ವೈದಿಕ ಜೈನ ದರ್ಶನಗಳ ಒಳನೋಟ । ಡಾ. ಜಿ. ಬಿ. ಹರೀಶ್ । ವೃಷಾಂಕ ಭಟ್ ನಿವಣೆ

แชร์
ฝัง
  • เผยแพร่เมื่อ 25 พ.ย. 2024

ความคิดเห็น • 59

  • @vijayaac238
    @vijayaac238 5 หลายเดือนก่อน +10

    ಜೋಗದ ಜಲಪಾತ ದಂತೆ ಅತ್ಯಂತ ಸುಂದರ ತಮ್ಮ ಉತ್ಕೃಷ್ಟ ವಿಚಾರ ಧಾರೆ. ನಿಮ್ಮ ಮಾತುಗಳನ್ನು ಆಲಿಸಿವುದೇ ಮಧುರವಾದ ಸಂಗೀತ ಕೇಳುವಂತೆ ಆಹ್ಲಾದಕರ. ಭಾಷೆಯಂತೂ ತಾಯಿಯ ಅಪ್ಪುಗೆಯಂತೆ ಬಲು ಮಧುರ. 👌🙏🏻🙏🏻❤❤

  • @rxbharathl5006
    @rxbharathl5006 2 หลายเดือนก่อน +6

    ನಮಸ್ಕಾರ ಸರ್... ನಾನು ಜೈನ ಆದ್ರೆ ನಾವು ನಾಸ್ತಿಕರು ಕರೆಕ್ಟ್... ಆದ್ರೆ ನಮ್ಮ್ ಮನೆಲ್ಲಿ ಇವತ್ತಿಗೂ... ಮನೆ ದೇವರು ಆಂಜನೇಯ & ಬಾದಾಮಿ ಬನಶಂಕರಿ ದೇವಿ... ವರ್ಷ್ ಕ್ಕೆ ಕನಿಷ್ಠ 2 ಬಾರಿ ಆದ್ರೂ ಕಡ್ಡಾಯವಾಗಿ ಮನೆದವರು ಗೆ ಹೋಗಲೇ ಬೇಕು.. ಅದು ಹಿರಿಯರ ಆದೇಶ & ನಮ್ಮೂರಲ್ಲೂ 90% ಜೈನ ರೇ ಇದೀವಿ ಬಟ್ ಮನೆ ದೇವರು ಹಿಂದೂ ದೇವರುಗಳೇ.. ಇದರ ಬಗ್ಗೆ ಇತಿಹಾಸ ಗೊತ್ತಿದ್ರೆ ತಿಳಸಿ

    • @anantminajagi5968
      @anantminajagi5968 2 หลายเดือนก่อน

      ಸರ್ ಬಸವಣ್ಣ ನ ಕಾಲದಲ್ಲಿ ಶೈವ ಕ್ರಾಂತಿ ಆಯ್ತು. ಬಸವಣ್ಣ ವೈದಿಕರ ವಿರುದ್ಧ ವಿದ್ದರೂ ಅಂದಿನ ದಿನಮಾನದಲ್ಲಿ ಜೈನರು ಶ್ರೀಮಂತ ರಾಗಿದ್ದರು. ಸಾಮಾನ್ಯ ವಾಗಿ ಸಿಟ್ಟೆಲ್ಲ ತಿರುಗೋದು ಶ್ರೀಮಂತರ ಮೇಲೆ ಹಾಗಾಗಿ ಆ ದಿನಗಳಲ್ಲಿ ವೈದಿಕರ ವಿರುದ್ದ ಸಿಟ್ಟಿದ್ದರು ನಷ್ಟ ಅನುಭವಿಸಿದ್ದು ಜೈನರು. ಈ ಮನೆದೇವ್ರು ಕಾನ್ಸೆಪ್ಟ್ ಬಂದಿದ್ದೆ ಆಗ. ಇದು ಸಾಮಾಜಿಕ ಸಮರಸ್ಯ ಸಾಧಿಸಲು ಇರಬಹುದು 🙏

  • @allinfoinkannada1008
    @allinfoinkannada1008 5 หลายเดือนก่อน +3

    ಜೈ ಜಿನೇಂದ್ರ ಗಳು,
    ಮೊದಲು ಹರೀಶ್ ಅವರು ಜೈನ ಧರ್ಮದ ಬಗ್ಗೆ ಇರುವ ಜ್ಞಾನಕ್ಕೆ ವಂದನೆಗಳು !!
    ನಿಮ್ಮ ಉತ್ತರಗಳು ತುಂಬಾ ಅಧ್ಯಯನದ ಮೂಲಗಳಾಗಿವೆ, ಆದರೆ ಕೊನೆಯ ಕೆಲವು ಪ್ರಶ್ನೆಗಳ ಉದ್ದೇಶ ಬೇರೆ ಅನಿಸುತ್ತಿದೆ ನನಗೆ !!!

  • @jineshkumar4706
    @jineshkumar4706 5 หลายเดือนก่อน +8

    ಮಹನೀಯರೇ,
    ಜೈನ ಆಚರಣೆಗಳ ಮೂಲದ ತಾತ್ವಿಕ ಚಿಂತನೆಗಳನ್ನು ಸಮಗ್ರವಾಗಿ ತರ್ಕಬದ್ಧವಾಗಿ ವಿವರಿಸಿದ್ದೀರಿ. ಹೃತ್ಪೂರ್ವಕ ಧನ್ಯವಾದಗಳು
    ಹೀಗೆ ನಮಗೆ ವಿಚಾಗಳನ್ನು ತಿಳಿಸಿಕೊಡುತ್ತಿರಿ ಸರ್

  • @gangadharagupta1069
    @gangadharagupta1069 5 หลายเดือนก่อน +1

    ಅದ್ಭುತ ವಿಶ್ಲೇಷಣೆ ಕೇಳಿ ಜೀವನ ಸಾರ್ಥಕ

  • @music-amysticitself232
    @music-amysticitself232 5 หลายเดือนก่อน +7

    ಶ್ರೀ ಹರೀಶ್ ರದ್ದು ಆಳ ಮತ್ತು ವಿಸ್ತಾರವಾದ ಮತ್ತು ವಾಸ್ತವ ದೃಷ್ಟಿಯ ತಿಳುವಳಿಕೆ

  • @KrishnaSharma-sp7hw
    @KrishnaSharma-sp7hw 5 หลายเดือนก่อน +1

    ಬಹಳ ಉತ್ಕೃಷ್ಟ ವಿಚಾರಧಾರೆ.... ಪ್ರಶ್ನೆ ಗಳು Fine.....

  • @artlightofkavitharavinda9249
    @artlightofkavitharavinda9249 5 หลายเดือนก่อน +3

    ನಮಸ್ತೇ ಮಹೋದಯ! ವಿಶಿಷ್ಟವಾದ ವಿಷಯ ಮತ್ತು ಮಾಹಿತಿಗೆ ಧನ್ಯವಾದಗಳು!

  • @Ashagoudar-r7p
    @Ashagoudar-r7p 2 หลายเดือนก่อน

    Tumba upayukta mahiti. Dhanyavadagalu sir

  • @anantharajglraj2854
    @anantharajglraj2854 2 หลายเดือนก่อน

    Excellent analysis of religions. Hats off to your knowledge and fairness

  • @rashmipadival8748
    @rashmipadival8748 5 หลายเดือนก่อน

    Harish sir,
    Thank you for your in-depth knowledge about Jainism . You have explained it so well. Looking forward to more such discussions with you 🙏🏻🙏🏻🙏🏻

  • @ShashidharKoteMusic
    @ShashidharKoteMusic 5 หลายเดือนก่อน

    Waaaaah Harish ji always superb Fund of knowledge and fascinating narration

  • @maheshkadlishettar1668
    @maheshkadlishettar1668 2 หลายเดือนก่อน

    👌👌👌🙏🙏🙏

  • @manojkumarn2464
    @manojkumarn2464 5 หลายเดือนก่อน +3

    Harish sir neevu osho avara bagege mathanadidiri dayavittu avara bagege ondu episode maadi haagu avaru gnanodaya hondida sadguruva dayavittu thilisi idarinda kannadigarige sahaya vagutte

    • @Sampitlouda
      @Sampitlouda 5 หลายเดือนก่อน

      ಓಶೋ ಒಬ್ಬ ದೊಡ್ಡ Jalgara. 😂❤

  • @manojkumarn2464
    @manojkumarn2464 5 หลายเดือนก่อน +2

    Dr g b harish ravarige namaskaragalu...ee reethiya charchegalu bahala avashyaka

  • @jyothijain3809
    @jyothijain3809 3 หลายเดือนก่อน

    Great knowledge 👏

  • @Dhakshinakannada-1966
    @Dhakshinakannada-1966 5 หลายเดือนก่อน +2

    🌷🙏🌷

  • @acharyapundlik2851
    @acharyapundlik2851 5 หลายเดือนก่อน

    ಸುಂದರ ಕಲ್ಪನೆ & ಪ್ರಸ್ತುತ but fact is diffrent

  • @lalitabhavigaddi1173
    @lalitabhavigaddi1173 5 หลายเดือนก่อน +1

    🙏🏻🙏🏻

  • @VikasKumar-zm8ib
    @VikasKumar-zm8ib 2 หลายเดือนก่อน

    ❤❤❤❤❤❤❤❤❤❤

  • @jnanesh76
    @jnanesh76 3 หลายเดือนก่อน +1

    ಜೈನ ರಾಮಾಯಣ ಇದೆ

  • @shreedeviyalgudri6833
    @shreedeviyalgudri6833 5 หลายเดือนก่อน

    ನನ್ನ ಕರ್ಮ, ನನಗೆ ಮಾತ್ರ ಸಂಬಂಧ, ನಾನು ಮಾತ್ರ ಗೆಲ್ಲಬೇಕು, ಮೋಕ್ಷ ಮಾರ್ಗ ಇದೇ... ಆದ್ರೆ ಸಂಸಾರ ಕ್ಕೆ ಕರ್ಮ ಅನಿವಾರ್ಯ... ಹೊಯಸಳ ಎಂದವರು ಜೈನ ಮುನಿ 😄... ನಾನು ಬದುಕಿ, ಬೇರೆ ಜೀವಿಗಳು ಬದುಕಲಿ... 🙏🙏

  • @TheParabu
    @TheParabu 2 หลายเดือนก่อน

    Savand made us think hats off you sir

  • @veetaragkatrale4572
    @veetaragkatrale4572 5 หลายเดือนก่อน

    2000-3000 ವರ್ಷ ಅಂತಿಯಲ್ಲ.

    • @gangadharagupta1069
      @gangadharagupta1069 5 หลายเดือนก่อน

      ಸಭ್ಯ ಭಾಷೆ ಬರೋಲ್ಲ ಸ್ಪಲ್ಪ ಕಲಿಯಿರಿ ಇದು ರಾಜಕಿಯ ಅಲ್ಲ

  • @music-amysticitself232
    @music-amysticitself232 5 หลายเดือนก่อน +2

    ಮುಕ್ತಿ ಎಂಬುದು ವೈಯಕ್ತಿಕ... ಒಬ್ಬರು ಇನ್ನೊಬ್ಬರ ಮುಕ್ತಿ ಯನ್ನು ನಿರ್ಧರಿಸಲಾಗದು ಮತ್ತು ಇದೇ ವೈದಿಕ ಧರ್ಮದ ಮೌಢ್ಯ

    • @chiragk7399
      @chiragk7399 5 หลายเดือนก่อน

      ವೈದಿಕ ಧರ್ಮದ "ಮೌಢ್ಯ"??

    • @the-of4gv
      @the-of4gv 5 หลายเดือนก่อน

      ಮುಕ್ತಿ ವಯಕ್ತಿಕ ಹೌದು ಪ್ರತಿ ಜೀವಿಯು ತನ್ನ ಸಾಧನೆಯಿಂದ ಮುಕ್ತನಾಗುತ್ತಾನೆ ಎನ್ನುವುದು ವೈದಿಕ ಧರ್ಮದಲ್ಲಿದೆ
      ಆದರೆ ನನ್ನ ಮಾರ್ಗ ಮಾತ್ರ ಮುಕ್ತಿಯನ್ನು ಕೊಡಬಲ್ಲದು ಎನ್ನುವ ಜೈನ ಮತ ದೊಡ್ಡ ಮೌಢ್ಯದಲ್ಲಿದೆ
      ಅತಿವ ಕರ್ಮದ ಕಾಯಿಲೆ ಇಂದ ಪಿಡಿತವಾಗಿದೆ
      ಹೇಗೆ ಕ್ರೈಸ್ತ ಮತ್ತು ಇಸ್ಲಾಂನಲ್ಲಿ ಸ್ವರ್ಗದ ಲಾಲಸೆ ಇದೆಯೊ ಹಾಗೆಯೇ ಜೈನರಲ್ಲಿ ಮೋಕ್ಷದ ಲಾಲಸೆ
      ಸಂನ್ಯಾಸಿ ಮಾತ್ರ ಮೋಕ್ಷದ ಅಧಿಕಾರಿ ಎನ್ನುವ ದೊಡ್ಡ ಮೌಢ್ಯವನ್ನು ಇದು ಒಳಗೊಂಡಿದೆ
      ಸ್ತ್ರೀಯರಿಗೆ ಮೋಕ್ಷವಿಲ್ಲ ಎನ್ನುವ ವಾದವು ಜೈನರದ್ದೆ

    • @mid5526
      @mid5526 5 หลายเดือนก่อน

      ನಿಮಗೆ ಮುಕ್ತಿ ಸಿಕ್ಕಿಲ್ಲವಲ್ಲ... ಅನುಭವ ಇಲ್ಲದೆ ಮಾತಾಡಬೇಡಿ

    • @RaitharaMall
      @RaitharaMall 5 หลายเดือนก่อน

      ಮುಕ್ತಿ ಎಂದರೆ ಎಲ್ಲದರಿಂದ ಮುಕ್ತವಾಗುವುದು ವೈಯಕ್ತಿಕ ಇದ್ದಮೇಲೆ ಮುಕ್ತಿ ಹೇಗೆ ಸಾಧ್ಯ ಆತ್ಮ ದೈಹಿಕ ಭಂದನಗಳಿಂದ ವಯಕ್ತಿಕವು ಸೇರಿದಂತೆ ಎಲ್ಲ ಬಂಧನಗಳಿಂದ ಮೂಕ್ತವಾಗುವುದುಇದು ಆದಕಾರಣ ಮುಕ್ತಿ ಮತ್ತು ವೈಯಕ್ತಿಕ ಎರಡು ತದ್ವಿರುದ್ಧ ಭಾಸ
      ವೈದಿಕ ಧರ್ಮದಲ್ಲಿ ಮಾತ್ರವೇ ಪ್ರಶ್ನಿಸಲು ಚರ್ಚಿಸಲು ಜಿಜ್ಞಾಸೆಗಳನ್ನು ವ್ಯಕ್ತಪಡಿಸಲು ಅವಕಾಶ ಇರುವುದು ಇವೆಲ್ಲದಕ್ಕೂ ಅವಕಾಶ ಇದ್ದ ಮೇಲೆ ಮೌಡ್ಯಕ್ಕೆ ಯಾವ ಸ್ಥಾನವೂ ಇರುವುದಿಲ್ಲ

    • @manjunathahebbar3752
      @manjunathahebbar3752 5 หลายเดือนก่อน +2

      ಮುಕ್ತಿ ವಯಕ್ತಿಕ ಅಲ್ಲಾ, ಅದು ಒಂದು ನಂಬಿಕೆ," ಆತ್ಮನೋ ಮೋಕ್ಷರ್ತಾಮ್ ಜಗತ್ ಹಿತಯಾಚ " ಇದರಲ್ಲಿ ಹೇರಿಕೆ ಮತ್ತು ಮೌಢ್ಯ ಯಾವುದು 😂

  • @garadimallesh4312
    @garadimallesh4312 5 หลายเดือนก่อน

    ನೀನು ಈಗ ಹೇಳುವ ಮಾಹಿತಿಯಿಂದ ಯಾರಿಗೆ ಏನು ಉಪಯೋಗ ಇಲ್ಲ ಈಗ ಎಲ್ಲಾ ಜೈನರು ಮತಾಂತರ ಆಗಬೇಕೆ ಅಥವಾ ಅವರು ಏನು ಮಾಡಬೇಕು ಹೇಳಿ

    • @mid5526
      @mid5526 5 หลายเดือนก่อน

      ನೀನು ಹಳೇ ಬಾವಿಗೆ ಹೋಗಿ ಹಾರು... ನೀನು ಬದುಕಿ ಯಾರಿಗೂ ಪ್ರಯೋಜನ ಇಲ್ಲ

    • @Sampitlouda
      @Sampitlouda 5 หลายเดือนก่อน +1

      ನಿಮ್ಮ ಅಮ್ಮನ thullu ಹರಿಸಬೇಕು

    • @Sampitlouda
      @Sampitlouda 5 หลายเดือนก่อน

      Jalgarana ಕೈಯಲ್ಲಿ ನಿನ್ನ ಹೆಂಡತಿ ಮಗಳು hadabeku

    • @Sampitlouda
      @Sampitlouda 5 หลายเดือนก่อน

      Jalgarana ಕೈಯಲ್ಲಿ ನಿನ್ನ ಹೆಂಡತಿಯ ತuಲ್ಲೂ ಹಡಬೇಕು

    • @RaitharaMall
      @RaitharaMall 5 หลายเดือนก่อน

      ಜ್ಞಾನ ಚರ್ಚೆ ವಿಶ್ಲೇಷಣೆ ಇದು ಜ್ಞಾನಕಾಂಕ್ಷಿ ಗಳಿಗೆ ಅಗತ್ಯ ತಮಗೆ ಆಸಕ್ತಿ ಇಲ್ಲದಿದ್ದರೆ ಕೇಳಬೇಡ ಹಾಗಂತ ನಿಮಗೋಸ್ಕರ ಜಗತ್ತಿನಲ್ಲಿ ಜ್ಞಾನ ಚರ್ಚೆ ಆಗಬಾರದು ಎಬುವುದು ಎಷ್ಟು ಸರಿ

  • @seshagiriraodesai4526
    @seshagiriraodesai4526 5 หลายเดือนก่อน

    🙏

  • @AnilKumar-yu5dc
    @AnilKumar-yu5dc 4 หลายเดือนก่อน

    🙏🙏🙏

  • @adityaprakash5093
    @adityaprakash5093 2 หลายเดือนก่อน

    🙏