ಆ ದೇವಾಲಯದ ನೆಲಮಾಳಿಗೆಯಲ್ಲಿದೆಯಂತೆ ಜಗತ್ತಿನ ಮಹಾ ರಹಸ್ಯ..! ekambareswarar

แชร์
ฝัง
  • เผยแพร่เมื่อ 6 ต.ค. 2024

ความคิดเห็น • 265

  • @shri6802
    @shri6802 5 ปีที่แล้ว +84

    ಸರ್ ನೀವು ಯಾಕೆ ನಮ್ಮ ದೇಶದ ಸಂಶೋಧನಾ ತಂಡದೊಂದಿಗೆ ಇದ್ದು ಕೆಲಸ ಮಾಡಬಾರದು ಆಕಸ್ಮಿಕವಾಗಿ ನೀವೇನಾದರೂ ಆ ರೀತಿ ಆದರೆ ನನಗೆ ತುಂಬಾ ಸಂತೋಷವಾಗುತ್ತದೆ sir....

  • @tejaskumarvs3392
    @tejaskumarvs3392 5 ปีที่แล้ว +47

    ನಮ್ಮ ದೇಶದ ಸಂಸ್ಕೃತಿ ಬಗ್ಗೆ ನಾವು ಮಾಡಿದ ಸಂಶೋಧನೆಗಿಂತ ಪಾಶ್ಚಿಮಾತ್ಯ ದೇಶಗಳು ಮಾಡಿದ್ದೇ ಹೆಚ್ಚು.

  • @roopadevi3032
    @roopadevi3032 5 ปีที่แล้ว +4

    ರಾಘು ಸರ್ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಅದರಲ್ಲೂ,,, ವಿಷಯಗಳ ಸ್ಪಷ್ಟೀಕರಣ ಬೊಂಬಾಟ್,,,, ತುಂಬಾ ಒಳ್ಳೆಯದು ನೀವು ನೆಡೆಸಿಕೊಡುವ ಈ ಕಾರ್ಯಕ್ರಮ,,,ದೇವರು ನಿಮಗೆ ಇನ್ನು ಹೆಚ್ಚಿನ ಆರೋಗ್ಯ ಆಯಸ್ಸು ನೀಡಲಿ ನಿಮ್ಮ ತಂಡದವರಿಗೂ ಕೂಡ,,,,ನಿಮಗೆಲ್ಲರಿಗು ಯಾವಾಗಲೂ ಶುಭವಾಗಲಿ,,,ಜೈ ಭುವನೇಶ್ವರಿ

  • @iamnotyou6465
    @iamnotyou6465 5 ปีที่แล้ว +5

    Sir ತಿರುಪತಿಯಲ್ಲಿ ಇದ್ದ ಸಾವಿರ ಸ್ಥಂಬದ ಮಂಟಪದ ಬಗ್ಗೆ ಒಂದು ವಿಡಿಯೋ ಮಾಡಿ please

  • @RNRSeries-Mysuru
    @RNRSeries-Mysuru 5 ปีที่แล้ว +37

    Your voice itself take us to millions years back... :-) Good Luck...

  • @rashmihanagodimath9057
    @rashmihanagodimath9057 5 ปีที่แล้ว +50

    😌 ನಮ್ಮ ಅಗಸ್ತ್ಯ ಮುನಿ ಗಳ ಅಗಾಧ ಜ್ಞಾನ ಅಪಾರ, ಕೈ ಮುಗಿದು ನಮಸಕರಿಸುವೆ🙏🙏🙏🙏🙏

    • @srinidhi7140
      @srinidhi7140 5 ปีที่แล้ว +2

      ನಮಸ್ಕಾರಗಳು 🙏

    • @madhusudana1143
      @madhusudana1143 5 ปีที่แล้ว

      @@srinidhi7140 yeno roga ninge thu , bevarsi

  • @sathishs4652
    @sathishs4652 5 ปีที่แล้ว +67

    ಸರ್ ಅಮರನಾಥ ದೇವಾಲಯದ ಬಗ್ಗೆ ವೀಡಿಯೊ ಮಾಡಿ (jammu&kashmira)

    • @sundarraj8836
      @sundarraj8836 5 ปีที่แล้ว

      Hawdhu sir pls

    • @srinidhi7140
      @srinidhi7140 5 ปีที่แล้ว

      ಹೌದು ಖಂಡಿತವಾಗಿಯೂ ಸಹ 💝

  • @srinidhi7140
    @srinidhi7140 5 ปีที่แล้ว +5

    ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು ❣️🙏

  • @nagarajvannal8176
    @nagarajvannal8176 5 ปีที่แล้ว +64

    We cannot study this much of knowledge in our history books. Thank you for sharing hidden information.

  • @shivanandachakari
    @shivanandachakari 5 ปีที่แล้ว +10

    Karnataka dalli iro temple bagge videos madi

  • @morning166
    @morning166 5 ปีที่แล้ว +10

    Thank you for the very informative wonderful video. Keep uploading videos of such temples.

  • @girishmadiwal7864
    @girishmadiwal7864 5 ปีที่แล้ว +1

    Nice video sir.....istella mahiti kotri......nam desha idi vishvakke nam Bharata Guru annodu namge eega gottagtide......waiting for next part of this video.......

  • @MrVijay26ele
    @MrVijay26ele 5 ปีที่แล้ว +18

    Tamilnadu is mystery, lot of ancient temples

  • @chandrikabn9851
    @chandrikabn9851 5 ปีที่แล้ว +4

    Sir pls pls pls pls pls pls Udupi Krishna na temple bagge information kodi sir pls pls pls pls

  • @renukadevi9814
    @renukadevi9814 5 ปีที่แล้ว +2

    Wonderfull information sir thanks a lot jaishrikrishna

  • @mahammadrafiqbillukhan2666
    @mahammadrafiqbillukhan2666 5 ปีที่แล้ว +1

    superb sir. nimma addyanada pari nanage inspiration.Thank you very mutch sir.

  • @Shiv_Bhakt840
    @Shiv_Bhakt840 5 ปีที่แล้ว +19

    ಮೇಲ್ಕೋಟೆ ustava murthy anu dheli sulthana na asthana dinda thanda bage ವಿಡಿಯೋ madi

  • @pranavmallikarjun4058
    @pranavmallikarjun4058 4 ปีที่แล้ว +3

    Sir,
    Kukke subramanya swamia bagge ond video madi🙏🙏

  • @vishwaksena9457
    @vishwaksena9457 5 ปีที่แล้ว +1

    Very good words used ಶಂಖದಿಂದ ಬಂದಿದ್ದೇ ತೀರ್ಥ super sir

  • @girishgirish9380
    @girishgirish9380 5 ปีที่แล้ว +30

    Reply Madi sir....I can't Explain how Ur minding..of things... only ..🙏🙏🙏
    ಜೈ ಗೋಮಾತ🙏🙏🙏
    ಜೈ ಶ್ರೀ ರಾಮ್ 🚩🚩🚩
    ಜೈ ಹಿಂದೂಸ್ತಾನ🇮🇳🇮🇳🇮🇳🇮🇳.

  • @soorimalnad8042
    @soorimalnad8042 5 ปีที่แล้ว +5

    Sir tulunadu parshurama shrusti anthare adhara bagge ondh video Madi sir please

  • @shivapatil6402
    @shivapatil6402 5 ปีที่แล้ว +2

    ತುಂಬಾ ಅದ್ಭುತ ನಿಮ್ಮ ಚಾನೆಲ್

  • @srinidhinidhi6884
    @srinidhinidhi6884 5 ปีที่แล้ว +57

    ಶಂಕರರು ರಾಮಾನುಜರು ಮತ್ತು ಮಧ್ವರ ಬಗ್ಗೆ ಒಂದು ವಿಡಿಯೋ ಮಾಡಿ

    • @srinidhi7140
      @srinidhi7140 5 ปีที่แล้ว +2

      ಹೌದು ಖಂಡಿತವಾಗಿಯೂ ಸಹ 💝

  • @prithvikirani9929
    @prithvikirani9929 5 ปีที่แล้ว +8

    Sir RTI ಶಕ್ತಿಯನ್ನು ಕುಗ್ಗಿಸು ತಿರುವ ಬಗ್ಗೆ ಒಂದು ವಿಡಿಯೋವನ್ನು ಮಾಡಿ ದಯವಿಟ್ಟು

  • @ಮುತ್ತುರಾಜ್ಕನ್ನಡಿಗ

    ದ್ರಾವಿಡಿಯನ್ ಭಾಷೆಗಳ( ಕನ್ನಡ,ತಮಿಳು,ತೆಲುಗು,ಮಲಯಾಳಂ) ಇತಿಹಾಸದ ಬಗ್ಗೆ ತಿಳಿಸಿ.

  • @indianrakshith4687
    @indianrakshith4687 5 ปีที่แล้ว +54

    ಬೆಳ್ತಂಗಡಿ ಯಲ್ಲಿ ನರಸಿಂಹ ಘಡ ( ಗಡಾಯಿ ಕಲ್ಲು ) ಅನ್ನುವ ಏಕ ಶೀಲಾ ಬೃಹತ್ ಕೋಟೆ ಇದೆ. ಇದರ ಬಗ್ಗೆ ವಿಡಿಯೋ ಮಾಡಿ. ಇದು ಇತಿಹಾಸ ಪ್ರಸಿದ್ಧ ಸ್ಥಳ.

  • @shakunthalammahattikal5561
    @shakunthalammahattikal5561 5 ปีที่แล้ว +2

    Exalent voice sir nimmadu.

  • @ನಾಗೇಶ್ಪಿಕನ್ನಡಿಗ
    @ನಾಗೇಶ್ಪಿಕನ್ನಡಿಗ 5 ปีที่แล้ว +2

    ಕನ್ನಡ ಭಾಷೆ ಬಗ್ಗೆ ಒಂದು ವಿಡಿಯೋ ಮಾಡಿ

  • @dhananjayn8370
    @dhananjayn8370 5 ปีที่แล้ว +5

    Sir you are truly great..how and from where do you find this information..you are truly amazing person..love you lot...

  • @laxmanasandappasanganal7756
    @laxmanasandappasanganal7756 5 ปีที่แล้ว +2

    ಸರ್ ಬೇಲೂರಿನ ಬಗ್ಗೆ ವೀಡಿಯೋ ಮಾಡಿ

  • @ಚಾಣಕ್ಯಚಾನೆಲ್
    @ಚಾಣಕ್ಯಚಾನೆಲ್ 5 ปีที่แล้ว +1

    ಸರ್ ಸಂತೋಷವಾಯಿತು ನಿಮ್ಮಮಾಹಿತಿಯಿಂದ, ಆದರೆ ನನಗೆ ಮತ್ತೊಂದು ವಿಚಾರ ನೆನಪಾಯಿತು ಅಲ್ಲಿರುವ ಬರಹವನ್ನು ನಾವು ಯಾಕೆ ಏಲಿಯನ್ಸ್ ಗೆ ಕಳಿಸುವ ಮಾಹಿತಿಯಲ್ಲಿ ಆಳವಡಿಸಬಾರದು ಇದು ಪ್ರಯೋಜನವಾಗ ಬಹುದು ಎಂದೆನಿಸುತ್ತಿದೆ .... ಇಷ್ಟು ಹಳೆಯ ನಾಗರಿಕತೆ ಮತ್ತು ಅಲ್ಲಿಯ ಬರಹ ತಾಳೆ ಹಾಕಲು ನಾವು ಸೋತಿದ್ದರು ಸಹ ಒಮ್ಮೆ ಈ ಪ್ರಯೋಗದಿಂದ ನಾವು ಏಲಿಯನ್ಸ್ ಅನ್ನೋ ಅನ್ಯಗ್ರಹ ಜೀವಿಗಳನ್ನ ಸಂಪರ್ಕಿಸುವ ಪ್ರಯತ್ನ ಮಾಡಿದರೆ ಹೇಗೆ ಎಂಬ ಆಲೋಚಹನೆ ಬಂತು ಇದು ಸಾಧ್ಯವಾ ಇದನ್ನು ಕುರಿತು ಒಂದು ವಿಡಿಯೋ ಮಾಡಿ ಇದು ವಿಜ್ಞಾನಿಗಳಿಗೆ ತಲುಪಲಿ.... ಏಲಿಯನ್ಸ್ ಗೂ ನಮಗೂ ಹಿಂದೆ ಏನಾದರೂ ಬಂಧ ಇರಬಹುದು ಈ ಲಿಪಿ ಅವರಿಗೆ ಅರ್ಥವಾಗ ಬಹುದು ಎಂಬ ಆಶಾಯ ನನ್ನದು.... ಏನಂತ್ತಿರಿ..?!

  • @09876675
    @09876675 5 ปีที่แล้ว

    Nanna favorite channel idu. Istondu maahiti galanna angla bhasheyallu maadi. Nam bharatada itihasavanna mythology maadidavarge dayavittu tilisi...

  • @ಹಸನ್ಮುಖಿಅರೊಣೋದಯ
    @ಹಸನ್ಮುಖಿಅರೊಣೋದಯ 5 ปีที่แล้ว +4

    ಸಂಸ್ಕೃತಿಯ ಭಂಡಾರವೇ ನಮ್ಮ ದೇಶ .
    ಅಣ್ಣಾ ನನ್ನಗೆ ನಾಗ ಸರ್ಪಗಳ ಬಗ್ಗೆ ತಿಳಿಯುವ ಆಸೆ ನಿಮ್ಮಿಂದ ತಿಳಿಸಲು ಸಾಧ್ಯ ವಾಗಬಹುದ

  • @annappakc1529
    @annappakc1529 5 ปีที่แล้ว

    Wow ee mahithi namagella yavaga gottagbekittu sir tumba thanks

  • @manasak9626
    @manasak9626 5 ปีที่แล้ว +4

    Sir tamilnadina Ella devalayagala bhagga mahithiya video madi sir..

  • @sujathah.j5580
    @sujathah.j5580 3 ปีที่แล้ว +2

    Pl show temple in full and idol with permission from authorities. Ur explanation is good based on science

  • @sahanameghana3756
    @sahanameghana3756 5 ปีที่แล้ว +2

    great sir thank you so much 👌👌🙏🙏🙏

  • @kishorreddy695
    @kishorreddy695 5 ปีที่แล้ว +2

    Namma vjjayanagara samrajaya bagge video maadi sir

  • @kannada0135
    @kannada0135 5 ปีที่แล้ว +19

    ಸರ್ ಜಗದ್ಗುರು ಬಸವೇಶ್ವರ ಬಗ್ಗೆ ಮಾಹಿತಿ ನೀಡಿ

  • @girijaraghunath396
    @girijaraghunath396 5 ปีที่แล้ว

    ಉತ್ತಮ ಮಾಹಿತಿ ಗಾಗಿ ನಿಮಗೆ ಧನ್ಯವಾದಗಳು

  • @manjunathsp1998
    @manjunathsp1998 5 ปีที่แล้ว +5

    sir...am fan of your voice🙏
    ದಯವಿಟ್ಟು ಅಂಜನಾದ್ರಿ ಬೆಟ್ಟದ ಬಗ್ಗೆ ಒಂದ್ video ಮಾಡಿ...plz plz plz plz

  • @kavyasreedharar9890
    @kavyasreedharar9890 5 ปีที่แล้ว +2

    Trilling your solid voice and great history listening trills us

  • @chetans.m7518
    @chetans.m7518 5 ปีที่แล้ว +7

    ವಿಶ್ವ ಉಗಮದ ಬಗ್ಗೆ ಇಷ್ಟೊಂದು ಮಾಹಿತಿ ಇರುವ ಈ ದೇವಾಲಯದ ಸಂಪತ್ತಿನ ಬಗ್ಗೆ ಇತಿಹಾಸಕಾರರು ಯಾಕೆ ಅಧ್ಯಯನ ನಡೆಸುತ್ತಿಲ್ಲ ಸರ್

  • @KrishnaKumar-km6hg
    @KrishnaKumar-km6hg 5 ปีที่แล้ว +3

    Very interesting and very inspiring the way you speak

  • @kmchidambaramkmchidambaram9764
    @kmchidambaramkmchidambaram9764 3 ปีที่แล้ว +1

    Wow this is really unknown fact.
    Nice vedio 👍

  • @pramodp4637
    @pramodp4637 5 ปีที่แล้ว +3

    ಸರ್ ನಾಡಪ್ರಭು ಕೆಂಪೇಗೌಡರ ಒಂದು ವೀಡಿಯೋ ಮಾಡಿ ದಯವಿಟ್ಟು ಸರ್

  • @PerumPalli
    @PerumPalli 5 ปีที่แล้ว +28

    Ayyo where will you see single mango giving tree,
    Come to Tamil ethymology
    Egaan(dham) + ambaram + esan = Egambareshwarar ( Shiva who is in ultimate happiness in this Cosmos)

  • @bommusaraswathi3843
    @bommusaraswathi3843 5 ปีที่แล้ว +2

    Nice n true value to our temple city...

  • @sandeeppoojary8885
    @sandeeppoojary8885 5 ปีที่แล้ว

    Nim vaies supar sar matte matte kelbeku ansatthe

  • @gurukiran9816
    @gurukiran9816 5 ปีที่แล้ว +1

    25th request duryodhanana bagge mahethi Kodi sir please

  • @dileepsuri5053
    @dileepsuri5053 5 ปีที่แล้ว

    ಸರ್ ಧನ್ಯಾದಗಳು. ನಿಮ್ಮಿಂದ ತುಂಬ ಮಾಹಿತಿ ತಿಲ್ಕೊತಿದಿವಿ ..

    • @basavarajukp3645
      @basavarajukp3645 5 ปีที่แล้ว

      ಸರ್ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ ಸಾರ್

  • @anandsedutech2055
    @anandsedutech2055 5 ปีที่แล้ว +3

    Great and curious information

  • @davanamsrinivasulusetty6353
    @davanamsrinivasulusetty6353 5 ปีที่แล้ว +1

    Very informative, thanks

  • @umashankarhsn4149
    @umashankarhsn4149 5 ปีที่แล้ว +4

    Sir GST bagge ond video madi...alcohol..ganja,,petrol yenuk GST illa antha detail ag heli

  • @chudamanichudamani.m4961
    @chudamanichudamani.m4961 5 ปีที่แล้ว +1

    Nice vedio and super voice sir tq

  • @niagrajub5063
    @niagrajub5063 5 ปีที่แล้ว +1

    Thanks for the information sir

  • @ದೇವಸ್ಥಾನ
    @ದೇವಸ್ಥಾನ 5 ปีที่แล้ว +4

    Melkote bage video madi sir ಸರ್

  • @neveensurya6957
    @neveensurya6957 5 ปีที่แล้ว +2

    sir kaalidana bagge video madi sir pls pls maribedi

  • @BanuRajus
    @BanuRajus 5 ปีที่แล้ว +13

    Sir, I liked the way of your explanation about our Indian history.
    I don’t know how you find all this informations? You are great sir 👍
    I do like to hear about “vaitheeswaran koil nadi jothidam” located near by Kumbakonam Tamilnadu.
    One thing is clear that I became a big fan of you and as well also your voice.
    Thank you

  • @manjegowdahk7470
    @manjegowdahk7470 5 ปีที่แล้ว +1

    Beutyfull and wondrfull thery thanks full anna

  • @chetua5497
    @chetua5497 5 ปีที่แล้ว +1

    Sir I appreciate you to the amazing information

  • @shivarajlambu8682
    @shivarajlambu8682 5 ปีที่แล้ว +1

    Tq sir. 🙏

  • @oldcoinsprivatelimited3919
    @oldcoinsprivatelimited3919 5 ปีที่แล้ว +2

    ಮುತ್ತಪ್ಪ ರೈ ಅವರ ಬಗ್ಗೆ ಒಂದು ವಿಡಿಯೋ ಮಾಡಿ ಸಿರ್ ...
    ದಯವಿಟ್ಟು ಮುತ್ತಪ್ಪ ರೈ ಅವರ ಜೀವನ ಚರಿತ್ರೆ ಬಗ್ಗೆ ಒಂದು ವಿಡಿಯೋ ಮಾಡಿ

  • @vinaydodamani3653
    @vinaydodamani3653 5 ปีที่แล้ว +1

    Shiddarodara bagge vidoes madi Sir

  • @chetans.m7518
    @chetans.m7518 5 ปีที่แล้ว +5

    ಇಷ್ಟು ಮಾಹಿತಿ ಇರುವ ಈ ದೇವಾಲಯದ ರಹಸ್ಯವನ್ನು ಹೊರಗಡೆ ಯಾಕೆ ತೆಗೆಯುತ್ತಿಲ್ಲ ಸರ್

  • @spadavalkar
    @spadavalkar 4 ปีที่แล้ว

    Interesting. Thank you.

  • @Chikkamagaluruhudga18
    @Chikkamagaluruhudga18 5 ปีที่แล้ว +3

    Sir ISRO bagge mahiti needi pls sir

  • @narendrakumarah2584
    @narendrakumarah2584 5 ปีที่แล้ว +1

    Great information.. Hats off.

  • @SunshineInspirational
    @SunshineInspirational 5 ปีที่แล้ว +1

    thank u so much sir

  • @ಕನ್ನಡನಾಡಿನಕುಡಿ.ಜೈ

    ತುಂಬಾ ಚನ್ನಾಗಿ ಮಾಡಿದಿರಾ ಸರ್

  • @ManuKumar-ib8yj
    @ManuKumar-ib8yj 5 ปีที่แล้ว +1

    Wow wonderful

  • @bhoomeshbt
    @bhoomeshbt 5 ปีที่แล้ว +1

    Thanks sir...

  • @naveennavee6598
    @naveennavee6598 5 ปีที่แล้ว

    Tq sir

  • @ದರ್ಶನ್ಭಕ್ತ
    @ದರ್ಶನ್ಭಕ್ತ 5 ปีที่แล้ว +1

    ಸರ್ ಆರ್ಯರು ಮತ್ತು ದ್ರಾವಿಡರ ಬಗ್ಗೆ ಒಂದು ವಿಡಿಯೋ ಮಾಡಿ

    • @madhusudana1143
      @madhusudana1143 5 ปีที่แล้ว +2

      anna. arya and dravida. annodu . britisharu helida story... yaru aryaru alla, yaru dravidaru alla .

  • @tejaskumarvs3392
    @tejaskumarvs3392 5 ปีที่แล้ว +3

    ಸರ್ ಕುಮಾರಿ ಕಂಡಮ್ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ

  • @shivsuprith4930
    @shivsuprith4930 5 ปีที่แล้ว +1

    Sir, Zombies nijvaglu iddara, ilva idara bagge video maadi sir please

    • @HNBkannadiga
      @HNBkannadiga 5 ปีที่แล้ว

      Zombies ನಿಜವಾಗ್ಲೂ ಇದಾವೆ

  • @navi-cz2jk
    @navi-cz2jk 5 ปีที่แล้ว +3

    Sir my India🇮🇳🇮🇳 is great sir

  • @rafiqmmuhammadrafiq6479
    @rafiqmmuhammadrafiq6479 5 ปีที่แล้ว +2

    Nanu nimge fan

  • @nanduthiya7648
    @nanduthiya7648 5 ปีที่แล้ว +2

    Brother boomi ya mele kale hidadha pakshi ediyanthalla adhara hesaru kuda ...... "hariyala pakshi"anthe adhara bage salpa thilisikodi pls

  • @ramdolly9982
    @ramdolly9982 5 ปีที่แล้ว +4

    Sir Badrinath Temple baagi video made sir please

  • @SureshS-fi6zc
    @SureshS-fi6zc 5 ปีที่แล้ว

    Really nice sir tqs lot

  • @ashuniverse144
    @ashuniverse144 5 ปีที่แล้ว +71

    ಸರ್ ನಮಗೆಲ್ಲ ನಮ್ಮ ದೇಶದ ಹಳೆಯ ಮತ್ತು ದೇಶದಲ್ಲಿ ಮೊದಲು ಹುಟ್ಟಿಕೊಂಡ ಭಾಷೆ ಯಾವುದು ಎಂಬ ಕುತೂಹಲ ಮತ್ತು ತಿಳಿಯ ಬೇಕೆಂಬ ಆಸೆ, ದಯವಿಟ್ಟು ನಮಗಾಗಿ ಭಾಷೆಯಲ್ಲೆ ಮೊದಲ ಭಾಷೆ ಯಾವುದು ಎಂದು ನಮಗೆ ದಯವಿಟ್ಟು ತಿಳಿಸಿಕೂಡಿ 🙏🙏🙏🙏

    • @nageshbm8430
      @nageshbm8430 5 ปีที่แล้ว

      Nija sir

    • @Hrithik_Rai
      @Hrithik_Rai 5 ปีที่แล้ว +6

      Kannada is mother of all script ..and tamil is first language ante so ... Waiting for that video in this channel

    • @manjulasaravanakumar4299
      @manjulasaravanakumar4299 5 ปีที่แล้ว +5

      Tamil

    • @Manjunath-ot8im
      @Manjunath-ot8im 5 ปีที่แล้ว +4

      @@Hrithik_Rai not Tamil it is Sanskrit change your biased attitude

    • @Manjunath-ot8im
      @Manjunath-ot8im 5 ปีที่แล้ว +3

      @@manjulasaravanakumar4299 not Tamil only Samskruth

  • @balajisundarambalaji1970
    @balajisundarambalaji1970 5 ปีที่แล้ว +5

    Many stala purana & purana we have witnessed and heard story of ujjain , indraprastha, kashi & varanasi, banaras, kalinga, Gaya, kanchee nobody can say no to above oldest cities in the world ..
    Unfortunately after british raj things changed in our history....
    States & capitals , politics , languages , changed , end of Raj after independence Mughals , Dutch, Portuguese, French all looted our culture & properties many..we
    Ciuldnt stop.. hope you all agree.
    Anyways kanchee stood tall till now despite of hate, Jelousy, tsunami, Heat , thunderstorm ,,, so many thousands of years witnessed ... we must respect first
    We must find truth ..rich culture & tradition to protect .. good feed back.

    • @kalaiselvi2787
      @kalaiselvi2787 5 ปีที่แล้ว

      Mr.Balaji Sundaram why is that we restrict our search to find the truth only to some hundred years ie to the British era?? In my opinion, if people were forced to hide their knowledge or rather bury it somewhere where it is not easily accessible to everyone means that either someone is going to steal it or destroy it. But the question is it was thousands of years ago they who are those who were a threat to this ? British where were they thousands of years ago. During the ancient kings rule history says everyone have equal access to education. Then, where did the need arise to hide the knowledge? Maybe the fate of Nalanda and Takshashila university made them think or something else probably history only has the truth but which history is again a question mark.

  • @keerthiniveena9660
    @keerthiniveena9660 5 ปีที่แล้ว +2

    Your fund of knowledge sir....

  • @mamathamanjunath7048
    @mamathamanjunath7048 5 ปีที่แล้ว +5

    ಸಾರ್ ದಯವಿಟ್ಟು ಸ್ವಾಮಿ ವಿವೇಕಾನಂದರ ಕುರಿತು ವಿಡಿಯೋ ಮಾಡಿ.

  • @vinayl9478
    @vinayl9478 5 ปีที่แล้ว +1

    Sir please subash chandra Bosh nethaghi details video madiii

  • @honnakerappainamadar9723
    @honnakerappainamadar9723 5 ปีที่แล้ว +1

    Super sir

  • @srjjdv9998
    @srjjdv9998 5 ปีที่แล้ว +1

    Wooov ur voice is suitable for all

  • @triveninh7713
    @triveninh7713 5 ปีที่แล้ว

    Great information sir

  • @shubhamohan4407
    @shubhamohan4407 5 ปีที่แล้ว

    Amazing information sir thank u 🙏

  • @MohanRaj-smrss
    @MohanRaj-smrss 5 ปีที่แล้ว +1

    WoW Super 👍

  • @bharathbharath4403
    @bharathbharath4403 5 ปีที่แล้ว +1

    Sir rols royle car bagee ondu video madi

  • @dhanushanchan7309
    @dhanushanchan7309 5 ปีที่แล้ว +7

    Sir kindly do the story about madurai meenakshi temple.

  • @manjuhabib776
    @manjuhabib776 5 ปีที่แล้ว +3

    Sir Maharashtra oldest lakshmi temple bagee onde video made

  • @Beyond_SK
    @Beyond_SK 5 ปีที่แล้ว +2

    Sir karna na bagge ondu video madri

  • @RanjithKumar-kq1vd
    @RanjithKumar-kq1vd 5 ปีที่แล้ว +1

    Sri plz, eedela samsodane yavthaguthe,prapanchakke nave modalu antha helodu yavaga plz plz reply Kodi

    • @pramodkashyap5612
      @pramodkashyap5612 5 ปีที่แล้ว +3

      Naavu neevu encourage kottaga,janaru indina education inda ecchettu, Namma nijavada shikshana padedaga idu sadya.

  • @comedyking.4442
    @comedyking.4442 5 ปีที่แล้ว +1

    Tibet bagge tilisi sir

  • @shivukumardanappanavar3206
    @shivukumardanappanavar3206 5 ปีที่แล้ว

    Superb job sir

  • @avinashmedar7410
    @avinashmedar7410 5 ปีที่แล้ว +3

    sir emergency Imfrontion please video sir🙏🙏

  • @kavyakavya5688
    @kavyakavya5688 5 ปีที่แล้ว +4

    Idu bari german ithihasakarara prakara aste but nam India da ithihasakararu yenu samshodhane nadsilwa sir idara bagge