I am from Andhra. But I stayed in Mysore for 3 years. In this time I learnt Kannda. I speak Kannada very well. I love Kannada language as my mother tongue Telugu. I love karnataka state also. Kannada people are very good people. I was in kattemalavadi village in karnataka for two months. That village was very nice.
ನಿಜ ಸರ್ ಅದ್ಭುತವಾದ ಭವ್ಯವಾದ ಹಂಪಿಯನ್ನು ನೋಡಲು ಎರಡು ಕಣ್ಣುಸಾಲವು. ಆ ಗೋಪುರದ ನೆರಳನ್ನು ನಾನು ನೋಡಿದ್ದೀನಿ ನಿಜಕ್ಕೂ ತುಂಬಾ ಆಶ್ಚರ್ಯವಾಗುತ್ತೆ. ಕಲ್ಲಿನ ಕಂಬಗಳಲ್ಲಿ ಸಂಗೀತ, ಕಲ್ಲಿನ ರಥ, ಕಮಲ್ ಮಹಲ್, ಮುಂತಾದವುಗಳೆಲ್ಲಾ ವಿಜಯನಗರ ಸಾಮ್ರಾಜ್ಯದ ಅತ್ಯುತ್ತಮ ಶಿಲ್ಪ ಕಲೆಗೆ ಸಾಕ್ಷಿ. ಧನ್ಯವಾದಗಳು ಸರ್ ನಿಮ್ಮ ದ್ವನಿ ಬಹಳ ಚೆನ್ನಾಗಿದೆ.
ನಿಮ್ ಧ್ವನಿ ಸೂಪರ್ ಸರ್.. ಆ ಧ್ವನಿಯಲ್ಲಿ ಇತಿಹಾಸದ ವಿಷಯಗಳನ್ನು ಕೇಳೊದಕ್ಕೆನೇ ಒಂಥರಾ ರೋಚಕ ಅನ್ಸುತ್ತೆ.. ಇತಿಹಾಸ ಅಂದ್ರೆ ನಂಗೆ ತುಂಬಾ ಇಷ್ಟ ಸರ್... ಇನ್ನೂ ಹೆಚ್ಚು ಹೆಚ್ಚು ಇತಿಹಾಸದ ಬಗ್ಗೆ ವಿಡಿಯೋ ಮಾಡಿ ಸರ್..
There is a hole. And the air between the hole act as convex lens and hence it looks inverted. Nothing much. Thats nothing but science. I really appreciate the the level of knowledge our ancestor had.
Sir.. I agree ur point. But we have to give respect to our sculptors and technology behind at that time no....? Now We say this is "simple", affter knowing the fact and by lot of research . But at that time...? Yes or no sir...?
Dear Media Master,the inverted image is a scintific phenomenon called pin hole effect.Even we can get this is our homes:).This mistry is resolved by a person called Pravin Mohan.
Gurugale, do a video on Rangasthala, a beautiful old temple which is there near Chikkaballapura The temple was architectured by Amara shilpi Jakkanachari in his old age days, that is why the temple is incomplete The Ranganatha Swamy idol is very beautiful to see..
I am from Andhra. But I stayed in Mysore for 3 years. In this time I learnt Kannda. I speak Kannada very well. I love Kannada language as my mother tongue Telugu. I love karnataka state also. Kannada people are very good people. I was in kattemalavadi village in karnataka for two months. That village was very nice.
ನಿಜ ಸರ್ ಅದ್ಭುತವಾದ ಭವ್ಯವಾದ ಹಂಪಿಯನ್ನು ನೋಡಲು ಎರಡು ಕಣ್ಣುಸಾಲವು. ಆ ಗೋಪುರದ ನೆರಳನ್ನು ನಾನು ನೋಡಿದ್ದೀನಿ ನಿಜಕ್ಕೂ ತುಂಬಾ ಆಶ್ಚರ್ಯವಾಗುತ್ತೆ. ಕಲ್ಲಿನ ಕಂಬಗಳಲ್ಲಿ ಸಂಗೀತ, ಕಲ್ಲಿನ ರಥ, ಕಮಲ್ ಮಹಲ್, ಮುಂತಾದವುಗಳೆಲ್ಲಾ ವಿಜಯನಗರ ಸಾಮ್ರಾಜ್ಯದ ಅತ್ಯುತ್ತಮ ಶಿಲ್ಪ ಕಲೆಗೆ ಸಾಕ್ಷಿ.
ಧನ್ಯವಾದಗಳು ಸರ್ ನಿಮ್ಮ ದ್ವನಿ ಬಹಳ ಚೆನ್ನಾಗಿದೆ.
ಸರ್ ನಾನು ಕೂಡ ಹಂಪಿ ಯನ್ನು ತುಂಬಾ ಸಲ ನೋಡಿದೀನಿ ನೀವು ಹೇಳಿದಾಗೆ 100 % ಹಾಗೆ ಇದೆ ಸರ್ ಎಷ್ಟ್ಟ ಭಾರಿ ನೋಡಿದರು ಸಾಲದು
ನಮ್ಮ ಹಂಪಿ...😍😍
ತುಂಬಾ ಚೆನ್ನಾಗಿ ಕಾರ್ಯಕ್ರಮ ಬರ್ತಾ ಇದೆ ನಿಮ್ಮ ಧ್ವನಿ ಕೇಳಿದ್ರೇ ತುಂಬಾ ಖುಷಿಯಾಗುತ್ತೆ ಕೆಳದಿ ಮಹಾರಾಜರ ಬಗ್ಗೆ ಸ್ವಲ್ಪ ತಿಳಿಸಿಕೊಡಿ ನಿಮ್ಮ ಕಾರ್ಯಕ್ರಮ ಯಶಸ್ವಿಯಾಗಲಿ
ಗುರುಗಳೇ ಉತ್ತಮ ಮಾತುಗಾರಿಕೆ, ಉತ್ತಮ ಮಾಹಿತಿ. ಧನ್ಯವಾದ ..
ನೀವು ಹೇಳುವ ಮಾತುಗಳು ನೀಜವಾಗಿಯು ಸತ್ಯ ಸರ್
🙏🙏🙏🙏🙏🙏🙏💪💪💪 India power 🇮🇳🇮🇳🇮🇳🇮🇳💖💖💖
really devra ashirvad sigbeku aste
Ml
😂😂😄😂
ನಿಮ್ ಧ್ವನಿ ಸೂಪರ್ ಸರ್.. ಆ ಧ್ವನಿಯಲ್ಲಿ ಇತಿಹಾಸದ ವಿಷಯಗಳನ್ನು ಕೇಳೊದಕ್ಕೆನೇ ಒಂಥರಾ ರೋಚಕ ಅನ್ಸುತ್ತೆ.. ಇತಿಹಾಸ ಅಂದ್ರೆ ನಂಗೆ ತುಂಬಾ ಇಷ್ಟ ಸರ್... ಇನ್ನೂ ಹೆಚ್ಚು ಹೆಚ್ಚು ಇತಿಹಾಸದ ಬಗ್ಗೆ ವಿಡಿಯೋ ಮಾಡಿ ಸರ್..
Jn CCTV
Sir very good information and Good voice sir. Sir vijayapura gol gumbaz bagge video Madi and thankful medei master
Sir please do a story on " Krishna Devaraya" My favourite King.
Sir thumba thanks simhasanada bagge mahithi kottidiri
ದಯವಿಟ್ಟು ಕನ್ನಡ ನಾಡಿನ ಭವ್ಯ ಸಾಮ್ರಾಜ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ವಿಡಿಯೋಗಳನ್ನು ಮಾಡಿ.
ನೀವು ತಮಿಳು ಸಾಮ್ರಾಜ್ಯಗಳ ಬಗ್ಗೆ ಸಾಕಷ್ಟು ವಿಡಿಯೋ ತುಣುಕುಗಳನ್ನು ಮಾಡಿದ್ದೀರಿ, ಕನ್ನಡ ನಾಡಿನ ಭವ್ಯ ಸಾಮ್ರಾಜ್ಯಗಳ ಪರಂಪರೆಯ ಬಗ್ಗೆ ನಿಮ್ಮ ವಿಶೇಷ ಧ್ವನಿಯಲ್ಲಿ ಕೇಳುವ ಆಸೆ ಇದೆ.
ಅಧ್ಬುತ.. ಈಗೆ ಇನ್ನು ಹೆಚ್ಚು ವೀಡಿಯೋ ಮಾಡಿ ನಾವು ನೋಡುತ್ತೇವೆ..ಧನ್ಯವಾದಗಳು..
ಚಿತ್ರದುರ್ಗ ದ ಕೋಟೆಯಲ್ಲಿ ಸಂಪಿಗೆ ಸಿದ್ದೇಶ್ವರ ದೇವಸ್ಥಾನ ದಲ್ಲಿ ಅಕ್ಕಬುಕ್ಕ ವಿಗ್ರಹ ಇದೇ ನನಗೆ ತುಂಬಾ ಅಚ್ಚರಿ ಅನಿಸುತ್ತೆ
ನಾನು ಕೂಡ ಈ ಸ್ಥಳವನ್ನು ನೋಡಿದ್ದೇನೆ ಸರ್. ಅಂದಿನ ಅದ್ಭುತ ಕಲಾ ವೈಭವಕ್ಕೆ ಸಾಕ್ಷಿಯಾಗಿದೆ
M a babu like
good
ಹೇಮಚಂದ್ರ ವಿಕ್ರಮಾದಿತ್ಯ
Rgthbvgjknbcffhcthfhvhhjijhgfvcfx bbjjnnjjjjjjjgcxx bmkmbbvvbhvvvxz cbvc. Xxfdfhkghhjjjhghhhhhhhgghhhhfghhhjjhhhhhnvvbnccvvvbnnmklgvcxfggggghhdxxxx. Bvhvcvgvnkkbcx vvbnhgçcchjkllvcvhhvvbccvvvccvvvvvvvvvvvvgfsffgyuvbnmmnnjvhfvbbnnnnnj
ಹಂಪಿ ವಿರೂಪಾಕ್ಷ ದೇವಾಲಯ ತುಂಬಾ ಚೆನ್ನಾಗಿ ದೆ ಸುಮಾರು ವರುಷ ಗಳ ಹಿಂದೆ ನೋಡಿ ನೋಡಿ ಬಂದಿದೆ
Karnataka dhalli hampi irodhu namma hemmi.. Proud to be a Kannadigas...
ಅದ್ಭುತ ಹಿನ್ನೆಲೆ ಧ್ವನಿ
the importance or history of this temple every one should know all over the India thanks for sharing this video
ಚೆನ್ನಾಗಿ ಮೂಡಿ ಬರುತಿದೆ
There is a hole. And the air between the hole act as convex lens and hence it looks inverted. Nothing much. Thats nothing but science. I really appreciate the the level of knowledge our ancestor had.
Sir.. I agree ur point.
But we have to give respect to our sculptors and technology behind at that time no....?
Now We say this is "simple", affter knowing the fact and by lot of research . But at that time...?
Yes or no sir...?
One of the Kingdom in History... We love and respect this place ..
ಉತ್ತಮ ಮಾತುಗಾರಿಕೆ, ಉತ್ತಮ ಮಾಹಿತಿ. ಧನ್ಯವಾದ
5
guddeeeee
Adhbuthavadha video! Dhanyavadhagalu😊
😊❤️namma hospet namma hampi❤️ 👌 Nam hampi yalli tumba place ede nodoke yelru bandu nodi 🙏 thank u so much all
Super innu hecchu videos maadi
superb sir nima mahaithige koti koti thanks sir
ನೀವು ಬೋಧಿಸುವ ವಿಧಾನ ತುಂಬಾ ಚೆನ್ನಾಗಿದೆ ಸರ್
ನಮ್ಮ ಹಂಪಿ ನಮ್ಮ ಹೆಮ್ಮೆ✊✊✊
Nice voice good information
Nam ಊರು ಹಂಪಿ ಕನ್ನಡ ವಿಶ್ವವಿದ್ಯಾಲಯ hospete 👌
Story voice And Music Background Excellent 👌👌👌
Media masters is super sir
ಸೂಪರ್ ವಿಡಿಯೋ
Super speech sir
Vijay Nagar empire is very unique in the world the Raya's made our history proud
Super brother namma hampi bagee helidhake danyavadagalu...🙏🙏
ನಮ್ಮ ಉರಿನಿಂದ 20 km ಅಸ್ಟೇ ಸಾರ್ ಇದು ಇರೋದು, ನಮ್ಮ ಬಳ್ಳಾರಿ
Namdu hampe
Sir ನೀವು ತುಂಬಾ ಚೆನ್ನಾಗಿ ಹೇಳ್ತೀರಾ
Sir ದ್ವೈತ ಅದ್ವೈತ ವಿಶಿಷ್ಟಾದ್ವೈತ ಸಿದ್ಧಾಂತ ಬಗ್ಗೆ ಹೇಳಿ pls
Thank you
ಹಂಪಿ ಅರಮನೆ ಬಗ್ಗೆ ವಿಡಿಯೋ ಮಾಡಿ ಸರ್ plzzzz plzzz
ಹಂಪಿಯ ಬಗ್ಗೆ ಮಾಹಿತಿಯನ್ನು ನೀಡಿದಕೆ ಧನ್ಯವಾದಗಳು
Basvaraj Arkasali
Basvaraj Arkasali 0
Wonderful video in hanpi
super sir great sir nama Karanataka hats off namaste.
superrrrrrrr
Tumba chanagide sir
Supper voice & mentality
Beautiful. Your presentation is excellent. Your voice is awesome
its very mysterious and thnks for informing
ಸೂಪರ್ ಸರ್
superb guruve nimagondu Salam
🙏🙏👌..Tumba chenagidey sir
very brellent architecture and old Superman's. I love so much my Indian history
S
Dear Media Master,the inverted image is a scintific phenomenon called pin hole effect.Even we can get this is our homes:).This mistry is resolved by a person called Pravin Mohan.
Ha adbutha shilpigalige 🙏🙏🙏🙏
ಒಳ್ಳೆ ಮಾಹಿತಿ
U done a great job sir .
Sar nimm mahiti uttam sar hage amar shilpi jakanachari yavar bagge
Video madi sar
super voice sir ........👌
Media masters is doing Great
It's a Great and rich samrajya
Super.. Naanu ade urinavanu namma hampi 💖
ಚಿತ್ರದುರ್ಗದ ಬ್ರಹ್ಮಗಿರಿ. ಬಗ್ಗೆ ಮಾಹಿತಿ ನೀಠಿ ದಯವಿಟ್ಟು
spr sire namma hospetaya hampi bagge yelidakke tq u sire
Vary good information thank you
Great
Tqq information kotidake in astu information kodi sir👍👍👍👍👍👍👍👍👍👍👍👍👍👍👍
supar
ಆ.ದೆವರದು.ಬಹಳಷ್ಟು. ಸತ್ಯ ಇದೆ.ಅನ್ನುಕೊಂಡಿದ್ದು.ಅಗುತ್ತೆ.ನ್ಯಾಯ ವಂತಾ.ಭಗವಂತನು......
Super sir
amazing information sir hats up u 👌👌👌👌👍
Wonderful thanks,sir
Super duppppppper....
supar guru.
ನಿಮ್ಮ ವಿಡಿಯೊ ದಲ್ಲಿ ಮಾಹಿತಿ ಚೆನ್ನಾಗಿದೆ
Gurugale, do a video on Rangasthala, a beautiful old temple which is there near Chikkaballapura
The temple was architectured by Amara shilpi Jakkanachari in his old age days, that is why the temple is incomplete
The Ranganatha Swamy idol is very beautiful to see..
ಸರ್ ವಿಜಯನಗರ ಸಾಮ್ರಾಜ್ಯ ಇದು ನಮ್ಮ ಊರು ಹೊಸಪೇಟೆ
Im Koppal
I'm Koppal
tq sir
heege innu hecchina mahiti tilisisķodi
Wow super amazing sir
ಸೂಪರ್
ಮಂಡ್ಯ ದಲ್ಲಿರುವ ಸೋಮನಾಥ ದೇವಾಲಯದ ಅದ್ಭುತ ಶಿಲ್ಪಕಲೆಯ ಬಗ್ಗೆ ತಿಳಿಸಿ಼.
priceless history hats off
Superb. Thanks for the media.
Verry good for Historical places introduction
hi sir your all videos is super i like this a video
Yen voise guru top....unlike kottavr yaru chappargalu
media master is super and yours voice is ultimate
superb sir
Gopurada neralu Adbutha vagide 🙏
Super sir thanks for gaidens
Super and lovely.
Howdhu sari nanu nodidhene edhu nijja thank you sir
I bow down to your voice
VERRY GOOD
Good history of hampi
ಸುಪರ್
Nice voice nice inf
Nice
Ur voice is so amazing
Very interesting and informative ...
Super video
Tq sir nam oorina bagge helidakke
Hatshop sir