ಅವತ್ತು ಹಾಸ್ಯ ನಟ ರತ್ನಾಕರ್‌ರನ್ನು ಅಣ್ಣಾವ್ರು ಸಾಯಿಸಿಯೇ ಬಿಡುತ್ತಿದ್ದರು..!! | Naadu Kanda Rajkumar | Ep 192
ฝัง
- เผยแพร่เมื่อ 8 ธ.ค. 2024
- #rajkumar
#annavru
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed TH-cam channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
ನಮ್ಮ ರಾಜಣ್ಣ ಬಂಗಾರದ ಮನುಷ್ಯ.ಸರಳ ಸಜ್ಜನಿಕೆಯ ವ್ಯಕ್ತಿ..ಅವರೊಬ್ಬ ಯೋಗಿ..
🎉🎉🎉🎉🎉🎉
ಅಣ್ಣಾ ರವರಲ್ಲಿ ಏನೋ ದೈವೀಯ ಅಂಶ ಸ್ವಲ್ಪ ಇತ್ತು❤
❤ರಾಜಣ್ಣ ಗ್ರೇಟ್ ಸೂಪರ್ ಸ್ಟಾರ್ ❤
ನಮ್ಮ ರಾಜಣ್ಣ ವಿಶ್ವಮಾನವ 🌹🙏👍
ನೀವು ಹೇಳುವ ದ್ರಶ್ಶ್ ಗಳ clippings ತೋರಿಸಿದರೆ ಇನ್ನೂ ಅದ್ಭುತ ವಾಗಿರುತ್ತೇ plss
Golden words 🎉🎉🎉🙏🙏🙏
ಕನ್ನಡ ಅಂದ್ರೆ ಅಣ್ಣಾವ್ರು
ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉
He is legend. actor in Indian film
Adamsab,DrRajkamarsupar,suparAhnaa
Very very nice words sir thank you sir
ಪಕ್ಕಾ ಪಕ್ಕಾ ಪಕ್ಕಾ ಕಲಾವಿದ
ರಾಜಕುಮಾರ
ಹಾಸ್ಯನಟ ರತ್ನಾಕರ್ ❤
Jai Dr Rajkumar 😍👑🌍🔥🙏❤
Raj,is, gold,man
ಎಂಥಾ great involvement sir
ಧನ್ಯವಾದಗಳು
ಕೆಲವರಿಗೆ ಅಣ್ಣಾವ್ರ ಬಗ್ಗೆ ಎಷ್ಟೇ ಹೇಳಿದ್ರು ಅರ್ಥವಾಗಲ್ಲ ಸರ್..
Avarella KOLEGARANA chapper slum fans galu 😂
Dr. Raj. Greata
Neevu vivarane koduvudu tumba chennaagirutthe sir. Gadgetry, neevu Dr. Rajkumar avarannu kuda beeti maadidare kuda chennaagirutthitthu
ನಮ್ಮ ರಾಜಕುಮಾರ ಸೂಪರ್
Uthamavada maahithi sir. Dhanyavadagu
❤👌👌
Jai rajanna
🤝🤝🤝👌
Dr
Rajakumar
Kanndada
Aergyakalaratna
Sir Pbs is greatvoice great manjuatha sir
😊😊🎉
Clippings ತೋರಿಸಿ ಸರ್
ಇಮ್ಮಡಿ ಪುಲಿಕೇಶಿ ಯಲ್ಲಿ ಅವರು ಕೈಯಲ್ಲಿ ಹಿಡಿಯುವುದು ಗದೆ ಅಲ್ಲಾ ಅಣ್ಣಾ ಕತ್ತಿ ಅಣ್ಣ
ನೀವು ಗದೆ ಅಲ್ಲ ಕತ್ತಿ ಎಂದು ತಿಳಿಸಿರುವುದು ಸರಿ. ಧನ್ಯವಾದಗಳು.
ನಿಮ್ಮ ತಿದ್ದುಪಡಿ ಸರಿಯಾಗಿದೆ. ತಪ್ಪಿಗಾಗಿ ಕ್ಷಮೆ ಇರಲಿ.ಧನ್ಯವಾದಗಳು.
Bhagyavantaru cinema B sarajodeviyavaru Parvati Role madiddaru Panhabhashatare aware heliddare Rajkumar Tarah Sarala Manushya sigodilla avara jote role maduvade punya
is LejaNd