Happy Life  ಹ್ಯಾಪಿ ಲೈಫ್
Happy Life  ಹ್ಯಾಪಿ ಲೈಫ್
  • 441
  • 3 024 052
ಹಿಂದುಗಳು ಖಂಡಿತವಾಗಿ ಒಂದಾಗುವುದಿಲ್ಲ ಯಾಕೆ.?ಮತ್ತೆ ಮುಂದೇನು.?Why Hindus Will Definitely Not Unite.?
Click on the link below to subscribe to Happy life TH-cam Channel:
Yoga Nidra :th-cam.com/video/_UkcjKT3nik/w-d-xo.html
www.youtube.com/@rangarajuhappylife/videos
"ಮನಸ್ಸಿನ ನೋವು, ಕುಟುಂಬ ಸಮಸ್ಯೆಗಳ ಪರಿಹಾರಕ್ಕೆ ಹೊಚ್ಚ ಹೊಸ ಚಾನೆಲ್!-Rangaraju-Yoga Guru-Happy Life Channel
Contact Rangaraju. C : 7760889906
#yoga #yogainkannada #yogaforhealthylifestyle #indianyogaguru #angermanagement #lifeskills #healhtips #counselling #happylife #meditation #pranayama #yogagururangaraju #yoganidra #yogaday #personalitydevelopment #stressmanagement #happymarriedlife #mentalhealth #top #trending #trend #ramamandira #youth #mostpopular #ramayan #krishna #darshan #dboss
#darma #ravindrakalakshetra #adiyogi #sadguru #lifeskills #god #yoga #trending #ishafoundation #sadguru #jaggivasudev #top #happylifeyoutube #happylife #adiyogisourceofyoga #yoga #toptrending #todaytrending #hottopics #modi #pmmodi #narendramodi #yogiadityanath #rss #hindu #politics #modi #modiinkanykumari #swamivivekananda #trending #election #2024elections #bjp #congress #pawankalyan #hottopics #election #drmanjunath #jayadevahospital #dkshivakumar #rahulgandhi #karnatkapoliticalnews #indianpolitics #stockmarket #druvrathee #chandanshetty #niveditagowda #divorce #dboss #darshan #dboosarrest #pavitragowda #dbossmurdercase #murdermystery #karnataka #sandelwood #arrest #darkreality #darshanthoogudeepa #darshan #challengingstardarshan #renukaswami #pavitragowda #murdermystery #chitradurga #cybercrime #dboss #kaidhi #6160 #darshan #arrest #chowdeswaridevi #darshan #dboss #darshanthoogudeepa #ravishankar #artofliving #dkshivakumar #congress #shivakumar #home #postivevibes #negative #coorg #coorgdish #dkshivakumarspeech #dkshi #rain #challengingstardarshan #darshanthoogudeepa #siruru #landslides #pendulum #bhramakumaris #shiva #meditation #life #coorg #at #coorgfood #chakara #chakra #chakrahealing #atti #festival #kakkadampoyil #kakkada #kakkadaattisoopu #kakkada #kodagu #sandelwood #kannadafilm #nagdospuja #nagapooja #kantara #kantharamovie #kgf #darshanthoogudeepa #kattera #krishnapranyasaki #ranganayaka #rishabshetty #ranganayaka #movies #goldenstarganesh #krishnampranayasakhi #sandelwood #kannadamovies #hunaman #hunmanchalisa #hunamanji #ramayan #ram #scam #fraudes #ramchandra #astrology #hanumanchalisa #scam #hinduspiritualorganization #hindu #hinduism #darkreality #hindu #whoisreal #hinduhistory #hinduhistory #astrology #darkreality #hiddenfacts #astrologer #god #islam #hinduhistory #evlutionnutrition #manga #humanity #scary #cancer #lalithasahasram #cancer #online #rummy #goacasino #scam #fraudes #goa #casino #online #onlinerummygame #betting #bettingapps #hacker #hacking #goa #betting #onlinerummygame #breakingnews #scamalertreviews #alert #trendingvideo #ethicalhacking #indian #festival #pooja #negtive #negative #negativeenergyremoval #negativity #negativeenergy #pooja #sathyanarayana #ugadi #shankranthi #pongal #muslim #hindu #newmoon #fullmoon #darkreality #yogapractice #amavasya #amavasyatips #hunime #newmoon #yoganidra #meditation #yoga #osho #yogakannada #meditationkannada#astrology #kodimatha #darshanthoogudeepa #dboss #muslim #hindu #christianity #warzone #palestine #war #ukraine #vijyadashmi #darshanthoogudeepa #sensitivity #sensational #indianmuslim #banglore #bengloornews #water #waterlogging #nature #god #godmessage #sensational #temple #chruch #yogatechnique #meditationmethods #meditation #hasanvlog #hasanamba #kuladevi #manedevru #god #scammer #blackmagic #nonveg #hiddenfacts #hiddengems #dark #nonveg #shravanamasam #monday #nonvegthali #hasanamba #brahmandaguruji #future #karantaka #chifminister #predection #hasan #hiddenfacts #biggboss #bigbosskannada11 #latestnews #waqfboard #waqfproperties #karantaka #latestnews #bigbosskannadaseason #bigbossott #bigbosskannada #sudeep #kichasudeep #guruprasad #mata #guruprasad #jagesh #ranganayaka #biggbossguru #guruprasad #onlinerummygame #numerology #aryavardhanguruji #numerology #scammer #god #astraltravel #astral #astralsurgery #scams #fraud #digitalart #digitalscam #onlinescam #digitalarrest #blind #oldagehome #cancer #cancer #kannadamovies #darkreality #cancerinchildrens #indian #drinks#alcohol
#lefteye #righteye #astrology #aryavardhanguruji #jingalaka #3burnergasstove #kalamadyama #parmeshverma #happylife #house #blackmagic #sadisathe #buddha #buddhism #teachingofbuddha #buddhiststory #army #judgment #highcourt #lastwill #meditation #hinduism #hindu
yoga, yoga in kannada, yoga for health lifestyle, indian yoga guru, anger management, life skills, health tips, counselling, happy life, meditation, pranayama, yoga guru rangaraju, yoga nidra, yoga day, personality development, stress management, happy married life, mental health,
มุมมอง: 2 919

วีดีโอ

ನನ್ನ ಚಿಂತನೆಯನ್ನು ಕದ್ದ ಉಪೇಂದ್ರ ಡೀ ಕೋಡಿಂಗ್ UI ಸಿನಿಮಾ ವಾಸ್ತವ ಸತ್ಯ.DeCoding UI movie
มุมมอง 44K2 ชั่วโมงที่ผ่านมา
Click on the link below to subscribe to Happy life TH-cam Channel: Yoga Nidra :th-cam.com/video/_UkcjKT3nik/w-d-xo.html www.youtube.com/@rangarajuhappylife/videos "ಮನಸ್ಸಿನ ನೋವು, ಕುಟುಂಬ ಸಮಸ್ಯೆಗಳ ಪರಿಹಾರಕ್ಕೆ ಹೊಚ್ಚ ಹೊಸ ಚಾನೆಲ್!-Rangaraju-Yoga Guru-Happy Life Channel Contact Rangaraju. C : 7760889906 #yoga #yogainkannada #yogaforhealthylifestyle #indianyogaguru #angermanagement #lifeskills #healhtips...
ವಿಶ್ವ ಧ್ಯಾನದ ದಿನದ ವಿಶೇಷ ಧ್ಯಾನ"ಕಾಲಿಯ ಮನದಲ್ಲಿದೆ ಶಾಂತಿಯ ವನ"Special Meditation for World Meditation Day
มุมมอง 2.3K4 ชั่วโมงที่ผ่านมา
Click on the link below to subscribe to Happy life TH-cam Channel: Yoga Nidra :th-cam.com/video/_UkcjKT3nik/w-d-xo.html www.youtube.com/@rangarajuhappylife/videos "ಮನಸ್ಸಿನ ನೋವು, ಕುಟುಂಬ ಸಮಸ್ಯೆಗಳ ಪರಿಹಾರಕ್ಕೆ ಹೊಚ್ಚ ಹೊಸ ಚಾನೆಲ್!-Rangaraju-Yoga Guru-Happy Life Channel Contact Rangaraju. C : 7760889906 #yoga #yogainkannada #yogaforhealthylifestyle #indianyogaguru #angermanagement #lifeskills #healhtips...
ಯಾವ ಯಾವ ಪ್ರಾಣಾಯಾಮಗಳನ್ನು ತಪ್ಪಾಗಿ ಹೆಚ್ಚಾಗಿ ಮಾಡಿದರೆ ಹುಚ್ಚು ಹಿಡಿಯುತ್ತದೆ..WHICH PRANAYAMA LEAD TO MADNESS
มุมมอง 10K7 ชั่วโมงที่ผ่านมา
Click on the link below to subscribe to Happy life TH-cam Channel: Yoga Nidra :th-cam.com/video/_UkcjKT3nik/w-d-xo.html www.youtube.com/@rangarajuhappylife/videos "ಮನಸ್ಸಿನ ನೋವು, ಕುಟುಂಬ ಸಮಸ್ಯೆಗಳ ಪರಿಹಾರಕ್ಕೆ ಹೊಚ್ಚ ಹೊಸ ಚಾನೆಲ್!-Rangaraju-Yoga Guru-Happy Life Channel Contact Rangaraju. C : 7760889906 #yoga #yogainkannada #yogaforhealthylifestyle #indianyogaguru #angermanagement #lifeskills #healhtips...
"ನಗ್ನ ಸತ್ಯ"ನಶ್ವರವೆಂದು ಹೇಳಿ ಅಲಂಕಾರದ ದೇಹದಲ್ಲಿ ಈಶ್ವರನನ್ನು ನೋಡಬಹುದೆ.?Naked truth of Spiritual Life.
มุมมอง 2.8K9 ชั่วโมงที่ผ่านมา
Click on the link below to subscribe to Happy life TH-cam Channel: Yoga Nidra :th-cam.com/video/_UkcjKT3nik/w-d-xo.html www.youtube.com/@rangarajuhappylife/videos "ಮನಸ್ಸಿನ ನೋವು, ಕುಟುಂಬ ಸಮಸ್ಯೆಗಳ ಪರಿಹಾರಕ್ಕೆ ಹೊಚ್ಚ ಹೊಸ ಚಾನೆಲ್!-Rangaraju-Yoga Guru-Happy Life Channel Contact Rangaraju. C : 7760889906 #yoga #yogainkannada #yogaforhealthylifestyle #indianyogaguru #angermanagement #lifeskills #healhtips...
ಸ್ತ್ರೀ ಶಾಪದಿಂದ ಮುಕ್ತಿ ಪಡೆಯುವುದು ಹೇಗೆ.?How to get rid of STREE Shapa.? THE CURSE OF WOMEN
มุมมอง 7K12 ชั่วโมงที่ผ่านมา
Click on the link below to subscribe to Happy life TH-cam Channel: Yoga Nidra :th-cam.com/video/_UkcjKT3nik/w-d-xo.html www.youtube.com/@rangarajuhappylife/videos "ಮನಸ್ಸಿನ ನೋವು, ಕುಟುಂಬ ಸಮಸ್ಯೆಗಳ ಪರಿಹಾರಕ್ಕೆ ಹೊಚ್ಚ ಹೊಸ ಚಾನೆಲ್!-Rangaraju-Yoga Guru-Happy Life Channel Contact Rangaraju. C : 7760889906 #yoga #yogainkannada #yogaforhealthylifestyle #indianyogaguru #angermanagement #lifeskills #healhtips...
ತಪ್ಪನ್ನು ಮುಚ್ಚಿಟ್ಟ ಯೋಗ ವಿದ್ಯಾರ್ಥಿ ಜ್ಯೋತಿಷಿಯ ನಂಬಿ ಕಾಶಿಯಲ್ಲಿ ಹೋಮ MISTAKE BY YOGA STUDENT HOMA IN KASHI
มุมมอง 7K14 ชั่วโมงที่ผ่านมา
Click on the link below to subscribe to Happy life TH-cam Channel: Yoga Nidra :th-cam.com/video/_UkcjKT3nik/w-d-xo.html www.youtube.com/@rangarajuhappylife/videos "ಮನಸ್ಸಿನ ನೋವು, ಕುಟುಂಬ ಸಮಸ್ಯೆಗಳ ಪರಿಹಾರಕ್ಕೆ ಹೊಚ್ಚ ಹೊಸ ಚಾನೆಲ್!-Rangaraju-Yoga Guru-Happy Life Channel Contact Rangaraju. C : 7760889906 #yoga #yogainkannada #yogaforhealthylifestyle #indianyogaguru #angermanagement #lifeskills #healhtips...
ಉಯಿಲು (ವಿಲ್) ಬಗ್ಗೆ ಹೈಕೋರ್ಟ್ ಮಹತ್ವದ ತೀರ್ಪು.ನೀವೂ ತಿಳಿದುಕ್ಕೊಳ್ಳಿ.ಎಚ್ಚರಿಕೆ?Important judgment about will
มุมมอง 5K16 ชั่วโมงที่ผ่านมา
Click on the link below to subscribe to Happy life TH-cam Channel: Yoga Nidra :th-cam.com/video/_UkcjKT3nik/w-d-xo.html www.youtube.com/@rangarajuhappylife/videos "ಮನಸ್ಸಿನ ನೋವು, ಕುಟುಂಬ ಸಮಸ್ಯೆಗಳ ಪರಿಹಾರಕ್ಕೆ ಹೊಚ್ಚ ಹೊಸ ಚಾನೆಲ್!-Rangaraju-Yoga Guru-Happy Life Channel Contact Rangaraju. C : 7760889906 #yoga #yogainkannada #yogaforhealthylifestyle #indianyogaguru #angermanagement #lifeskills #healhtips...
ಯೋಧನ ಹೆಂಡತಿಯ ಕರುಣಾಜನಕ ಕತೆ ಯಾರ್ಯಾರು ಟಿ.ವಿ ಜ್ಯೋತಿಷ್ಯ. ನೋಡಬಾರದು ಗೊತ್ತೆ.A pathetic story of Soldier Wife
มุมมอง 8K19 ชั่วโมงที่ผ่านมา
Click on the link below to subscribe to Happy life TH-cam Channel: Yoga Nidra :th-cam.com/video/_UkcjKT3nik/w-d-xo.html www.youtube.com/@rangarajuhappylife/videos "ಮನಸ್ಸಿನ ನೋವು, ಕುಟುಂಬ ಸಮಸ್ಯೆಗಳ ಪರಿಹಾರಕ್ಕೆ ಹೊಚ್ಚ ಹೊಸ ಚಾನೆಲ್!-Rangaraju-Yoga Guru-Happy Life Channel Contact Rangaraju. C : 7760889906 #yoga #yogainkannada #yogaforhealthylifestyle #indianyogaguru #angermanagement #lifeskills #healhtips...
ಬುದ್ದನನ್ನೇ ತಿರಸ್ಕರಿಸಿದ ಶಿಷ್ಯ ಸಾವನ್ನು ಅರಿತಾಗ ಯಾವ ಗುರು,ಪೂಜೆ ಬೇಕಿಲ್ಲ.THE TEACHING OF BUDDHA FOR LIFE!!
มุมมอง 6K21 ชั่วโมงที่ผ่านมา
Click on the link below to subscribe to Happy life TH-cam Channel: Yoga Nidra :th-cam.com/video/_UkcjKT3nik/w-d-xo.html www.youtube.com/@rangarajuhappylife/videos "ಮನಸ್ಸಿನ ನೋವು, ಕುಟುಂಬ ಸಮಸ್ಯೆಗಳ ಪರಿಹಾರಕ್ಕೆ ಹೊಚ್ಚ ಹೊಸ ಚಾನೆಲ್!-Rangaraju-Yoga Guru-Happy Life Channel Contact Rangaraju. C : 7760889906 #yoga #yogainkannada #yogaforhealthylifestyle #indianyogaguru #angermanagement #lifeskills #healhtips...
"!!ಸಾಡೇಸಾತಿ"!!ಯ(ಶನಿಯ)ಕೆಟ್ಟ ಪ್ರಭಾವದಿಂದ ತಪ್ಪಿಸಿಕೊಳ್ಳುವುದು ಹೇಗೆ.?Solutions for Sadesati (Shani)Dosa.
มุมมอง 12Kวันที่ผ่านมา
Click on the link below to subscribe to Happy life TH-cam Channel: Yoga Nidra :th-cam.com/video/_UkcjKT3nik/w-d-xo.html www.youtube.com/@rangarajuhappylife/videos "ಮನಸ್ಸಿನ ನೋವು, ಕುಟುಂಬ ಸಮಸ್ಯೆಗಳ ಪರಿಹಾರಕ್ಕೆ ಹೊಚ್ಚ ಹೊಸ ಚಾನೆಲ್!-Rangaraju-Yoga Guru-Happy Life Channel Contact Rangaraju. C : 7760889906 #yoga #yogainkannada #yogaforhealthylifestyle #indianyogaguru #angermanagement #lifeskills #healhtips...
ತ್ರೀಪಿಂಡ ದೋಷವೆಂದರೇನು.?ಪರಿಹಾರವೇನು.?What is tripinda dosha?What is the solution?
มุมมอง 4.3Kวันที่ผ่านมา
Click on the link below to subscribe to Happy life TH-cam Channel: Yoga Nidra :th-cam.com/video/_UkcjKT3nik/w-d-xo.html www.youtube.com/@rangarajuhappylife/videos "ಮನಸ್ಸಿನ ನೋವು, ಕುಟುಂಬ ಸಮಸ್ಯೆಗಳ ಪರಿಹಾರಕ್ಕೆ ಹೊಚ್ಚ ಹೊಸ ಚಾನೆಲ್!-Rangaraju-Yoga Guru-Happy Life Channel Contact Rangaraju. C : 7760889906 #yoga #yogainkannada #yogaforhealthylifestyle #indianyogaguru #angermanagement #lifeskills #healhtips...
"ಮಾಟ"ವೆಂಬ ಮಾಯಾಜಾಲ 'ಮಾಟ' ಮಾಡಿಸಿದರೆ ಸಂತೋಷ ಪಡಬೇಕು ಯಾಕೆ ಗೊತ್ತೆ? "!!BLACKMAGIC!!" Be Happy For BlackMagic
มุมมอง 8Kวันที่ผ่านมา
Click on the link below to subscribe to Happy life TH-cam Channel: Yoga Nidra :th-cam.com/video/_UkcjKT3nik/w-d-xo.html www.youtube.com/@rangarajuhappylife/videos "ಮನಸ್ಸಿನ ನೋವು, ಕುಟುಂಬ ಸಮಸ್ಯೆಗಳ ಪರಿಹಾರಕ್ಕೆ ಹೊಚ್ಚ ಹೊಸ ಚಾನೆಲ್!-Rangaraju-Yoga Guru-Happy Life Channel Contact Rangaraju. C : 7760889906 #yoga #yogainkannada #yogaforhealthylifestyle #indianyogaguru #angermanagement #lifeskills #healhtips...
80 ವರ್ಷದ ಹಿರಿಯ ಜೀವದ ಅನುಭವ ದೇವರು ಮತ್ತು ಹ್ಯಾಪಿ ಲೈಫ್ ಬಗ್ಗೆ 80 years old senior experience about God
มุมมอง 7Kวันที่ผ่านมา
Click on the link below to subscribe to Happy life TH-cam Channel: Yoga Nidra :th-cam.com/video/_UkcjKT3nik/w-d-xo.html www.youtube.com/@rangarajuhappylife/videos "ಮನಸ್ಸಿನ ನೋವು, ಕುಟುಂಬ ಸಮಸ್ಯೆಗಳ ಪರಿಹಾರಕ್ಕೆ ಹೊಚ್ಚ ಹೊಸ ಚಾನೆಲ್!-Rangaraju-Yoga Guru-Happy Life Channel Contact Rangaraju. C : 7760889906 #yoga #yogainkannada #yogaforhealthylifestyle #indianyogaguru #angermanagement #lifeskills #healhtips...
444 ಬಗ್ಗೆ ಭಯಾನಕಭವಿಷ್ಯ ಚಾಲೆಂಜ್ ರವಿಶಂಕರ್ ಗೆTerrible future about 444 What is the solution to this fear
มุมมอง 16K14 วันที่ผ่านมา
Click on the link below to subscribe to Happy life TH-cam Channel: Yoga Nidra :th-cam.com/video/_UkcjKT3nik/w-d-xo.html www.youtube.com/@rangarajuhappylife/videos "ಮನಸ್ಸಿನ ನೋವು, ಕುಟುಂಬ ಸಮಸ್ಯೆಗಳ ಪರಿಹಾರಕ್ಕೆ ಹೊಚ್ಚ ಹೊಸ ಚಾನೆಲ್!-Rangaraju-Yoga Guru-Happy Life Channel Contact Rangaraju. C : 7760889906 #yoga #yogainkannada #yogaforhealthylifestyle #indianyogaguru #angermanagement #lifeskills #healhtips...
ಗಂಡ ಹೆಂಡತಿ ಇಬ್ಬರೂ ದುಡಿಯುವಾಗ ಹಣದ ವಿಚಾರದಲ್ಲಿ ಜಗಳವನ್ನು ಬಗೆಹರಿಸುವುದು ಹೇಗೆ? FINANCIAL ARRANGEMENTS!!
มุมมอง 2.2K14 วันที่ผ่านมา
ಗಂಡ ಹೆಂಡತಿ ಇಬ್ಬರೂ ದುಡಿಯುವಾಗ ಹಣದ ವಿಚಾರದಲ್ಲಿ ಜಗಳವನ್ನು ಬಗೆಹರಿಸುವುದು ಹೇಗೆ? FINANCIAL ARRANGEMENTS!!
ಗಾಂಧಾರಿ ವಿದ್ಯೆಯ ರಹಸ್ಯವೇನು.?ಮಕ್ಕಳಿಗೆ ಇದರ ಅವಶ್ಯಕತೆ ಇದೆಯೇ.?What is the secret of Gandhari Vidya?
มุมมอง 6K14 วันที่ผ่านมา
ಗಾಂಧಾರಿ ವಿದ್ಯೆಯ ರಹಸ್ಯವೇನು.?ಮಕ್ಕಳಿಗೆ ಇದರ ಅವಶ್ಯಕತೆ ಇದೆಯೇ.?What is the secret of Gandhari Vidya?
ಗೃಹಪ್ರವೇಷದಲ್ಲಿ ಸರಿಯಾಗಿ ಶಾಸ್ತ್ರಗಳನ್ನು ಮಾಡದಿದ್ದರೆ ಪರಿಹಾರವೇನು.?HOUSE WARMING SOLUTION
มุมมอง 8K14 วันที่ผ่านมา
ಗೃಹಪ್ರವೇಷದಲ್ಲಿ ಸರಿಯಾಗಿ ಶಾಸ್ತ್ರಗಳನ್ನು ಮಾಡದಿದ್ದರೆ ಪರಿಹಾರವೇನು.?HOUSE WARMING SOLUTION
ಒಂದೇ ಸೈಟ್ ನಲ್ಲಿ ಮೂರು ಮನೆಗಳನ್ನು ಕಟ್ಟಿದರೆ ಎಷ್ಟು ಕೆಟ್ಟದಾಗುತ್ತದೆ.? BUILDING 3 HOUSE IN SAME FLAT IS BAD
มุมมอง 3.8K14 วันที่ผ่านมา
ಒಂದೇ ಸೈಟ್ ನಲ್ಲಿ ಮೂರು ಮನೆಗಳನ್ನು ಕಟ್ಟಿದರೆ ಎಷ್ಟು ಕೆಟ್ಟದಾಗುತ್ತದೆ.? BUILDING 3 HOUSE IN SAME FLAT IS BAD
Astrologer committed suicide why?ಅರ್ಚಕರಾಗಿದ್ದು ಜ್ಯೋತಿಷ್ಯ ಹೇಳುತ್ತಿದ್ದವರು ಆತ್ಮಹತ್ಯೆ ಯಾಕೆ ಮಾಡಿಕ್ಕೊಂಡರು?
มุมมอง 84914 วันที่ผ่านมา
Astrologer committed suicide why?ಅರ್ಚಕರಾಗಿದ್ದು ಜ್ಯೋತಿಷ್ಯ ಹೇಳುತ್ತಿದ್ದವರು ಆತ್ಮಹತ್ಯೆ ಯಾಕೆ ಮಾಡಿಕ್ಕೊಂಡರು?
ಅರ್ಚಕರಾಗಿದ್ದು ಜ್ಯೋತಿಷ್ಯ ಹೇಳುತ್ತಿದ್ದವರು ಯಾಕೆ ಆತ್ಮಹತ್ಯೆ ಮಾಡಿಕ್ಕೊಂಡರು.?Astrologer committed suicide why
มุมมอง 6K14 วันที่ผ่านมา
ಅರ್ಚಕರಾಗಿದ್ದು ಜ್ಯೋತಿಷ್ಯ ಹೇಳುತ್ತಿದ್ದವರು ಯಾಕೆ ಆತ್ಮಹತ್ಯೆ ಮಾಡಿಕ್ಕೊಂಡರು.?Astrologer committed suicide why
ಮೂರು ಬರ್ನರ್ ಸ್ಟೌವ್ ನಿಂದ ಅಡಿಗೆ ಮಾಡಿದರೆ ಎಷ್ಟು ಒಳ್ಳೆಯದು ಕೆಟ್ಟದ್ದು?IS It Good Cooking In 3 burner Stove
มุมมอง 69K14 วันที่ผ่านมา
ಮೂರು ಬರ್ನರ್ ಸ್ಟೌವ್ ನಿಂದ ಅಡಿಗೆ ಮಾಡಿದರೆ ಎಷ್ಟು ಒಳ್ಳೆಯದು ಕೆಟ್ಟದ್ದು?IS It Good Cooking In 3 burner Stove
ಹ್ಯಾಪಿ ಲೈಪ್ ಚಾನೆಲ್ ನೋಡಿ ಜಾತಕ ಧಿಕ್ಕರಿಸಿ ಮೌಡ್ಯ, ದ್ವಂದ್ವಗಳಿಂದ ಹೊರಬಂದು ನೆಮ್ಮದಿ ಕಂಡವರು HAPPY LIFE JOURNEY
มุมมอง 16K21 วันที่ผ่านมา
ಹ್ಯಾಪಿ ಲೈಪ್ ಚಾನೆಲ್ ನೋಡಿ ಜಾತಕ ಧಿಕ್ಕರಿಸಿ ಮೌಡ್ಯ, ದ್ವಂದ್ವಗಳಿಂದ ಹೊರಬಂದು ನೆಮ್ಮದಿ ಕಂಡವರು HAPPY LIFE JOURNEY
ದೇವರು "ಎಡ ಬಲ ಹೂ" ಕೊಡುವುದನ್ನು ನಂಬಿ ಮಾನಸಿಕ ಒತ್ತಡಕ್ಕೆ ಒಳಗಾದ ಗೃಹಿಣಿಯ ಸತ್ಯ ಘಟಣೆ.Is God will give flowers
มุมมอง 13K21 วันที่ผ่านมา
ದೇವರು "ಎಡ ಬಲ ಹೂ" ಕೊಡುವುದನ್ನು ನಂಬಿ ಮಾನಸಿಕ ಒತ್ತಡಕ್ಕೆ ಒಳಗಾದ ಗೃಹಿಣಿಯ ಸತ್ಯ ಘಟಣೆ.Is God will give flowers
ಮೂರು ಕಡೆ ರಸ್ತೆ ಇರುವ ಜಾಗದಲ್ಲಿ ಮನೆ ಕಟ್ಟುವುದು ಎಷ್ಟು ಅಪಾಯಕಾರಿIS SAFE TO BUILD THE HOME WHERE 3ROAD JOINS
มุมมอง 10K21 วันที่ผ่านมา
ಮೂರು ಕಡೆ ರಸ್ತೆ ಇರುವ ಜಾಗದಲ್ಲಿ ಮನೆ ಕಟ್ಟುವುದು ಎಷ್ಟು ಅಪಾಯಕಾರಿIS SAFE TO BUILD THE HOME WHERE 3ROAD JOINS
ಎಡಕಣ್ಣು ಬಲಕಣ್ಣು ಅದುರುವುದರಿಂದ ಒಳ್ಳೆಯದು ಕೆಟ್ಟದನ್ನು ತಿಳಿಯಬಹುದೆ ಪರಿಹಾರವೇನುAstrology of left eye blinking
มุมมอง 10K21 วันที่ผ่านมา
ಎಡಕಣ್ಣು ಬಲಕಣ್ಣು ಅದುರುವುದರಿಂದ ಒಳ್ಳೆಯದು ಕೆಟ್ಟದನ್ನು ತಿಳಿಯಬಹುದೆ ಪರಿಹಾರವೇನುAstrology of left eye blinking
ಕಲ್ಕಿ ಭಗವಾನ್ ಮತ್ತು ಅಮ್ಮ ಭಗವಾನ್ ಡಾಕ್ಟರ್ ಆಗಿ ಆಪರೇಷನ್ ಮಾಡಿದ ಕತೆ"ಪವಾಡಗಳ ಅನಾವರಣ" MIRACLE OF KALKI BAGWAN
มุมมอง 7K21 วันที่ผ่านมา
ಕಲ್ಕಿ ಭಗವಾನ್ ಮತ್ತು ಅಮ್ಮ ಭಗವಾನ್ ಡಾಕ್ಟರ್ ಆಗಿ ಆಪರೇಷನ್ ಮಾಡಿದ ಕತೆ"ಪವಾಡಗಳ ಅನಾವರಣ" MIRACLE OF KALKI BAGWAN
ಶ್ರೀ ಯಡಯೂರಪ್ಪನವರಿಗೆ ಜೊತಿಷ್ಯ ಹೇಳುವ ಜೊತಿಷಿ ಮನೆಯಲ್ಲಿ ಕೆಲಸ ಮಾಡುವವನು ಹೇಳಿದ ಸೀಕ್ರೇಟ್ಸ್Secrets Of Astrology
มุมมอง 19K21 วันที่ผ่านมา
ಶ್ರೀ ಯಡಯೂರಪ್ಪನವರಿಗೆ ಜೊತಿಷ್ಯ ಹೇಳುವ ಜೊತಿಷಿ ಮನೆಯಲ್ಲಿ ಕೆಲಸ ಮಾಡುವವನು ಹೇಳಿದ ಸೀಕ್ರೇಟ್ಸ್Secrets Of Astrology
ಕೈ ಕೊಟ್ಟ ಬಸವಣ್ಣನ ಭವಿಷ್ಯನಿಕಿಲ್ ಕುಮಾರಸ್ವಾಮಿ ಸೋಲಿಗೆ ಯಾವ ದೇವರು,ಜ್ಯೋತಿಷಿ ಕಾರಣBASAVA BHAVISHYA FOR NIKHIL
มุมมอง 64K28 วันที่ผ่านมา
ಕೈ ಕೊಟ್ಟ ಬಸವಣ್ಣನ ಭವಿಷ್ಯನಿಕಿಲ್ ಕುಮಾರಸ್ವಾಮಿ ಸೋಲಿಗೆ ಯಾವ ದೇವರು,ಜ್ಯೋತಿಷಿ ಕಾರಣBASAVA BHAVISHYA FOR NIKHIL
ಮಕ್ಕಳಾಗದಿರಲು ಕಾರಣವೇನು?ಅಮೃತೇಶ್ವರಿ ದೇವಸ್ಥಾನದಲ್ಲಿ ಎಣ್ಣೆ ಈರುಳ್ಳಿ ,ಯಕ್ಷಗಾನ ಸೇವೆ ಮಾಡಿ.not having children
มุมมอง 5K28 วันที่ผ่านมา
ಮಕ್ಕಳಾಗದಿರಲು ಕಾರಣವೇನು?ಅಮೃತೇಶ್ವರಿ ದೇವಸ್ಥಾನದಲ್ಲಿ ಎಣ್ಣೆ ಈರುಳ್ಳಿ ,ಯಕ್ಷಗಾನ ಸೇವೆ ಮಾಡಿ.not having children

ความคิดเห็น

  • @srinivasmathubd4601
    @srinivasmathubd4601 5 นาทีที่ผ่านมา

    ಜಾತಿಗೊಂದು ಮಠ, ಜಾತಿಗೊಂದು ಸ್ವಾಮೀಜಿಗಳು, ಜಾತಿಗೊಂದು ವಧುವರರ ಅನ್ವೇಷಣೆ, ಇರುವವರೆಗೂ ಒಂದಾಗುವುದಿಲ್ಲ.

  • @Adhi-kushal
    @Adhi-kushal 7 นาทีที่ผ่านมา

    ಈಗ್ಲೂ ಯಾವ್ದಾದ್ರೂ ಹಳ್ಳಿಗಳಲ್ಲಿ ವಯಸಾದ್ದ ಜನರನ್ನು ಮದ್ಯ ವಯಸ್ಕರನ್ನು ಹೋಗಿ ಕೇಳಿ ನೀವು ಯಾವ್ ಧರ್ಮ ಅಂಥ ಅವರು ಖಂಡಿತಾ ಅವರ ಜಾತಿನ ಹೇಳ್ತಾರೆ ಇಲ್ವಾ ನಿಮ್ಮ ಜಾತಿನ ಕೇಳ್ತಾವೆ ವರ್ತು ಯಾವ ಧರ್ಮ ಅಂಥ ಅವಿಕ್ಕೆ ಗೊತ್ತಿಲ್ಲ ಪಾಪ ಇಲ್ಲದ್ದು ಎಲ್ಲಿ ಹೇಳ್ತವೆ ಅವ್ರನ್ನ ಹಾಗೆ ಮಾಡಿ ಇಡಲಾಯಿತು ಮತ್ತು ಅವ್ರಿಗೆ ಧರ್ಮ ಸಮಾನತೆ ಅರ್ಥನೆ ಗೊತ್ತಿಲ್ಲ ಗುರುಗಳೇ 💙🙏

  • @arunkoti8655
    @arunkoti8655 12 นาทีที่ผ่านมา

    We are quarreling in the name of U shaped Naama or Y shaped Naama in the court of law. What a petty thing it is! The judge might have laughed at it unlike the advocate. The advocate might think in terms of money matter. Our gods are in the form of idols. If I speak frankly; no gods are true. Our true god is a Nirakar Brahma. Enjoy the Nirakara Brahma not in your homes but learn to come outside to enjoy Nature. We are fighting for water, god and what not. It is a shameful thing on the part of ourselves. Mud god is not god. Stone god is not god. Wood god is not god. God created out of five alloy is not god. God of holy places like Sethu Bandh Rameshwar Gokaran Shrishaila Kedara is not god. One who knows thyself enquiry is god by that oath, Kudala Sangamadev. Master, I am very sorry because it is of my translation. In Devi Purana it has been said, "If you differentiate between Hari and Shiva, you will get rava rava hell." Though some of the learned people differentiate between this god is powerful and that god is powerful. I simply laugh at them. We are the children of god but hardly people know who is their creator. Sorry to say that we are Indians. The foreigners are 1001 times better that of Indians what do you say Master?

  • @anwarbee3915
    @anwarbee3915 18 นาทีที่ผ่านมา

    100%ಸರಿ ಸಾರ್

  • @deepagadag8962
    @deepagadag8962 29 นาทีที่ผ่านมา

    Yesss correct

  • @infobridge1419
    @infobridge1419 33 นาทีที่ผ่านมา

    ನೀನು ನನ್ನನ್ನು ಅದ್ಭುತವಾಗಿಯೂ, ವಿಚಿತ್ರವಾಗಿಯೂ ರಚಿಸಿದ್ದರಿಂದ, ನಾನು ನಿನ್ನನ್ನು ಕೊಂಡಾಡುತೇನೆ.

  • @aravindar9736
    @aravindar9736 34 นาทีที่ผ่านมา

    ನಾನು ಹಿಂದೂ ಅಲ್ಲ .. ಗೌಡ.. ಮಾಂಸ ತಿನ್ನುವವನು.... ಹಂದಿ ತಿನ್ನುವವನು.. ಹೆಂಡ ಕುಡಿಯುವವನು

  • @bhimashankarbeligeri2522
    @bhimashankarbeligeri2522 54 นาทีที่ผ่านมา

    ನಿಮ್ಮ ದೇವರು ನಮ್ಮ ದೇವರ ಸೇವಕ ಅಂತಾರೆ ಒಬ್ಬ ಯತಿಯನ್ನು ಇನ್ನೊಬ್ಬ ಯತಿಯು ನಿಂದಿಸುತ್ತಾರೆ ಮೇಲು ಕೀಳು ಬೇದ ಭಾವ ಮನುಷ್ಯರಿಂದ ಹಿಡಿದು ದೇವರು ತನಕ ಮಾಡುತ್ತಾರೆ ಹೇಗೆ ಒಂದಾಗಲು ಸಾಧ್ಯ..?

  • @keshavah6595
    @keshavah6595 57 นาทีที่ผ่านมา

    Darma mnava darma

  • @keshavah6595
    @keshavah6595 59 นาทีที่ผ่านมา

    Hindu andre yaru brahmanaru

  • @lingarajulingaraju5571
    @lingarajulingaraju5571 ชั่วโมงที่ผ่านมา

    ನಿಜ ಜೀವನದಲ್ಲಿ ಉಪೇಂದ್ರ ಯಾವುದೇ ಸಮಾಜಸೇವೆ ಮಾಡಿದ ಉದಾಹರಣೆ ಇಲ್ಲ ಆದರೆ ಹಣಮಾಡುವವಿಷಯದಲ್ಲಿ ಒಂದೇ ರೀತಿಯ ಸಿನಿಮಾ ಮಾಡಿ ಗಳಿಸುತ್ತಾರೆ.

    • @KA09_MEDIA_HOUSE
      @KA09_MEDIA_HOUSE 22 นาทีที่ผ่านมา

      Samajaseve andre enu sir...😂 Sir 3.5 laksha koti tax collect agatte adu namma duddu yellaru smajaseve madtha iddivi adanna rajakaranigalu adhikara itkondu namma duddanna janarige en beda adakke haktha iddare sumne waste madtha iddare

  • @मृत्युंजयविजयनगर
    @मृत्युंजयविजयनगर ชั่วโมงที่ผ่านมา

    Plz ಗುರುಗಳೇ 13 ನಿಮಿಷ ವಿಡಿಯೋ ನೋಡಿ ವರ್ಣ ವ್ಯವಸ್ಥೆ ಬಗ್ಗೆ 🙏

  • @lokeshnaik9978
    @lokeshnaik9978 ชั่วโมงที่ผ่านมา

    ಮೌಢ್ಯತೆಯ ಪೆಟ್ಟಿಗೆ tv .ಮನೆಯಿಂದ ಹೊರ ಹಾಕಿ.

  • @o-1111
    @o-1111 2 ชั่วโมงที่ผ่านมา

    ಬಸವಣ್ಣ, ಅಲ್ಲಮಪ್ರಭು ಅಕ್ಕಮಹಾದೇವಿ ಕನಕದಾಸರು ಮುಂತಾದವರು ತಾತ್ವಿಕ ದರ್ಶನಗಳನ್ನು ನನ್ನ ಚಿಂತನೆ ಅಂತ ಹೇಳಿ, ಅದನ್ನು ಉಪೇಂದ್ರ ಕದ್ದಿದ್ದಾರೆ ಅಂತ ಮತ್ತೊಂದು ಕತೆ ಕೊಟ್ಟಿದಾರೆ ಈ ಗುರುಗಳು 😂😂

  • @vinutajaineera9826
    @vinutajaineera9826 2 ชั่วโมงที่ผ่านมา

    ಹಿಂದುಗಳು majority ಇದ್ದಾರೆ.... ಅದರಲ್ಲೂ ಜಾತಿಯೊಳಗೆ ಜಾತಿಯೊಳಗೆ ಜಾತಿ.....so ಇವರಲ್ಲಿ ಒಗ್ಗಟ್ಟೆ ಇಲ್ಲ...ಎಲ್ಲಾರು ಮಾನವರಾಗಿ ಬದುಕಿದರೆ ಸಾಕು...ಸರ್ವ ಧರ್ಮ ಸಮನ್ವಯ ❤️💙💚🙏🙏🙏

  • @Neelakanta.N.CNeelakanta
    @Neelakanta.N.CNeelakanta 2 ชั่วโมงที่ผ่านมา

    ಮತ್ತೊಮ್ಮೆ, ನೀವೇಕೆ ಬಸವ ತತ್ವಗಳನ್ನ ಹೇಳುವುದಿಲ್ಲ, ಅಂತರ್ಜಾತಿ ವಿವಾಹಕ್ಕೆ, ಎಳೆಹೂಟಿ ಶಿಕ್ಷೆ ಅನುಭವಿಸಿ, ಸಾವಿರಾರು ಶರಣರ ಪ್ರಾಣತ್ಯಾಗ ಜಾತಿ ವ್ಯವಸ್ಥೆಗಳ ವಿರುದ್ದವೆ...

  • @honnajohn.9024
    @honnajohn.9024 2 ชั่วโมงที่ผ่านมา

    The Conversion into Christianity is the only way to freedom of life.

  • @lokeshnaik9978
    @lokeshnaik9978 2 ชั่วโมงที่ผ่านมา

    ಕೆಲವು ಜನರಿಗೆ pugsatte ಹಣ, ಸಂಪತ್ತು, ಸುಖ, ಸಂತೋಷ ಬೇಕು ಹಾಗಾಗಿ ಇಂತಹ ನಂಬರ್ ಗುರುಗಳು, ಗ್ರಹಚಾರ ಗುರುಗಳು , ಪುನರ್ಜನ್ಮ ಗುರುಗಳು, ಆದಿ ಆತ್ಮ ಇಲ್ಲದ ಗುರುಗಳ ಎಡತಾಕುತ್ತಿರುತ್ತಾರೆ .ಧನ್ಯವಾದಗಳು ನಿಮಗೆ.

  • @chandrappamchandrappa3558
    @chandrappamchandrappa3558 2 ชั่วโมงที่ผ่านมา

    💯 sathyavada mathu sir supar 💯

  • @veereshshattar2446
    @veereshshattar2446 3 ชั่วโมงที่ผ่านมา

    Aviveki edabidangi.... Alla is only God...all other Gods not God.........😅😅😅😅😅ivattu ulta hoditiyallappa Quran nalli en helide modlu odu...😅😅😅😅😅

  • @sanjeev9398
    @sanjeev9398 3 ชั่วโมงที่ผ่านมา

    nija sir jana change adbeku

  • @SamarSudarshan-hl7iu
    @SamarSudarshan-hl7iu 3 ชั่วโมงที่ผ่านมา

    Super sir

  • @veereshshattar2446
    @veereshshattar2446 3 ชั่วโมงที่ผ่านมา

    Albert Einstein stoled u brain😅😅😂😂

  • @मृत्युंजयविजयनगर
    @मृत्युंजयविजयनगर 3 ชั่วโมงที่ผ่านมา

    ಬಡಗಿ ತಗಂಡು ಬಡದು ಸಮಾಜ ತಿದ್ದೋದು ಬಿಟ್ಟು ಬಡಿಗಿ ತಗೊಂಡು ಗಡಗಿ ಒಡ್ಯಾಕತ್ತೀರಲ್ರಿ ಗುರುಗಳೇ 😂

  • @मृत्युंजयविजयनगर
    @मृत्युंजयविजयनगर 3 ชั่วโมงที่ผ่านมา

    ಪ್ರಾಬ್ಲಂ ಏನೆಂದರೆ ನಮ್ಮ ಜನಕ್ಕೆ ಮೂಲತಃ ಧರ್ಮ,ಮತ,ಪಂಥ, ಸಂಪ್ರದಾಯ,ಜ್ಯಾತಿ,ವರ್ಣ ವ್ಯವಸ್ಥೆ ಇವುಗಳ ಸರಿಯಾದ ಅರ್ಥವೇ ಆಗಲಿಲ್ಲ ಯಾಕಂದ್ರೆ ನಮ್ಮಲ್ಲಿ ಮದರಸಾ,ಮಿಶನರಿ ಗಳು ಇಲ್ಲಾ. ಮೆಕ್ಯಾಲೇ ಎಲ್ಲಾ ಮೂರಾಬಟ್ಟೆ ಮಾಡಿ ಕೊಟ್ಟ ಶಿಕ್ಷಣ ಕಲಿತಾ ಇದೀವಿ.alahamdu lulli , ಹೆಲ್ du lulli ತಗಂಡು 😂

  • @srivathsa5374
    @srivathsa5374 3 ชั่วโมงที่ผ่านมา

    2000% correct .excellent analysis,super thinking

  • @pradeepkumarnarayanappashi4980
    @pradeepkumarnarayanappashi4980 3 ชั่วโมงที่ผ่านมา

    in the name of hindu you are trying to supress dalits, OBCs

  • @srinidhi1060
    @srinidhi1060 3 ชั่วโมงที่ผ่านมา

    Super analysis

  • @मृत्युंजयविजयनगर
    @मृत्युंजयविजयनगर 3 ชั่วโมงที่ผ่านมา

    धॄति: क्षमा दमोऽस्तेयं शौचमिन्द्रियनिग्रह:। धीर्विद्या सत्यमक्रोधो दशकं धर्मलक्षणम्॥ ಇದು ಧರ್ಮದ ವ್ಯಾಖ್ಯೆ, ನಷ್ಟ ಆಗೋದಿಲ್ಲ ,ಪಾಲನೆ ಮಾಡುವವರು, ಮಾಡದೇ ಇರುವ ವರು ನಿರಂತರ ನಷ್ಟ ಆಗತಾ ಇರತಾರೆ ಅಷ್ಟೇ 😂

  • @KhaisarPasha-qm2qj
    @KhaisarPasha-qm2qj 3 ชั่วโมงที่ผ่านมา

    karune idavnu jati beda bhavane ikalla yelranu preeti Madutane nijavad jatti manushytva

  • @balakrishnam8689
    @balakrishnam8689 3 ชั่วโมงที่ผ่านมา

    🙏

  • @darshrathck4879
    @darshrathck4879 4 ชั่วโมงที่ผ่านมา

    ಮೊದಲಿಗಿಂತ ಅಸ್ಪೃಶ್ಯತೆ ಕಡಿಮೆ ಆಗಿದೆ ಸರ್ ಆದ್ರೆ ಪೂರ್ತಿ ನಾಶ ಆಗಿಲ್ಲಾ ನೀವು ಜಾತಿಯನ್ನು ನಾಶ ಮಾಡಲ್ಲ ಕಾಲ ನಂತರದಲ್ಲಿ ಹಿಂದೂಗಳು ಒಂದಾಗುತ್ತಾರೆ ಜಾತಿ ಹೋಗುತ್ತೆ.

  • @VijayKumar-wu7yh
    @VijayKumar-wu7yh 4 ชั่วโมงที่ผ่านมา

    Jesus my god ❤️❤️❤️❤️

  • @NagarajGowda-zv2ce
    @NagarajGowda-zv2ce 4 ชั่วโมงที่ผ่านมา

    🙏🏻🌹🙏🏻🙏🏻🌹🌹🙏🏻🌹🌹❤️❤️🙏🏻🙏🏻🙏🏻🙏🏻🌹🌹🌹🌹🌹🌹🌹🌹🌹❤️❤️❤️❤️❤️❤️❤️❤️❤️❤️🌹🌹🌹🌹🌹🙏🏻🙏🏻🙏🏻🌹🙏🏻🌹🌹🌹🙏🏻🙏🏻

  • @kicchamk465
    @kicchamk465 4 ชั่วโมงที่ผ่านมา

    Sir simple movie koneli upendra na helidaara, E vishaya ellarigu gottu, adre sappe agogidaare aste, Satva prajegalu, satta prajegaladaga, ade kaliyuga

  • @SusheelaH-c5w
    @SusheelaH-c5w 4 ชั่วโมงที่ผ่านมา

    ದೇವರಿಗೂ ಜಾತಿಗೆ ಯಾವುದೇ ಸಂಬಂಧವಿಲ್ಲ ರಾಜಕೀಯ ಪಕ್ಷಗಳು cast ಸರ್ಟಿಫಿಕೇಟ್ tegibeku, ಜಾತಿ ಸಂಘ ನೋಂದಾಯಿsabradu

  • @gcraghunatharaghu9168
    @gcraghunatharaghu9168 4 ชั่วโมงที่ผ่านมา

    ಈಗ

  • @DhanaiahD
    @DhanaiahD 4 ชั่วโมงที่ผ่านมา

    ಒಂದು ಜಾತಿ ಅಥವಾ ಎರಡು ಜಾತಿ ಆದರೆ ಒಂದಾಗುತ್ತಿದ್ದರು . ಆದರೆ ನೂರಾರು ಜಾತಿಗಳಿವೆ. ಅಷ್ಟೇ ಅಲ್ಲ ಒಂದು ಜಾತಿಗಿಂತಾ ಇನ್ನೊಂದು ಜಾತಿ ಮೇಲು. ಜಾತಿ ಬೇಡಾ ಅನ್ನೋ ಅವರು ದಾಖಲೆ ಗಳಲ್ಲಿ ಜಾತಿ ಹೆಸರನ್ನು ಸೂಚಿಸುವುದನ್ನು ಬಿಟ್ಟು ಬಿಡಲಿ. ಧರ್ಮದ ಹೆಸರನ್ನು ಮಾತ್ರ ಸೂಚಿಸಲಿ. ಮೀಸಲಾತಿ ಅತಿಬಡವರು, ಬಡವರು ಮತ್ತು ಇತರೆಯವರು ಅಂತ ಇರಲಿ.

  • @VijayKumar-wu7yh
    @VijayKumar-wu7yh 4 ชั่วโมงที่ผ่านมา

    ಭಾರತದಲ್ಲಿ ಹಿಂದುಗಳೇ ಇಲ್ಲ ಯಾರಾನ್ನಾದರೂ ನೀವು ಏನು ಜನ ಅಂತ ಕೇಳಿದರೆ ನಾನು ಹಿಂದು ಅಂತಹೇಳಲ್ಲ ಬೇಕಾದರೆ ಕೇಳಿ ನೋಡಿ ಅವರು ನಾನು ಆ ಜಾತಿ ಈ ಜಾತಿ ಅಂತಾರೆ ಹೊರತು ನಾನು ಹಿಂದು ಅಂತ ಹೇಳಲ್ಲ ಸರ್

    • @gcraghunatharaghu9168
      @gcraghunatharaghu9168 3 ชั่วโมงที่ผ่านมา

      @@VijayKumar-wu7yh 😀. ಹೌದು. ಎಷ್ಟೋಜನಕ್ಕೆ ಅವರು ಹಿಂದೂ ಅಂತ ಅವರಿಗೇ ಗೊತ್ತಿರಲ್ಲ.

    • @doncorleone3901
      @doncorleone3901 42 นาทีที่ผ่านมา

      Modi na elect maadi en upayoga aithu? Ondu kaanoonu thandu all castes and caste symbols are banned from tomorrow andre mugithu. If it is problematic can keep 3 layers only for reservation - SC, OBC, General to be used only at the time of seeking reservation. Good first step, but maadalla

  • @chidananda8345
    @chidananda8345 4 ชั่วโมงที่ผ่านมา

    Sss🤙🤙

  • @मृत्युंजयविजयनगर
    @मृत्युंजयविजयनगर 4 ชั่วโมงที่ผ่านมา

    ದೊಣ್ಣೆ ಯಾವನ ಕೈಯಲ್ಲಿದೆಯೋ ಅವನದೇ ಎಮ್ಮೆ ಅಷ್ಟೇ

  • @ShivaKumar-de8im
    @ShivaKumar-de8im 4 ชั่วโมงที่ผ่านมา

    Hindugalu hindugalalliye jaathi War, kachhata aagodu 100% Guerrenty it will take some year

  • @ShivaKumar-de8im
    @ShivaKumar-de8im 4 ชั่วโมงที่ผ่านมา

    CT Ravi heluthaane namma Deshadalli mukoti Devariddare antha hauda sir, enthentha avivekigalu, keedegalu, Crimigalu, Visha jentugalu eeee Deshadalli eddare, so this is not possible

  • @pushparajshambulingiah1091
    @pushparajshambulingiah1091 4 ชั่วโมงที่ผ่านมา

    As per vedic bhraminic theology, after death of any male (of any verna) who has accrued good credits ,he will get 100 celestial women for company,, however the category of divine females ,depends on his Verna.. Where as in islam the numbers are less ..probably shortages in heaven..

  • @ShivaKumar-de8im
    @ShivaKumar-de8im 5 ชั่วโมงที่ผ่านมา

    Hindugalu, Muslims and Christians nodi kaliyuvudu99% ede avaru olleyaro kettavaro adu secondary but but manushyarannu Bedha Bhaava maadodilla aadarindalle World nalle number One, edannu Hindugalu artha maadikolade Bhaavi kappe reethi jeevana maadutha eddare ,hindugalanne tulidu tulidu jeevana maado aviveki hindugaliddare edu 100% Satya satya satya

  • @MohanKumar-xf8nk
    @MohanKumar-xf8nk 5 ชั่วโมงที่ผ่านมา

    Aagiriodu bittu mundakke helri

  • @Attitude_boy7022
    @Attitude_boy7022 5 ชั่วโมงที่ผ่านมา

    ತುಂಬಾ ಚೆನ್ನಾಗಿ ಅರ್ಥ ಮಾಡಿಸಿದ್ದೀರಾ ಸರ್ ನಿಮಗೆ ಧನ್ಯವಾದಗಳು ಯುಐ ಮೂವಿ ತುಂಬಾನೇ ಚೆನ್ನಾಗಿದೆ

  • @karthiku5613
    @karthiku5613 5 ชั่วโมงที่ผ่านมา

    Superr

  • @shidduputtu660
    @shidduputtu660 5 ชั่วโมงที่ผ่านมา

    ಖಂಡಿತಾ ಹಿಂದೂಗಳು ಒಂದಾಗಲ್ಲ್ ಬಿಡಿ ಲಿಂಗಾಯತರು ಅವರ ಧರ್ಮ ಬೇರೆ ಅವರು ರಾಜಕೀಯ ಲಾಭಕ್ಕಾಗಿ ಹಿಂದೂಗಳು ಆಗಿದ್ದಾರೆ ಇನ್ನೂ ಬ್ರಾಹ್ಮಣರು ವೈದಿಕ ಧರ್ಮದವರು ಅವರು ಮಂಗಳಾರತಿ ತಟ್ಟೆ ಕಾಸಿಗೆ ಹಿಂದೂಗಳನ್ನು ಜಾತಿ ಹೆಸರಲ್ಲಿ ಒಡೆದು ಆಳುತ್ತಿದ್ದಾರೆ ಇನ್ನೂ ಹಿಂದೂಗಳಿಗೆ ಬ್ರಾಹ್ಮಣರು ನಮ್ಮ ಧರ್ಮದವರು ಅಲ್ಲಾ ಅಂತಾ ತಿಳಿಸಿ ಹೇಳಿ ಸಂಘಟನೆ ಮಾಡಲು ಯಾವ ಒಬ್ಬ ನಾಯಕನು ಇಲ್ಲಾ ಹಾಗಾಗಿ ಅವರು ಒಂದು ಆಗಳಲ

  • @SridharSk-k5s
    @SridharSk-k5s 5 ชั่วโมงที่ผ่านมา

    Katteladdi laddi emmisagani Hindhus avru Muslim navu Hindhugalu anno arivillada murkhru RSS enu madalla avrge adhikara duddu beku Mahabharath madolla