ಗೌರೀಶ್ ಅಕ್ಕಿ ಅವರ ಮಾತಿನ ಧಾಟಿ ನನಗೆ ತುಂಬಾ ಇಷ್ಟ. ಆಪ್ತತೆ ಇರುತ್ತದೆ. ಮಾನಸಿಕ ಸಮತೋಲನ ಉಳ್ಳ ಸಂಯಮದ ಮಾತಿನ ಚತುರ, ಉತ್ತಮ ವಾಗ್ಮಿ. ಅವರ ಗಾಂಭೀರ್ಯ ಕೂಡ ನನಗೆ ಇಷ್ಟವಾಗುತ್ತದೆ. ಪ್ರತಿಭಾವಂತ. 🌹
ನಾನು ಕೂಡ ಬಿ.ಎಸ್.ಎಸ್.ಕೆ ಶುಗರ್ ಫ್ಯಾಕ್ಟರಿಯಲ್ಲಿಯೇ ಕಲಿತದ್ದು ನಮ್ ಅಪ್ಪಾಜೀ ಹೇಳ್ತಿದ್ರೂ ಗೌರೀಶ್ ಅಕ್ಕಿ ಅವರು ನಮ್ ಊರಲ್ಲೆ ಕಲಿತು ಹೋಗಿರುವ ವಿದ್ಯಾರ್ಥಿ ಅಂತ ಬಹಳ ಹೆಮ್ಮೆಯಿಂದ ಹೆಳ್ತಿದ್ರೂ ನಮಗೂ ಈ ಮಾತು ನಿಮ್ಮ ಬಾಯಿಂದ ಕೇಳಿ ಖುಷಿ ಆಯ್ತು ಸರ್ ಬಿಗ್ ಬಾಸ್ ಅಲ್ಲಿ ನೋಡಿ ಖುಷಿ ಆಗಿದ್ರೂ ನಮ್ ಮನೆಲಿ ಎಲ್ರೂ ಶುಭವಾಗಲಿ ಸರ್ 🙏🙏🙏ಧನ್ಯವಾದಗಳು
ಅಪರೂಪದ ವ್ಯಕ್ತಿಗಳನ್ನು ಆರಿಸಿ, ತುಂಬಾ ಚೆನ್ನಾಗಿ ಸಂದರ್ಶನ ಮಾಡಿ ಪರಿಚಯ ಮಾಡಿಕೊಡುತ್ತೀರಾ ಪರಮೇಶ್ ❤ ನಾವು ತಪ್ಪದೆ ನಿಮ್ಮ ಎಲ್ಲಾ ಎಪಿಸೋಡ್ ಗಳನ್ನು ನೋಡುತ್ತೇವೆ. ಅಭಿನಂದನೆಗಳು 👏👏🌹
ಸೂಪರ್...👌 ಬಹಳ ಸಹಜವಾಗಿ, ಸರಳವಾಗಿ ತೆರೆದುಕೊಂಡ ಗೌರೀಶ್ ರ ವ್ಯಕ್ತಿತ್ವ ತುಂಬಾ ಇಷ್ಟವಾಯಿತು... ಅವರಲ್ಲಿ ನನ್ನನ್ನೇ ಕಂಡಂತಾಯಿತು... ಅವರಿಗೂ, ಅವರ ಪರಿವಾರಕ್ಕೂ ಒಳ್ಳೆಯದಾಗಲಿ...💐😊
Gourish sir awara big fan nanu awara mathu, dress sense, n simplicity tumbane ishta. Big boss nimmanthahawarigalla adru bandbittiddeera, neewe win. Agabelu sir. All the best 👍💯 sir 🙏🎉
Very good anchor .at one time when he was in T.V. News reader .I was interested to see him .his interview with police inspector . watched all episodes .🎉🎉
Good morning gowrish. Akki. Sir I am your fan your crime stories are tramondes more than activites of veerappan thay are staying inBangalore city thay are in police protection if you are open your file I will give all the documents thanking you keep it up special case is this thing
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
All the best.good luck.. ನಮ್ಮ ಉತ್ತರ ಕನ್ನಡದ ಭಾಗಕ್ಕೂ ಬಂದು ಇಲ್ಲಿ ಮಕ್ಕಳಿಗೆ ಅವಕಾಶ ನೀಡಿ
ಗೌರೀಶ್ ಸರ್ ನಿಮ್ಮ ಜೀವನದ ಹಾದಿಯ ಬಗ್ಗೆ ತಿಳಿಯುವ ಕುತೂಹಲ ತುಂಬಾ ದಿನದ ನನ್ನ ಆಸೆ ಇವತ್ತು ನೋಡುವ ಇವತ್ತು ನೋಡಿದೆ,,,, ಯುವಕರಿಗೆ ನಿಮ್ಮ ಸಂದೇಶ ಉತ್ತಮ
ಗೌರೀಶ್ ಅಕ್ಕಿ ಕೂಡ ನನ್ನ ಮೆಚ್ಚಿನ ನಿರೂಪಕ !! ಅವರು ಈ ಟಿವಿ ಮಾಧ್ಯಮದಲ್ಲಿ ಇದ್ದಾಗ ಅವರ ವಾರ್ತೆಗಳನ್ನು ಓದೋದು ನನಗೆ ಬಹಳ ಇಷ್ಟವಾಗುತ್ತಿತ್ತು 🎉🎉🎉🎉
ಸರ್ ನಿಮ್ಮ ಸರಳ ಸಜ್ಜನ ವ್ಯಕ್ತಿತ್ವ ನನಗೆ ಬಹಳ ಇಷ್ಟ.. ಬಿಗ್ ಬಾಸ್ ನಲ್ಲಿ ನೀವೇ ಗೆಲ್ಲಬೇಕು
Muchu
ಕಲಾ ಮಾಧ್ಯಮ ದಿಂದ ಬಹಳಷ್ಟು ಜನರಿಗೆ ಉಪಯುಕ್ತ ಮಾಹಿತಿ ಸಿಗುತ್ತೆ. ಧನ್ಯವಾದಗಳು.
ಬಹಳ ಆಪ್ತ ಮಾತುಕತೆ...ಶುಭವಾಗಲಿ ಪರಂಜೀ...ಗೌರೀಶ್ ಮಾತು ಸರಳ,ಸಹಜ,ಸ್ಪಷ್ಟ....❤
ನನ್ನ ಮಗನ ಹೆಸರು ಕೂಡಾ ಗೌರೀಶ... ಪ್ರೌಡ of you both..eega ನನ್ನ ಮಗನೂ ಕಷ್ಟ ಪಟ್ಟು ಹೊರ ದೇಶದಲ್ಲಿ ಕಲಿತಾ ಇದಾನೆ. ಕಷ್ಟ ಪಟ್ಟರೆ ಸುಖ..❤
ಗೌರೀಶ್ ಸರ್ ಅವರ ಈ ವಿಡಿಯೋ ಯುವಕರಿಗೆ ಪ್ರೇರಣೆ ನೀಡುವಂತಿದೆ.
ಧನ್ಯವಾದಗಳು ಈರ್ವರಿಗೂ...
ಪೊಲೀಸ್ ಆಫೀಸರ್ಸ್ ಕಾರ್ಯಕ್ರಮ ಗಳು ಅದ್ಭುತ ವಾಗಿದಾವೆ
Gowrish sir was our lecturer
Very nicely he was teaching us
Happy to see your interview sir. 😊.
ಗೌರೀಶ್ ಅಕ್ಕಿ ಅವರ ಮಾತಿನ ಧಾಟಿ ನನಗೆ ತುಂಬಾ ಇಷ್ಟ. ಆಪ್ತತೆ ಇರುತ್ತದೆ. ಮಾನಸಿಕ ಸಮತೋಲನ ಉಳ್ಳ ಸಂಯಮದ ಮಾತಿನ ಚತುರ, ಉತ್ತಮ ವಾಗ್ಮಿ. ಅವರ ಗಾಂಭೀರ್ಯ ಕೂಡ ನನಗೆ ಇಷ್ಟವಾಗುತ್ತದೆ. ಪ್ರತಿಭಾವಂತ. 🌹
I am from the same Mudhol living in the USA now. Desai Wade is where I grew up. Proud of you, Gourish. 👏👏
My cosister From mudhol ,from Desai family..
ಗೌರೀಶ್ ಅಕ್ಕಿ ಸರ್ ಮತ್ತು ಪರಮ್ ಸರ್ ನಿಮ್ಮಿಬ್ಬರ ಕಾರ್ಯಕ್ರಮ ಅತ್ಯುತ್ತಮವಾಗಿ ಮೂಡಿ ಬಂದಿವೆ.
Nice.... No build up.... So natural..... Educative to. Anchors... Simplicity covers up all short comings.... God bless!!🌹🙏
ನಮ್ಮ ಜಿಲ್ಲೆಯ ಹೆಮ್ಮೆಯ ಪ್ರತೀಕ ನೀವು sir ❤️❤️
ನಾನು ಕೂಡ ಬಿ.ಎಸ್.ಎಸ್.ಕೆ ಶುಗರ್ ಫ್ಯಾಕ್ಟರಿಯಲ್ಲಿಯೇ ಕಲಿತದ್ದು ನಮ್ ಅಪ್ಪಾಜೀ ಹೇಳ್ತಿದ್ರೂ ಗೌರೀಶ್ ಅಕ್ಕಿ ಅವರು ನಮ್ ಊರಲ್ಲೆ ಕಲಿತು ಹೋಗಿರುವ ವಿದ್ಯಾರ್ಥಿ ಅಂತ ಬಹಳ ಹೆಮ್ಮೆಯಿಂದ ಹೆಳ್ತಿದ್ರೂ ನಮಗೂ ಈ ಮಾತು ನಿಮ್ಮ ಬಾಯಿಂದ ಕೇಳಿ ಖುಷಿ ಆಯ್ತು ಸರ್ ಬಿಗ್ ಬಾಸ್ ಅಲ್ಲಿ ನೋಡಿ ಖುಷಿ ಆಗಿದ್ರೂ ನಮ್ ಮನೆಲಿ ಎಲ್ರೂ ಶುಭವಾಗಲಿ ಸರ್ 🙏🙏🙏ಧನ್ಯವಾದಗಳು
❤ ಗೌರೀಶ್ ಅಕ್ಕಿ..ಕಲಾ ಮಾಧ್ಯಮ.. ಶುಭವಾಗಲಿ
ಅಪರೂಪದ ವ್ಯಕ್ತಿಗಳನ್ನು ಆರಿಸಿ, ತುಂಬಾ ಚೆನ್ನಾಗಿ ಸಂದರ್ಶನ ಮಾಡಿ ಪರಿಚಯ ಮಾಡಿಕೊಡುತ್ತೀರಾ ಪರಮೇಶ್ ❤
ನಾವು ತಪ್ಪದೆ ನಿಮ್ಮ ಎಲ್ಲಾ ಎಪಿಸೋಡ್ ಗಳನ್ನು ನೋಡುತ್ತೇವೆ. ಅಭಿನಂದನೆಗಳು 👏👏🌹
Namma Gowrish obba sajjana. Ananthara olle journalist.
ಸೂಪರ್...👌 ಬಹಳ ಸಹಜವಾಗಿ, ಸರಳವಾಗಿ ತೆರೆದುಕೊಂಡ ಗೌರೀಶ್ ರ ವ್ಯಕ್ತಿತ್ವ ತುಂಬಾ ಇಷ್ಟವಾಯಿತು... ಅವರಲ್ಲಿ ನನ್ನನ್ನೇ ಕಂಡಂತಾಯಿತು... ಅವರಿಗೂ, ಅವರ ಪರಿವಾರಕ್ಕೂ ಒಳ್ಳೆಯದಾಗಲಿ...💐😊
ಗೌರೀಶ್ ಸರ್ ಅವರ ಸರಳ,ನೇರ,ಮಾತುಗಳು ಇಷ್ಟವಾದವು.
Such a nice talk ..very encouraging specially for younger generation .
Yententha adbhutha vyaktigala sandarshana thank you param sir🙏
ಗೌರೀಶ್ ಅಕ್ಕಿ is my one of the best anchor of media world.
ನೀವೂ ಉತ್ತರ ಕರ್ನಾಟಕದವರೇ, ಆದ್ರೂ ಏಷ್ಟು ಚೆನ್ನಾಗಿಮಾತಾಡ್ತ ರಿ
Tv9ನಲ್ಲಿ ಒಟ್ಟಿಗೆ ಇದದ್ದು ಅವಿಸ್ಮರಣಿಯ 😍❤️
ಈಗ ಈ ವಿಡಿಯೋ ನೋಡುತ್ತಿರುವ ಎಲ್ಲಾ ಅಭಿಮಾನಿಗಳು ಸರ್ ಗೆ ವೋಟ್ ಮಾಡಿ ಬಿಗ್ ಬಾಸ್ ಅಲ್ಲಿ ಗೆಲ್ಲಿಸಿ
Param good episode with Gaurish akki.very useful matters with his journey.
well socialized personality.....gourish akki sir.
ನಮ್ಮ ಕೊಪ್ಪಳ ಜಿಲ್ಲಾ ನವರು ನೀವೂ ಸರ್.😊😊😊😊😊
Gourish akki avara episode ge kaayutta idde thankyou param
U r a gem sir, u have to win the trophy
Gowrish sir is very simple person ❤
Gaurish Akki is a no nonsense anchor & person. 👌🏼
Really good man.ನಿಮ್ಮ ಕಷ್ಟದ ದಿನಗಳು ತುಂಬಾ ನೋವಾಯಿತು 🤔☹️
Very nice interview!, non pretentious and speaks from heart.
We know Sri Gourish Akki sir, from ETV .Very Good Interview heard sofar .
ನಾನು ಗೌರೀಶ್ ಮತ್ತು ಮಾಲತಿ ನಂಜಪ್ಪ ಸರ್ಕಲ್ ಬಸ್ ಸ್ಟಾಪ್ ನಲ್ಲಿ ಕುಳಿತ್ತಿದ್ದ ನೆನಪು ❤️
Najapcircal.vidayranaypura
He's a gentleman ,so simple gowrish sir bb7
Gourish sir awara big fan nanu awara mathu, dress sense, n simplicity tumbane ishta. Big boss nimmanthahawarigalla adru bandbittiddeera, neewe win. Agabelu sir. All the best 👍💯 sir 🙏🎉
I am very proud of you sir,as I am also from koppal.previously I had seen your talk immobile itself.i am also glad regarding joining Bigboss.
ನಾನೂ ಗೌರೀಶ್ ಅಕ್ಕಿ ಪ್ರೇಕ್ಷಕ Sk ಉಮೇಶ್ ಸರ್ ಎಲ್ಲಾ ಎಪಿಸೋಡ್ ನೋಡಿದ್ದೀನಿ
Very good anchor .at one time when he was in T.V. News reader .I was interested to see him .his interview with police inspector . watched all episodes .🎉🎉
ನಮ್ಮ ಜಿಲ್ಲೆ ನಮ್ಮ ಹೆಮ್ಮೆ..... ಕೊಪ್ಪಳ ❤
100% straight from heart.simpleton
ನನ್ನ ಮೆಚ್ಚಿನ ಮೊದಲ ನಿರೂಪಕರು
Sir namaste nimma vyatkhithva tumbaa ista aythu nimage olledagali
Liked your honesty sir. You are a gentleman
You are very nice Person
Mr.Gaurish
Nija…. Naanu kooda 1st round interview pass madidde (for ETV Kannada news reader post)
Sir, very nice and successful life journey.
Your really honest anchor
Very dignified person 👍
ಸೂಪರ್ ಸಂದರ್ಶನ 🙏🙏🙏🙏🙏
Champa!! Great man ? Nadige eshteshtu anyaya madabahudo ashtu madida punyatma.
Nan favourite ankor ivaru swalp dina yav news nalli kanta irlilla iga gottaytu film madta idare anta ,kushi aitu sir nim interview nodi❤
Gourish akki sir great
Nice achievement,life journey of gowrish akki.👌👍💐💐💐💐👌🙏🙏🙏🙏🙏mrs.malathi.B'lore.karnataka.
25:42 paapa namma dimpi😔
Tv9 ನಲ್ಲಿ gowrish ನನ್ನ ಸಹೋದ್ಯೋಗಿ ❤❤❤
Sarala, sanjana vyakti.
ಗೌರೀಶ್ ಸಾರ್ ನಮ್ಮ favorate
Nice interview.
ಗೌರಿ ಅಕ್ಕಿಯವರೇ, ನಿಮ್ಮ ಪ್ರಶಾಂತ ನಿರೂಪಣಾ ಧಾಟಿ ಚೆಂದ. ಒಳಿತಾಗಲಿ.🎉
Thank You So Much For this Most Interesting Episode Sir
ಸೂಪರ್ ಸರ್ ನೀವು 👌🏼
Dignified person! 🤍
I like you very much Gourish.
Super gowrish🎉🎉
❤ಸೂಪರ್. ಸರಳ ವ್ಯಕ್ತಿ ❤
ತುಂಬಾ ಇಷ್ಟ ಪಟ್ಟು ನೋಡಿದೆ,
I watch your all episodes sir
Nand same situation hyderabad alli sir...gaurish sir i'm hyderabadi student....
Super speech 🙏🙏
Nangu thumbaa ista malenadu hudugi maduve agbeku anthaa tumbaa asee idee❤ I love malenadu
Gourish hakki sir super
ಹಕ್ಕಿ ಅಲ್ಲ ಅಕ್ಕಿ
@@kvnpowertechnologies3448 gamanisalilla sorry
Adu batukoli hakki , edu gourish akki.
Yes ಅವರ anchoring ಅಲ್ಲಿ ತೊದಲು ತಿದ್ದರು ನಾನು nervas ಆಗಿದ್ದಾರೆ ಅನಿಸುತಿತು...
Great example of gentlemen
GOWRISH Akki is very Genuine please save him
Nimmage iruva name fame nimma friends ge ideya akki avare good episode param
All kannadigas are proud of Gorish Akki sir.
Interview chennagithu
Very nice....
Sir nimma simple lifestyle nanige thumba esta
ಮಾಲತಿ ಒಳ್ಳೆ ಗೆಳತಿ 😍
Good morning gowrish. Akki. Sir I am your fan your crime stories are tramondes more than activites of veerappan thay are staying inBangalore city thay are in police protection if you are open your file I will give all the documents thanking you keep it up special case is this thing
Nimma bashe spastathe🙏🏻
Gowrish my fav
Super sir,, puc madidavarihgu tv news nalli training,, keli tumba kushiyayitu sir,, age limit ediya sir,,
Sajjana vyakthi
Gaurish akki avru nange news reader aagii chiraparichitharu
one if the favourite contestant BigBoss 10 season
avra mathu thumba khushi namge
thumba chennagii thilkondiddare vichar galanna
Win aagii banni sir🙏👍🌹
Good akki❤
Kastapatidthrialavamundaolayadthaaghutha,vandanaghalu
Sir I'm from Bidar 🎉 Hallikhed My Village
Super.sers
Gaurish yalburga taluk chikkamyageri nann tayi avaru desai manetan and mudhol desai kuda relatives
❤❤❤❤❤❤ wonderful journey sir 🙏💐
Superb myfarite very nice 👍
Good Gaurish Sir..... ✌🏼
26:03* ಎಂಥಾ ಮಾತಾಡಿದ್ರೀ ಸರ್..😉👊
Worth watching 🙏