ಸರ್ ದಯವಿಟ್ಟು ನಮ್ಮ ದೇಶದ ಯುದ್ಧ ವಿಮಾನಗಳ ರಾಡಾರ್ ವ್ಯವಸ್ಥೆ ಮತ್ತು ವೇಗ ಹೊತ್ತೊಯ್ಯ ಬಲ್ಲ ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ ಕೊಡಿ ಪ್ಲೀಸ್ ಸರ್ 🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌷🌷🌷🌷🌷🌷🌷🌷🌷🌷🌷🌷🌷🌷💐💐💐💐🌺🌺🌺🌺🌺🌺🌺
ಸರ್ ಹಿಂದೂ ಧರ್ಮದ ಕೆಳಜಾತಿಯ ಜನರು ಕ್ರಿಶ್ಚಿಯನ್ ಧರ್ಮಕ್ಕೆ ಬದಲಾವಣೆ ಆಗುತ್ತಿದ್ದಾರೆ ಇದಕ್ಕೇನಾದರೂ ಒಂದು ವಿಡಿಯೋ ಮಾಡಿ ಸರ್ ಮೇಲ್ಜಾತಿಯ ವರೆಲ್ಲ ಮಾದಿಗ ಎಂಬ ಕುಲವನ್ನು ಹೊಲಸು ಮನಸಿನಿಂದ ಕೀಲ್ ದೃಷ್ಟಿಯಿಂದ ನೋಡುತ್ತಿದ್ದಾರೆ ಅವರ ಮನಸ್ಸಿನಲ್ಲಿ ನಾವು ಹಿಂದು ಎಂಬುವುದೇ ಮರೆತು ಹೋಗಿದ್ದಾರೆ ನಮಗೆ ಹಿಂದೂ ಧರ್ಮದಲ್ಲಿ ಮಾನ್ಯತೆ ಇಲ್ಲ ಆದ್ದರಿಂದ ಪ್ರತಿ ಊರುಗಳಲ್ಲಿ ಚರ್ಚ್ ತಲೆಯೆತ್ತಿದೆ ಜೀಸಸ್ ಇಜ್ ಮೈ ಗರ್ಡ್ ಅನ್ನುತ್ತಿದ್ದಾರೆ. ನಮ್ಮ ಮಾದಿಗ ಹಿಂದೂ ಗಳು ಅಂದರೆ ಅವರ ದೃಷ್ಟಿ ಮೇಲ್ಜಾತಿಯವರ ಮನಸ್ಸಿನಲ್ಲಿ ಹೊಲಸು ವಿಚಾರಗಳೇ ತುಂಬಿಕೊಂಡಿದೆ. ಪ್ರತಿ ಹಳ್ಳಿಯ ಊರುಗಳಲ್ಲಿ ಗುಡಿಗಳಲ್ಲಿ ಅವರನ್ನ ಗೌರವಿಸಬೇಕು ಅವರಿಗೆ ನಮ್ಮ ಹಿಂದುಗಳು ಎಂಬುದು ನಾವು ಅವರಿಗೆ ಮೊದಲ ಆದ್ಯತೆ ನೀಡಬೇಕು ಆಗ ಮಾತ್ರ ಹಿಂದೂ ಧರ್ಮ ಉಳಿಯಲು ಸಾಧ್ಯ ದಯವಿಟ್ಟು ಇದನ್ನು ಮೀಡಿಯಾ ಮಾಸ್ಟರ್ ಹಿಂದೂ ಧರ್ಮ ಜಾಗೃತಿ ಬಗ್ಗೆ ವಿಡಿಯೋ ಮಾಡಿ ವಿನಂತಿ. ನಿಮ್ಮ ಫೋನ್ ನಂಬರ್ ಅನ್ನು ತಿಳಿಸಿ ದಯವಿಟ್ಟು ಮೀಡಿಯಾ ಮಾಸ್ಟರ್.
The intuition to hear and see your video's raises in the mind like anything. The way you narrate it is splendid and no can beat it. I was a very weak and less interested student towards history. I use to mug it rather enjoying the stuff and feeling it as a dry subject. Now I re-gained energy to read our indian history and all credit goes to mediamasters and to sri.Raghavendra sir. Hats off to you sir and please don't stop this beautiful journey. A kind suggestion why can't you increase the length of the video's, don't keep suspense like today's megaserials.
Sir Sri Krishnadevaraya is the Top Ruler in India..One of the Most Powerful King & warrior. Sri Krishnadevaraya na Dummy Madiddira. Sri Krishnadevaraya Erlilla Andre South India Full Muslims ertidiru
Dr. Sarabhai was considered as the Father of the Indian space program. Sir if u make video about him. its like tribute him. Please sir. Most of them dont know about him. We know APJ, but nobody knows thta Dr. Sarabhai he is the Biggest strength of APJ. please sir.
ಕ್ಷಮಿಸಿ ನಿಮಗೆ ನನ್ನ ಅಭಿಪ್ರಾಯ ತಿಳಿಸೋ ಸಮಯ ಇದಲ್ಲ! ಯಾಕೆಂದರೆ ನಮ್ಮ ನಗರದಲ್ಲಿ ನಮ್ಮ ಹೆಮ್ಮೆಯ ಗಣೇಶ ಬಂದಾಗಿದೆ.ನೀವು ಹೇಗೆ ಸಮಯ ತೆಗೆದು ಕೊಂಡು,ಸರಿಯಾಗಿ ವಿಷಯ ತಿಳಿದುಕೊಂಡು ಒಂದು ವಿಡಿಯೋ ಪೋಸ್ಟ್ ಮಾಡುತ್ತಿರೋ, ಹಾಗೇ ನಾವು ನಮ್ಮ ಚಿತ್ರದುರ್ಗದ ಚರಿತ್ರೆಯನ್ನ , ಧರ್ಮಾಂಧರಿಂದ ನಲುಗಿದ ನನ್ನ ದುರ್ಗದ ನೋವನ್ನ ಹೇಳಲು ಸಮಯ ಬೇಕಿದೆ. ಈ ವಿಷಯ ನಿಮಗು ತಿಳಿದಿರಬಹುದು. ನಿಮಗೆ ತಿಳಿದಿರುವ ವಿಷಯವನ್ನ ನಿಮ್ಮ ಧ್ವನಿ ಯಲ್ಲಿ ಕೇಳಿಸಿ. ಅದು ರೋಮಾಂಚಕಾರಿ ಯಾಗಿರುತ್ತದೆ . ಈ ನಮ್ಮ ಜಿಲ್ಲೆಯಲ್ಲಿ ಇವತ್ತಿಗೂ ಸಮಗ್ರ ಭಾರತದ ಚಿಂತನೆ ಇಲ್ಲ. ಇಲ್ಲಿ ಹಿಂದೂ ಮಹಾ ಗಣಪತಿಯ ವಿಸರ್ಜನೆಯ ಮಾಡುವುದಕ್ಕೂ, ನಾವು ಪರವಾನಿಗೆ ಪಡೆಯಬೇಕಿದೆ! ಅದು ನಮ್ಮ ಮನಸ್ಸನ್ನ ಸೂಲಿಸಿದೆ . 5ನೇ ಮದಕರಿಯ ಸೈನ್ಯ ಸೋತ ಕಾರಣಗಳಲ್ಲಿ ಮೊದಲನೆಯ ಕಾರಣ ಸಾಕು ಈ ವರ್ಗದವರ ಬಗ್ಗೆ ತಿಳಿದುಕೊಳ್ಳಲು, ಇದು ಎಂದಿಗೂ ಬದಲಾಗದ ಮನಸ್ಥಿತಿ. ಅವರಲ್ಲಿ ನಾವು ಭಾರತೀಯರು ಎಂದು ಕೊಂಡವರು ಕೆಲವರೆ, ಉಪ್ಪಿನಋಣ,ಅನ್ನದಋಣ ಇವುಗಳ ಬಗ್ಗೆ ಅವರಿಗೆ ಇಂದಿಗೂ ಅರಿವಿಲ್ಲ. ನಮ್ಮ ಪಾಲಿನ ದುರಂತಗಳಲ್ಲಿ ಮೊದಲನೆಯ ಸ್ಥಾನ ಇದಕ್ಕೆ. ಗಂಡ ಊಟಕ್ಕೆ ಕುಳಿತಾಗ ತೊಂದರೆ ನೀಡಬಾರದು ಎಂಬ ಉದ್ದೇಶದಿಂದ ಏಕಾಂಗಿಯಾಗಿ ಯುದ್ದಕ್ಕೆ ನಿಂತು ಸತ್ತ ನನ್ನ ಅಜ್ಜಿ ಓಬವ್ವ ಸಾಕು, ನಮ್ಮ ಮನಸ್ಥಿತಿ ತಿಳಿಯೋಕೆ. ಅಲ್ಲಿ ಹೋರಾಡಿದ್ದು, ಸತ್ತಿದ್ದು, ಯಾವುದೇ ಅಧಿಕಾರದ ಆಸೆ ಆಮಿಷಕ್ಕೆ ಅಲ್ಲಾ ಕೇವಲ ಸ್ವಾಮಿ ನಿಷ್ಠೆಗೆ.
th-cam.com/video/2h8E1tTGsak/w-d-xo.html Indian history Kings of India Part 1
ಪ್ರತಿಯೊಬ್ಬ ಕನ್ನಡಿಗರು ಕನ್ನಡದಲ್ಲಿ ಕಾಮೆಂಟ್ ಮಾಡಿ ನಮ್ಮ ಕನ್ನಡವನ್ನು ಉಳಿಸಿ ಬೆಳೆಸಿ ವಿಶ್ವಕ್ಕೆ ಪರಿಚಯಿಸಿ ಜೈ ಕರ್ನಾಟಕ ಜೈ ಭಾರತ ಮಾತೆ ❤️👍
ರಾಜಕೀಯ ಉದ್ದೇಶದಿಂದ ಪಠ್ಯ ಪುಸ್ತಕಗಳಲ್ಲಿ ಇತಿಹಾಸವನ್ನು ತಿರುಚಿ ಬರೆಯುತ್ತಿರುವ ಈ ಕಾಲದಲ್ಲಿ ಸತ್ಯವನ್ನು ತಿಳಿಸುವ ನಿಮ್ಮ ಪ್ರಯತ್ನ ತುಂಬಾ ಶ್ಲಾಘನೀಯ. ಧನ್ಯವಾದಗಳು
ಸರ್ ಭಾರತೀಯ ಇತಿಹಾಸ ಎಂಬ ಸಮುದ್ರದಿಂದ ಸ್ವಲ್ಪ ಸ್ವಲ್ಪ ಜ್ಞಾನ ಎಂಬ ನೀರನ್ನು ಕೊಡ್ತಾ ಇದ್ದಿರಿ... ಇದು ಹೀಗೆ ಮುಂದುವರೆಯಲಿ.. ಧನ್ಯವಾದ ಸರ್...
ಈ ಉಪಯುಕ್ತ ಮಾಹಿತಿಗೆ ನಿಮಗೂ ನಿಮ್ಮ ಟೀಮ್ ಗೆ ಧನ್ಯವಾದಗಳು ರಾಘವೇಂದ್ರ ಸಾರ್..🙏🙏🙏
ದನ್ಯವಾದಗಳು ಸರ್ ನಿಮ್ಮ ಮಾಹಿತಿಗೆ ಸರ್ ನಮ್ಮ ದೇಶಕ್ಕೆ ಸ್ವತಂತ್ರ ಬಂದ ಮೇಲೆ ನಮ್ಮ ದೇಶದಲ್ಲಿ ಕಂಡು ಬಂದ ಹಗರಣಗಳ ಬಗ್ಗೆ ಅವುಗಳಲ್ಲಿ ದೊಚಿದ ಹಣದ ಬಗ್ಗೆ ಒಂದು ಮಾಹಿತಿ ನೀಡಿ ಸರ್..
ಎಲ್ಲ ಬಳಕೆದಾರರಿಗೆ ಒಂದು ವಿನಂತಿ ಎಲ್ಲರೂ ಕನ್ನಡ ಲಿಪಿಯಲ್ಲಿ ಟಿಪ್ಪಣಿ ಮಾಡಿ ಕನ್ನಡ ನಮ್ಮಿಂದ ಉಳಿಬೇಕು ಬೇಳಿಬೇಕು .
ಧನ್ಯವಾದಗಳು
Sir ತುಂಬಾ thank you🙏 somuch ಏನ್ sir ಹೀಗಿದೆ ನಮ್ಮ ಭಾರತ ದ ಹಿಂದಿನ ಕಥೆ ಅಬ್ಬಬ್ಬಾ ಸೂಪರ್ story ತಿಳಿಸಿದ್ರಿ... 👏👏👏👏
ಶಿವಾಜಿ ಎಂದಾಗ ಮೈ ರೋಮಾಂಚನವಾಗುತ್ತದೆ
No body can snatch India / Bharath from the original citizens ! Jai Karnataka & Jai “ Santana Dharma” 🇮🇳
जय शिवाजी जय भवानी
ಜಯ ಶಿವಾಜಿ ಜಯ ಭವಾನಿ .
ಸರ್ ದಯವಿಟ್ಟು ಶಿವಾಜಿ ಬಗ್ಗೆನೇ ಒಂದು ವೀಡಿಯೊ ಮಾಡಿ ಸವಿಸ್ತಾರವಾಗಿ ತಿಳಿಸಿ ದಯವಿಟ್ಟು 🙏🙏🙏🙏🙏🙏🙏🙏
ಜೈ ಶಿವಾಜಿ ಜೈ ರಾಣಾ ಪ್ರತಾಪ್ 🚩🚩🚩
ಚಂದ್ರಗುಪ್ತ ಮೌರ್ಯನ ಆಡಳಿತ ಭಾಷೆ ಯಾವುದು ಹಾಗೂ ನಮ್ಮ ಕನ್ನಡ ಭಾಷೆಯ ಎರಡೂವರೆ ಸಾವಿರ ವರ್ಷದ ಇತಿಹಾಸದ ಬಗ್ಗೆ ದೃಶ್ಯ ಮಾಡಿ ಮಾಹಿತಿಗಾಗಿ ಧನ್ಯವಾದ
ನಮ್ಮ ಕರ್ನಾಟಕವನ್ನು ಆಳಿದ ರಾಜರ ಬಗ್ಗೆ ತಿಳಿಸಿ.
ಸಾರ್ ಛತ್ರಪತಿ ಶಿವಾಜಿ ಅವರ ಬಗ್ಗೆ ಒಂದು ಫುಲ್ ವೀಡಿಯೋ ಮ ಮಾಡಿ ದಯವಿಟ್ಟು 🙏🙏🙏
ಜೈ ಶಿವಾಜಿ 🚩🚩🚩
ಜೈ ಶ್ರೀ ರಾಮ್ 🚩🚩🚩
ತುಂಬಾ ಅದ್ಭುತವಾದ ಮಾಹಿತಿ👌💞
ಸಂಗೊಳ್ಳಿ ರಾಯಣ್ಣನ ಬಗ್ಗೆ ತಿಳಿಸಿ
Jai shivaji jai bhavani 🚩
ಸರ್ ಛತ್ರಪತಿ ಶಿವಾಜಿ ಮಹಾರಾಜ್ ಸಾಮ್ರಾಜ್ಯ ಅಂತ್ಯದ್ ಬಗ್ಗೆ ವಿಡಿಯೋ ಮಾಡಿ ಸರ್ ...
ಸರ್ ದಯವಿಟ್ಟು ನಮ್ಮ ದೇಶದ ಯುದ್ಧ ವಿಮಾನಗಳ ರಾಡಾರ್ ವ್ಯವಸ್ಥೆ ಮತ್ತು ವೇಗ ಹೊತ್ತೊಯ್ಯ ಬಲ್ಲ ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ ಕೊಡಿ ಪ್ಲೀಸ್ ಸರ್ 🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌷🌷🌷🌷🌷🌷🌷🌷🌷🌷🌷🌷🌷🌷💐💐💐💐🌺🌺🌺🌺🌺🌺🌺
Yes
Plz sir
Yes gurugale
ಸರ್ ನಿಜಕ್ಕೂ ಅದ್ಭುತ ಸರ್
ಇತಿಹಾಸವೇ ಕಣ್ಣು ಮುಂದೆ ಬಂದಂತೆ ಭಾಸವಾಗುತ್ತದೆ.
ನನ್ನ ಬಹಳ ದಿನದ ಬೇಡಿಕೆಗೆ ಮನ್ನಣೆ ಕೊಟ್ಟು ವೀಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಸರ್
🐅 Tiger tippu sultan saab brave heart and great freedom fighter.. please make report on tippu sultan saab life's.. 🐅 🐅 Tiger of Mysore
ಸರ್ ಶಿವಾಜಿ ಬಗ್ಗೆ ತಿಳಿಸಿ
ಸರ್ ಗಂಡುಗಲಿ ಕುಮಾರರಾಮ ನ ಬಗ್ಗೆ ಮಾಹಿತಿ ನೀಡಿ
ಸರ್ ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ವಿಡಿಯೋ ಮಾಡಿ ಅವರ ಸಾವಿನ ಬಗ್ಗೆ ಇರುವ ಅನುಮಾನಗಳನ್ನು ತಿಳಿಸಿ ಪ್ಲೀಸ್ ಸರ್
JAI SHIVAJI
ಸ್ವಲ್ಪವೇ ಸಮಯದಲ್ಲಿ ಹೆಚ್ಚಿನ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು
ಗೌತಮ ಬುದ್ಧನ ಶಾಂತಿ ಮಂತ್ರದಿಂದ ಭಾರತೀಯ ಕ್ಷತ್ರಿಯರ ಮೇಲೆ ಆದ ಬದಲಾವಣೆಗಳ ಬಗ್ಗೆ video ಮಾಡಿ
ನಮ್ಮ ಛತ್ರಪತಿ ಶಿವಾಜಿ ಮಹಾರಾಜರು ಎಂದುಗು ಅಮರರೆಂದ್ರ
ನಿಮ್ಮ ಎಲ್ಲಾ ವಿಡಿಯೋಗಳು ಅದ್ಭುತವಾಗಿ ಮೂಡಿ ಬರುತ್ತಿವೆ
ಹಾಗೆಯೇ cheguvera ಬಗ್ಗೆ ಒಂದು ವಿಡಿಯೋ ಮಾಡಿ ದಯವಿಟ್ಟು
ತುಂಬಾ ಇಷ್ಟವಾಗುತ್ತದೆ ನಿಮ್ಮ ಮಾತುಗಳು
ಸರ್ ದಯವಿಟ್ಟು ಮಾದಿಗ ಜನಾಂಗದ ಬಗ್ಗೆ ತಿಳಿಸಿ, ಸಮಾಜದಲ್ಲಿ ತುಂಬಾ ನೋಂದಿದ್ದೇವೆ, ನಾವು ಯಾರು ನಮ್ಮ ಹಿರಿಯರು ಎಲ್ಲಿಯವರು, ಹೇಳಿಕೊಳ್ಳಲು ಒಂದಾದ್ರು ಒಳ್ಳೆ ವಿಚಾರ ಇಲ್ಲವೆ,,,,,,
ಸರ್ ಹಿಟ್ಲರ್ ನ ಮಹತ್ವಾಕಾಂಶೆ ಹಾಗು ಆತನ ಅವಧಿಯಲ್ಲಿ ನಡೆದ human experiments ಬಗ್ಗೆ video ಮಾಡಿ plssssss
My requested also please make video for Hitler bro
ಒಂದು ಒಳ್ಳೆಯ ವೀಡಿಯೊ ಧನ್ಯವಾದಗಳು ❤️
ಸರ್ ಇಮ್ಮಡಿ ಪುಲಿಕೇಶೀ ಬಗ್ಗೆ ಒಂದು ವಿಡಿಯೋ ಮಾಡಿ ಸರ್
Super thank you sir jhi shivaje
ಸಾರ್ 6 ತಿಂಗಳುಗಳಿಂದ ಕೇಳುತೆದ್ದೇನೆ ವಿಜಯ ನಗರ ಸಾಮ್ರಾಜ್ಯದ ವ್ಯಬವ ಬಗ್ಗ ಮಾಹಿತಿ ನೀಡಿ
Already madidare nodi
ಸರ್ ಹಿಂದೂ ಧರ್ಮದ ಕೆಳಜಾತಿಯ ಜನರು ಕ್ರಿಶ್ಚಿಯನ್ ಧರ್ಮಕ್ಕೆ ಬದಲಾವಣೆ ಆಗುತ್ತಿದ್ದಾರೆ ಇದಕ್ಕೇನಾದರೂ ಒಂದು ವಿಡಿಯೋ ಮಾಡಿ ಸರ್ ಮೇಲ್ಜಾತಿಯ ವರೆಲ್ಲ ಮಾದಿಗ ಎಂಬ ಕುಲವನ್ನು ಹೊಲಸು ಮನಸಿನಿಂದ ಕೀಲ್ ದೃಷ್ಟಿಯಿಂದ ನೋಡುತ್ತಿದ್ದಾರೆ ಅವರ ಮನಸ್ಸಿನಲ್ಲಿ ನಾವು ಹಿಂದು ಎಂಬುವುದೇ ಮರೆತು ಹೋಗಿದ್ದಾರೆ ನಮಗೆ ಹಿಂದೂ ಧರ್ಮದಲ್ಲಿ ಮಾನ್ಯತೆ ಇಲ್ಲ ಆದ್ದರಿಂದ ಪ್ರತಿ ಊರುಗಳಲ್ಲಿ ಚರ್ಚ್ ತಲೆಯೆತ್ತಿದೆ ಜೀಸಸ್ ಇಜ್ ಮೈ ಗರ್ಡ್ ಅನ್ನುತ್ತಿದ್ದಾರೆ. ನಮ್ಮ ಮಾದಿಗ ಹಿಂದೂ ಗಳು ಅಂದರೆ ಅವರ ದೃಷ್ಟಿ ಮೇಲ್ಜಾತಿಯವರ ಮನಸ್ಸಿನಲ್ಲಿ ಹೊಲಸು ವಿಚಾರಗಳೇ ತುಂಬಿಕೊಂಡಿದೆ. ಪ್ರತಿ ಹಳ್ಳಿಯ ಊರುಗಳಲ್ಲಿ ಗುಡಿಗಳಲ್ಲಿ ಅವರನ್ನ ಗೌರವಿಸಬೇಕು ಅವರಿಗೆ ನಮ್ಮ ಹಿಂದುಗಳು ಎಂಬುದು ನಾವು ಅವರಿಗೆ ಮೊದಲ ಆದ್ಯತೆ ನೀಡಬೇಕು ಆಗ ಮಾತ್ರ ಹಿಂದೂ ಧರ್ಮ ಉಳಿಯಲು ಸಾಧ್ಯ ದಯವಿಟ್ಟು ಇದನ್ನು ಮೀಡಿಯಾ ಮಾಸ್ಟರ್ ಹಿಂದೂ ಧರ್ಮ ಜಾಗೃತಿ ಬಗ್ಗೆ ವಿಡಿಯೋ ಮಾಡಿ ವಿನಂತಿ. ನಿಮ್ಮ ಫೋನ್ ನಂಬರ್ ಅನ್ನು ತಿಳಿಸಿ ದಯವಿಟ್ಟು ಮೀಡಿಯಾ ಮಾಸ್ಟರ್.
ಸೂಪರ್ ವಿಡಿಯೋ ಸರ್
ಸರ್ ಬಾದಾಮಿ ಚಾಲುಕ್ಯರ ಇತಿಹಾಸದ ಬಗ್ಗೆ ಸಂಪೂರ್ಣಮಾಹಿತಿ ಕೊಡ್ತೀರಾ?
Shivaji is real king of india
Sir It is A Well knowledge in our Indian History Thanks sir Giving Valuable Information
Jai Shiva chatrapati
ಸರ್ ಭೂಪಾಲ ಅನಿಲ ದುರಂತದ ಬಗ್ಗೆ ಒಂದು ವೀಡಿಯೋ ಮಾಡಿ plz
ಸರ್ ಛತ್ರಪತಿ ಸಂಭಾಜಿ ಮಹಾರಾಜರ ಸಂಪೂರ್ಣ ಜೀವನ ಚರಿತ್ರೆಯನ್ನು ವಿವರಿಸಿ
ಸರ್ ಸ್ವದೇಶಿ ನಿರ್ಮಿತ ವಸ್ತು ಗಳ ಬಗ್ಗೆ ಜನರಿಗೆ ಮಾಹಿತಿ ನೀಡಿ
last five minutes .. it was really amazing predication .. every good king will have weak son.. it is really amazing analysis .. Good Job Keep it up!!!
Jai Bhavani Jai Shivaji Maharaj
Chatrapathi Shivaji.. video maadi .sir
Jai hind jai karnataka 🚩
ಸರ್ ನಮಗೆ ಶಿವಾಜಿ ಮಹಾರಾಜರು ಸತದ್ದು ಹೇಗೆ ಎಂದು ದಯವಿಟ್ಟು ನಿಮ್ಮ ವಿಡಿಯೋ ಮುಖಾಂತರ ತಿಳಿಸಿ ಧನ್ಯವಾದಗಳು
ನೀವು ತೆಗೆದುಕೊಳ್ಳುವ ಸಬ್ಜೆಕ್ಟ್ ತುಂಬಾ ಚೆನ್ನಾಗಿರುತ್ತದೆ
The intuition to hear and see your video's raises in the mind like anything. The way you narrate it is splendid and no can beat it.
I was a very weak and less interested student towards history. I use to mug it rather enjoying the stuff and feeling it as a dry subject.
Now I re-gained energy to read our indian history and all credit goes to mediamasters and to sri.Raghavendra sir. Hats off to you sir and please don't stop this beautiful journey.
A kind suggestion why can't you increase the length of the video's, don't keep suspense like today's megaserials.
ನಿಮ್ ಧ್ವನಿ ಸೂಪರ್ ಸರ್
ಸರ್ ಚಂದ್ರಯಾನ 2 ಹೆನಾಯತು ಪ್ಲೀಸ್ ಹೀಲಿ
History bagge tumba chennagi heltiri
Sir please make a vedio on emergency held by Indira Gandhi we want to hear it from your voice sir please and make a part by part sir
Yes
Yes even I want to about Indra Gandhi emergency
Correct sir, nanu idanne kelbeku ankonde... Make video sir.. detailed video
Yes we want know about emergency sir
Yes please
Sir Sri Krishnadevaraya is the Top Ruler in India..One of the Most Powerful King & warrior.
Sri Krishnadevaraya na Dummy Madiddira. Sri Krishnadevaraya Erlilla Andre South India Full Muslims ertidiru
Sir shivaji maharaj bagge video madi sir
Thank you sir... thanks for the indian history information...
Jai sevalal 🚩🏳️🙏🙏🇳🇪🇳🇪🇳🇪🇳🇪🇳🇪🇳🇪🇳🇪🙏🇳🇪🙏
UPSC ಯ ಇತಿಹಾಸದ ಬಗ್ಗೆ.....ಹಾಗೂ ಅದರ ಮುಖ್ಯಸ್ಥರು ಹಾಗೂ ಸಿಬ್ಬಂದಿ ಬಗ್ಗೆ ತಿಳಿಸಿಕೊಡಿ......🤔🤔🤔🤔
ಕೊಹಿನೂರ್ ವಜ್ರದ ಬಗ್ಗೆ ತಿಳಿಸಿ
Jai Bavani jai Shivaray. Jai jijau. Jai shanbu Maharaj.
Sivaji serial hindi NA Kannada dubbing me sir
Superb video sir
ಧನ್ಯವಾದಗಳು ಸರ್ ನಮ್ಮ ಬಸವ ಕಲ್ಯಾಣದ ಬಗ್ಗೆ ನು ಹೇಳಿ ಸರ್
ವಚನ ಸಾಹಿತ್ಯ ಬಗ್ಗೆ ನು ಹೇಳಿ
Dr. Sarabhai was considered as the Father of the Indian space program. Sir if u make video about him. its like tribute him. Please sir. Most of them dont know about him. We know APJ, but nobody knows thta Dr. Sarabhai he is the Biggest strength of APJ. please sir.
What a wonderful word used u ,,takkadi idkond bandavaru namma desha Aalidaru.
Sir,
Wonderful,thank you so much
ಕ್ಷಮಿಸಿ ನಿಮಗೆ ನನ್ನ ಅಭಿಪ್ರಾಯ ತಿಳಿಸೋ ಸಮಯ ಇದಲ್ಲ! ಯಾಕೆಂದರೆ ನಮ್ಮ ನಗರದಲ್ಲಿ ನಮ್ಮ ಹೆಮ್ಮೆಯ ಗಣೇಶ ಬಂದಾಗಿದೆ.ನೀವು ಹೇಗೆ ಸಮಯ ತೆಗೆದು ಕೊಂಡು,ಸರಿಯಾಗಿ ವಿಷಯ ತಿಳಿದುಕೊಂಡು ಒಂದು ವಿಡಿಯೋ ಪೋಸ್ಟ್ ಮಾಡುತ್ತಿರೋ, ಹಾಗೇ ನಾವು ನಮ್ಮ ಚಿತ್ರದುರ್ಗದ ಚರಿತ್ರೆಯನ್ನ , ಧರ್ಮಾಂಧರಿಂದ ನಲುಗಿದ ನನ್ನ ದುರ್ಗದ ನೋವನ್ನ ಹೇಳಲು ಸಮಯ ಬೇಕಿದೆ. ಈ ವಿಷಯ ನಿಮಗು ತಿಳಿದಿರಬಹುದು. ನಿಮಗೆ ತಿಳಿದಿರುವ ವಿಷಯವನ್ನ ನಿಮ್ಮ ಧ್ವನಿ ಯಲ್ಲಿ ಕೇಳಿಸಿ. ಅದು ರೋಮಾಂಚಕಾರಿ ಯಾಗಿರುತ್ತದೆ . ಈ ನಮ್ಮ ಜಿಲ್ಲೆಯಲ್ಲಿ ಇವತ್ತಿಗೂ ಸಮಗ್ರ ಭಾರತದ ಚಿಂತನೆ ಇಲ್ಲ. ಇಲ್ಲಿ ಹಿಂದೂ ಮಹಾ ಗಣಪತಿಯ ವಿಸರ್ಜನೆಯ ಮಾಡುವುದಕ್ಕೂ, ನಾವು ಪರವಾನಿಗೆ ಪಡೆಯಬೇಕಿದೆ! ಅದು ನಮ್ಮ ಮನಸ್ಸನ್ನ ಸೂಲಿಸಿದೆ . 5ನೇ ಮದಕರಿಯ ಸೈನ್ಯ ಸೋತ ಕಾರಣಗಳಲ್ಲಿ ಮೊದಲನೆಯ ಕಾರಣ ಸಾಕು ಈ ವರ್ಗದವರ ಬಗ್ಗೆ ತಿಳಿದುಕೊಳ್ಳಲು, ಇದು ಎಂದಿಗೂ ಬದಲಾಗದ ಮನಸ್ಥಿತಿ. ಅವರಲ್ಲಿ ನಾವು ಭಾರತೀಯರು ಎಂದು ಕೊಂಡವರು ಕೆಲವರೆ, ಉಪ್ಪಿನಋಣ,ಅನ್ನದಋಣ ಇವುಗಳ ಬಗ್ಗೆ ಅವರಿಗೆ ಇಂದಿಗೂ ಅರಿವಿಲ್ಲ. ನಮ್ಮ ಪಾಲಿನ ದುರಂತಗಳಲ್ಲಿ ಮೊದಲನೆಯ ಸ್ಥಾನ ಇದಕ್ಕೆ. ಗಂಡ ಊಟಕ್ಕೆ ಕುಳಿತಾಗ ತೊಂದರೆ ನೀಡಬಾರದು ಎಂಬ ಉದ್ದೇಶದಿಂದ ಏಕಾಂಗಿಯಾಗಿ ಯುದ್ದಕ್ಕೆ ನಿಂತು ಸತ್ತ ನನ್ನ ಅಜ್ಜಿ ಓಬವ್ವ ಸಾಕು, ನಮ್ಮ ಮನಸ್ಥಿತಿ ತಿಳಿಯೋಕೆ. ಅಲ್ಲಿ ಹೋರಾಡಿದ್ದು, ಸತ್ತಿದ್ದು, ಯಾವುದೇ ಅಧಿಕಾರದ ಆಸೆ ಆಮಿಷಕ್ಕೆ ಅಲ್ಲಾ ಕೇವಲ ಸ್ವಾಮಿ ನಿಷ್ಠೆಗೆ.
ಬಾಜಿರಾಯರ ಕಾಲದ ಬಗ್ಗೆ ಮಾಹಿತಿ ನೀಡಿ
ತುಂಬಾ ಅದ್ಭುತ ಸರ್,...
Super sir pls keep it up sir
Namaskara sir Nan hesru Mahesh anta nim video ondu miss made nodtini tumba tilkondidini dayaviyu Shivaji Maharaj bagge ondu video Madi tq
Super information sir Thanks 🙏🙏💐💐💐
Sir chathrapathy shivaji bage movie irebekithu..... Like bahubali this movie will be hit...
I like media masters program
Nice sir,, plz shivaji history give one video,,
jai shivaje maharaj
ಸ್ವಾರ್ಥಕ್ಕಾಗಿ 200 ವರ್ಷದೊಳಗೆ ಮಿತಿಮೀರಿದ ಅವರವರ ಸ್ವಾರ್ಥ.......
Super sir
Tq sir good information,plz plz plz namma chitradurgadha nayakara bagge enastu mahithi heli plz
ಸೂಪರ್ sir ಸರ್ ಚಾಣಕ್ಯ ಬಗ್ಗೆ 1 ವೀಡಿಯೊ ಮಾಡಿ ಸರ್ ದಯವಿಟ್ಟು....
Adhu namma bharatmatheya niyama...🙏
ನಿಮ್ಮ ಮೈಸೂರು ಸಂಸ್ಥಾನದ ವಿಡಿಯೋಗಾಗಿ ಕಾಯ್ತಾ ಇದೀನಿ ಸರ್......
ಎಂತಹ ಅಬ್ದುತವಾದ ವಿಚಾರ ಗುರುಗಳೇ
Sir .thank u.... Shivaji maharajar video Madi...
Sir super
My caste is Maratha
Sir nanu nimma fan sir your voice super sir and your speaking verry good .
Sir tippu ಕ್ರೌರ್ಯದ ಬಗ್ಗೆ ಒಂದು ವಿಡಿಯೋ ಮಾಡಿ please.....
Super sir. 🇮🇳
Nice brother
Very good video 🙏👌👍
Super sir your information
ಗುಲಾಮರ ಆಳ್ವಿಕೆಗೆ ಕಾರಣ ಬ್ರಾಹ್ಮಣರೇ
Jai Hindhu Nayaka
Wah....
Jai shivaji..