ನಮ್ಮೆಲ್ಲರ ಕಣ್ಣು ತೆರೆಸುವ ವಿಡಿಯೋ! Sadhguru Kannada

แชร์
ฝัง
  • เผยแพร่เมื่อ 17 ก.ค. 2020
  • ’ಜೀವನದಲ್ಲಿ ನೀವು ಬಯಸಿದ್ದೆಲ್ಲವೂ ಸಿಕ್ಕಿತು ಎಂದುಕೊಳ್ಳಿ. ಮುಂದೇನು?’ ಎಂದು ಆಳವಾಗಿ ಪ್ರಶ್ನಿಸುತ್ತಾ, ಸದ್ಗುರುಗಳು ಬದುಕಿನ ಬಹುಮುಖ್ಯ ಸತ್ಯವೊಂದರ ಕಡೆಗೆ ಬೆಳಕು ಚೆಲ್ಲುತ್ತಾರೆ. ನಮ್ಮೆಲ್ಲ ಕಣ್ಣು ತೆರೆಸುವ ವಿಡಿಯೋ!
    English video: • What is the Greatest E...
    ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

ความคิดเห็น • 224

  • @manjulapawar8740
    @manjulapawar8740 3 ปีที่แล้ว +23

    ನನ್ನ ಎಲ್ಲಾ ಸಮಸ್ಯೆ ಗಳೀಗೆ ನೀವು ಹೇಳುತ್ತಿರುವ ಮಾತು ಗಳೀಂದ ಉತ್ತರ ಸೀಗುತ್ತೀದೆ ಗುರು. ಜಿ ಧನ್ಯವಾದಗಳು 🙏🙏

  • @mouneshmk4447
    @mouneshmk4447 3 ปีที่แล้ว +56

    ಸದ್ಗುರು ಅವರ ಮಾತಿನಿಂದ ನಾನು ನನ್ನ ಜೀವನದಲ್ಲಿ ತುಂಬಾ ಸುಧಾರಣೆ ಕಂಡುಕೊಡಿ ದ್ದೇನೆ ಎಷ್ಟು ಮಾಹಿತಿ ತಿಳಿದುಕೊಡಿದೀನಿ ತುಂಬಾ ಧನ್ಯವಾದಗಳು ಸದ್ಗುರು 🙏🙏🙏🙏🙏💐💐💐💐💐

  • @adiveshhosamani825
    @adiveshhosamani825 2 ปีที่แล้ว +16

    ಸದ್ಗುರು ನೀವು ಆಧುನಿಕ್ ಬುದ್ದ 🥰🙏

  • @kumargegowda4920
    @kumargegowda4920 2 ปีที่แล้ว +15

    ಕನ್ನಡಕ್ಕೆ ಅನುವಾದಿಸಿದ್ದ ಕ್ಕೆ ತುಂಬು ಹೃದಯದ ಧನ್ಯವಾದಗಳು 🙏🙏🙏

  • @snhiremuttkannadavlogs4312
    @snhiremuttkannadavlogs4312 3 ปีที่แล้ว +15

    ಸದ್ಗುರುವೆ ನಿಮಗೆ ಧನ್ಯವಾದಗಳು .ನಿಮ್ಮ ಜೊತೆ ನಾವಿರುವುದೆ ನಮ್ಮ ಪುಣ್ಯ

  • @swazoritzz3776
    @swazoritzz3776 3 ปีที่แล้ว +9

    ಒಂದು ಒಳ್ಳೆಯ ಕೆಲಸ ಮಾಡಿದಾಗ ಜನರಿಗೆ ತಿಳಿಸುವ ಪ್ರಯತ್ನ ಬಹು ದೊಡ್ಡ ಸಾಧನೆ ☺🙏🙏🙏😊

  • @ManjunathManju-vs1sk
    @ManjunathManju-vs1sk 3 ปีที่แล้ว +24

    ಕನ್ನಡದಲ್ಲಿ ಅನುವಾದ ಮಾಡಿದಕ್ಕೆ ತುಂಬು ಹೃದಯದ ಧನ್ಯವಾದಗಳು🙏🙏🙏

  • @manjunathganapatihegde5457
    @manjunathganapatihegde5457 2 ปีที่แล้ว

    ಅಂದರೆ ಆ ಸೂಕ್ತ ಶರೀರ ಹಲವು ದಿನಗಳ ವರೆಗೆ ಸತ್ತ ಮನೆಯಲ್ಲೇ ಇರುತ್ತದೆ ಎಂದಾಯಿತು ಗುರುಗಳೇ

  • @raghug4807
    @raghug4807 3 ปีที่แล้ว +34

    ಈ ದೈವಕ್ಕೆ, ಈ ಮಹಾನ್ ಶಕ್ತಿಗೆ ಶರಣಾಗಿದ್ದೆನೆ..!🙏

  • @manjuladevih.s5781
    @manjuladevih.s5781 3 ปีที่แล้ว +12

    ಅದ್ಭುತ ಮಾತುಗಳು ಗುರೂಜಿ 🙏🙏🙏🙏👏👏👏👍👍👌👌💐💐💐

  • @sujathasujatha5400
    @sujathasujatha5400 3 ปีที่แล้ว +4

    ಗುರುಗಳಿಗೆ ಧನ್ಯವಾದಗಳು

  • @shahapar
    @shahapar 3 ปีที่แล้ว +7

    ನಿಮ್ಮ ಜ್ಞಾನಕ್ಕೆ ಅಭಿನಂದನೆಗಳು ಗುರೂಜಿ 🙏🙏💐💐💐

  • @parvatisb1169
    @parvatisb1169 2 ปีที่แล้ว +3

    ಸದ್ಗುರುಜೀ ನನ್ನ ಜೀವನವನ್ನೇ ಬದಲಾಹಿಸಿದ್ದಿರಿ

  • @rajuyn3705
    @rajuyn3705 3 ปีที่แล้ว +7

    ನಿಮ್ಮಲ್ಲಿರುವ ಜ್ಞಾನ ಗಂಗೆಗೆ ನನ್ನ ವಂದನೆಗಳು ಗುರೂಜಿ. ನನಗೆ ಭೂತ ಶುದ್ಧಿ ಬಗ್ಗೆ ಕನ್ನಡದಲ್ಲಿ ಮಾಹಿತಿಯನ್ನು ಕೊಡಿ.

  • @rasmiblogs7482
    @rasmiblogs7482 3 ปีที่แล้ว +4

    ತುಂಬಾ ಅದ್ಬುತವಾದ ಮಾತು.

  • @ananddavaremane9209
    @ananddavaremane9209 3 ปีที่แล้ว +6

    ಧನ್ಯವಾದಗಳು ಗುರು ಜೀ,

  • @artlightofkavitharavinda9249
    @artlightofkavitharavinda9249 3 ปีที่แล้ว +4

    ಧನ್ಯವಾದಗಳು ಸದ್ಗುರುಜೀ!

  • @keshavakgl4868
    @keshavakgl4868 3 ปีที่แล้ว +3

    Good video guruji

  • @arjunprince9446
    @arjunprince9446 3 ปีที่แล้ว +2

    Fantastic video sadguru👌🤘🤘

  • @user-ht8pb5xo9m
    @user-ht8pb5xo9m 3 ปีที่แล้ว +35

    ನಿಮ್ಮ ಜ್ಞಾನಕ್ಕೆ ಅಭಿನಂದನೆಗಳು...💐💐🙏🙏