ಜೀವನ ಬದಲಾಯಿಸೋ ಸಂದರ್ಶನ! | Art Of Living Gurudev Sri Sri Ravishankar Kannada Interview | Masth Magaa

แชร์
ฝัง
  • เผยแพร่เมื่อ 27 ธ.ค. 2024

ความคิดเห็น • 327

  • @MasthMagaa
    @MasthMagaa  ปีที่แล้ว +18

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @leelavatisajjan6432
      @leelavatisajjan6432 ปีที่แล้ว

      😅😅😅😅

    • @alurmadhusudan4608
      @alurmadhusudan4608 ปีที่แล้ว

      Baster must be talking about untouchable pains/Ambedkar,,,,,

    • @knkswamyraju5121
      @knkswamyraju5121 ปีที่แล้ว

      😢❤🏐

    • @RatnaBhagat-r3j
      @RatnaBhagat-r3j 10 หลายเดือนก่อน

      🌹♥️🌹♥️🌹♥️🌹♥️🙏🏼♥️🙏🏼♥️🙏🏼♥️🙏🏼♥️🙏🏼👍👍🌺💐♥️🌹🌺👍🦋💐♥️♥️🌹🎊🎆🎊🎊🌸🎊🎊🎊🌻🌺🌺💐💐♥️🌹🙏🏼🙏🏼🙏🏼🙏🏼🙏🏼🙏🏼🙏🏼🙏🏼♥️♥️♥️♥️♥️♥️♥️🙏😇🤣🕉️🙏😇😇🤣👋🌹👋🙏🙏🙏🙏🙏🙏🙏🙏

  • @chaitrabr5613
    @chaitrabr5613 ปีที่แล้ว +10

    ನಾನು ಸುದರ್ಶನ ಕ್ರಿಯೆ 4 ವರ್ಷ ದಿಂದ ಮಾಡುತ್ತಿದ್ದೇನೆ. ಬಹಳ ಅನುಕೂಲ ಆಗಿದೆ. ಈಗ ನಾನು ಸಂಪೂರ್ಣ ಚೇತನ ತುಂಬಿದ ಜೀವನವನ್ನು ನಡೆಸುತ್ತಿರುವೆನು. ಕೋಟಿ ಪ್ರಣಾಮ ನನ್ನ ಗುರುದೇವರಿಗೆ. ಎಲ್ಲರೂ ಸುದರ್ಶನ ಕ್ರಿಯೆ ಕಲಿತು, ದಿನಾ ಮಾಡುತ್ತಾ ಸುಖದ ಜೀವನ ನೆಡೆಸಿ. ನಾವು ಇಲ್ಲಿ ಇರುವುದು ಕೆಲವೇ ದಿನ. Be happy and spread happiness. Jai gurudev❤

    • @Shetty3357
      @Shetty3357 ปีที่แล้ว

      ಹೇಗೆ ಸುದರ್ಶನ ಕ್ರಿಯೆ ಮಾಡುವುದು

  • @Karnatakadairies
    @Karnatakadairies ปีที่แล้ว +84

    ಸೂಪರ್ ಅಮರ್ ಪ್ರಸಾದ್ ❤️😍 ಗುರೂಜಿ ಅವರು ದೇಶ ವಿದೇಶ ಎಲ್ಲ ಸುತ್ತಿದರು ಕನ್ನಡ ನಿಮ್ಮ ಬಾಯಲ್ಲಿ ಎಷ್ಟು ಸುಂದರ.... ಕೆಲ ಅಯೋಗ್ಯರಿಗೆ ಪಾಠ

  • @mamthasagarsagar7840
    @mamthasagarsagar7840 10 หลายเดือนก่อน +1

    Amar Prasad ನೀವೇ ಧನ್ಯ ಪುಣ್ಯವಂತರು
    ❤❤❤

  • @MD-Constructions.
    @MD-Constructions. ปีที่แล้ว +30

    ಅಮರ್ ಸರ್ ಇವೆಲ್ಲ ಹೇಗೆ ಸಾಧ್ಯ?. ದೊಡ್ಡ ದೊಡ್ಡ tv ಚಾನೆಲ್ ಮಾತ್ರ ಹೀಗೆ ಪ್ರೋಗ್ರಾಮ್ ಮಾಡೋದು. ನೀವು ಯೌಟ್ಯೂಬ್ ಚಾನೆಲ್ ಅನ್ನ ಆ ಲೆವೆಲ್ ತಗೊಂಡು ಹೋಗ್ತಾ ಇದಿರಾ. Best luck❤❤❤

    • @RatnaBhagat-r3j
      @RatnaBhagat-r3j 10 หลายเดือนก่อน

      ♥️🚩♥️🚩♥️🚩🙏🏼🚩🙏🏼🚩♥️🙏🏼♥️🚩🪔🪔🪔🪔🪔🪔🪔🪔🪔🪔🪔🪔🌹👋🦋😇🤣♥️🙏🏼♥️🙏🏼♥️🙏🏼♥️🙏🏼♥️🙏🏼♥️🙏🏼♥️♥️♥️😇🤣🌹👋🙏🌺🌻🎊🌸🎆🌷👍💐🎉💐🎉💐🎉💐🎉♥️🙏🏼♥️🙏🏼♥️🙏🏼♥️🙏🏼♥️🙏🏼♥️♥️

    • @lakshmiramanna4936
      @lakshmiramanna4936 8 หลายเดือนก่อน

      Jai Guru Dev ❤❤❤❤😊

  • @Naveenkumark
    @Naveenkumark ปีที่แล้ว +45

    ತುಂಬಾ ಉತ್ತಮ ಸಂದರ್ಶನ 🙏🏻, ತಮ್ಮ ಆಶ್ರಮದಲ್ಲಿ 'ಕಾಂತಾರ' ಸಿನಿಮಾ ಪ್ರದರ್ಶನ ಏರ್ಪಡಿಸಿ ಸ್ವತಃ ಅವರೂ ಕೂಡ ನೋಡಿದ್ದರು.
    ಇನ್ನೊಮ್ಮೆ ಸದ್ಗುರು ಜಗ್ಗಿ ವಾಸುದೇವ್ ಅವರ ಸಂದರ್ಶನ ಮಾಡಿ.

  • @prathik38
    @prathik38 ปีที่แล้ว +10

    ಪ್ರಸನ್ನತೆ ಸ್ವಲ್ಪನೂ ಕಡಿಮೆ ಆಗಲಿಲ್ಲ..ಜೈ ಗುರುದೇವ..

  • @krishnaandavar1436
    @krishnaandavar1436 ปีที่แล้ว +39

    ಜೈ ಗುರುದೇವ್ 🙏🏻 ರವಿಶಂಕರ್ ಗುರೂಜಿ ಅಂತಹ ಇನ್ನು ಹತ್ತು ಜನ ಗುರುಗಳಿದ್ದರೆ ಸಾಕು ಪ್ರಪಂಚದಲ್ಲಿ ಶಾಂತಿ ನೆಲೆಸಲು ಅನುಮಾನವೇ ಇಲ್ಲ
    ಗುರುಗಳು ಜಾತಿ ಧರ್ಮ ಭಾಷೆ ಎಲ್ಲವನ್ನು ಬಿಟ್ಟು ಮಾನವನ ಜೀವನ ಮಾನವನ ಸ್ವಧರ್ಮ ಇದನ್ನು ಬೋಧಿಸುವುದು ಮೂಲಕ
    ಪ್ರಪಂಚದಲ್ಲಿ ಶಾಂತಿನಿಸಲಿ
    🙏🏻🙏🏻🙏🏻🙏🏻🙏🏻

  • @kumarshivaray
    @kumarshivaray ปีที่แล้ว +12

    ಸಂದರ್ಶನ ತುಂಬಾ ಚೆನ್ನಾಗಿತ್ತು ,ಮನಸ್ಸಿಗೆ ನೆಮ್ಮದಿಯನ್ನು ಕೊಟ್ಟಿತು

  • @karthi_ml
    @karthi_ml ปีที่แล้ว +30

    ಅಮರ್ ಸರ್ ನಿಮ್ಮ ಚಾನಲ್ ನಲ್ಲಿ ಮೂಡಿ ಬರುತ್ತಿರುವ ವೀಡಿಯೋಗಳು ತುಂಬಾ ಸೃಜನಶೀಲತೆಯಿಂದ ತುಂಬಿವೆ ಇದು ಹೀಗೆ ಮುಂದುವರಿಯಲಿ

  • @chethan8495
    @chethan8495 ปีที่แล้ว +16

    ವಾಹ್... ಅಮರ್ ಪ್ರಸಾದ್ ಸರ್ ನ ಸಾಂಸ್ಕೃತಿಕ ಉಡುಪಿನಲ್ಲಿ ನೋಡಿ ಬಹಳ ಸಂತೋಷ ಆಯ್ತು

  • @MalaGreen
    @MalaGreen ปีที่แล้ว +20

    Amar Prasad, I am so impressed that you had come to this interview with perfect HINDU dress. I am so proud of you!!!

  • @ps-kd6zz
    @ps-kd6zz ปีที่แล้ว +8

    ಒಳ್ಳೆ ಸಂದರ್ಶನ. ಅ. ಪ್ರ. ಅವರೇ ಶುಭ್ರ ಬಿಳಿ ಬಣ್ಣದ ಉಡುಗೆ ಚೆನ್ನಾಗಿದೆ. ಸ್ವಚ್ಛ ಮನಸ್ಸು 👍🏻

  • @hk_build
    @hk_build ปีที่แล้ว +39

    ಸದ್ಗುರು ಅವರ ಜೊತೆ ಇಂಟರ್ವ್ಯೂ ಬೇಕು ಅನ್ನುವವರು ಲೈಕ್ ಮಾಡಿ

  • @venkatalakshammadevarajaia611
    @venkatalakshammadevarajaia611 ปีที่แล้ว +7

    ಅದ್ಭುತವಾದ ಸಂದರ್ಶನ ಅಮರ್ ಪ್ರಸಾದ್........ ಇಂಥಾ ಸಂದರ್ಶನ ಇವತ್ತಿನ ಹಾಗೂ ಯುವ ಪೀಳಿಗೆಗೆ.... ಸಮಾಜಕ್ಕೆ ತುಂಬಾ ಉಪಯೋಗವಾಗುವಂತಹುದು... ರವಿಶಂಕರ್ರವರು ಹೇಳಿದಹಾಗೆ..... ಹಂತ ಹಂತವಾಗಿ ಸರಿಪಡಿಸಿಕೊಂಡು ಹೋಗ್ಬೇಕು ಅನ್ನೋದನ್ನಾ..... ಗುರು ಶಂಕರಾಚಾರ್ಯರ ತರ..... ರವಿಶಂಕರ್ರವರು ನಾಲ್ಕೂ ದಿಕ್ಕಿಗೆ ಪ್ರಯಾಣ ಮಾಡಿ ಈ ಹಿತನುಡಿಗಳನ್ನು ಪಸರಿಸಿದರೆ ನಮ್ಮ ಭಾರತ ದೇಶದ ಜನರು ನೆಮ್ಮದಿಇಂದ ಇರೋದನ್ನಾ ಅಳವಡಿಸಿಕೊಳ್ಳುವದನ್ನಾ ಕಂಡುಕೊಳ್ಳುತ್ತಾರೆ.... ಅವರು ಹೇಳಿದಹಾಗೆ ರಾಜಕೀಯ..... ಬೇರೆಯಬಾರದು... ರಾಜಕೀಯಕ್ಕೆ ಅಂಟಿರೋ ಜಾತಿಕಾಯಲೆ ಹೋಗಬೇಕು.....ರವಿಶಂಕರ್ ರವರ ಸಲಹೆ...... ವಿಧಾನ ಸಭೆಯಲ್ಲಿ ಹಾಗೂ ವಿಧಾನ ಪರಿಷತ್ನಲ್ಲೂ ನಡೆಯುವ ಕಾರ್ಯ ನಡೆದ್ರೆ ಏನಾದ್ರೂ ಸ್ವಲ್ಪ ದೇಶಕ್ಕೆ 👌ಆಗಬಹುದು ಅನ್ನೋ ಅನಿಸಿಕೆ.... ಸುಪ್ರೀಂ ಕೋರ್ಟ್ನಾ ಅಂಗಳದಲ್ಲಿ ಆಗಿರೋ ಕೆಲಸ... ವಿಧಾನ ಸಭೆ.... ವಿ. ಪರಿಷತ್ ನಲ್ಲೂ ಒಂದು ಅವಕಾಶವಾಗಲಿ.... ನಮ್ಮ ದೇಶ ಶಾಂತಿ ಸೌಹರ್ಧದಿಂದ ಜನತೆಗೆ 👌ಆಗಲಿ ಅನ್ನೋ ಆಶಯ. ನಿಮ್ಮ ಈ ಅದ್ಭುತ ಕಾರ್ಯಕ್ರಮಕ್ಕೆ 👏👏.

  • @sunilnaik4982
    @sunilnaik4982 ปีที่แล้ว +30

    ನಾನು ಕೂಟ ಗುರುದೇವ್ ಆಶ್ರಮದಲ್ಲಿ 5 ವರ್ಷ ಸೇವೆ ಮಾಡಿದೀನಿ ಗುರುದೇವ್ ಅವರನ್ನು ತುಂಬಾ ಹತ್ತಿರದಿಂದ ನೋಡಿದೀನಿ 🙏🙏🙏 ಸುದರ್ಶನ್ ಕ್ರಿಯೆ ಮಾಡಿದೀನಿ 🙏

    • @Me-jh8vr
      @Me-jh8vr ปีที่แล้ว

      Higa enagidira adrinda en use thegondidira?

  • @sudheerkumarlkaulgud7521
    @sudheerkumarlkaulgud7521 ปีที่แล้ว +51

    ಪ್ರಾರಂಭದಲ್ಲಿ ಶ್ರೀ ರವಿ ಶಂಕರ್ ಅವರು ಈ ವಾಹಿನಿಯ ಬಗ್ಗೆ ಮಾತನಾಡಿದ್ದು ಸಂತೋಷದ ಸಂಗತಿ.ಈ ಸಂದರ್ಶನ ಚೆನ್ನಾಗಿ ಮೂಡಿ ಬಂದಿದೆ. ಧನ್ಯವಾದಗಳು

    • @RatnaBhagat-r3j
      @RatnaBhagat-r3j 10 หลายเดือนก่อน

      🙏🏼♥️🙏🏼♥️🙏🏼♥️🙏🏼♥️👍🙏🏼♥️🙏🏼♥️🙏🏼♥️🚩🚩🚩🚩🚩🚩🚩🚩🚩🚩🚩🌹🌹🌹🌹🌹🌹🌹🙏🏼🙏🏼🙏🏼🙏🏼🙏🏼🙏🏼🙏🏼♥️♥️♥️♥️♥️♥️♥️🌹🌹🌹🌹🌹🌹🌹🌹🌹🌹🌹🌹🌹♥️♥️♥️♥️🙏🏼🌺🌺🌺🌺🌺🌺🌺🌺🌺🌺🌺🌺🌺🎉🎉🎉🎉🎉🎉🎉💐💐💐💐💐💐

  • @lgt07
    @lgt07 3 หลายเดือนก่อน +1

    Guruji I amyour devoties with your blessings I still live on Earth Very happily and healthy bless us again again again again again guruji

  • @bharathiiyer2089
    @bharathiiyer2089 ปีที่แล้ว

    Krutagna annisitu Gurujii, 🙏Jay Gurudev🙏🙏

  • @raghavendrahn3480
    @raghavendrahn3480 ปีที่แล้ว +42

    ಜೈ ಗುರುದೇವ್ ಒಳ್ಳೇ ಸಂದರ್ಶನ.
    ನಿಜವಾಗಿ ಜೀವನ ಬದಲಾವಣೆ ಆಗುತ್ತೆ 🙏🙏🙏

    • @RatnaBhagat-r3j
      @RatnaBhagat-r3j 10 หลายเดือนก่อน

      🌷🌷🌷❤️❤️❤️❤️❤️❤️❤️❤️❤️❤️❤️🌹🌹🌹🌹🌹🌹🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🌹🌹👍👋🎉🪔🦋😇❤️🤣❤️🙏👍🌺🙏🙏🙏🙏🙏🙏🙏🙏🙏🙏🙏🙏🙏🙏🙏

  • @Monusnayak
    @Monusnayak 2 หลายเดือนก่อน

    ಅಲ್ಲಿ ಗುರುದೇವನ ನೋಡೊ ಖುಷಿನೇ ಬೇರೆ ಸರ್ ಅವರನ್ನ ನೋಡಿದ ನಂತರ ನೆಮ್ಮದಿ ತಾನಾಗೇ ಬರುತ್ತೆ ❤🙏

  • @shylajadoreswamy3333
    @shylajadoreswamy3333 ปีที่แล้ว +15

    ಅದ್ಭುತ ಸಂದರ್ಶನ. ಗುರೂಜಿಗೆ ನಮಸ್ಕಾರ.
    ಸಂದರ್ಶನ ಮಾಡಿದ ನಿಮಗೆ ಅಭಿನಂದನೆ.

  • @chandrashekharaannaiah1230
    @chandrashekharaannaiah1230 4 หลายเดือนก่อน +1

    ಅಮೀರ್ ಪ್ರಸಾದ್ ಜೀ ಅವರು ನಮ್ಮಂತಹ ಯುವ ಸಮೂಹಕ್ಕೆ ಸ್ಪೂರ್ತಿಯ ಚಿಲುಮೆ, ನಿಜಕ್ಕೂ ಇದು ಅತಿಶಯೋಕ್ತಿಯಲ್ಲ ಸ್ನೇಹಿತರೇ❤️❤️

  • @radhikad6716
    @radhikad6716 11 หลายเดือนก่อน

    ಜೈ ಗುರುದೇವ್🙏🏼🙏🏼🙏🏼❤️

  • @kalavathihg8167
    @kalavathihg8167 ปีที่แล้ว +1

    ಹರೇ ಕೃಷ್ಣ ಅಮರ್ ಪ್ರಸಾದ್ ನಿಮ್ಮ ಉಡುಪು ಮಾತಿನ ಶೈಲಿ ತುಂಬಾ ಚೆನ್ನಾಗಿ ಬಂದಿದೆ ಗುರುಗಳಿಗೆ ನಿಮಗೆ ಧನ್ಯವಾದಗಳು ನಿಮ್ಮ ಉಡುಪು ಈಗಿನ ಯುವಕರಿಗೆ ಒಂದು

  • @motivationmachine3753
    @motivationmachine3753 ปีที่แล้ว +8

    Amar sir nimma MM channel bere level ge hogutte, 🎉❤

  • @ps-kd6zz
    @ps-kd6zz ปีที่แล้ว +5

    ನಾವೂ ಗುರೂಜಿಯವರ ಆಶ್ರಮಕ್ಕೆ ಅನೇಕ ಬಾರಿ ಭೇಟಿ ನೀಡಿದ್ದೇವೆ. ಪ್ರಶಾಂತ ವಾದ ಪರಿಸರ 👌🏻

  • @kalavathihg8167
    @kalavathihg8167 ปีที่แล้ว +1

    ಅಮರ್ ಪ್ರಸಾದ್ ಅವರ ಕನ್ನಡ ಸಂಭಾಷಣೆ ತುಂಬಾ ಅದ್ಭುತವಾಗಿದೆ ನಿಮಗೆ

  • @Shivakumar-249
    @Shivakumar-249 ปีที่แล้ว +8

    ಅಮೋಘ ಜೀವನ ಕಲೆಯ ಸಂದರ್ಶನ❤❤🙏🙏

  • @rajayogi3493
    @rajayogi3493 ปีที่แล้ว +9

    ತುಂಬಾ ಉಪಯುಕ್ತ ಮಹತ್ವಪೂರ್ಣ ಪ್ರಸ್ತುತಿ...❤

  • @Bhoomika-Gowda
    @Bhoomika-Gowda ปีที่แล้ว +1

    Evara yoga camp inda nanu yoga kalithe …..thank you so much Guru Ji

  • @rajeshwarir9540
    @rajeshwarir9540 7 หลายเดือนก่อน +1

    Nange ee video nodi my romanchana aytu first inda last Varga nann my Roma Ella nintittu aytu chennagittu adrallu Amar Prasad sir nimma ee questions hagu Adna kelo reethi amazing ❤❤❤❤❤❤❤ best video ever ❤️

  • @purnimag5090
    @purnimag5090 ปีที่แล้ว +8

    Jai gurudev😊 ತುಂಬಾ ಉತ್ತಮ ಸಂಧರ್ಷನ ವಾಗಿತ್ತು ❤thank you so much Amar 🙏🏼

  • @mrbro1283
    @mrbro1283 ปีที่แล้ว +5

    ಧನ್ಯವಾದಗಳು ಅಮರ್ ಸರ್, ಉತ್ತಮವಾದ ಸಂದರ್ಶನ 🙏🏻😍

  • @renukans6889
    @renukans6889 ปีที่แล้ว

    JaiGuruji . Nimmalli thumba tharahada spiritual courses idannu hanavantharu mathravallade janasamuarigu thalupuva hage agbeku.

  • @authenticeducationalservic3330
    @authenticeducationalservic3330 ปีที่แล้ว +5

    Gurudev nimma kannada mathu so good and sweet to hear, jai gurudev❤❤❤🙏

  • @SATHISHBM
    @SATHISHBM 4 หลายเดือนก่อน

    WoW 😊😊….
    Swamiji Kannadadalli maathaadodu keli khushi aaytu ❤️❤️❤️. Jai Gurudev 🙏🏽🙏🏽

  • @krishnamurthyhariharan5756
    @krishnamurthyhariharan5756 ปีที่แล้ว +13

    I never knew that Guruji can speak such a wonderful eloquent Kannada. I follow most of his talks. Jai gurudev

    • @shravya9496
      @shravya9496 ปีที่แล้ว +3

      He has lived in karnataka all his childhood 😊

  • @kumarnaik6090
    @kumarnaik6090 ปีที่แล้ว +15

    ಉತ್ತಮವಾದ ಸಂದರ್ಶನ ಧನ್ಯವಾದಗಳು

  • @mohangowda8838
    @mohangowda8838 ปีที่แล้ว +5

    Jai gurudev ❤ Good job Amar

  • @prashanthan2143
    @prashanthan2143 ปีที่แล้ว +3

    ಶ್ರೀ ಸದ್ಗುರುರವರ ಸದರ್ಶನ ಮಾಡಿ ❤

  • @maryroche5752
    @maryroche5752 ปีที่แล้ว +15

    I like his positive statements.
    In this conversation he Never take any religion name.
    Inspired me 🎉❤

  • @Dattatreya-pm4lq
    @Dattatreya-pm4lq 11 หลายเดือนก่อน

    I Surrender to Guruji ...

  • @avinashasrani5542
    @avinashasrani5542 ปีที่แล้ว +9

    Lots of gratitude Gurudev 🌸🌺🙏🏻

  • @nageshh6013
    @nageshh6013 ปีที่แล้ว +7


    I always love to hear words from guruji
    In Kannada
    Thank you for the wonderful interpretation of peace

  • @thebookworld-5288
    @thebookworld-5288 ปีที่แล้ว +2

    ಡಿವಿಜಿ ಅವರ ಬಗ್ಗೆ ನಿಮ್ಮ ಬಾಯಲ್ಲಿ ಕೇಳಿ ಖುಷಿಯಾಯಿತು...

  • @prahaladds2758
    @prahaladds2758 ปีที่แล้ว +2

    Jaya gurudeva

  • @Powerpower.4002
    @Powerpower.4002 ปีที่แล้ว +4

    Sir ನಿಮ್ಮ channel ಪ್ರತಿಯೊಂದು ವಿಡಿಯೋಗಳು ಅದ್ಭುತ ಮಾಹಿತಿ ನೀಡುತ್ತವೆ.ನಿಮ್ಮ channel ಪ್ರತಿಯೊಂದು ವಿಡಿಯೋಗಗಿ ಕಾಯುತ್ತಾ ಇರುತ್ತೇವೆ.❤

  • @sachinr5176
    @sachinr5176 ปีที่แล้ว +3

    Hello Sir. ದಯಮಾಡಿ Dr. ಸಚ್ಚಿದಾನಂದ ಗುರೂಜಿ ಯವರ ಸಂದರ್ಶನ ಮಾಡಿ.🙏🙏🙏

  • @vikas289
    @vikas289 ปีที่แล้ว +5

    ಇತರಹದ ಸಂದರ್ಶನಗಳು ಹೆಚ್ಚು ಹೆಚ್ಚು ಬರಲಿ.. Thank you masth maga💐❤

  • @nithintholar8705
    @nithintholar8705 ปีที่แล้ว +1

    ದನ್ಯವದಗಳು ಗುರಗಳಿಗೆ🙏🙏🙏🙏🙏🙏🌼🌼🌼🌼🌼🌼🌼

  • @rachegowda6610
    @rachegowda6610 ปีที่แล้ว

    ಎಂತಃ
    ಅದ್ಭುತ ಪ್ರಶ್ನೆ ಗಳು
    ಪೂರಕ ಉತ್ತರ
    ಇದೊಂದು ಅತ್ಯುತ್ತಮ ಸಂವಾದ

  • @lakshmiramanna4936
    @lakshmiramanna4936 8 หลายเดือนก่อน

    ಒಳ್ಳೆ ಸಂದೇಶ ಮನಸ್ಸಿಗೆ ನೆಮ್ಮದಿ ಶಾಂತಿ ದೊರಕಿತು ❤ಜಯಗುರದೇವ್ ಗುರೂಜಿ ❤❤

  • @smithahs3577
    @smithahs3577 ปีที่แล้ว

    ನನ್ ಸಂಕಟದಲೀ ನಂಗೆ ದಾರಿದೀಫವಾದ ಗುರುಜಿ 🙏🙏🙏ಸಂದರಶನಕ್ಕೆ ನಿಮಗೆ 🙏🙏🙏

  • @tejasba1277
    @tejasba1277 ปีที่แล้ว +15

    Sir , really you are speaking like a blowing air so peacefully 😊

  • @MrutyunjayaGouda
    @MrutyunjayaGouda ปีที่แล้ว +6

    ಅತ್ಯುತ್ತಮ ಸಂದರ್ಶನ ❤️

  • @arunima3106
    @arunima3106 ปีที่แล้ว +15

    Best interview for right time, your efforts is great to change the people's violent mind.
    Many many thanks Amar.❤

  • @anithaaravinda2003
    @anithaaravinda2003 ปีที่แล้ว

    Great Guruji! Great interviwer!
    Such wonderful thoughts! 🙏🙏🙏🙏

  • @rupapatil9875
    @rupapatil9875 ปีที่แล้ว +1

    Amar prasad you are doing great work.. really inspiring a lot....You are such a hero for many ....Wish you all the best bro

  • @ShreyasSuvarna-uj2cm
    @ShreyasSuvarna-uj2cm ปีที่แล้ว

    Jai guru dev 🙏🙏🙏🙏🙏🙏🙏🙏🙏🕉🕉🕉🕉🕉

  • @krishnamd8702
    @krishnamd8702 ปีที่แล้ว +1

    ಜೈ ಗುರುದೇವ ❤❤

  • @GeethaVandana-h3j
    @GeethaVandana-h3j ปีที่แล้ว +1

    When i came here peace came automatically....😊😊

  • @nagalakshmijayakumar3841
    @nagalakshmijayakumar3841 ปีที่แล้ว +6

    ಜೈ ಗುರುದೇವ 🙏🙏Very good interview in kannada. Thank you Amar❤

  • @VikramGiriEnterprises
    @VikramGiriEnterprises ปีที่แล้ว

    ನಿಮ್ಮ ಮಾತುಗಳಿಂದ ಮನಸ್ಸು ತುಂಬಾ ಶಾಂತವಾಯಿತು.. ಗುರೂಜಿಗೆ ಧನ್ಯವಾದಗಳು...🤝&🙏 Amar Sir...

  • @anandshindhe3439
    @anandshindhe3439 ปีที่แล้ว +1

    ದೇವರನ್ನು ತೃಪ್ತಿ ಪಡಿಸಬೇಕಾದರೆ ಆತನ ಆಜ್ಞೆಗಳನ್ನು ಪಾಲಿಸುತ್ತಾ ದೇವರಿಗೆ ಮೊದಲ ಸ್ಥಾನ ಕೊಡುತ್ತಾ ಬಾಳುವದು.

  • @bharathibs1593
    @bharathibs1593 ปีที่แล้ว +7

    ವಾವ್ ಈ ಡ್ರೆಸ್ ಅಲ್ಲಿ ಅಮರ್ ಸರ್ ಒಳ್ಳೆ ಹೀರೊ ತರ ಇದಾರೆ 😘😘

    • @theallrounder1283
      @theallrounder1283 ปีที่แล้ว +1

      Sàak ಬಿಡಿ 😅

    • @rachegowda6610
      @rachegowda6610 ปีที่แล้ว

      ಅಮರ್ ಡ್ರೆಸ್ ಹೀರೊ ಅಲ್ಲ
      ವ್ಯಕ್ತಿತ್ವದ ನಾಯಕ

  • @krishnabhat1606
    @krishnabhat1606 ปีที่แล้ว +2

    🙏🙏 ಜೈ ಗುರುದೇವ್🙏🙏

  • @raghuvarakhebbar2216
    @raghuvarakhebbar2216 ปีที่แล้ว +4

    Jai Gurudev ❤

  • @goblipurshamannabhanupraka932
    @goblipurshamannabhanupraka932 ปีที่แล้ว +1

    Excellent and very useful information told by Swamiji and your questions and clarification etc are very Excellent. Thank you very much

  • @Set_number_goal369
    @Set_number_goal369 ปีที่แล้ว +7

    wating for sadhguru

  • @rajashrishivangol2443
    @rajashrishivangol2443 ปีที่แล้ว +1

    ಬೆಳೆವ ಸಿರಿ ಮೊಳೆಕೆಯಲ್ಲಿ ನೋಡು ಎಂಬಂತೆ ಒಂದು ದಿನ ರವಿಶಂಕರ್ ಗುರೂಜಿ ಎತ್ತರಕ್ಕೆ ನೀವೂ ಬೆಳೆಯುತ್ತೀರ ಅಂತ ಬಲವಾದ ನಂಬಿಕೆ ನನಗಿದೆ. ಇಬ್ಬರ ವಿಚಾರ ಧಾರೆಯಲ್ಲಿ ಅಂತಹ ವ್ಯತ್ಯಾಸಗಳೇನು ಕಾಣಿಸುತ್ತಿಲ್ಲ.

  • @SudhindraRao-sjnpr
    @SudhindraRao-sjnpr ปีที่แล้ว +1

    Fine

  • @subhashnd6095
    @subhashnd6095 ปีที่แล้ว +6

    ಸೂಪರ್ ಸಂದರ್ಶನ 👌👌

  • @vinaykumarka9383
    @vinaykumarka9383 ปีที่แล้ว +5

    Jai gurudev,🙏how many are following sudharshana kriya here.

  • @sharadagr7987
    @sharadagr7987 ปีที่แล้ว +1

    An interesting interview n a beautiful msg by Sri Guru dev !

  • @RJyothi-qt5rb
    @RJyothi-qt5rb ปีที่แล้ว +3

    Good interview excellent response from Sri gurudev

  • @hemalathanayak
    @hemalathanayak ปีที่แล้ว +4

    Both of you are very good
    Good discussion 👍🙏

  • @KarnatakaAromas-le9bt
    @KarnatakaAromas-le9bt ปีที่แล้ว +3

    Amazing interview.. look forward for more

  • @VijaykumarMD-f2s
    @VijaykumarMD-f2s ปีที่แล้ว +4

    Amar sir sadguru avr jothenu sandarshana madi plz..😊

  • @basavarajbadiger3052
    @basavarajbadiger3052 ปีที่แล้ว +3

    Great work sir. Lot of thanks🙏🙏🙏

  • @nagarajnarayanarao3515
    @nagarajnarayanarao3515 ปีที่แล้ว +2

    ಗುರುಗಳ ಮೃದು ಭಾಷೆ ಕೇಳ್ತಾನೇ ಇರೋಣ ಅನ್ಸತ್ತೆ

  • @umeshshetty9647
    @umeshshetty9647 ปีที่แล้ว +28

    Pranam to all viewers👏👏, jai guru dev Ji🙏🙏🙏🙏🙏, no war is required in world wide if patience with colourless, guruji addressed correct jai hind🇭🇺🇭🇺🇭🇺🇭🇺🇭🇺.

    • @chandanmchandu288
      @chandanmchandu288 ปีที่แล้ว +5

      ನೀವು ಇಲ್ಲಿ ಬಳಸಿರುವ ಧ್ವಜ ಭಾರತದಲ್ಲ, ದಯಮಾಡಿ ಮತ್ತೊಮ್ಮೆ ಪರೀಕ್ಷಿಸಿ

    • @bkb23plus
      @bkb23plus ปีที่แล้ว +1

      Great Amar bro👍 next with Sadhguru ❤

  • @kavyaShree555
    @kavyaShree555 ปีที่แล้ว +3

    Guruji kannada mathadtha irodu na nodtirodu ide modalu kaledabari satsangadali nijavagiyoo nodidde 😂 anyway nice conversation amar sir 🎉

  • @MrYUVAvlog
    @MrYUVAvlog ปีที่แล้ว +2

    ತುಂಬ ಧನ್ಯವಾದಗಳು ಅಮರ ಸರ್ 🙏💐

  • @shravya9496
    @shravya9496 ปีที่แล้ว +2

    Listening to guruji is always splendid❤

  • @srirama1036
    @srirama1036 ปีที่แล้ว +6

    ಜೈ ಗುರುದೇವ್❤❤❤❤❤

  • @RJyothi-qt5rb
    @RJyothi-qt5rb ปีที่แล้ว +3

    Good interview. Excellent response from Sri gurudev

  • @RameshVandali-b5h
    @RameshVandali-b5h ปีที่แล้ว +5

    ಅಧ್ಬುತ ಸಂದರ್ಶನ sir ❤❤❤❤❤

  • @king26shubham
    @king26shubham ปีที่แล้ว +21

    Masth magaa should start podcast ❤🙏

  • @ChetanKumar-bt9ps
    @ChetanKumar-bt9ps ปีที่แล้ว +1

    So nice kannada... pleasure for ears ❤

  • @kirandixit99
    @kirandixit99 ปีที่แล้ว +1

    Jai gurudev ❤ excellent 👌

  • @lokesh3428
    @lokesh3428 ปีที่แล้ว +2

    Panche batte haki shradde enda anchor super.. klevru avivekigalu Kalu mele Kalu hakikondu mathadthare but ur genius anchor

  • @sunilgowda6867
    @sunilgowda6867 ปีที่แล้ว +4

    🙏🏻 Jai Ravi Shankar guru dev 🙏🏻

  • @niruarun
    @niruarun ปีที่แล้ว +2

    Very nice interview 👍 Always wonderful to hear Guruji’s talks.🙏

  • @nyayakkaginanu5927
    @nyayakkaginanu5927 ปีที่แล้ว

    Yes you are right for podcast in Kannada

  • @gururajguru5228
    @gururajguru5228 ปีที่แล้ว +1

    Great amar prasad

  • @sristiajay7869
    @sristiajay7869 ปีที่แล้ว +3

    Love you most my sweetest Gurudev ❤

  • @lokeshav9901
    @lokeshav9901 ปีที่แล้ว +2

    Jaggi Vasudev Sadhguru interview madi amar prasad sir

  • @jcshaan777
    @jcshaan777 ปีที่แล้ว +2

    Kannada podcast start Maadi.. it'll be great.

  • @sanjay9924
    @sanjay9924 ปีที่แล้ว +6

    ಜೈ ಗುರುದೇವ್

    • @delete9663
      @delete9663 ปีที่แล้ว

      En bgs school a

    • @shivakumars8339
      @shivakumars8339 ปีที่แล้ว

      ​@@delete9663super bro

    • @adarshahe3838
      @adarshahe3838 ปีที่แล้ว

      ​@@delete9663alla AOL Follower yav school adrenu ning en matter agutthe... oh neenu bgs promote madthiddiya 😅