ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. Its 100% Free th-cam.com/users/KalamadhyamMediaworks
@@vishvaksena9627 ಕಾಲ ಕಳೆದಂತೆ ಉತ್ಪ್ರೇಕ್ಷೆ ಗಳು ಸಾಮಾನ್ಯ! ಸ್ವಂತ ಅಕ್ಕ ಅಲ್ಲ ಅನ್ನಿಸುತ್ತೆ. ಇರಲಿ. ಹೆಣ್ಣು ಮಕ್ಕಳನ್ನು ಅಕ್ಕ, ತಾಯಿ ಎಂದು ವಯೋ ವೃದ್ಧರೂ ಸಂಭೋಧಿಸುವುದು ಈಗಲೂ ಹಳ್ಳಿಗಳಲ್ಲಿ ಕಾಣುತ್ತೇವೆ!🙏🏼
ತಾತನವರು ಎಷ್ಟು ಚೆನ್ನಾಗಿ ಸರ್ವಜ್ಞ ವಚನಗಳನ್ನು ಹೇಳಿದರು ಮತ್ತು ಅವರ ಬಗ್ಗೆ ಮಾಹಿತಿಗಳನ್ನೂ ಸವಿವರವಾಗಿ ಹೇಳಿದರು. ಇವರು ಬಂದು ಸಂದರ್ಶನ ಕೊಟ್ಟಿದ್ದು ನಿಜಕ್ಕೂ ತುಂಬಾ ಒಳ್ಳೇದಾಯ್ತು.
ಪರಮೇಶ್ವರ್ ಅವರೇ ತುಂಬಾ ಧನ್ಯವಾದಗಳು ಸರ್ವಜ್ಞನ ಊರು ನನ್ನ ಗ್ರಾಮದ ಪಕ್ಕದ ಊರು ಸರ್ವಜ್ಞ ನಮ್ಮ ತಾಲ್ಲೂಕಿನವನು ಅನ್ನುವುದೇ ನಮಗೆ ಹೆಮ್ಮೆ ಅಜ್ಜನವರು ಗ್ರಾಮೀಣ ಭಾಷೆಯೆಲ್ಲಿ ತಿಳಿಸಿಕೊಟ್ಟಿರುವುದು ಅಷ್ಟೇ ಸಂತೋಷ
ಸರ್ವಜ್ಞನ ವಚನಗಳು ಮತ್ತು ಗ್ರಾಮ ದ ಬಗ್ಗೆ ಮಾಹಿತಿಯನ್ನು ನೀಡಿದ್ದಕ್ಕೆ ಧನ್ಯವಾದಗಳು ಇಂತಹ ವ್ಯಕ್ತಿಗಳ ಬಗ್ಗೆ ಸರ್ಕಾರ ಹೆಚ್ಚಿನ ಮಾಹಿತಿಯನ್ನು ಪಠ್ಯ ಪುಸ್ತಕಗಳಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದರೆ ಈ ಸಮಾಜಕ್ಕೆ ಒಳ್ಳೆಯದಾಗುತ್ತದೆ ಸಾರ್
ಸರ್ವಜ್ಞನ ಬಗ್ಗೆ ತುಂಬಾ ಸವಿಸ್ತಾರವಾಗಿ ಮಾಹಿತಿ ಕೊಟ್ಟಿದ್ದಕ್ಕೆ ನಿಮ್ಮ ಕಲಾತಂಡಕ್ಕೆ ಧನ್ಯವಾದಗಳು ಸರ್. ಸರ್ವಜ್ಞನು ನಡೆದು ಬಂದ ದಾರಿಯ ಬಗ್ಗೆ ಹೇಳಿಕೊಟ್ಟ ಅಜ್ಜನಿಗೆ ಕೂಡ ಧನ್ಯವಾದಗಳು
ಅದ್ಭುತ ಪರಮ್ ಕೃಷ್ಣೇ ಗೌಡರು ಹೇಳಿದಂತೆ ಈ ಅವಿದ್ಯಾವಂತ ಸರ್ವಜ್ಞ ವೃತ್ತಾಂತ ಅವರ ವಚನ ವಿಶೇಷ ಮಾಹಿತಿಯನ್ನೊದಗಿಸಿದ್ದಾರೆ ಆಧಾರದ ನಮಸ್ಕಾರ .ನಿಮ್ಮ ಕೆಲಸ ಮಾಡುತ್ತಿರುವ ರೀತಿಯ ಕ್ರಮ ತುಂಬು ಹೃದಯದ ಧನ್ಯವಾದ
SARVAGNA ... a great Scholar n Tripadi Writer ... ! Great Philosopher indeed ... ! Pride of Karnataka State n Kannnada ... ! His all VachanAs are to be translated to all Pipular Languages of India n English ... !
ಪರಂ ನಾವು ಕಲಾಮಾಧ್ಯಮ ದ ಚಾನಲ್ಗೆ ಚಂದಾ-ದಾರರಾಗಿದ್ದಕ್ಕೆ ಸಾರ್ಥಕ ಆಯ್ತು ಅಷ್ಟು ಖುಷಿ ಆಗಿಬಿಡ್ತು,,, ನಿಮಗೆ ಧನ್ಯವಾದಗಳು ನಿಮ್ಮ ಈ ಕೆಲಸ ಹೀಗೆ ಯಶಸ್ಸಾಗಿ ಸಾಗಲಿ ಸರ್ವಜ್ಞ ನಾ ನೇರ ಸಂದರ್ಶನ ಆದಷ್ಟು ತೃಪ್ತಿ ಆಗ್ತಿದೆ,, ಆ ಅಜ್ಜಂನ ಪಾದಗಳಿಗೆ ನಮಸ್ಕಾರಗಳು ❤
Sarvajna is one of the greatest poets of Kannada language and his contribution to literature is unparalleled in the way he has narrated the vachanas scientifically and true meaning.This is his speciality and one can not admire his scholarship and depth of knowledge enough.Kannada language is blessed with such great poets and writers.We kannadigas are blessed to read and enjoy the priceless literature.Let us be proud of being kannadigas.
Kalamdhyama ondu Wikipedia go gottillada knowledge illi tagobahudadu. basically heluv tatparya sir your doing absolutely amazing works on greatest expensive historical moments. ❤️Tayi Bhuvaneshwari ashivarada irli
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. Its 100% Free
th-cam.com/users/KalamadhyamMediaworks
ಕುವೆಂಪು ಅವರ ಕವಿಶೈಲ ವೀಡಿಯೋ ಮಾಡಿ
Thubha olle kelsa maadtha iddheera sir
ಆ ಮೂರು ಜ್ಞಾನಿಗಳು
ಸರ್ವಜ್ಞ
ತಿರುವಳ್ಳುವರ್
ವೇಮನ
@@bhavyakishor8904 ?
Mmmmmmmmm pm in pplp
ಇಂತಹ ವ್ಯಕ್ತಿನಾ ಹುಡುಕಿ ಸರ್ವಜ್ಞನ ಬಗ್ಗೆ ತಿಳಿಸಿದ ಪ್ರಯತ್ನಕ್ಕೆ ಧನ್ಯವಾದಗಳು......
ಇವಾಗಿನೂರು ಏನು ಓದಿದ್ರೆ ಏನು ಸರ್ ಅವರ ತರ ಯಾರೂ ಮಾತಾಡೋಕೆ ಆಗಲ್ಲ ಸರ್ great person 🙏 ನಿಮಗೂ ಧನ್ಯವಾದಗಳು ಸರ್
Ajja is far better than any Wikipedia....the way he speaks,the way he understands is beyond expectations... salute ajja
ಅಧ್ಬುತ ಮಾಹಿತಿ ಕೊಟ್ಟ ಹಿರಿಯರು ಬಸಪ್ಪಮಲ್ಲಪ್ಪ ಸಂಕ್ಳಾಪುರ ಅವರಿಗೆ ಧನ್ಯವಾದಗಳು🙏. ಪರಮೇಶ್ವರ್ ಸರ್ ನಿಮಗೂ ಸಹ ಧನ್ಯವಾದಗಳು🙏
ಅಜ್ಜನ ಮಾತು ಕೇಳುತ್ತಿದ್ದರೆ ಅನ್ನಿಸೋದು....
ಸರ್ವಜ್ಞ ಮತ್ತೊಮ್ಮೆ ಹುಟ್ಟಿ ಬಾ..
ಕನ್ನಡಕ್ಕಾಗಿ, ಕನ್ನಡ ಅಸ್ಮಿತೆಗಾಗಿ!🙏🏼
ಸರ್ವಜ್ಞ ಸತ್ತಾಗ 80 ವರ್ಷ ಆದರೆ,ಅವರ ಅಕ್ಕನಿಗೆ 81-82 ವರ್ಷ,ಆ ವಯಸ್ಸಿಗೆ ಗರ್ಭಿಣಿ ಹೇಗೆ ಸಾಧ್ಯ
@@vishvaksena9627
ಕಾಲ ಕಳೆದಂತೆ ಉತ್ಪ್ರೇಕ್ಷೆ ಗಳು ಸಾಮಾನ್ಯ!
ಸ್ವಂತ ಅಕ್ಕ ಅಲ್ಲ ಅನ್ನಿಸುತ್ತೆ. ಇರಲಿ.
ಹೆಣ್ಣು ಮಕ್ಕಳನ್ನು ಅಕ್ಕ, ತಾಯಿ ಎಂದು ವಯೋ ವೃದ್ಧರೂ ಸಂಭೋಧಿಸುವುದು ಈಗಲೂ ಹಳ್ಳಿಗಳಲ್ಲಿ ಕಾಣುತ್ತೇವೆ!🙏🏼
ಇವರು ಇವತ್ತಿನ ಸರ್ವಜ್ಞ 🙏🌹🙏👍👌👏
ಸರ್ವಜ್ಞ ಕವಿಯ ಕುರಿತು ಅದ್ಭುತವಾದ ಮಾಹಿತಿ ಹಿರಿಯರಿಂದ , ಧನ್ಯವಾದಗಳು ಪರಮ್ .
ಇವರು ಕೊಡ ಒಬ್ಬ ಸರ್ವಜ್ಞ. 👌👌🙏🙏🙏
ಸತ್ಯವಾದ ಮಾತು 🙏🏻🙏🏻💐💐
ಸರ್ವಜ್ಞ ನ ತಮ್ಮ
ನಿಮ್ಮ ಈ ಶ್ರಮ್ಮಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು....🙏🙏🙏🙏
ಕಲಾಮಾಧ್ಯಮ, ಮೈಸೂರಿನ ಕಥೆಗಳು ಇವೆರಡು ಚಾನೆಲ್ಗಳು ನಮ್ಮ ಕನ್ನಡದ ಹೆಮ್ಮೆಯ ಚಾನೆಲ್ಗಳು 🙏🏿❤❤
ತಾತನವರು ಎಷ್ಟು ಚೆನ್ನಾಗಿ ಸರ್ವಜ್ಞ ವಚನಗಳನ್ನು ಹೇಳಿದರು ಮತ್ತು ಅವರ ಬಗ್ಗೆ ಮಾಹಿತಿಗಳನ್ನೂ ಸವಿವರವಾಗಿ ಹೇಳಿದರು. ಇವರು ಬಂದು ಸಂದರ್ಶನ ಕೊಟ್ಟಿದ್ದು ನಿಜಕ್ಕೂ ತುಂಬಾ ಒಳ್ಳೇದಾಯ್ತು.
ಸರ್ವರೊಳಗೊಂದೊಂದು ನುಡಿ ಕಲಿತು ಸರ್ವಜ್ಞನಾದ,ಕನ್ನಡದ ಆಸ್ತಿ ಸರ್ವಜ್ಞ,.ಪರಮ್ ಅವರೆ ನಿಮ್ಮ ಈ ಅಮೂಲ್ಯವಾದ ಕೆಲಸಕ್ಕೆ ಒಳ್ಳೆಯದಾಗಲಿ ಧನ್ಯವಾದಗಳು-Love From HASSAN 💐🥰
9
💯✔
ಸವ೯ಜ್ಞನ. ವಚನಗಳ ಮೂಲಕ ನಮಗೆ ಪರಿಶುದ್ಧ ಸ್ಥಳವನ್ನು ತೋರಿಸಿದ ಪರಮ್. ಮತ್ತು ಇದೇಊರಿನ. ಕಲಿಯುಗದ.ಸವ೯ಜ್ಞನ
ಪರಿಚಯ. ತುಂಬಾ ಚೆನ್ನಾಗಿ ಮೂಡಿಬಂದಿದೆ
See
ಅಜ್ಜಯ ನವರ ಮಾತುಗಳು ನಿಜಕ್ಕೂ ಅದ್ಬುತ ವಾಗಿದೆ 🙏🏻🙏🏻
ಅಜ್ಜಯ್ಯ ನವರಿಗೆ ಧನ್ಯವಾದಗಳು 🙏🏻🙏🏻💐💐
ನಮ್ಮ ಪಕ್ಕದ ಊರೂ ಸರ್ವಜ್ಞ ನ ಮಾಹಿತಿ ಜನರಿಗೆ ತಿಳಿಸುತ್ತಿರುವುದಕ್ಕೆ ಪರಮ ಸರ್ ಗೆ ಅನಂತ ಧನ್ಯವಾದಗಳು 🙏
ಯಾವ ಊರ್ರಿಪಾ ನಿಮ್ದು?
ಆ ಊರಿನ ಅಜ್ಜ ವಚನಗಳನ್ನು ಹೇಳೊದು ನೋಡಿದ್ರೆ ಕವಿ ಸಾರ್ವಭೌಮ ಸರ್ವಜ್ಞ ನೇ ಹೇಳುತ್ತರಬಹುದು ಎಂದೆನಿಸುತ್ತದೆ.
ದೊಡ್ಡ ಧನ್ಯವಾದಗಳು ನಿಮಗೆ
ನಿಮ್ಮ ಈ ಅದ್ಭುತವಾದ ಕೆಲಸಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್
ஸற்வக்நர குருவின் விபரங்களை திகட்டாத செல்வங்களை தந்த அறுமையான செய்தியை கொடுத்த உங்கள் செய்தி சேனலுக்கு நன்றி!!!!வாழ்க இந்தியபேரரசு!!!
ಎಷ್ಟೊಂದು ತಿಳಿದು ಕೊಂಡಿದ್ದಾರೆ
ಇವರೇ ಎಸ್ಟು ಜ್ಞಾನಿ ಗಳದರೆ ಸರ್ವಜ್ಞ??
Hatsoff param
Thank you very much for this video 🙏
m
U
ಸರ್ವಜ್ಞನ ಬಗ್ಗೆ ಅಜ್ಜನ ಮಾತುಗಳು ತುಂಬಾ ಮಾಹಿತಿಯನ್ನು ಒದಗಿಸುತ್ತವೆ ಕೇಳಿ ಸಂತೋಷವಾಯಿತು 🙏🌺
ಅದ್ಭುತವಾದ ವಚನಗಳು ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಅಜ್ಜವರಿಗೆ ತುಂಬು ಹೃದಯದ ಧನ್ಯವಾದಗಳು 🙏🙏🙏 ಇನ್ನಷ್ಟು ಮಾಹಿತಿಗಳನ್ನು ತಿಳಿಸಿ 🙏
ಡಾ.ರಾಜ್ಕುಮಾರ್ ರವರ ಸರ್ವಜ್ಞ ಮೂರ್ತಿ ಚಿತ್ರವನ್ನ ನೋಡಿ ..ಸೊಗಸಾಗಿದೆ 💓🔥
ಈ ಎಪಿಸೋಡ್ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ . ಇನ್ನು ಮುಂದುವರೆಸಿ.
ಎಷ್ಟೊಂದು ಜ್ಞಾನ ಇಟ್ಕೊಂಡಿದ್ದಾರೆ ಅವರು ಆದರೆ ನಾವು ಓದಿದ ಪಠ್ಯಪುಸ್ತಕದ ಹರಿವು ನಮಗಿಲ್ಲದೆ ಆಗಿದೆ 🙏🙏🙏
ಅಜ್ಜ ಅದ್ಬುತ ವ್ಯಕ್ತಿ... 🙏
ಜ್ಞಾನಿ ಅಜ್ಜ ನೀವು ಒಳ್ಳೆ ಮಾಹಿತಿ ನೀಡಿದ್ದೀರಿ ಧನ್ಯವಾದಗಳು🙏👏👏
ತುಂಬಾ ಧನ್ಯವಾದಗಳು. ನಮ್ಮ ಪಕ್ಕದ ಊರಾದ ಅಬಲೂರಿಗೆ ಬಂದು ಸರ್ವಜ್ಞನ ಕವಿಯವರ ಬಗ್ಗೆ ಪರಿಚಯಿಸಿ ಕೊಟ್ಟಿರುವದಕ್ಕೆ ತಮಗೆ ತುಂಬು ಹೃದಯದ ಧನ್ಯವಾದಗಳು.🙏🏼🙏🏼🙏🏼🙏🏼
Yav uru nimdu
Namdu yattinahalli m k
ಇವರ ವಿವರಣೆ ಎಷ್ಟು ಅದ್ಭುತವಾಗಿದೆ. ಕೇಳೋಕೆ ತುಂಬಾ ಆಸಕ್ತಿ ಬರುವಂತೆ ಇದೆ.
ಪರಮೇಶ್ವರ್ ಅವರೇ ತುಂಬಾ ಧನ್ಯವಾದಗಳು ಸರ್ವಜ್ಞನ ಊರು ನನ್ನ ಗ್ರಾಮದ ಪಕ್ಕದ ಊರು ಸರ್ವಜ್ಞ ನಮ್ಮ ತಾಲ್ಲೂಕಿನವನು ಅನ್ನುವುದೇ ನಮಗೆ ಹೆಮ್ಮೆ
ಅಜ್ಜನವರು ಗ್ರಾಮೀಣ ಭಾಷೆಯೆಲ್ಲಿ ತಿಳಿಸಿಕೊಟ್ಟಿರುವುದು ಅಷ್ಟೇ ಸಂತೋಷ
Great ajja
ಎಂತಹ knowledge ಅಜ್ಜ..💐👌
Super ajjappa 👌👌👌🙏thq param sir.Thumbaane vishyagalu gothide ansuthe ajjappa avrige, plss timidre inna maathaadsi param sir plsss🙏👍 💐
ರೀ ಅವಸ್ಥೆಯನ್ನು ಇವನು ಅಂತ ಬಳಸಬೆಡಿ ಅವರು ಹೆಸರು ಹೆಳೋಕು ಯೊಗ್ಯತೆ ಬೇಕು ಚೈಂಜ್ ಮಾಡಿಕೊಳ್ಳಿ ಭಾಷೆ.
Our great sarvajna told everything on the life's Realities...This old soul too so much filled with knowledge..
ಸರ್ವಙ್ಞನ ವಚನ ಕೇಳಿದ್ದೆವೆ ಹೊರತು ಅವರ ಸಮಗ್ರ ವಿಷಯ ಗೊತ್ತಿರಲಿಲ್ಲ ಒಳ್ಲೆಯ ಪ್ರಯತ್ನ ಮಾಡಿದ್ದೀರಿ ತುಂಬಾ ಧನ್ಯವಾಗಳು
ಧನ್ಯವಾದಗಳು ದೇವರು ನಿಮಗೆ ಹೆಚ್ಚಿನ ಜ್ಞಾನದಲ್ಲಿ ಎಲ್ಲಾ ರೀತಿಯ ಸಹಾಯದೊಂದಿಗೆ ಮುನ್ನಡೆಸಲಿ
Super episode ❤❤❤❤❤ thanks 🙏🙏🙏🙏🙏🙏 Jai sarvagna 🙏🙏🙏
ಕಂಡಲ್ಲಿ..ನೋಡಿದಲ್ಲಿ.. ನಿಂತಲ್ಲಿ.... ಹೋದಲ್ಲಿ ಬಂದಲ್ಲಿ...ಸರ್ವಜ್ಞ... 👌👌💯💯💯🙏🙏
A wonderful life story of SARVAJNA.
ಸರ್ವಜ್ಞ ನ ವಚನ ಗಳು ತುಂಬಾ ಚೆನ್ನಾಗಿ ಇದೆ. ಮಾತೆರ್ಲ ತೂವೊಲಿ 👌👍
😯
ತೂಯೆ.
ಅದ್ಬುತ, ಅದ್ಬುತ ತಾತ
ನೀವೇ ನನ್ನ ಕಣ್ಣಿಗೆ ಸರ್ವಜ್ಞನ ಹಾಗೆ ಕಾಣುತ್ತೀರಿ
ಪರಂ... You are realy great... Person... ಅವರು ಯಜಮಾಜರು ಎಂತಹ ಜ್ಞಾನಿಗಳು...
ಸರ್ವಜ್ಞ ಅವರ ಹೇಸರು ಕೇಳಿದ್ವಿ , ಅವರ ವಚನ ಕೆಳಿದ್ವಿ ಆದ್ರೇ ,ಅವರ ಬಗ್ಗೆ ತುಂಬ ವಿಷಯ ತಿಳಿಸಿಕೊಟ್ರೀ ತುಂಬ ಧನ್ಯವಾದಗಳು
ತುಂಬಾ ಧನ್ಯವಾದಗಳು ಪರಂ ಹಾಗೂ ಇಷ್ಟು ಮಾಹಿತಿ ಹೇಳಿದ ಆ ಹಿರಿಯರಿಗೆ ಒಂದು ಪ್ರಣಾಮಗಳು. 🙏🙏🙏 ತುಂಬಾ ಉತ್ತಮ ಮಾಹಿತಿ.
ಸರ್ ಅದು "ಉತ್ತಂಗಿ ಚೆನ್ನಪ್ಪ" ಸರ್, ನಾವು ಉತ್ತಂಗಿಯವರೇ.......🙏ಅಂಚೆ ವೆಚ್ಚವಿಲ್ಲದೆ ಓದುಗರು ಕೇಳುವ ಪುಸ್ತಕಗಳನ್ನು ಕಳುಹಿಸುವ ಸೇವೆಗೆ ಧನ್ಯವಾದಗಳು🙏💐
ಉತ್ತಮವಾದಸಂದರ್ಶನ
ಸರ್ವಜ್ಞನ ವಚನಗಳು ಮತ್ತು ಗ್ರಾಮ ದ ಬಗ್ಗೆ ಮಾಹಿತಿಯನ್ನು ನೀಡಿದ್ದಕ್ಕೆ ಧನ್ಯವಾದಗಳು ಇಂತಹ ವ್ಯಕ್ತಿಗಳ ಬಗ್ಗೆ ಸರ್ಕಾರ ಹೆಚ್ಚಿನ ಮಾಹಿತಿಯನ್ನು ಪಠ್ಯ ಪುಸ್ತಕಗಳಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದರೆ ಈ ಸಮಾಜಕ್ಕೆ ಒಳ್ಳೆಯದಾಗುತ್ತದೆ ಸಾರ್
ಉತ್ತಮವಾದ ವಿಚಾರ ತಿಳಿಸಿದ್ದಕ್ಕೆ 🙏🏻🙏🏻🙏🏻🙏🏻
ತುಂಬಾ ಧನ್ಯವಾದಗಳು ಸರ್ವಜ್ಞನ ಮಾಹಿತಿಯನ್ನು ಹೇಳಿರುವದಕ್ಕೆ
ಬಸಪ್ಪ ಮಲ್ಲಪ್ಪ ಸಂಕ್ಲಾಪೂರ, ಅವರಿಗೆ ಧನ್ಯವಾದಗಳು, ಸರ್ವಜ್ಞರ ನಿಮ್ಮೊರಲ್ಲಿ ನೋಡಿದಷ್ಟೇ ಸಂತೋಷವಾಯಿತು, ದೊಡ್ಡವರೇ,🙏ಪರಮೇಶ್ ಅವರಿಗೂ ನಾವು ಅಭಾರಿ,
ಸರ್ವಜ್ಞನ ಬಗ್ಗೆ ತುಂಬಾ ಸವಿಸ್ತಾರವಾಗಿ ಮಾಹಿತಿ ಕೊಟ್ಟಿದ್ದಕ್ಕೆ ನಿಮ್ಮ ಕಲಾತಂಡಕ್ಕೆ ಧನ್ಯವಾದಗಳು ಸರ್. ಸರ್ವಜ್ಞನು ನಡೆದು ಬಂದ ದಾರಿಯ ಬಗ್ಗೆ ಹೇಳಿಕೊಟ್ಟ ಅಜ್ಜನಿಗೆ ಕೂಡ ಧನ್ಯವಾದಗಳು
ಕೆಟ್ಟರ ದ್ವಿಜದಿಂದ ಕೆಟ್ಟವರು ಇನ್ನಿಲ್ಲ ಕೆಟ್ಟದನ್ನು ಬಿಟ್ಟು ನಡೆದರೆ ಅವರಿಂದ ನೆತ್ತನವರಿಲ್ಲ ಸರ್ವಜ್ಞ.🙏🙏🙏🙏👍
ಅಜ್ಜನವರು ಕೊಟ್ಟ ಸರ್ವಜ್ಞ ನವರ ವಚನಗಳ ಬಗ್ಗೆ ಕೊಟ್ಟ ಮಾಹಿತಿ ಕೇಳಿದಾಗ ಅಜ್ಜನವರು ಆ ಕಾಲದಲ್ಲೇ ಹುಟ್ಟಿದ್ದರೇನು ಅನಿಸುತ್ತೆ. ನಿಜವಾಗಿಯೂ ಶ್ಲಾಘನೀಯ 🙏🏻👌🏻👍🏻
The elderly man's speech is one of the best in the entire Kalamadhyama series. Very good episode. 👍
ಸ್ಥಳದ ಪರಿಚಯ ಹಾಗೂ ವಿವರಣೆ ಚನ್ನಾಗಿದೆ..... ನಿಮ್ಮ ಕಾರ್ಯ ಹೀಗೆಯೇ ಮುಂದುವರಿಯಲಿ
🙏ಜೈ ಸರ್ವಜ್ಞ ಕುಲಾಲ ಗುಂಡ ಬ್ರಹ್ಮ ವಂಶಸ್ಥರದ ಕಲೆಗಾರ ಕುಂಬಾರನೀಗೆ ಜಯವಾಗಲಿ
ಇಲ್ಲೂ ಜಾತಿ.. ಸಣ್ಣತನದ ಪರಮಾವಧಿ..
ತಾಯೀ ಕುಂಬಾರ ಮಾಲವ್ವನ ಮಗಳು..
ತಂದೆ ಬಸವರಸ, ಲಿಂಗಾಯತ.
ಇವರ ಸಂತಾನ ಯಾವ ಜಾತಿ ಗುರುತಿಸು.
🙏🏼👍🏼❤️
ಒಳ್ಳೆಯ ಅನುಭವ ಕಾರ ,ಇತಿಹಾಸಕಾರ
ತಮಗೆ ಧನ್ಯವಾದಗಳು
ನಮ್ಮ ಊರು ನಮ್ಮ ಹೆಮ್ಮೆ,
ಜಾತಿ ಹಿನನ ಮನೆಯ ಜ್ಯೋತಿತಾ ಹಿನವೇ
ಜಾತಿ ವಿಜಾತಿ ಏನಬೇಡ, ಜಾತಾ ನೊಳಿದಾತನೆ ಸರ್ವಜ್ಞ.....
ತುಂಬಾ ಚೆನ್ನಾಗಿ ವಿವರಿಸದ್ದೀರಿ ಮಹನೀಯರು ನಿಮಗೆ ಕೋಟಿ ನಮನಗಳು
ತಾತಾ ವೇರಿ ಸುಪರ ಅವರಿಗೆ 🙏🙏❤️
ಅದ್ಭುತ ಪರಮ್
ಕೃಷ್ಣೇ ಗೌಡರು ಹೇಳಿದಂತೆ ಈ ಅವಿದ್ಯಾವಂತ ಸರ್ವಜ್ಞ ವೃತ್ತಾಂತ ಅವರ ವಚನ ವಿಶೇಷ ಮಾಹಿತಿಯನ್ನೊದಗಿಸಿದ್ದಾರೆ ಆಧಾರದ ನಮಸ್ಕಾರ .ನಿಮ್ಮ ಕೆಲಸ ಮಾಡುತ್ತಿರುವ ರೀತಿಯ ಕ್ರಮ ತುಂಬು ಹೃದಯದ ಧನ್ಯವಾದ
Pls make them to sit in a place and take interview so that they will feel comfortable and give you more information about the legend sarvagna
ನಿಜಕ್ಕೂ ತುಂಬಾ ಖುಷಿ ಆಯ್ತು ಸರ್. ಇಂತಹ ಒಳ್ಳೆಯ ಮಾಹಿತಿಗಾಗಿ ಧನ್ಯವಾದಗಳು. ❤❤❤❤❤
ಸರ್ವಜ್ಞನ ಜೀವನ ಚರಿತ್ರೆ ತಿಳಿಸಿ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು
ಅತ್ಯಂತ ಅದ್ಭುತವಾದ ಸಂಚಿಕೆ. ನಿಮಗೆ ನಮ್ಮ ಅನಂತಾನಂತ ನಮಸ್ಕಾರಗಳು 🙏🙏🙏
Wonderful yaar.. Initially i was angry with you for not identifying him, but lastly you did it.. ಸಾಹಿತ್ಯ ಲೋಕ ಅವರನ್ನ ಗುರ್ತಿಸಬೇಕು... Excellent bro...
ನನಗೂ ಬಹಳ ಅಚ್ಚುಮೆಚ್ಚು ಇವರ ವಚನಗಳು. ದಯವಿಟ್ಟು ಸಂಗ್ರಹಿಸಿ ಮತ್ತೆ ಅವರ ವಚನಗಳನ್ನು ದಯವಿಟ್ಟು ಪ್ರಕಟಿಸಿ.ಅದ್ಭುತವಾದ ವಚನಗಳು.
Sir ತಾತ supper ಆಗಿ ಹೇಳಿದ್ರು thank u,,👋👋👋👋👋👋👋🙏💐
👋👋👋👋👋👋👋👋👋💐
ಬಹಳ ಚೆನ್ನಾಗಿದೆ ಸರ್ ನಿಮ್ಮ ಈ ಸರ್ವಜ್ಞನ ಬಗ್ಗೆ ಮಾಡಿದ ಸರಣಿ.....
ಅಜ್ಜಾರ ವಿವರಣೆ ತುಂಬಾ ಚನ್ನಾಗಿದೆ
ಸರ್ವಜ್ಞನೆಂಬ ಮಹಾಪುರುಷನ ಇತಿಹಾಸವನ್ನು ತಿಳಿಯಲು ಇನ್ನೂ ಪ್ರಯತ್ನ ಮಾಡಬೇಕು ವಂದನೆಗಳು 👏
ಎಂಥಾ ಅದ್ಭುತ🙏🙏🙏🙏🙏🙏🙏🙏 ಧನ್ಯವಾದಗಳು
Thanq ajju ..
Lingadologadawarannu parichiya madiddakke .
Koti koti kottaru baradu nimage namaskara
Est chenda e tata na gnana vishesha nijvaglu super agittu e episode avra vayassige estu gattu avra dvani estu tili wow nangantu svlpa relax aytu nodi
Nice vlog, bahala information itthu...Great poet Sarvagnya..
Odilla baredilla... Yestu thilkondidare great... Evarugalu namage spoorthi sir,,, 🙏🙏🙏🙂
Ajja heliruva vachanagalannu keli tumba happy ayitu, navu vachanagalannu odbeku anno ase agtide, one of the best episode sir ,
This person lot of knowledge ,,, very talented and talktive,,,great person,,,our government should encourage these type persons
ಪರಂ ನೀವು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಮುಂದುವರಿಸಿ ನಿಮಗೂ ಮತ್ತು ನಿಮ್ಮ ತಂಡಕ್ಕೊ ತುಂಬು ಹೃದಯದ ಧನ್ಯವಾದಗಳು ಸರ್
ಈ ಅಜ್ಜ ಅವತ್ತು ಹುಟ್ಟಿದ್ದ ನೋಡಿದ್ದ ಅನ್ನುವಂತೆ ಹೇಳುತ್ತಾನೆ.
ಇವರ ಜ್ಞಾನಕ್ಕೆ ಗೌರವಿಸಿ.ವಯೋವೃದ್ಧ ಜ್ಞಾನವೃದ್ದರನ್ನ ಬಹುವಚನದಿಂದ .......
ಪುಂಗಿದಾಸ
SARVAGNA ... a great Scholar n Tripadi Writer ... ! Great Philosopher indeed ... ! Pride of Karnataka State n Kannnada ... ! His all VachanAs are to be translated to all Pipular Languages of India n English ... !
ಅಪರೂಪದ ಮಾತು.. ಜ್ಞಾನಕ್ಕೆ ಪುಸ್ತಕವನ್ನು ಮನೆಬಾಗಿಲಿಗೆ ತಲುಪಿಸುವುದು .🙏🙏
ಸರ್ವಜ್ಞನ ಬಗ್ಗೆ ವಿಸ್ತಾರವಾಗಿ
ಮಾಹಿತಿ ಕೊಟ್ಟಿದ್ದಕ್ಕೆ ..
ಧನ್ಯವಾದಗಳು
ಪ್ರಿಯ ಪರಂ, ಇಷ್ಟೂ ಸಾವಿರಾರು ಸಂದರ್ಶನಗಳಿಗೆ ಇದು ಕಳಸಪ್ರಾಯ🙏
Thanks for sharing great if knowledge,
ಅದ್ಭುತವಾಗಿದೆ.... ಹೀಗೆ ನಡಿಯುತಿರಲಿ ನಿಮ್ಮ ಪಯಣ
Super amazing tumba ಚೆನ್ನಾಗಿ ಅದ್ಬುತವಾಗಿ ಮಾತಾಡಿದ್ದಾರೆ
ಅಗಾಧ ಜ್ಞಾನ ಪಡೆದಿದ್ದಾರೆ ಇವರು💖💖
ಇವರು ಹೇಳುವ ವಚನಗಳು ನಮಗೆ, ಈ ಜೀವನದಲ್ಲಿ ಬರುವುದಿಲ್ಲ, ನೀವು ಹೇಳುವ ವಚನಗಳನ್ನು ಕೇಳಿ ನಮಗೆ ತುಂಬ ಖುಷಿ ಆಯ್ತು 🙏🙏🙏🙏
This is one of the best episodes of kalamadhyama 👍👍 love the way that elderly man spoke👌
ಪರಮೇಶ್ವರ್ ನಿಮ್ಮ ಎಲ್ಲ ಕಾರ್ಯಕ್ರಮ ಗಳು ಅತ್ಯುತ್ತಮ ವಾಗಿ ಮೂಡಿ ಬರುತ್ತಿವೆ, ಇದು ಈಗೇ ಮುಂದುವರಿಯಲಿ, ನಿಮಗೆ ನಮ್ಮ ಶುಭಾಶಯಗಳು 🌹🌹
None of the text books have given these information. Thanks to Param . Your efforts makes sense. 🙏
ಸರ್ ತುಂಬಾ ಒಳ್ಳೆಯ ಮಾಹಿತಿಯನ್ನು ಸರ್ವಜ್ಞ ಕವಿಯ ಬಗ್ಗೆ ಅನುಭವಿಯವರಿಂದ ತಿಳಿಸಿದ್ದಕ್ಕೆ ಧನ್ಯವಾದಗಳು
one of the best channel in India. you reaching to great legends where main stream media not reaching.
Thanks for this Sarwagna biography
ಪರಂ ನಾವು ಕಲಾಮಾಧ್ಯಮ ದ ಚಾನಲ್ಗೆ ಚಂದಾ-ದಾರರಾಗಿದ್ದಕ್ಕೆ ಸಾರ್ಥಕ ಆಯ್ತು ಅಷ್ಟು ಖುಷಿ ಆಗಿಬಿಡ್ತು,,, ನಿಮಗೆ ಧನ್ಯವಾದಗಳು ನಿಮ್ಮ ಈ ಕೆಲಸ ಹೀಗೆ ಯಶಸ್ಸಾಗಿ ಸಾಗಲಿ ಸರ್ವಜ್ಞ ನಾ ನೇರ ಸಂದರ್ಶನ ಆದಷ್ಟು ತೃಪ್ತಿ ಆಗ್ತಿದೆ,, ಆ ಅಜ್ಜಂನ ಪಾದಗಳಿಗೆ ನಮಸ್ಕಾರಗಳು ❤
So happy to see that grandpa... ❤️
ಇಂಥ ವ್ಯಕ್ತಿ ಹುಡುಕಿದ ಕಲ ಮಾಧ್ಯಮದವರಿಗೂ ಹಾಗೂ ಬಸಪ್ಪ ನವರಿಗೂ ಕೋಟಿ ಕೋಟಿ 🙏🙏🙏🙏🙏🌹ಧನ್ಯವಾದಗಳು
ಪರಮ್ ಅವರೇ ನಿಮ್ಮ ಅಚ್ಚರಿ ಪ್ರತಿಕ್ರಿಯೆಗಳನ್ನು ಸ್ವಲ್ಪ ಕಡಿಮೆ ಮಾಡಿ...
ಬಹಳ ಸರಿಯಾಗಿ ಹೇಳಿದ್ದೀರಿ,ಚಿಕ್ಕ ಮಕ್ಕಳು ಸಹ ಈ ಅಚ್ಚರಿ ಪ್ರತಿಕ್ರಿಯೆ ಯ ರೀತಿ ಒಪ್ಪುವುದಿಲ್ಲ,
💯%
ಅವರ ಕಾರ್ಯ ಶ್ಲಾಘನೀಯ..... ಅದನ್ನೂ ಅಭಿನಂದಿಸಿ, ದಯವಿಟ್ಟು.... ಕೇವಲ ಋಣಾತ್ಮಕತೆ ಅಲ್ಲ
Yes
It's feels overacting 😅😅😅 please avoid these reactions 😅😅😅
Sarvajna tunba interesting manushya. Thanks🙏🙏.
Sarvajna is one of the greatest poets of Kannada language and his contribution to literature is unparalleled in the way he has narrated the vachanas scientifically and true meaning.This is his speciality and one can not admire his scholarship and depth of knowledge enough.Kannada language is blessed with such great poets and writers.We kannadigas are blessed to read and enjoy the priceless literature.Let us be proud of being kannadigas.
👏👏👏 🙏🙏 ಈಗಿನ ಪಿ ಯು ಸಿ ವಿದ್ಯಾರ್ಥಿಗಳು ಇವರ ಅರ್ದ ದಷ್ಟು ಕನ್ನಡ ಕಲಿಯಲು ಪ್ರಯತ್ನಿಸಿ.
ಕಲಾಮಾದ್ಯಮ ತುಂಬಾ ಒಳ್ಳೆಯ ಮಾಹಿತಿ ಕೊಡುವ ಮೂಲಕ ಹೀಗೆ ಜನ ಮನ ಗೆಲ್ಲುತ್ತಾರೆ. 👌👌
ತುಂಬಾ ಚೆನ್ನಾಗಿ ವಿವರಣೆ ಮಾಡಿದ್ದಾರೆ 👍
ಪರಮ್ ರವರೆ ಸಾಧಾರಣವಾಗಿ ಎಲ್ಲರಿಗೂ ತಿಳಿದಿರುವ ಭಾಗದಲ್ಲೂ ತಾವು ಹೆಚ್ಚಾಗಿ ಸ್ಪಂದಿಸುತ್ತೀರಿ.ಅಷ್ಟು ಬೇಕಿರುವುದಿಲ್ಲ. ನಿಮ್ಮ ಸ್ಪಂದನೆ ಸಹಜವಾಗಿ ಇರಲಿ.
77,77,77,777 ಸ್ಪಲ್ಪ ಜಾಸ್ತಿ ಆಯ್ತು.. ಬೇರೆ ಎಲ್ಲ ಚೆನ್ನಾಗಿದೆ.
ಅದು ನಿಮ್ಮ ಕಿವಿಗೆ ಮಾತ್ರ ಜಾಸ್ತಿ ಅನಿದೆ ಆದರೆ ಆ ಕಾಲದಲ್ಲಿ ಈ ಕಾಲಮಾನಕ್ಕೆ ಕನ್ನಡದ ಆಸ್ತಿ ಸರ್ವಜ್ಞ
Yeshtu sundaravaada vicharagalannu thilisiddeeri. Dhanyawad galu😮❤
Kalamadhyma should make a full length video of ajja, what a great personality 🙏🙏🙏
ಧನ್ಯವಾದಗಳು.. ಕುಳಿತು ಮಾತನಾಡಿ ಅವರಿಗೆ ವಯಸ್ಸಾಗಿದೆ..
Kalamdhyama ondu Wikipedia go gottillada knowledge illi tagobahudadu. basically heluv tatparya sir your doing absolutely amazing works on greatest expensive historical moments. ❤️Tayi Bhuvaneshwari ashivarada irli