"ಕವಿ ಬೇಂದ್ರೆ ತೀರಿಕೊಂಡಾಗ ನಡೆದ ಘಟನೆಗಳನ್ನು ಬಿಚ್ಚಿಟ್ಟ ಸುರೇಶ ಕುಲಕರ್ಣಿ!"-E03-Suresh Kulkarni-Da Ra Bendre
ฝัง
- เผยแพร่เมื่อ 6 ก.พ. 2025
- #sureshkulkarni #educationalvideo #dharawada #kalamadhyama #param #kannadainterviews
ಆದರ್ಶ ಶಿಕ್ಷಕರು ಹಾಗೂ ಶಿಕ್ಷಣ ತಜ್ಞರು ಆದ ಧಾರವಾಡದ ಸುರೇಶ ಕುಲಕರ್ಣಿ ಅವರ ಶಿಕ್ಷಣ ವ್ಯವಸ್ಥೆ ಕುರಿತ ಹೊಸ ರೀತಿಯ ಮಾತುಕತೆ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ. ನೋಡಿ, ಹಂಚಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ.
Education Expert & Retd. Teacher Suresh Kulkarni Interview
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
Kalamadhyama Contact Details:
WhatsApp No: 7411992697
Only Urgent Calls : 9008099686
Our Official Website:
Subscribe to Our TH-cam Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on LinkedIn: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA TH-cam CHANNEL:
If you enjoyed this video, please consider supporting KALAMADHYAMA TH-cam CHANNEL by joining our membership community on TH-cam by hitting the ‘join’ button below or on the home page. For more info, check out the links below.
.
.
.
.
.
.
..
.
.
.
.
.
.
.
.
.
.
.
.
.
.
.
.
Life Story Kalamadhyama, Life Story Interviews, Suresh Kulkarni Dharwad, Suresh Kulkarni Dharwad Teacher, Suresh Kulkarni Kalamadhyama, Dharwad Teacher Suresh Kulkarni Interview, Education Expert Suresh Kulkarni Dharwad, Suresh Kulkarni Dharwad Da Ra Bendre, Kalamadhyama Dharwad Videos, Dr.Anand Pandurangi Kalamadhyama Interview, Dharwad, Da Ra Bendre Home & Life, Psychology Interview, Kalamadhyama, Best Hospitals in Bangalore, Kalamadhyama, Kalamadhyama, KS Parameshwar, Kalamadhyama TH-cam Channel,
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
ನಾವು ಪ್ರಾಥಮಿಕ ಶಾಲೆಗಳಲ್ಲಿ "ಸಣ್ಣತಮ್ಮಣ್ಣ" ಪದ್ಯದ ಕವಿ ಎಸ್. ಕುಲಕರ್ಣಿ ಅಂತ ಕೇಳಿದ್ದೆವು, ಈಗ ಕಣ್ತುಂಬ ನೋಡಿ ಸಂತೋಷ ಆಯ್ತು. 🙏💐
ನೀವೇ ಪುಣ್ಯವಂತರು ಗುರುಗಳೇ ಬೇಂದ್ರೆ ಅಜ್ಜನ ಸಂಗದಲ್ಲಿ ಬೆಂದವರು ನೀವು 💐🙏🏻👌🏻🥰
ಶ್ರೀಯುತ ಸುರೇಶ್ ಕುಲ್ಕರ್ಣಿಯವರಿಗೆ ಧನ್ಯವಾದಗಳು. ಶಿಕ್ಷಣದ ಬಗ್ಗೆ ತಿಳಿಸಿಕೊಟ್ಟ ಎಲ್ಲಾ ವಿಷಯಗಳು ತುಂಬಾ ಅನುಕೂಲಕರವಾಗಿವೆ. ಹಾಗೂ ಬೇಂದ್ರೆಯವರ ಬಗ್ಗೆ ತಿಳಿಯದ ಬಹಳಷ್ಟು ವಿಷಯ ತಿಳಿಸಿದ್ದಕ್ಕಾಗಿ ಧನ್ಯವಾದಗಳು. ಮತ್ತಷ್ಟು ವಿಷಯಗಳು ಹಂಚಿಕೊಂಡರೆ ಸಂತೋಷ ಹಾಗೂ ಅನುಕೂಲವಾಗುತ್ತದೆ. ಧನ್ಯವಾದಗಳು
🙏🌹🙏 Dhanyawad.Prfoser kulakarni sir.Darabendre vicharagala saramalegalu thumba bhavya . kalamadyma Parm Namasthe .🙏👌🙏
Mathomme thanks Param Sir.Bendre avara bagge information through Kulkarni Sir is amazing 🎉🎉🎉🎉🎉
100 Challenging Qesttions against DMK ,which voters will examine????
Times of India has carried
100 Challenging Qesttions against DMK ,which voters will examine????,in Tamil for bringing awareness based on Facts & Figures to TN voters on the eve of Elections.
"This starling 100 Questions to DMK will have serious negetve consequences on voting against DMK", the readers of ToI Express
ಅದ್ಭುತವಾಗಿದೆ ನಿಮ್ಮ ವಿಶ್ಲೇಷಣೆ, ಜೈ ಶ್ರೀ ರಾಮ್, ಜೈ ಹಿಂದ್, ಜೈ ಕನ್ನಡ ಭುವನೇಶ್ವರಿ.
ಸರ್ ಹೇಳತ ಇರೋ ಮಾತುಗಳನ ಕೇಳತಾ ಇರ್ದೇ ಮನಸು ಒಂದ್ ಕ್ಷಣ ಕೂಡ ಆಕಡೆ ಈಕಡೆ ಆಗತಿಲ್ಲ, ನಮಗೆ ಗೊತ್ತೇ ಇಲ್ಲದ ಅದೆಷ್ಟೋ ವಿಷಯದ ಬಗ್ಗೆ ತಿಲ್ಕೊಂಡಿವಿ, Thank you so much sir 🙏🙏🙏 ಪರಮ ಸರ್ ಸಾಧ್ಯ ಆದ್ರ ಕುಲಕರ್ಣಿ ಸರ್ ಇಂದ ಮತ್ತಷ್ಟು ವಿಷಯಗಳನ ನಮಗೆ ತಿಳಿಸಿಕೊಡಿ. ಧನ್ಯವಾದಗಳು ಸರ್ 🙏❤💛
ನಮಸ್ತೆ 🙏🏻
ಮಹಾನ್ ಸಾಧಕನ ಪರಿಚಯಿಸಿದ ಕಲಾಮಾಧ್ಯಮ ಕ್ಕೆ ಧನ್ಯೋಸ್ಮಿ 🙏🏻🙏🏻🙏🏻
Thanks sir for your valuable time, and sharing your experience with legendary Poet Shree D R Bendre. 💛❤️
ಅಪ್ಪ. ಎಂಥ episode. ಎಂಥ ಪ್ರತಿಭೆ ಬೇಂದ್ರೆ ಅಂತ ಎಷ್ಟು ಸೊಗಸಾಗಿ ಹೇಳದ್ರಪ್ಪ. ಧನ್ಯವಾದಗಳು
ನಿಮ್ಮ ಎಲ್ಲಾ episode ನೋಡ್ತೀನಿ. ಇದು ಅದ್ಬುತ
ಅದ್ಭುತ ವ್ಯಕ್ತಿತ್ವ ನಮ್ಮ ಅಜ್ಜರದು.. ❤🥰
ಇವರ ಮಾತು ಕೇಳ್ತಾ ಇದ್ದರೆ ಇನ್ನೂ ಕೇಳ್ತಾನೇ ಇರಬೇಕು ಅನಿಸುತ್ತೇ 💯ಪಕ್ಕ ನಿಜ ಹೇಳ್ತಾ ಇದಾರೆ..... ನಮಗೆ ಇಂತವರ ಗೈಡ್ ಲೈನ್ ಬೇಕು.......
ಬೇಂದ್ರೆ ಅಂದ್ರ
ಅದ ಕೃಷ್ಣ ರಂಧ್ರ
ಅದು ಹೆಂಗ ಅಂದ್ರ
ಕೃಷ್ಣ ರಂಧ್ರ ಅಕ್ಕ ಪಕ್ಕದ
ನಕ್ಷತ್ರ ನುಂಗಿ ಸ್ವಾಹ
ಮಾಡಿದರ
ಬೇಂದ್ರೆ ಅನ್ನುವ ಈ ಕೃಷ್ಣ ರಂಧ್ರ
ಜೀವನ ಕುಲುಮೆ ಯ ಕಷ್ಟ ನುಂಗಿ
ಆ ಸೂಪರ್ ನೋವ ಸ್ಫೋಟ ಆಗಿದೆ
ಅದು ಕವಿತೆ ರೂಪದಲ್ಲಿ ..ಆಧ್ಯಾತ್ಮಿಕ ರೂಪದಲ್ಲಿ...ಜೀವನ ಸುಖ ದುಃಖ ದ ರೂಪದಲ್ಲಿ...ಸಂಭ್ರಮದ ರೂಪದಲ್ಲಿ.....ಹೀಗೆ. ಅನಂತ ರೂಪದಲ್ಲಿ...
One of the best episode I have seen till date. Literally my eyes were filled with tears ( happy tears) after this episode. Great person Bendre Ajja
Good luck Kalamadhyama
ಸುರೇಶ್ ಸರ್ ಸಂದರ್ಶನ ಮಾಡಿರುವುದಕ್ಕೆ ಧನ್ಯವಾದಗಳು ಕಲಾಮಾಧ್ಯಮ. ಬೇಂದ್ರೆ ಅಜ್ಜನ ಬಗ್ಗೆ ತಿಳಿಯಲು ಸು ಕು ಒಬ್ಬರು ತೆರೆದ ಪುಸ್ತಕ.
ನಿಮ್ಮನ್ನು ಗುರುಗಳಾಗಿ ಪಡೆದ ನಾವೇ ಪುಣ್ಯವಂತರು ಸರ್.... ಸುರೇಶ್ ಕುಲಕರ್ಣಿ ಸರ್ ... ಕರ್ನಾಟಕ ಹೈ ಸ್ಕೂಲ್ dharwad ....one of ur student sir...
Became a fan of suresh sir reality.
Thanks param for episodes.
Plz continue more talk with sir
ಬೆಂದ ಬೇಂದ್ರೆ ❤❤❤❤❤ ಅಪರೂಪದ ಕವಿ ಯುಗದ ಕವಿ ಜಗದ ಕವಿ
ಸರ್ ದಯವಿಟ್ಟು ಕ್ಷಮಿಸಿ ಬೇಂದ್ರೆಯವರ ಇಷ್ಟೊಂದು ವಿಷಯ ಇದೆ ಅಂತ ಇವತ್ತೇ ಗೊತ್ತಾಗಿದ್ದು ನಮಗೆ ಕವಿ ಅಂತ ಮಾತ್ರ ಗೊತ್ತಿತ್ತು ಅವರ ಜೀವನ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು
ನಿಮ್ಗೆ ಒಂದು ಹೇಳಿಕೆ ಗೊತ್ತಿಲ್ಲ ಅನ್ಸುತ್ತೆ,
"ಬೆoದರೆ ಬೇಂದ್ರೆಯವರ ತರ ಬೇಯ್ಯಬೇಕು ಅಂತ" ಇದರಲ್ಲೇ ಗೊತ್ತಾಗುತ್ತದೆ ಅವರ ಜೀವನ ಚರಿತ್ರೆ
ಬೇಂದ್ರೆ ಅವರು ನಮ್ಮ relative ಒಬ್ಬರ relative. ಅವರ ಮನೆ ಅಪ್ಪಟ ಮರಾಠಿ ಮನೆತನ. ಆದರೆ ಅವರ ಕೊಡುಗೆ ಕನ್ನಡಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ
ತನ್ನ ಬದುಕಿನ ಭಾವವನ್ನು, ದುಃಖವನ್ನು ಸಮಾಜದ ಭಾವವನ್ನು
ಹಾಡಿನ ಕವನದ ಮೂಲಕ ಸಮಾಜಕ್ಕೆ ನೀಡಿದ ಉತ್ತಮ ಕವಿ ...... ನಮ್ಮ ಬೇಂದ್ರೆ ಅಜ್ಜ💕💕💕💕
ಬರೀ ಉತ್ತಮ ಕವಿಯಲ್ಲ.. ವರಕವಿ
ಸುರಲೋಕದ ಕವಿ.. ದೈವಶಕ್ತಿಯ ಸಾಕರರೂಪ
One of the finest episode please continue this interview. There is so much to learn from sir...
ಅದ್ಬುತ
ಧನ್ಯವಾದಗಳು 🙏
Greatest interview I ever heard❤❤
most heartwarming words
Super kalamaadhyama
ಅದ್ಭುತ ❤️
ಸರ್ ನಿಮ್ಮ ಮಾತುಗಳನ್ ಕೇಳ್ತಿದ್ರ್ ಅಜ್ಜನ ವ್ಯಕ್ತಿತ್ವಾ ಕಣ್ಮುಂದ್ ನಿಂತಂಗ್ ಆತ್ರಿ, ಅಜ್ಜ ಅಜರಾಮರ 🙏🙏 ಇದನೆಲ್ಲಾ ಕೇಳಿ ನಮ್ಮ ಜೀವನ ಪಾವನ ಆತ್ರಿ🙏🙏
I love this episode please continue this interview
ನಮ್ಮ❤❤. ಧಾರವಾಡ❤❤
ನಿಮ್ಮ ಜ್ಞಾನಕ್ಕೆ ಶಿರ ಬಾಗಿ ನಮಿಸುವೆ, ನಾವೇ ಪುಣ್ಯವಂತರು ಸರ್ ನೀವಿರುವ ಕಾಲದಲ್ಲಿ ನಾವು ಹುಟ್ಟಿದ್ದೀವಿ ಅನ್ನೋ ಹೆಮ್ಮೆ ಇದೆ.
ಭಾರತದ ಶ್ರೇಷ್ಠ ಕವಿಗಳಲ್ಲಿ ಒಬ್ಬರು ನಮ್ಮ ಬೇಂದ್ರೆ ಅಜ್ಜ 🙏🏻💛❤️
Nimma shramakke thakka reward sigali Param Sir 🎉🎉🎉🎉
ಸುರೇಶ್ ಕುಲಕರ್ಣಿ ಅವರ ಸಂದರ್ಶನ ಮತ್ತಷ್ಟು ಮಾಡಿ
Please continue episodes...plzzz plzz
It's unbelievable😮
most underated and informational video
Thank you sir
ನಮ್ಮ ಧಾರವಾಡ ನಮ್ಮ ಹೆಮ್ಮೆ
ನಮ್ಮ ಬೇಂದ್ರೆ ನಮ್ಮ ಹೆಮ್ಮೆ
😇🕉️🙏🕉️😇 Brilliant and straightforward message 🙏
Sir thanks for introducing such a fantastic person, I am totally over helmed at 9:05 theory by bendre great..great..great..🙏🙏🙏
ಬೆಂದ ray ❤
Super sir 🍒🍒🍒
Good information for today generation🎉
Awesome vlog sir 😊😊😊😊😊😊
Manushayana Dari deepa namma bendre sir... ... ❤
ನಮ್ಮ ಧಾರವಾಡದ ಹೆಮ್ಮೆ ಬೇಂದ್ರೆ ಅಜ್ಜ❤❤
Super sir. ❤
ನಾನು ಇಷ್ಟಪಡುವ ಏಕೈಕ ಕವಿ ನನ್ನ ಬೇಂದ್ರೆ ಅಜ್ಜರ 🙏🙏🙏🙏
ತುಂಬಾ ಒಳ್ಳೆ ವ್ಯಕ್ತಿ 🙏🏻ನಾನು ಭೇಟಿ ಆಗಿದೆನ್ನೆ
Sir super 😂😂❤grit video 👍
Super
Respect from 🪖 soldier.
ಸುರೇಶ್ ಸರ್ ಜೋತೆ ನಾನು ಮಾತನಾಡಬೇಕು
super sir
🙏🙏💐💐👌👌🙏🙏
I solute sir for your effort finding such precious stones of our country who are ocean of knowledge 🙏.. It is very unfortunate that out government is not making use of legends to upbringing our future of country which are next generation 😢
👌
Please make more videos on suresh kulkarni sir
Bendre Ajja❤🙏
Blessed to be born in Karnataka
Request to Kalamadhyama - to have interview with Dr. Sanjeev Kulkarni - Dharwad Balabalaga School
💐❤
ಬೆಂದರೆ ಮಾತ್ರ ಬೇಂದ್ರೆ ಅಕ್ಕರ ಅಂತಿದ್ರು ನಾವು ಸಣ್ಣವರಿದ್ದಾಗ
🙏🙏🙏🙏🙏
🙏🙏🙏
❤❤❤❤❤
ಇದೇರೀತಿ ಮಾಸ್ತಿ, ಗೋಕಾಕ್, ಮುಂತಾದ ಮಹಾನ್ ವ್ಯಕ್ತಿಗಳ ಪರಿಚಯಿಸಿ.
👍🙏
Salam sir you are great
ಟೀಚರ್ ಸ್ಥಿತಿ ಬಗ್ಗೆ ಸರಿಯಾಗಿ ಹೇಳಿದವರು ಇವರೊಬ್ಬರೇ ❤
🙏🙏🙏🙏🙏🙏🙏🙏🙏
ಪರಮ್, ಅದು ಹಾವು ಈವಿನ ಅಲ್ಲ
ಆವು ಈವಿನ
But nanu evatu B A student I'm so happy 4:15
4:19
ಸರಿಯಾದ ಮಾರ್ಗದರ್ಶಕರ ನೋಡಿ, ಮಾತುಗಳ ಕೇಳಿ ಬಹಳ ಸಂತೋಷ ಆಯ್ತು.
Sir Vijanath Biradar Avara interview madi please
Benre anjana nodige sumbashane madutide anisitu anja mathu Kulkarni avarige Nanna antha namskarglu .param avarigu nanna namaskagalu.nimma yalla episodes episodes galena noduthene .
Nanu antu nam sivaramaya sir atira bala vadisigedini RR nagar begaluru I'm so laki for Rajeshwari school ❤❤❤❤❤❤❤❤❤
3:17
ಭಾಳ ಛೊಲೋ ಮಾತಾಡ್ಯಾರ
🌹🙏🏻🙏🏻🙏🏻🙏🏻🙏🏻🙏🏻🙏🏻🙏🏼🌹💖
First comment
❤️🙏🙏🙏🙏🙏🙏🙏❤
Supara
Second comment
1,kouti 🙏🙏🙏🙏🙏🙏🙏🙏🙏🙏🙏
Bendre avara bagge mattastu
I also youtuber sir please solve of bus travel in Karnataka Sariya
Bega.. next videos bidi
100 Challenging Qesttions against DMK ,which voters will examine????
Times of India has carried
100 Challenging Qesttions against DMK ,which voters will examine????,in Tamil for bringing awareness based on Facts & Figures to TN voters on the eve of Elections.
"This starling 100 Questions to DMK will have serious negetve consequences on voting against DMK", the readers of ToI Express
Bendre is god
Paramesh video mele shava bhasma teerikondag , idart 6:36 hs yenu?
31:29
Because Bendre sir was Brahmin he was not recognised 😢😢😢😢
Here also you started restricted in caste!
Bahala dinadinda kayu tiddevu
ಯಾರು ಈತ
super sir
Super
Super sir!!!
❤
❤❤❤❤❤❤
❤