ಪರಮ್ ಸರ್ ನಿಮ್ಮ ಕೆಲಸ ಶ್ಲಾಘನೀಯ ಹಾಗೂ ಪ್ರಶಂಸನೀಯ,💐💐💐 ನನ್ನ ಅನಿಸಿಕೆಯ ಪ್ರಕಾರ ಚಂದ್ರು ಸರ್, ಅವರ ಅಭಿನಯ ತಿಳಿಯ ಬಯಸುವರು ಅಣ್ಣಾವ್ರ ಸಿನಿಮಾ ಗಳಾದ ೧)ಗುರಿ ೨)ಒಂದು ಮುತ್ತಿನ ಕಥೆ ಇದರಲ್ಲಿ ಅಭಿನಯದ ಶೈಲಿ ಅಪೂರ್ವ ಮತ್ತು ಮನಮುಟ್ಟುವಂತೆ ನಟಿಸಿದ್ದಾರೆ 💐
Sir tumba dinadha nanthara… I’m back…. I liked this interview… he is just my childhood and the best person I know… I love this interview…. All in ❤ love to sir Mukhya Mantri Chandhru
Kannada abhivruddi pradhkiaar adhyaksharu aadaaga nimminda gadinaadu kannadigaru 10th rankers students medal iskondidde sir naanu ...2012 Alli amele nimmna Bijapuradalli kannada sahitya sammelanadalli nodidde yen bhashana maadidri sir avattu superb
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
🙏🙏🙏🙏🙏🙏💐💐💐💐
Yes
ಚಕ್ರವ್ಯೂಹ cinma ಕನ್ನಡ ಚಿತ್ರರಂಗ ಇರೋವರೆಗೂ ಅಜರಾಮರ. ಆ ಸಿನಿಮಾನ ಮೀರಿಸುವಂತ ಸಿನ್ಮ ಇಲ್ಲಿಯವರೆಗೂ ಬಂದಿಲ್ಲ,Super duper, ಗೋಲ್ಡನ್ ಜುಬಿಲಿ running ಮೂವಿ.
ನೀವುಗಳಿಲ್ಲದ ಈಗಿನ ನಮ್ಮ ಕನ್ನಡ ಸಿನಿಮಾಗಳು ಯಾವುದಕ್ಕೂ ಬೇಡದಂತಾಗಿದೆ....
ಗುರುಗಳೆ..ನಿವು..ನಮ್ಮ.. ಕನ್ನಡದ.. ಆಸ್ತಿ....❤.ನಾವು... ನಿಮ್ಮ ಜೀವನ ಶೈಲಿಯನ್ನು.. ನೋಡಿ.. ಕಲಿಬೆಕು..ನಮ್ಮ.. ಬದುಕನ್ನು.. ಕಟ್ಟಿ ಕೊಳ್ಳಬಹುದು.....ಗುರುಗಳೆ❤❤❤❤❤
ಮುಖ್ಯಮಂತ್ರಿ ಚಂದ್ರು ಸರ್......ನಿಮ್ ಸೌತೆಕಾಯಿ ಸೀಕ್ರೆಟ್ ಕೇಳಿ ಬಹಳ ಸಂತೋಷವಾಯಿತು
ಚಕ್ರವ್ಯೂಹ movie ಯಲ್ಲಿ ನಿಮ್ಮ acting super sir.
ದೊಡ್ಡಣ್ಣ ಇಂಟರ್ವೀವ್ ಮಾಡಿ ❤️❤️❤️ 0:09
ನಿಮ್ಮ ಜೀವನದ ಅನುಭವ ಅದ್ಭುತ ಸರ್, ನಿಮ್ಮ ಪಳಗುವ ಕಲೆ ಅನುಕರಣೀಯ 🙏🙏
ನಮ್ಮ ಸಿರಾ ತಾಲ್ಲೂಕ್ ನಾ ಹೆಣ್ಣು ಮದುವೆ ಆಗಿದಿರ ಅಂದ್ರೆ ನಮಗೂ ಹೆಮ್ಮೆ ❤😍🔥
ನಿರರ್ಗಳ , ಸ್ಪಷ್ಟ ಮಾತುಗಳು,👌👌
ಚಂದ್ರು ಅದ್ಭುತ ಕಲಾವಿದ ಅವರಿಗೆ ಅವರೇ ಸಾಟಿ ಪಿಕ್ಚರ್
ಪರಮ್ ಸರ್ ನಿಮ್ಮ ಕೆಲಸ ಶ್ಲಾಘನೀಯ ಹಾಗೂ ಪ್ರಶಂಸನೀಯ,💐💐💐 ನನ್ನ ಅನಿಸಿಕೆಯ ಪ್ರಕಾರ ಚಂದ್ರು ಸರ್, ಅವರ ಅಭಿನಯ ತಿಳಿಯ ಬಯಸುವರು ಅಣ್ಣಾವ್ರ ಸಿನಿಮಾ ಗಳಾದ ೧)ಗುರಿ ೨)ಒಂದು ಮುತ್ತಿನ ಕಥೆ ಇದರಲ್ಲಿ ಅಭಿನಯದ ಶೈಲಿ ಅಪೂರ್ವ ಮತ್ತು ಮನಮುಟ್ಟುವಂತೆ ನಟಿಸಿದ್ದಾರೆ 💐
In Chakravivha movie Mukhyamantri Chandru's role and acting wonderful
Nim acting ge nan fida Sir....serious gu sye comedygu sye....amazing....❤❤❤
ನಿಮ್ಮ ಸೀತಾರಾಮ ಧಾರಾವಾಹಿಯ ಪಾತ್ರ ತುಂಬಾ ಇಷ್ಟವಾಯ್ತು ಚೆನ್ನಾಗಿ ಮಾಡಿದೀರ ಧನ್ಯವಾದಗಳು 🎉
ಮುಖ್ಯ ಮಂತ್ರಿ ಚಂದ್ರು ರವರೊಂದಿನ,,, ಈ ಸಂಚಿಕೆ ನನಗೆ ತುಂಬಾ ಇಷ್ಟ ವಾಯಿತು,,,, DR. ಸಾಯಿ ಮುಕುಂದ ಮಂಡ್ಯ 🙏🙏🙏🙏🙏🙏🙏🙏🙏🙏🌹🌹🌹🌹🌹👌
ಕನ್ನಡ ಚಿತ್ರರಂಗದ ಉತ್ತಮ ಕಲಾವಿದರು ಅದ್ಬುತ ನಟನೆ
ಸೂಪರ್ ಸರ್, ಹಿರಿಯ ನಟರು ಮುಖ್ಯ ಮಂತ್ರಿ ಸರ್ ಸಂದರ್ಶನ, ಅವರ ಸ್ಟೋರಿ ಕೇಳಿ ತುಂಬಾ ಖುಷಿ ಆಯ್ತು.
Ravi chandran sir❤️❤️❤️❤️❤️❤️
ದೊಡ್ಡಣ್ಣ ಅವ್ರ ಮನೆ interview ಮಾಡಿ
Sir made sir
Please Doddanna avrdhu interview madheeee
❤❤
Bathroom nalli yella duddu sigutte asthe
Nale madthare sir
ನಿಮ್ಮ ಮಾತು ,ನಿಮ್ಮ ನಟನೆ,ನಿಮ್ಮ ಶಿಸ್ತು ಬದ್ಧ ಜೀವನ ಎಲ್ಲರಿಗೂ ಮಾದರಿ ಸಾರ್❤❤❤❤
ಸೂಪರ್ ಆಕ್ಟಿಂಗ್ ಸರ್ ನಿಮ್ಮದು
ನಿಮ್ಮ ಮಾತು ಪ್ರಾಮಾಣಿಕವಾದ ನುಡಿ ಅಭಿನಯ 🙏🙏🙏🙏🙏
Sir tumba dinadha nanthara… I’m back…. I liked this interview… he is just my childhood and the best person I know… I love this interview…. All in ❤ love to sir Mukhya Mantri Chandhru
Wonderful Human being
Out standing artist
ರವಿಚಂದ್ರನ್ ಅವರು ಎಷ್ಟು ಜನಕ್ಕೆ ನೆರವಾಗಿದ್ದಾರೆ
ವಾವ್ ಚಂದ್ರು ಸರ್ 🙏
ಸರಳ, ಸಜ್ಜನ, ನೇರ ವ್ಯಕ್ತಿತ್ವ...ಇವರ ಮಾತುಗಳು ಬಹಳ ಹಿತವಾಗಿರುತ್ತದೆ
Real gentleman.mukyamantri chandru sir.
Av nodi tumbane Khushi itu sir god bless you sir❤❤❤❤
Chakrawuha,guri,jwalamukhimovie,agnisaakshiserial acting amazing
Kannada abhivruddi pradhkiaar adhyaksharu aadaaga nimminda gadinaadu kannadigaru 10th rankers students medal iskondidde sir naanu ...2012 Alli amele nimmna Bijapuradalli kannada sahitya sammelanadalli nodidde yen bhashana maadidri sir avattu superb
ರವಿ ಸರ್ ❤❤❤❤
*** chandru sir....nimma. graha prawesha...ganeshanamaduwe...film...super......👌👌👌👌🌷🌷🌷🌷🌷 ****
Eshwari ❤production
ನಮಸ್ತೆ ಚಂದ್ರು ಸರ್ ನಿಮ್ ಆಕ್ಟಿಂಗ್ ಸೂಪರ್
Common Sense and Human Sense played an important role and rule in His life. Regards 🌸🌻🌾🔔🔔🔔
I press, like button before even I start to watch the episode ❤
Sir ಅವರ ❤simplicity 👌
Super veeraswamy sir🎉🎉🎉
Doddanna avardu interview madi sir
ಅಪ್ರತಿಮ ಕಲಾವಿದ 👍ಮಾಡ್ಲೇಬೇಕು ಇಷ್ಟೊಂದು ತಡ ಮಾಡ್ಲೇಬಾರ್ದು
One and only crazy star my boss
ಜೀವನಾನುಭವ❤❤❤❤😊😊
ಓ ನಮ್ಮೂರನವರು ❤
Spr ,,guruve hero galu mathra down to earth anthare,,neev adku melidira guruve
ಹೆಣ್ಣು ಮನೆಯ ಕಣ್ಣು ಅದಕ್ಕೆ ಹೇಳೋದ್ ಹೆಣ್ಣು ಜೀವನದ ಮುಖ್ಯ ಭಾಗ
ಮುಖ್ಯಮಂತ್ರಿ ಚಂದ್ರು ಸರ್, ಆ ಭಗವಂತ ನಿಮಗೂ ನಿಮ್ಮ ಕುಟುಂಬವರ್ಗದವರಿಗೂ ಆರೋಗ್ಯ ಮತ್ತು ಆಯಸ್ಸನ್ನು ಕೊಟ್ಟು ಕಾಪಾಡಲಿ. 🙏🙏🙏
Your inspiration sir 🎉
So good heart ❤️
Super sir
Chandru sir 🙏 superb actor
Amazing interview
Tumba pramanika actor Namma Chandru sir. Neevu kalavidara Adarsha and madari..
Super CM Sir...... 👌👌🙏🙏👍
Pl interview media master. His kannada language is very good. His voice is very good. He has more than 25 lakhs subscribers
Sindura thilaka movili acting super sir
Super real hero sir
Wonderful actor !
Crazy star❤
ಕಪ್ಪು ಚುಕ್ಕೆ ಇಲ್ಲ ಆದರೆ ಪಕ್ಷಾಂತರ ಚಾಳಿ ಇದೆ
You are life time C M ❤❤❤
❤❤❤❤❤❤❤❤❤❤❤❤❤❤ Rebal Star Ambarish Anna Super ❤❤❤❤❤❤❤❤❤❤❤❤❤❤❤
Very good actor m chadru sir
Superb Chandru sir ❤❤❤
ಎಸ್ ಪಿ ಸಾಂಗ್ಲಿಯಾನ ಮೂವೀ ಸೂಪರ್ ನಟನೆ
Super😊
Pl interview Masth magaa also. His voice and kannada language is also very good. He is also very young. Pl interview him.
Chandru sir umashree madam evergreen jodi
Namma Gowribidanur MLA agidru Chandru 1985 alli 😊
Super chandru sir..
Great actor ❤
Ganesha series yela movie super 👌 👍
Legend❤
Sir 🙏🏾🙏🏾🙏🏾❤
Great acter politician
Super sir❤❤❤🎉🎉🎉
Super🏃🏃🏃👬👬👬👫💯💐🧑🤝🧑🧑🤝🧑👌👌
ದೊಡ್ಡಣ್ಣನ ಅವರದು home tour matte avara chinama jivana da kurithu madi dahavittu
One of the only few living people from that golden generation of Cinema industry...
Super and excellent C M sir
Tennis Krishna avrna interview madi param sir
Super sir 🎉🎉
ಸೇಮ್ ಟು ಸೇಮ್ ಶಂಕರ್ ನಾಗ್
ಸೌತೆಕಾಯಿ ದೌಲತ್ ಅಲ್ವಾ 😂
ಥೂ ಬೇರೆಯವರ ಬಗ್ಗೆ ಮಾತಾಡಬೇಕಾದ್ರೆ ಗೌರವ ಕೊಡೋದು ಕಲಿ...
👌👌
👏👏👏
Super
ನೀವಿರುವಾಗ ಒಂದು ಒಳ್ಳೆ ಕಥೆಗಳು ಸಾರಾಂಶ ಇರುತ್ತಿತ್ತು ಈಗ ಅದ್ಯಾವುದೇ ಇರೋದಿಲ್ಲಇರಲಿ ಪಿಚ್ಚರ್ ನಲ್ಲಿ ಏನು ಇಲ್ಲ
ಓಂ ಸಾಯಿ ಪ್ರಕಾಶ್ ಅವರ interview ಮಾಡಿ ಸರ್...
ಉಮೇಶ್ ಅವರ ಇಂಟರ್ವ್ಯೂ ಮಾಡಿ ಸರ್ ಪ್ಲೀಸ್ 🙏🙏🙏
ಮಾಡಿದ್ದಾರೆ ನೋಡ್ರಿ
hatsup kalamadyama
ರಂಗಾಯಣ ರಘು ಅವರ sandrshana ಮಾಡಿ
👌👌🙏🌹
Hemachawdhary amma na interview maadi ❤❤❤
👌👌😞😞
Show us dr anantnag house. It's a sincerr request from a diehard fan of anantnag sir.
Olle vagmi
🙏🙏🙏
ಕನ್ನಡದ,ಕರ್ನಾಟಕ ದ ಮಣಿ,ಮಾಣಿಕ್ಯ,ಕನ್ನಡದ ಜೀವಂತ ಆಸ್ತಿ
ಮುಖ್ಯಮಂತ್ರಿ ಚಂದ್ರು ❌ ಸೌತೆಕಾಯಿ ಚಂದ್ರು ✅