ನಾನು ಗಾಯಕಿ ಕಸ್ತೂರಿಶಂಕರ್ ಬಿಡುವಾದಾಗಲೆಲ್ಲ ನಿಮ್ಮ ಕಾರ್ಯಕ್ರಮದತ್ತ ಕಣ್ಣಾಡಿಸುತ್ತೇನೆ . ಬಹಳ ಚೆನ್ನಾಗಿ ಬರುತ್ತಿದೆ ನಿಮ್ಮ ಕಂತುಗಳು. ಬಹಳ ಕುತೂಹಲಕಾರಿಯಾಗಿದೆ ರಾಮಚಂದ್ರ ಗುರೂಜಿಯವರ ಮಾತುಗಳು. ಅವರ ಎಲ್ಲಾ ಮಾತುಗಳೂ ಸತ್ಯ. ಬುಧ್ಧನಮಗ ಬುಧ್ಧ ಆಗಲಿಲ್ಲ , ವಿವೇಕಾನಂದರಂತೆ ಇನ್ನೊಬ್ಬರು ಪ್ರಖ್ಯಾತರಾಗಲಿಲ್ಲ. ಮತ್ತು ಸಂಗೀತದಲ್ಲಿ ಅವರು ಹೇಳಿದ ಮಾತು ಸತ್ಯ. ಹತ್ತಾರು ವರ್ಷಗಳು ಕಲಿತರೂ ಸಿದ್ಧಿಸದ ಸಂಗೀತವಿದ್ಯೆ ಕೆಲವರಿಗೆ , ಬಾಲ್ಯದಲ್ಲೇ ಬರುತ್ತೆ . ಅಂದರೆ 3 ,ರಿಂದ 7 ವರ್ಷದ ಮಕ್ಕಳನ್ನು ನೋಡಿದ್ದೇನೆ. ಕೆಲವರಿಗೆ ಎಷ್ಟು ವರ್ಷ ಕಲಿತರೂ , ಶೃತಿ ಕೂಡಿಸಲು ಬರುವುದಿಲ್ಲ. ಮತ್ತು ಅವರ ಇನ್ನೊಂದು ಮಾತು, ಪ್ರಥ್ವಿಗೂ ಸಾವಿದೆ ,ನಮಗೆ ಯಾಕಿಲ್ಲ , ಎನ್ನುವುದು ಸತ್ಯವಾದ ಮಾತು. ಮಾನವ , ಪೃಥ್ವಿ , ಗಾಳಿ , ನೀರು , ಗಗನ , ಋಣ , ಪುನರ್ಜನ್ಮ ಈ ಎಲ್ಲಾ ರಹಸ್ಯಗಳನ್ನು ಭೇಧಿಸ ಹೊರಟರೆ , ನಮ್ಮ ಮನಸ್ಸೇ ಅಲ್ಲೋಲ ಕಲ್ಲೋಲ ವಾಗುತ್ತದೆ. ಕೆಲವರಿಗೆ ಕೆಲವಷ್ಟೇ ಅರ್ಥವಾಗಬಹುದು , ಕೆಲವರಿಗೆ ಅರ್ಥವಾಗದೇ ಬುದ್ಧಿಯೇ ಮಂಕಾಗುತ್ತದೆ. ಗೌರೀಶ್ ಅಕ್ಕಿಯವರೇ...ಈ ವಿಷಯವನ್ನು ಮುಂದುವರೆಸಿ. ಸಾಕಷ್ಟು ವಿಚಾರಗಳನ್ನು ತಿಳಿಸಿಕೊಟ್ಟ ಗುರೂಜಿಯವರಿಗೆ ವಂದನೆಗಳು
Sir, ಒಂದು ಪ್ರಶ್ನೆ ,ಪ್ರತಿ ಜನ್ಮದಲ್ಲಿ education ನ್ನು ಶುರುವಿನಿಂದ start ಮಾಡಬೇಕು ,ಯಾಕೆ,ಕರ್ಮಗಳು ನಮ್ಮನ್ನು ಹಿಂಬಾಲಿಸುವ ರೀತಿಯಲ್ಲಿ, ನಮ್ಮ degree ಗಳು ಹಿಂಬಾಲಿಸುವುದಿಲ್ಲ
And what if everyone does good karma all the time and in all of their birth, will he/she complete the rebirth cycle and unite into God. And if that happens will it end the human species, or some other species take birth as humans
ಎಲ್ಲಾ ಓಕೆ but ದೇವರು ಏಕ್ಕೆ ಮನುಷರನು ಸೃಷ್ಟಿ ಮಾಡಿದ, ಇದರಿಂದ ದೇವರಿಗೆ ಎನು ಪ್ರಯಾಜನ...!
ಖಂಡಿತವಾಗಿಯೂ ಪುನರ್ಜನ್ಮ ಇದೆ
ಹಿಂದಿನ ಜನ್ಮದ ಸಂಸ್ಕಾರದ ಮೇಲೆ ಈಗಿನ ಜನ್ಮ ರೂಪಗೊಳ್ಳುತ್ತದೆ
ನಾನು ಗಾಯಕಿ ಕಸ್ತೂರಿಶಂಕರ್
ಬಿಡುವಾದಾಗಲೆಲ್ಲ ನಿಮ್ಮ ಕಾರ್ಯಕ್ರಮದತ್ತ ಕಣ್ಣಾಡಿಸುತ್ತೇನೆ .
ಬಹಳ ಚೆನ್ನಾಗಿ ಬರುತ್ತಿದೆ ನಿಮ್ಮ ಕಂತುಗಳು.
ಬಹಳ ಕುತೂಹಲಕಾರಿಯಾಗಿದೆ ರಾಮಚಂದ್ರ ಗುರೂಜಿಯವರ ಮಾತುಗಳು. ಅವರ ಎಲ್ಲಾ ಮಾತುಗಳೂ ಸತ್ಯ. ಬುಧ್ಧನಮಗ ಬುಧ್ಧ ಆಗಲಿಲ್ಲ , ವಿವೇಕಾನಂದರಂತೆ ಇನ್ನೊಬ್ಬರು ಪ್ರಖ್ಯಾತರಾಗಲಿಲ್ಲ. ಮತ್ತು ಸಂಗೀತದಲ್ಲಿ ಅವರು ಹೇಳಿದ ಮಾತು ಸತ್ಯ. ಹತ್ತಾರು ವರ್ಷಗಳು ಕಲಿತರೂ ಸಿದ್ಧಿಸದ ಸಂಗೀತವಿದ್ಯೆ ಕೆಲವರಿಗೆ , ಬಾಲ್ಯದಲ್ಲೇ ಬರುತ್ತೆ . ಅಂದರೆ 3 ,ರಿಂದ 7 ವರ್ಷದ ಮಕ್ಕಳನ್ನು ನೋಡಿದ್ದೇನೆ. ಕೆಲವರಿಗೆ ಎಷ್ಟು ವರ್ಷ ಕಲಿತರೂ , ಶೃತಿ ಕೂಡಿಸಲು ಬರುವುದಿಲ್ಲ. ಮತ್ತು ಅವರ ಇನ್ನೊಂದು ಮಾತು, ಪ್ರಥ್ವಿಗೂ ಸಾವಿದೆ ,ನಮಗೆ ಯಾಕಿಲ್ಲ , ಎನ್ನುವುದು ಸತ್ಯವಾದ ಮಾತು. ಮಾನವ , ಪೃಥ್ವಿ , ಗಾಳಿ , ನೀರು , ಗಗನ , ಋಣ , ಪುನರ್ಜನ್ಮ ಈ ಎಲ್ಲಾ ರಹಸ್ಯಗಳನ್ನು ಭೇಧಿಸ ಹೊರಟರೆ , ನಮ್ಮ ಮನಸ್ಸೇ ಅಲ್ಲೋಲ ಕಲ್ಲೋಲ ವಾಗುತ್ತದೆ. ಕೆಲವರಿಗೆ ಕೆಲವಷ್ಟೇ ಅರ್ಥವಾಗಬಹುದು , ಕೆಲವರಿಗೆ ಅರ್ಥವಾಗದೇ ಬುದ್ಧಿಯೇ ಮಂಕಾಗುತ್ತದೆ. ಗೌರೀಶ್ ಅಕ್ಕಿಯವರೇ...ಈ ವಿಷಯವನ್ನು ಮುಂದುವರೆಸಿ. ಸಾಕಷ್ಟು ವಿಚಾರಗಳನ್ನು ತಿಳಿಸಿಕೊಟ್ಟ ಗುರೂಜಿಯವರಿಗೆ ವಂದನೆಗಳು
Gaurishakkistudio@gmail.com
Pls msg your pH no to this mail id
ಖಂಡಿತಾ ಪುನರ್ಜನ್ಮ ಇದೆ ನಾನು ನನ್ನ ಹಿಂದಿನ 2 ಜನ್ಮ ನೋಡಿದ್ದೇನೆ 🙏
ರಾಮಚಂದ್ರ ಗುರೂಜಿ ಅವರ ಎಪಿಸೋಡ್ ಇನ್ನೂ ಮುಂದುವರಿಸಿ ಸರ್....
ಪುನರ್ಜನ್ಮದ ಬಗ್ಗೆ ತುಂಬಾ ಅನುಮಾನ ಮತ್ತು ಗೊಂದಲ ಇತ್ತು ಆದ್ರೆ ನಿಮ್ಮ ಮಾತುಗಳು ಕೇಳಿ ಸ್ಪಷ್ಟನೆ ದೊರಕಿತು ಗುರೂಜಿ.
ಧನ್ಯವಾದಗಳು
ಹೌದು ನಿಜ ಗುರುಜಿ 3-6 ವರಗೆ ನನಗೆ ಪಡೆ ಪಡೆ ಬರುತ್ತ ಇದ್ದ ಕನಸುಗಳು ಲೋಕವನ್ನು ಕಾಣದ ನನಗೆ some memories iddu tale alli ನಿಮ್ಮ ಒಂದು ಒಂದು ಮಾತು ನಿಜ
Tumba olleya charche. Dayavittu idannu munduvaresi.....
Punarapi Maranam punarapi jananam
ನಿಮ್ಮ ಕೊನೆಯ ಮಾತು ತುಂಬ ಸತ್ಯ.
ಇನ್ನು ಮುಂದುವರಿಯಲಿ ಲಾ ಆಫ್ ಅಟ್ರಾಕ್ಷನ್ ಬಗ್ಗೆ ತಿಳಿಸಿ
Yes tru nange expirence agide 🙏🏻🙏🏻
ಗುರುಗಳೇ ನನ್ನ ಪುನರ್ಜನ್ಮ ಇದೆಯಾ ಅಂತ ಹೇಗೆ ಗೊತ್ತಗುತಾ
18:44 the perfect plan :)
Sir, ಒಂದು ಪ್ರಶ್ನೆ ,ಪ್ರತಿ ಜನ್ಮದಲ್ಲಿ education ನ್ನು ಶುರುವಿನಿಂದ start ಮಾಡಬೇಕು ,ಯಾಕೆ,ಕರ್ಮಗಳು ನಮ್ಮನ್ನು ಹಿಂಬಾಲಿಸುವ ರೀತಿಯಲ್ಲಿ, ನಮ್ಮ degree ಗಳು ಹಿಂಬಾಲಿಸುವುದಿಲ್ಲ
ಅವೂ ಹಿಂಬಾಲಿಸುತ್ತವೆ
Thank you super
Should I believe that, everything in life is predestined. Because even though I want to do good karma but sometimes can't, because of circumstances.
Very good information relating to future life, sathva, rajo, thamo operate in present and future life.
ಹುಟ್ಟಿನ ಪೂರ್ವ, ಸಾವಿನ ನಂತರ - ಇವುಗಳ ಬಗೆಗಿನ ಚರ್ಚೆ ನಿರರ್ಥಕ.
ಇತ್ತೀಚಿಗೆ ಒಬ್ಬ ಹುಡುಗ ಯಾವುದೇ ತರಬೇತಿ ಇಲ್ಲದಿದ್ದರೂ, ವಿಮಾನ ವನ್ನು ನಡೆಸುವ ವಿಧಾನದ ಬಗ್ಗೆ ವಿಮಾನ ಚಾಲಕರ ಜೊತೆ ಮಾತನಾಡಿರುದು ನೋಡಿದೆ, ಪುನರ್ಜನ್ಮ ಇದೆಯಾ?
manushya sathu Hoda mele matte manushya janmane sigutha sir
True
ಪುನರ್ಜನ್ಮ ಇದೆ ..ಸರ್...ಕೆಲವೊಂದು ಕೇಳಿದ್ದೇವೆ ಸರ್...
Sir namaste 🙏
Human being after death is taking rebith as human being or any other being like animal, bird etc.
👌
🙏🙏🙏🙏❤️
Correct
Thanks sir 🙏🙏🙏
Sir subconscious bage thilsi
And what if everyone does good karma all the time and in all of their birth, will he/she complete the rebirth cycle and unite into God. And if that happens will it end the human species, or some other species take birth as humans
Manushya manusyanaage huttuttaana atva 84lacs jeevaraasi aadmele manushya janma sigutta?
Sir, could you please explain why some medicines used for treating mental illness are called HYPNOTICS?
🙏🙏🙏🙏🙏🙏🙏🙏🙏🙏🙏
I believe
20:03 sir this question is not answered. I think may be that's the reason they are born
Marevu eddadakke manusha sukkadalli eddane...
Elladedare lifelong suffering
Ramachandra guruji phone no kodi plz
Contact number: 7353535301