿ ಸಮಾಜಕ್ಕೆ ಒಂದು ಸಂದೇಶವನ್ನು ಕೊಡುವಂತಹ ಕಥೆ ಇರುತ್ತದೆ
What a feel.... I have watched it a hundred times.... Being current generation kid... I still love old black and white movies
Old is Gold ಅಂತಾರಲ್ವಾ ಅದು ನಿಜಾನೆ. ಒಳ್ಳೆಯ ಕಥೆ, ಒಳ್ಳೆಯ ಅಭಿನಯ. Dr ರಾಜ್ ಕುಮಾರ್ ಮತ್ತು ಬಾಲಕ್ರಿಷ್ಣ ಅವರ ಅಭಿನಯ ಉತ್ತಮ ವಾಗಿದೆ.
ಚಿತ್ರ ತುಂಬಾ ಚೆನ್ನಾಗಿದೆ. ನೋಡಿ ತುಂಬಾ ಸಂತೋಷವಾಯಿತು.
ಈ ಸಿನಿಮಾದಲ್ಲಿ ಬಾಲಣ್ಣ ಅವರನ್ನು ನೋಡಿದರೆ ರಕ್ತ ಕಣ್ಣೀರು ಸಿನಿಮಾ ಜ್ಞಾಪಕಕ್ಕೆ ಬರುತ್ತೆ excellent actor 🙏
ಈ ಚಿತ್ರದ ಬಾಲಣ್ಣಾವ್ರ ನಟನೆ ಪ್ರಭಾವ ಉಪೇಂದ್ರರ ಮೇಲೆ ಬೀರಿದೆ 👍👌
ತಮಿಳಿನ ಎಂ ಆರ್ ರಾಧಾ ಅವರ ಪ್ರಭಾವ ಬಾಲಣ್ಣನವರ ಈ ಚಿತ್ರದ ಅಭಿನಯದ ಮೇಲೆ ಇದೆ
He imitated Mr radha.
ಇದರಲ್ಲಿ ಎಲ್ಲರೂ ಲೆಜೆಂಡ್ರಿ ನಟರು ಯಾರಿಗೆ ಯಾರೂ ಕಡಿಮೆ ಇಲ್ಲ ಅದ್ಭುತ ಅಭಿನಯ ತುಂಬಾ ಒಳ್ಳೆಯ ಸಿನಿಮಾ
ಅಣ್ಣಾವ್ರ ಮುಗ್ದ ಅಭಿನಯ ಮನಮುಟ್ಟುವಂತಿದೆ
ಬಹಳ ಅರ್ಥ ಪೂರ್ಣ ಸಿನಿಮಾ 👌👌old is gold ಬಹಳ ಚಂದದ ಸಿನಿಮಾ🥰
ಪಂಢರಿ ಬಾಯಿ, ಉದಯ ಕುಮಾರ್ ರವರು ಮತ್ತೆ ಹುಟ್ಟಿ ಬರಲಿ👍🙏
Entha acting rajkumar sir... family koothi noduvanta mivi andre idu.....entha sambhashane ❤❤
ತುಂಬಾ ಸುಂದರವಾದ ಚಿತ್ರಕಥೆ, ಒಂದು ದೃಶ್ಯನೂ ಬೇಜಾರಾಗೋಲ್ಲ, ರಾಜ್ ಕುಮಾರ್ ಸೇರಿ ಎಲ್ಲರ ಅಭಿನಯವು ಸುಂದರ.
ಅದ್ಭುತ ಚಿತ್ರ
ಅತ್ಯದ್ಭುತ ಅಭಿನಯ
ಅಣ್ಣಾವ್ರ ಚಿತ್ರಗಳು ಕನ್ನಡಿಗರ ಪಾಲಿಗೆ ಬಂಗಾರ
ಡಾ. ರಾಜ್ ಕುಮಾರ್ ❤❤❤
ಪ್ರತಿಯೊಬ್ಬ ನಟನು ಉತ್ತಮ ನಟನೆ,, ಎಂತ ಸಿನೆಮಾ ನೋಡಿ ತುಂಬಾ ಖುಷಿ ಆಯ್ತು,,, ಬಾಲಣ್ಣ ನ ನಟನೆ ಮೆಚ್ಚುವಂತದು
0
ಬಾಲಕೃಷ್ಣ ಅವರ ಡೈಲಾಗ್ಸ್ ಸೂಪರ್
ಎಂತಹ ಅದ್ಬುತ ಚಿತ್ರ ಗುರು ಜೀವನದಲ್ಲಿ ಪುಣ್ಯ ಮಾಡಿರಬೇಕು..........❤️❤️❤️❤️❤️❤️
ಈ ಮೂವಿ ನೋಡುದ್ಮೇಲೆ ಆದ್ರೂ ಜನ ಬದಲಾಗಬೇಕು... ತುಂಬು ಕುಟುಂಬ ದಲ್ಲಿ ಬಾಳಬೇಕು
Director Y. R. SWAMY ರವರು ಮತ್ತೆ ಹುಟ್ಟಿ ಬರಲಿ👍🙏
ಧನ್ಯವಾದಗಳು. ಇದೇ ರೀತಿ ಕಪ್ಪು ಬಿಳುಪು ಚಿತ್ರಗಳನ್ನ ಹಾಕಿ
No words for Rajkumar acting 🙏he is in matchable in his expressions
Annavra abhinaya super Baalakrishna Narasimharaju Raju Ashvath udaya Kumar jayanthi pandari bai vaanisri paapamma acting super. Nice movie
The great actor our Raj! ರಾಜಣ್ಣ!
ತಮಿಳಿನ ಬಾಗಪಿರವಿನೈ ನ ಕನ್ನಡ ರಿಮೇಕ್, ಆದರೂ ಸೂಪರ್.
ಮತ್ತೆ ಎಲ್ಲ ಚಿತ್ರ ಮಂದಿರದಲ್ಲಿ ಮರು ಪ್ರಸಾರ ಮಾಡಬೇಕು
I was searching for this movie many years ago What an act by Dr Raj Kumar. God's grace
Golden film now a days no stories like this
ಅಣ್ಣಾವ್ರು ಮತ್ತೆ ಹುಟ್ಟಿ ಬರಲಿ👍🙏
It sounds like Upendra followed the Balakrishna mannerisms of this film in the Raktha Kanneeru. Balakrishna sir, is literally show stealer of this movie.
It is like that...only...balakrishna mannerisms are like reference book for all other roles
Upendra followed MR Ratha's base for rathakaneeru....
@@rakeshmn1270 q
ಅಲ್ವಾ?
@@pragnyaactivities ರಕ್ತ ಕಣ್ಣೀರು ನಿರ್ದೇಶಕ ಸಾಧುಕೋಕಿಲ
ಸೂಪರ್ ಮೂವೀ ಇತಹ ಮೂವಿ ನೋಡಲು ನಾವೇ ಪುಣ್ಯ ವಂತರು
Balanna rajanna acting super ❤
ಹಳೆಯ ದಿಗ್ಗಜರ ಪರಕಾಯ ಪ್ರವೇಶ ,ಬಹಳ ಅಮೋಘ ಚಿತ್ರ
Raajanna. Baalanna. Acting. Super
Balakrishna acting only main attraction on this movie.... Excellent mannerism hats off to him...
ಕನ್ನಡದಲ್ಲಿ ಎಂಥೆಂಥ ಅದ್ಭುತ ಸಿನಿಮಾಗಳಿವೆ
ತಿನ್ನಲು ಗತಿ ಇಲ್ಲದವರು ಮೊಬೈಲ್ ನಲ್ಲಿ ಜಾಹೀರಾತು ಹಾಕುತ್ತಾರೆ
Super ♥️ Movie Very Nice Exalented
Old is gold, very super excellent movie
ಅದ್ಬು ಬುತ ಸಿನೆಮಾ 👍👍👍👍
ಅದ್ಬುತವಾದ ಸಿನಿಮಾ
ಉತ್ತಮ ಸಿನಿಮಾ ತುಂಬಾ ಚೆನ್ನಾಗಿದೆ.
ಅಣ್ಣಾವ್ರು 🖤✨️🙏🏻
Really old is gold.
Just now l saw this movie. It's the kannada remake of Tamil movie Baga pirivinai. The role of the great Shivaji ganesan is enacted in kannada by Dr Rajkumar.
Elru ಬರೀ kannadalle bariri.. Kannadalle ಮಾತಾಡಿ... ನಮಗೆ ಬೇರೆ ಯಾರು ಬೆಂಬಲ kodalla.. ನಾವು ಒಗ್ಗಟ್ಟಾಗಿ ಇರಬೇಕು...
H😅
Nice super rrrrrrrr movie ❤❤
Today date.30/3/2023,
I am watching Dr. Rajkumar series, this is 57th movie. I am not found following movies
1) ಸತಿ ನಲಾಯಿನಿ
2) ದೇವಾಸುಂದರಿ
3) ವಾಲ್ಮೀಕಿ
4) ಮಲ್ಲಿ ಮದುವೆ
5) ಕಲಿತರೂ ಹೆಣ್ಣೇ
6) ಸತಿ ಶಕ್ತಿ
if you find please upload 🙏🙏🙏
..bull here..
❤❤❤❤❤❤
Devru Raj Kumar.
What s feel what a action awsome Raj anna no more words👌💫🙏🙏💞💞🌷🌷🙏🙏
Dr Rajkumar is the best actor
Superb film👌
SuperActRaj
👌🙏
Supermoovi
Old is gold
Beautiful smile Raj anna 💞💞🥳
What a Movie. Very Nice.
Good. Movie good momer.
Of D. Raja And Ashwash. Uday
Thank u sir
Sgv digital thanks for these types of movies innu hechu Hale moviegalna upload madi 🙏🙏🙏
Superb 🎉
This z the best part😄
Super 👌movie
This ,z the best part !
"gaandhi nagara"dr.rajkumar film upload Maadi please
❤
Super
Guri Dr Rajkumar movie please
Super.acting.dr raj
nakkala rajakumari movie pls
👌
ಮಸ್ತ್
Old is Gold.
621th like
Kannada gandinagara rr movie aki
Guri begu
Wow wow super film........
Nice movie
Ashwath sir acting is superb
Super
All ways old is gold
Super movie.. 😘😘
Best movie best actors best direction evergreen
Old is goldfilm sir
Super