ಜನರು ಏನೇ ಮಾಡಿದರೂ ತಲೆ ಕೆಡಿಸಿಕೊಳ್ಳದೇ ಇರುವುದು ಹೇಗೆ? - Sadhguru Kannada

แชร์
ฝัง
  • เผยแพร่เมื่อ 21 ธ.ค. 2019
  • ನಾವು ಬದುಕಲ್ಲಿ ಏನೇ ಮಾಡಲು ಹೊರಟರೂ ಒಂದಲ್ಲಾ ಒಂದು ತೊಂದರೆ ಎದುರಾಗಬಹುದು. ಅವರಿವರು ನಮ್ಮ ದಾರಿಗೆ ಅಡ್ಡ ಬರಬಹುದು. ತೊಡರು ಹಾಕಬಹುದು. ನಮಗಿಷ್ಟವಿಲ್ಲದ ಮಾತುಗಳನ್ನಾಡಬಹುದು. ಆದರೆ ನೀವು ಮಾಡುತ್ತಿರುವ ಕೆಲಸ ಮಹತ್ವವಾದದ್ದೇ? ಹಾಗಿದ್ದರೆ, ಇವೆಲ್ಲವನ್ನೂ ಮೀರಿ ನೀವದನ್ನು ಸಾಧಿಸಬೇಕು! ಯಾರು ಏನೇ ಮಾಡಿದರೂ ನಿಮ್ಮೊಳಗೆ ನೀವು ಹೇಗೆ ಇರುತ್ತೀರಿ ಎಂಬುದು ಸಂಪೂರ್ಣವಾಗಿ ನಿಮಗೇ ಬಿಟ್ಟ ಆಯ್ಕೆ ತಾನೆ? ಜೀವನದ ಏರು ತಗ್ಗುಗಳಲ್ಲಿ, ವಿವಿಧ ಪರಿಸ್ಥಿತಿಗಳಲ್ಲಿ ನಮ್ಮನ್ನು ನಾವು ಹೇಗಿಟ್ಟುಕೊಳ್ಳುತ್ತೇವೆ ಎಂಬುದು ನಾವು ಏನು ಮಾಡುತ್ತೇವೆ ಎಂಬುದನ್ನು ನಿರ್ಧರಿಸುತ್ತವೆ.
    ಸದ್ಗುರುಗಳ ಈ ಅತ್ಯಂತ ಪ್ರೇರಣಾದಾಯಕ ಮಾತುಗಳನ್ನು ಸಂಪೂರ್ಣವಾಗಿ ಕೇಳಿ!
    English video:
    • Sadhguru on How To Nev...
    ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
  • บันเทิง

ความคิดเห็น • 92

  • @lathahshs1946
    @lathahshs1946 4 ปีที่แล้ว +16

    ಗುರೂಜಿ ನಿಮ್ಮ ಜ್ಞಾನದರೆಯ ಮಾತುಗಳನ್ನು ಕೇಳಿ ಬಹಳ ಸಂತೋಷ ಆಯಿತು......ನಮೋ ನಮಃ

    • @Vinay-vu4pf
      @Vinay-vu4pf 4 ปีที่แล้ว +1

      Latha kannada abhimani ansuthe nivu

  • @kanthrajdoddary8855
    @kanthrajdoddary8855 4 ปีที่แล้ว +2

    Thank you exlent speech guruji Shira sastanga namaskaragalu

  • @mrsrinivas4588
    @mrsrinivas4588 4 ปีที่แล้ว +3

    ನನಗೆ ತುಂಬಾಇಷ್ಟವಾಯಿತು thank you very much ಇಂತಹ ಅದ್ಭುತ ವಿಷಯ ತಿಳಿಸಿದಕ್ಕೆ🙏🙏🙏🙏👍😊

  • @savithaparshwanath7002
    @savithaparshwanath7002 3 ปีที่แล้ว +2

    Thanks guruji

  • @sumasumithra2563
    @sumasumithra2563 4 ปีที่แล้ว +1

    Really super Guruji 🙏 🙏

  • @KannadathiInEngland
    @KannadathiInEngland 4 ปีที่แล้ว +2

    Very thoughtful message

  • @user-tk4ip7uh9p
    @user-tk4ip7uh9p 3 ปีที่แล้ว +2

    Valuable thoughts Guru jiii.

  • @vittalajur6200
    @vittalajur6200 4 ปีที่แล้ว +2

    Super guruji

  • @parvathykp6722
    @parvathykp6722 ปีที่แล้ว

    Satya ashtu chenagi maatadutira sadguru jai sadguru 🙏🏻

  • @shivania.m6059
    @shivania.m6059 3 ปีที่แล้ว

    Thank u .gurugale

  • @vijiyalakshmi1887
    @vijiyalakshmi1887 3 ปีที่แล้ว +1

    Thankyou Sadhguru

  • @anandgowda-mn5mz
    @anandgowda-mn5mz 4 ปีที่แล้ว +2

    Thanks wonder full voice

  • @prabhakarbhat8999
    @prabhakarbhat8999 4 ปีที่แล้ว +2

    Thank you.

  • @mamathar3311
    @mamathar3311 4 ปีที่แล้ว +2

    Thank you

  • @anilgowda3075
    @anilgowda3075 2 ปีที่แล้ว +3

    ನಮಸ್ಕಾರ ಸದ್ಗುರುಗಳಿಗೆ 🙏

  • @nayankumar14
    @nayankumar14 4 ปีที่แล้ว +3

    Super guru

  • @bkmeerasunder2018
    @bkmeerasunder2018 ปีที่แล้ว

    Very nice

  • @savitapatil9573
    @savitapatil9573 3 ปีที่แล้ว +1

    Amazing Lines 🙏🙏🙏

  • @yashodasalian9400
    @yashodasalian9400 2 ปีที่แล้ว

    Thankyou so much 🙏🙏

  • @raghuraghuraghu8643
    @raghuraghuraghu8643 4 ปีที่แล้ว +5

    Om🧘‍♂️

  • @marutinaik4051
    @marutinaik4051 4 ปีที่แล้ว +2

    Great

  • @santhoshkulal9259
    @santhoshkulal9259 4 ปีที่แล้ว +3

    Jai guru sadguru

  • @shivanandhipparagicomedyshows
    @shivanandhipparagicomedyshows 3 ปีที่แล้ว +1

    👌👌

  • @svishnukumar3247
    @svishnukumar3247 4 ปีที่แล้ว

    ಸೂಪರ್

  • @nrkumar2889
    @nrkumar2889 4 ปีที่แล้ว +2

    Sir super

  • @Nanjunda.
    @Nanjunda. 4 ปีที่แล้ว +2

    Namaskaram sadhguru ji

  • @PALLAVI99256
    @PALLAVI99256 4 หลายเดือนก่อน

    ಸಧ್ಗುರುಗಳೆ ನಿಮಗೆ ಕೋಟಿ ಕೋಟಿ ವಂದನೆಗಳು.

  • @gowriramakrishna2658
    @gowriramakrishna2658 2 ปีที่แล้ว

    Tq so much

  • @dsusha1865
    @dsusha1865 4 ปีที่แล้ว +2

    Namaste Guruji 🙏

  • @vishwanathsmathapatimathap2841
    @vishwanathsmathapatimathap2841 4 ปีที่แล้ว +1

    Super sir

  • @isha9032
    @isha9032 4 ปีที่แล้ว +5

    ಸದ್ಧುಗುರು ನಮಸಕಾರಂ

  • @ashokhadadi2418
    @ashokhadadi2418 4 ปีที่แล้ว +1

    Shirasashtang Namaskaragalu

  • @chetanabillur3629
    @chetanabillur3629 4 ปีที่แล้ว +2

    Super lines guruji

    • @Vinay-vu4pf
      @Vinay-vu4pf 4 ปีที่แล้ว

      Chethana ur from which district chikkaballapur?

  • @dsusha1865
    @dsusha1865 4 ปีที่แล้ว +1

    Namaste Guruji 🙏😊

  • @shivshankarapujar8255
    @shivshankarapujar8255 2 ปีที่แล้ว +1

    🙏🙏🙏🙏🙏 nange thumba ista aithu

  • @lathahshs1946
    @lathahshs1946 4 ปีที่แล้ว +7

    ಗುರೂಜಿ ನನ್ನ ಸಮಸ್ಯೆ ಎಂದರೆ ನನಗೆ ಅಂದು ಕೊಂಡ ಕೆಲಸಗಳನ್ನು ಮಾಡುವ ವರೆಗೂ ಸಮಾಧಾನ ಇರುವುದಿಲ್ಲ ...ಅಕಸ್ಮಾತ್ ಕೆಲಸ ಮಾಡಲಿಲ್ಲ ಅಂದರೆ ನಾನು ತಪ್ಪು ಮಾಡಿದೆ ..ಇದರಿಂದ ನನಗೆ ಕೆಟ್ಟದು ಆಗುತ್ತೆ ಅನಿಸುತ್ತದೆ ... ಈ ರೀತಿಯ ಮನಸ್ಥಿತಿಯಿಂದ ಹೊರಬರಬೇಕು ಗುರೂಜಿ ತಿಳಿಸಿ

    • @spkumathe
      @spkumathe 4 ปีที่แล้ว

      Congratulations🎉🎊 , u have God gifted Will power. But so many like us trying search reason to stop

    • @spkumathe
      @spkumathe 4 ปีที่แล้ว

      Congratulations🎉🎊 , u have God gifted Will power. But so many like us trying search reason to stop

  • @shrikanthlamani2601
    @shrikanthlamani2601 4 ปีที่แล้ว

    God bless you gurujiii

  • @roopasridhar9790
    @roopasridhar9790 4 ปีที่แล้ว +1

    👌🙏

  • @ramnnagoudapatil2949
    @ramnnagoudapatil2949 4 ปีที่แล้ว +1

    ಹೌದು ಗುರೂಜಿ🙏🙏

  • @vishwanathsmathapatimathap2841
    @vishwanathsmathapatimathap2841 3 ปีที่แล้ว

    Super

  • @nikhil8892
    @nikhil8892 4 ปีที่แล้ว +1

    He is the one

  • @balayyahiremath5944
    @balayyahiremath5944 2 ปีที่แล้ว

    Nice

  • @shalinir2990
    @shalinir2990 3 ปีที่แล้ว

    Jai guruji

  • @sandeepad2633
    @sandeepad2633 4 ปีที่แล้ว +5

    200% correct guruji

  • @sukanyanagarajsukanya9930
    @sukanyanagarajsukanya9930 4 ปีที่แล้ว

    S Gurudev🙏🙏

  • @ಸಂಸ್ಕಾರಭಾರತಿ
    @ಸಂಸ್ಕಾರಭಾರತಿ 4 ปีที่แล้ว +2

    🙏🙏🙏🙏🙏

  • @vasudagiridhargiridhar190
    @vasudagiridhargiridhar190 4 ปีที่แล้ว

    🙏🙏🙏🌷

  • @anandbaragi7606
    @anandbaragi7606 3 ปีที่แล้ว

    🙏🙏

  • @PALLAVI99256
    @PALLAVI99256 4 หลายเดือนก่อน

    🙏🙏🙏

  • @vasanthaarunkumar5687
    @vasanthaarunkumar5687 3 ปีที่แล้ว

    👌👌👌👌👌👌👌

  • @vikashanakere2887
    @vikashanakere2887 4 ปีที่แล้ว +1

    Adoptability will lead you to Extreme levels So Adopt what is needed for Everything you face at your Life's process 🙏

  • @prafullabhat1217
    @prafullabhat1217 3 ปีที่แล้ว +1

    🙏❤️🙏❤️🙏❤️🙏❤️🙏❤️

  • @sanf0shravi908
    @sanf0shravi908 4 ปีที่แล้ว

    Yas

  • @harishrkick5330
    @harishrkick5330 2 ปีที่แล้ว

    I like u thatha harogyavagiri

  • @adarsh1461
    @adarsh1461 2 ปีที่แล้ว +2

    🙏🙏🙏🙏❤❤❤🙏🙏🙏🙏

  • @luckylakshmi591
    @luckylakshmi591 ปีที่แล้ว

    🙏🌹🙏💖💐

  • @user-dj9hb7st7n
    @user-dj9hb7st7n 4 ปีที่แล้ว +1

    Yes G🙏🙏🙏🙏🙏🙏

  • @rajeshwarip5654
    @rajeshwarip5654 3 ปีที่แล้ว

    It is very difficulty to work

  • @basavabagalakote9229
    @basavabagalakote9229 3 ปีที่แล้ว

    🙏🙏🙏🙏🙏🙏🙏🙏🙏🙏🙏🙏

  • @mallikarjunangadi2762
    @mallikarjunangadi2762 ปีที่แล้ว

    ಸದ್ಗುರು ನಿಮ್ಮನ್ನು ಹತ್ತಿರದಿಂದ ನೋಡುವ ಭಾಗ್ಯ ಯಾವಾಗ ಸಿಗಬಹುದು ದಯವಿಟ್ಟು ತಿಳಿಸುವಿರಾ.....

  • @spkumathe
    @spkumathe 4 ปีที่แล้ว

    Karma follow💗

  • @Praveen_Katti
    @Praveen_Katti 4 ปีที่แล้ว

    ಸುಮಾರು ನೂರು #TH-camrs ಗಳಿಗೆ ಹೇಳಿದ್ದೇನೆ ದಯವಿಟ್ಟು ನೀವೂ ಒಬ್ಬ ಸಂಘಟನಕಾರನಾಗಿ ಜನರಲ್ಲಿ #ಪ್ರಜಾಕೀಯ ಮತ್ತು #ರಾಜಕೀಯ ನಡುವೆ ಇರುವ ವ್ಯತ್ಯಾಸ ತಿಳಿಸಿ.

  • @AmarShilpi
    @AmarShilpi 4 ปีที่แล้ว +5

    ಧರೆಗಿಳಿದ ದೈವ ನೀವು

  • @bharatibhat7686
    @bharatibhat7686 2 ปีที่แล้ว

    ನೀವು ಹೇಳೋದು ಕೇಳಿದ್ರೆ, ಕಡಿಮೆ ಜನರ ಸಂಪರ್ಕದಲ್ಲಿದ್ದು, ಕಡಿಮೆ ಮಾತಾಡಬೇಕು, ಕಡಿಮೆ ಮಾತು ಕೇಳಿಸಿಕೊಳ್ಳಬೇಕು... ಆದಷ್ಟೂ ಜನರಿಂದ ದೂರ ಇದ್ದು ಕೆಲಸ ಮಾಡ್ತಿರಬೇಕು...

  • @jyoojyoo7525
    @jyoojyoo7525 4 ปีที่แล้ว +2

    🙏🙏🙏🙏🌹

  • @irannasajjan7857
    @irannasajjan7857 4 ปีที่แล้ว

    Iranna sajjan.sirsi.uttr Kannada

  • @manjup2980
    @manjup2980 4 ปีที่แล้ว +9

    ಸರ್ ಗುರುಗಳದು thuglife ಅಂತ ವಿಡಿಯೋಗಳನ್ನು ಕೂಡ ದಯವಿಟ್ಟು ಕನ್ನಡಕ್ಕೆ ಅನುವಾದಿಸಿ...

  • @rathanuppi643
    @rathanuppi643 4 ปีที่แล้ว +1

    S

  • @jayaramram4928
    @jayaramram4928 4 ปีที่แล้ว +1

    Yaradhu huchara hage smile madudhu

  • @shreebhargavaus9169
    @shreebhargavaus9169 ปีที่แล้ว

    Ondhu devaru pratyaksharage holleyavanu endhu ashirvadha madidhare. Matthu jeevanadhalli thappu madadidhare. Janaru ene helidharu namage adhu namage sparsha maduvudhilla.

  • @namadevdandin1469
    @namadevdandin1469 3 ปีที่แล้ว

    Nijavada mathado devru nivu.. Sadgurugi

  • @m.hrietta6454
    @m.hrietta6454 4 ปีที่แล้ว

    Yoga 4 body n mind,God Jesus healed n saved ur heart spirit body n soul by His death on cross 4 ur sins n arose 3rd day trust resurrection of ur body like Him n hate none.c soul in Bible google

    • @sangameshbg
      @sangameshbg 3 ปีที่แล้ว +1

      Yoga is not introduced by jusus😀😀😀
      Please ask him to deal with corona...

  • @murugen1981
    @murugen1981 4 ปีที่แล้ว +1

    ಏನು ಮಾಡೋದು ಸದ್ಗುರು.. ಈಗ ಇರುವವರು ಮತ್ತು ಮುಂದೆ ಹುಟ್ಟುವವರು ಎಲ್ಲರೂ ಬುದ್ದಿವಂಥರೇ ಆಗಿರುತ್ತಾರೆ.. 😋😅😆

  • @sanjivdegaon9759
    @sanjivdegaon9759 4 ปีที่แล้ว +1

    Thank you exlent speech guruji Shira sastanga namaskaragalu

  • @Nalinakshi311
    @Nalinakshi311 4 ปีที่แล้ว +2

    Thank you guruji

  • @bikshayyavastrd2708
    @bikshayyavastrd2708 3 ปีที่แล้ว

    Super

  • @janakiramani2684
    @janakiramani2684 2 ปีที่แล้ว

    🙏

  • @shantinele
    @shantinele 2 ปีที่แล้ว +2

    🙏🙏🙏🙏🙏

  • @umesh3760
    @umesh3760 4 ปีที่แล้ว

    🙏🙏🙏

  • @ramalingegowda7432
    @ramalingegowda7432 2 ปีที่แล้ว

    🙏🙏🙏