ಡಾ. ಎಸ್.‌ಎಲ್.‌ ಭೈರಪ್ಪನವರೊಡನೆ ಸಂವಾದ | A Conversation With Dr S.L. Bhyrappa | Parva | Book Brahma

แชร์
ฝัง
  • เผยแพร่เมื่อ 6 ก.ย. 2024
  • ಡಾ. ಎಸ್.‌ಎಲ್.‌ ಭೈರಪ್ಪನವರೊಡನೆ ಸಂವಾದ
    ಆಶ್ರಯ : eneno ase Media & Entertainment
    ಸಹಯೋಗ : ಸೆಂಟರ್‌ ಫಾರ್‌ ಫಿಲ್ಮ್‌ ಆಂಡ್‌ ಡ್ರಾಮಾ, ಎಸ್.‌ಎಲ್.‌ ಭೈರಪ್ಪ ಸಾಹಿತ್ಯ ಪ್ರತಿಷ್ಠಾನ, ಅಕಾಡೆಮಿ ಆಫ್‌ ಮ್ಯೂಸಿಕ್
    ಸ್ವಾಗತ ಭಾಷಣ :
    ಶ್ರೀ ಸುಬ್ಬರಾಜ್‌ ಅರಸು (ಅಧ್ಯಕ್ಷರು, ಅಕಾಡೆಮಿ ಆಫ್‌ ಮ್ಯೂಸಿಕ್)‌
    ಅವಲೋಕನ, ಭೈರಪ್ಪನವರ ಕಾದಂಬರಿ ಶ್ರೇಣಿಯಲ್ಲಿ ಪರ್ವದ ಸಂದರ್ಭ :
    ಶ್ರೀಮತಿ ಸಹನಾ ವಿಜಯಕುಮಾರ್‌ (ಕಾದಂಬರಿಕಾರರು)
    ಪರ್ವವನ್ನು ಆಂಗ್ಲ ಅವತರಣಿಕೆಯಲ್ಲಿ ರಂಗಕ್ಕೆ ತಂದ ಬಗೆ :
    ಶ್ರೀ ಪ್ರಕಾಶ್‌ ಬೆಳವಾಡಿ (ನಟ-ನಿರ್ದೇಶಕರು)
    ಭೈರಪ್ಪನವರ ಪ್ರಾಸ್ತಾವಿಕ ನುಡಿ ಹಾಗೂ ಅವರೊಡನೆ ಸಂವಾದ
    Follow us on:-
    Twitter: / bookbrahma
    Facebook: / bookbrahmakannada
    Instagram: / bookbrahma
    Visit our Website: www.bookbrahma...
    #BookBrahma #Parva #SLBhyrappa

ความคิดเห็น • 70

  • @Mysoor_talkies
    @Mysoor_talkies 11 หลายเดือนก่อน +28

    ಭೈರಪ್ಪನವರು ಬರೆದಿರುವಂತಹ ಕಾಲಘಟ್ಟದಲ್ಲಿ ನಾವು ಹುಟ್ಟಿ ಅವರ ಕಾದಂಬರಿಗಳನ್ನು ಓದಿರುವುದು ನಮ್ಮ ಜೀವನದ ಸಾರ್ಥಕತೆ🙏

  • @rajannatk9266
    @rajannatk9266 11 หลายเดือนก่อน +7

    ಸಹನ ಅವರ ಬೈರಪ್ಪ ಅವರ ಬಗೆಗಿನ ಹಾಗೂ ಅವರ ಕಾದಂಬರಿಗಳ ಬಗೆಗಿನ ನಿರೂಪಣೆ ಅವರ ಮಧುರ ಧ್ವನಿಯಲ್ಲಿ ಆಹ್ಲಾದಕರ ಆಗಿತ್ತು ಅವರಿಗೆ ನಮ್ಮ ಅಭಿನಂದನೆಗಳು

  • @nsdwarakanath1100
    @nsdwarakanath1100 11 หลายเดือนก่อน +6

    ಈ ಸಂವಾದ ಕೇಳಿದಮೇಲೆ ಪರ್ವವನ್ನ ಮತ್ತೊಮ್ಮೆ ಓದಿ ಈ ಸ್ವರಾಸ್ಯಾವನ್ನೆಲ್ಲ ಅನುಭವಿಸ ಬೇಕು ಎಂದು ಅನಿಸುತ್ತಿದೆ. ಪ್ರಬುದ್ಧವಾದ ಸಂವಾದ 🙏

  • @veenakarnam6459
    @veenakarnam6459 11 หลายเดือนก่อน +6

    ಈ ವಿಡಿಯೋ ಅಪ್ ಲೋಡ್ ಮಾಡಿದವರಿಗೆ ಧನ್ಯವಾದಗಳು. ಕಾರ್ಯಕ್ರಮ ಬಹಳ ಚನ್ನಾಗಿತ್ತು. ಖುದ್ದಾಗಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ ಅಂತ ಬಹಳ ಖೇದವಾಗಿತ್ತು. ಈ ವಿಡಿಯೋ ನೋಡಿ ಆನಂದವಾಯಿತು.

  • @satwikbhat-md5su
    @satwikbhat-md5su 6 วันที่ผ่านมา

    ಉತ್ತಮವಾದ ಕಾರ್ಯಕ್ರಮ.. ಸಹನಾ ಅವರ ಭಾಷಣ .. ಪ್ರಕಾಶರ ಅನುಭವ ವಿವರಣೆ .. ಶ್ರೀ ಭೈರಪ್ಪನವರ ದಿಗ್ದರ್ಶಕ ಮಾತುಗಳು .. ಇಷ್ಟವಾಯಿತು... 🙏🙏

  • @lalithasrinivasaiyer572
    @lalithasrinivasaiyer572 11 หลายเดือนก่อน +21

    ಸಹನಾರವರ ಮಧುರವಾದ ಧ್ವನಿಯಲ್ಲಿ ಪರ್ವದ ಬಗ್ಗೆ, ಭೈರಪ್ಪನವರ ಬಗ್ಗೆ ಕೇಳುವುದೇ ನಮ್ಮ ಭಾಗ್ಯ!👏👏🙏

    • @yamuna...06
      @yamuna...06 11 หลายเดือนก่อน +1

      Sahana Mam yaru anta heli mam nange

    • @harishiva5888
      @harishiva5888 11 หลายเดือนก่อน +1

      @yamuna ಸಹನಾ ಅವರ ಕಶೀರ ಕಾದಂಬರಿ ಓದಿ.

    • @yamuna...06
      @yamuna...06 11 หลายเดือนก่อน

      @@harishiva5888 Ok Tq

  • @rationalthinker2724
    @rationalthinker2724 5 หลายเดือนก่อน +1

    SLB avare , I can totally relate to your Byarathiya first and also
    Emotional turmoil in our minds when flight leaving borders of India and coming back !!
    Being a Mysorean ( kuvempunagar) and a NRI since 24 years even today I feel the same about my Bharath!!
    I grown up seeing you in Kuvempunagar walks ..
    My mom and your wife were friends..
    My dad was a teacher to you in SharadaVilas and would talk about you as a brilliant student.
    Lots of respects to you 🙏🏽🙏🏽

  • @veenanagamani8931
    @veenanagamani8931 11 หลายเดือนก่อน +11

    ಈ ಕಾರ್ಯಕ್ರಮಕ್ಕಾಗಿ 40ಕಿಲೋಮೀಟರ್ ನಿಂದ ಬಂದಿದ್ದೆ.. ಬಂದದ್ದು ಸಾರ್ಥಕವಾಯಿತು.. ಸಾರ್ಥಕ ಭಾನುವಾರ..

  • @sria1719
    @sria1719 11 หลายเดือนก่อน +6

    ಮಹಾ ಮೇಧಾವಿ ಭಾರತ ಕಂಡ ಶ್ರೇಷ್ಠರಲ್ಲಿ ಒಬ್ಬರು ನಮ್ಮ ಭ್ಯರಪ್ಪ ಸಾಹೇಬ್ರು 🎉

  • @dr.guruprasadpatwal396
    @dr.guruprasadpatwal396 11 หลายเดือนก่อน +5

    ಶ್ರೀ ಭೈರಪ್ಪನವರ ಪರ್ವವನ್ನ ನಾನು ಎರಡು ಸಲ ಓದಿದೆ. ಮೊದಲ ಭಾರಿ ಸುಮಾರು ಹದಿನೈದು ವರ್ಷದ ಹುಡುಗನಾಗಿ. ಇನ್ನೊಂದು ಸಲ, ಸುಮಾರು ಮುವ್ವತ್ತೈದು ವರ್ಷದವನಾಗಿದ್ದಾಗ. ಎರಡೂ ಭಾರಿ ಬಹಳ ಕುತೂಹಲ ಮೂಡಿಸಿದ ಪುಸ್ತಕ. ಭೈರಪ್ಪನವರ ಪಾತ್ರ ಬೆಳವಣಿಗೆ, ಸಂವಾದ ನಾನು ಕಂಡ, ಓದಿದ ಮಹಾಭಾರತದ ಕತೆಯ, ಪಾತ್ರಗಳ ಚಿತ್ರಣಕ್ಕಿಂತ ಬಹಳ ವಿಭಿನ್ನವಾಗಿತ್ತು. ನಾನು ಬೆಳೆದ ಕುಂದಾಪುರದ ಪರಿಸರದಲ್ಲಿ ನಡೆಯುವ ಯಕ್ಷಗಾನ ಹಾಗೂ ಯಕ್ಷಗಾನ ತಾಳಮದ್ದಳೆಯ ಪಾತ್ರ ರಚನೆ, ರಾತ್ರಿ ಇಡೀ ನಡೆಯುವ ಸಂವಾದ, ಅವರು ಎತ್ತಿ ಹಿಡಿದ ವಾದ, ಅಥವಾ, ಶ್ರೀ ಶೇಣಿ, ಸಾಮಗ, ಕುಂಬ್ಳೆ, ಜೋಶಿ ಅವರಂತ ಮಾತುಗಾರರ ಸೂಕ್ಷ್ಮತೆ, ಬೇಕಾದಲ್ಲಿ ತೀಕ್ಷ್ಣತೆ ಪರ್ವದಲ್ಲಿ ನಾನು ಎರಡನೇ ಭಾರಿ ಓದಿದಾಗ ನನಗೆ ಕಾಣಲಿಲ್ಲ. ಕೆಲವೊಮ್ಮೆ ಮಹಾಭಾರತದಂತಹ ಪೌರಾಣಿಕ ಮಹಾಗ್ರಂಥಕ್ಕೆ, ಅಥವಾ ಅದರ ಪಾತ್ರಕ್ಕೆ ಕೊಡಬೇಕಾದ ತೂಕ, ಹಿರಿಮೆಯನ್ನ ಕೊಟ್ಟ ಹಾಗೆ ಅನ್ನಿಸ್ಲಿಲ್ಲ. ತಾಳಮದ್ದಳೆಯ ಸವಿಯುಣ್ಣದ ಓದುಗನಿಗೆ, ಪರ್ವ ಅಚ್ಚರಿ ಉಂಟುಮಾಡುವ ಸಾಧ್ಯತೆ ಸತ್ಯ.

  • @anitha4805
    @anitha4805 11 หลายเดือนก่อน +6

    ಭೈರಪ್ಪನವರಲ್ಲಿ ಗುರುವನ್ನು, ತಂದೆಯನ್ನು, ಪ್ರಿಯಕರನನ್ನು ನೋಡಿದ್ದೇನೆ. 🙏❤🌹ಅವರ ಕಾದಂಬರಿ . ಮೂಲಕ.😊

  • @pushpalathaj4161
    @pushpalathaj4161 11 หลายเดือนก่อน +5

    ಅರ್ಥವತ್ತಾದ ಸಂವಾದ. ಎಲ್ಲವೂ ಗಣಿಸಬೇಕಾದ ಮಾತುಗಳೇ. ಧನ್ಯವಾದಗಳು ಭೈರಪ್ಪ ಸರ್, ಪ್ರಕಾಶ್ ಸರ್, ಸಹನ

  • @rachappaijeri9104
    @rachappaijeri9104 11 วันที่ผ่านมา

    Madam , how deeply you have peeped into the novels of a great artist and a trend setting writer in our language ! Dr. SLB is an asset of mankind !
    Madam , your talk indeed about his works and his personality is indeed very learned one !
    Our next generation should keep his literary contribution as a great memento to the world of intellectuality and the true and sincere insight of a great writer !
    It is impossible to comprehend and expatiate about his skill and a rare talent of writing !
    So many universities have been personified into a single man and that is Dr SLB ...

  • @praveentailor...444
    @praveentailor...444 11 หลายเดือนก่อน +3

    ಕೃಷ್ಣ ನ ಮೂಲಕ ನಿಷ್ಟುರ ಸತ್ಯ ಗಳ ದರ್ಶನ್ 🙏🏻
    ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಎಲ್ಲರಿಂದ ಪೂಜಿಸಲ್ಪಡುವ ಗಾಂಧಾರಿ ಯನ್ನ ಕೃಷ್ಣ ಕೇಳ್ತಾನೆ ಕಣ್ಣಿಗೆ ಬಟ್ಟೆ ಯಾಕೆ ಕಟ್ಟುತಿಯ ಎಂದಾಗ ಕೊಟ್ಟು ಉತ್ತರ ಕುರುಡನಿಗೆ ಕೊಡೋದಾದ್ರೆ ನನ್ ಅವನ್ ಮುಖ ನೋಡೋದಿಲ್ಲ ಎಂಬ ಸತ್ಯ ತಿಳಿದಾಗ ಅಲ್ಲಿಗೆ ಗಾಂಧಾರಿ ಯ ದೇವಿ ಎನ್ನುವ ಮುಖವಾಡ ಕಳಚಿ ಬೀಳುತ್ತೆ 🎉🙏🏻🙏🏻🙏🏻

  • @narendrababu3328
    @narendrababu3328 11 หลายเดือนก่อน +5

    ಸಂವಾದ ಕೇಳಿ ಸಂತೋಷವಾಯಿತು, ಜ್ಞಾನವು ವೃದ್ಧಿಯಾಯಿತು, ಈ ದಿನ ಈ ಪರ್ವ ನಾಟಕ ನೋಡಲು ಟಿಕೆಟ್ reserve ಮಾಡಲಾಯಿತು.

  • @kathyayinikv3703
    @kathyayinikv3703 11 หลายเดือนก่อน +2

    ನಿಮ್ಮಹೆಂಡತಿಯ ಅಭಿಪ್ರಾಯ ಸರ್ವರ ಸಮ್ಮತವೇ ಹೌದು
    ಇನ್ನಾದರೂ ಇಂತಹ ಸಾಹಿತ್ಯಕ ಕೆಲಸಗಳನ್ನು ನಿರೀಕ್ಷಿಸಬಹುದೇ!!!

  • @sureshgb4674
    @sureshgb4674 11 หลายเดือนก่อน +2

    ಭೈರಪ್ಪನವರು ಬರೆದಿರುವಂತಹ ಕಾಲಘಟ್ಟದಲ್ಲಿ ನಾವು ಹುಟ್ಟಿ ಅವರ ಕಾದಂಬರಿಗಳನ್ನು ಓದಿರುವುದು ನಮ್ಮ ಜೀವನದ ಸಾರ್ಥಕತೆ

  • @sujataraut5094
    @sujataraut5094 11 หลายเดือนก่อน +2

    Excellent event.Sahana madam was concise .And an honour to listen to Byrappa's spirited and clear speech at 93. Congratulations Prakash that was a huge compliment from SLB ji to call you a genius.All the best Nikhil and Megha.Wonderful to see a full house was reminded of Theatre arts and DH festival days of late 70s and 80s.All the best for Parva shows.

  • @lalithasrinivasaiyer572
    @lalithasrinivasaiyer572 11 หลายเดือนก่อน +3

    ಧನ್ಯವಾದಗಳು ಪ್ರಕಾಶ್ ಅವರೇ!

  • @bhagyalakshmisr9664
    @bhagyalakshmisr9664 11 หลายเดือนก่อน +3

    Namaste to all , Beautiful conversation . thank you.

    • @BookBrahma
      @BookBrahma  11 หลายเดือนก่อน +1

      Glad you enjoyed it!

  • @anilkaralamangala1431
    @anilkaralamangala1431 11 หลายเดือนก่อน +1

    SLB, the Anarghya Ratna of India 🙏🙏 Belawady Sir, the Gentleman of Drama. What a beautiful programme 🙏🙏💐💐🙏🙏

  • @anitapatil7694
    @anitapatil7694 11 หลายเดือนก่อน +1

    ಧನ್ಯವಾದಗಳು

  • @suniroy4439
    @suniroy4439 11 หลายเดือนก่อน

    great program and our poets are highly intellectual in our literature and philosophy

  • @rtsharanrt6099
    @rtsharanrt6099 11 หลายเดือนก่อน

    One of the best interactive programme in the recent times.

  • @ashwinij1522
    @ashwinij1522 11 หลายเดือนก่อน +1

    ಧನ್ಯವಾದಗಳು 🎉🎉🎉

  • @kathyayinikv3703
    @kathyayinikv3703 11 หลายเดือนก่อน +1

    ಸಹನಾ ಅವರ ವಾಗ್ವೈಖರಿ ಅತ್ಯದ್ಭುತ

  • @pagangods5191
    @pagangods5191 10 หลายเดือนก่อน +1

    Sriram

  • @niranjanraokurdi4734
    @niranjanraokurdi4734 11 หลายเดือนก่อน +4

    ಜ್ಞಾನ ಪೀಠ ಪ್ರಶಸ್ತಿ ನೀಡುವುದು ಯಾವಾಗ?

  • @manjusk7
    @manjusk7 10 หลายเดือนก่อน +2

    Ellara appa bairappa because he's not left and right he is straight

  • @rtsharanrt6099
    @rtsharanrt6099 11 หลายเดือนก่อน +3

    'ಪರ್ವ' ನಾಟಕದ ಮುಂದಿನ ಪ್ರದರ್ಶನಗಳು ಯಾವಾಗ? ಎಲ್ಲಿ?

  • @rajuprakash8639
    @rajuprakash8639 7 หลายเดือนก่อน

    Best comedian

    • @kirank5222
      @kirank5222 5 หลายเดือนก่อน

      Rice bag 😂

  • @udaykarki2033
    @udaykarki2033 11 หลายเดือนก่อน +1

    Please forget all politics and caste politics - please please award S L Bhyrappa with "Jnaana Peetha Prashasthi" before he leave us forever.
    There's no one in India from last two decades who is more capable than this legend. Chronologically he deserved this award before UR Ananthmurthy.
    I'm not sure why he hans't been facilitated with award hitherto - such a disaster and heinous & evil politics.

    • @user-vh5ux7vi5h
      @user-vh5ux7vi5h 6 หลายเดือนก่อน

      Nija bro i was thinking same thing why he is not yet awarded with jnanapeeta prashasthi

  • @shivakbshivakb3813
    @shivakbshivakb3813 หลายเดือนก่อน

    A mental health

  • @sanathanamodel
    @sanathanamodel 11 หลายเดือนก่อน

    this is exactly how one goes in to never returning back naraka

  • @veenakarnam6459
    @veenakarnam6459 11 หลายเดือนก่อน +2

    ಏಕೆ ಕನ್ನಡ ಕಾರ್ಯಕ್ರಮದಲ್ಲಿ ಅರಸ್ ಅವರ ಇಷ್ಟೊಂದು ಇಂಗ್ಲಿಷ್ ಆರ್ಭಟ ? ಕನ್ನಡದಲ್ಲೇ ಪೀಠಿಕೆ ಹಾಕಬಹುದಾಗಿತ್ತು.

  • @shubhamdixit4983
    @shubhamdixit4983 10 หลายเดือนก่อน

    1:08:09 1:26:01 1:26:38 1:56:45

  • @suhaskumsi6927
    @suhaskumsi6927 11 หลายเดือนก่อน +2

    ದಯವಿಟ್ಟು ಮುಂದಿನ ಪರ್ವದ ನಾಟಕ ರೂಪ ಯಾವಾಗ? ಎಲ್ಲಿ? ತಿಳಿಸಿ

    • @sria1719
      @sria1719 11 หลายเดือนก่อน

      19 th ಅಕ್ಟೋಬರ್ tentatively ಚೌಡಯ್ಯ ಅಲ್ಲಿ ಆದ್ರೆ ಆಂಗ್ಲ ಅವತ..ರಣಿಕೆ

  • @AM-fu1gk
    @AM-fu1gk 9 หลายเดือนก่อน

    Where i can get the show tickets?

  • @kowshikchakravarthy8047
    @kowshikchakravarthy8047 11 หลายเดือนก่อน

    54:35 Hilarious 🎉

  • @praveentailor...444
    @praveentailor...444 11 หลายเดือนก่อน

    17:24

  • @rangaswamyks8287
    @rangaswamyks8287 11 หลายเดือนก่อน +1

    bhyrappanavarannu meerisuva kadhambarikararu
    yaru illa

  • @gopalakrishna5586
    @gopalakrishna5586 11 หลายเดือนก่อน +4

    ಯಾಕೆ ಅಕಾಡೆಮಿ ಆಫ್ ಮ್ಯೂಸಿಕ್ ಗೆ ಕನ್ನಡ ಬರೋಲ್ಲವೆ

    • @naveennavi6928
      @naveennavi6928 11 หลายเดือนก่อน

      ಕನ್ನಡವನ್ನು ಆಮದು ಮಾಡಿಕೊಳ್ಳಲು ಹೆಣಗಾಡುವಂತಿದೆ.....

    • @shamaraoa.v1060
      @shamaraoa.v1060 11 หลายเดือนก่อน

      One Novel on Indian Greedy Politicians. This must be his last Novel. Sir pl try. This must change the mind set our politicians. Sir ಆರೋಗ್ಯ ಮತ್ತು ನೆಮ್ಮದಿ ನೀಡಲಿ ಎಂದು ಆಶಿಸುತ್ತೇನೆ

  • @sulochanakulkarni5412
    @sulochanakulkarni5412 11 หลายเดือนก่อน

    ಕೊನೆಯಲ್ಲಿ ಒಬ್ಬ ಮಹಿಳೆ ಪ್ರಶ್ನೆ ಕೇಳಿದರೊ ಅಥವಾ ತಾವೇ ಪರ್ವ ವಿವರಣೆ ನೀಡಿದರೊ ಅರ್ಥ ಆಗಲಿಲ್ಲ.

  • @umeshram8452
    @umeshram8452 11 หลายเดือนก่อน +1

    Parva endare parvata, bhairappa navaru aakasha.

  • @srikanthningappa9593
    @srikanthningappa9593 11 หลายเดือนก่อน +1

    Kannada drama. ಕನ್ನಡದಲ್ಲೇ ಮಾತಾಡಿ.

  • @kumarswamy4375
    @kumarswamy4375 11 หลายเดือนก่อน

    O English, come kannada drama, what a joke 😂

  • @kathyayinikv3703
    @kathyayinikv3703 11 หลายเดือนก่อน +2

    ನಿಮ್ಮಹೆಂಡತಿಯ ಅಭಿಪ್ರಾಯ ಸರ್ವರ ಸಮ್ಮತವೇ ಹೌದು
    ಇನ್ನಾದರೂ ಇಂತಹ ಸಾಹಿತ್ಯಕ ಕೆಲಸಗಳನ್ನು ನಿರೀಕ್ಷಿಸಬಹುದೇ!!!