ವಿಜಯನಗರ ಸಾಮ್ರಾಜ್ಯದ ಪತನ ಎಷ್ಟು ಭೀಕರವಾಗಿತ್ತು ಗೊತ್ತಾ ? vijayanagara samrajya in kannada

แชร์
ฝัง
  • เผยแพร่เมื่อ 11 ธ.ค. 2024

ความคิดเห็น • 1.4K

  • @sagarsagarbarikar7310
    @sagarsagarbarikar7310 4 ปีที่แล้ว +53

    ಹಂಪಿಯ ಇತಿಹಾಸವನ್ನು ಕೇಳೋದಕ್ಕೆ ಎಷ್ಟು ಸುಂದರವಾಗಿದೆ ಹಂಪಿ ಕರ್ನಾಟಕದ ಹೆಮ್ಮೆಯ ಜಾಗ

  • @G.raj_justin
    @G.raj_justin 3 ปีที่แล้ว +133

    ನನ್ನ ಧರ್ಮ ನನ್ನ ಹೆಮ್ಮೆ....🙏
    ನಿಜಕ್ಕೂ ಕಣ್ಣಲ್ಲಿ ನೀರು ಬರುವುದು ....😔 😢😴😩😶
    #proud to be hindu 🚩🙏 #jaisriram 🙏💪

  • @sureshbond7441
    @sureshbond7441 5 ปีที่แล้ว +188

    ಸೂರ್ಯ ಚಂದ್ರ ಇರೋವರೆಗೂ ವಿಜಯನಗರ ಸಾಮ್ರಾಜ್ಯ ಅಜರಾಮರ........ Thanks sir

  • @ningappagumachnmradi1314
    @ningappagumachnmradi1314 4 ปีที่แล้ว +2

    ನಿಮ್ಮ ಮಾಹಿತಿಯನ್ನು ಕೇಳಿ ನನಗೆ ತುಂಬಾ ದುಃಖವಾಯಿತು ಇಂತಹ ಒಂದು ಜಗತ್ಪ್ರಸಿದ್ಧವಾದ ಸಾಮ್ರಾಜ್ಯದ ಅವನತಿ ಇಷ್ಟೊಂದು ಘೋರವಾಗಿ ಆಗಿ ಹೋಗಿರುವುದು ಕನ್ನಡಿಗರ ಆಗಿರುವ ನಮಗೆಲ್ಲಾ ದುಃಖದ ಸಂಗತಿಯಾಗಿದೆ ಈಗ ಉಳಿದಿರುವ ದೇವಸ್ಥಾನಗಳನ್ನು ರಕ್ಷಿಸಿ ಪೋಷಿಸಿ ನಮ್ಮ ಮುಂದಿನ ಜನಾಂಗಕ್ಕೆ ವಿಜಯನಗರ ಸಾಮ್ರಾಜ್ಯದ ಪರಾಕ್ರಮವನ್ನು ಕನ್ನಡಿಗರಾದ ನಾವು ತಿಳಿಸುವ ಪ್ರಯತ್ನ ಮಾಡಬೇಕು ಜೈ ಹಂಪೆ ಜೈ ಕರ್ನಾಟಕ ಮಾತೆ

  • @hemachandra.kchandu9547
    @hemachandra.kchandu9547 6 ปีที่แล้ว +336

    ವಿಜಯ ನಗರ ಸಾಮ್ರಾಜ್ಯದ ಇತಿಹಾಸ ಕೇಳಿದರೆ ರಕ್ತ ಕುದುಯುತ್ತೆ....

    • @niyasahmed5603
      @niyasahmed5603 4 ปีที่แล้ว +12

      Yake iga iruva muslimarannu kollikka???

    • @nikhil8892
      @nikhil8892 4 ปีที่แล้ว +22

      Yes rakta kudiyutte

    • @AdilKhan-yy4wt
      @AdilKhan-yy4wt 4 ปีที่แล้ว +3

      Bad leadership of Aravidu king and cast politics of vihaynagr lead to disasters end..this battles r results of self rule and then gone situations..

    • @shrinivasvishwakarma1425
      @shrinivasvishwakarma1425 4 ปีที่แล้ว +14

      ತೆಲುಗು ಇತಿಹಾಸಕಾರರು ಇತಿಹಾಸ ತಿದ್ದುವ ಪ್ರಯತ್ನ ಮಾಡುತ್ತಿದ್ದಾರೆ , ಕರ್ನಾಟಕ ಇತಿಹಾಸವನ್ನು ಕೃಷ್ಣದೇವರಾಯನನ್ನು ತಮ್ಮವನಾಗಿಸಿಕೊಳ್ಳಲು ಸಾಕ್ಷ್ಯ ಆಧಾರವಿಲ್ಲದ ಕಟ್ಟು ಕಥೆಗಳನ್ನು ಶೃಸ್ಟಿಸುತಿದ್ದಾರೆ .
      ಹಂಪಿಯಲ್ಲಿ ತೆಲುಗು ಶಾಸನಗಳಿಲ್ಲ , ಅಷ್ಟದಿಗಜ್ಜರೆನಿಸಿಕೊಂಡ ತೆಲುಗು ಕವಿಗಳು ಇದ್ದದ್ದು ಎರಡನೇ ವೆಂಕಟಪತಿ ರಾಯನ ಕಾಲದಲ್ಲಿ 1605 AD , ಇವರಿಗೆ ಪೆನ್ನುಕೊಂಡದ ಅರವೀಡು ಅರಸ ವೆಂಕಟಪತಿರಾಯ ತಿಪ್ಪಲೂರು ಹಳ್ಳಿ ಕಡಪ ಆಂದ್ರಪ್ರದೇಶದಲ್ಲಿ ದಾನ ದತ್ತಿ ನೀಡಿದ್ದಾನೆ . ತೆನಾಲಿರಾಮ ಸಮಕಾಲೀನವರೆಲ್ಲರೂ ಮುಖ್ಯವಾಗಿ ರಾಜಗುರುಗಳಾದ ಲಕ್ಷ್ಮೀಕುಮಾರ ತಾತಾಚಾರ್ಯ ಇದದ್ದು ವೆಂಕಪಾಟಿ ರಾಯನ ಆಸ್ಥಾನದಲ್ಲಿ ೧೬೦೩ - ೧೬೨೦ ಅದ್ . ಕೃಷ್ಣದೇವರಾಯ ೧೫೨೯ ರಲ್ಲೇ ಮರಣ ಹೊಂದುವನು . ಕನ್ನಡ ವಿದ್ವಾಂಸರ ವ್ಯಾಸ ತೀರ್ಥ ಪುರಂದರದಾಸರು ಹಂಪಿಯ ಕಮಾಲಾಪುರ ಗ್ರಾಮದಲ್ಲಿ ದಾನ ದತ್ತಿ ನೀಡಿರುವ ಶಾಸನಗಳು ಲಭ್ಯ . ತೆಲುಗರ ಕುರುಹು ಹಂಪಿಯಲ್ಲಿ ಸಿಗುವುದಿಲ್ಲ . ಕೃಷ್ಣದೇವರಾಯನ ಆಸ್ಥಾನದಲ್ಲಿ ತೆಲುಗು ಅಷ್ಟದಿಗಜ್ಜರು ಇದ್ದರು ಎಂಬುದಕ್ಕೆ ಯಾವುದೇ ಸಾಕ್ಷಿಗಳಿಲ್ಲ ಎಲ್ಲ ಕಟ್ಟು ಕಥೆ .
      ಹಂಪಿ ಹಾಳಾದದ್ದು ಮುಸ್ಲಿಮರಿಂದಲ್ಲ , ಅರವೀಡು ವಂಶಸ್ಥರಿಂದ . ಅಳಿಯ ರಾಮರಾಯ ಬಿಜಾಪುರ ಸುಲ್ತಾನರೊಂದಿಗೆ ಮೈತ್ರಿ ಮಾಡಿಕೊಂಡು ೧೫೪೫ ರಲ್ಲಿ ಹಂಪಿಗೆ ಮುತ್ತಿಗೆ ಹಾಕಿ , ಒಳಗಿದ್ದು ಮಸಲತ್ತು ನಡೆಸಿ ಕನ್ನಡ ಅರಸ ಕೃಷ್ಣದೇವರಾಯನ ತಮ್ಮ ಅಚ್ಯುತದೇವರಾಯನನ್ನು ಕೊಲ್ಲುತ್ತಾನೆ . ೧೫೪೫ ರಲ್ಲಿ ಬಿಜಾಪುರ ಸುಲ್ತಾನರು ರಾಮರಾಯನಿಗೆ ಹಂಪಿಯ ಸಿಂಹಾಸನವೆರೆಯುವಂತೆ ಮಾಡುತ್ತಾರೆ . ೧೫೪೫ ರಲ್ಲಿ ಬಿಜಾಪುರ ಸುಲ್ತಾನರು ಮತ್ತು ಅರವೀಡು ಸೈನಿಕರು ಹಂಪಿಯಲ್ಲಿ ವಿಜಯೋತ್ಸವವನ್ನು ಆಚರಿಸುತ್ತಾರೆ . ಕೃಷ್ಣದೇವರಾಯನ ರಾಜಗುರು ವ್ಯಾಸ ತೀರ್ಥರನ್ನು ಪುರಂದರ ದಾಸರನ್ನು ಮತ್ತು ಆಡಳಿತವರ್ಗದಲ್ಲಿದ್ದ ಕನ್ನಡಿಗರನ್ನು ಗಡಿಪಾರು ಮಾಡುತ್ತಾರೆ .
      ಕನ್ನಡ ಭಾಷಿಕ ಸಾಮಂತರು ಅಳಿಯ ರಾಮರಾಯನನ್ನು ಒಪ್ಪಿಕೊಳ್ಳುವುದಿಲ್ಲ ೧೫೪೫ ರಲ್ಲೇ ಸ್ವತಂತ್ರರಾಗುತ್ತಾರೆ , ಮೈಸೂರ್ ವಡೆಯರ್ ಅರಸರಾದ ಹಿರಿಯ ಬೆಟ್ಟದ ವುಜಯ ಚಾಮರಾಜೇಂದ್ರ ವಡೆಯರ್ ಅಳಿಯ ರಾಮರಾಯನೊಡನೆ ಯುದ್ಧಮಾಡಿ ಪ್ರಮುಖ ಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತಾರೆ , ಕೆಂಪಾಏ ಗೌಡ ಮತ್ತು ಹಾಗಲವಾಡಿ ಪಾಳೇಗಾರರು ಸ್ವತಂತ್ರರಾಗಿ ತಮ್ಮದೇ ನಾಣ್ಯಗಳನ್ನು ಮುದ್ರಿಸಿ ಚಲಾವಣೆಗೆ ತರುತ್ತಾರೆ . ಅಳಿಯ ರಾಮರಾಯ ೧೫೫೦ರಲ್ಲಿ ಕೆಂಪರೆ ಗೌಡ ಮತ್ತು ತುಮಕೂರು ಚಿತ್ರದುರ್ಗ ಪಾಳೇಗಾರರನ್ನು ಯುದ್ಧದಲ್ಲಿ ಸೋಲಿಸಿ ಪೆನ್ನುಕೊಂಡ ಸೆರೆಮನೆಯಲ್ಲಿ ಬಂಧಿಸಿಡುತ್ತಾನೆ ..
      ರಕ್ಕಸ ತಂಗಡಿ ಯುದ್ಧದಲ್ಲಿ ಕನ್ನಡ ಅರಸರು ಪಾಳೇಗಾರರು ಭಾಗವಹಿಸುವುದಿಲ್ಲ.. ಅರವೀಡು ಮತ್ತು ತೆಲುಗು ಸಾಮಂತರು ಸುಲಭವಾಗಿ ಬಿಜಾಪುರ ಸುಲ್ತಾನರವಿರುಧ ಸೋಲುತ್ತಾರೆ . ಮುಂದೆ ಹಂತ ಹಂತವಾಗಿ ಮೈಸೂರ್ ಅರಸರು ಅರವೀಡು ಅರಸರನ್ನು ಕರ್ನಾಟಕದಿಂದ ಹೊರದಬ್ಬುತ್ತಾರೆ ಪೆನ್ನುಕೊಂಡ ಮತ್ತು ಚಂದ್ರಗಿರಿವರೆಗೂ ಹೊದಿಸುತ್ತಾರೆ .

    • @ananth8301
      @ananth8301 3 ปีที่แล้ว +4

      @@niyasahmed5603 illa sanmana madoke

  • @devrajkumar2057
    @devrajkumar2057 6 ปีที่แล้ว +241

    ಇಂದಿನ ಯುವ ಸಮೂಹ ನಮ್ಮ ಹಿಂದೂ ಧರ್ಮದ ಹಿತಿಹಾದಮೇಲಾದ ದಾಳಿಗಳನ್ನು ಮರೆತು ಧರ್ಮಾಂಧರ ಬೆಂಬಲಕ್ಕೆ ನಿಂತಿರುವುದು ಅತ್ಯಂತ ದುಃಖದ ವಿಶಯ

    • @ciddharth2917
      @ciddharth2917 5 ปีที่แล้ว +11

      ಅವರೆಂದೂ ಬಡಲಾಗೊಡದಿಲ್ಲ

    • @mudddugileeee9088
      @mudddugileeee9088 4 ปีที่แล้ว +6

      Nija😠😠😠

    • @rutberamerica1383
      @rutberamerica1383 3 ปีที่แล้ว +2

      Nammandige iro hindugalannu belsona

    • @narayana.bnmanja.750
      @narayana.bnmanja.750 ปีที่แล้ว

      ರಾಕ್ಷಸರು ಮತ್ತೆ ಹುಟ್ಟಿದ್ದಾರೆ, ರಾಷ್ಟ್ರ ದ್ರೋಹಿಗಳು 😒

    • @manjunathdevoor456
      @manjunathdevoor456 ปีที่แล้ว

      😢😢😢🙏🙏🙏🙏

  • @rjsh2882
    @rjsh2882 3 ปีที่แล้ว +67

    ಅಂದು ಇಂದು ಮುಂದು ಕೂಡ ಈ ಜಿಹಾದಿ ಹಂದಿಗಳು ಭಯೋತ್ಪಾದಕರೆ

  • @ganeshhk4138
    @ganeshhk4138 6 ปีที่แล้ว +177

    ನಮ್ಮವರಿಂದಲೇ ನಾವು ಪತನವಾಗೋದು..😢

  • @ಅನುರಾಗ್ಭೀಮಸಂದ್ರ
    @ಅನುರಾಗ್ಭೀಮಸಂದ್ರ 6 ปีที่แล้ว +145

    ಕಳೆದ ತಿಂಗಳು ನಮ್ಮ ಸ್ನೇಹಿತರ ಜೊತೆಗೆ ಹಂಪೆಗೆ ಹೋಗಿದ್ದೆ, ಅದನ್ನು ನೋಡಿ ತುಂಬಾ ಬೇಸರ, ನೋವೂಂಟಾಯಿತು.😭😭

  • @gururajgampa7357
    @gururajgampa7357 2 ปีที่แล้ว +19

    ಜೈ ವಿರೂಪಾಕ್ಷ....ಜೈ ಹಿಂದೂ ಸನಾತನ ಧರ್ಮ.... ಜೈ ಕರ್ನಾಟಕ.... ವಂದೇ ಮಾತರಂ

  • @anithakk4852
    @anithakk4852 6 ปีที่แล้ว +21

    Thank you sir.. School ನಲ್ಲಿ ಓದಿದ ವಿಷಯಗಳನ್ನು ನೆನಪು ಬರುವ೦ತೆ ಮಾಡಿದ್ದೀರಿ.. ಧನ್ಯವಾದಗಳು

  • @vitthalrk5375
    @vitthalrk5375 ปีที่แล้ว +2

    ಹಿಂದೂ ಸಹೃದಯೀ ಸಾಮ್ರಾಟ
    ಹಿಂದೂ ಹೃದಯ ಸಿಂಹಾಸನಾದೀಶ್ವರ
    ಸನಾತನ ಧರ್ಮ ಪ್ರತಿಪಾಲಕ
    ಕನ್ನಡ ರಾಜ್ಯ ರಮಾರಮಣ
    ಕರ್ಣಾಟಕಾಂದ್ರ ಭೋಜ
    ಶ್ರೀ ಶ್ರೀ ಶ್ರೀ ಕೃಷ್ಣದೇವರಾಯ ಮಹಾರಾಜ್ 💛❤️🚩🚩🚩🚩🚩

  • @tgamc_agastya_2021
    @tgamc_agastya_2021 4 ปีที่แล้ว +16

    I am from hampi and truely this is a great kingdom

  • @ರಾಮಕೃಷ್ಣಯ್ಯಆರ್ರಾಮಕೃಷ್ಣಯ್ಯಆರ್

    ಡಾಕ್ಟರ್ ರಾಜ್ ಕುಮಾರ್ ಅವರ ಚಿತ್ರ ಶ್ರೀಕೃಷ್ಣ ದೇವರಾಯ ಚಿತ್ರ ಕಣ್ಣ ಮುಂದೆ ಬಂತು.

  • @basavarajumadaiah2289
    @basavarajumadaiah2289 6 ปีที่แล้ว +12

    ನಾವು ಹಿಂದೂಗಳೆಲ್ಲ ಒಂದಾಗದೆ ಇದ್ದರೆ ನಮ್ಮ ಭಾರತದಲ್ಲಿ ಮುಂದೆ ಒಂದು ದಿನ ಇಂತಹ ಕಷ್ಟ ಬರಬಹುದು

  • @rakeshrkumarmys
    @rakeshrkumarmys 6 ปีที่แล้ว +4

    ಒಂದು ಕಾಲದಲ್ಲಿ ಅತ್ಯಂತ ವೈಭವದ ಭವ್ಯಸ್ಮಾರಕಗಳಿಂದ ಕೂಡಿದ್ದ ಈಗ ಅಳಿದುಳಿದ ಭಾಗವಾಗಿರುವ ಹಂಪೆಗೆ ನಾನು ಕೂಡ ಭೇಟಿ ನೀಡಿದ್ದೇನೆ. ಮನಸಿಗೆ ತುಂಬಾ ಬೇಜಾರಾಗುತ್ತದೆ ಈಗಿನ ಪರಿಸ್ಥಿತಿಯಲ್ಲಿ ನೋಡಲು. ಧನ್ಯವಾದಗಳು ನಿಮಗೆ ಅದ್ಭುತ ಮಾಹಿತಿಯನ್ನು ನೀಡಿದ್ದಕೆ.

    • @rakeshrkumarmys
      @rakeshrkumarmys 6 ปีที่แล้ว

      sreedhar v bhatt ನಾನು ಕೂಡ ಶ್ರೀರಂಗಪಟ್ಟಣವನ್ನು ನೋಡಿದ್ದೇನೆ. ಅಂದಿನ ವೈಭವಕ್ಕೆ ಸಾಕ್ಷಿಯಾಗಿದೆ

  • @geetamotimath8790
    @geetamotimath8790 5 ปีที่แล้ว +3

    ಸರ್ ಅದ್ಭುತ ಮಾಹಿತಿ ಕೊಟ್ಟಿದ್ದೀರಿ ನಿಮಗೆ ಧನ್ಯವಾದಗಳು.
    ಆದರೆ ಕನ್ನಡ ಪದಗಳ ಬಳಕೆ ಹಾಗು ಉಚ್ಚಾರಣೆ ಸರಿಯಾಗಿಲ್ಲ.
    ಹ ಉಪಯೋಗಿಸುವಲ್ಲಿ ಅ ಅನ್ನೋದು ತಪ್ಪು
    ಅ ಉಪಯೋಗಿಸುವಲ್ಲಿ ಹ ಅನ್ನೋದು ತಪ್ಪು

  • @kathyshankar
    @kathyshankar 6 ปีที่แล้ว +14

    Nice Information Bro, ಕನ್ನಡವೇ ಸತ್ಯ ಕನ್ನಡವೇ ನಿತ್ಯ. ಜಯ ಕರ್ನಾಟಕ ಮಾತೆ

  • @Ganesh_Naik91
    @Ganesh_Naik91 4 ปีที่แล้ว +4

    ಧನ್ಯವಾದಗಳು ನಿಮ್ಮ ನಿರೂಪಣಾ ಶೈಲಿಗೆ.

  • @vinayakawatagi1721
    @vinayakawatagi1721 5 ปีที่แล้ว +3

    ನಾನು 6 ನೆ ತರಗತಿಯಲ್ಲಿ (2012) ಇದ್ದಾಗ ಹಂಪಿ ನೋಡಿದ್ದೆ ... ಈಗ ಈ ವಿಡಿಯೋ ನೋಡಿ ತುಂಬಾ ದುಃಖವಾಗುತ್ತಿದ್ದೆ 😓😓

  • @donkotreshhiremath4975
    @donkotreshhiremath4975 6 ปีที่แล้ว +21

    ತುಂಬಾ ಒಳ್ಳೆಯ ಮಾಹಿತಿಯನ್ನು ಕೊಟ್ಟಿರುವಿರಿ.... ಧನ್ಯವಾದಗಳು

  • @sachinkr6938
    @sachinkr6938 5 ปีที่แล้ว +7

    ನಮ್ಮ ದೇಶದ ಜನತೆಯಲ್ಲಿ ಹಿಂದಿನ ಕಾಲದಿಂದಲೂ ಒಗ್ಗಟ್ಟು ಇರಲ್ಲಿ....ಆದುನಿಕ ಕಾಲವಾದ ಇಂದು ಒಗ್ಗಟ್ಟಿನ ಇಲ್ಲ

  • @abhishekjoshi8198
    @abhishekjoshi8198 6 ปีที่แล้ว +53

    ಸರ್ ನಾನು ತಾಳಿಕೋಟಿ ಅವನೇ ಆಗಿದ್ದು ನನಗೆ ಬಹಳ ಬೇಸರ ಆಗಿದೆ.

    • @gurunathnayak31
      @gurunathnayak31 5 ปีที่แล้ว +5

      Yeah bro... I'm also from MUDDEBIHAL.. because of talikota and rakkashai tangadi battles.. our South Indian dominant empire VIJAYANAGAR defeated.. So sad bro...

    • @statusupdates8464
      @statusupdates8464 4 ปีที่แล้ว

      @@gurunathnayak31 .rakkasatangadagi yella barutte place ?

    • @indian2491
      @indian2491 4 ปีที่แล้ว

      @VISHWANATH KULKARNI. Nanag ivnella nodod bhal ase ada bro hubli inda heng barbek helri

    • @Aj-mx4cg
      @Aj-mx4cg 4 ปีที่แล้ว +2

      @@indian2491 hubli inda bagalkot barri bagalkot inda muddebihal barri band nang cl madri

    • @maheshbyali7041
      @maheshbyali7041 3 ปีที่แล้ว

      @@Aj-mx4cg bro ನಿಮ್ಮ್ ನಂಬರ್ ಕಳಿಸಿ

  • @shekharshekhar2798
    @shekharshekhar2798 2 ปีที่แล้ว +1

    ಹೃತ್ಪೂರ್ವಕವಾದ ಧನ್ಯವಾದಗಳು ವಿಜಯನಗರ ಸಾಮ್ರಾಜ್ಯದ ಬಗ್ಗೆ

  • @mathaiesmazuvancherry3570
    @mathaiesmazuvancherry3570 6 ปีที่แล้ว +13

    Sir really heartbreaking thanqu sir for this great mz 😢

  • @tara57270
    @tara57270 ปีที่แล้ว

    Goosebumps barutte sir kelthidre
    Wahhh❤❤❤

  • @geetack4047
    @geetack4047 6 ปีที่แล้ว +9

    Super sir tumba chennagidhe nim video matte nange tumba novagitu hampe nodidaga I feel very bad

  • @prakashpj3592
    @prakashpj3592 5 ปีที่แล้ว +6

    Ha samrajya na nav uluskkondidre ivatthigu America Japan Dubai thara irbahuditthu nam karnataka and India but Bad we will miss all of Hampi so ur inspiration super bro

    • @rameshmanoor5172
      @rameshmanoor5172 4 ปีที่แล้ว +1

      America Dubai England evaglu hindulidavre. Yakendre surya deva first belaku chellode india mele avarella nantara. India edi vishwakke vishwa vidyalaya. Namma samskriti bere yava bosudi rastrakku baralikke sadhyane illa. Jai bharatambe jai karnataka

  • @chandruhalemani7927
    @chandruhalemani7927 6 ปีที่แล้ว +4

    Wha! Enta samrajya henga aytu. Che! Rakta kudiyutte. Namma hampeya patan bagge kelidre. Tumba Dhanyavadagalu mahiti kottiddakke.

  • @a.c.procky4217
    @a.c.procky4217 3 ปีที่แล้ว +5

    😔😔😔😔ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು.....🙏🙏🙏🙏

  • @manjunathas3113
    @manjunathas3113 6 ปีที่แล้ว +9

    ಒಳ್ಳೆಯ ಮಾಹಿತಿ ಸರ್

  • @lohithmnaik8411
    @lohithmnaik8411 6 ปีที่แล้ว +1

    ಕನಸಲ್ಲೂ ಹಂಪೆನ ಊಹಿಸ್ಕೊಂಡ್ರೆ ಎಷ್ಟು ಚೆನ್ನಾಗಿರುತ್ತೆ ನಮ್ ಜೀವನದಲ್ಲಿ ಇನ್ನೆಂದೂ ವಿಶ್ವದಲ್ಲೇ ನೋಡ್ಲಿಕ್ಕಾಗದೆ ಇರೋ ನಷ್ಟ ಮುತ್ತು ನೋಡೋಕಗದೇ ಇರೋ ಅಂಥ ಅತ್ಯದ್ಭುತ ನಗರ ಅದ್ರಲ್ಲೂ ನಮ್ ಕರುನಾದಲ್ಲಿ ಇಷ್ಟೆಲ್ಲ ಸಂಪತ್ತನ್ನು ಕೊಳ್ಳೆ ಹೊಡೆದಿದ್ದು ಮರೆಯಲಾಗದ ಇತಿಹಾಸ.

  • @jagadeeshhs5285
    @jagadeeshhs5285 6 ปีที่แล้ว +3

    super video guru namge ascharya vagutthe edunella keli

  • @sharathkumar8018
    @sharathkumar8018 4 ปีที่แล้ว +1

    Sri Krishna devaraya is great........Tq sir u r nice information...Namma hemme Namma (Hampe)🙏.

  • @rohitbammigatti4764
    @rohitbammigatti4764 6 ปีที่แล้ว +9

    GOOD BROO.....
    😞😞
    really HEART TOUCHING...

    • @vamankulakarni5416
      @vamankulakarni5416 6 ปีที่แล้ว +2

      Does this episodek have any lesson? Kashmir is on the way to become Vijay nagar of north india wehave chance to act during may2019 wake up.

  • @Indian-lq8ue
    @Indian-lq8ue 6 ปีที่แล้ว +1

    ನಮ್ಮ ಕಲೆ, ಭವ್ಯ ಇತಿಹಾಸ ಕೇಳಿ ಬಹಳ ರೋಮಾಂಚನವಾಗತ್ತೆ. ಕನ್ನಡ ನಾಡಿನಲ್ಲಿ ಜನಿಸಿದ ನಾವೇ ಧನ್ಯರು. ಹಿಂದುಗಳಲ್ಲಿ ಒಗ್ಗಟ್ಟಿಲ್ಲದಿದ್ದೇ ನಮ್ಮ ಇವತ್ತಿನ ದುಸ್ತಿತಿಗೆ ಕಾರಣ. ನಮ್ಮನ್ನು ಒಡೆದು ಆಳುತ್ತಿರುವ ಜಾತಿ ರಾಜಕಾರಣಿಗಳಾದ ಡೋಂಗಿ ಜಾತ್ಯಾತೀತ ರಾಜಕಾರಣಿಗಳನ್ನೂ, ಡೋಂಗಿ ಜಾತ್ಯಾತೀತ ರಾಜಕೀಯ ಪಕ್ಷಗಳನ್ನು ಇಂದಿನ ಪ್ರಜಾಪ್ರಭುತ್ವದ ಪ್ರಜೆಗಳಾದ ನಾವುಗಳೇ ಚುನಾವಣೆಯಲ್ಲಿ ಜಾತಿ ಮೀರಿ ಮತ ಹಾಕಿ ಸೋಲಿಸಿ ಮುಂದಾಗುವ ಅನಾಹುತವನ್ನು ತಡೆಯೋಣ. ಜಾತಿ ರಾಜಕಾರಣಕ್ಕೆ ಧಿಕ್ಕಾರವಿರಲಿ. ಎಲ್ಲಾ ಸರ್ಕಾರಿ ಅರ್ಜಿಗಳಲ್ಲಿ ಜುಜುಬಿ ಸವಲತ್ತುಗಳಿಗಾಗಿ ಜಾತಿಯನ್ನು ನಮೂದಿಸದೆ, ನಾನು ಭಾರತೀಯ ಎಂದಷ್ಟೇ ನಮೂದಿಸೋಣ. ಆ ಮೂಲಕ ನಾವೆಲ್ಲ ಒಂದಾಗಿ ಭಾರತೀಯರಾಗೋಣ.
    ಜೈ ಭುವನೇಶ್ವರಿ, ಜೈ ಕರ್ನಾಟಕ, ಜಯ ಭಾರತ. 👍👍👍

  • @FarmerSuniilRathod
    @FarmerSuniilRathod 6 ปีที่แล้ว +4

    Thanks for sharing information about Hampi Kingdom brother...

  • @mangalagouda4115
    @mangalagouda4115 3 ปีที่แล้ว

    E story keliddre yella situation kannu mundene baratte. Kannalli niru barutte. Nanu 2 times hampe ge visit kottidde its amazing....

  • @sateeshkambar767
    @sateeshkambar767 6 ปีที่แล้ว +9

    Ondu historical imagination Bantu Tq sir tumba chennagittu

    • @arjunarya3632
      @arjunarya3632 6 ปีที่แล้ว

      Sateesh Kambar Nice bro super video

    • @lohithc.m857
      @lohithc.m857 6 ปีที่แล้ว

      Sateesh Kambar yavdu thumba channagiddiddu

    • @sateeshkambar767
      @sateeshkambar767 6 ปีที่แล้ว

      Story tumba chennagittu.

  • @Manju.PS5555
    @Manju.PS5555 6 ปีที่แล้ว +1

    videogaagi aaydukonda vishaya chennagide. nimma niroopaneyu chennagide. ondu maathu dayavittu niroopanege tv9 Kannada anchorgalu balasuva Kannada balasabedi.

  • @shreeshapoojary43
    @shreeshapoojary43 6 ปีที่แล้ว +16

    super sir...👌👌 thank you.... 👍

  • @UDAYKUMAR-yh3dl
    @UDAYKUMAR-yh3dl 6 ปีที่แล้ว

    ಸರ್ ಬಹುಶಃ ಇದೇ ನಿಮ್ಮ ಎಲ್ಲಾ ವೀಡಿಯೋಗಳಿಗಿಂತ ಹೆಚ್ಚು ಸಮಯದ ವೀಡಿಯೋ ಅಂದರೆ ಇದೇ ಇರಬಹುದೆ? ತುಂಬಾ ಸಹನೆ,ತಾಳ್ಮೆ,ಸಮಯ ಪ್ರಜ್ಞೆಯಿಂದ ಎಂತವರಿಗೂ ಅರ್ಥೈಸುವಂತೆ ,ಸುಲಲಿತವಾಗಿ ಹೇಳುತ್ತೀರ, ಸೂಪರ್‌ ಸರ್.

  • @anandsubramani7882
    @anandsubramani7882 6 ปีที่แล้ว +4

    Hampi is always my favorite historical place... My birth place is hospet.

  • @keshavah6624
    @keshavah6624 6 ปีที่แล้ว +2

    ತುಂಬಾ ವಿಷಯವನ್ನು ತಿಳಿಸಿದಿರಿ ನಿಮಗೆ ನನ್ನ ಧಾನ್ಯವಾದ ಸರ್

  • @MrPioneer1989
    @MrPioneer1989 6 ปีที่แล้ว +13

    Swamy Tamma dwani bahala chennagide
    Jai kannadambe , jai hind
    Vande mataram.🇮🇳

  • @vaseem22
    @vaseem22 3 ปีที่แล้ว

    Sure....sir.... Nahu nodale bekadu....... Namma hampi namma hemme matte dukkada sangathi...... Vijayanagar yavagalu..... Great👏 🥰😍Nave Adannu ulisa beku matte.... Yellarigu adara bagge jagruti mudisa beku

  • @priyanka.pereira
    @priyanka.pereira 6 ปีที่แล้ว +4

    Sir really good information for us thank you so muc

  • @nayanamallappa7575
    @nayanamallappa7575 2 ปีที่แล้ว

    Thank you sir navu nodidvi aadre astondu vivaravagi nodiralilla sir.

  • @revatiteckkanada6682
    @revatiteckkanada6682 4 ปีที่แล้ว +3

    ಒಳ್ಳೆ ಮಾಹಿತಿ ಸರ್ ನಮಸ್ತೆ

  • @rakeshygowlirakeshygowli9274
    @rakeshygowlirakeshygowli9274 6 ปีที่แล้ว +2

    Good information this is very important to future

  • @marckarapalli2027
    @marckarapalli2027 5 ปีที่แล้ว +6

    U have to visit Hampi, 1/20th part of ancient vijayanagara city, to know, it was the greatest city ever in every manner. There were poor people, a small minority, but not poverty like now. To describe in 1 word "ABUNDANT". Foreigners were stunned by how cheap, things were in the city. Incredible wealthy.

  • @gurumurthyr9449
    @gurumurthyr9449 5 ปีที่แล้ว +1

    Wow super good msg

  • @manjuhr8634
    @manjuhr8634 6 ปีที่แล้ว +15

    My Hampi.............love u lot

  • @bhagyshreekulkarni2823
    @bhagyshreekulkarni2823 6 ปีที่แล้ว +1

    SHRI VIDYARANYARIND sthapitvad e KARNATK namgellarigu garv erbeku .Historyalli elliyavarigu tappin Etihasvaunu bareisi Ella Vidyartigaligu tappin pathavannu kaliside NAMM BHARAT

  • @veenag8560
    @veenag8560 6 ปีที่แล้ว +3

    👌👌👌🌹great history

  • @HelloHi-qf5tu
    @HelloHi-qf5tu 3 ปีที่แล้ว +1

    Very good n clean Kannada...
    I can understood completely...from
    Telugu AP

  • @shilpakashyap7997
    @shilpakashyap7997 6 ปีที่แล้ว +6

    EVEN AFTER DEMOLISHING ALMOST EVERYTHING, THAT CULTURE AND ART IS STILL ALIVE.THAT IS ITS ELEGANCE.

    • @chetan78695
      @chetan78695 4 ปีที่แล้ว +1

      Shilpa kashyap ತುರುಕರ ರಕ್ತ ಕೆಟ್ಟ ರಕ್ತ

  • @GRtechvideo
    @GRtechvideo 6 ปีที่แล้ว +1

    Ond olle infarmation kotri thanks anna

  • @shivannab5
    @shivannab5 6 ปีที่แล้ว +5

    Tqs for very Good information

  • @a.azariaha.azariah6465
    @a.azariaha.azariah6465 4 ปีที่แล้ว +1

    PraKash Ym Sir Ur Videos Very Nice it's Giving Education.. thanks Sir..

  • @thereelsyoutubechannel5286
    @thereelsyoutubechannel5286 6 ปีที่แล้ว +58

    ವಿಜಯನಗರ ಸಾಮ್ರಾಜ್ಯದ ಪತನ ...... ಕಣ್ಣಲ್ಲಿ ನೀರು ಬರತ್ತೆ .... ಹೀಗೆ ಆಗಬಾರದಿತ್ತು

  • @rajumamatha3495
    @rajumamatha3495 2 ปีที่แล้ว

    🙏ತುಂಬಾ ಧನ್ಯವಾದಗಳು ಸರ್ 🙏

  • @koushikbandari8602
    @koushikbandari8602 3 ปีที่แล้ว +5

    ಸನಾತನ ಹಿಂದೂ ಧರ್ಮ 🚩🚩

  • @pushpavathib1636
    @pushpavathib1636 2 ปีที่แล้ว

    ವಿಜಯನಗರದ ಬಗ್ಗೆ ತಿಳಿಸಿದಕ್ಕೆ ಥ್ಯಾಂಕ್ಸ್, ನಿಜವಾಗಲೂ ಬೇಸರದ ಸಂಗತಿ. 😥

  • @cutepets4993
    @cutepets4993 5 ปีที่แล้ว +1

    Sir ide reethiya videogalige kaythirutteve....thank u for wonderful information ...👍✍️

  • @arjunreddy1689
    @arjunreddy1689 6 ปีที่แล้ว +16

    I am lucky to living in this holy state

  • @vithalvakkund4259
    @vithalvakkund4259 6 ปีที่แล้ว +6

    dr Rajkumar film nalli nodiddyvi .awesome jai Karnataka

  • @vedalaxmicoachingclassesra2288
    @vedalaxmicoachingclassesra2288 ปีที่แล้ว

    ಸರ್... ನಿಮ್ಮ ಮುಖ ದರ್ಶನ ಇವತ್ತ ಆಯ್ತು ರಿ. ಬಾಳ ಚಲೋ ಅನಿಸಿತು ನಂಗ. 🙏🙏

    • @vedalaxmicoachingclassesra2288
      @vedalaxmicoachingclassesra2288 ปีที่แล้ว

      Sir... ನೀವು ಮಾತಾಡೋ ದಾಟಿ ತುಂಬಾ ಬದಲಾಗಿದೆ. ಮೊದಲಿಗಿಂತ ಈಗ ಭಾರಿ ಚಲೋ ಆಗೇತ್ರಿ

  • @nanduspoorti7435
    @nanduspoorti7435 6 ปีที่แล้ว +9

    we are really miss That ವೈಭವ😥

  • @nayanacharya3263
    @nayanacharya3263 6 ปีที่แล้ว

    Thumba chennagide .. jai karnataka ...

  • @ravipatil3437
    @ravipatil3437 6 ปีที่แล้ว +72

    ನನ್ನ ಕಣ್ಣುಗಳಿಂದ ಕಣ್ಣೀರು ಬರುತ್ತಿವೆ really very sad. We have to do something for this.

    • @anilreddy2633
      @anilreddy2633 6 ปีที่แล้ว

      Shamadan Marko Annay

    • @akshayhannikeri3775
      @akshayhannikeri3775 5 ปีที่แล้ว

      @@anilreddy2633 😂😂😂

    • @nikhil8892
      @nikhil8892 4 ปีที่แล้ว

      @@anilreddy2633 😂😂😂😂😂

  • @manjunath.b7484
    @manjunath.b7484 4 ปีที่แล้ว +1

    I liked it so good information give information about freedom movement

  • @GRtechvideo
    @GRtechvideo 6 ปีที่แล้ว +3

    Ond history nenp madkotri thank u so much anna

  • @ArunKumar-hh2yp
    @ArunKumar-hh2yp 6 ปีที่แล้ว +1

    This videos opens my eyes ....tnx for Information

  • @shrikanthbhat8889
    @shrikanthbhat8889 6 ปีที่แล้ว +17

    Marvelous👌

  • @prakashagastya0965
    @prakashagastya0965 2 ปีที่แล้ว +2

    ನಮ್ಮ ವಿಜಯ ನಗರ ನನ್ನ ಹೆಮ್ಮೆ 🙏

  • @shivanandbanakar2940
    @shivanandbanakar2940 6 ปีที่แล้ว +7

    Nanna hattira time machine iddidre enemiesna Saisi barthini this video is super

  • @avadhaniavadhani7903
    @avadhaniavadhani7903 6 ปีที่แล้ว +1

    Very good effort to bring into light.
    Very very sad to see the decline of Vijay nagar. Tears come out.

  • @MrToolskit
    @MrToolskit 6 ปีที่แล้ว +6

    Thnqq sir.. Mysore to Manglore ondu suranga maarga ide antha helthare idara bagge ondu video Plzzzzz.. Haage Navagraha film nalli thorisiro 3 suranga maarga matthu Simha Garjane Adare bagge information heli sir... Pllllzzzz.. Prasad from Manglore..

  • @kuberkerur3827
    @kuberkerur3827 4 ปีที่แล้ว +1

    super

  • @shankars101
    @shankars101 6 ปีที่แล้ว +7

    Tqs for knowledge sir

  • @Anjankg9877
    @Anjankg9877 6 ปีที่แล้ว

    super information
    ade sampattu eega iddiddare namma india dantha bruhath deshave iruthiralilla .

  • @vinaykumarad3085
    @vinaykumarad3085 6 ปีที่แล้ว +4

    Really great video bro,,...

  • @ajayshirma4672
    @ajayshirma4672 5 ปีที่แล้ว +1

    wow super bro

  • @hnagaraju3955
    @hnagaraju3955 6 ปีที่แล้ว +3

    Good information sir

  • @raveebn
    @raveebn 3 ปีที่แล้ว +2

    Excellent video! It is unfortunate that we never learn this in details in our history books.

  • @AnjaliVijay21
    @AnjaliVijay21 6 ปีที่แล้ว +148

    Tumba novu agta ide nam vijayanagara patana bagge *navellaru ondanna nenapu itkolbeku horaginda bandavaru navu channagirodanna nodi asuhye pattu matte nammanna hegadru madi nasha madbeku anta namma janaranne balasikoltare alva, adakke nammavaru yavaglu nammavare agirbeku horaginavara maatu keli yavattu nammavrige mosa madbardu, mosa madidre horaginavru channagi agtare navella illadante agtivi* Nambikene mukya alva ***Jai Bhuvaneshwari***

    • @pradeepmedur9122
      @pradeepmedur9122 6 ปีที่แล้ว +1

      Anjali Devi right madom

    • @malluguddapur6765
      @malluguddapur6765 6 ปีที่แล้ว

      Anjali Devi super

    • @Manju.PS5555
      @Manju.PS5555 6 ปีที่แล้ว

      Anjali Deviyavare, small correction. ondanna, irodanna alla ondannu, irodannu yendu uccharisi. Kannada ulisi. dhanyavadagalu.

    • @saleemshasavaraj9627
      @saleemshasavaraj9627 6 ปีที่แล้ว

      Anjali Devi 9

    • @basutmeti3402
      @basutmeti3402 6 ปีที่แล้ว

      Yes

  • @hrgowditagi6672
    @hrgowditagi6672 5 ปีที่แล้ว +2

    super story i am hindhu

  • @Hari-sc9jh
    @Hari-sc9jh 6 ปีที่แล้ว +5

    Thanks for this information Bro

  • @vedavedu348
    @vedavedu348 6 ปีที่แล้ว

    Nice video sir,
    Ondu vele namma vijayanagara samrajyada sampatthanna kapadikondiddare,ulididdare,ivatthu jagatthina athi shrimantha rashtragalalli Bharatha desha modala sthanadallirthitthu,,!!

  • @sakammaksakammak359
    @sakammaksakammak359 6 ปีที่แล้ว +4

    Olle vishaya thilisuddiri

  • @lathathimmaraju4841
    @lathathimmaraju4841 4 ปีที่แล้ว +1

    ಇತಿಹಾಸ ಪುನರ್ಮನನ ಮಾಡಿದ ನಿಮಗೆ ಧನ್ಯವಾದಗಳು.,,‌.‌‌‌‌‌

  • @sureshpoojary7446
    @sureshpoojary7446 6 ปีที่แล้ว +12

    Mana kalakuva video sir... Raktha khudiyuthide...

  • @sanmathiupadya7928
    @sanmathiupadya7928 6 ปีที่แล้ว +2

    GREAT VIDEO😱😘😘😍😍💕💕💕🙏🙏🙏

  • @krishnacharya8975
    @krishnacharya8975 6 ปีที่แล้ว +4

    Good information sir
    tq u

  • @narayanrao5375
    @narayanrao5375 2 ปีที่แล้ว

    Jao. Bellari.. Congrats for your contribution reality of reasons fall of Vijayanagara empiore

  • @vishwaradyapatil8119
    @vishwaradyapatil8119 6 ปีที่แล้ว +4

    ಸೂಪರ್ video.

  • @gurugkcreations6574
    @gurugkcreations6574 6 ปีที่แล้ว +1

    super video im proud of vijayanagara

  • @srirb321
    @srirb321 6 ปีที่แล้ว +6

    Super sir

  • @dallicreationshanur5901
    @dallicreationshanur5901 6 ปีที่แล้ว

    ಅದ್ಯುತ ಸರ್