S. L. Bhyrappa Kannada Directed by P. Sheshadri

แชร์
ฝัง
  • เผยแพร่เมื่อ 15 ต.ค. 2022
  • Documentary film by @SahityaAkademi on S. L. Bhyrappa Kannada Directed by P. Sheshadri from the archives of Sahitya Akademi.
  • บันเทิง

ความคิดเห็น • 161

  • @malathiks2586
    @malathiks2586 ปีที่แล้ว +13

    ಎಸ್ ಎಲ್ ಬೈರಪ್ಪ ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆಯಲಿ ಇದು ಎಲ್ಲ ಕನ್ನಡಿಗರ ಆಸೆ.

  • @sureshatumkur6389
    @sureshatumkur6389 ปีที่แล้ว +26

    ನನ್ನ ಮಾನಸ ದೇವರು.. ಅವರ ಎಲ್ಲಾ ಕಾದಂಬರಿಗಳನ್ನೂ ಒಂದು ಬಾರಿಯಲ್ಲ, ಹತ್ತಾರು ಬಾರಿ ಓದಿದ್ದೇನೆ. ಒಂದಕ್ಕಿಂತ ಒಂದು ಮೇರು ಕೃತಿಗಳು.. ಗುರುಗಳು ನೂರು ವರ್ಷ ಆರೋಗ್ಯ, ಆನಂದದಿಂದ ಬಾಳಬೇಕೆಂದು ಎಲ್ಲಾ ಅಭಿಮಾನಿಗಳ ಹಾರೈಕೆ.

    • @rshvin
      @rshvin ปีที่แล้ว +2

      ಪುಣ್ಯವಂತರು ನೀವು
      ನಮಗೆ ಆ ಭಾಗ್ಯ ಯಾವಾಗ ಬರುತ್ತೋ

    • @madhusudhanark4338
      @madhusudhanark4338 9 หลายเดือนก่อน +1

      💯

  • @dattatrayajoshi5551
    @dattatrayajoshi5551 ปีที่แล้ว +22

    ಪಿ ಶೇಷಾದ್ರಿಯವರೆ ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ. ಧನ್ಯವಾದಗಳು. ಎಸ್ ಎಲ್ ಭೈರಪ್ಪ ಅವರಿಗೆ ಇನ್ನೂ ಹೆಚ್ಚಿನ ಆರೋಗ್ಯ ಹಾಗೂ ಆಯುಸ್ಸು ಕೊಡಲೆಂದು ಆ ದೇವರಲ್ಲಿ ಪ್ರಾರ್ಥನೆ.

  • @Mysoor_talkies
    @Mysoor_talkies 9 หลายเดือนก่อน +5

    ಎಸ್ ಎಲ್ ಭೈರಪ್ಪನವರು ಬರೆದಂತಹ ಕಾಲಘಟ್ಟದಲ್ಲಿ ಹುಟ್ಟಿ ನಾವು ಅವರ ಕಾದಂಬರಿಗಳನ್ನು ಓದಿರುವುದು ನಮ್ಮ ಜೀವನದ ಪುಣ್ಯ ಗಳಲ್ಲಿ ಒಂದು 🙏

  • @satishchandrand2108
    @satishchandrand2108 ปีที่แล้ว +5

    ಭೈರಪ್ಪನವರ ಎಲ್ಲ ಕಾದಂಬರಿಗಳನ್ನೂ ಓದಿದ್ದೇನೆ. ಅವೆಲ್ಲವನ್ನೂ ಸಂಗ್ರಹಿಸಿಟ್ಟಿದ್ದೇನೆ. ಅದ್ಭುತ ಬರೆಹಗಾರರು.

  • @KalashreeDrJayashreeAravind
    @KalashreeDrJayashreeAravind ปีที่แล้ว +15

    ಕನ್ನಡ ಸಾಹಿತ್ಯ ಸಂಸೃತಿಯ ಇತಿಹಾಸದ ಅತ್ಯಂತ ಅದ್ಭುತ ವ್ಯಕ್ತಿ ‌‌..ಶ್ರೀ ಭೈರಪ್ಪನವರು‌‌..

  • @lathakamalakar2326
    @lathakamalakar2326 ปีที่แล้ว +7

    ಕನ್ನಡದ ಹೆಮ್ಮೆ ಬೈರಪ್ಪ, ನಿಮಗೆ ಜ್ಞಾನ ಪೀಠ ಬರ ಬೇಕಪ್ಪ, ನಾವೆಲ್ಲರೂ ಹೃದಯ ತುಂಬಿ ಹರಸುತ್ತೇವ ಪ್ಪ, ನೂರು ವರುಷ ಬದುಕ ಬೇಕಪ್ಪಾ... 🌹🌹🌹🙏

  • @satyanarayanaks4491
    @satyanarayanaks4491 ปีที่แล้ว +10

    ಸರಸ್ವತಿಯ ಪುತ್ರ, ಅದಕ್ಕೆ ಶ್ರೇಷ್ಠ ಸರಸ್ವತಿ ಸಮ್ಮಾನ ಪುರಸ್ಕೃತ.ಕನ್ನಡದ ಹೆಮ್ಮೆ 🙏

  • @baleleseetharamaiahgokula9999
    @baleleseetharamaiahgokula9999 ปีที่แล้ว +13

    Read most of Bhyrappa Sir's books .
    He taught many lessons in life 🌹🙏🌹

  • @sandhyarao3542
    @sandhyarao3542 ปีที่แล้ว +22

    ಭೈರಪ್ಪನವರ ಎಲ್ಲಾ 25 ಕೃತಿಗಳನ್ನು ನಾನು ಓದಿದ್ದೇನೆ ಮುಂದೆ ಬರುವ ಅವರ ಕೃತಿಗಾಗಿ ಕಾಯುತ್ತಿದ್ದೇನೆ👍🙏

    • @vasanth3657
      @vasanth3657 ปีที่แล้ว +2

      "ಉತ್ತರಕಾಂಡ" ಭೈರಪ್ಪನವರ ಕೊನೆಯ ಕೃತಿ..ಇನ್ನೂ ನಾನು ಬರೆಯುವುದಿಲ್ಲ ಎಂದು ಸ್ವತಃ ಭೈರಪ್ಪನವರೇ ಹೇಳಿದ್ದಾರೆ.

    • @sureshreshu1663
      @sureshreshu1663 ปีที่แล้ว +1

      ಬರುವದು ಕಷ್ಟ. ಬಂದ್ರೆ ನಮ್ಮೆಲ್ಲರ ಅದೃಷ್ಟ.

    • @avinashravikoushik8322
      @avinashravikoushik8322 ปีที่แล้ว +1

      @@vasanth3657 "Yaana", idakkinta munchena barediddu ?

    • @vasanth3657
      @vasanth3657 ปีที่แล้ว +1

      @@avinashravikoushik8322 Howdu, 2014 alli "Yaana" kaadambari bandiddu and 2017 alli "Uttarakaanda".

    • @honneshc1420
      @honneshc1420 ปีที่แล้ว +1

      🙏

  • @vasukinagabhushan
    @vasukinagabhushan ปีที่แล้ว +15

    SL Bhyrappa's classic Gruha Bhanga should be awarded Gnana Peetha and Nobel prize for Literature.
    🙏🏽

    • @raghavuchil2098
      @raghavuchil2098 ปีที่แล้ว +1

      Along with Shivaram Karanth, SL BYRAPPA is the most prolific and talented writer ever to hail from Karnataka and both of them deserved jnana peet and Nobel prizes for their body of work. Had they written in English, they would have gotten Nobel prize long back.

    • @vivekupadhyaya6452
      @vivekupadhyaya6452 ปีที่แล้ว

      Dharmarahri and Datu are also awesome

  • @nagarathnabr1603
    @nagarathnabr1603 ปีที่แล้ว +3

    ಕನ್ನಡ ದ..ಒಬ್ಬ.. ಹಿರಿಯ..ಲೇಖಕ ರ...ಬದುಕು..ಬರಹದ...ಬಗ್ಗೆ...ಸೊಗಸಾದ..
    ಪರಿಚಯ...ಮಾಡಿಸಿದ..
    ನಿಮಗೆ... ಅಭಿನಂದನೆಗಳು... ಸಾರ್

  • @sureshatumkur6389
    @sureshatumkur6389 ปีที่แล้ว +5

    ಒಂದೇ ಒಂದು ಬಾರಿ, ನಿಮ್ಮ ಚರಣಸ್ಪರ್ಶ ಮಾಡಬೇಕು ಎಂಬುದೇ ನನ್ನ ಹಲವು ವರ್ಷಗಳ ಕನಸು

  • @shanthabs9694
    @shanthabs9694 ปีที่แล้ว +3

    ಅದ್ಬುತವಾದ ವ್ಯಕ್ತಿ.ದೇವರು ತುಂಬು ಆರೋಗ್ಯ ಕೊಟ್ಟು ಕಾಪಾಡಲಿ.🙏🙏🙏

  • @khanderaorao2620
    @khanderaorao2620 ปีที่แล้ว +6

    ಅದ್ಬುತ, ಕನ್ನಡದ ಹಿರಿಯ ಸಾಹಿತಿ ಪ್ರಸಿದ್ಧ ಆದರ್ಶ ವ್ಯಕ್ತಿ ಹಾಗೂ ವ್ಯಕ್ತಿತ್ವದ ಪರಿಚಯ 👌👌👌🙏🙏🙏🙏

  • @tirumalacharnst8585
    @tirumalacharnst8585 ปีที่แล้ว +3

    Really great ,I read 5 stories of his books now I am 79years and decided to buy his books and read to my happiness. Hats of to the great novelist. Your direction is very nice Mr Sheshadri

  • @veerappadevaru3574
    @veerappadevaru3574 ปีที่แล้ว +2

    ನಮಸ್ಕಾರಗಳು ಗುರುಗಳಿಗೆ...
    ವಂಶ ವೃಕ್ಷ ಕಾದಂಬರಿ ಅಭ್ಯಾಸಕ್ಕೆ ಇತ್ತು
    ಒಳ್ಳೆಯ ಕಾದಂಬರಿಕಾರರು.
    ನಮಸ್ಕಾರಗಳು ಗುರುಗಳಿಗೆ

  • @YENKULUBIRWERU
    @YENKULUBIRWERU ปีที่แล้ว +3

    ಅನ್ವೇಷಣೆ ಯ ವಿಶ್ವನಾಥ ಇವ್ರೆ❤😢

  • @raghumatam
    @raghumatam 5 หลายเดือนก่อน +1

    Amazing documentary. ಅದ್ಭುತವಾದ ಡಾಕ್ಯುಮೆಂಟರಿ. ತುಂಬಾ ಧನ್ಯವಾದಗಳು, ನಮಗೆ Dr. S.L. ಭೈರಪ್ಪ ನವರ ಜೀವನದ ಬಗ್ಗೆ ತಿಳಿಸಿದ್ದಕ್ಕೆ.

  • @tvnatarajpandith8984
    @tvnatarajpandith8984 ปีที่แล้ว +3

    ಸಂದರ್ಶನ. ಫೋಟೋಗ್ರಫಿ. ವಿಚಾರಗಳು ಮನ ತುಂಬಿ ಬಂತು. ಧನ್ಯವಾದಗಳು 🙏

  • @ganeshrao450
    @ganeshrao450 ปีที่แล้ว +11

    Great practical thinker,writer,philosopher,deeprooted in bharathiya culture. I bow to you sir next generation university kannada students will have a broder truthful I depth kannada knowledge with the sanskar of our culture to the core.Your life and writings will open century history with curiosity to enliven with facts encouraging real truth seekers in kannada sahitya. May Divine ever Bless you

  • @katterapallisrinivas9895
    @katterapallisrinivas9895 ปีที่แล้ว +3

    What a great personality...and a more great achiever 🙏
    Hats off sir.,❤️

  • @nagbalkur1365
    @nagbalkur1365 ปีที่แล้ว +2

    Shri S.L. Bhyrappa is the best writer in India today and one of the best of his generation, not just in India, but in world.

  • @zaravind
    @zaravind 4 หลายเดือนก่อน

    Very good music, editing, visuals Sri sheshadri sir🙏

  • @shashidharasrinivasamurthy9496
    @shashidharasrinivasamurthy9496 ปีที่แล้ว +3

    Sri S.L.B.' s writings are unique. His contribution
    to Kannada literature is immence and for reader memorable for ever .

  • @tarungupta19may
    @tarungupta19may 4 หลายเดือนก่อน

    Its been only 3rd day that I heard and started reading Bhyrappa Sir's amazing work and have become a die-hard fan of him. I wished all of his talks/session are available with English subtitles for wider reach.

  • @kalyanasundaramg342
    @kalyanasundaramg342 ปีที่แล้ว +10

    Great personality indeed. Made
    Kannada language richer. Took kannada language to great heights. His biography also is interesting and touching. Excellent video.

  • @nagarajak.r.8766
    @nagarajak.r.8766 ปีที่แล้ว +3

    ಅದ್ಭುತವಾಗಿ ವ್ಯಕ್ತಿ ಚಿತ್ರಣ ನೀಡಿದ್ದಾರೆ.

  • @YENKULUBIRWERU
    @YENKULUBIRWERU ปีที่แล้ว +1

    ತಾಯಿ ಸರಸ್ವತಿ ಯ ಹೆಮ್ಮೆಯ ಪುತ್ರ.ತುಂಬಾ ಧನ್ಯವಾದ ಗಳು ಬ್ರಹ್ಮಂಗೆ ಇವರನ್ನು ಕರ್ನಾಟಕಕ್ಕೆ ಕೊಟ್ಟದ್ದಕ್ಕೆ🙏🙏

  • @grmrthhegde
    @grmrthhegde 9 หลายเดือนก่อน +1

    ತುಂಬಾ ಅದ್ಭುತವಾದ ಸಾಕ್ಷಾಚಿತ್ರ ಅಭಿನಂದನೆಗಳು.

  • @krishnatkk1830
    @krishnatkk1830 ปีที่แล้ว +3

    ಜ್ಞಾನಪೀಠ ಪ್ರಶಸ್ತಿಗಿಂಥ ಇವರು ಮೇಲ್ಪಟ್ಟವರು ಆ ಹಂತವನ್ನು ಮೀರಿದವರು ಬೇರೆ ಅತ್ಯುನ್ನತ ಪ್ರಶಸ್ತಿ ಸೃಷ್ಟಿಯಾಗಬೇಕು.

  • @saraswathidath8205
    @saraswathidath8205 ปีที่แล้ว +4

    Great person,Great thinking.we’re lucky to have him 🙏🙏

  • @vilashuddar3818
    @vilashuddar3818 ปีที่แล้ว +3

    ಅದ್ಭುತ ಜೀವನ ಮತ್ತು ಬರವಣಿಗೆ

  • @n.s.karanth1381
    @n.s.karanth1381 ปีที่แล้ว +14

    ನೀವು ಎರೆದ ಕಾದಂಬರಿಯ ಶಕ್ತಿಯಷ್ಟು ಕನ್ನಡ ದಲ್ಲಿ ಬೇರೆ ಯಾರೂ ಎರೆದೇ ಇಲ್ಲ
    ಅದು ಇವತ್ತಿನ ಎಲ್ಲ ಪ್ರಕಾರದ ಸಾಹಿತ್ಯ ಕ್ಕೂ ಒಂದು ಶ್ರೇಷ್ಠ ಪ್ರದರ್ಶನ

  • @mayabk881
    @mayabk881 ปีที่แล้ว +4

    🙏🙏 I bow in respect to this great personality. His life is an inspiration to all youngsters. Some of his literary works have brought out the true history. As he says, he delves deep into crisis just to give his readers the right experience. 🙏🙏🙏

  • @mruthyunjayasiddalingaiah7489
    @mruthyunjayasiddalingaiah7489 8 หลายเดือนก่อน +1

    ನಮಸ್ತೆ 🙏ಶುಭೋದಯ 🙏🇮🇳 ವಂದೇ ಮಾತರಂ 🙏 ರಾಷ್ಟ್ರದೇವೋಭವ 🙏ಭಾರತ ಮಾತಾ ಕೀ ಜೈ 🚩🌺🇮🇳

  • @bhavyamk2399
    @bhavyamk2399 ปีที่แล้ว +1

    ತುಂಬು ಹೃದಯದ ದನ್ಯವಾದಗಳು...ಇನ್ನು ಹೆಚ್ಚು ಈ ರೆತಿಯ ಸಾಕ್ಷಿ ಚಿತ್ರಗಳು ಬರಲಿ

  • @sulochanakulkarni5412
    @sulochanakulkarni5412 ปีที่แล้ว +2

    ನನ್ನ ನೆಚ್ಚಿನ ಕಾದಂಬರಿಕಾರರು ನನ್ನ ಹದಿ ಹರೆಯದ ವಯಸ್ಸಿನಲ್ಲಿ ಮೊದಲು ಓದಿದ್ದು ಇವರ ಪರ್ವ ಕಾದಂಬರಿ . ನಂತರ 40ವರಷ ವಾದರೂ ಇನ್ನೂ ಅವರ ಕಾದಂಬರಿಗಳನ್ನು ಮತ್ತೆ ಮತ್ತೆ ಓದುತ್ತೇನೆ. 🙏

    • @sureshreshu1663
      @sureshreshu1663 ปีที่แล้ว

      ನಾನುಗೂ ಕೊಡ .4ನೇ ಬಾರಿ ಓದುತಿದ್ದೇನೆ.

  • @haridasshenoy8334
    @haridasshenoy8334 ปีที่แล้ว +1

    I have lost touch with Kannada after leaving school in Udupi in 1958. I am so glad to see this. Along with Shivram Karanth, TaRaSu, Anakra, these were stalwarts of those years.

  • @sumagururaj6322
    @sumagururaj6322 ปีที่แล้ว +5

    ಮಹಾಮೇರು ಪರ್ವತ ...ಭೈರಪ್ಪ ಸರ್🙏🙏

    • @saraswathirajendra6455
      @saraswathirajendra6455 ปีที่แล้ว

      ಭೈರವೇಶ್ವರ ಸಾಧನೆಯ ಭೈರಪ್ಪನವರಿಗೆ ನಮನ

  • @prabhakarbhat8999
    @prabhakarbhat8999 4 หลายเดือนก่อน

    Great effort, Always GREATFUL.

  • @dushyanthdushyanthgowdaraa9232
    @dushyanthdushyanthgowdaraa9232 2 หลายเดือนก่อน

    ಭೈರಪ್ಪ ಅವರ ನು ಪಡೆದ ಕನ್ನಡನಾಡು ಧನ್ಯ ❤

  • @raghavuchil2098
    @raghavuchil2098 ปีที่แล้ว +2

    As a Kannadiga, I am proud of the scholarly work of Shri S.L Byrappa. I am also astonished to know that till date, he has not been given the prestigious " JNAANA PEET AWARD" to date. If one looks at his body of works, he deserves the " Nobel prize " for Literature. Vamsha Vraksha and Parva are his standout creations. He is in the same league as Dr.Shivaram Karanth, another illustrious writer from Karnataka.

    • @dattayrayabhat9783
      @dattayrayabhat9783 10 หลายเดือนก่อน

      ಈ ಶತಮಾನದ ಶ್ರೇಷ್ಠ ಚಿಂತಕ,ಬರಹಗಾರ,ಜ್ಞಾನ ಭಂಡಾರ,ಸರಳ ವ್ಯಕ್ತಿತ್ವ,ಸಮಾಜ ಸುಧಾರಣೆಗೆ ಭಗವಂತನೇ ಕಳುಹಿಸಿದ ಹಾಗಿದೆ ಇವರ ಬರಹ.
      ಇಂದಿನ ಸನ್ನಿವೇಶ ದಲ್ಲಿ ಮುಖ್ಯವಾಗಿ ಯುವಜನಾಂಗ ಇವರ. ಬರಹ,ಚಿಂತನೆಯ ಕಡೆ ಗಮನ ಹರಿಸಿದರೆ, ಇನ್ನಷ್ಟು ಆರೋಗ್ಯ ಸಮಾಜ ನಿರ್ಮಾಣ ವಾಗುವದರಲ್ಲಿ ಯಾವುದೇ ಸಂದೇಹವಿಲ್ಲ.

  • @anandarao.k.g3349
    @anandarao.k.g3349 ปีที่แล้ว +2

    An excellent documentary on Dr.S.L.Bhyrappa, an invaluable jewel of Kannada Literature. As rightly said by him, reading his novels, makes the readers to appreciate the nuances of life. As told by him, once again, a love for life alone can keep the fear of death, at a distance, though inescapable.
    Hearty appreciation for Shri Sheshadri, for documenting a towering personality of Kannada literature.

  • @sureshreshu1663
    @sureshreshu1663 ปีที่แล้ว +2

    ನಮ್ಮ ನಿಜ ಜೀವನ ರಾ ಮೆಟೀರಿಯಲ್ ಅಷ್ಟೇ..... 🙏🙏🙏

  • @UmeshaNomad1975
    @UmeshaNomad1975 9 หลายเดือนก่อน

    Long live Sri S L Bhyrappaji.....True Saraswati Putra with Indian Patriotic mindset....congrats to all who made this documentary....I have red many of his novels....love from my TH-cam channel name 'Umesha Nomad'

  • @maheshwariu2311
    @maheshwariu2311 4 หลายเดือนก่อน

    ತುಂಬ ಚೆನ್ನಾಗಿ ಬಂದಿದೆ 🙏🙏

  • @subbarao.h.p.8202
    @subbarao.h.p.8202 ปีที่แล้ว +2

    Great personality. 🙏💐😊

  • @shantharamprabhu3095
    @shantharamprabhu3095 ปีที่แล้ว +2

    SLBmy favourite writer

  • @padmahemanth9620
    @padmahemanth9620 ปีที่แล้ว +1

    Bhyrappa sir neevu namma kannadada aasti . kannada naadinalli sadaa neevu chirasthaayi.uttama arogya ayushya nemmadi nimma paaligirali🙏🏻🙏🏻🙏🏻💐💐

  • @haripriyabharadhvaj1641
    @haripriyabharadhvaj1641 ปีที่แล้ว +1

    Slb avarige jnanapeetha barali. Gem of in Indian literature.

  • @ravindrakumart3156
    @ravindrakumart3156 ปีที่แล้ว +1

    ಬಹಳ ಅದ್ಭುತ ಪ್ರದರ್ಶನ.

  • @mandalgiriprasanna5264
    @mandalgiriprasanna5264 3 วันที่ผ่านมา

    Nice documentary

  • @manasaairani9103
    @manasaairani9103 ปีที่แล้ว +1

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ

  • @sumithrahalambi8767
    @sumithrahalambi8767 ปีที่แล้ว

    S.l Byrappanavaru one of my favourite kadambarkararu ....I read all his books ...some books twice ,thrice also ( vamshvruksha, Daatu , parva ) thanks p. Sheshadriyavre for giving a wonderful documentary ...🙏

  • @tree18800
    @tree18800 ปีที่แล้ว

    Thanks for making this video.

  • @shantharamprabhu3095
    @shantharamprabhu3095 ปีที่แล้ว

    I was thrilled to listen to Dr SLB Thank you PSheshadri

  • @haripriyabharadhvaj1641
    @haripriyabharadhvaj1641 ปีที่แล้ว

    Very good documentary by p sheshadhri. Legendry of indian literary field.

  • @somashekarsharma7739
    @somashekarsharma7739 ปีที่แล้ว +1

    Excellent presentation sir and great practical Man

  • @saradacherukupalli3630
    @saradacherukupalli3630 ปีที่แล้ว

    I read some.of his books translated into the divine language Sanskrit.&parva in Telugu
    I am very much thankful,

  • @toureyes5610
    @toureyes5610 ปีที่แล้ว

    Wow. No words can describe your efforts. U r a gem

  • @veerappadevaru3574
    @veerappadevaru3574 ปีที่แล้ว +2

    ಮನೆ ಮನೆಗೆ
    ಪ್ಲೇಗಾಗಿ...ದೀಪ ಇಲ್ಲದಿರಲು
    ಮನೆಗೊಂದು ಇರಬೇಕು
    ಸಾಯದಾ ಮುದುಕಿ...

  • @prakashvantakar3582
    @prakashvantakar3582 ปีที่แล้ว

    No words to write about Bhyrappa sahebru and his books.

  • @ammaamma8786
    @ammaamma8786 ปีที่แล้ว +2

    ಮಹಾನ್ ವ್ಯಕ್ತಿ. 👌👌🙏🏽🙏🏽

  • @NarendraKv
    @NarendraKv ปีที่แล้ว +1

    Excellent video. I only hope the jnana peeth recognises him.

  • @rameshsaligram7496
    @rameshsaligram7496 ปีที่แล้ว +2

    What an author Shri SL Bhyrappa ..... gift of God to Literacy and World and an memorable, emotional and touching documentary by Shri P Seshadri and thanks a lot to Sahitya Akademi for showing it to us.

  • @srinathrn
    @srinathrn ปีที่แล้ว

    Free from hypocrisy. He says he likes life and would like to live as much as much as possible. If death comes what one can do. Have to go. Great words

  • @pushpachalavadi6248
    @pushpachalavadi6248 ปีที่แล้ว +1

    He is a legend n legend's story only 27.01 sec it's sooo.........

  • @kashyapnnaik
    @kashyapnnaik ปีที่แล้ว +8

    Excellent video. SL Bhyrappa is a great exponent of art and literature, who cannot perhaps be equalled, when it comes to the format of novels and more so, in the Indian context.
    However, during his take on the Committee of national integration by Indira Gandhi, he appears to have said that the committee was asked to rewrite text books deleting the parts on Islamic Invasion. He had not accepted such a view to distort history and was later removed from the committee. He had narrated that in other speeches as well. However, that part is deleted and edited in this video. Because of this deletion and wrong editing, it looks like he is saying that the islamic invasion itself is a distortion. To this extent, the editing of the video is bad. Else, it is nicely made, assuming there was a time constraint.
    For greater detail, please read his Bhitti.

  • @chaithras5135
    @chaithras5135 ปีที่แล้ว

    The most deserving Jnana peetha which hasn't reached our state yet in the form of S.L.Byrappa 🙏

  • @ushasatyanarayana8102
    @ushasatyanarayana8102 4 หลายเดือนก่อน

    Great person.

  • @YENKULUBIRWERU
    @YENKULUBIRWERU ปีที่แล้ว +1

    ಗೃಹ ಭಂಗ ಇವರ ಆತ್ಮ ಕೃತಿ .ಬಾಲ್ಯಾವಸ್ಥೆಯ

  • @thesings9887
    @thesings9887 ปีที่แล้ว

    Hats off to p. Sheshadri...you have a great talent in highlighting talent

    • @sureshn8871
      @sureshn8871 5 หลายเดือนก่อน

      Highly talented artist in exploring greatest personalities

  • @ramkrishnasv2124
    @ramkrishnasv2124 ปีที่แล้ว +1

    Seshadriaware, TUMBA SOGASAGEDE, Byarappa awara mane matu swmigala jaga innu torisidare .matu Byarappanavara Tande tayye awra phot [iladidre Bhava chitra Byrappanavara memories nali iruva] will make it a more full documentari,NAMA MANSINALI IRYVUDU girish kasaravalli awara serial iruva chiyrana, idanu serisidare kannadada jana,Byrappanavrigu hagu nimagu abriyaguteve Ramkrishna

  • @baleleseetharamaiahgokula9999
    @baleleseetharamaiahgokula9999 ปีที่แล้ว +23

    Why Jnanapita award still not given to this great writer. 😒

    • @SNR185
      @SNR185 ปีที่แล้ว +7

      Because of dirty politics 🙄

    • @anonymousok6158
      @anonymousok6158 ปีที่แล้ว +2

      Good joke

    • @deepamareddy1697
      @deepamareddy1697 ปีที่แล้ว +8

      ಜ್ಞಾನಪೀಠವನ್ನ ಅಜ್ಞಾನ ಪೀಠ ಹಿಡಿದಿರುವ ಕಾರಣಕ್ಕೆ..

    • @sureshreshu1663
      @sureshreshu1663 ปีที่แล้ว +6

      @@anonymousok6158 5 ರಿಂದ 8 ಗೆ ಇರೋರು ಜ್ಞಾನಪೀಠಗಳು ಅಲ್ಲ, ಜ್ಞಾನಪಿತ್ತಗಳು.

    • @bhagya3893
      @bhagya3893 ปีที่แล้ว

      ನೋಬೆಲ್ ಪಾರಿತೋಷಕಿಂತ ಮಿಗಿಲಾದ ಅಸಂಖ್ಯಾತ ಓದುಗರನ್ನು ಈಡೀ ಇಂಡಿಯಾ ದೇಶದಲ್ಲಿನ ಪಡೆದಿರುವ ಏಕೈಕ ಮಹಾನ್ ಪುರುಷೋತ್ತಮ ಶ್ರೀನಾಥ್

  • @shashirekhakn7014
    @shashirekhakn7014 ปีที่แล้ว

    Sriyutha P Shedhadriyavarige anantha dhanyavaadagalu.

  • @PraveenKuradagi
    @PraveenKuradagi ปีที่แล้ว

    Bhyrappa Sir deserves jnanapeeta award ..

  • @123sunilshetty
    @123sunilshetty ปีที่แล้ว

    ತುಂಬ ಚೆನ್ನಾಗಿದೆ ಸರ್, ಇದರಲ್ಲಿ ಬರುವ shatriya ಹಿನ್ನಲೆ ಗಾಯನ ಯರದ್ದು ಸರ್. If anyone knows please tell me 🙏

  • @vijayabhat8572
    @vijayabhat8572 ปีที่แล้ว +3

    Kannadada hemme namma byrappanavaru

  • @satishsuguru7875
    @satishsuguru7875 2 หลายเดือนก่อน

    🎉🎉🎉 🙏🙏🙏🙏

  • @umahk1553
    @umahk1553 ปีที่แล้ว

    S. L. Byrappa Avarige saastanga namaskaaragalu. 🙏🙏🙏🙏🙏🙏🙏🙏🙏🙏🙏🙏🙏🙏

  • @channaveerappahippargi7920
    @channaveerappahippargi7920 ปีที่แล้ว

    Best .s i byrappa

  • @vivekupadhyaya6452
    @vivekupadhyaya6452 ปีที่แล้ว +2

    He should have got the Jnanapeet award in 1980s itself. He is much more deserving than U R Anantmurthy, Girish Karnad, Chandrashekar Kambar.

  • @renukakantachitapur8077
    @renukakantachitapur8077 ปีที่แล้ว

    🙏🏻🙏🏻

  • @ChandrashekharNadiger
    @ChandrashekharNadiger ปีที่แล้ว

    🙏🙏🙏

  • @rshvin
    @rshvin ปีที่แล้ว

    👌💐

  • @ammaamma8786
    @ammaamma8786 ปีที่แล้ว

    👌👌🙏🏽🙏🏽

  • @vasukinagabhushan
    @vasukinagabhushan ปีที่แล้ว +1

    SL Bhyrappa'a novel Saartha resembles Siddhartha by Herman Hess.

  • @gayatripalled5146
    @gayatripalled5146 ปีที่แล้ว

    👌👌👍🙏🙏

  • @gopalkrishnamv662
    @gopalkrishnamv662 ปีที่แล้ว

    👌🙏🙏

  • @ashikshetty7968
    @ashikshetty7968 ปีที่แล้ว

  • @sudharao1938
    @sudharao1938 11 หลายเดือนก่อน

    Saraswathi putraradantha sriman Bairappanavarannu stuthisalu padagala
    abhava yenisuthide

  • @shilpabh3052
    @shilpabh3052 ปีที่แล้ว

    ❤️❤️❤️

  • @srinivasarangan.m.s.1529
    @srinivasarangan.m.s.1529 ปีที่แล้ว

    🌹🌹🌹🌹🌹🌹🌹🙏🏾🙏🏾🙏🏾🙏🏾🙏🏾

  • @narasimhamurthy7570
    @narasimhamurthy7570 3 หลายเดือนก่อน

    Sir I watched the gruha banga teli series and accepted how you showed women difficulties and all other things but why sir you represent rightiset

  • @lakshmisham.c.5753
    @lakshmisham.c.5753 ปีที่แล้ว

    Please bring documentary on T K RAMA RAO.

  • @MrRakeshnarayana
    @MrRakeshnarayana 4 หลายเดือนก่อน

    Looks like gruhabhanga is their own life story...

  • @bullappabulla2595
    @bullappabulla2595 5 หลายเดือนก่อน

    Gynana peetha deserve him but he don't deserve gynana paatha

  • @m.b.nagaraj7666
    @m.b.nagaraj7666 ปีที่แล้ว

    In jnanapeeth committee More members are against Byrappa

  • @chandu6678
    @chandu6678 ปีที่แล้ว +1

    yav place idhu