Hi bro, myself Lavanya iam a teacher, nem kallavu videos nangu help agede, nan students ge torsoke, bere country culture lifestyle tribes bage hellu vaga nem videos exaples kotedene nem videos na torsedene nice video keep on working, about ur aim bro tqu for u beautiful videos
ನಮಸ್ತೆ ದೇವ್ರು 🙏 ಮನಸ್ಸಿಗೆ ತುಂಬಾ ಖುಷಿ ಕೊಟ್ಟ ವೀಡಿಯೋ.... ನಿಮ್ಮ ಕನ್ನಡ ಅಭಿಮಾನ ಎಲ್ಲದಕ್ಕಿಂತ ದೊಡ್ಡದು... ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ... ಜೈ ಕರ್ನಾಟಕ ಮಾತೆ ❤️💛 ಜೈ Dr ಬ್ರೋ🌺
@@__boss__45 ಲೋ ಗಾಂಡು ಮೊದ್ಲು ನಿಮ್ಮ ನಿಜಾವದ ಅಕ್ಕ ತಂಗಿ ಅಮ್ಮಂದಿರಿಗೆ ಮರ್ಯಾದೆ ಕೊಡದು ಕಲಿಯೋ, ಆಮೇಲೆ ಹಸುಗೆ ಕೊಡು. ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳಿಗಿಂತ ಹೆಚ್ಚು ದನಗೆ ಮರ್ಯಾದೆ ಇರೋದು ಇದೆ ಕಾರಣ. ನಾಚಿಕೆ ಆಗಬೇಕು 🤦🏿♂️
Genius DR BRO, not only he knows how to make the program informative but by using just a selfie camera he is able to create a cinematic experience, every episode is an EXPERIENCE
At first half of the video i thought i should donate something to these people, but in the second half i realized they are much richer than us and happy with their lifestyle.
ಉಗಾಂಡದ ಗೊರಿಲ್ಲಾ ಕಾಡಿನ ನಿಮ್ಮ ಪ್ರಯಾಣ ಬಹಳ ಚೆನ್ನಾಗಿದೆ , ನಾವು ಕೂಡ ನಿಮ್ಮೊಂದಿಗೆ ಸುತ್ತಾಡುತ್ತ ಆನಂದಿಸಿದ ಅನುಭವ ನಮಗೆ ಆಯಿತು. ಜೊತೆಗೆ ನಿಮ್ಮ ಹಾಸ್ಯಮಿಶ್ರಿತ ವಿವರಣೆ ಅಮೋಘವಾಗಿರುತ್ತೆ. ನಿಮ್ಮ ಪ್ರಯಾಣ ಹೀಗೆ ಮುಂದುವರಿಯಲಿ. ನಿಮ್ಮ ಅನುಭವ ನಮ್ಮದಾಗುತ್ತಿರಲಿ. ಧನ್ಯವಾದಗಳು...
A lot of love from Maharashtra bro My dream is become traveller but my economic problem that's i cant travelling thanks for showing Sudan jay Karnataka👌👍👍
ನಮ್ಮ್ ದೇಶದ ಗೋವು ಮಾತೆ 🙏🙏 ನಾವು ಪೂಜಿಸುವ ದೇವರು ಗೋವು ಮಾತೆ ಬೇರೆ ದೇಶದಲ್ಲಿ ಸಾಕುತ್ತಿದ್ದಾರೆ 🙏 ಗೋವುಮಾತೆ ಯನ್ನು ಸಾಕುವ ಬದಲು ಕಿತ್ತು ತಿನತಾ ಇದ್ದಾರೆ ಅಂತಹದ್ರಲ್ಲಿ ನೀವು ಎಷ್ಟೊಂದು ಗೋವುಗಳ್ಳನ್ನು ಸಾಕುತಿದ್ದೀರಾ ನೋಡೋಕೆ ಒಂದು ಖುಷಿ 🙏🙏🙏
@@rodersznಜನಾಂಗೀಯ ನಿಂದನೆ ಬೇಡ...ಈ ಮಾತನ್ನ ಹೋಗಿ ಬೆಂಗಳೂರು ಮಾರತನಹಳ್ಳಿ ಕಡೆ ಇರೋ ಆಫ್ರಿಕಾದ ಪ್ರಜೆಗಳ ಬಳಿ ಹೇಳಿದ್ರೆ ನಿನ್ ತಿಕ ಹರಿದು ಕಳುಹಿಸಿ ಬಿಡುತ್ತಾರೆ... ಆವಾಗ ಯಾವನೂ ಬರಲ್ಲ
You are such a blessed person Gagan... 😊 I have never seen cattles with such longhorns. 😲 It was wonderful to see the tribal peoples love for the cattle. ☺ Gagan you are one blessed person to have spread joy to those tribal people. It was wonderful to see them laugh heartily. 😊☺ Even though it's a 27 minutes long video I did not come to know how time flew as I watched it.🤩 Thanks a million Gagan for sharing your experience with the tribal community through this very informative and beautiful video. ❤ Stay safe as you journey... 😊 Lots of love and blessings from Mangaluru❤😇
Whole India is proud of you brother.!!! You are the inspiration to many youths of India who wants to travel over the world ❤❤ . I’m also feeling proud that I’m a kannadiga and you are from our state❤❤🥰.
ಆಫ್ರಿಕಾದ ಲಂಬು ಗಳನ್ನು ನೋಡಿ👇7.5Ft😅
th-cam.com/video/Jmzomp8QxIw/w-d-xo.html
Hi Bro ❤
W3😊
Bro already nodi aythu
Nodidivi bro namdella fast update 😅
Hi bro, myself Lavanya iam a teacher, nem kallavu videos nangu help agede, nan students ge torsoke, bere country culture lifestyle tribes bage hellu vaga nem videos exaples kotedene nem videos na torsedene nice video keep on working, about ur aim bro tqu for u beautiful videos
ನಮ್ಮ ದೇವ್ರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕು ಅನ್ನೋರು like ಮಾಡಿ 💛❤️
ನೋಕುಲೋ
Yes❤️
Karnataka Rathna
Aa hudga dudkond tintavne, neevu hogi dudiro, Prasasthi nim appa amma ge kodi, nimgoskara avr jeevna ne mudipagitavre
@@pruthviplays9686 Yes 🔥
❤❤❤ನಮ್ಮ ದೇಶದ ಹಿಂದೂ ಧರ್ಮದ ಪವಿತ್ರ ಗೋ ಮಾತೆ🐂🐄 ರಕ್ಷಿಸುತ್ತಿರುವ sudan ದೇಶದವರಿಗೆ ಶುಭಾವಗಲ್ಲಿ .....❤❤❤
ಅವ್ರು ಗೋಮಾಂಸ ವನ್ನು ಯಾವುದೇ ನಿರ್ಭಂಧ ಇಲ್ದೇ ಚೆನ್ನಾಗಿ ತಿನ್ನುತ್ತಾರೆ... ನಮ್ಮ ಭಾರತೀಯ ಸಂಪ್ರದಾಯವಾದಿ ಹುಚ್ಚರ ತರಹ ಮಾಂಸಾಹಾರಕ್ಕೆ ವಿರೋಧ ಮಾಡೋಲ್ಲ 😡😡
Yes❤️🙏
@@kannaada7933 ಅವ್ರು ಗೋಮಾಂಸ ವನ್ನು ಯಾವುದೇ ನಿರ್ಭಂಧ ಇಲ್ದೇ ಚೆನ್ನಾಗಿ ತಿನ್ನುತ್ತಾರೆ... ನಮ್ಮ ಭಾರತೀಯ ಸಂಪ್ರದಾಯವಾದಿ ಹುಚ್ಚರ ತರಹ ಮಾಂಸಾಹಾರಕ್ಕೆ ವಿರೋಧ ಮಾಡೋಲ್ಲ 😡😡
ಆದ್ರುನು ಅಲ್ಲಿ ಅತೀ ಬಡತನ, ಕಾಯ್ಲೆ ಇದೆ
ಇದು ಯೋಚ್ನೆ ಮಾಡೋ ವಿಚಾರ 🤔
🙏❤ bro love you 😇
ಗೋಮಾತೆಯನ್ನು ಕಾವಲಾಗಿ ಕಾಯುತ್ತಿರುವ ಸೌಥ್ ಸುಡಾನ್ ದೇಶದ ನಾಗರಿಕರಿಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು. ❤
❤
ಖಂಡಿತ
The official state religion of Sudan is Islam. Cow is your mother, not theirs xD
Hehehehe edi sudan alla adu first yaaru anta tilkoli.
ವಿಸಾ ಪಾಸ್ಪೋರ್ಟ್ ಯಾವುದು ಇಲ್ಲದೆ ಸೌಥ್ ಸುಡನ್ ಫೀಲ್ ಮಾಡೋ ಹಾಗೆ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಅಣ್ಣಾ... ನಿಮಗೆ ದೇವರು ಹೆಚ್ಚಿನ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ 😊❤❤
Super sis❤
Dr Bro again in my country South Sudan 🇸🇸 ❤❤❤ Thanks so much for exploring my beautiful country
Thanks bro
Thank You
Welcome to Karnataka ❤
All the best to Sudan ❤ from India
❤❤❤❤
ಗಗನ್ ಮನಸ್ಸು ಪೂರ್ತಿಯಾಗಿ ಇಷ್ಟಪಟ್ಟ ಮೊದಲ ಬುಡುಕಟ್ಟು ಜನ ಇವರೇ ಇರಬೇಕು. ❤❤❤❤❤
Howdhu ivru thumba mugdha manasina dhavru estu chennagi sweekara maadidhaarre nam karnataka dha hudganna
And thumbha LavaLavike indha maathaadtha idhaare
ಗೋವಿನ ಸಂತತಿಯನ್ನ ಉಳಿಸುತ್ತಿರುವ ನಿಜವಾದ ಕಲಿಯುಗದ ಗೋಪಾಲಕರು ಇವರು,🙏🙏🙏🇮🇳
ನಿಮ್ಮ ಕನ್ನಡದ ಸ್ಪಷ್ಟತೆಯ ಸಂಬಾಷಣೆಗೆ ಹೃ ತ್ಪೂರಕ ವಂದನೆಗಳು ಬ್ರೋ
ಈ ಜನ ಎಸ್ಟೊಂದು ಕುಷಿಯಾಗಿ ಪ್ರಕೃತಿ ಜೊತೆ ಇದ್ದಾರೆ ❤️🥺
ನಮ್ಮಿಂದ ಈ ಜನ್ಮದಲ್ಲಿ ನೋಡಕ್ಕಾಗದ ಸ್ಥಳಗಳನ್ನ ಯಾವುದೆ ಖರ್ಚಿಲ್ಲದೆ ನಮಗೆ ತೋರಿಸುತ್ತಿರುವ ನಿಮಗೆ ಕೋಟಿ ಕೋಟಿ ವಂದನೇಗಳು ಡೀಯರ್ ಬ್ರೋ.. thank you.. thank you..
Proud to be a ಕನ್ನಡಿಗ 😍.
ನಮ್ಮ 😊 ಕರ್ನಾಟಕದ💛❤️ ಹೆಮ್ಮೆಯ💫 ಹುಡುಗ 😍.
Lots of Love 💓ದೇವ್ರು 😍.
Take Care of Yourself 🫂 Bro.
Yen proud idhe adralli😂
ಬಹಳ ಇಷ್ಟ ಆಯ್ತು ಈ ವಿಡಿಯೋ !!! ಸುಮಾರು ಭಾರತೀಯರಿಗೆ ಇದು ಮಾದರಿಯಾಗಲಿ !!! ಅಭಿನಂದನೆಗಳು , ನಿಮ್ಮ ಕನಸುಗಳೆಲ್ಲ ಬೇಗ ನನಸಾಗಲಿ !!!
ಇದೆಲ್ಲ ನೋಡಿದ್ರೆ ನಂಗೆ ಅನ್ಸೋದು ನಾವು ಭಾರತೀಯರು🇮🇳 ತುಂಬಾ ಪುಣ್ಯವಂತರು♥️☺️
HE IS BORN TO MAKE HISTORY ❤JAI HIND ❤JAI KARNATAKA ❤
ನಮಸ್ಕಾರ ದೇವರು 🙏🙏 ಡಿಯರ್ ಬ್ರೋ ಅಭಿಮಾನಿಗಳಿಂದ ನಮಗೊಂದು ಲೈಕ್ 🖇️✨👑
💯👑
U born only buckets
Dr Bro is a brand of Karnataka ❤
Sir nimadi yauru🤔🤔
ಈ ಮನುಷ್ಯನ ಧೈರ್ಯಕ್ಕೆ ಕೋಟಿ ನಮನಗಳು ♥️🙏🙏
ನಮಸ್ತೆ ದೇವ್ರು 🙏 ಮನಸ್ಸಿಗೆ ತುಂಬಾ ಖುಷಿ ಕೊಟ್ಟ ವೀಡಿಯೋ.... ನಿಮ್ಮ ಕನ್ನಡ ಅಭಿಮಾನ ಎಲ್ಲದಕ್ಕಿಂತ ದೊಡ್ಡದು... ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ... ಜೈ ಕರ್ನಾಟಕ ಮಾತೆ
❤️💛 ಜೈ Dr ಬ್ರೋ🌺
ಆದಷ್ಟು ಬೇಗ ಎಲ್ಲ ವೀಕ್ಷಕರಿಗೂ ಕೈಲಾಸ ಪರ್ವತದ ದರ್ಶನ ಮಾಡಿಸಬೇಕೆಂದು ಕೇಳಿಕೊಳ್ಳುತ್ತೇವೆ ಬ್ರೋ😊😊😊❤❤❤
I am from panjabi... I don't understand what he saying but i am addicted to this boy.... Love You dr bro❤
Oh nice keep it up
Bro Dr bro
Dr bro is living legend pride of Karnataka.
But ur profile photo 🤢🤢🤢..i thought u punjab guys are handsome
@@Meat_cooker He is from our Karnataka... Proud kannadiga ❤
South sudana ಅಲ್ಲಿ ಕನ್ನಡದ ಹೊಳೆ ಹರಿಸಿದ ಅಪ್ರತಿಮ ಕನ್ನಡಿಗ. ನಮ್ಮ Dr bro
ಮುಂಡಾರಿ ಜನರು ಪ್ರೀತಿ ಕೊಟ್ಟಷ್ಟು ಹಸುಗಳು ಅಷ್ಟೇ ಅವರ ಪ್ರೀತಿಗೆ ಪ್ರತಿಯಾಗಿ ಪ್ರೀತಿ ಕೊಡುತ್ತಿವೆ❤
ಜೈ ಕರ್ನಾಟಕ , ಜೈ ಕನ್ನಡಾಂಬೆ 🇮🇳🇮🇳❤
💛❤
ನಿನ್ ಗುರು ನಿಜವಾದ ದೇವ್ರು 🙏
ಇಡೀ ದೇಶವನ್ನಾ ತೋರಸ್ತಿದಿಯಾ ದೇವ್ರು👏
You are really great ದೇವ್ರು❤
Super bro
ನಮ್ಮ ದೇವ್ರು ಮುಂಡಾರಿ ಜನಕ್ಕೆ ಕನ್ನಡ ಕಲಿಸಿ ಬಿಟ್ಟರು 🎉❤🥳
Wow it's very beautiful vidiyo Dr bro ನಿಮ್ಮ ಈ ಕಾರ್ಯ ಇಗೆ ಮುಂದು ವರಿಯಲಿ ಜೈ ಶ್ರೀರಾಮ್ ಜೈ ಕರ್ನಾಟಕ ಮಾತೆ ಜೈ ಹಿಂದ್🙏🙏🙏❤️❤️❤️💛💛💛
ಗಗನ್ ಅವರು ಕನ್ನಡವನ್ನು ಗಗನದೆತ್ತರಕ್ಕೆ ಕರೆದೊಯ್ಯುತ್ತಿದ್ದಾರೆ 😊❤️. BOW DOWN TO DR.BRO (ಗಗನ್ ಶ್ರೀನಿವಾಸ್)🙌❤️😇✨❤️💛
1 day 1 million views it's not a fortune it's a great hardwork ದೇವ್ರಿಗೆ ಜೈ ❤
ಗೋ ಮಾತೆಯ ಬಗ್ಗೆ ಇವರಿಗೆ ಇವರು ಕಾಳಜಿಗೆ ಸಲಾಂ ❤ ಧನ್ಯವಾದಗಳು ದೇವ್ರು ಮುಂಡಾರ ಸಮುದಾಯದವನ್ನು ಭೇಟಿ ಮಾಡಿ ಅವರ ಬಗ್ಗೆ ನಮಗೆ ತಿಳಿಸಿದಕ್ಕೆ. ❤❤
He is born to make a history ❤ Jai Karnataka 💛❤️
History was wrong.... powerful people's makes places powerful 💫🥵
27:02
hii akka
😂
Hi
ನಮ್ಮ ಕರ್ನಾಟಕ ದ ಹೆಮ್ಮೆಯ ತಳಿ
ಹಳ್ಳಿಕರ್ 🌍❤️🩹⚡️
ಜೈ ಹಳ್ಳಿಕರ್❤️
ಜೈ dr bro❤️
ಹಳ್ಳಿಕಾರ್ ಮಾಂಸ ಕೂಡಾ ರುಚಿ ಇರುತ್ತೆ ಅಲ್ವಾ 😋😋🥩🍖
@@Meat_cookerನಿಮ್ಮ ಅಕ್ಕ ತಂಗಿರ್ ಚೆನ್ನಾಗಿರುತ್ತೆ ಅಲ್ವಾ ಅವರಿಗೆ ನಿಮ್ಮ ಮೊಟ್ ತುರ್ಕ್ ತುಣ್ಣೆ ಬೇಡ್ವಂತೆ ನಮ್ ಸಾಮಾನ್ ಬೇಕಂತೆ😂
@@__boss__45 ಲೋ ಗಾಂಡು
ಮೊದ್ಲು ನಿಮ್ಮ ನಿಜಾವದ ಅಕ್ಕ ತಂಗಿ ಅಮ್ಮಂದಿರಿಗೆ ಮರ್ಯಾದೆ ಕೊಡದು ಕಲಿಯೋ, ಆಮೇಲೆ ಹಸುಗೆ ಕೊಡು.
ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳಿಗಿಂತ ಹೆಚ್ಚು ದನಗೆ ಮರ್ಯಾದೆ ಇರೋದು ಇದೆ ಕಾರಣ. ನಾಚಿಕೆ ಆಗಬೇಕು 🤦🏿♂️
@@__boss__45😂😂
@@__boss__45 😂😂😂 Hawdu ಹುಲಿಯ 😂
He is born to make History❤
Proud to be an Indian 🇮🇳
Jai Hind🇮🇳
Proud of Karnataka nam Dr bro
Proud to be ಕನ್ನಡಿಗ 💛❤
ವೀಕೆಂಡ್ ವಿತ್ ರಮೇಶ್ ಸೀಟ್ನಲ್ಲಿ ನಿಮ್ಮನ್ನು ನೋಡಬೇಕೆಂಬ ಆಸೆ... ❤❤
ಎಷ್ಟು ಜನರಿಗೆ ಇದನ್ನು ನೋಡಬೇಕೆಂಬ ಆಸೆ ಇದೆ ಅವರೆಲ್ಲರೂ ಲೈಕ್ ಮಾಡಿ... ❤❤
🙏 ದೆವುರು ನೀವು ನಮ್ ಭಾರತದ ಹೆಮ್ಮೆಯ ಹಾಗೂ ಕನ್ನಡಿಗರ ಕಣ್ಮಣಿ ಜೈ ಹಿಂದ್ ಜೈ ಕರ್ನಾಟಕ ಮಾತೆ...🚩❤️
ಅಣ್ಣ ಆರೋಗ್ಯಕಡೆ ಸ್ವಲ್ಪ ಗಮನ ಇರಲಿ ❤❤ ಇನ್ನು ಹೆಚ್ಚಿನ ಮಾಹಿತಿಯೊಂದಿಗೆ ಮುಂದಿನ ವೀಡಿಯೋದಲ್ಲಿ ಬಾ 🎉❤
ನೀವು ಬೇರೆ ದೇಶಕ್ಕೆ ತೋರಿಸುವ್ವಾ ಈ ವಿಡಿಯೋ ನಾವು ನಿಮ್ಮ ಜೊತೆ ಜರ್ನಿ ಮಾಡಿದ ಹಾಗೆ ಅನಿಸುತ್ತೆ ಸೂಪರ್ ಬ್ರದರ್
ಇತಿಹಾಸ ಸೃಷ್ಟಿಸಲು ಬಂದ ಕರ್ನಾಟಕದ ಕಂದ 💛❤️Dr.ಬ್ರೋ... ನಿಮ್ಮ ಈ ಸಾಧನೆಗೆ ನಮ್ಮ ನಮನಗಳು ❤️
ಮುಂಡಾರಿ ಜನರ ಬಾಯಲ್ಲಿ ಕನ್ನಡ ಅದ್ಭುತವಾಗಿ ಮೂಡಿಬಂದಿದೆ ❤️💛
ಗೋವು ಏಷ್ಟು ಪ್ರಮುಖ ಅಂತಾ ಗೊತ್ತಾ ಮಾಡಿದಾಕೆ TQ dr bro Jai ಗೋಮಾತ 🚩🚩🇮🇳🇮🇳🙏🙏
ಅವ್ರು ಗೋಮಾಂಸ ವನ್ನು ಯಾವುದೇ ನಿರ್ಭಂಧ ಇಲ್ದೇ ಚೆನ್ನಾಗಿ ತಿನ್ನುತ್ತಾರೆ... ನಮ್ಮ ಭಾರತೀಯ ಸಂಪ್ರದಾಯವಾದಿ ಹುಚ್ಚರ ತರಹ ಮಾಂಸಾಹಾರಕ್ಕೆ ವಿರೋಧ ಮಾಡೋಲ್ಲ 😡😡
ಸುಡಾನ್ ಅಂತ ಅತೀ ಬಡ ರಾಷ್ಟ್ರದಲ್ಲೇ ಅದರ ಪ್ರಾಮುಖ್ಯ 😂
ಬೇರೆ ಯಾವ ಅಭಿವೃದ್ಧಿ ಯಾಗಿರುವ ರಾಷ್ಟ್ರ ದಲ್ಲಿ ಪ್ರಾಮುಖ್ಯ ಇದೆ ಅದು ಹೇಳಪ್ಪ...
Lecture 5mins vedio kelll alla naa, but nind complete 30min vedio 2 times noddre devru , hatss offf 👏🔥💯
Genius DR BRO, not only he knows how to make the program informative but by using just a selfie camera he is able to create a cinematic experience, every episode is an EXPERIENCE
Bro it's not a selfie camera it's gopro it shoots 4k video's
ಪ್ರಪಂಚದ ಎಲ್ಲ ರೀತಿಯ ಜನಾಂಗದ ಬಗ್ಗೆ ಅವರ ನಡುವಳಿಗೆ ಅವರ ಆಹಾರ ಅವರ ಜೀವನ ಬಗ್ಗೆ... ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು 🙏🙏
Nimma ee sadhanege hat's off ❤❤ nimge yavdhe thondhre apaya bardhe ushargiri dhevru... Hora dheshana namgella parichiya madthiro nimge TQ TQ TQ TQ TQ TQ so much ❤❤❤❤
ನಾಡು ಕರುನಾಡು ಎಲ್ಲಾ ನಿನ್ನದು ನೀ ಕಂಡ ವಿಜಯ ಸದಾ ನಮ್ಮದು!
ಜೀವ ಕನ್ನಡ ದೇಹ ಕನ್ನಡ 💛♥️
Love from Hubballi
ನಿಜ ಹೇಳಬೇಕು ಅಂದ್ರೆ dr bro ಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡ್ಬೇಕು ಅನ್ನೋರು like ಮಾಡಿ 💛❤️
At first half of the video i thought i should donate something to these people, but in the second half i realized they are much richer than us and happy with their lifestyle.
I completely agree with you those tribal people are much much richer than us. 👍
Very true
W
They r involved in nature and living wid nature and without harming global system they are dieing..... Wt a pure lif style they had
True
ದೇವರು ನಮಸ್ಕಾರ ಜೀವನದಲ್ಲಿ ಪ್ರಪಂಚ ಎಲ್ಲಾ ತೋರಿಸಿದೆ 🥀💕🙏🏻🙏🏻
ಈ ಮನುಷ್ಯ ಅಕ್ಷರಶಃ ಇತಿಹಾಸ ನಿರ್ಮಿಸಲು ಹುಟ್ಟಿದ್ದಾನೆ. ನಮ್ಮ dr bro❤️🔥
ಏನ್ ಇತಿಹಾಸ 😂😂😂
@@Santoshpoojary651ninunu out of country trip madu adrallu intha buda kattu jananga ivarnella meet madi kannada kalsu prithi padkond prithi hanchu nodana guts jothe olle mans beku orkolodh bittu mansindha olledh haraisu
@@Santoshpoojary651 lo ninge takat edree south sudan ge ogabaroo nodana... 😡
@@Santoshpoojary651ಹೌದು ಇದು ಇತಿಹಾಸ ನೇ.....
ನಿಮಗೆ ಒಂದಲ್ಲ ಒಂದು ದಿನ ಕರ್ನಾಟಕ ರತ್ನ ಪ್ರಶಸ್ತಿ ಬಂದೇ ಬರುತ್ತೆ ಅದು ಪಕ್ಕಾ ಗುರು❤❤
😂😂😂😂😂ಜೋಕ್
@@ningappaninga1641 yaro nivella
ಕರ್ನಾಟಕ ರತ್ನನಾ 😂😂😂 ಅದೇನು ಆಟದ ಸಾಮಾನಾ 😂😂😂
ಕರ್ನಾಟಕದ ಹೆಮ್ಮೆಯ ಪುತ್ರ ನಮ್ಮ br ಬ್ರೋ ನಿಮ್ಮ ದೈರ್ಯ ಕ್ಕೇ ಒಂದ್ ಸಲಾಂ ದೇವ್ರು ♥️♥️♥️🔥🔥🔥
ಉಗಾಂಡದ ಗೊರಿಲ್ಲಾ ಕಾಡಿನ ನಿಮ್ಮ ಪ್ರಯಾಣ ಬಹಳ ಚೆನ್ನಾಗಿದೆ , ನಾವು ಕೂಡ ನಿಮ್ಮೊಂದಿಗೆ ಸುತ್ತಾಡುತ್ತ ಆನಂದಿಸಿದ ಅನುಭವ ನಮಗೆ ಆಯಿತು. ಜೊತೆಗೆ ನಿಮ್ಮ ಹಾಸ್ಯಮಿಶ್ರಿತ ವಿವರಣೆ ಅಮೋಘವಾಗಿರುತ್ತೆ. ನಿಮ್ಮ ಪ್ರಯಾಣ ಹೀಗೆ ಮುಂದುವರಿಯಲಿ. ನಿಮ್ಮ ಅನುಭವ ನಮ್ಮದಾಗುತ್ತಿರಲಿ.
ಧನ್ಯವಾದಗಳು...
ನಿಜವಾಗಲೂ ನಿಮ್ಮ ಪ್ರಯತ್ನ ಶ್ಲಾಘನೀಯ, ಭಗವತಿಯು ಅನವರತ ಹರಸಲಿ ❤ಗೋವು ಸಂಪತ್ತು ಅಭಿವೃದ್ಧಿಯಾಗಲಿ❤
ನಿಮ್ಮನ್ನು ಪಡೆದಿರುವ ನಾವೇ ಅದೃಷ್ಟವಂತರು ❤️ ಪದಗಳೇ ಸಾಲುವುದಿಲ್ಲ ನಿಮ್ಮನ್ನು ಹೊಗಳಲು, ನೀವೇ ನಮ್ಮನಾಡಿನ ಮನೆಮಗ ❤️ ಹುಷಾರು ❤
I am watching this video from Uttar Pradesh, I do not understand the language, but I liked the video and enjoyed it too. 🚩🇮🇳
Use subtitle
ದೇವ್ರು ಸೂಪರ್ ವಿಡಿಯೋ, ಒಳ್ಳೆ ಜನಗಳು, ನಿಮ್ಮ ತುಂಟಾಟ ಸೂಪರ್, ನಿಮ್ಮ ಜೊತೇನೆ ಇದ್ದಂಗ ಅನಸ್ತು ☺️💐, Enjoyed Watching. ❤
1.1k likes in 37 seconds🔥
Dr bro fans supremacy🤙
We are proud because he has born in Karnataka❤
Without skipping i am watching one and only DR.Bro videos🥰❣️ನಮಸ್ಕಾರ ದೇವ್ರು🙏🏻❤️
ಇವುಗಳನ್ನು ನೋಡುವಾಗ ನಮ್ಮ ಭಾರತ ಎಷ್ಟು ಶ್ರೇಷ್ಠ ಎಂದನಿಸುತ್ತದೆ ❤❤
He is literally born to make history Dr Bro ❤ love from bgk
ನೀರು ಇಲ್ಲದ ಮೀನಲ್ಲ ನಮ್ಮ DR bro ಸುತ್ತದ ದೇಶವಿಲ್ಲ 😊❤
❤❤
😀😀😀
Goosebumps bro, Not even single hated comment, I think he is only one youtuber who has no haters❤️👀
A lot of love from Maharashtra bro
My dream is become traveller but my economic problem that's i cant travelling thanks for showing Sudan jay Karnataka👌👍👍
English man read history, but our kannada man, Mr Gagan create history❤
Very Trought 🇮🇳🔱🙏📘📗📙😍🇮🇳🌹
ನಮ್ಮ್ ದೇಶದ ಗೋವು ಮಾತೆ 🙏🙏 ನಾವು ಪೂಜಿಸುವ ದೇವರು ಗೋವು ಮಾತೆ ಬೇರೆ ದೇಶದಲ್ಲಿ ಸಾಕುತ್ತಿದ್ದಾರೆ 🙏 ಗೋವುಮಾತೆ ಯನ್ನು ಸಾಕುವ ಬದಲು ಕಿತ್ತು ತಿನತಾ ಇದ್ದಾರೆ ಅಂತಹದ್ರಲ್ಲಿ ನೀವು ಎಷ್ಟೊಂದು ಗೋವುಗಳ್ಳನ್ನು ಸಾಕುತಿದ್ದೀರಾ ನೋಡೋಕೆ ಒಂದು ಖುಷಿ 🙏🙏🙏
ಅವ್ರು ಗೋಮಾಂಸ ವನ್ನು ಯಾವುದೇ ನಿರ್ಭಂಧ ಇಲ್ದೇ ಚೆನ್ನಾಗಿ ತಿನ್ನುತ್ತಾರೆ... ನಮ್ಮ ಭಾರತೀಯ ಸಂಪ್ರದಾಯವಾದಿ ಹುಚ್ಚರ ತರಹ ಮಾಂಸಾಹಾರಕ್ಕೆ ವಿರೋಧ ಮಾಡೋಲ್ಲ 😡😡
Dr Bro is the Pearl of Karnataka ❤❤ He is creating a new history ❤ Jai Dr Bro
Thanks
ನೀವು ತುಂಬಾ ಗ್ರೇಟ್ ಬ್ರೋ ಯಾಕಂದ್ರೆ ಕರ್ನಾಟಕ ದಲ್ಲಿದ್ದು ಕನ್ನಡ ಮಾತಾಡಲ್ಲ ಅಂತಾರೆ ..ಆದ್ರೆ ನೀವು ಅಲ್ಲಿ ಅವ್ರಿಗೆ ಕನ್ನಡ ಹೇಳಿಕೊಡ್ತಿದೀರಲ್ಲ ಸೂಪರ್ ಬ್ರೋ ನೀವು..❤❤
ನೀಮ್ಮ ವಿಡಿಯೋ ಗೋಸ್ಕರ ಕಾಯ್ತಾಇರ್ತಿವಿ ದೆವರು ಜೈ Dr ಗಗನ್ bro ಜೈ ಕರುನಾಡು 💛❤🙏 ಜೈ ಭಾರತಾಂಬೆ 🇮🇳🙏
ಜೈ ಗೋಮಾತೆ ಜೈ ಕನ್ನಡಾಂಬೆ ಜೈ ಹಿಂದ್ ಜೈ ಶ್ರೀರಾಮ ಜೈ ಭಜರಂಗಿ ಜೈ ಪುಲಿಕೇಶಿ 🙏🚩 ಗಾವೋ ವಿಶ್ವಸ್ಯ ಮಾತರಂ ❤
ಅವ್ರು ಗೋಮಾಂಸ ವನ್ನು ಯಾವುದೇ ನಿರ್ಭಂಧ ಇಲ್ದೇ ಚೆನ್ನಾಗಿ ತಿನ್ನುತ್ತಾರೆ... ನಮ್ಮ ಭಾರತೀಯ ಸಂಪ್ರದಾಯವಾದಿ ಹುಚ್ಚರ ತರಹ ಮಾಂಸಾಹಾರಕ್ಕೆ ವಿರೋಧ ಮಾಡೋಲ್ಲ 😡😡
Best video brother. Thank u very much. ದೇವರು ನಿಮಗೆ ಒಳ್ಳೆಯದು ಮಾಡಲಿ.
ಜೈ ಗೋಮಾತಾಜಿ 🚩🚩🚩ನಗುಮೊಗದ ಸರದಾರ ಕನ್ನಡಿಗರೇದೆಯ ಸಾಹುಕಾರ😍😍😍ನಮ್ಮ Dr. Bro😍😍😍
ಗೋಮಾತಾಜ್ ಅಂತ ಹೇಳ್ಕೊಂಡೆನೆ ಆಫ್ರಿಕಾ ದವ್ರು ಗುಲಾಮರಾಗಿ, ಕಕ್ಕಸ ತೊಳಿಯೋ ಕೆಲ್ಸ ಮಾಡ್ತಿರೋದು 😂
@@rodersznLoFer nanmagne urko beda
@@rodersznaayo goobe aa kakkas ge iro bele ninigilla kano 😅
Adakke microorganisms kill mado shakthi ide, ninnaatha goobe ge microorganism aagodakku layak illa.😂
ಅವ್ರು ಗೋಮಾಂಸ ವನ್ನು ಯಾವುದೇ ನಿರ್ಭಂಧ ಇಲ್ದೇ ಚೆನ್ನಾಗಿ ತಿನ್ನುತ್ತಾರೆ... ನಮ್ಮ ಭಾರತೀಯ ಸಂಪ್ರದಾಯವಾದಿ ಹುಚ್ಚರ ತರಹ ಮಾಂಸಾಹಾರಕ್ಕೆ ವಿರೋಧ ಮಾಡೋಲ್ಲ 😡😡
@@rodersznಜನಾಂಗೀಯ ನಿಂದನೆ ಬೇಡ...ಈ ಮಾತನ್ನ ಹೋಗಿ ಬೆಂಗಳೂರು ಮಾರತನಹಳ್ಳಿ ಕಡೆ ಇರೋ ಆಫ್ರಿಕಾದ ಪ್ರಜೆಗಳ ಬಳಿ ಹೇಳಿದ್ರೆ ನಿನ್ ತಿಕ ಹರಿದು ಕಳುಹಿಸಿ ಬಿಡುತ್ತಾರೆ... ಆವಾಗ ಯಾವನೂ ಬರಲ್ಲ
Love for their cows is amazing ❤ this is your best episode Gagan. 😊
This video is on another level, like a professional documentary.🔥
Love to see him grow like this.
You are such a blessed person Gagan... 😊
I have never seen cattles with such longhorns. 😲
It was wonderful to see the tribal peoples love for the cattle. ☺
Gagan you are one blessed person to have spread joy to those tribal people. It was wonderful to see them laugh heartily. 😊☺
Even though it's a 27 minutes long video I did not come to know how time flew as I watched it.🤩
Thanks a million Gagan for sharing your experience with the tribal community through this very informative and beautiful video. ❤
Stay safe as you journey... 😊
Lots of love and blessings from Mangaluru❤😇
Proud to be an ಕನ್ನಡಿಗ 🙏🙌👏
Hai keerthana ❤️
Nice maa
ನಮಸ್ಕಾರ ದೇವರು ನಾವ್ ಚೆನ್ನಾಗಿ ಇರ್ತೀವಿ ನೀವ್ ಚೆನ್ನಾಗಿ ಇರಿ ಅಣ್ಣ ♥️🥀♥️🥀🚩 ಜೈ ಶ್ರೀ ರಾಮ್ 🚩🚩🚩🙏🙏🙏
Boss Nanu Kuda south sudanalli idde Jun 2017 to March 2018 varegu location Bor jubha so beautiful country happy journey boss
Dr ಬ್ರೋ, the brand of adventure 🔥🔥🔥ನಮಸ್ಕರ ದೇವ್ರು 😍
🙏🏻❤️ನಮಸ್ಕಾರ ದೇವ್ರು ❤️🙏🏻....👑👑. Love from ಗುಲ್ಬರ್ಗ 😍👑❤️🙏🏻
You are living your life to the fullest.. This is REAL LIFE !!! Dr Bro ge Jai😍
ಶಾಲೆಯಲ್ಲಿ ಕಲಿದಿರೋದನ್ನ ನಿಮ್ಮನ್ ನೋಡಿ ಕಲಿತಿದ್ದೀನಿ ಅಣ್ಣ ನೀವು ನೂರಾರು ವರ್ಷ ಸುಖವಾಗಿರಿ ❤❤
2k likes in just 1 min... 😮
Power of DR. BRO 👑🔥
ಪ್ರಪಚದಾದ್ಯಂತ ರೈತರು ಹೆಚ್ಚಲಿ ಜೈ ಕಿಸಾನ್ 🌾
Hi is froud to be indian 🇮🇳 and kanadiga tanks devaru nina e ಸೇವೆಗೋಸ್ಕರ🙏🙏🙏❤
Naavashte nagareekaralla..prakruthiyondige badukuttiruva avare nijavada nagareekaru...dear bro...utthama niroopane👌👌👏👏
ತುಂಬು ಹೃದಯದ ಧನ್ಯವಾದಗಳು ಗಗನ್ ಈ ನಿಮ್ಮ ಸಾಹಸ ಸಾಧನೆಗೆ 🥰🙏
Whole India is proud of you brother.!!! You are the inspiration to many youths of India who wants to travel over the world ❤❤ . I’m also feeling proud that I’m a kannadiga and you are from our state❤❤🥰.
Avanannu pritisade iruva janare illa.
There are no people who do not love him. NAMASKARA DEVRU💥❤💛
Super bro 😉😉😉
Bro nimma communication thumba chenagide broo great nivu loveing devru❤❤ god blesse
ನಿನ್ನ ಹೆತ್ತ ತಂದೆ ತಾಯಿ ಅದೃಷ್ಟಂತರು ❤❤❤❤
ಜೈ ಗೋಮಾತೇ ❤️❤️ Dr.Bro Kannada ❤🎉ಅವಿಸಮ್ ಬ್ರೋ ನೀನು❤❤
ನಮ್ಮ ಮಾಕಳಿ ನೆಲಮಂಗಲ ಹುಡುಗ ❤️❤️❤️❤️❤️❤️
ಬೇರೆ ಮಾಡಬೇಡಿ ಅವರು ಕನ್ನಡದ ಹುಡುಗ
Adu hange hesru madhdange ne
ಕನಕಪುರ ರಸ್ತೆಯಲ್ಲಿನ ಸೋಮನಹಳ್ಳಿ ಹುಡುಗ
ನಮ್ಮ ಡಾ ಬ್ರೋ ನಮ್ಮ ಹೆಮ್ಮೆ ❤❤❤
Nanu vabba ಮಾಕಳಿ
Super Vlog brother 👌👌
ತುಂಬಾ ಖುಷಿ ಆಯ್ತು ದೇವ್ರು. ಭಗವಂತ ಶ್ರೀ ಕೃಷ್ಣನ ಬೃಂದಾವನ ಉದ್ಯಾನವನ್ನು ನೋಡಿದ ಹಾಗೆ ಆಯಿತು. ತುಂಬಾ ಧನ್ಯವಾದಗಳು
JAI KARNATAKA ♥️
JAI KANNADA🖤
JAI DR BRO 💙
ನೀವು ನಮ್ಮ ಕನ್ನಡಿಗರು ಅಂತ ಹೇಳಕೋಕೆ ನಮಗೆ ಹೆಮ್ಮೆ ಅಗುತ ಬ್ರದರ್....✨ಜೈ ಕನ್ನಡಾಂಬೆ...💛♥️
ನಮ್ಮ ಕನ್ನಡ ಭಾಷೆಯನ್ನು ಇಡೀ ಜಗತ್ತಿಗೆ ಪರಿಚಯಿಸುವ ಕೆಲಸ ಮಾಡುವ Dr bro ge ♥️
ಸಿನಿಮಾ ನೋಡ್ದ ಹಾಗೆ ಆಯಿತು. ನಿಮ್ಮ ಎಡಿಟಿಂಗ್ ulimate ಬ್ರೂ........ Dr ಬ್ರೋ ಕ್ರಿಯೇಟ್ ಹಿಸ್ಟರಿ ❤
Nimma mukantra South Sudan life style nodudiivi thank u bro
SUPER BROOO...!!!
LOVE YOU FROM ನಮ್ಮ ಹುಬ್ಬಳ್ಳಿ!!!💛❤️
ನೂರಾರು ಕಾಲ ಸುಖವಾಗಿ ಬಾಳು ದೇವ್ರು🙏❤️💛