"ಅಪೂರ್ವ ಸಂಗಮ"ದ ಚಿತ್ರೀಕರಣ ಸಮಯದಲ್ಲಿ ಕೆಮ್ಮಣ್ಣುಗುಂಡಿಯಲ್ಲಿ ನಡೆದ ಘಟನೆ..| Aditya Chikkanna Interview | Ep 9
ฝัง
- เผยแพร่เมื่อ 8 ก.พ. 2025
- #rajkumar #annavru #shankarnag
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed TH-cam channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
ನಮ್ಮ ಅಣ್ಣವ್ರು ಇವತ್ತು ನಾವು ಅವರಿಂದ ಕಲಿಯೋದು ತುಂಬಾ ಇದೆ ಅದರಲ್ಲೂ ಸರಳತೆ ❤️ಅನ್ನೋ ಸಾಕ್ಷಾತ್ಕಾರ ತೋರಿಸಿಕೊಟ್ಟ ದೇವತಾ ಮನುಷ್ಯ ನಮ್ಮ ಅಣ್ಣಾವ್ರು ❤️🙏🙏🙏💐💐
ಈಗಿನ ನಟರು ನಟನೆ ಸಿನಿಮಾ ಕಥೆ ಎಲ್ಲವೂ ಬರೀ ಬಿಲ್ಡಪ್ಗಳೇ ಹೊರತು ಸಿನಿಮಾದಲ್ಲಿ ತಿರುಳು ಇರಲ್ಲ.
ಬಹಳ ಹೃದಯಸ್ಪರ್ಶಿಯಾದ ಸಂಚಿಕೆ, ಎಂಥ ವಿಷಯಗಳು, ಎಂಥ ವ್ಯಕ್ತಿತ್ವ, ದೊಡ್ಡವರೆಂದಿಗೂ ದೊಡ್ಡವರೇ,
Anna is only Anna for Karnataka. Rajanna.
ನಮಸ್ಕಾರ ಚಿಕ್ಕಣ್ಣ ಗುರುಗಳೆ,
ಅಪರೂಪಕ್ಕೆ ಕೋಪ ಮಾಡಿಕೊಂಡರೂ
ಸೌಮ್ಯವಾಗಿ ವರ್ತಿಸುವ ಸೌಜನ್ಯ ಮೂರ್ತಿ ಅಣ್ಣಾವ್ರನ್ನು ನಾವು ಈ ಸಂಚಿಕೆಯಲ್ಲಿ ಕಂಡಂತಾಯ್ತು ಅಣ್ಣ,
ವಂದನೆ ವಂದನೆ ಅಭಿನಂದನೆಗಳು ಚಿಕ್ಕಣ್ಣ ಗುರುಗಳೆ,ನಿಮ್ಮ ಮತ್ತು ಅಣ್ಣಾವ್ರ ಅಪೂರ್ವ ಸಂಗಮದ ಪಯಣ ಹೀಗೇ ಸಾಗಲಿ,
Great narration by Chikkanna sir..great series about dr.Rajanna..
ಅಣ್ಣ ಅವರ ಅನುಭವದ ರಸಗವಳ ನೀಡುತ್ತಿರುವ ಶ್ರೀ ಚಿಕ್ಕಣ್ಣ ನವರಿಗೆ ಧನ್ಯವಾದಗಳು, ಇಷ್ಟು ಬೇಗ ಎಪಿಸೋಡ್ ಮುಗಿ ದು ಹೋದದ್ಧು ಗೊತ್ತಾಗಲೇ ಇಲ್ಲ, ಅಷ್ಟು ಸ್ವಾರಸ್ಯ ಕರವಾಗಿತ್ತು, ಮುಂದುವರಿಯಲಿ ನಿಮ್ಮ ಅನುಭವ ದ ಪ್ರಯಾಣ.
ಸಹಜತೆಯಿಂದ ಕೂಡಿದ ಮಹೋನ್ನತ ಸಂಚಿಕೆ....ಈರ್ವರಿಗೂ ಪ್ರಣಾಮಗಳು...ಮತ್ತಷ್ಟು ರಸದೌತಣ ಬೇಕೇ ಬೇಕು....ಚಿಕ್ಕಣ್ಣ ಸರ್ ಅಪೂರ್ವ ಸಹಜತೆ....
ದೇವತಾ ಮನುಷ್ಯ ಡಾ.ರಾಜ್ ಕುಮಾರ್ ಜೈ ರಾಜವಂಶ
ಚಿಕ್ಕಣ್ಣ ಸರ್ ನಿಮ್ಮ ಬಾಯಲ್ಲಿ ರಾಜಣ್ಣ ನವರ ಬಗ್ಗೆ ಕೇಳಲು ಪರಮಾನಂದ... ಸಾವಿರ ಎಪಿಸೋಡ್ ಮಾಡಿ....❤
ಕೇಳ್ತಾ ಇದ್ರೆ ಕೇಳ್ತಾ ಇರಬೇಕು ನೋಡ್ತಾ ಇದ್ರೆ ಇನ್ನೂ ನೋಡ್ತಾ ಇರಬೇಕು ಅನ್ನೋ ವ೦ತ ಕಾಯ೯ಕ್ರಮ.
ದಯವಿಟ್ಟು ಹೆಚ್ಚಿನ ಕ೦ತುಗಳಿಗಾಗಿ ಕಾಯುತ್ತಿದ್ದೇವೆ. 🙏
ಹೌದು ಸರ್ ಸಾವಿರ ಎಪಿಸೋಡ್ ನಮಿಂದ ಬರಲಿ, pls ರಾಜಣ್ಣನ ಕುರಿತು ಮಾತು ಕೇಳೋದೇ ಒಂದು ಆನಂದ ಮನಸ್ಸಿಗೆ
ಅದ್ಬುತ ನಿಮ್ಮ ಮಾತು ಕೇಳಿ ನಾವು ಧನ್ಯರಾದೆವು ಗುರುಗಳೇ ❤❤❤
ಶುದ್ಧತೆ
ಭದ್ಧತೆ
ಪ್ರಭ್ಹುದ್ಧತೆ ಅಣ್ಣಾವ್ರ ಅನ್ವರ್ತಕ ಪದಗಳು.
ಕನ್ನಡ ಪದ ಬಳಕೆ ಸರಿಪಡಿಸಿಕೊಳ್ಳಿ 🙏
ಭದ್ಧತೆ ಅಲ್ಲ - ಬದ್ಧತೆ
ಪ್ರಭ್ಹುದ್ಧತೆ ಅಲ್ಲ - ಪ್ರಬುದ್ಧತೆ
ಅನ್ವರ್ತಕ ಅಲ್ಲ- ಅನ್ವರ್ಥಕ
🙏🙏🙏🙏🙏🙏🙏
@@shivanna126 ಧನ್ಯವಾದಗಳು
🙏🏼ಅಣ್ಣಾವ್ರು great 👌💐🙏🏼
Evergreen hero in india.
Beautiful series ❤❤❤ Annavaru forever 🙏🙏
Please continue Chikkanna,s episodes as coming very meaningful way
🙏👌One and only Dr Rajkumar ❤😘😘
ಒಳ್ಳೆಯ ಮಾಹಿತಿ ಧನ್ಯವಾದಗಳು ನಮಸ್ಕಾರ ಸರ್
Tumba chennagi heliddiri
Manjanna chikkanna super
Jai annavru
Padma Bhushana Karnataka Ratna Dr RajKumar Annavru God of kannada film industry
Kaayta irtivi chikkanna avra episode ge
Rajkumar may be a fan of Kamal, Amitabh, Sanjeev, Shivaji, et al but it is very hard to deny that there is nobody on this ಭೂಮಂಡಲ that can hold a candle to Raj !!
Evergreen hero still today our Raj
ಶಂಕರ ನಾಗ್ ಮತ್ತು ರಾಜ್ ಕುಮಾರ್ ಮತ್ತು ಕಲ್ಪನಾ ಈ ಮೂವರು ಕನ್ನಡ ಚಿತ್ರರಂಗದ ಮೂರು ಮುತ್ತುಗಳು ಇವರನ್ನು ಮರೆಯಲು ಸಾಧ್ಯವೇ ಇಲ್ಲ
Namma Dr Raj Kumar super super super
ಎಂಥೆಂಥಹ ಅನುಭವಗಳು 👌 ಸಂದರ್ಶನ
sir i am waiting for your episode
Namma Annavaru 🙏🏼❤️❤️❤️❤️❤️❤️❤️❤️❤️❤️❤️❤️❤️❤️
Super Episode
Dr raj😘
Chiranjeevi and Rajkumar relationship bagge heli
Nirmapakare Annadataru Anda Mahan Vyakti Padmabhushana Dr Rajanna ❤❤
Nijavada kannadigara hemmeya nayaka namma Rajanna jai Karnataka
Sir, excellent episode... Please try and make our Bharati Vishnuvardhan madam episode.. ❤🎉
One & only rajakumaraaa ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
ಜೈ ರಾಜಣ್ಣ
Dr ಮುತ್ ರಾಜ್ 👌🙏🙏🙏💐
ಅಪೂರ್ವ ಸಂಗಮ ಕಾರ್ಯಕ್ರಮ
Please ask for elaboration of the students' reaction to Annavru's ಸಾಂತ್ವನ
Chikkanna sir nim pakkada taluku siruguppa huduga nivu jaggeshnna haagu Upendra sir bagge heli om chitra bagge heli shankar nag sir bagge annavru mele idda binnabipriya tilisiddiri.nimge anantakoti vandanegelu.nive punyavantru nam hero shivanna avarannu vidyabyadada samayadalli ballari gillege adaralli kamaliya ondu maduvege kare tandiddu tumba santhosavsgide chikkanna sir nim kaalige namskara
Super
🙏🙏🙏🙏
ಜೈ ಕರ್ನಾಟಕ ಜೈ ಶಂಕ್ರಣ್ಣ
Chikkanna avar matu Tumba sogasagide Rich Experience
Super Rajkumar great chickanna
Super speech
Chikkanna sir, wheather Dr Rajkumar used to drive the car? Regards.
Have heard that when he had a chance, he would drive very fast!
Shankarana devaru
ಅವರಿಂದ ಕಲಿಯಬೇಕಾದ್ದು ತುಂಬಾ ಇದೆ
Legend RAJANNA.
ಚಿಕ್ಕಣ್ಣ ಅವರು ನೆನೆಪಿನ ಆಳದಿಂದ ಸವಿನೆನಪುಗಳನ್ನು ಹಂಚಿಕೊಂಡಿದ್ದಾರೆ
That is Raj Anna only 1 God pice
❤❤❤❤❤❤❤❤❤❤❤❤
Jai rajanna
❤🙏👍👌
Ivattu obba nata idane kuduk nan maga annavra nodi kalibeku
ಅವರಿಗೆ ಮಾತಾಡ್ಲಿಕ್ಕೆ ಬಿಡಿ, ಮಧ್ಯ ಮಾತಾಡ್ಬೇಡಿ
Vajramuni bitri apporva sangamadalli. 😊
Vajranna antha suruvinalle helidare ,gamanisi sir
@@kavithasridhar1563 avaru samanyavagi hesaru thilisidaru. Aadare apoorva sangama hesarige karana antha bari raj hagu shankar hesaranna thilisidaru. Aadare e hesarige vajramuni bahala varsha gala nanthara ondhu goodiddu ondhu karana.
Sir ಕೋಪದ ಪ್ರಸಂಗ ಇದ್ರೆ ಏಳಿ
ಅವತಾರ ಪುರುಷ.. ನಿಜ ಬಿಡಿ
Adella togond ega madodenide 🤦♀️
ನಿನ್ನನ್ನ ಯಾರು ನೋಡು ಅಂತ ಹೇಳಿದವರು.
@@udayakumarmn258 nine
Madod enu illa... Istaa pattu nodi aste!!
@@vinayg2594 ok
😂😂😂😂😂
ಜೈ ರಾಜಣ್ಣ
Shankarana devaru