ರಾಜ್ ಕುಮಾರ್ ಅಂತಹ ಮೇರು, ಅದ್ಭುತ, ನಟನ ಬಗ್ಗೆ ನಮಗೆಲ್ಲ ಗೊತ್ತಿಲ್ಲಡಿರುವ ಅದ್ಭುತ, ರೋಚಕ ವಿಷಯಗಳನ್ನು ತಿಳಿಸಿಕೊಟ್ಟಿದ್ದಾಕ್ಕಾಗಿ ವಾಹಿನಿ ಯವರಿಗೆ, ಚಿಕ್ಕಣ್ಣನವರಿಗೆ ಧನ್ಯವಾದಗಳು. ರಾಜ್ ಸಮಕಾಲೀನರ ಸಂದರ್ಶನ ದಯವಿಟ್ಟು ಮುಂದುವರಿಯಲಿ
ಅದ್ಭುತ ಸ೦ಚಿಕೆ ಅಣ್ಣ ಅವರ ಬಗ್ಗೆ ಒಬ್ಬ ಒಬ್ಬರಿ೦ದ ಒ೦ದೊ೦ದು ಅಪೂರ್ವ ಮಾಹಿತಿ ನಿಜವಾಗಿಯೂ ಡಾ// ರಾಜ್ ಕುಮಾರ್ ಅವರು ಒಬ್ಬ ಅವತಾರ ಪುರುಷರು. ಇ೦ತಹ ದೊಡ್ಡ ಕಲಾವಿದರನ್ನು ಪಡೆದ ಕನ್ನಡಿಗೇ ಧನ್ಯರು.
•••೩೦•••೦೬•••೨೩••• ಅಣ್ಣಾವ್ರ ನಡೆ ನುಡಿಗಳಿಗೆ ಕನ್ನಡಿ ಆಗಿರುವ ಚಿಕ್ಕಣ್ಣನವರಿಗೆ ವಂದನೆಗಳು ಅಣ್ಣಾವ್ರ ಅಡಿದಾವರೆಗಳಿಗೆ ಸದಾ ಸೇವಕರಾಗಿರುವ ಚಿಕ್ಕಣ್ಣನವರಿಗೆ ಅಭಿನಂದನೆಗಳು ನಿಮ್ಮ ಸಂದರ್ಶನ ಹೀಗೆ ನಿರಂತರವಾಗಿ ಪ್ರಸಾರವಾದರೆ ಚೆನ್ನ ಎನಿಸುತ್ತಿದೆ ಹಿರಿಯರೆ, ಚಿಕ್ಕಣ್ಣ ಎಂಬ ಬುತ್ತಿಯನ್ನು ನಮ್ಮ ಮುಂದೆ ಬಿಚ್ಚಿಟ್ಟ ಶ್ರೀ ಹರಿಹರ ಮಂಜುನಾಥರಿಗೂ ಹೃತ್ಪೂರ್ವಕ ಕೃತಜ್ಞತೆಗಳು, ತಿಮ್ಮಯ್ಯ ರಾಯಚೂರು ನಿಮಗನಂತ ಧನ್ಯವಾದಗಳು
This where Dr Rajkumar stands with regards to awards. Nowadays people do lot of lobby for awards even though they're not deserve it. He will remembered for generations is the biggest award ❤
Thank you chikkanna sir and Manjunath sir ! We are humbled !! Annavru had Divine power ofcourse , otherwise how could he get all the saints role to himself !! Can we change our lifestyle atleast 10 % of Annavru ?? Regards.
Magnificent.... Superb Facts based narration, and, for that, PraNaams to Shri Aditya ChikkaNNa Sir and Salutations (for the unique presentation) to Shri Hariharapura Manjunath Sir; Incidentally, I still remember the words said by the Anchor of the then one and only Doordarshan, Shri Sunit Tandon, and those were, 'I am afraid, he has not come'; Dr. RAJKUMAR didn't attend the Award presentation function held in New Delhi for receiving the Best Male Playback Singer Award for the film Jeevana Chaitra. That's why, One and only Legend under the Sun... UNDOUBTEDLY....
ರಾಜ್ ಕುಮಾರ್ ಅಂತಹ ಮೇರು, ಅದ್ಭುತ, ನಟನ ಬಗ್ಗೆ ನಮಗೆಲ್ಲ ಗೊತ್ತಿಲ್ಲಡಿರುವ ಅದ್ಭುತ, ರೋಚಕ ವಿಷಯಗಳನ್ನು ತಿಳಿಸಿಕೊಟ್ಟಿದ್ದಾಕ್ಕಾಗಿ ವಾಹಿನಿ ಯವರಿಗೆ, ಚಿಕ್ಕಣ್ಣನವರಿಗೆ ಧನ್ಯವಾದಗಳು. ರಾಜ್ ಸಮಕಾಲೀನರ ಸಂದರ್ಶನ ದಯವಿಟ್ಟು ಮುಂದುವರಿಯಲಿ
ಅದ್ಭುತ ಸ೦ಚಿಕೆ ಅಣ್ಣ ಅವರ ಬಗ್ಗೆ ಒಬ್ಬ ಒಬ್ಬರಿ೦ದ ಒ೦ದೊ೦ದು ಅಪೂರ್ವ ಮಾಹಿತಿ ನಿಜವಾಗಿಯೂ ಡಾ// ರಾಜ್ ಕುಮಾರ್ ಅವರು ಒಬ್ಬ ಅವತಾರ ಪುರುಷರು.
ಇ೦ತಹ ದೊಡ್ಡ ಕಲಾವಿದರನ್ನು ಪಡೆದ ಕನ್ನಡಿಗೇ ಧನ್ಯರು.
ಸಾರ್ ಸೊಗಸಾದ ಸಂಚಿಕೆ ಮತ್ತೆ ಮತ್ತೆ ಕೇಳ ಬಯಸುವ ಆಗಿದೆ ಧನ್ಯವಾದಗಳು ಸಾರ್
ಒಂದು ಎರಡು ಮೂರು ಆಮೇಲೆ ಇನ್ನೆನು ನಿಜ ರಾಜಣ್ಣ ಮುಗ್ದ ಮನಸು 👍👍👌🙏
ಬಹಳ ಹೃದಯ ಸ್ಪರ್ಶಿಯಾಗಿದೆ ಶ್ರೀ ಚಿಕ್ಕಣ್ಣ ರವರು ರಾಜಕುಮಾರ್ ಅವರ ಬಗ್ಗೆ ನೀಡಿದ ಅತ್ಯಮೂಲ್ಯ ಮಾಹಿತಿ ಗಳು, ಧನ್ಯವಾದಗಳು ಶ್ರೀ ಮಂಜುನಾಥ ರವರೆ.
🙏🙏 ಅಣ್ಣಾವ್ರು ನಮ್ಮ ಆಸ್ತಿ
Superrr episode..... Rajkumar avaru ಅವತಾರ ಪುರುಷರೂ... ದೈವ ಮಾನವರು ❤❤❤
ಎಂಥ ಜವಾಬ್ದಾರಿಯುತ ಮನಸು ರಾಜಕುಮಾರದು, ತುಂಬಾ ಸಂತೋಷ ಆಗುತ್ತೆ ಕೈ ಎತ್ತಿ ಮುಗೀಬೇಕು
•••೩೦•••೦೬•••೨೩•••
ಅಣ್ಣಾವ್ರ ನಡೆ ನುಡಿಗಳಿಗೆ
ಕನ್ನಡಿ ಆಗಿರುವ ಚಿಕ್ಕಣ್ಣನವರಿಗೆ
ವಂದನೆಗಳು
ಅಣ್ಣಾವ್ರ ಅಡಿದಾವರೆಗಳಿಗೆ
ಸದಾ ಸೇವಕರಾಗಿರುವ
ಚಿಕ್ಕಣ್ಣನವರಿಗೆ ಅಭಿನಂದನೆಗಳು
ನಿಮ್ಮ ಸಂದರ್ಶನ ಹೀಗೆ ನಿರಂತರವಾಗಿ ಪ್ರಸಾರವಾದರೆ ಚೆನ್ನ ಎನಿಸುತ್ತಿದೆ ಹಿರಿಯರೆ,
ಚಿಕ್ಕಣ್ಣ ಎಂಬ ಬುತ್ತಿಯನ್ನು ನಮ್ಮ ಮುಂದೆ ಬಿಚ್ಚಿಟ್ಟ ಶ್ರೀ ಹರಿಹರ ಮಂಜುನಾಥರಿಗೂ ಹೃತ್ಪೂರ್ವಕ ಕೃತಜ್ಞತೆಗಳು,
ತಿಮ್ಮಯ್ಯ
ರಾಯಚೂರು
ನಿಮಗನಂತ ಧನ್ಯವಾದಗಳು
ಹೃದಯ ತುಂಬಿ ಬಂದಿತು ಚಿಕ್ಕಣ್ಣ ಅವರೆ.. ನಿಮ್ಮನ್ನು ನೋಡಬೇಕು ಅನಿಸುತ್ತಿದೆ.. ಅವಕಾಶವಾದಾಗ ನಿಮ್ಮನ್ನು ಕಾಣುವೆ... ಎಲ್ಲಕ್ಕಿಂತ ಈ ಎಪಿಸೋಡ್ ಹೆಚ್ಚು ಇಷ್ಟವಾಯಿತು.. ವಂದನೆಗಳು
ಎಷ್ಟು ಕಷ್ಟ್, ರಾಜ್ ದೇವರು ಸಮಾನ ಪಠ್ಯ ಪುಸ್ತಕ ದಲ್ಲಿ ಪಾಠ ಬರಬೇಕು. 🙏🏿🙏🏿🙏🏿🙏🏿
Dr Rajkumar avaru ದೈವ ಮಾನವರು... ಅವತಾರ ಪುರುಷರೂ ❤❤❤
This where Dr Rajkumar stands with regards to awards. Nowadays people do lot of lobby for awards even though they're not deserve it. He will remembered for generations is the biggest award ❤
ಚಿಕ್ಕಣ್ಣ ನವರ ನಿಷ್ಕಲ್ಮಶ ಮಾತುಗಳು ತುಂಬಾ ಚೆನ್ನಾಗಿದೆ.
Very great memories of Dr Rajkumar sir
Mahan Sadakaru Dr Rajanna Saralateya Samrataru ❤
Thank you chikkanna sir and Manjunath sir ! We are humbled !! Annavru had Divine power ofcourse , otherwise how could he get all the saints role to himself !! Can we change our lifestyle atleast 10 % of Annavru ?? Regards.
Ya true ...atleast 1% would be great
Anna Rajanna super 👍
Rajanna ❤❤❤
Love you appaji🥰 miss you so much😭
ಅವರ ಜೊತೆ ಕೆಲಸ ಮಾಡಿದ ಇನ್ನೂ ಕೆಲವು ಮಂದಿ interview ಮಾಡಿ sir
Annavaru ❤️❤❤️
rajkumar is an university. we can learn so much from that.
Devara gedda manava namma annuru
ಅದ್ಭುತವಾದ ಸಂಚಿಕೆ ❤
DR RAJ awara YOGA LIFE bagge sandarshana galannu madi. Raghavendra Rajkumar awara interview madidre mahiti sigutte,
ತುಂಬಾ ಅದ್ಬುತವಾಗಿ ಮಾತನಾಡಿದ್ಧೀರಾ ರಾಜ್ ಕುಮಾರ್ ಬಗ್ಗೆ ಕೋಟಿ ಕೋಟಿ ಪ್ರಣಾಮಗಳು ನಿಮಗೆ ❤❤❤
ಸೂಪರ್ ಅಣ್ಣ 🙏🏻🙏🏻
Magnificent.... Superb Facts based narration, and, for that, PraNaams to Shri Aditya ChikkaNNa Sir and Salutations (for the unique presentation) to Shri Hariharapura Manjunath Sir;
Incidentally, I still remember the words said by the Anchor of the then one and only Doordarshan, Shri Sunit Tandon, and those were, 'I am afraid, he has not come'; Dr. RAJKUMAR didn't attend the Award presentation function held in New Delhi for receiving the Best Male Playback Singer Award for the film Jeevana Chaitra. That's why, One and only Legend under the Sun... UNDOUBTEDLY....
Thanks for the wonderful episode….
Its a born inbuilt feature of Dr Annavaru.....
Chikkanna sir is Really blessed with Rajkumar sir...And Chikanna sir True Soulful Explaination is Very Beautiful
Super sir
ಜೈ ರಾಜಣ್ಣ
Manasu thumbi banthu sir ee sanchike nodi 😊
Rajkumar is a gem, legend, mankind of our karnataka🎉
ಅದೊಂದು ಅದ್ಭುತ ಪ್ರತಿಭೆ ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ
ನಟಸಾರ್ವಭೌಮ ಅಣ್ಣಾವ್ರ ಸಹಸ್ರಮಾನದ ಕಲಾವಿದರು
🙏🙏🙏🙏🙏
ಅಣ್ಣೋರು🙏
Very beautiful Episode Chikkannanavare
Super chikkana
👌❤️🙏
💯💯🥰🙏👍👌dr appaji
People who ask free should see this and understand.
❤
Chikkanna sir episode continue madi sir pls
ಚಿಕ್ಕಣ್ಣ ಸಾರ್ ರವರಿಗೆ ಧನ್ಯವಾದಗಳು..
Dr raj is super man.people who speaks against should see these serials.
ಅಣ್ಣಾವ್ರು ನ ಭೂತೋ ನ ಭವಿಷ್ಯತಿ.
ಸೂಪರ್ ಸರ್
Dr.Rajakumar is god
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
🙏
Yaara Bayalli Inyentha Vicharagalubaruttho Annavara Kurithu Thumba Aashkthikaravaagide Chikkanavara Sandharshana Haagu Hariharapura Manjunatha rvar Samyojajane Ee Sanchike Kelavondu Vishayagalinda Maiee Jumannicetu Jai Raghavendra Yathivara Gururaya Namo Jai Hindu
Chandra shekar b👌👌👌👌👌
👌
❤ super
Super
Sir nima mathu gallana Kelli manasige thumba Ananda aithu
❤❤❤❤❤
🙏🙏🙏🙏🙏🙏🙏🙏🙏🙏
🙏🙏🙏🙏✨👌
🌹🙏👍🌹
🙏🌹🙏🌹🙏🌹🙏🙏🌹🙏🌹🙏🌹🙏🌹🙏🌹🙏🌹🙏🌹🙏
Ugiri jana hengidru ond anthare continue madi sir
ಎಂತಹ ಸೊಗಸು
ವಾಹ್ ವಾಹ್
Devata manusyaru namma Rajanna
ಓಳು ಮಾಸ್ಟರ್ ಚಿಕ್ಕ ರಾಯರೇ ಇವನಿಗೆ ದಶ೯ನ ಕೊಟ್ಟ ರಂತೆ:.,!
ನೀನು ಯಾರ ಅಭಿಮಾನಿ ಹೇಳು😅😅😅😅😅
ರಾಘವೇಂದ್ರ ಸ್ವಾಮಿಯ ಜನಮಾನಸದಲ್ಲಿ ನೆಲೆಯೂರುವಂತೆ ಮಾಡಿದ್ದೇ ರಾಜ್ ಕುಮಾರ್...ಅಲ್ಲಿಯವರೆಗೂ ಆ ದೇವಸ್ಥಾನ ಹೇಗಿತ್ತು ಅಂತ ಬಲ್ಲವರಿಗೆ ಗೊತ್ತು...
Nijavaglu avaru saraswathi puthrare
Jasti ayithu
🙏🙏🙏🙏🙏
♥️♥️♥️