PARVA || ನೋಡಲೇಬೇಕು.. ಎಸ್.ಎಲ್ ಭೈರಪ್ಪನವರ ಪರ್ವ ಮಹಾರಂಗಪ್ರಯೋಗ

แชร์
ฝัง
  • เผยแพร่เมื่อ 13 เม.ย. 2022
  • The eight-hour mega play ‘Parva,’ the theatre adaptation of one of the masterpieces of novelist Dr. S.L. Bhyrappa by the same name, was staged in full length by Rangayana, directed by Prakash Belawadi.
    This video is about the production and the content of the play PARVA
    ರಂಗಾಯಣ, ಮೈಸೂರು ಡಾ.ಎಸ್.ಎಲ್. ಭೈರಪ್ಪನವರ ‘ಪರ್ವ ಕಾದಂಬರಿಯನ್ನು ಆಧರಿಸಿ ಪ್ರಕಾಶ್ ಬೆಳವಾಡಿ ಅವರ ನಿರ್ದೇಶನದಲ್ಲಿ ಯಶಸ್ವಿ ರಂಗಪ್ರಯೋಗವನ್ನು ಪ್ರದರ್ಶಿಸಲಾಗಿದೆ. ಈ ರಂಗಪ್ರಯೋಗ ಭಾರತೀಯ ರಂಗಭೂಮಿಯಲ್ಲೇ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದಿದ್ದು, ಚಾರಿತ್ರಿಕ ದಾಖಲೆಯಾಗಿ ಉಳಿದಿದೆ.
    ಈ ಮಹಾ ರಂಗಪ್ರಯೋಗದ ಕುರಿತಾಗಿ ಮೈಸೂರು ರಂಗಾಯಣದ ನಿರ್ದೇಶಕರಾದ ಶ್ರೀಯುತ ಅಡ್ಡಂಡ ಕಾರ್ಯಪ್ಪ ಅವರು ಪಿಆರ್ ಸ್ಪೆಷಲ್ ಯೂಟ್ಯೂಬ್ ಚಾನೆಲ್ನೊಂದಿಗೆ ಮಾತನಾಡಿದ್ದಾರೆ
  • บันเทิง

ความคิดเห็น • 22

  • @bnkirankumar9311
    @bnkirankumar9311 9 หลายเดือนก่อน +3

    ನಾನು ಈಗಾಗಲೇ ಚಿಕಮಗಳೂರು ನಲ್ಲಿ ನೋಡಿದ್ದೇನೆ ಅದ್ಭುತ ರಂಗಪ್ರಯೋಗ 👌👌🙏❤👍

  • @anitha4805
    @anitha4805 9 หลายเดือนก่อน +6

    ನಾಟಕ ನೋಡುವುದಕ್ಕೆ ಕಾಯುತ್ತಿದ್ದೇನೆ. ಭೈರಪ್ಪನವರು ನನ್ನ ಪ್ರಿಯನಾದ ಸಾಹಿತಿಗಳು. ❤🌹🙏

  • @sangameshwarganjal3877
    @sangameshwarganjal3877 5 หลายเดือนก่อน

    ಶುಭ ಹಾರೈಕೆ ನಮಸ್ಕಾರ.

  • @shobhan8105
    @shobhan8105 5 หลายเดือนก่อน

    We had a wonderful experience when we watched it in Bangalore

  • @Hindurastrapremi5379
    @Hindurastrapremi5379 4 หลายเดือนก่อน

    ಧನ್ಯವಾದಗಳು ಜೀ

  • @subbakrishnan2636
    @subbakrishnan2636 ปีที่แล้ว +1

    Super discussion
    Pl continue

  • @TSS928
    @TSS928 10 หลายเดือนก่อน +1

    Good discussion

  • @ashanadiger4018
    @ashanadiger4018 8 หลายเดือนก่อน

    Very nice interview

  • @bhagya3893
    @bhagya3893 ปีที่แล้ว +5

    Uchithavagi nodabaradu kalege ಬೆಲೆ ಅಂದರೆ ದುಡ್ಡು ಕೊಟ್ಟು nodabeku agale kalege ಬೆಲೆ baruvudu

  • @padmanagaraj8302
    @padmanagaraj8302 2 ปีที่แล้ว +4

    ಬೆಂಗಳೂರಿನಲ್ಲಿ ಯಾವಾಗ?

  • @poornimashankar48
    @poornimashankar48 9 หลายเดือนก่อน

    Sir Kannada play alwa Bangalore schedule Kodi pl

  • @ashanadiger4018
    @ashanadiger4018 8 หลายเดือนก่อน

    Marre yavaga madtira? Elli?

  • @poornimashankar48
    @poornimashankar48 9 หลายเดือนก่อน

    Sir Bangalore Alli iruva details kodi

  • @sadashivasada7162
    @sadashivasada7162 ปีที่แล้ว +1

    ಇವರಿಗೆ ಮೋದಿ ಬಿಟ್ಟರೆ ಬೇರೆ ಯಾರೂ ನೆನಪು ಇಲ್ಲ

    • @anitha4805
      @anitha4805 9 หลายเดือนก่อน +2

      ಜೈ ಮೋದಿ👌👍❤, 🌹🙏🚩

    • @bnkirankumar9311
      @bnkirankumar9311 9 หลายเดือนก่อน +2

      ಇನ್ಯಾರು ಅಂತಾ ನಿಸ್ವಾರ್ಥ ನಾಯಕ ಇದ್ದಾನೆ

    • @raisingvoiceforhindu5723
      @raisingvoiceforhindu5723 9 หลายเดือนก่อน +1

      Bro Ninnage nanagunmodi mele anumaana ittu Aadrae TH-cam alli saakashtu news kelide mattu avru secular and India's wall against terrorist

    • @TexterDexter
      @TexterDexter 8 หลายเดือนก่อน

      Modi mainstream politics ಗೆ ಬಂದು 20ವರ್ಷ ಆಗಿದೆ. ಭೈರಪ್ಪನವರು ಈಗಾಗಲೆ 60ವರ್ಷಗಳಿಂದ ಬರೆಯುತ್ತಿದ್ದಾರೆ.
      ಪರ್ವ ಬರೆದಿದ್ದು 1970s ನಲ್ಲಿ.
      ಗೊತ್ತಿಲ್ಲದೆ ಮಾತನಾಡಬೇಡಿ, ನಗೆಪಾಟಲು ಆಗುತ್ತದೆ 😂