'ಸಂಮೋಹನ' ಸ್ಥಿತಿಗೆ ಹೋದ್ರೆ ವಿಸ್ಮಯಗಳನ್ನು ಮಾಡಬಹುದು...ಹೇಗೆ!? |Dr Sri Sri Ramachandra Guruji Life Story P2
ฝัง
- เผยแพร่เมื่อ 16 พ.ย. 2021
- 'ಸಂಮೋಹನ' ಸ್ಥಿತಿಗೆ ಹೋದ್ರೆ ವಿಸ್ಮಯಗಳನ್ನು ಮಾಡಬಹುದು... ಹೇಗೆ!? | Dr Sri Sri Ramachandra Guruji Life Story Part 2 | Heggadde Studio
#Puneeth_Rajkumar_Celebrity_Ghost #Puneeth_Rajkumar #Dr_Sri_Sri_Ramachandra_Guruji #Ramachandra_Guruji #Ramachandra_Guruji_Speech #Ramachandra_Guruji_Hanuman_Chaleesa #Hanuman_Chaleesa #amachandra_Guruji_Life_Story #amachandra_Guruji_Videos #amachandra_Guruji_Interview #PuneethRajkumar_ReBirth #Ramachandra_Guruji_Life_Story #Sammohanastithi
-----------------------------------------------------------------
please Follow My Instagram: sandeep_shetty_heggadde
Photo Link: pCDea6hYgg...
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 9611976709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News - บันเทิง
Please Subscribe.... Enjoy & Stay connected with us...!!! Please Subscribe....
th-cam.com/channels/vfStDhBH0Kti6uwfyQ3IKA.html
9
ಹನುಮಾನ್ ಚಾಲೀಸ್ ಮ್ಸನೆಯಲ್ಲಿ ಉಪಾಸಣೆ madbahuda ಗುರುಗಳೇ
Appu jothy. Mathanadi. Gurugale. Appu. Elidare ega. Yegidare namage. Thiliya. Beku 🙏🙏🙏
🙏 Superb episode.... Need more Knowledge on this..
ಧನ್ಯವಾದಗಳು 🙏
ಸೂಪರ್
Very good experienced words unfailingly should reach everybody the practicability and guided need of meditation.
ಹೆಗ್ಗದೆ ಸ್ಟುಡಿಯೋ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಸೂಪರ್..
Very Valuable Session, thank yoy.
🙏🙏🙏 ನಿಮ್ ದ್ವನಿ ಕೂಡ hypnotic ಮಾಡುತೆ ಗುರುಭ್ಯೋ ನಮಃ 🙏🙏🙏
Guruji,
Thanks for sharing your experience....
Super Explanation Guruji about hypnosis Guruji
ಅದ್ಭುತವಾದ ಮಾಹಿತಿ ಗುರೂಜಿ
Great man
Interesting
Super.guruje
We hd come in 2009 to ur class Guruji in CHOWDAIAH MEMORIAL HALLVRY NICE CLASS IT WAS 🙏🙏🙏
ದಯವಿಟ್ಟು ಅಪ್ಪುಸರ್ ಜೋತೆ ಮಾತನಾಡಿ
Sir please puneeth sir jothe matadi 🙏
ಯೇ ಗೊಬೇ... ನೀನ್ ಎನ್ ಮೆಂಟ್ಲ?
😊👍
ದಯವಿಟ್ಟು ಮಾಡಿ ಸರ್ 🙏🏻
Guruji I love you
🙏 🙏 🙏
What a beautiful experience guruji please guide me guruji I want to learn
🙏🙏🙏
Gurugale nam boss appu jothe mathadi
Please start the session...
🙏🙏🙏🙏
🙏🙏🙏🙏🙏🙏🙏🙏🙏
ತುಂಬ ಚೆನ್ನಾಗಿ ಅರ್ಥ ಆಗೋ ರೀತಿ ಮಾತನಾಡ್ತೀರಿ ಗುರುಗಳೇ ನಿನ್ನೆ ಮೊನ್ನೆಯಿಂದ ತಮ್ಮ ಕಾರ್ಯಕ್ರಮ ನೋಡ್ತಿದೀನಿ
ನಾನು ಏನೋ ಒಂದು ರೀತಿಯ ಸ್ವಭಾವದಾಕೆ
ಜ್ಯೋತಿಷ್ಯ ಬಲ್ಮೆ ದುಡ್ಡು ತಗೊಂಡು ಕಷ್ಟ ಪರಿಹರಿಸ್ತೀನಿ ಅನ್ನೋರನ್ನ ಇಂಥದ್ದೆಲ್ಲ ನಂಬೋದೆ ಇಲ್ಲ
ಹಾಗಂತ ವಿರೋಧಿಸುವುದು ಕೂಡ ಇಲ್ಲ ಹೆಣ್ಮಕ್ಕಳಿಗೆ ಸಾಯೋ ವರೆಗೂ ಚಿನ್ನ ಬಣ್ಣ ಗಳ ಮೋಹ ಇದ್ದೇ ಇರುತ್ತದೆ
ಆದರೆ ನನಗಿಲ್ಲ
ಚಿನ್ನ ಧರಿಸಿ ಆಗಬೇಕಾದ್ದೇನಿದೆ?
ಯಾರೋ ನೋಡಲಿ ಬೇಕಾದ್ರೆ ಮತ್ಸರ ಪಟ್ಟುಕೊಳ್ಳಲಿ ಎಂಬ ಕಾರಣಕ್ಕೆ ಏಕೆ ಬೇಕು ಚಿನ್ನ?
ಇಂಥ ಹುಚ್ಚು ಯೋಚನೆಗಳು
ಅದೇನೇ ಇರಲಿ
ನಿಮ್ಮ ಮಾತಿನಲ್ಲಿ ನನಗೆ ಸತ್ಯ ಕಂಡಿತು ನನ್ನ ಆರಾಧ್ಯ ಈಶ್ವರ ಪ್ರತಿಕ್ಷಣವೂ ಶಿವನ ನೆನಪು ಹಾಗಂತ ಪದೇ ಪದೇ ದೇವಸ್ಥಾನ ಕ್ಕೆ ಹೋಗುವ ಅಭ್ಯಾಸ ಇಲ್ಲ ನನ್ನ ಮನದಲ್ಲೇ ಶಿವನಿಗೊಂದು ಮಂದಿರ ಕಟ್ಟಿರುವೆ.
ಕೆಟ್ಟ ಮನುಷ್ಯ ಕೂಡ ದಿನಾ ತಮ್ಮ ಕಾರ್ಯಕ್ರಮ ನೋಡಿದರೆ ದುರಾಸೆ ಬಿಟ್ಟು ಸನ್ಮಾರ್ಗದಲ್ಲಿ ನಡೆಯಬಲ್ಲ ಎಂದು ನನ್ನ ಅನಿಸಿಕೆ
ವಂದನೆಗಳು ಸರ್ ನನ್ನ ವಯಸ್ಸು 60
🙏 oooooooooom Jai Sri Ram Jai Hanuman 🙏🙏🙏🙏🙏🙏🙏🙏🙏🙏💐🌹🌺🏵️💥🌻🌷🍒🍍🍓🍎💐
Second view
first view
I also want that book
But shivanna avr family opkobekalva guruji...namgu appu sir bage tilkolodu aase but public madbadu avar family ge aste tilisi...illa andre tumba prblms aagatte anasatte..🙏🙏❤
Burude guruji.....jana ranna peddarannagi madthane ...namma neli koli untu ...adaara punarjanma bagge heli
nanna gandanige manasika roga ede parihaara heli pls kelasa madi jeevan madabeku bere income illa sir
Sir nanu e vishye kalibeku antha thumba ase kalisuthira
🙏🙏🙏 ಗುರುಗಳೇ
Finding easy way to make money ashte
Do u know hypnotism ..kundalini Dyana ..if u donoo anything don't comment ..guruji holds doctorate in hypnotism
Prashanth ninu madu
Nimma sadhane yellaru madakkagalla gurugale....adrunu kelavaru mosaralli kallu hudukthare
Sir!! ನಿಮಗೆಲ್ಲ ಜೀವ್ನ ಮಾಡೋದಕ್ಕೆ ದುಡ್ಡು ಹೇಗೆ ಸಿಗುತ್ತದೆ.. ನೀಮ್ಮ ಉಡುಗೆ ತೊಡುಗೆ ನೋಡಿದರೆ ನಿಮಗೆ ಒಳ್ಳೇ ಆದಾಯ ಇದೆ ಎಂದೆನಿಸಬಹುದು..pls answer maadi..
Swamigale. Obba manushyana nenapu avana medulinalli iruthe antha namge gothu. Heeguruvaaga kaleda janumagala nenapu ee janumada medulinalli iruvudakke hege saadya? Kaleda janumada nenapu kaleda janumada medulina jotheye kaledu hoga bekallave? Aatmakke nenapina shakti iruvude? Haagadhare kelavaru medlina mele pettu biddhu edhe janumada yella nenapugalannu kaledhu kolluvudhu yeke?
Same kathe or kadabari
Sir nem heggadde studio alli enthavarige olle marketing siguthe bidi...
😂😂
This channel is like btv in youtube for money sake they promote bloody things
ATHMAKKE DEHA ILLA ADU HEG MATHADUTHE SWALPA COMMEN SENCE USE MADI INTHAVRNA ODISBEKU
Neevu sammohiniyannu kalithare nimma anumana dooravaguthade.
@EAGLE Nanu swayam sammohini kalithiddeni ashte. Adare ennu kaliyabeku. Adaralli final level ge hogabeku. Sakashtu sadhane, devara daye eradu beku.
ಕ್ಸಮಿಸಿ ಪಾರ್ಥಮಾರ್ಥದ ಬಗೆ.
I want gorujjji address I am also try purva janma plus help me content
ದೇವರು ಇದ್ದಾನೆಯೇ?
ಈ ಪ್ರಶ್ನೆಗೆ ಉದ್ದದ ಉತ್ತರ ಬೇಡ "ಹೌದು, ಇಲ್ಲ" ಅಷ್ಟೇ ಹೇಳಲು ಸಾದ್ಯವೇ?
Sir ,Rajashekhar, Bhusanuramath sir kelavondu books oduvaag nanagu hage Anubhava Aagittu sir. Avarannu Dharwad da avara maneyelli beti aadaaga, avaru nanage tamma yeradu kaigalind shakti tumbiddaru,2007 aavaagalu are Anubhava,nivu heluvudu sattyavaagide sir.
ನಾನು ಅವರ ಸ್ಟೂಡೆಂಟ್. ಅವರು ಮಹಾತ್ಮರು. ನಾನು ಕಂಡ ಗುರುಗಳಲ್ಲಿ ಅವರು ಗಣ್ಯರು.
ಅವರ seminars ಕೂಡಾ attend ಮಾಡಿದೀನಿ
ಚುತಿಯ ಗುರೂಜಿಗೆ ನಮಸ್ಕಾರಗಳು
Gurugi appu sir awar jote ywage guruji matadodu nivu
He will talk while he is dreaming in sleep.ayyo mooda nan makla innu bakra agthirallo.
ನೀನು ಅಪ್ಪು ಜೊತೆ ಮಾತಾಡ್ಬೇಕಾ ?
Hu nima kaienda sadya naa boss
ಕನಕಪುರ ನಮ್ಮ ಊರು 👌
Hello sir ,nevu helodu nijvaglu sarine agidre nevu peaples munde bandu nav helo person athma na karsi practicle agi frue madoke agutha nimge ,thise is the open challenge for u
I give examples rice,banana, things repeat create, this is punrjanma, human body only worste,
4:14 ಅದು ಫ್ರಿಕ್ಷನ್ ನಾವೆಲ್ ಅಥವ ಫಿಕ್ಷನ್ ನಾವೆಲ್?
No God,. Only words, devaru iddiddare boga, huttu savou, agu,hogu galu jyanavalla ,chanchala , sojillada shakthi ge yenatha karithare,
Reel reel
Nama preetiya appu sata mele bogle wind-up off agida punar janma business reopen. Hosa girakigelige hudukat
Hipnotyse madi nanu suji chuchuuttene...avag nanu nambuttene
Bari olu😉
Adenge 40 yrs inda practice madthidare anthare Lekkane match agthila hale episode gu Mathe igin statement gu🤷🏻♂️
@EAGLE ohh 85 k yen easy agoithu guru dud madadu yappa
Age 58 adare thale kudalu bellagilla swamijigalige thalege Banna hakkolo karma beka...
Yellarigu bere chinthe haadre.. Nimage gurugala thale kudlu bagge chinthena
Hahahaha 😂😂😂😂😂
@EAGLE 😂😂😂😂 very funny...
@EAGLE Obru mahan sadhane madiro vyakthi bagge yenu gottillade matadbedi
Y can't u understand Karnataka people feelings,,, y u r delaying to make video on puneet rajkumaar soul 😡🤦♀️😔😢
He only telling that he did it for money
Super drama keli
Punith ghost huh ?!! ... tegiyo lovde.. make it soul
This channel is like btv in youtube for money sake promoting superstitions
Sorry sorry. Please stop your speach. Janaru. Nemmadiyagirali. Please Devaruddare. Naraka. Kadide ninge
Est dina ella evag heltiya appu sar enda publicity tagontidya bo....li...maga
Edu noorakke nooru sullu
Money minded.....
ಗುರು, ಆತ್ಮ ಅಂದರೆ ಹೃದಯ ಅಲ್ವಾ. ಹೃದಯದ ಕೆಲಸ ರಕ್ತವನ್ನು ಪಂಪ್ ಮಾಡುವದೇ ಅಲ್ವಾ. ಬಹುಶ್ಯ ನೀವು ಮೆದುಳನ್ನೇ ಆತ್ಮ ಅನುಕೊಂಡಿರ ಬಹುದು. ಮೆದುಳಿಗೆ ಮಾತ್ರ ನೆನಪಿರಲು ಸಾಧ್ಯ.
Namskara devru athma Andre hrudhaya na ellirthiro neevella
Super drama
🙏🙏🙏
But shivanna avr family opkobekalva guruji...namgu appu sir bage tilkolodu aase but public madbadu avar family ge aste tilisi...illa andre tumba prblms aagatte anasatte..🙏🙏❤