ಹಿಂದಿನ ಕಾಲದಲ್ಲಿ ದೇವರು ಪ್ರತ್ಯಕ್ಷನಾಗುತ್ತಿದ್ದ ಈಗ ಯಾಕೆ ಇಲ್ಲ??!.Children's question to college principal

แชร์
ฝัง
  • เผยแพร่เมื่อ 17 ต.ค. 2024

ความคิดเห็น • 99

  • @raghavendras8174
    @raghavendras8174 6 หลายเดือนก่อน +2

    Hello Rangaraju sir, i am Raghav from kumaraswamy layout. Bron in vegetarian family. But from my childhood never believed in God😂. Because I am agnostic person. I am big OSHO fan. We really need a person like you to change the thinking of every Indians. 🎉❤

  • @chethankp5664
    @chethankp5664 2 หลายเดือนก่อน +1

    ❤❤❤❤❤❤

  • @shankarpuneeth3048
    @shankarpuneeth3048 6 หลายเดือนก่อน +2

    Superb speech sir

  • @ASHAHK
    @ASHAHK หลายเดือนก่อน +1

    😂😂😂ಗ್ರೇಟ್ ಸರ್
    ಅದ್ಭುತ ವಿವರಣೆ

  • @harishackcommerce134
    @harishackcommerce134 6 หลายเดือนก่อน +1

    Nice

  • @ManjulaM-ur5dl
    @ManjulaM-ur5dl 6 หลายเดือนก่อน +1

    👌👌 wonderful sir 🙏

  • @girishkempanna8208
    @girishkempanna8208 6 หลายเดือนก่อน +1

    Super sir

  • @ushashantharam9025
    @ushashantharam9025 6 หลายเดือนก่อน +1

    Sooper explanation Guruji 😊

  • @kishornanda989
    @kishornanda989 6 หลายเดือนก่อน +1

    Well explained❤

  • @M.R.sủbahmnya.M.R.Balasubrahma
    @M.R.sủbahmnya.M.R.Balasubrahma 18 วันที่ผ่านมา +2

    Hindhu ಧರ್ಮ ಹೀಯಾಳುಸುತೀರಿ. ಅಧ್ಯಾತ್ಮ ಸಾಧನೆ ಮಾಡಿ ನೀವು ಸಹ ರಮಣ ಮಹರ್ಷಿ. ರಾಮಕೃಷ್ಣ ಪರಮಹಮ್sa ಆಗಬಹುದ್ದಿತ್ತಲ್ಲ. ಯೋಗ ಮತ್ತು ಅಧ್ಯಾತ್ಮಕ್ಕೆ ಒತ್ತು ಕೊಟ್ಟು ಹೆಚ್ಚಿನ ವಿಷಯ ತಿಳಿಸಿ. ಬೇಡವಾದ ವಣ ತರ್ಕಾದಿಂದ ಮನಸ್ಸು haalagutthe😘. ನಂಬಿಕೆ ಹೊರಟು ಹೋಗುತ್ತೆ. ಬೇರೆ ಧರ್ಮದವರು ಆಕ್ರಮಣ ಮಾಡುತ್ತಾರೆ.

  • @Prabhu-x4j
    @Prabhu-x4j 6 หลายเดือนก่อน +2

    Super sir ❤

  • @shylajas2513
    @shylajas2513 6 หลายเดือนก่อน +7

    🙏🏻 ಸರಳವಾಗಿ ಅರ್ಥವಾಗುವ ರೀತಿ ವಿವರಣೆ ಕೊಟ್ಟಿದ್ದೀರಾ ಸರ್ ಅರ್ಥ ಮಾಡಿಕೊಳ್ಳುವುದು ಅಥವಾ ಬಿಡುವುದು ಅವರಿಗೇ ಬಿಟ್ಟಿದ್ದು😊

  • @veeraswamyhm1139
    @veeraswamyhm1139 6 หลายเดือนก่อน +1

    ಅರ್ಥ ಗರ್ಭಿತ 🙏🏻🙏🏻

  • @harishshetty5937
    @harishshetty5937 6 หลายเดือนก่อน +5

    ವೀಕ್ಷಕರೇ ಎಲ್ಲ ವಿದ್ಯಾವಂತರು ಪ್ರಜ್ಞಾವಂತರಲ್ಲ....... ಪ್ರಜ್ಞಾವಂತರೆಲ್ಲ ವಿದ್ಯಾವಂತರು ಆಗ್ಬೇಕಾಗೆ ಇಲ್ಲ. ಪ್ರಜ್ಞೆ ಇಂದ ಯೋಚ್ನೆ ಮಾಡಿ ನಿಮಗೆ ಅರ್ಥ ಆಗುತ್ತೆ. ಪುಸ್ತಕ ಓದಿ, ಕಣ್ಣಿಗೆ ಕಂಡಿಲ್ಲ ಅಂದ ಮಾತ್ರಕ್ಕೆ ಇಲ್ಲ ಅಂತಾ ನಿರ್ಧಾರ ಮಾಡ್ಬಾರ್ದು.....

  • @sowmyaramanna25
    @sowmyaramanna25 6 หลายเดือนก่อน +1

    Super neevu😍

  • @shobhanayak612
    @shobhanayak612 3 หลายเดือนก่อน +1

    Arthagarbita matu..katu satya rangaraju..

  • @shamalas422
    @shamalas422 6 หลายเดือนก่อน +3

    💯 correct agi helidri guruji 🙏🙏🙏👍❤❤❤

  • @kamalakshabalyaya7906
    @kamalakshabalyaya7906 6 หลายเดือนก่อน +1

    ಧನ್ಯವಾದಗಳು ಗುರುಗಳೇ 😍

  • @nagarajab7689
    @nagarajab7689 6 หลายเดือนก่อน +3

    🌹🙏👍

  • @madesha7189
    @madesha7189 6 หลายเดือนก่อน +1

    ಕಣ್ಣಿಗೆ ಕಾಣುವ.... ನಮ್ಮ ಸುತ್ತಲಿನ ಸುಂದರವಾದ ಪ್ರಕೃತಿಯೇ... ಎಲ್ಲಾ ಧರ್ಮ ದವರಿಗೂ ನಿಜವಾದ ದೇವರು. ಅನ್ನೋ ಸತ್ಯವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಮನುಷ್ಯ ಜೀವನ ಸಾರ್ಥಕ. 🌹🌹🌹
    ವಾಸ್ತವವನ್ನು ಅರಿತು ನೆಮ್ಮದಿಯ ಜೀವನವನ್ನು ಸಾಗಿಸಿ.🌹🌹🌹

  • @lokeshnaik9978
    @lokeshnaik9978 2 หลายเดือนก่อน +1

    ಹಿಂದಿನ ಕಾಲದಲ್ಲಿ ಕಥೆ ಕೇಳುತ್ತಿದ್ದರು ಮತ್ತು ಅದನ್ನೇ ಸತ್ಯ ಅಂತ ನಂಬುತ್ತಿದ್ದರು ಇಂದಿನ ಕಾಲದಲ್ಲಿ ಯಾರು ಕಥೆ ಕೇಳುವುದಿಲ್ಲ.

  • @vijayasiddappa2022
    @vijayasiddappa2022 6 หลายเดือนก่อน +3

    😂😂😊😊😊❤all points to be noted n impressive 👌👌🙏🙏🙏🙏🤝🤝🤝

  • @Dreamboysanguppi
    @Dreamboysanguppi 6 หลายเดือนก่อน +3

    ದೇವರು ಪ್ರತ್ಯಕ್ಷ ಅಗುತ್ತಾನೆ

  • @rathishetty5234
    @rathishetty5234 6 หลายเดือนก่อน +1

    Gurugale nannadondu prashne yoga sanat maduvavaru meenu athava massage tinnabarada tindare yoga madidare prayojana illava?

  • @vinutajaineera9826
    @vinutajaineera9826 2 หลายเดือนก่อน +1

    Nimma maathu 💯 true 🙏

  • @M.R.sủbahmnya.M.R.Balasubrahma
    @M.R.sủbahmnya.M.R.Balasubrahma 18 วันที่ผ่านมา +1

    ಅಂತರಂಗಶುದ್ದಿಯಿಂದ ದೇವರನ್ನು ಕಾಣಬಹುದು. Kanakadaasarige ವ್ಯಾಸರಾಯರು ಬಾಳೆಹಣ್ಣು ಕೊಟ್ಟು ಯಾರೂ ಇಲ್ಲದ ಜಾಗದಲ್ಲಿ ತಿಂದು ಬಾ ಅಂತ ಹೇಳಿದಾಗ ಎಲ್ಲಕಡೆ ಯಾರೋ ಇರುವಂತೆ ಭಾಸವಾಗಿ ಹಣ್ಣನ್ನು ತಿನ್ನಲಿಲ್ಲ. ಕನಕನಿಗೋಲಿದ ಗೋವಿಂದ ಎನ್ನುವ ದಾಸರ ಪದಕ್ಕೆ ನೀವು ದೇವರಿಲ್ಲ ಅಂದರೆ ಅಪಚಾರವಾದೀತು. ಯೋಚಿಸಿ ಮಾತನಾಡಿ.

  • @NoorAhmed-dc2bf
    @NoorAhmed-dc2bf 6 หลายเดือนก่อน +1

    IAM watching from croiatia Europe sir IAM from Tumkur working in Europe

    • @rangarajuhappylife
      @rangarajuhappylife  6 หลายเดือนก่อน

      ಧನ್ಯವಾದಗಳು...😊

  • @PadmaGangappa-dn6rx
    @PadmaGangappa-dn6rx 6 หลายเดือนก่อน +1

    👌👍🙏🏽

  • @shakunthalahc
    @shakunthalahc 6 หลายเดือนก่อน +1

    Sir super yakendre nanna kannu therecidri , nanu modalu pooje maduthiralilla ,ega 2 years enda pooje jasthi maduthidini nanna kanasalli Ella devarannu nodidini . Nanu thumba bremege olagagide nannage devru kanisidru antha . Thank you sir kannu theresidri

  • @sudhakarakundar672
    @sudhakarakundar672 6 หลายเดือนก่อน +2

    👌 ಧನ್ಯವಾದಗಳು ಹೀಗೆ ಸತ್ಯ ವಿಚಾರಗಳನ್ನು ತಿಳಿಸ್ತಾಇರಿ ಸರ್

  • @raygond
    @raygond 3 หลายเดือนก่อน +1

    ಗಣೇಶ್ ಹಾಲು ಕುಡಿದ ಅಂತ ಕೆಲಿದ್ದಿವಿ, ಸನ್ನೋರ ಇದ್ದಾಗ 😂

    • @lokeshnaik9978
      @lokeshnaik9978 2 หลายเดือนก่อน +1

      ಈಗಿನ ಹುಡುಗರು ವೈಜ್ಞಾನಿಕ ಕಾರಣ ಏನಿರಬಹುದು ಅಂತ ಯೋಚಿಸುತ್ತಾರೆ.

  • @balakrishnam8689
    @balakrishnam8689 6 หลายเดือนก่อน +1

    🙏🙏🙏

  • @JayarajGowda-mv8mo
    @JayarajGowda-mv8mo 4 หลายเดือนก่อน

    Gurugale, 40 varshhada hinde, rathri 12.30 ge namma thotha dalli ondu Devi udda jade bittu kempu seere yalli nadedu hogu thiruhudanna namma appa Amma nodiddare aga avarannu Amma yendu karedaga Maya agidanna namma thande thayi kannare nodiddare yendu heliddare idu hege aythu..swalpa dayavittu thilisi..

    • @1111Reiki
      @1111Reiki 11 วันที่ผ่านมา

      ur father and mother experienced is true to themselves, no body cannot show god for others.

  • @Dreamboysanguppi
    @Dreamboysanguppi 6 หลายเดือนก่อน +2

    ಕನಕದಸರಾ ಕತೆ ಓದಿ

  • @RameshRamesh-je2lk
    @RameshRamesh-je2lk 6 หลายเดือนก่อน +3

    🙏🙏🙏🙏🙏🙏🙏🙏

  • @chethanjsuvarna3636
    @chethanjsuvarna3636 6 หลายเดือนก่อน +1

    Everything cannot be realised by thinking. Some are just have to be felt. This earth is so vast if u want to realise everything u have to expand ur mental capacity. Or else this is the case

  • @raghavendrabhomakar5219
    @raghavendrabhomakar5219 6 หลายเดือนก่อน +1

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @user-yogi9
    @user-yogi9 6 หลายเดือนก่อน +5

    ದೇವರಿಗೆ ಧರ್ಮ ಜಾತಿ ಇಲ್ಲ,,, ಸರ್

  • @arpithacookingandvlogs2613
    @arpithacookingandvlogs2613 6 หลายเดือนก่อน +1

    👌🏻👌🏻👌🏻sir please use mice

  • @vinodkumar-sq7jb
    @vinodkumar-sq7jb 6 หลายเดือนก่อน +5

    ನಿಮ್ಮ ವಿಶ್ಲೇಷಣೆ ಬಹಳ ವೈಜ್ಞಾನಿಕ ವಾಗಿದೆ, ಸತ್ಯಕ್ಕೆ ಹತ್ತಿರವಾದುದು, ಜನರ ಕಣ್ಣು ತೆರೆಸುವ ಕೆಲಸ ಮಾಡುತ್ತಿದ್ದೀರಿ, ತಮಗೆ ತುಂಬಾ ಧನ್ಯವಾದಗಳು, ಇಂತಹ vedio ಗಳನ್ನು ಮುಂದುವರಿಸಿ ಗುರುಗಳೇ 🙏🏻🙏🏻🙏🏻🙏🏻🙏🏻🙏🏻

  • @shamanthkumar9530
    @shamanthkumar9530 6 หลายเดือนก่อน +2

    Pujyania guruji Nimmage anekanek🙏 Namaskaragalu thumba Channagi Vivarisidira Guruji Nimmage 🙏🙏🙏🙏🙏🙏

  • @msambika9135
    @msambika9135 6 หลายเดือนก่อน +1

    12 ವರ್ಷ ಆದ ಮೇಲೆ ತವರು ಮನೆಗೆ ಹೋಗಬಾರದು......ಸರಿನಾ (ಅಷ್ಟು ವರ್ಷಗಳು ಸಂಪರ್ಕ ಇಲ್ಲದೆ ಇದ್ದಾಗ)

  • @hema_mandara
    @hema_mandara 6 หลายเดือนก่อน +2

    Sir ಹಲ್ಲಿ Sound ಮಾಡಿದ್ರೆ ಕೆಟ್ಟದು, ಅಥವಾ ಒಳ್ಳೆದು ಅಂತ ಜನ ನಂಬಿ mentaly disturb ಆಗ್ತರೆ ಇದಕ್ಕೆ ನಿಮ್ಮ ನಂಬಿಕೆ ಏನು ತಿಳಿಸಿ ಕೊಡಿ...thank you Sir😊🙏🏻

    • @shylarao6509
      @shylarao6509 6 หลายเดือนก่อน

      ಎಷ್ಟೋ ಶಕುನ ಗಳು ನಿಜ ಆಗುತ್ತೆ. ಆದರೆ ಈ ಜಗತ್ತು ಪವಾಡ ಸದೃಶ. 🙏🏼 ಜನನ ಮರಣ ದ ರಹಸ್ಯ ಇನ್ನೂ ರಹಸ್ಯವಾಗಿಯೇ ಇದೆ. 🤔

    • @lokeshnaik9978
      @lokeshnaik9978 2 หลายเดือนก่อน

      ಹಲ್ಲಿ ಮನುಷ್ಯನ ಕಚಾ ಪಚಾ ಮಾತು ಕೇಳಿ distrub ಆಗುತ್ತೆ.

  • @chethanjsuvarna3636
    @chethanjsuvarna3636 6 หลายเดือนก่อน +2

    Rama krishna paramahamsa kali thaayiyannu maathra olisikollalilla, avaru prathi devara saakshathkara padediddaare. Nimage thumba jnaanada haagu maahithiya korathe ide.

  • @srinivaspj7661
    @srinivaspj7661 6 หลายเดือนก่อน +1

    Nimha chintane sari gurigale

  • @pradeepdas7292
    @pradeepdas7292 6 หลายเดือนก่อน +1

    ನಾನು ನಿಮ್ಮ ಅಭಿಮಾನಿ ಸರ್.. ನಿಮ್ಮ ಅಭಿಪ್ರಾಯದಲ್ಲಿ ವೀರಪ್ಪನ್ ಬಗ್ಗೆ ತಿಳಿಸಿಕೊಡಿ ಸರ್...

  • @BabuGanigeri
    @BabuGanigeri 6 หลายเดือนก่อน +2

    Sir navu nimmannu kugidare nive noodabeku bereyavaru noodalu sadhyave

  • @Krushi_Khushi
    @Krushi_Khushi 6 หลายเดือนก่อน +3

    RamaKrishna parama hamsaranne judge madtha idira Andre nim level le bere bidi.
    Hindu dharmadalle hutti
    Namma dharma namma devarugalannu avahelana madodanna bidu.

  • @arunaru5916
    @arunaru5916 6 หลายเดือนก่อน +1

    Yar ene helli ..... Nima e anubhavakee 🫡🫡🫡

  • @hariprasadn4579
    @hariprasadn4579 6 หลายเดือนก่อน +3

    Yes sir your explanation is super

  • @govindappabakerysweets5051
    @govindappabakerysweets5051 6 หลายเดือนก่อน +1

    ಸತ್ಯ

  • @prakashnikhil6557
    @prakashnikhil6557 6 หลายเดือนก่อน +1

    ಸಾರ್ ಈ ಸೋಷಿಯಲ್ ಫೋಬಿಯಾ ಬಗ್ಗೆ ಒಂದು ವಿಡಿಯೋ ಮಾಡಿ ಸಾರ್ ತುಂಬಾ ತೊಂದರೆ ಆಗುತ್ತಿದೆ ಅದರಿಂದ ಹೊರ ಬರೋದು ಹೇಗೆ ತಿಳಿಸಿ ಸಾರ್

    • @rangarajuhappylife
      @rangarajuhappylife  6 หลายเดือนก่อน +1

      ನೆನ್ನೆಯ ವಿಡಿಯೋ ನೋಡಿ.

    • @lokeshnaik9978
      @lokeshnaik9978 2 หลายเดือนก่อน

      ಸತ್ಯ ಕಹಿ, ಸುಳ್ಳು ಮತ್ತು ಅತಿಶಯೋಕ್ತಿ ಮಧುರ.

  • @chidanandj9568
    @chidanandj9568 6 หลายเดือนก่อน +2

    ದರ್ಶನ, ಸಾಧನೆ, ಈ ವಿಚಾರಗಳು ಜಿಜ್ಞಾಸೆ ಗಳಿಗೆ ನಿಲುಕದ ವಿಚಾರ

  • @shilpashilu890
    @shilpashilu890 6 หลายเดือนก่อน +1

    Ganesha mado badlu...bagilige chilka nu maadkobodithu Paravathi madam😂

  • @BabuGanigeri
    @BabuGanigeri 6 หลายเดือนก่อน +3

    Nivu tilidu kondiruvdellavu Satya alla sir idu nimma kapola kalpita manassina bhrame

  • @chethanjsuvarna3636
    @chethanjsuvarna3636 6 หลายเดือนก่อน +2

    Modlu swalpa, Ramakrishna paramahamsa, vivekananda and shaarada maatheya jeevana charithre odi nanthara avara bagge maathadi. Sumne baayige banda haage maathadbedi

  • @JeevasJeevas-zi1hn
    @JeevasJeevas-zi1hn 6 หลายเดือนก่อน +1

    ಅತಿಯಾದರೆ ಅಮೃತನು ವಿಷ ಆಗುತ್ತೆ

  • @Dreamboysanguppi
    @Dreamboysanguppi 6 หลายเดือนก่อน +1

    ಸರ್ ನೀವು ರಾಘವೇಂದ್ರ ಸ್ವಾಮಿ ಕತೆ ನೀವು ಓದಿ

    • @seenasedyappu6107
      @seenasedyappu6107 6 หลายเดือนก่อน

      Avarige ramakrishna paramahasare kaliyondige mathadiddu sullu antha heluthare evarige nijavagi sanna maguvina jnana ella

  • @seenasedyappu6107
    @seenasedyappu6107 6 หลายเดือนก่อน +1

    Neevu swalpa sadane madi nave yallathiludavaru alla

  • @user-yogi9
    @user-yogi9 6 หลายเดือนก่อน +1

    ನಿಮ್ಮನ್ನ ನೀವು ತಿಳಿದರೆ ಕಾಣಿಸ ಬಹುದು

  • @Dreamboysanguppi
    @Dreamboysanguppi 6 หลายเดือนก่อน +3

    ನಿನಗೆ ಪ್ರಚಾರದ ಹುಚ್ಚು ಇಡಿದಿದೆ

  • @Dreamboysanguppi
    @Dreamboysanguppi 6 หลายเดือนก่อน +3

    ಜನರನ್ನ ದಾರಿ ತಪ್ಪಿಸ್ತಿದಿರಾ

  • @Dreamboysanguppi
    @Dreamboysanguppi 6 หลายเดือนก่อน +2

    ನಂಬಿಕೆ ಇದ್ರೆ ಪಕ್ಕಾ ಪ್ರತ್ಯಕ್ಷ ಆಗುತ್ತಾನೆ

  • @Dreamboysanguppi
    @Dreamboysanguppi 6 หลายเดือนก่อน +3

    ಧರ್ಮಗ್ರಂಥ ಸರಿಯಾಗಿ ಓದಿಲ್ಲ 😢

  • @Dreamboysanguppi
    @Dreamboysanguppi 6 หลายเดือนก่อน +3

    ನೀವು. ನಾಸ್ತಿಕರು

  • @Dreamboysanguppi
    @Dreamboysanguppi 6 หลายเดือนก่อน +2

    ದೇವರನ್ನು ನೋಡೋಕೆ ಅಗಾದವಾದ ಪುಣ್ಯ ಬೇಕು

    • @lokeshnaik9978
      @lokeshnaik9978 2 หลายเดือนก่อน

      ಸ್ವಾಮಿ ವಿವೇಕಾನಂದರ ವಿಚಾರಧಾರೆ ಪ್ರೇರಣೆಯಾಗಬೇಕು.

  • @Dreamboysanguppi
    @Dreamboysanguppi 6 หลายเดือนก่อน +2

    ದೇವರನ್ನು ನೋಡೋ ಪ್ರಯತ್ನ ಮಾಡಿಲ್ಲ ನೀವು

  • @Dreamboysanguppi
    @Dreamboysanguppi 6 หลายเดือนก่อน +3

    ನೀವು ಯೋಗ ವನ್ನು ಸರಿಯಾಗಿ ಕಲಿತಿಲ್ಲ

    • @shilpashilu890
      @shilpashilu890 6 หลายเดือนก่อน

      Neev nambidhira... Nimge prathaakshya agidhana Anna... Davavittu thilsi kodi yav devru.. yelli ..yavaga...and hege pratakshya madkolodhu antha.. anna

  • @chethanjsuvarna3636
    @chethanjsuvarna3636 6 หลายเดือนก่อน +1

    Yaaru heliddu nimage Hindugalige muslim devaru prathyaksha aagalla, muslimarige hindu devaru prathyaksha aagalla, ellavu brame antha. Mangalore alli bappanadu antha durga parameshwari devasthana ide, alli bappa byaari emba muslim vyaaparige devi prathyaksha aagiddare. Haagagi a devasthanakke bappa naadu antha hesru bandide. A muslim vyaapari dinavidi deviyannu nenitha irlilla. Sumne keluvavaridaare antha ellavannu helbedi. Nimma yochaneyalli bandaddella sathya aagbekilla

  • @user-km1ly2se6z
    @user-km1ly2se6z 6 หลายเดือนก่อน +1

    ದೇವರು ಸಹ ಕ್ರೈಮ್ ಮಾಡುತ್ತಾನೆ ಅಂದರೆ ದೇವರಿಗೂ ಮನುಷ್ಯರಿಗು ವ್ಯತ್ಯಾಸ ಏನು.?