ವಿಜಯ ನಗರ ವೈಭವ..! ಕಡೆಗೂ ಆ ಮಹಾಸಾಮ್ರಾಜ್ಯಕ್ಕೆ ನಾವು ಕೊಟ್ಟಿದ್ದು ಇಷ್ಟೇ..! Vijayanagara district
ฝัง
- เผยแพร่เมื่อ 10 ก.พ. 2021
- • ನೀವರಿಯದ ವಿಜಯ ನಗರ ಸಾಮ್ರ...
ನೀವರಿಯದ ವಿಜಯ ನಗರ ಸಾಮ್ರಾಜ್ಯ..! ಎಷ್ಟಿತ್ತು ಗೊತ್ತಾ ಕೃಷ್ಣ ದೇವರಾಯನ ಸೇನೆ.? Military of Vijayanagara empire
• ತಾಳಿಕೋಟೆ ಕದನ.! ಹೇಗಾಯ್ತ...
ತಾಳಿಕೋಟೆ ಕದನ.! ಹೇಗಾಯ್ತು ಗೊತ್ತಾ ವಿಜಯನಗರ ಸಾಮ್ರಾಜ್ಯದ ಪತನ.? battle of talikota..!History of Vijayanagara
Media Masters is a unique TH-cam channel in Kannada. Unveil the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
th-cam.com/video/uo2UO2eV2mg/w-d-xo.html
ನೀವರಿಯದ ವಿಜಯ ನಗರ ಸಾಮ್ರಾಜ್ಯ..! ಎಷ್ಟಿತ್ತು ಗೊತ್ತಾ ಕೃಷ್ಣ ದೇವರಾಯನ ಸೇನೆ.? Military of Vijayanagara empire
th-cam.com/video/8vv2xBoU7s4/w-d-xo.html
ತಾಳಿಕೋಟೆ ಕದನ.! ಹೇಗಾಯ್ತು ಗೊತ್ತಾ ವಿಜಯನಗರ ಸಾಮ್ರಾಜ್ಯದ ಪತನ.? battle of talikota..!History of Vijayanagara
ಯಾ ವಾಗ ಅಧರ್ಮ ಹೆಚ್ಚಾದಾಗೆಲ್ಲ ಭಾರತ ಮಾತೆ ಹಾಗೂ ಸನಾತನ ಧರ್ಮದ ರಕ್ಷಣೆ ಗಾಗಿ ಮಹಾ ಪುರುಷರು ಬರುತ್ತಾರೆ ಸಂಬಂವಾಮಿ ಯುಗೇ ಯುಗೇ 🇮🇳🇮🇳🇮🇳🇮🇳🇮🇳
ವಿಜಯನಗರ❤️❤️
Sir ಕನ್ನಡ ತಮಿಳ್ ಗಿಂತ ಹಳೇಯ ಭಾಷೆ ಅನ್ನೋ ಸುದ್ದಿ viral ಆಗ್ತಿದೆ ಅದರ್ ಬಗ್ಗೆ ಒಂದು video ಮಾಡಿ sir
ಪ್ರತಿ ಜಿಲ್ಲಾ ಕೇಂದ್ರಕ್ಕೆ ಐತಿಹಾಸಿಕ ಹಿನ್ನೆಲೆ ಇರುವ
ಹೆಸರು ಇದರೆ ಚೆನ್ನಾಗಿ ಇರುತ್ತದೆ...
ಬೀದರ್--- ಕಲ್ಯಾಣ ಚಾಲುಕ್ಯ
ಕಲಬುರ್ಗಿ-- ರಾಷ್ಟ್ರಕೂಟ
ಯಾದಗಿರಿ-- ಸುರಪುರ
ಉತ್ತರ ಕನ್ನಡ-- ಬನವಾಸಿ
🚩🚩ನಮ್ದು ವಿಜಯನಗರ ಜೀಲ್ಲೆ🚩🚩
ಧನ್ಯವಾದಗಳು ಗುರುಗಳೇ 🙏💐ಇತಿಹಾಸ ವನ್ನು ನೀಮ್ಮ ಕಂಠ ಸಿರಿಲಿ ಕೇಳೋದು ಒಂದು ಖುಷಿ ಇನ್ನು ವರ್ಣಿಸುವ ಪರಿ ಮೈಜುಮ್ಮೆನ್ನುಸುತ್ತೆ 🙏
ನಮ್ಮ ವಿಜಯನಗರ ಜಿಲ್ಲೆ🤩❤
I proud to say IAM from vijayanagara district
ಧನ್ಯವಾದಗಳು ಸರ್
Sir please explain first and second world war my humble request
ನಿಮ್ಮ ದ್ವನಿಯಲ್ಲಿ ವಿಜಯನಗರ ಸಾಮ್ರಾಜ್ಯ ದ ಕುರಿತು ಮಾಹಿತಿ ಕೇಳುವುದಕ್ಕೆ ರೋಮಾಂಚನವಾಗುತ್ತದೆ ಸರ್... ಇನ್ನೂ ವಿಜಯನಗರ ಸಾಮ್ರಾಜ್ಯದ ಹೆಚ್ಚಿನ ಮಾಹಿತಿಯನ್ನು ತಿಳಿಸಿಕೊಡಿ....ಬಹಳ ಸುಂದರ ವರ್ಣನೆ thank-you sir
ಹೃದಯಪೂರ್ವ ದನ್ಯವಾದಗಳು
Thumba dhanyvadagalu sir. Good information
..
ತುಂಬಾ ಸ್ಪಷ್ಟವಾಗಿ ವಿವರಿಸಿದ್ದೀರಿ ಸರ್
Tq for giving information about vijaynagar district sir
ವಿಜಯಪುರದ ಸುಲ್ತಾನರ ಕಾಲದಲ್ಲಿ ವಿಜಯಪುರ ನಗರದ ವೈಭವದ ಬಗ್ಗೆ ಒಂದು ವಿಡಿಯೋ ಮಾಡಿ ಸರ್
😍 NAMMA VIJAYANAGARA, HAMPPIYA BAGGE YESHTU HELIDHARU , HOGALIDARU SAALUDHU 😘👍💯%😎🔥🔥💪
Namma Karnatakada bagge innashtu vediogalanna dayavittu Madi. Hagu Kannada sahithya arivu koduva mathashtu sanchike bandare namma mundina piligege arivu nididanthaguthade. Dhanyavadagalu
Tq sir...nama Bellary bage video madidhira thumba kushi aythu...
Sir vijayanagara bagge ennu yecchu video madi plz 🙏🙏🙏
ನಿಮಗೆ ಎಷ್ಟೇ ಧನ್ಯವಾದಗಳು ಹೆಳಿದರು ಸಾಲದು ಸರ್
Wow Really Great Sir Nevu. Excellent Speach
ನಮ್ಮ ಹೊಸಪೇಟೆ ನಮ್ಮ ವಿಜಯನಗರ ನಮ್ಮ ಹಂಪಿ ನಮ್ಮ ಹೆಮ್ಮೆ❤️❤️
I am proud to say
I'm in Vijayanagar distic person
ಗೋಕಾಕ್ ಚಳುವಳಿಯ ಬಗ್ಗೆ ತಿಳಿಸಿಕೊಡಿ ಗುರುಗಳೇ.. 🙏🙏
Super sri
You are providing us awesome information sir, Tq so much
Finally historical topic 😍😍😍😍😍😍😍😍😍😍😍
Really feeling proud❣️ vijayanagar
ಸರ್, ಹಕ್ಕ ಬುಕ್ಕರು ಕನ್ನಡಿಗರೆನ್ನುವುದಕ್ಕೆ ವೀಡಿಯೊ ಮಾಡಿ
Thank you🌹🌹❤
Excellent experience knowledge
Sir Shivaji Karnataka da mulada bagge video Madi pls......
ನಮ್ಮ ಬಳ್ಳಾರಿಯವರಿಗೆ ವಿಜಯನಗರ ಜಿಲ್ಲೆ ಬೇರೆಯಾದ್ರು ವಿಜಯನಗರ ಯಾವತಿದ್ದರು ಬಳ್ಳಾರಿ ಜಿಲ್ಲೆಯ ಒಂದು ಭಾಗ ಅಂತಾನೆ ತಿಳ್ಕೊಂಡೀದೀವಿ
ಹಂಪಿ ಕಂಡು ಬರೋದು ಬಳ್ಳಾರಿ ಜಿಲ್ಲೆಯಲ್ಲೆ ಅಂತ ಹಿಂದೆ ಹೇಳ್ತಿದ್ದೀವಿ ಮುಂದೆನೂ ಸಹ ಅದೆ ತರ ಹೇಳ್ತೀವಿ..
ಜೈ ವಿಜಯನಗರ ಜೈ ಬಳ್ಳಾರಿ ಜೈ ಕರ್ನಾಟಕ
Sir about HMT wacth factory Sir
Super and impressive description 👌. Please keep up the good work
Gurugale ramayana heli plz plz plz
Thank you sir
Great video..great namma Nadu..
Kings of king
Vijaya Nagara
Thank you media masters team.🥀
Sir viyayanagarada bagge vidio madi
We are very proud of Vijaya Nagara Samrajya, which was a hindu samrajya . It's glory worldwide is commendable. Please make a detailed video about the Raja's of Vijaya Nagara dynasty.
Sir kannada , Tamil language gintha old language ahh? ... Kannada history bagge heli sir swalapa... Kaveri inda godavariya mirda naad kanndadol antha helkondu😊
Super sir
Namaste sir media masters Sri
Thanks for information sir,, u r way of talking super sir👌👌
Proud to be a Vijayanagar district
Shivaji ge Hindu swarastra kalpane kalisida moola Karnataka (Hampi) ..... Edondhu mathu saaku sir .... Tilkolorge
👌
Dear sir please video upon the USA and China year budget
Media Master.. Voice 👌
History bagge vedio tumba apurupa agive, pls history bagge adastu vedios madi
🙏🙏🙏💐
Super way of presentation sir...
Excellent episode sir 👏😀👍🙏
After a very long time you are speaking about Indian/Karnataka history 🙏🙏🙏🙏
Sri kampli kamplirayan video madi please.sri I am waiting 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👍
Good information please update further information about vijayanagara samrajya
👌👌👌
ಶಿವಾಜಿ ಮಹಾರಾಜರ ಅವರು ಕರ್ನಾಟಕ ಎಂಬುವುದರ ಬಗ್ಗೆ ಒಂದು ವಿಡಿಯೋ ಮಾಡಿ ಸರ್
Super ❤️❤️🧡🧡
Its heaven on earth
👌🙏
ಕರ್ನಾಟಕದ ಇತಿಹಾಸದ ಸಂಪೂರ್ಣ ಪಾಠಗಳನ್ನು ಮಾಡಿ ಸರ್
🙏
Love from chickballapur
I am now Vijayanagara from kudligi 🙏
ಹಳೆಯ link ಅನ್ನು description box ನಲ್ಲಿ ದಯವಿಟ್ಟು ನೀಡಿ
ಧನ್ಯೋಸ್ಮಿ ಗುರುಗಳೇ ಅದ್ಬುತ ಮಾಹಿತಿ
ಸರ್ ಕನ್ನಡ ಭಾಷೆ ಅತೀ ಪುರಾತನ ಭಾಷೆ ಅಂತ ಆಂಗ್ಲ ದಿನ ಪತ್ರಿಕೆಯಲ್ಲಿ ಸುದ್ದಿ ಹರಿದಾಡುತ್ತಾ ಇದೆ ಸರ್.ಅದರ ಬಗ್ಗೆ ಮಾಹಿತಿ ನೀಡಿ ಸರ್.
👍
super vedeo uncle
Raichur video madi sir🙏🙏🙏
Sir make video about world war
Sir you have missed to explain about 2nd Devarai.. He was most powerful after Shree Krishna Devarai in Vijayanagar...
Thanks for this wonderful video...
ಸರ್
ನಾಗ ಸಾಧು ಬಗ್ಗೆ ತಿಳಿಸಿ ಸರ್.
First like, first comment madiro yallargu nale mysore place alli Sanmana ide bandbidi😂😂🤣
🙏🏻🙏🏻
Jai Vijayanagar
ಸರ್ ಶಿವಪುತ್ರ ಕಾರ್ತಿಕೇಯನ ಬಗ್ಗೆ ಮತ್ತು ಅವನ ಹೆಂಡತಿಯರು ಯಾರು ಅವರ ತಂದೆ ತಾಯಿ ಯಾರು ಮಾಹಿತಿ ಕೊಡಿ ದಯವಿಟ್ಟು ಇದು ನನ್ನ ಕೋರಿಕೆ ಎಷ್ಟೊಂದು ಸಾರಿ ಕೇಳಿದ್ದೆನೆ
Sir tumba dinadinda kelta edini Tejas mark 2 bagge thilisi.
Hello sir can you pls make vedio on ancient languages of the world and about sanskrit language in them.
Super sir
Very much informative in such short period.
And once again "THE GREAT VOICE"
You making us very proud sir by your information.
Thank you sir
Sir, Please make an episode on SIR RATAN TATA....
Thanks in adv.
ಸರ್ ನಮ್ಮ ಕೊಟ್ಟೂರು ಶ್ರೀ ಗುರು ಕೊಟ್ಟುರೇಸ್ವರ ಸ್ವಾಮಿ ಬಗ್ಗೆ ಏಳಿ ಸರ್ ಮಾರ್ಚ್ 7 ..3 .21 ರಥೊಸ್ತವ ಇದೆ ಸರ್
ಮಾತಂಗ ಬೆಟ್ಟದ ಬಗ್ಗೆ ಮಾಡಿ ಸರ್
😘 NAMMA VIJAYANAGARA 😘 NAMMA HEMME ❤ THE CITY OF VICTORY✌ REALLY WE ARE VERY GREATFULL TO THIS CITY I WAS BORN HERE 😍 AND I'M HOSPETIAN (VIJAYANAGARIAN), 🔥VERY PROUDEST HISTORICAL HAMPI REALLY GREAT TO SEE AND HEAR THIS AMAZING VIDEO SIR 😊 TQSM SIR FOR MAKED THIS VIDEO 👌👏 VERY BEAUTIFUL 💯❤😍👍
Sir ಇದರ ಬಗ್ಗೆ ಸಂಚಿಕೆಗಳನ್ನ ಮಾಡಿ ಹೇಳಿ
Sir. niv yavatharu gogidera sir
Link not found in description
Nanege tuba kushi aitu sir.....
Sir....studies Motivation bagge ond video madi sir plz....
Nim voice yalrunu inspire madlike help mado hage ide....
💓💓💓💓🙏🙏🙏🙏
🙏👍
Namaste sir
ಜೈ ವಿರೂಪಾಕ್ಷ
1st Cmt
Sir any thing about Sringeri temple and who built the temple
ಗುರುಗಳಿಗೆ ಮಸ್ತ್ , ತಾವು ಸೊಗಸಾಗಿ ನೀಡುವ ಅದ್ಭುತ ವಿಚಾರಗಳಿಗೆ ಶರಣು ಶರಣಾರ್ಥಿ. ದಯವಿಟ್ಟು ವಿಜಯನಗರ ರಾಜ್ಯದ ಬಗ್ಗೆ ಮಹಾಭಾರತದ ರೀತಿಯಲ್ಲಿ ಹಲವಾರು ಸಂಚಿಕೆಗಳ ಮೂಲಕ ನೀಡಬೇಕೆಂದು ವಿನಂತಿ🙏🙏
Sir
Am ur fan from ವಿಜಯನಗರ ❤❤