ಶ್ರೀಯುತ ಚಿಕ್ಕಣ್ಣನವರೇ ನಿಮ್ಮ ಮಾತು ಕೇಳ್ತಿದ್ದರೆ ಕೇಳುತ್ತಲೇ ಇರಬೇಕು ಅನಿಸುತ್ತದೆ.. ಬಹಳ ಸೊಗಸಾಗಿ ಮಾತನಾಡುತ್ತೀರಿ... ಧನ್ಯವಾದಗಳು ಸಾರ್... 🙏🏻🙏🏻 ಅಣ್ಣಾವ್ರ ಚಿತ್ರಗಳ ಸಂಗೀತದ ಬಗ್ಗೆ.. ಸಂಗೀತ ನಿರ್ದೇಶಕರ ಆಯ್ಕೆ ಬಗ್ಗೆ ತಿಳಿಸಿ ಸಾರ್... 🙏🏻
Thank Hariharpura manjunath sir and chikkanna sir. Those glorious times will never repeat.Both of you are Very fortunate. Pl don't leave chikkanna sir, pl make many more episodes like this. Let people know more and more abt Annavru learn from them. Rgds
ಚಿಕ್ಕಣ ಸಾರ್ ನಿಮ್ಮ ಮತ್ತು ಅಣ್ಣ ಅವರ ನಡುವಿನ ವಿಚಾರಗಳು ತುಂಬಾ ಕುತೂಹಲ ವಾಗಿದೆ. ನೀವು ನಿದೇ೯ಶನ ಮಾಡಿ ಚಿತ್ರ ಗಳು ಯಾವುವು ಎಂದು ಗೊತ್ತಿಲ್ಲ ದಯವಿಟ್ಟು ತಿಳಿಸಿ. ಮುಂದಿನ ಕ೦ತುಗಳಿಗಾಗಿ ಕಾಯುತ್ತಿದ್ದೇವೆ.
ಸಂದರ್ಶನ ತುಂಬಾ ಸ್ವಾರಸ್ಯಕರ ವಾಗಿದೆ.ರಾಜಣ್ಷನ ಬದುಕಿನ ಅಮೂಲ್ಯ ಕ್ಷಣಗಳನ್ನು, ಅವರ ವ್ಯಕ್ತಿತ್ವವನ್ನು ಅತ್ಯಂತ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.. ಚಿಕ್ಕಣ್ಣ ಸರ್..ನಿಮಗೆ ಕೋಟಿ ನಮನಗಳು.
ಸರ್ ವರದಪ್ಪನವದು ಅಷ್ಟು ದೊಡ್ಡ ಕಥೆಗಾರ ಕಥಗಳ ಬಗ್ಗೆ ಅಪಾರ ಜ್ಞಾನ ಇರುವ ಅವರು ಯಾಕೆ ನಿರ್ದೇಶಕ ಆಗಲಿಲ್ಲ..... ನಿಜವಾಗಿಯೂ ಸರ್ ಅವರು ನಿರ್ದೇಶನ ಮಾಡಿದರೆ ಒಳ್ಳೆಯ ಚಿತ್ರಗಳನ್ನು ನಿರ್ದೇಶನ ಮಾಡುತ್ತಿದ್ದರು.. ..
Very good conversation, Sirs. Invaluable information provided by ODanaaDi of the ONe and only Legend under the Sun....in an inimitable style.... PraNaams to Shri ChikkaNNa Sir. Able assistance by Shri Hariharapura Manjunath Sir... PraNaams Once Again to both Sirs. AWAITING MORE AND MORE......
ರಾಜಕುಮಾರವರ ಬಗ್ಗೆ ಎಷ್ಟು ಚೆನ್ನಾಗಿ ಹೇಳಿದಾರೆ ಚಿಕ್ಕಣ್ಣವರು,ಅವರ ಒಡನಾಡಿಗಳಾಗಿದ್ದು ಇವರೇ ಪುಣ್ಯವಂತರು
ಚಿಕ್ಕಣ್ಣರ ಮಾತು ಕೇಳೋದೆ ಖುಷಿ......ಇನ್ನು ಜಾಸ್ತಿ ಸಮಯ ಇದ್ದರೆ ಚೆನ್ನಾಗಿರುತಿತ್ತು🙏🙏🙏
ಶ್ರೀಯುತ ಚಿಕ್ಕಣ್ಣನವರೇ ನಿಮ್ಮ ಮಾತು ಕೇಳ್ತಿದ್ದರೆ ಕೇಳುತ್ತಲೇ ಇರಬೇಕು ಅನಿಸುತ್ತದೆ.. ಬಹಳ ಸೊಗಸಾಗಿ ಮಾತನಾಡುತ್ತೀರಿ... ಧನ್ಯವಾದಗಳು ಸಾರ್... 🙏🏻🙏🏻
ಅಣ್ಣಾವ್ರ ಚಿತ್ರಗಳ ಸಂಗೀತದ ಬಗ್ಗೆ.. ಸಂಗೀತ ನಿರ್ದೇಶಕರ ಆಯ್ಕೆ ಬಗ್ಗೆ ತಿಳಿಸಿ ಸಾರ್... 🙏🏻
ಇಬ್ಬರೂ ಹಿರಿಯರ ಅಮೂಲ್ಯ ಅನುಭವ ಇನ್ನಷ್ಟು ಸಾವಕಾಶವಾಗಿ ವಿವರವಾಗಿ ಬರಲೆಂಬ ಬಯಕೆ.❤ಯ ನಮಸ್ಕಾರಗಳು.
ಹಾಲು ಜೇನು ಸುಮಾರು ಇಪ್ಪತ್ತು ಸರಿ ನೋಡಿದ್ದೀನಿ ಮೊದಲನೇ ಸಲ full movie ನೋಡಿದ್ದೆ, ಆಮೇಲೆ ಕೊನೆ ಹತ್ತು ನಿಮಿಷ ಫಿಲ್ಮ್ ನ ಯಾವತ್ತೂ ನೋಡಿಲ್ಲ
ನನಗೆ ಇದೆ ಅನುಭವ ಆಗಿದೆ.... Amazing ಹಾಲುಜೇನು
ಚೆನ್ನಾಗಿ ಮೂಡಿಬರುತ್ತಿದೆ ಧನ್ಯವಾದಗಳು
Thank Hariharpura manjunath sir and chikkanna sir. Those glorious times will never repeat.Both of you are Very fortunate. Pl don't leave chikkanna sir, pl make many more episodes like this. Let people know more and more abt Annavru learn from them. Rgds
ದಾವಣಗೆರೆ ಗೀತಾಂಜಲಿ ಚಿತ್ರಮಂದಿರದಲ್ಲಿ ಹಾಲು ಜೇನು ಚಿತ್ರ ಬಿಡುಗಡೆಯಾಗಿತ್ತು. ನಂಜುಂಡಿ ಕಲ್ಯಾಣ -ಮೋತಿ ಚಿತ್ರಮಂದಿರದಲ್ಲಿ.🎉
ನಮ್ಮ ದಾವಣಗೆರೆ
@@tractorbro1 ಸಾರ್ 1987/1988ರಲ್ಲಿ ನಂಜುಂಡಿ ಕಲ್ಯಾಣ. ಮೋತಿಚಿತ್ರಮಂದಿರದಲ್ಲಿನೋಡಿದ್ದೆನೆ
ಚಿಕ್ಕಣ ಸಾರ್ ನಿಮ್ಮ ಮತ್ತು ಅಣ್ಣ ಅವರ ನಡುವಿನ ವಿಚಾರಗಳು ತುಂಬಾ ಕುತೂಹಲ ವಾಗಿದೆ.
ನೀವು ನಿದೇ೯ಶನ ಮಾಡಿ ಚಿತ್ರ ಗಳು ಯಾವುವು ಎಂದು ಗೊತ್ತಿಲ್ಲ ದಯವಿಟ್ಟು ತಿಳಿಸಿ.
ಮುಂದಿನ ಕ೦ತುಗಳಿಗಾಗಿ ಕಾಯುತ್ತಿದ್ದೇವೆ.
ಬೆಂಗಳೂರು.. ಸಂತೋಷ...25 ವಾರ..ಮುಂದುವರಿದು ಕೆಂಪೇಗೌಡ..30 weeks.
Excellent series I believe it is one of the best as Mr Chilkanna speaks directly from his heart with no prejudices 🙏🙏
ಸಂದರ್ಶನ ತುಂಬಾ ಸ್ವಾರಸ್ಯಕರ ವಾಗಿದೆ.ರಾಜಣ್ಷನ ಬದುಕಿನ ಅಮೂಲ್ಯ ಕ್ಷಣಗಳನ್ನು, ಅವರ ವ್ಯಕ್ತಿತ್ವವನ್ನು ಅತ್ಯಂತ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ..
ಚಿಕ್ಕಣ್ಣ ಸರ್..ನಿಮಗೆ ಕೋಟಿ ನಮನಗಳು.
Thanks for chikkanna spiking in Dr.Rajkumara
Annavru❤.. haalu jenu❤️
ಸರ್ ವರದಪ್ಪನವದು ಅಷ್ಟು ದೊಡ್ಡ ಕಥೆಗಾರ ಕಥಗಳ ಬಗ್ಗೆ ಅಪಾರ ಜ್ಞಾನ ಇರುವ ಅವರು ಯಾಕೆ ನಿರ್ದೇಶಕ ಆಗಲಿಲ್ಲ..... ನಿಜವಾಗಿಯೂ ಸರ್ ಅವರು ನಿರ್ದೇಶನ ಮಾಡಿದರೆ ಒಳ್ಳೆಯ ಚಿತ್ರಗಳನ್ನು ನಿರ್ದೇಶನ ಮಾಡುತ್ತಿದ್ದರು..
..
Nithivanta balale beku nijavada kannadigara hemmeya nayaka namma Rajanna jai Karnataka
ಚಿಕ್ಕಣ್ಣ ಅವರ ಅತ್ಯಂತ ಪ್ರಾಮಾಣಿಕ ಮತ್ತು ಸ್ಪಷ್ಟ ಅಭಿವ್ಯಕ್ತಿ
Ivatu naanu haalu jenu nodoke agolla, astu allu barutte. Super duper hit
ಜೈ ರಾಜಣ್ಣ ಜೈ ರಾಜವಂಶ
ಈ ಸಂದರ್ಶನ ಕೇಳೋದು ಒಂದು ಖುಷಿ 👌
Tq sir Nam Kiccha Sudeep Boss Bagge Matadudri Starting Jai Kiccha Boss
Wonderful Episode. Thank You So Much Sir
ನಿಮ್ಮ ಸೇವೆ ಅಣ್ಣವ್ರು ಮನೇಲಿ ಪುಣ್ಯವಂತರ ಮನೇಲಿ 🙏
Anna avaru legendry of hero
Mind blowing speech dr. Rajkumaar lifstyle story .. From Gangavati
Very good conversation, Sirs. Invaluable information provided by ODanaaDi of the ONe and only Legend under the Sun....in an inimitable style.... PraNaams to Shri ChikkaNNa Sir. Able assistance by Shri Hariharapura Manjunath Sir... PraNaams Once Again to both Sirs. AWAITING MORE AND MORE......
FEEL LIKE LISTENING MORE AND MORE INTERACTION WITH MR CHIKKANNA AND MR MANJUNATH
Very nice interview with Chikanna. Very knowledgeable person.
Haalu jenu film nodi estu nagutidde
Adre kone sanniveshadalli kanniru
Haakide edu pratiyobbarigu anubhavavagide super film haalu jenu
Anna Rajanna super 🙏👌💚👍🌹
Grate Sir Anna Legend Super Chikkana
Rajkumar is a Saint in human form 🙏🙏🙏🙏
ಚಿಕ್ಕಣ್ಣ ಅವರ ನಿರೂಪಣೆ ಅದ್ಭುತ
Dr. Raj ❤
Chikkanna super sir neevu ,sogasada mathugalu
Super
Zero haters family in the world is one and only annavru family
Supersir❤
ಸೂಪರ್ ಸರ್
Good
Nimma Padaravindake shirasastanga pranamagalu Swamigale
ಇಗಲೂ ದಾವಣಗೆರೆಯಲ್ಲಿ ಮೋತಿ ಥೀಯಟರ್ ಇದೆ.. ❤
Halu jenu all time great movie. Mainly jeevala raj.
🙏🙏🙏🙏🙏
He is acted in jwalamukhi as pandu
❤❤❤❤❤❤❤
Dr.Rajkumar the legend of indian cinimas should be honoured with baratha rathna award
❤👍👌
👌❤️
Chikkanna avar matu Tumba sogasagide Rich Experience
Sir ❤️❤️🙏🙏🙏🙏
👌👌👌
ಚಿಕ್ಕಣ್ಣ ಅವರು ನಿರ್ದೇಶಿಸಿದ ಚಿತ್ರಗಳು ಯಾವು ಹೇಳಿ
ವಿಜಯ್ ರಾಘವೇಂದ್ರ ಅಭಿನಯದ " ವಂಶೋಧ್ದಾರಕ "
Channaravar interview madi and Balaraja dhu
❤️❤️👌👌
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Chileans chikkanna Mr CHICKANNA
Devatha Manushya annuru
ಚಿಕ್ಕಣ್ಣ ಅವರು ನಿರ್ದೇಶನ ಮಾಡಿದ ಚಿತ್ರಗಳು ಯಾವುವು
ಸಹ ನಿರ್ದೇಶಕ..
@@ravindrahk8676 ಇದುವರೆಗೂ 12 ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ವಂಶೋದ್ಧಾರಕ ಮತ್ತು ತಿಪ್ಪಜ್ಜಿ ಯ circle ಪ್ರಮುಖ ವಾದವು
Sir rajanna Adare swane na avaru maha Vishnu avara 11avatra ....
YOGASANA bagge yaradru iddare matanadisi.
❤❤❤😂
Sir..namasthe nimna yallayepisode nodatha. Eruthene halu jenu cinema nodida mele nanna shrimarhi ede rithi nodke neku antha andu konndidde adare devara asanthne nanna shrimaththiyavarige yearadu kidney failure avide antha antha gothaythu adare anu finanxially weak 2 nennu makkala masuve adara dialysis 10 years thumba thumba nanna shri mathi ournnu nodikomde aadaru paramathma avar athira kari konda halu jenu cinema nange spoorthy nangi ega 62 adhuru kooda avara nepally
Halu jenu kannadada amara kavya
Super
❤❤❤❤❤❤❤
🙏🙏🙏
🙏🙏🙏🤝👌👌👌🎉🫂🙏