ಆಧ್ಯಾತ್ಮಿಕ ಲೋಕದಲ್ಲಿ ವಿದ್ಯಾವಂತ ಅಂಧ ಭಕ್ತರು....Educated blind devotees in the spiritual world.

แชร์
ฝัง
  • เผยแพร่เมื่อ 17 ต.ค. 2024

ความคิดเห็น • 110

  • @aravirangaswami3082
    @aravirangaswami3082 6 หลายเดือนก่อน +14

    ಸರ್ ಸಮಾಜದಲ್ಲಿ ಅಂಟಿರುವ ಮೂಡನಂಬಿಕೆಯನ್ನು ಹೋಗಲಾಡಿಸುವುದು ಪಾತ್ರ ನಿಮ್ಮದು ಬಹಳ ಮುಖ್ಯ ಸರ್ ಮೌಢ್ಯ ಮುಕ್ತ ಕರ್ನಾಟಕ ಮಾಡುವ ಇಬ್ಬರು ವ್ಯಕ್ತಿಗಳು ಯೋಗ ಗುರುಜಿ ರಂಗರಾಜ್ ಸರ್ ಮತ್ತು ಹುಲಿಕಲ್ ನಟರಾಜ್ ಗುರುಗಳಿಗೆ 🙏🏼 ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ಸರ್

    • @shashikarsagar763
      @shashikarsagar763 6 หลายเดือนก่อน

      *ಹಾಕಿ ಪರಮಾತ್ಮ ವೇಷ*
      *ಕುಣಿದು ಆವೇಶ*
      *ಆಯಿತೇನು ಮೋಸ*
      *ಅವನಿಯಲ್ಲಿ ಜಗಧೀಶ*🙏❤️😥🤔🇮🇳🌍🙏✍️

    • @rajendrapoojary8327
      @rajendrapoojary8327 6 หลายเดือนก่อน +1

      Stage mele healing maduvavarannu, cancer Guna padisuvvarannu, bayalu maduvudilla ivrella yaake ??

  • @KusumaDevadiga-q2n
    @KusumaDevadiga-q2n 21 วันที่ผ่านมา +2

    ಒಳ್ಳೆಯ ಸಂದೇಶ ಗುರುಗಳೇ ಧನ್ಯವಾದ

  • @user-km1ly2se6z
    @user-km1ly2se6z 6 หลายเดือนก่อน +10

    ಅಂಧ ಭಕ್ತರು ಇರುವವರೆಗೂ ಭಾರತ 6 ಕ್ಕೆ ಏರುವುದಿಲ್ಲ 3 ಕ್ಕೆ ಇಳಿಯುವುದಿಲ್ಲ.😂😂😂

  • @sudha9864
    @sudha9864 6 หลายเดือนก่อน +7

    Thank sir good information

  • @suchitrahegde1662
    @suchitrahegde1662 6 หลายเดือนก่อน +20

    ಸಮಾಜಕ್ಕೆ ಒಳ್ಳೆಯ ಜ್ಞಾನವನ್ನು ಹಂಚುತ್ತಿರುವ ನಿಮಗೆ ಮತ್ತು ಈ ಮಾಧ್ಯಮ ವನ್ನು ವೀಕ್ಷಿಸುತ್ತಿರುವ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು 🙏🌹🙏🌹

    • @prakashchoudhari5601
      @prakashchoudhari5601 6 หลายเดือนก่อน

      ಸಮಾಜಕ್ಕೆ ಒಳ್ಳೆಯ ಸಂದೇಶ ಸರ್

  • @ಜಗನ್ಮಾತೆ
    @ಜಗನ್ಮಾತೆ 6 หลายเดือนก่อน +6

    ಧನ್ಯವಾದಗಳು ಗುರುಗಳೇ 🙏🥰🙏

  • @BENagaraju-mi5dk
    @BENagaraju-mi5dk 6 หลายเดือนก่อน +5

    Good inspiration. Eye opening

  • @dasharathanarayanappa9300
    @dasharathanarayanappa9300 หลายเดือนก่อน +1

    Thank you sir awakens

  • @sudhakarakundar672
    @sudhakarakundar672 6 หลายเดือนก่อน +7

    Super

  • @brahma8904
    @brahma8904 6 หลายเดือนก่อน +5

    Thavu gynanigalu Dayavittu hindu hindu acharanegala scientific reasons bagge mathadi, Vivekananda, ramkrishna, shivakumara Swami ji, namma egina koppalada swamigala bagge swalpa mathanadi

  • @VedamurthySK
    @VedamurthySK 6 หลายเดือนก่อน +3

    Thank you for your Educational videos. Sir

  • @vijayasiddappa2022
    @vijayasiddappa2022 6 หลายเดือนก่อน +3

    ❤❤❤very thought provoking video sir🙏🙏👌👌🤝🤝🤝🤝🤝Do continue sir👏👏🙏🙏🙏🙏🙏🙏

  • @narayanabhandary3797
    @narayanabhandary3797 6 หลายเดือนก่อน +1

    True...
    Why is this!(???)
    Poverty of soul!
    Let the people think!
    God bless all!❤🙏🙏🙏

  • @LNK1444
    @LNK1444 6 หลายเดือนก่อน +1

    Kundalini yoga nimge gottiddare sampoorn vaagi tilisi plz

  • @srilakshminara5386
    @srilakshminara5386 6 หลายเดือนก่อน +2

    You are 100% true sir 🙏

  • @ಪ್ರಕಾಶ್ಜೆಪಿ
    @ಪ್ರಕಾಶ್ಜೆಪಿ 6 หลายเดือนก่อน +9

    ಸರ್.. ನಿಮಗೆ ನಿಮ್ಮ ಕುಟುಂಬಕ್ಕೆ ಯುಗಾದಿ ಹಬ್ಬದ ಶುಭಾಶಯಗಳು.❤

  • @shankarpuneeth3048
    @shankarpuneeth3048 6 หลายเดือนก่อน +4

    Super super sir

  • @murthyr.nmurthy2708
    @murthyr.nmurthy2708 6 หลายเดือนก่อน +6

    ಸತ್ಯ.....

  • @LokeshaKN-h8k
    @LokeshaKN-h8k 6 หลายเดือนก่อน +3

    reiki ಎಂದರೆ ?sri

  • @vanithanagesh3590
    @vanithanagesh3590 6 หลายเดือนก่อน +3

    ಋಣದ ಬಗ್ಗೆ ತಿಳಿಸಿ...ಅಪ್ಪ ಅಮ್ಮನ ನೋಡಿಕೊಳ್ಳುವ ಅಗತ್ಯ ಏನಿದೆ ಅಂತ ಕೇಳುವ ಮಕ್ಕಳಿಗೆ ಉತ್ತರ ನೀಡಿ

    • @sunitharao2367
      @sunitharao2367 5 หลายเดือนก่อน

      ಅಂತಹ ಒಳ್ಳೆಯ ಕೆಲಸ ಇವರು ಮಾಡುವವರು ಆಗಿದ್ದರೆ ಈ ರೀತಿಯ ವಿಡಿಯೋ ಏಕೆ ಮಾಡುತ್ತಿದ್ದರು. ಅವರಿಗೆ ಅದರ ಬಗ್ಗೆ ಒಳ್ಳೆಯ ಕೆಲಸ ಮಾಡುವ ಬಗ್ಗೆ ಜ್ಞಾನ ಇರಬೇಕಲ್ಲಾ.

  • @prakashchoudhari5601
    @prakashchoudhari5601 6 หลายเดือนก่อน +1

    Super speech sir

  • @NarayanaMMunivenkatappa-rz2to
    @NarayanaMMunivenkatappa-rz2to 6 หลายเดือนก่อน +1

    Good luck sir

  • @healthycookingtm9385
    @healthycookingtm9385 6 หลายเดือนก่อน +1

    Super 🙏

  • @praveenpoojary5285
    @praveenpoojary5285 6 หลายเดือนก่อน +2

    ಹರೇ ಕೃಷ್ಣ 🙏🙏🙏

  • @dranilkumarbhat3
    @dranilkumarbhat3 6 หลายเดือนก่อน +1

    Surya kurikeli masaala kadiyodhila

  • @babithababitha5517
    @babithababitha5517 หลายเดือนก่อน +1

    👍👍👌👌🙏🙏

  • @balakrishnam8689
    @balakrishnam8689 6 หลายเดือนก่อน +5

    🙏🙏🙏

  • @manjunthac.n4314
    @manjunthac.n4314 6 หลายเดือนก่อน +5

    Church Nalli agu Masada bage video Madi gurugale

    • @sunitharao2367
      @sunitharao2367 5 หลายเดือนก่อน

      ಮಾಡಿದರೆ ಅಷ್ಟೇ.... ಹಿಂದುಗಳದ್ದು ಮಾಡಿದ ರೀತಿ ಅಲ್ಲ. ಅವುಗಳದ್ದು ಮಾಡುವುದು ಅಷ್ಟು ಸುಲಭ ಇಲ್ಲ. ಧಮ್ ಬೇಕು...

  • @shobhabn9627
    @shobhabn9627 6 หลายเดือนก่อน +3

    Dhanyavadhagalu guruji❤

  • @user-yogi9
    @user-yogi9 6 หลายเดือนก่อน +9

    ಮನಸು ಹಾಳಾಗಿ ಹೋಗಿದೆ,, ಗುರು
    ವಿನ ಸ್ಥಿತಿ ಬಂದಿಲ್ಲ ಮಗು,,,ಬೇರೆಯವರ ಬಗ್ಗೆ ಮಾತನಾಡವ ಬದಲು ನಿಮ್ಮ ಬಗ್ಗೆ ತಿಳಿಸಿ,,,, mahaguru ವೇ,,,,,, ಜೀವನ ಕ್ಕೆ ದಾರಿಯಗಬಹುದು,,,, 🌹

  • @kirankademani105
    @kirankademani105 6 หลายเดือนก่อน +3

    ಓಶೋ ಬಗ್ಗೆ ಮಾತನಾಡಿ ಅವನ ವಿಚಾರದಾರಣೆ ಯನ್ನ ವಿವರಿಸಿ❤

    • @sunitharao2367
      @sunitharao2367 6 หลายเดือนก่อน

      .ಸುಮ್ಮಸುಮ್ಮನೆ ಮಹಾ ಸಾಧಕರುಗಳ ಬಗ್ಗೆ ಬರೆಯಲು ಹೇಳಿ ನಿಮ್ಮಗಳ ತೀಟೆಗಳನ್ನು ತೀರಿಸಿಕೊಳುವ ಪ್ರಯತ್ನ ಈ ರೀತಿಯಲ್ಲಂತೂ ಮಾಡಬೇಡಿ. ಹಾಗೇ ಪಾಪ ಕಟ್ಟಿಕೊಳ್ಳಬೇಠಿ...

  • @dranilkumarbhat3
    @dranilkumarbhat3 6 หลายเดือนก่อน +1

    Surya 1 second miss adharu prapancha allola kallola aagutthe

  • @shashikarsagar763
    @shashikarsagar763 6 หลายเดือนก่อน +2

    *ಹಾಕಿ ಪರಮಾತ್ಮ ವೇಷ*
    *ಕುಣಿದು ಆವೇಶ*
    *ಆಯಿತೇನು ಮೋಸ*
    *ಅವನಿಯಲ್ಲಿ ಜಗಧೀಶ*🙏❤️😥🤔🇮🇳🌍🙏✍️

  • @kavitha2309
    @kavitha2309 6 หลายเดือนก่อน +1

    👌

  • @yogishacharya9165
    @yogishacharya9165 6 หลายเดือนก่อน +23

    ನಮ್ಮ ದೇಶದಲ್ಲಿ ಕಾಂಗ್ರೆಸ್ 70ವರ್ಷದಿಂದ ದೇಶವನ್ನ ಬ್ರಿಟಿಷರಿಗಿಂತಲೂ ಜಾಸ್ತಿ ಲೂಟಿ ಮಾಡಿದ್ರು ಆದ್ರೂ ಜನ ಅವ್ರಿಗೆ ವೋಟ್ ಹಾಕ್ತಾ ಇದ್ದಾರಲ್ಲ ಸರ್.. ಇದಕ್ಕಿಂತ ಪೆದ್ದು ಜನಗಳು ಯಾವ ದೇಶದಲ್ಲೂ ಇರಲು ಸಾಧ್ಯ.. ನಿಮ್ಮ ವಿಷ್ಯಕ್ಕೆ ನಾನು ಸ್ವಲ್ಪ ತಾಳೆ ಮಾಡಿದೆ ಅಷ್ಟೇ..

    • @veeredranshettyveerendrans2143
      @veeredranshettyveerendrans2143 6 หลายเดือนก่อน

      ರಾಜಕೀಯ ವೇ ಒಂದು ಹಗಲು ದರೋಡೆ ಲೂಟೀ ಜನರ ತೆರಿಗೆ ಹಣನ ರಾಜಕೀಯದವರು ಅದಿಕಾರೀಗಳು ಸೇರಿ ಲೂಟೀ ಮಾಡ್ತಾರೇ ಅಷ್ಟೇ

    • @user-km1ly2se6z
      @user-km1ly2se6z 6 หลายเดือนก่อน

      ಕಾಂಗ್ರೆಸ್ ನವರು ದೋಚಿದ್ದನ್ನ ವಸೂಲಿ ಮಾಡಿ ದೇಶ ಉದ್ದಾರ ಮಾಡುತ್ತೇನೆ ಅಂತ 2014 ರಲ್ಲಿ ಭಾಷಣ ಬಿಗಿದ ಮೋದಿ 2024 ಮುಗಿಯುತ್ತಾ ಬಂದರು ವಸೂಲಿ ಮಾಡುವ ತಾಕತ್ತನ್ನ ಪ್ರದರ್ಶನ ಮಾಡಲೆ ಇಲ್ಲ ಯಾಕೆ.?

    • @ಕನ್ನಡಕುಮಾರ್
      @ಕನ್ನಡಕುಮಾರ್ 6 หลายเดือนก่อน

      ಮೋದಿ ತಿ ಹೊಡೀತವ್ನಲ್ಲ ಎಲೆಕ್ಟಿರಲ್ ಬಾಂಡ್ ಅದರ ಬಗ್ಗೆ ಹೇಳೋ bvrc

    • @murthym4309
      @murthym4309 6 หลายเดือนก่อน

      Bjp ismore corruption than congress party Modiji is not developed India ,he developed bjp party by selling of government company like airports,ntpc

    • @nagarathnaram456
      @nagarathnaram456 6 หลายเดือนก่อน

      10years enu saadane bjp du 56years congress madiro properties tindu tegiddu e halkat bjp e daridra mudi mori ella property khasagikarana madida aadani marikonda

  • @Krishna-SS108
    @Krishna-SS108 6 หลายเดือนก่อน +1

    🙏🏽 ಅಲ್ಲನ ಕಾಲ ಯಾವುದು

  • @user-yogi9
    @user-yogi9 6 หลายเดือนก่อน +1

    ನಿಮ್ಮ ಅನುಭವ ಬೇರೆ ಬೇರೆಯವರ ಅನುಭವ ಬೇರೆ ಪ್ರತಿಯೊಬ್ಬರ ಅನುಭವ ಕರ್ಮ ಬೇರೆ ,,, ಋಣ ಬೇರೆ,,, ,,, ಮೌನ ವೇ ,,,,,,

  • @jayanthapoojari597
    @jayanthapoojari597 6 หลายเดือนก่อน +3

    100..nija..sir......

  • @sachigowdasachu9880
    @sachigowdasachu9880 6 หลายเดือนก่อน +1

    Gurugale.modiya.bagge.nijavananu.heli

  • @chandrashekarks4216
    @chandrashekarks4216 6 หลายเดือนก่อน +2

    Please convey your ideas and directions properly. Say whatever you want to say directly and simply

  • @RameshRamesh-je2lk
    @RameshRamesh-je2lk 6 หลายเดือนก่อน +1

    🙏🙏🙏🙏🙏🙏🙏

  • @Basavaraj-v7o
    @Basavaraj-v7o 6 หลายเดือนก่อน +2

    ಸರ್ ನಿಮ್ಮ ಪ್ರಕಾರ ಪುನರ್ಜನ್ಮ ಇದೆಯೇ? ಅಥವಾ ಇಲ್ಲವೇ?

    • @rangarajuhappylife
      @rangarajuhappylife  6 หลายเดือนก่อน +1

      ಹೇಳಿದ್ದೀನಿ ನಮ್ಮ ಚಾನೆಲ್ ನಲ್ಲಿ ನೋಡಿ

    • @Basavaraj-v7o
      @Basavaraj-v7o 6 หลายเดือนก่อน

      @@rangarajuhappylife ಪುನರ್ಜನ್ಮ ಕುರಿತು ನೀವು ಹೇಳಿದ ವಿಡಿಯೋ ವಿಕ್ಷಣೆ ಮಾಡಿದೆ.ಪುನರ್ಜನ್ಮದ ಕುರಿತು ನಿಮ್ಮ ಅಭಿಪ್ರಾಯ ಸಮಂಜಸ ಅನಿಸಲಿಲ್ಲ.ಯಾಕೆಂದರೆ ಪುನರ್ಜನ್ಮ ಇಲ್ಲ ಅಂತ ಆದರೆ ಈ ಜನ್ಮದಲ್ಲಿ ನಾವು ಮಾಡುವ ಪಾಪ-ಪುಣ್ಯ ಕರ್ಮಗಳಿಗೆ ಅರ್ಥವೇ ಇಲ್ಲ ಅಂತ ಆಗುತ್ತದೆ.ಹಿಂದೆ ಆಗಿ ಹೊದ ವಿಜ್ಞಾನಿಗಳು, ಸ್ವಾತಂತ್ರ್ಯ ಹೋರಾಟಗಾರರು ಈಗ ಯಾಕೆ ಪುನರ್ಜನ್ಮ ಪಡೆದಿಲ್ಲ ಎಂದು ಕೇಳಿದ್ದೀರಿ.ಹಿಂದೆ ಆಗಿ ಹೊದ ವಿಜ್ಞಾನಿಗಳು ಸ್ವಾತಂತ್ರ್ಯ ಹೋರಾಟಗಾರರು ಇನ್ನಿತರ ಜನರು ಸ್ವಾತಂತ್ರರಲ್ಲ . ಎಲ್ಲರ ಹುಟ್ಟು ಸಾವು ಭಗವಂತನ ಅಧಿನದಲ್ಲಿ ಇರುತ್ತದೆ.ಯಾರಿಗೆ ಗೊತ್ತು ಅವರಿಗೆ ಪುನರ್ಜನ್ಮ ಆಗಿರಲೂ ಬಹುದು.ಅವರಿಗೆ ಈಗ ಬೇರೆ ಶರೀರ ಬಂದಿರುತ್ತದೆ.ಹುಟ್ಟಿದ ತಕ್ಷಣ ಹಿಂದಿನ ಜನ್ಮದ ನೆನಪುಗಳು ಅಳಿಸಿಹೊಗಿರುತ್ತವೆ.ನಮಗೆ ಹಿಂದಿನ ಜನ್ಮದಲ್ಲಿ ಏನಾಗಿದ್ದೇವು ಎಂದು ನೆನಪಿಲ್ಲ.ಸಮಾಜದಲ್ಲಿ ನಾನಾ ತರಹದ ಜನಗಳನ್ನು ನೋಡುತ್ತೇವೆ.ಅದರಲ್ಲಿ ಕೆಲವರು ಸುಖಿಗಳಿದ್ದಾರೆ,ಕೆಲವರು ದುಃಖಿಗಳಿದ್ದಾರೆ.ಪುನರ್ಜನ್ಮ ಇಲ್ಲ ಅಂತ ಆದರೆ ಈ ಸುಖದುಃಖ ತಾರತಮ್ಯ ಎಲ್ಲಿಂದ ಬಂತು? ಇದಕ್ಕೆ ಪುನರ್ಜನ್ಮವನ್ನು ಒಪ್ಪದೆ ಉತ್ತರಿಸಲು ಆಗುವುದಿಲ್ಲ.ಪೂರ್ವಜನ್ಮಗಳಲ್ಲಿ ಅವರವರು ಮಾಡಿದ ಒಳ್ಳೆಯ ಅಥವಾ ಕೆಟ್ಟ ಕೆಲಸಗಳ ಪರಿಣಾಮವೆ ತಾನೆ ಇವತ್ತಿನ ಅವರ ಸುಖದುಃಖಗಳು.ಕೊಲೆಯಾಗಿ ಸತ್ತ ವ್ಯಕ್ತಿ ಪುನಃ ಹುಟ್ಟಿ ಬಂದು ಯಾಕೆ ಸೆಡು ತಿರಿಸಿಕೋಳ್ಳಬಾರದು? ಎಂದು ಪ್ರಶ್ನೆ ಎತ್ತಿದ್ದೀರಿ . ಯಾರಿಗೆ ಗೊತ್ತು ಕೊಲೆಯಾದ ವ್ಯಕ್ತಿಗೂ ,ಕೊಂದ ವ್ಯಕ್ತಿಗೂ ಯಾವುದೋ ಜನ್ಮಾಂತರಗಳ ದ್ವೇಷ ಇರಬಹುದು.ಕೊಲೆಯಾದ ವ್ಯಕ್ತಿ ಈಗ ಹುಟ್ಟಿ ಬಂದರೂ ಅವನಿಗೆ ಅವನ ಕೊಲೆಗಾರನ ಗುರುತು ಸಿಗುವುದು ಹೇಗೆ? ಶರೀರಕ್ಕೆ ಮಾತ್ರ ಹುಟ್ಟು ಸಾವು ಹೊರತು ಆತ್ಮಕ್ಕೆ ಹುಟ್ಟು ಸಾವು ಗಳು ಇರುವುದಿಲ್ಲ ಅಲ್ಲವೇ? ನಮಗೆ ಪರಿಚಯ ಶರೀರದ್ದು ಮಾತ್ರ.ಆದರೂ ಕೊಲೆಯಾದ ವ್ಯಕ್ತಿ ಸೆಡು ತಿರಿಸಿಕೋಳ್ಳುತ್ತಾನೆ.ಅದು ಯಾವಾಗ ಅಂದರೆ.ಅದರ ಹಿಂದೆ ಭಗವಂತನ ಇಚ್ಛೆ ಇದ್ದಾಗ ಮಾತ್ರ.ನ್ಯಾಯ ಅನ್ಯಾಯಗಳ ಕೊನೆಯ ತಿರ್ಮಾನವನ್ನು ಮಾಡುವವ ಭಗವಂತ ಮಾತ್ರ ಅಲ್ಲವೇ? ನಿಮ್ಮ ವಿಶ್ಲೇಷಣೆಯಂತೆ ಪುನರ್ಜನ್ಮ ಇಲ್ಲ ಅಂತ ಆದರೆ, ಯಾರಿಗೆ ಬೇಕಾದರೂ ಮೊಸ ಮಾಡಬಹುದು,ಎಂತಹ ಕೆಟ್ಟ ಕೆಲಸಗಳನ್ನು ಮಾಡಿದರೂ ನಡೆಯುತ್ತದೆ ಅಂತ ಆಗುತ್ತದೆ.ಮನುಷ್ಯ ಕೆಟ್ಟ ಕೆಲಸಗಳನ್ನು ಮಾಡಲು ಹೆದರುವುದೆ ಮುಂದಿನ ಜನ್ಮದಲ್ಲಿ ನಮಗೆ ಕೆಟ್ಟದ್ದು ಆಗುತ್ತದೆ ಎಂದು.ಇನ್ನು ಪುನರ್ಜನ್ಮ ಇಲ್ಲ ಅಂತ ನೀವು ಹೇಳಿದರೆ ಮನುಷ್ಯನ ಪರಿಸ್ಥಿತಿ ಏನಾಗಬಹುದು ಎಂದು ಊಹಿಸಬಲ್ಲಿರಾ?ಓಶೋ ರವರು ಕೂಡ ಪುನರ್ಜನ್ಮವನ್ನು ಒಪ್ಪುತ್ತಾರೆ.ಓಶೋರವರ "ನಾನು ಮೃತ್ಯುವನ್ನು ಕಲಿಸುತ್ತೇನೆ"ಅನ್ನುವ ಪುಸ್ತಕದಲ್ಲಿ ಪುನರ್ಜನ್ಮಕ್ಕೆ ದೃಷ್ಟಾಂತವನ್ನು ಕೋಟ್ಟಿದ್ದಾರೆ.ಪುಸ್ತಕವನ್ನು ಓದಿ ಬಹಳ ದಿನಗಳು ಆಗಿವೆ ಆದ್ದರಿಂದ ಪುಟ ಸಂಖ್ಯೆಯನ್ನು ನಮೂದಿಸಲು ಸಾಧ್ಯ ಆಗುತ್ತಿಲ್ಲ.

  • @user-km1ly2se6z
    @user-km1ly2se6z 6 หลายเดือนก่อน +3

    ನಿತ್ಯಾನಂದನ ಸ್ಪೀಚ್ ರೌಡಿ ಮಾತನಾಡಿದ ರೀತಿ ಇದೆ 😂

  • @sahanashegede284
    @sahanashegede284 6 หลายเดือนก่อน +1

    Super !!! Where is Nithyananda now😂😂😂😅😂

  • @GangadharK-p6i
    @GangadharK-p6i 6 หลายเดือนก่อน +6

    ನಿಮ್ಮ ಅಭಿಪ್ರಾಯ 100 ಕ್ಕೆ 100 ಸತ್ಯ

  • @SaralaSurpur
    @SaralaSurpur หลายเดือนก่อน +1

    ❤🙏🏼🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👍

  • @lokeshnaik9978
    @lokeshnaik9978 6 หลายเดือนก่อน +4

    ಇಂಥವರರಿಂದ ದೇವರು ಹೇಗೆ ಹುಟ್ಟಿದ ಅನ್ನೋದು ಅರ್ಥ ಆಗುತ್ತದೆ.

  • @chaitanyeshdr
    @chaitanyeshdr 6 หลายเดือนก่อน +1

    Just wanted to know what your credentials are. Though you want to bust superstitions, there are certain events, happenings that are suprasensuous. Have you had any mystical experience to certify the achievements of others?

  • @ಕಾರ್ತಿಕ್-ತ9ಳ
    @ಕಾರ್ತಿಕ್-ತ9ಳ 6 หลายเดือนก่อน +3

    Wonderful sir❤...nithyananda is a big cheater...

  • @sujatatolanur950
    @sujatatolanur950 6 หลายเดือนก่อน +3

    ಜನ ಮರಳೋ...ಜಾತ್ರೆ ಮರಳೋ...😂 ದೇವರ ಹೆಸರಲ್ಲಿ ಮಾಡುವ ನಟನೆ 😊 ಜನರನ್ನು ಆಕರ್ಷಿಸುವ ಕಲೆ.

  • @manjunath9129
    @manjunath9129 7 วันที่ผ่านมา +1

    ಪ್ರಶ್ನೆ ಕೇಳೋರನ್ನ ನಾಸ್ತಿಕ ಇತ್ಯಾದಿ ಜಬರ್ದಸ್ತ್ ಮಾಡಿ ಓಡಿಸ್ತಾರೆ😂

  • @rakshithhk4071
    @rakshithhk4071 6 หลายเดือนก่อน +2

    Sir 1st mic use voice not good

    • @rangarajuhappylife
      @rangarajuhappylife  6 หลายเดือนก่อน +1

      ಬೇರೆಯವ ಪೋನ್ ಚೆಕ್ ಮಾಡಿದ್ರೆ ಸರಿ ಇದೆ ಪೋನ್ ಒಂದು ಚೆಕ್ ತುಂಬಾ ಹತ್ತಿರದಿಂದ ಮಾತಾಡ್ತೀನಿ ಮೈಕ್ ಬೇಕಿಲ್ಲ....ನಮ್ಮ. ಯೋಗ ವಿದ್ಯಾರ್ಥಿಗಳು ಯಾರು ಕೇಳಿಸಲ್ಲ ಅಂತಾ ಹೇಳಿಲ್ಲಾ...😊

  • @parvatiml9760
    @parvatiml9760 23 วันที่ผ่านมา +1

    Hallu ginjuva ,,,,nityanandaaa,,,,,,😂

  • @Rameshahalekere
    @Rameshahalekere 6 หลายเดือนก่อน +1

    How many politians supporting him....
    Should have attested him....
    Ignore him....
    We should not support him...and should not advertise him.....

  • @shilpashilu890
    @shilpashilu890 6 หลายเดือนก่อน +2

    Yappa😂😂 yen confidence guru ..nithyananda ge

  • @shilpashilu890
    @shilpashilu890 6 หลายเดือนก่อน +2

    Alexa Siri chatgpt thara erbeku😂

  • @sowmyaramanna25
    @sowmyaramanna25 6 หลายเดือนก่อน +2

    Entha dabba swamiji galge kaala guruji.neev simple aag nija heludre gubegalu namballa🤦

  • @shamalas422
    @shamalas422 6 หลายเดือนก่อน +2

    Please don't put his .its very irritating.pleeeeeeeese i don't want to see his face

  • @KrishnakumariRao-k3z
    @KrishnakumariRao-k3z 6 หลายเดือนก่อน +1

    Ava durahankari

  • @Santoshpatil-kj9fg
    @Santoshpatil-kj9fg 6 หลายเดือนก่อน +3

    nityand janagalanna bhakara madidane 😁😁😁

  • @devarajrk3440
    @devarajrk3440 6 หลายเดือนก่อน

    First of all you must clean yourself and then you should comments on others.

  • @arunakumari1670
    @arunakumari1670 6 หลายเดือนก่อน +1

    😂😂😂

  • @ShivakumarR-d4q
    @ShivakumarR-d4q 6 หลายเดือนก่อน +1

    Thankyou Sir for your guidance

  • @ramanipoojary772
    @ramanipoojary772 6 หลายเดือนก่อน +1

    🙏🙏🙏