ಡಾಕ್ಟರ್ ರಾಜಕುಮಾರ್ ಅವರ ಬಗ್ಗೆ ಇಡೀ ಭಾರತೀಯ ಚಿತ್ರರಂಗದ ಮಹಾನ್ ಕಲಾವಿದರೇ ಅವರು ಎಂತವರು ಅವರ ನಡೆ ನುಡಿ ಸ್ವಭಾವ ಗುಣ ವಿನಯ ವಿಧೇಯತೆ ಸಂಸ್ಕಾರ ಸಭ್ಯತೆ ಅವರ ವ್ಯಕ್ತಿತ್ವ ಇವೆಲ್ಲದರ ಬಗ್ಗೆ ತಮ್ಮ ಮಾತುಗಳಲ್ಲೇ ಎಷ್ಟೋ ವೇದಿಕೆ ಮೇಲೆ ಎಷ್ಟೋ ಪತ್ರಕರ್ತರ ಎದುರು ನುಡಿದಿದ್ದಾರೆ ಈಗಲೂ ಡಾಕ್ಟರ್ ರಾಜಕುಮಾರ್ ಅವರ ಬಗ್ಗೆ ನೆನೆಸಿಕೊಳ್ಳುತ್ತಾ ಅವರ ಜೊತೆಗಿನ ಸಂಬಂಧ ಒಡನಾಟವನ್ನು ಮೆಲಕು ಹಾಕುತ್ತಾ ಇರುತ್ತಾರೆ.ಇಂಥಹ ಉತ್ತಮ ವ್ಯಕ್ತಿತ್ವದ ವರನಟರನ್ನು ಕನ್ನಡ ಕನ್ನಡ ಎಂದು ತಮ್ಮ ಚಿತ್ರ ಜೀವನವನ್ನು ಮುಡಿಪಾಗಿಟ್ಟ ದೇವತಾ ಮನುಷ್ಯರನ್ನು ಕನ್ನಡದ ಜನರೇ ಇನ್ನೂ ದೂಷಿಸುವುದು ಕೀಳಾಗಿ ಮಾತಾನಾಡುವುದನ್ನು ನೋಡಿದರೆ ನಿಜಕ್ಕೂ ಒಬ್ಬ ತೆಲುಗು ಭಾಷೆಯ ಡಾಕ್ಟರ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾದ ನನಗೆ ಇಂತವರ ಕೆಟ್ಟ ಕಾಮೆಂಟ್ಗಳನ್ನು ಓದಿದಾಗ ಅಸಹ್ಯ ಸಿಟ್ಟು ಬರುತ್ತದೆ.ಇಂತವರಿಗೆ ನೀವು ಎಷ್ಟೇ ಬುದ್ಧಿವಾದ ಹೇಳಿದರು ನಾಯಿ ಬಾಲ ಡೊಂಕು ಅದು ನೆಟ್ಟಗಾಗುವುದಿಲ್ಲ ಬಿಡಿ ಮಂಜುನಾಥ್ ಸಾರ್.👁️👁️🧭🧭
Well said; what is enigmatic about Annavru is that his real life is bigger than his cumulative on-screen presentations - and there is none like this on this planet.....
@@ManjulaManjula-jt4wj ನಿಮ್ಮ ಅನಿಸಿಕೆಗೆ ತುಂಬಾ ಧನ್ಯವಾದಗಳು ಮೇಡಂ, ನನ್ನ ಮಾತ್ರುಭಾಷೆ ತೆಲುಗು ಆದರೂ ನನಗೆ ಕನ್ನಡ ಭಾಷೆ ಎಂದರೆ ಕನ್ನಡದ ವರನಟ ಡಾಕ್ಟರ್ ರಾಜಕುಮಾರ್ ಅಂದರೆ ಬಹಳ ಇಷ್ಟ.🙏🙏🙏
we have seen Dr Raj from by birth 65yrs he is the hero in real life more then hero film life Why means in film we have seen some negative character but in real life dream also never heard any negative things done for others.
Someswar anno sulemagane..... Puttanna anno Mindriguttida Director anarogyakkidaadaga Dr. Rajkumar Annavru aaspathrege 8 baari hogi nodi saanthwana heliddare kano mundede.
ರಾಜ್ ಇನ್ನೊಂದು ಮುಖ ಏನಿದೆ ಅವರು ಯಾವತ್ತೂ ಯಾರಿಗೂ ಕೆಟ್ಟದ್ದು ಮಾಡಿಲ್ಲಾ ಅಂತಾ ಕೀಳು ಮಟ್ಟದ ಗುಣ ರಾಜ್ ಗೆ ಇಲ್ಲವೇ ಇಲ್ಲಾ ಅದಕ್ಕೆ ರಾಜ್ ಮುಗಿಲೆತ್ತರಕ್ಕು ಬೆಳೆದರೂ ..ಸೂಪರ್ ಅಣ್ಣಾವ್ರು
My objective observation is that these episodes are dedicated to over glorify and over rate the actor. Agenda driven selected narrators' perspectives....
Real Obedient Gentlemen -
Dr.Rajkumar. Sir. 🙏
Great True Fact information - Thank U So Much - Manjunath. Sir. 🙏
ಭಾರತ ರತ್ನ ಪುರಸ್ಕಾರ ಕ್ಕೆ ಸೂಕ್ತವಾದ ವ್ಯಕ್ತಿ ನಮ್ಮ ಅಣ್ಣಾವ್ರು.
ಒಳ್ಳೆಯ ಮನಸ್ಸುಗಳಿಂದ ಮಾತ್ರ ಒಳ್ಳೆಯ ಮಾತು ಬರುತ್ತವೆ
ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಸರ್❤❤❤
ಕನ್ನಡ ಅಂದ್ರೆ ಅಣ್ಣಾವ್ರು
ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉🎉🎉🎉🎉🎉
Annavru always great....❤❤❤
ಪುಟ್ಟಣ್ಣ ಒಬ್ಬ ಲೋಫರ್
ಯಾಕೆ? ನಿಮ್ಮನೆಯವರನ್ನೇನಾದ್ರೂ.....
Very good ಮಂಜಣ್ಣ
Kamale kannu iruva. Janagalu, Annavaru endigu super sir
Dr.Raj always great
Annavaru Godly man.
Devatha manushya.
No point of making wrong by Annavaru.
Dr. Raj. Bagge. Kettadhagi. Mathanadhavaru. Obbru. Udhara. Agudhill. Bidi. Sir. Devaridhane.
100 percent ನಿಜ 👌👌👌👌👌
ನಿಮ್ಮ ಮಾತು ಅನುಭವದ ಮಾತು ನೂರಕ್ಕೆ ನೂರರಷ್ಟು ಸತ್ಯ ಸಾರ್.🙏🙏
ಹೌದು ಸಾರ್...
@@bhavanim6195😅😅😅
ಹೌದು, ನಿಜ.
Dr Raj ಭಾರತ ರತ್ನ ಪ್ರಶಸ್ತಿಗೆ ಅರ್ಹ ವ್ಯಕ್ತಿ
ಯಾರೇ ಆಗಲಿ ಬೇರೆ ಯಾರಿಗೂ ತೊಂದರೆ ಕೊಟ್ಟಿಲ್ಲ ಅಂದರೆ ಅವರು ಒಳ್ಳೆಯವರು. ಅದರಲ್ಲಿ ಬೇರೆ ಮಾತಿಲ್ಲ. ಅಂತಹ ಕೋಟ್ಯಂತರ ಜನ ನಮ್ಮಲ್ಲಿದ್ದಾರೆ
Very Very sharp Reply To An animas Anna Raj Aganister Thank You H Manjanna Avare Jai Bhuvaneshwari Jai Karnataka
ಒಳ್ಳೆ ಮಾಹಿತಿ
ಡಾಕ್ಟರ್ ರಾಜಕುಮಾರ್ ಅವರ ಬಗ್ಗೆ ಇಡೀ ಭಾರತೀಯ ಚಿತ್ರರಂಗದ ಮಹಾನ್ ಕಲಾವಿದರೇ ಅವರು ಎಂತವರು ಅವರ ನಡೆ ನುಡಿ ಸ್ವಭಾವ ಗುಣ ವಿನಯ ವಿಧೇಯತೆ ಸಂಸ್ಕಾರ ಸಭ್ಯತೆ ಅವರ ವ್ಯಕ್ತಿತ್ವ ಇವೆಲ್ಲದರ ಬಗ್ಗೆ ತಮ್ಮ ಮಾತುಗಳಲ್ಲೇ ಎಷ್ಟೋ ವೇದಿಕೆ ಮೇಲೆ ಎಷ್ಟೋ ಪತ್ರಕರ್ತರ ಎದುರು ನುಡಿದಿದ್ದಾರೆ ಈಗಲೂ ಡಾಕ್ಟರ್ ರಾಜಕುಮಾರ್ ಅವರ ಬಗ್ಗೆ ನೆನೆಸಿಕೊಳ್ಳುತ್ತಾ ಅವರ ಜೊತೆಗಿನ ಸಂಬಂಧ ಒಡನಾಟವನ್ನು ಮೆಲಕು ಹಾಕುತ್ತಾ ಇರುತ್ತಾರೆ.ಇಂಥಹ ಉತ್ತಮ ವ್ಯಕ್ತಿತ್ವದ ವರನಟರನ್ನು ಕನ್ನಡ ಕನ್ನಡ ಎಂದು ತಮ್ಮ ಚಿತ್ರ ಜೀವನವನ್ನು ಮುಡಿಪಾಗಿಟ್ಟ ದೇವತಾ ಮನುಷ್ಯರನ್ನು ಕನ್ನಡದ ಜನರೇ ಇನ್ನೂ ದೂಷಿಸುವುದು ಕೀಳಾಗಿ ಮಾತಾನಾಡುವುದನ್ನು ನೋಡಿದರೆ ನಿಜಕ್ಕೂ ಒಬ್ಬ ತೆಲುಗು ಭಾಷೆಯ ಡಾಕ್ಟರ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾದ ನನಗೆ ಇಂತವರ ಕೆಟ್ಟ ಕಾಮೆಂಟ್ಗಳನ್ನು ಓದಿದಾಗ ಅಸಹ್ಯ ಸಿಟ್ಟು ಬರುತ್ತದೆ.ಇಂತವರಿಗೆ ನೀವು ಎಷ್ಟೇ ಬುದ್ಧಿವಾದ ಹೇಳಿದರು ನಾಯಿ ಬಾಲ ಡೊಂಕು ಅದು ನೆಟ್ಟಗಾಗುವುದಿಲ್ಲ ಬಿಡಿ ಮಂಜುನಾಥ್ ಸಾರ್.👁️👁️🧭🧭
100%☑️
ತೆಲಗು ಭಾಷಿಕರಾದರೂ, ಎಷ್ಟು ಚೆನ್ನಾಗಿ
ಅಚ್ಚ ಕನ್ನಡದಲ್ಲಿ ನಿಮ್ಮ ಅಭಿಪ್ರಾಯವನ್ನು ತಿಳಿಸಿದ್ದೀರ. ಧನ್ಯವಾದಗಳು 🙏🙏
Well said; what is enigmatic about Annavru is that his real life is bigger than his cumulative on-screen presentations - and there is none like this on this planet.....
❤❤❤❤❤❤❤❤❤❤❤❤❤❤
@@ManjulaManjula-jt4wj ನಿಮ್ಮ ಅನಿಸಿಕೆಗೆ ತುಂಬಾ ಧನ್ಯವಾದಗಳು ಮೇಡಂ, ನನ್ನ ಮಾತ್ರುಭಾಷೆ ತೆಲುಗು ಆದರೂ ನನಗೆ ಕನ್ನಡ ಭಾಷೆ ಎಂದರೆ ಕನ್ನಡದ ವರನಟ ಡಾಕ್ಟರ್ ರಾಜಕುಮಾರ್ ಅಂದರೆ ಬಹಳ ಇಷ್ಟ.🙏🙏🙏
ರಾಜಣ್ಣ ❤
❤ರಾಜಣ್ಣ ❤
Anna has been so great & so was choosen by Sri Raghavendra swamy. I totally believe that Anna was a good cultured person
ಕೆಲವರು ಶೀರ್ಷಿಕೆ ಮಾತ್ರ ನೋಡುತ್ತಾರೆ ನಂಬುತ್ತಾರೆ
ನಿವೆ ವಿಚಾರಿಸಿ ..ಶೀರ್ಷಿಕೆ ಬದಲಾಯಿಸಿ ಸರ್ ...
ಅಹಂಕಾರ ದಿಂದ ಪುಟ್ಟಣ್ಣ ನಾಶ
ಹೊಂದಿದ್ದು
we have seen Dr Raj from by birth 65yrs he is the hero in real life more then hero film life
Why means in film we have seen some negative character but in real life dream also never heard any negative things done for others.
ಆ ಸಂಚಿಕೆಯ ನಂತರ, ಅವರನ್ನ ಜಾಪಾಲ್ ಮಾತ್ರೆ ಜನಾರ್ಧನ ಅಂತ ಹೆಸರಿಟ್ಟಿದ್ದೇನೆ... ನಿಮ್ಮ ಚಾನೆಲ್ನ ಮರೆಯಲಾರದ ಸಂಚಿಕೆ ಅದು
My family hero Dr Raaj Kumar
Sir title card sariyagi haki, Annavru Devatha manushya
Jai Hind Jai Karnataka
Srinivasa murthy acted in Bhaktha Prahlada after Bhojaraja in Kavirathna kalidasa
ಹೌದು ಮಹಾ ವಿಷ್ಣು ಪಾತ್ರದಲ್ಲಿ
Aviveki. Kidigedigala comments neglect madona bidi sir.
ಉತ್ತಮರ ಮೇಲೆ ಅಪವಾದ ಸರಿಯಲ್ಲ
ಪುಟ್ಟಣ್ ಆಸ್ಪತ್ರೆ ಯಲ್ಲಿ ಇದ್ದಾಗ ದ್ರ ರಾಜ್ ಕುಮಾರ್ ಹೋಗಿ ಸಾಂತ್ವನ ಹೇಳಿದ್ದು ಹೇಳಬಹು ದಿತ್ತು.
Are you a poor listener, please go through all episodes of Mr. Halu jenu Ramkumar
Someswar anno sulemagane..... Puttanna anno Mindriguttida Director anarogyakkidaadaga Dr. Rajkumar Annavru aaspathrege 8 baari hogi nodi saanthwana heliddare kano mundede.
Avaru hogi madiddaru, ondu sati alla.. Halavaaru baari... Tamma atmavalokhana dalli haalujenu ramkumar avrige heliddare
th-cam.com/video/LwtbwJJqTbU/w-d-xo.htmlfeature=shared
ಆವಾಗ ಈಗಿನ ರೀತಿಯ ಮೀಡಿಯ ಇದ್ದಿದ್ದರೆ ಅಣ್ಣಾವರ ಇನ್ನೊಂದು ಮುಖದ ದರ್ಶನ ಆಗುತ್ತಿತ್ತು.
ನಿಮಗೆ ನಾಚಿಕೆ ಯಾಗಬೇಕು ಈ ರೀತಿಯ ಹೇಳಿಕೆ ನೀಡಲು. ಮುಖ್ಯ ಮಂತ್ರಿ ಸ್ಥಾನ ಕಾಲ ಬುಡದಲ್ಲಿ ಬಂದು ಬಿದ್ದರೂ ತಮ್ಮ ವ್ಯಕ್ತಿತ್ವ ಉಳಿಸಿಕೊಂಡ ಮಹಾನ್ ಸಂತ.
ಶಾಟ ಹಾಗ್ತಿತ್ತು ಲೌಡೆ
ರಾಜ್ ಇನ್ನೊಂದು ಮುಖ ಏನಿದೆ
ಅವರು ಯಾವತ್ತೂ ಯಾರಿಗೂ ಕೆಟ್ಟದ್ದು ಮಾಡಿಲ್ಲಾ ಅಂತಾ ಕೀಳು
ಮಟ್ಟದ ಗುಣ ರಾಜ್ ಗೆ ಇಲ್ಲವೇ ಇಲ್ಲಾ
ಅದಕ್ಕೆ ರಾಜ್ ಮುಗಿಲೆತ್ತರಕ್ಕು
ಬೆಳೆದರೂ ..ಸೂಪರ್ ಅಣ್ಣಾವ್ರು
ಲೋ ಬೋಳಿಮಗನೇ ಆಗ ಈಗಿನ ಮೀಡಿಯಾಗಳು ಇದ್ದಿದ್ದರೆ ಅಣ್ಣಾವ್ರ ಹೆಸರು ಇಡೀ ವಿಶ್ವಾದ್ಯಂತ ಇನ್ನೂ ಪ್ರಚಲಿತರಾಗತ್ತಿದ್ದರೂ ಕಣೋ ಬೆರಕೆ ಸೂಳೇಮಗನೇ
ಅಣ್ಣಾವ್ರಿಗೆ ಎಂದಿಗೂ ಒಂದೇ ಮುಖ
ಗುರುಗಳೇ
ದಯವಿಟ್ಟು ಸಂಚಿಕೆಯ ಶೀರ್ಷಿಕೆ ಚೆನ್ನಾಗಿಲ್ಲ. ಬದಲಾಯಿಸಿ. ಅಣ್ಣಾವ್ರ ವ್ಯಕ್ತಿತ್ವ ಅರಿತು ಈ ಶೀರ್ಷಿಕೆ ನೋಡಿದ್ರೆ ತುಂಬಾ ನೋವಾಗುತ್ತೆ. 🙏
Dr Rajkumar
Rajkumar
ಖಂಡಿತ
RAJKUMAR yavathu hana-adhikara, caru-bungalege aase pattavaralla. Avarige ruchiyada oota haagu shreshta paatragala meele maatra aase ethu. So avarige yaarigu thondre koduva manassiralilla.
ಪುಟ್ಟಣ್ಣನೆ ಅಣ್ಣಾವ್ರಿಗೆ ಕಾಟ kotteddut
Super
Rajkumaar ravara bagge sallada coment is very bad
❤🙏
Singer Bangalore latha avra bagge mahiti kodi
🙏🙏🙏
ಯಾರೀ ಭಾಸ್ಕರ ಹೆಗಡೆ?
ಯಾವನೋ ಕಚಡ
@@manjunathsharma1832 ನೀನು ಕಣಲೇ ಕಚಡಾ.
@@manjunathsharma1832 ನೀನು ಕಣಲೇ ಕಚಡಾ.
@@manjunathsharma1832ಯಾಕೋ ಭೋಶುಡ್ಕಿ
@@manjunathsharma1832ಥೂ ಭೋಳೀಮಗನೆ.
Sab comment Thakur
Yidara bhaggei vidiya madi yalla ketta abimanigala bhaggei
ಎಲ್ಲ ಸತ್ತು ಹೋಗಿದ್ದಾರೆ.ಈಗ ತಿಪ್ಪೆ ಸಾರಿಸಿದ್ರೆ ಏನೂ ಪ್ರಯೋಜನ ಇಲ್ಲ.ನಿಜ ಯಾವುದು ಸುಳ್ಳು ಯಾವುದೂ ಹೇಳೋರು ಇಲ್ಲ.ಎಲ್ಲ ಹೋದವರಿಗೆ ಬಿಟ್ಟು , ಸಾಧನೆ ಮಾತ್ರ ಸ್ಮರಿಸೋಣ.
ಸೂರ್ಯ ಚಂದ್ರ ಭೂಮಿ ಅಷ್ಟೇ ಯಾಕೆ ಈ ಪ್ರಪಂಚದಲ್ಲಿ ಯಾವುದು ಶಾಶ್ವತ ಅಲ್ಲ, ಆಗಾಗಿ ಯಾಕೆ ಬದುಕಿದ್ದೀಯಾ ಈಗಲೇ ಸತ್ತೋಗು😜
@@KGF007 ನೀನು ಬದುಕಿದ್ದೂ ಸಜೀವ ಶವ ಅಂತ ನಿನ್ನ ವಾದ ತೋರಿಸುತ್ತಿದೆ.
@@RajashekarBs-e6c ವಾದ? ನೀನು ಸತ್ತು ಗೊಬ್ಬರ ಆಗುತ್ತೀಯ ಮಂಕೆ, ಸಾಧನೆ ಮಾಡಿ ಗೊಬ್ಬರ ಆಗೋ ಬದಲು ಸಾಧನೆ ಮಾಡದೆ ಗೊಬ್ಬರ ಆಗೋನೇ ಬುದ್ದಿವಂತ ಸರ್ವಜ್ಞ😜
@@RajashekarBs-e6c ವಾದ? ನೀನು ಸತ್ತು ಗೊಬ್ಬರ ಆಗುತ್ತೀಯ ಮಂಕೆ, ಸಾಧನೆ ಮಾಡಿ ಗೊಬ್ಬರ ಆಗೋ ಬದಲು ಸಾಧನೆ ಮಾಡದೆ ಗೊಬ್ಬರ ಆಗೋನೇ ಬುದ್ದಿವಂತ ಸರ್ವಜ್ಞ😜
@@RajashekarBs-e6c ವಾದ? ನೀನು ಸತ್ತು ಗೊಬ್ಬರ ಆಗುತ್ತೀಯ ಮಂಕೆ, ಸಾಧನೆ ಮಾಡಿ ಗೊಬ್ಬರ ಆಗೋ ಬದಲು ಸಾಧನೆ ಮಾಡದೆ ಗೊಬ್ಬರ ಆಗೋನೇ ಬುದ್ದಿವಂತ ಸರ್ವಜ್ಞ😜
My objective observation is that these episodes are dedicated to over glorify and over rate the actor. Agenda driven selected narrators' perspectives....
haadidde haaduvaru akshepane rayaru. over over-justification.