Annavaru and Bharathi Amma were real lovers. Those days who worked in the film Industry know the depth of their love. But today no one dare to talk about it. With all respect to both senior actors it shall be great to know their love story also of those days. They are the most beautiful, fit and cute on screen couple of all times. Both Annavaru and Bharathi Amma were no less than any models of today. They both looked like they are made for each other.
ಹೊಸ ಬಾಳು, ಚಿನ್ನ ನೀ ನಗುತಿರು ಎರಡು ಒಳ್ಳೆಯ ಸಿನಿಮಾಗಳು. ಹೊಸ ಬಾಳು 50 ದಿನ ನಡೆದಿತ್ತು. ತುಂಬಾ ಒಳ್ಳೇ ಸಿನಿಮಾ ಅನ್ನೋ ಅಭಿಪ್ರಾಯ ಇತ್ತು. ಹಣ ಬರಲಿಲ್ಲ ಅಂತ ಕೇಳಿ ಆಶ್ಚರ್ಯ ಆಯ್ತು.
ಅದ್ಯಾಕೋ ಚಿಕ್ಕಣ್ಣನವರಿಗೆ ದೂರದಬೆಟ್ಟ ಚಿತ್ರದ ಬಗ್ಗೆ ಮಾತಾಡುತ್ತಾ ಭಾರತಿ ಮತ್ತು ರಾಜ್ಕುಮಾರ್ ಅವರ ಹೆಸರನ್ನು ಹೇಳುವ ಮದ್ಯದಲ್ಲಿ ಒಂದು ರೀತಿಯ ನಗು ಇತ್ತು. ಒಂದು ವಿಷಯವನ್ನು ಪೂರ್ಣಗೊಳಿಸಿ ನಂತರ ಮತ್ತೊಂದು ವಿಷಯದ ಬಗ್ಗೆ ಮಾತಾಡಿ.
ಸರ್ ಚಿಕ್ಕಣ್ಣ ರವರ ಹತ್ತಿರ ತುಂಬಾ ವಿಷಯ ಬೇಕು ಅನ್ನೋದೇ ಆದ್ರೆ, one subject ಇಟ್ಟುಕೊಂಡು ಮಾತಾಡಿ, ಆವಾಗ ಎಲ್ಲಾ ಸಿನಿಮಾದ ವಿಷಯ ತಿಳಿಯಬಹುದು, ನಿಮಗೆ ಗೊತ್ತಿರುವ ಅಣ್ಣಾವ್ರ ವಿಷಯ ಹೇಳಿ plz
From all the views we have heard from different people who were really blessed to have worked lived with his family.The reason being the positive energy would have influenced them to become humble gentle and better human beings. As a viewer I have learnt many behavioural things which we have not experienced in life. Your channel should be appreciated and thankful to Manjunath Sir and your team.Hats off😊😊😊
Manjunath sir If we hear Chikkanna sir, I am sure he is speaking frm heart & whatever he hs said is definitely honest. Sir, plz bring in Prof. Krishnegouda on ur channel.
ಮೊದಲೇ ಹೇಳಿದಂತೆ, ಶೀ ಹರಿಹರಪುರ ಮಂಜುನಾಥ್ ಅವರು ಕೇಳುತ್ತಾ ಹೋಗ್ಲಿ; ಶೀ ಚಿಕ್ಕಣ್ಣ ಅವರು ಹೇಳುತ್ತಾ ಸಾಗಲಿ. ನಾವು ಅದನ್ನು ಕೇಳುತ್ತಾ - ಆಸ್ವಾದಿಸುತ್ತಾ ಆನಂದಿಸುತ್ತೇವೆ...ಈರ್ವರಿಗೂ ಪ್ರಣಾಮಗಳು....ನೂರ್ಕಾಲ ಬಾಳಿ... ದೇವರು ಒಳ್ಳೇದು ಮಾಡ್ಲಿ...
ಚಿ ಕ್ಕ ಣ್ಣ ಸಾ ರ್ರ್ ಮ ತ್ತು ಎ ಸ್ ಎ ಗೋ ವಿ o ದ ರಾ ಜ್ ಇ ಬ್ಬ ರ ನ್ನು ಒ ಟ್ಟಿ ಗೆ ಸ ಮಾ ಗ ಮ ಗೊಂ ಡ ರೇ ಇ ನ್ನ ಸ್ಟು ಸ್ವಾ ರ ಸ್ಯ ವಾ ದ ವಿ ಶ ಯ ಗ ಳು ನ ಮ್ಮ ಅ ಭಿ ಮಾ ನೀ ದೇ ವ ರು ಗ ಳಿ ಗೆ ದೊ ರ ಕ ಬ ಹು ದೇ ? ಹ ರಿ ಹ ರ ಮ o ಜ ಣ್ಣ ನ ವ ರ ಲ್ಲಿ ನ ಮ್ಮ ಅ ನ ನ್ಯ ಕೋ ರಿ ಕೇ.
ತಪ್ಪುಬಾವಿಸಬೇಡಿ ವರದಪ್ಪ ನವರ ಕುಟುಂಬದ ಬಗ್ಗೆ ನಾನು ಇದುವರೆಗೂ ಕೇಳಲಿಲ್ಲ ಆಸಕ್ತಿ ಇದೆ ಗೊತ್ತಿರುವವರು ಕಮೆಂಟ್ ಮಾಡಿ ಚಿಕ್ಕಣ್ಣನವರ ಸಂದರ್ಶನ ಬಹಳ ವಿಶೇಷವಾಗಿದೆ ರಾಜ್ ಕುಟುಂಬದ ವಯುಕ್ತಿಕ ವಿಷಯಗಳು ಸೇರಿದಂತೆ ಎಲ್ಲವನ್ನೂ ಪಾರದರ್ಶಕವಾಗಿ ವೀಕ್ಷಕರಿಗೆ ತಿಳಿಸಿದ್ದಾರೆ ನನಗೆ ತುಂಬಾ ಇಷ್ಟವಾಯಿತು ಅವರಿಗೆ ನನ್ನದೊಂದು ನಮಸ್ಕಾರ ಇನ್ನು ಹರಿಹರಪುರ ಮಂಜುನಾಥರ ವರನ್ನು ಪೂಜ್ಯ ಗುರುಬಾವನೆ ಇಂದ ನೋಡುತ್ತೇನೆ ಕಾರಣ ಅವರಿಗೆ ಗೊತ್ತಿರುವ ವಿಷಯಗಳನ್ನು ಸವಿಸ್ತಾರವಾಗಿ ತಿಳಿಸಿಕೊಡುತ್ತಿದ್ದಾರೆ ನನ್ನ ಪ್ರಕಾರ ಅವರು "ಸರಸ್ಪತಿ ಪುತ್ರ" ಅಷ್ಟು ಜ್ಞಾನ ಬಂಡಾರ ಇದೆ ಅವರಲ್ಲಿ ಎಂದು ನಾನು ಭಾವಿಸಿದ್ದೇನೆ 🙏 From. ಎನ್. ವೆಂಕಟೇಶ್
You people only talk about only one side of the story, the other side of the story is never told, always calculated behaviour…, no use of your discussions
ಬಹಳ ಸ್ವಾರಸ್ಯಕರವಾದ ಸಂವಾದ ಅವರ ಬಾಯಲ್ಲಿ ನಡೆದ ಘಟನೆಗಳು ಕೇಳಲು ತುಂಬಾ ಸೊಗಸಾಗಿರುತ್ತದೆ
7:00 to 7:49 ಎಂಥಹಾ ಮಾತುಗಳು ಸರ್ ಗ್ರೇಟ್ ಮನುಷ್ಯ ಯಾವ ಯುಗ ಬಂದರೂ ಬದಲಾಗಲಾರ ...👏👏👏
ವರದಪ್ಪನವರ ಕುಟುಂಬದ ಬಗ್ಗೆ ಯಾರಿಗೂ ಗೊತ್ತಿಲ್ಲ... ಅವರ ಮಕ್ಕಳು ಮತ್ತು ಅವರ ಜೀವನದ ಬಗ್ಗೆ ಮಾಹಿತಿಯನ್ನು ನಿಮ್ಮ ಚಾನಲ್ ನಲ್ಲಿ ನಿರೀಕ್ಷಿಸಬಹುದೆ...
3 or 4 of all 4 are doctors
3:59
9yjjr😂😂😮🎉😢 9:40
4 hennu makkalu
2 drs obbaru engnr swantha factory ide ellaru chennagiddare
000⁰0000000⁰⁰@@rahulmysore9004
Chikkanna ನಿಮಗೆ ನಿಜವಾಗಿ annavra prabaava thumba ide
Dr.Rajkumar the legend of indian cinimas should be honoured with baratha rathna award
1000% True
❤❤Rajkumar.
ಅಣ್ಣಾವ್ರು ಮತ್ತು ಪಾರ್ವತಮ್ಮ ❤❤❤
ಅಣ್ಣ ನೀವು ಇಂಟರ್ವ್ಯೂ ಮಾಡುವವರೇ ಅಥವ ಏನು ನಿಮ್ಮ ಸಂದರ್ಶನಗಳಲ್ಲಿ ನಿಮ್ಮ ಮಾತೇ ಹೆಚ್ಚು ಇರುತ್ತೆ ಕೇಳುವುದಕ್ಕಿಂತ ಹೇಳುವುದೇ ಹೆಚ್ಚು ಇರುತ್ತೆ
Nijavada kannadigara hemmeya nayaka namma Rajanna jai Karnataka
Sir realy miss raj Anna
ವರದಪ್ಪ ಅವರ ಫ್ಯಾಮಿಲಿ ಬಗ್ಗೆ ತಿಳಿಸಿ ಕೊಡುವ ಎಪಿಸೋಡ್ ಮಾಡಿ
Annavaru and Bharathi Amma were real lovers. Those days who worked in the film Industry know the depth of their love. But today no one dare to talk about it. With all respect to both senior actors it shall be great to know their love story also of those days. They are the most beautiful, fit and cute on screen couple of all times. Both Annavaru and Bharathi Amma were no less than any models of today. They both looked like they are made for each other.
😊
ನಾನು ದೊಡ್ಮನೆ ಅಭಿಮಾನಿ ಎಂದು ಹೆಮ್ಮೆ ಇಂದ ಹೇಳಿಕೊಳ್ಳ ಬವುದು
❤❤
Rajkumar is like a bramanda if knows his character , simplicity,brad mind amazing no one like him hence he is a Rajkumar in filam World
Kettavnu ಅಂತ gottidru kettavnu ಅಂತ ಹೇಳಲಿಲ್ಲ, ❤🙏🙏
Very good episode Chikkannavare nimma matu nija
ಥ್ಯಾಂಕ್ಸ ಚಿಕ್ಕಣ್ಣ.........ಧನ್ಯವಾದಗಳು. ❤
ಚಿನ್ನಾ ನೀ ನಗುತಿರು ಒಳ್ಳೆ ಸಿನಿಮಾ❤
ವರದಪ್ಪನವರ ಮಕ್ಕಳು ಮತ್ತು ಅವರ ಜೀವನದ ಬಗ್ಗೆ ಮಾಹಿತಿಯನ್ನು ನಿಮ್ಮ ಚಾನಲ್ ನಲ್ಲಿ ನಿರೀಕ್ಷಿಸಬಹುದೆ...!
ನಮ್ಮ ರಾಜಣ್ಣ ವಿಶ್ವಮಾನವ 🌹🙏
ಹಾಯ್ ಚಿಕ್ಕಣ್ಣ ಸರ್ 👌
ಬ್ಲೂಸ್ ತಿರುಪತಿ
Never missed any episode of mr chikkanna
So happy to hear this episode very interesting sir
ಹೊಸ ಬಾಳು, ಚಿನ್ನ ನೀ ನಗುತಿರು ಎರಡು ಒಳ್ಳೆಯ ಸಿನಿಮಾಗಳು.
ಹೊಸ ಬಾಳು 50 ದಿನ ನಡೆದಿತ್ತು. ತುಂಬಾ ಒಳ್ಳೇ ಸಿನಿಮಾ ಅನ್ನೋ ಅಭಿಪ್ರಾಯ ಇತ್ತು. ಹಣ ಬರಲಿಲ್ಲ ಅಂತ ಕೇಳಿ ಆಶ್ಚರ್ಯ ಆಯ್ತು.
ತಾಳ್ಮ ವಿನಯತೆ ಪದಕ್ಕೆ ಇನ್ನೊಂದು ಅರ್ಥ ಅಣ್ಣಾವ್ರು
ಸೂಪರ್ ಸರ್...
Super speech thank you
ಅದ್ಯಾಕೋ ಚಿಕ್ಕಣ್ಣನವರಿಗೆ
ದೂರದಬೆಟ್ಟ ಚಿತ್ರದ ಬಗ್ಗೆ ಮಾತಾಡುತ್ತಾ ಭಾರತಿ ಮತ್ತು ರಾಜ್ಕುಮಾರ್ ಅವರ ಹೆಸರನ್ನು ಹೇಳುವ ಮದ್ಯದಲ್ಲಿ ಒಂದು ರೀತಿಯ ನಗು ಇತ್ತು.
ಒಂದು ವಿಷಯವನ್ನು ಪೂರ್ಣಗೊಳಿಸಿ ನಂತರ ಮತ್ತೊಂದು ವಿಷಯದ ಬಗ್ಗೆ ಮಾತಾಡಿ.
ದಯವಿಟ್ಟು ವಿಡಿಯೋ ಪ್ರಾರಂಭಿಸುವ ಮುನ್ನ ತಮ್ಮ ಇಬ್ಬರ ಪರಿಚಯ ಮಾಡಬೇಕಾಗಿ ವಿನಂತಿ. ಅರ್ಧದ ವರಗೆ ಇವರೇ ವರದಣ್ಣ ನವರು ಅಂತ ತಿಳಿದಿದ್ದೆ. 🌹👌🌹
Rajanna 🙏🙏🙏
ಸರ್ ಚಿಕ್ಕಣ್ಣ ರವರ ಹತ್ತಿರ ತುಂಬಾ ವಿಷಯ ಬೇಕು ಅನ್ನೋದೇ ಆದ್ರೆ, one subject ಇಟ್ಟುಕೊಂಡು ಮಾತಾಡಿ, ಆವಾಗ ಎಲ್ಲಾ ಸಿನಿಮಾದ ವಿಷಯ ತಿಳಿಯಬಹುದು, ನಿಮಗೆ ಗೊತ್ತಿರುವ ಅಣ್ಣಾವ್ರ ವಿಷಯ ಹೇಳಿ plz
No words🙏🙏🙏
From all the views we have heard from different people who were really blessed to have worked lived with his family.The reason being the positive energy would have influenced them to become humble gentle and better human beings. As a viewer I have learnt many behavioural things which we have not experienced in life. Your channel should be appreciated and thankful to Manjunath Sir and your team.Hats off😊😊😊
Howdu Chikkanna avare....neevu heladu nija🙏🙏
Manjunath sir
If we hear Chikkanna sir, I am sure he is speaking frm heart & whatever he hs said is definitely honest.
Sir, plz bring in Prof. Krishnegouda on ur channel.
Such honest talk.. ❤❤❤
Ask him to speak about raj & udayashankar freindship
Thank You For this Most Interesting Episode Sir
Rajakumar tara manushya mattommey huttuvadilla devara swarupada Guna namaganthu rajakumar andare jeeva ivattigu avara cinimana estu sali nodidaru saladu🙏
👌👍🙏❤️🙏👍yes you’re right
Super interviews
Varadappanavara kudumbada bagge tilisi
Annavaru ❤❤️💐🙏
Meese seenana avara karesi matanaadisi manjanna sir,🙏🙏.
Varadappa family bagge introduce madi
@9:26 - avaribbaru doora agiddarey "bhootayyana maga ayyu" chitrada samaraamba dalli dr raj, avara taayi matte varadappa navaru ottige stage alli irutira lilla..!
Sr where about the family of varadappa sr pls
ತಪ್ಪಿದ ತಾಳ ಚಿತ್ರದ ವಿಷಯ ವಿಷಯಾಂತರ ವಾಗಿದೆ ....ದಯಮಾಡಿ ವಿವರಿಸಿ ಸಾರ್.... ರವಿನಂದನ್ ಬೆಂಗಳೂರು
👍👍👍
Great sir
Nice
ವರದಪ್ಪ ನವರ ಮಕ್ಕಳು ಏಕೆ ಚಿತ್ರರಂಗಕ್ಕೆ ಬರಲಿಲ್ಲ
ವರದಪ್ಪನ ಒಂದೇ ಒಂದು ವಿಡಿಯೋ ಇಲ್ಲ ಒಂದೋ ಎರಡು ಫೋಟೋ ಇದೆ ಅಷ್ಟೇ
Plz. ಅಪ್ಪು ಬಗ್ಗೆ ಕೇಳಿ
🌹🙏👍👌🌹
Super chikkana sir
ಭಕ್ತ ಅಂಬರೀಷ ಸಿನೆಮಾ ಬಗೆಗಿನ ಮಾಹಿತಿ ನೀಡಿ ಸರ್ ಪ್ಲೀಸ್.
🥰🙏💐💐💐💐💐
Pravthammana Brother Chinagowder Shrinevasa Govendara Interview madi
S A srinivas avru sadyakke sigolla avra maganige accident aagi kaalu cut aagide
@@pjy895kalamadhyama TH-cam channel nalli avara interviews ide
🎉🎉🎉🎉🎉🎉🎉🎉🎉
Varadappa sir avarau enagi sattodru a bagge gottagilla
Heart attack
No information about varadappa sr and H L N sinha sr
🙏
Raj. Devarigi. Sama. Mareyalaghadha. Muttu.
ಚಿಕ್ಕಣ್ಣ ಅವರ ಸಂದರ್ಶನ ತುಂಬಾ ಇಂಟ್ರೆಸ್ಟಿಂಗ್..
ಆದ್ರೆ ಯಾವುದೇ ವಿಷಯ ಕೇಳುದ್ರೂ ಕಂಪ್ಲೇಂಟ್ ಆಗ್ತಿಲ್ಲ...
ರಾಜಾ ಶಂಕರ್ ಅವರ ಬಗ್ಗೆ ಹೇಳಿ,ಅಥವಾ ಅವರ ಕುಟುಂಬದವರನ್ನು ಸಂದರ್ಶನ ಮಾಡಿ ಮಂಜುನಾಥ್ ಸರ್
ಚಿ ದತ್ತರಾಜ್ ಸಂದರ್ಶನ ಮಾಡಿ
mahalaxmi layout bangalore nalliddare, thumba aarogya kettide
@@shivugowda6394location kalsi
Dr Varanata is Mystery Man ungauged
Chi dattaraj bagge heli
Northa karnatak
ವರದಪ್ಪ ಮಕ್ಕಳ interview Maadi sir
ಅಪ್ಪು ಬಗ್ಗೆ ಹೇಳಿ
Sir sadyavadare MS rajashekhar ravara interview madi sir ..
MS rajashekhar...ಕೆಲವು ವರ್ಷಗಳ ಹಿಂದೆ ತೀರಿ ಹೋದರು.
ಇವ್ರು ಇರೋ ವಿಷ್ಯ ಬಿಟ್ಟು ಬೇರೆಯದ್ದೇ ಜಾಸ್ತಿ ಮಾತಾಡ್ತಾರೆ 😑😑😑
ಅವರಿಗೆ 77 ವರ್ಷ ವಯಸ್ಸು....ನಿಮ್ಮ ವಯಸ್ಸು ಗೊತ್ತಿಲ್ಲ....ನಿಮ್ಮ ಅಭಿಪ್ರಾಯ ಹೇಳಿ ತೊಂದರೆಯಿಲ್ಲ ಆದರೆ ಏಕವಚನ ಬಳಸುವ ಅಗತ್ಯವಿದೆಯೆ..? ನಿಮ್ಮ ಆತ್ಮಸಾಕ್ಷಿಯನ್ನು ಕೇಳಿಕೊಳ್ಳಿ.
@@manjunathhs4461 ok 👍🏼👍🏼👍🏼
@@manjunathhs4461ತಿರುಬೋಕಿಗಳು ಇರೋದೇ ಹಾಗೆ ಸರ್. ಯಾರ ಬಗೆಗೂ ಗೌರವ ಇರಲ್ಲ. ಅಂಥವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ.
Please allow the guest to speak. Its more of you putting words in his mouth to hear what you want
ಅವರನ್ನೇ ಮಾತನಾಡಲು ಬಿಟ್ಟರೆ ಎರಡು ಎಪಿಸೋಡುಗಳಷ್ಟೂ ಮಾಹಿತಿ ಸಿಗುವುದಿಲ್ಲ. ನಾವು ಪ್ರಶ್ನೆ ಕೇಳಿ ಕೆಣಕಿದರೆ ಮಾತ್ರ ಅವರು ಜ್ಞಾಪಿಸಿಕೊಂಡು ವಿಷಯಗಳನ್ನು ವಿಸ್ತರಿಸುತ್ತಾರೆ.
Sir guest ginta nive jasthi mathadtira
Manjunath sir you speak less..let other person speak more to get still lot more information.
B ಮಲ್ಲೇಶ್ ಅವರ ಬಗ್ಗೆ ಏನಾದ್ರು thilisi
ಮೊದಲೇ ಹೇಳಿದಂತೆ, ಶೀ ಹರಿಹರಪುರ ಮಂಜುನಾಥ್ ಅವರು ಕೇಳುತ್ತಾ ಹೋಗ್ಲಿ; ಶೀ ಚಿಕ್ಕಣ್ಣ ಅವರು ಹೇಳುತ್ತಾ ಸಾಗಲಿ. ನಾವು ಅದನ್ನು ಕೇಳುತ್ತಾ - ಆಸ್ವಾದಿಸುತ್ತಾ ಆನಂದಿಸುತ್ತೇವೆ...ಈರ್ವರಿಗೂ ಪ್ರಣಾಮಗಳು....ನೂರ್ಕಾಲ ಬಾಳಿ... ದೇವರು ಒಳ್ಳೇದು ಮಾಡ್ಲಿ...
ಚಿ ಕ್ಕ ಣ್ಣ ಸಾ ರ್ರ್ ಮ ತ್ತು ಎ ಸ್ ಎ ಗೋ ವಿ o ದ ರಾ ಜ್ ಇ ಬ್ಬ ರ ನ್ನು
ಒ ಟ್ಟಿ ಗೆ ಸ ಮಾ ಗ ಮ ಗೊಂ ಡ ರೇ ಇ ನ್ನ ಸ್ಟು ಸ್ವಾ ರ ಸ್ಯ ವಾ ದ ವಿ ಶ ಯ ಗ ಳು
ನ ಮ್ಮ ಅ ಭಿ ಮಾ ನೀ ದೇ ವ ರು ಗ ಳಿ ಗೆ ದೊ ರ ಕ ಬ ಹು ದೇ ?
ಹ ರಿ ಹ ರ ಮ o ಜ ಣ್ಣ ನ ವ ರ ಲ್ಲಿ ನ ಮ್ಮ ಅ ನ ನ್ಯ ಕೋ ರಿ ಕೇ.
ತಪ್ಪುಬಾವಿಸಬೇಡಿ ವರದಪ್ಪ ನವರ ಕುಟುಂಬದ ಬಗ್ಗೆ ನಾನು ಇದುವರೆಗೂ ಕೇಳಲಿಲ್ಲ ಆಸಕ್ತಿ ಇದೆ ಗೊತ್ತಿರುವವರು ಕಮೆಂಟ್ ಮಾಡಿ
ಚಿಕ್ಕಣ್ಣನವರ ಸಂದರ್ಶನ ಬಹಳ ವಿಶೇಷವಾಗಿದೆ ರಾಜ್ ಕುಟುಂಬದ ವಯುಕ್ತಿಕ ವಿಷಯಗಳು ಸೇರಿದಂತೆ ಎಲ್ಲವನ್ನೂ ಪಾರದರ್ಶಕವಾಗಿ ವೀಕ್ಷಕರಿಗೆ ತಿಳಿಸಿದ್ದಾರೆ ನನಗೆ ತುಂಬಾ ಇಷ್ಟವಾಯಿತು ಅವರಿಗೆ ನನ್ನದೊಂದು ನಮಸ್ಕಾರ
ಇನ್ನು ಹರಿಹರಪುರ ಮಂಜುನಾಥರ ವರನ್ನು ಪೂಜ್ಯ ಗುರುಬಾವನೆ ಇಂದ ನೋಡುತ್ತೇನೆ ಕಾರಣ ಅವರಿಗೆ ಗೊತ್ತಿರುವ ವಿಷಯಗಳನ್ನು ಸವಿಸ್ತಾರವಾಗಿ ತಿಳಿಸಿಕೊಡುತ್ತಿದ್ದಾರೆ ನನ್ನ ಪ್ರಕಾರ ಅವರು "ಸರಸ್ಪತಿ ಪುತ್ರ" ಅಷ್ಟು ಜ್ಞಾನ ಬಂಡಾರ ಇದೆ ಅವರಲ್ಲಿ ಎಂದು ನಾನು ಭಾವಿಸಿದ್ದೇನೆ 🙏 From. ಎನ್. ವೆಂಕಟೇಶ್
ವರದಪ್ಪ ರವರಿಗೆ ಇಬ್ಬರು ಹೆಣ್ಣು ಮಕ್ಕಳು ಇಬ್ಬರು ವ್ಯಧ್ಯರಾಗಿ ವೃತಿ ಜೇವನ ನಡೆಸುತಿದ್ದಾರೆ
Very interesting sir please (sorry)ask about Lilavati and vinod Kumar. It's possible 🙏
Not Vinod Kumar
ಅವರ ಬಗ್ಗೆ ಯಾಕೆ ಬೇಕು. ಕೊಚ್ಚೆ ಇರಬೇಕಾದ್ದು ಚರಂಡಿ ಒಳಗೆ. ಅದು ಅಲ್ಲೇ ಸರಿ
Why the hell about that non sense.. Its a dead subject
No one ever wants to talk about one truth. Two deadly lovers are separated after this Movie. Only people of that time know how true was that love.
Ellaru rajkumar hogaltaare adre chikkanna avara guna matu ellarigu maadari
NS Rao ಮಾತಾಡಿದ ಹಾಗೆ ಇದೆ
Nanagu haage ansthu
ಇ ವಯ್ಯಾ ನರಸಿಂಹರಾಜು ಬಳ್ಳಾಪುರ ತರ ಇದಾರೆ 😂😂
Anna dr rajkumaar andre yeno gothilla onthara romanchana
Udaya kumar magala interview madi
Yuga purusha annuru
Chikkanna avare illi Rama yaru Ravana yaru gothagilla anyatha bavisabedi nimha e mathina hindina tatparya artha agalilla
Mathe adala makalo mathara agathave 😂😂😂😂😂😂😂😂😂
Bele. Ka. Larada vajra. Da .raaaj
You people only talk about only one side of the story, the other side of the story is never told, always calculated behaviour…, no use of your discussions
Other side you we can speak or type or u can upload we are always welcome
Wasted time watching this. Nothing revealed
ವರದಪ್ಪನವರ ಕುಟುಂಬದ ಬಗ್ಗೆ ಯಾರಿಗೂ ಗೊತ್ತಿಲ್ಲ... ಅವರ ಮಕ್ಕಳು ಮತ್ತು ಅವರ ಜೀವನದ ಬಗ್ಗೆ ಮಾಹಿತಿಯನ್ನು ನಿಮ್ಮ ಚಾನಲ್ ನಲ್ಲಿ ನಿರೀಕ್ಷಿಸಬಹುದೆ...