Ep-7| ನಮ್ಮ ಜೀವನದ ಉದ್ದೇಶ ಕಂಡುಕೊಳ್ಳುವುದು ಹೇಗೆ? | Sri Ramachandra Guruji | Gaurish Akki Studio| GaS

แชร์
ฝัง
  • เผยแพร่เมื่อ 27 ธ.ค. 2024

ความคิดเห็น • 53

  • @mahadevibiradar6555
    @mahadevibiradar6555 ปีที่แล้ว +19

    ಭೂಮಿಗೆ ಬರುವ ಮುನ್ನ ನಾವು ಒಂದು ಉದ್ದೇಶವನ್ನು ಇಟ್ಟುಕೊಂಡು ಬಂದಿರುತ್ತೇವೆ. ಹೀಗೆ ಬದುಕಬೇಕು ಎಂದು ಪ್ಲಾನ್ ರೆಡಿ ಮಾಡಿಕೊಂಡು ಬರುತ್ತೇವೆ ಆದರೆ ಭೂಮಿಗೆ ಬಂದ ಮೇಲೆ ಮಾಯ ಎಂಬುದು ನಮ್ಮ ಉದ್ದೇಶ ವನ್ನೆಲ್ಲಾ ಮರೆ ಮಾಡಿಬಿಡುತ್ತದೆ. ಇದು ಭೂಮಿಯ ಮೇಲಿರುವ ಮಾಯೆಯ ಆಟ. ಇದು ನನ್ನ ಧ್ಯಾನದ ಅನುಭವದ ಮಾತು.

  • @shobhitanarayana6651
    @shobhitanarayana6651 ปีที่แล้ว +11

    ನನ್ನ ಜೀವನದ ಉದ್ದೇಶ ನನ್ನನ್ನು ನಾನೇ ಅರಿತುಕೊಳ್ಳೋದು (ಆತ್ಮ ಜ್ಞಾನ )🙏🙏

  • @meenaxinayak2355
    @meenaxinayak2355 ปีที่แล้ว +3

    ಗೌರೀಶ್ ಅಕ್ಕಿಯವರೇ ವಂದನೆಗಳು.

  • @saliansuma
    @saliansuma ปีที่แล้ว +7

    Wat a explain sir, superb❤ತೀರಿಕೊಂಡ ಎಷ್ಟು ಸಮಯದ ಅಂತರದಲ್ಲಿ ಪುನರ್ಜನ್ಮ ಪ್ರಾಪ್ತಿಯಾಗುತ್ತದೆ...

  • @anuragmk3402
    @anuragmk3402 ปีที่แล้ว +18

    ಧನ್ಯವಾದ. ತುಂಬಾ ಚೆನ್ನಾಗಿದೆ.. ಇಂತ ಇನ್ನೂ ಜಾಸ್ತಿ ವಿಚಾರಗಳು ಬೇಕು

  • @rajegowdas9114
    @rajegowdas9114 ปีที่แล้ว +6

    ವಿಷಯದ ಬಗ್ಗೆ ತಿಳುವಳಿಕೆ, ಅರ್ಥಮಾಡಿಕೊಳ್ಳುವುದು, ಅನುಭವಿಸುವುದು, ಮತೊಮ್ಮೆ ಅದನ್ನೇ ಸಾಮಾನ್ಯರಿಗೆ ಸರಳವಾಗಿ ತಿಳಿಸುವುದು ಗುರುಗಳಿಗೆ ಸಿದ್ಧಿಸಿದೆ, ತಮ್ಮಿಬ್ಬರಿಗೂ ಧನ್ಯವಾದಗಳು

  • @Agripariwar
    @Agripariwar ปีที่แล้ว +3

    ಕರ್ಮಸಿದ್ಧಾಂತದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅನಿಸಿತು.

  • @surehkb6247
    @surehkb6247 ปีที่แล้ว +2

    ಆತ್ಮ,ಮೋಕ್ಷ ಇದರ ಬಗ್ಗೆ ಕೇಳ್ತಾನೆ ಇರ್ತೀವಿ ಆದರೆ ಅದರ ಬಗ್ಗೆ ಸ್ಪಷ್ಟತೆ ಇರುವುದಿಲ್ಲ. ಸರಳವಾಗಿ ಅರ್ಥವಾಗುವ ರೀತಿಯಲ್ಲಿ ವಿವರಿಸಿದ್ದಕ್ಕಾಗಿ ಧನ್ಯವಾದಗಳು ಗುರೂಜಿ.

  • @pramodad4175
    @pramodad4175 ปีที่แล้ว +10

    sir, your channel brings different topics to make pupils know different things.
    It is definitely useful to us.🙏🙏🙏

  • @anuragmk3402
    @anuragmk3402 ปีที่แล้ว +4

    ದಯವಿಟ್ಟು ಪುನರ್ಜನ್ಮ ಬಗ್ಗೆ ಜಾಸ್ತಿ ವೀಡಿಯೋ ಮಾಡಿ.. ಸಾಕಷ್ಟು ಜ್ಞಾನ ಹಂಚಿದ್ದಿರ..

  • @vidyashrim7780
    @vidyashrim7780 ปีที่แล้ว +2

    Thanks God, Guruji, & Sir 🙏🙏🙏🙏🙏

  • @ramappakhot9064
    @ramappakhot9064 8 หลายเดือนก่อน +1

    Om namah shivay ❤

  • @shreyashree330
    @shreyashree330 ปีที่แล้ว +2

    Thank you so much Gowrish sir and Guruji 🙏🙏🙏🙏🙏i liked these episodes and I got answers for my questions too thanks

  • @shravyahr237
    @shravyahr237 ปีที่แล้ว +1

    Thank you so much for your information wonderful 🎉, 👍🎉

  • @Kumar-hp7ow
    @Kumar-hp7ow ปีที่แล้ว +1

    Excellent explanation sir

  • @malatiankolekar3383
    @malatiankolekar3383 ปีที่แล้ว +4

    Namaste 🙏

  • @vivekprabhuprabhu3591
    @vivekprabhuprabhu3591 ปีที่แล้ว +1

    Garish nimma episode thumbha thrill. But Guruji moksha ,hindhina janma .next janma.etc episode madabeka gi request.

  • @prajwalpoojar1980
    @prajwalpoojar1980 ปีที่แล้ว

    ಧನ್ಯವಾದ

  • @shrikanthbhat1825
    @shrikanthbhat1825 ปีที่แล้ว

    Jai sriram jai sriram jai sriram

  • @krishnn3501
    @krishnn3501 ปีที่แล้ว

    Manasa sarovara is super

  • @mythiliprasad2441
    @mythiliprasad2441 ปีที่แล้ว +1

    Harekrushna 🙏 thank you very much

  • @prathibab.g24
    @prathibab.g24 ปีที่แล้ว

    ❤dono felt very happy

  • @shambhum.r678
    @shambhum.r678 ปีที่แล้ว +2

    Very nice sir

  • @ashashenoy4212
    @ashashenoy4212 ปีที่แล้ว +3

    All questions are so relevant, you have asked all my questions
    I am interested to learn art of dying, to choose next life

  • @kasthoorikasthoori3757
    @kasthoorikasthoori3757 11 หลายเดือนก่อน

    Thumba Tq sir

  • @sumathig3101
    @sumathig3101 ปีที่แล้ว +1

    Please continue

  • @shilpakr6673
    @shilpakr6673 ปีที่แล้ว

    Innù bekithu vishyagalu ramachandra guruji avra hatra ❤

  • @renudikalimaacharan5598
    @renudikalimaacharan5598 ปีที่แล้ว +2

    Gurugale ide tara bahala episodes Gala nirikshe dalli idivi gurugale
    Dayamadi hechu hechu episodes madi

  • @nagarajab7689
    @nagarajab7689 ปีที่แล้ว

    Good spiritual talk.🌹🙏

  • @savithajainapur
    @savithajainapur ปีที่แล้ว +1

    🙏🙏🙏🙏🙏👌👌

  • @Hemalatha-zj9xv
    @Hemalatha-zj9xv ปีที่แล้ว

    Thank u sir

  • @siddappahurkyagol5135
    @siddappahurkyagol5135 ปีที่แล้ว +1

    🙏🙏🙏🙏🙏🙏🙏🙏🙏🙏🙏

  • @raghavendrakulkarni5239
    @raghavendrakulkarni5239 ปีที่แล้ว +1

    👌

  • @Madhu-fz5rr
    @Madhu-fz5rr ปีที่แล้ว +2

    Manushynige yastu janma ide

  • @padmavatihanagi9646
    @padmavatihanagi9646 ปีที่แล้ว

    Purpose of life hege kandkolodu,janasamnyarige detail aagi tilisi kodi

  • @NaveenKumar-tq3ft
    @NaveenKumar-tq3ft ปีที่แล้ว

    🙏 ಮಾಹಿತಿ ಕ್ಷಣ ಕ್ಷಣಕ್ಷಣಕ್ಕೂ ಕುತೂಹಲದಿಂದ ಕೂಡಿದ್ದು ತುಂಬಾ ಆಕರ್ಷಕವಾಗಿದೆ. ಈಗ ಪ್ರಶ್ನೆ ನನ್ನ/ನಮ್ಮ ಅಸ್ತಿತ್ವ ಕಂಡುಕೊಳ್ಳುವುದು ಹೇಗೆ?
    ದಯವಿಟ್ಟು ತಿಳಿಸಿ.

  • @malatiankolekar3383
    @malatiankolekar3383 ปีที่แล้ว +1

    Sir nima hattira matada bekitu matadattira please 🙏

  • @praveenjoyjolly
    @praveenjoyjolly ปีที่แล้ว +1

    We need more information from him❤

  • @keerthismg7204
    @keerthismg7204 ปีที่แล้ว +3

    Sir please make a session about TELEPATHY..Give deep details about it.

  • @ashokermunja5721
    @ashokermunja5721 ปีที่แล้ว

    🙏🙏

  • @premaparameswar6499
    @premaparameswar6499 ปีที่แล้ว +2

    Can we find out by looking at our horoscope whether we have another birth or moksha,how do we find out

  • @shilparohan4321
    @shilparohan4321 ปีที่แล้ว +1

    Can we cure smoking and addiction to alcohol by healing

  • @muktajoshi5133
    @muktajoshi5133 ปีที่แล้ว

    How to find out the purposes

  • @shreekanthn331
    @shreekanthn331 ปีที่แล้ว

    How do we find out ourself what is purpose of life

  • @saliansuma
    @saliansuma ปีที่แล้ว +1

    ನಮ್ಮ ಕುಟುಂಬ ಕ್ಕೆ ಸಂಬಂಧ ಪಟ್ಟ ವರು ತೀರಿಕೊಂಡಾಗ ಅವರು ಪುನರ್ಜನ್ಮ ಪಡೆದಿದ್ದಾರೆ ಎಂಬುದನ್ನು ಕಂಡು ಕೊಳ್ಳಲು ಸಾಧ್ಯವಾಗುತ್ತದೆಯೆ....plz reply maadi

  • @shobhitanarayana6651
    @shobhitanarayana6651 ปีที่แล้ว +1

    ಸರಿಯಾಗಿ ಹೇಳಿದ್ದೀರಾ 🙏🙏

  • @deepagadag8962
    @deepagadag8962 ปีที่แล้ว

    Atama hatya madikodare moksha siguta...,?....

  • @sudhakarakundar672
    @sudhakarakundar672 ปีที่แล้ว

    Thank you sir