ನನಗೆ ಯಾವುದು ಒಳ್ಳೆಯದು ಅಂತ ಹೇಗೆ ಗೊತ್ತಾಗುತ್ತೆ? (Life Decisions) | Sadhguru Kannada
ฝัง
- เผยแพร่เมื่อ 10 พ.ย. 2019
- ಮನೆಯಲ್ಲಿದ್ದಾಗ ಆಶ್ರಮದಲ್ಲಿದ್ದರೆ ಚಂದ ಅನ್ನಿಸುತ್ತೆ. ಆಶ್ರಮದಲ್ಲಿದ್ದಾಗ ಮನೆಯಲ್ಲಿದ್ದರೆ ಚಂದ ಅನ್ನಿಸುತ್ತೆ. ಮನಸ್ಸು ಇವತ್ತು ಒಂದು ಹೇಳುತ್ತೆ, ನಾಳೆ ಇನ್ನೊಂದು ಹೇಳುತ್ತೆ. ಬದಲಾಗುವ ಸನ್ನಿವೇಶಗಳಿಗೆ ಮತ್ತು ಭಾವನೆಗಳ ಹೊಯ್ದಾಟಕ್ಕೆ ತಕ್ಕಂತೆ ಮನಸ್ಸು ಹೊಸ ಸಮರ್ಥನೆಗಳನ್ನು, ತರ್ಕಗಳನ್ನು ಹುಟ್ಟು ಹಾಕುತ್ತದೆ. ಹಾಗಾದರೆ ಯಾವುದನ್ನು ನಂಬಬೇಕು, ಯಾವುದನ್ನು ಬಿಡಬೇಕು? ಏನು ಮಾಡಬೇಕು ಅಂತ ನಿರ್ಧರಿಸುವುದು ಹೇಗೆ? ಸದ್ಗುರು ಉತ್ತರಿಸುತ್ತಾರೆ.
ನನಗೆ ಯಾವುದು ಒಳ್ಳೆಯದು ಅಂತ ಹೇಗೆ ಗೊತ್ತಾಗುತ್ತೆ? | Nanage Yavudu Olleyadu Anta Hege Gottagutte?
English video: • To Make a Journey, Don...
’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org
ಹೆಚ್ಚಿನ ವಿವರಗಳಿಗಾಗಿ:
www.isha.sadhguru.org
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
/ sadhgurukannada
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundation.org/Ishakriya
ಸದ್ಗುರು ಆಪ್:
onelink.to/sadhguru__app
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. - บันเทิง
ಗುರುಗಳ ಅದ್ಭುತ ಆಲೋಚನಾ ಶಕ್ತಿಗೆ, ನಿಮ್ಮ ಧ್ವನಿ ಜೀವ ತುಂಬಿದೆ. ದಯವಿಟ್ಟು ನೀವೊಮ್ಮೆ ಸ್ಕ್ರೀನ್ಮೇಲೆ ಬನ್ನಿ.
Super Voice
Yes yes good voice
Dhanyosmi guruji
Hwdu
ನೀವು ಹೇಳಿದ್ದು ನನ್ನ ಜೀವನ ದಲ್ಲಿ ಈಗ ನಿಜ ಅನ್ಸುತ್ತೆ....
praveen mannur my also
Yavdu
ಆಂ ಸದ್ಗುರುವೇ ನಮಃ 🙏🙏🙏
One of the best video
Sadhguru ve Namo namah nimma upadesha nitya sathiya
Thank you lot for awareness.
Mind refresh Gurujees speech
Sarojini devi. Thank you very much for your Advice Gurji.
Innu spastatheyagi videos artha aguvanthe
Ashirvadhisi
Jai sadguru
ಧನ್ಯವಾದಗಳು ಗುರೂಜಿ.
Thanks guruji ellarigu jeevanada satya tilstidira thanks
Yes guruji nevo elidu sari🌹🌹
100/ correct sadguru ji. Thank you.
ಮೌನಂ ಸರ್ವೋತ್ರ ಸಾಧನಂ ☮️
Thank You Sadhguru Ji
Reyali great lines sir reyal hero of that Word
Adbhuta Kannada speech
Thank you gurugale❤️❤️❤️❤️
Super sadhguru......👏
Ultimate lines 🙏
Wonderful thoughts
Super.......
Tumba kushi agtide
Super
Well said guruji 🙏 🙏 💐
Saduguru nimma matugalu hosadgidi intersting
Thank you guruji
super sir
Super sr
Super sir
Devaru Ananda
Nija, naanivattu pending itkondidda decision Anna, confirm maadkonde, naanu qualification inda Engineering aagbodu, but nann Passion inda writer aage aagtini...
Enthaaa paristhithi bandhru kooda naani nirdhaarana badhlaayisolla.
Sadhguru avrige nanna manadhaaladha shubha kaamanegalu.
👌👌🙏🙏
Devine
Tq
ಸರ್ ಇದು ಸಾಧ್ಯ ಆಗುತ್ತ ಮನಸು ನಮ್ಮ್ ಹತೋಟಿ ಯ್ಲಲಿ ಇರಲಿಕ್ಕೆ
🙏🙏🙏🙏🙏🙏🙏🙏guruji
🙏🙏🙏🙏
🙏🙏🙏🙏🙏👌
Guruji I like ur speech and thought full meaning
Sir nima dvani chenagidhe nimanome noduva hase🤗🤗
🙏ಈ ವಿಡಿಯೋದಲ್ಲಿ ಇರುವುದು ಸದ್ಗುರುಗಳ ಧ್ವನಿಯಲ್ಲ. ಅವರು ಇಂಗ್ಲಿಷ್ ನಲ್ಲಿ ಮಾಡಿದ ಭಾಷಣವನ್ನು ಕನ್ನಡಕ್ಕೆ ಬೇರೆಯವರ ಧ್ವನಿಯಲ್ಲಿ ಭಾಷಾಂತರಿಸಲಾಗಿದೆ.
🙏 shadaguru
Dannyoshmi guruve
Namaskar saghgru
🙏🙏
ಒಂದು ಒಳ್ಳೆಯ ಸಂದೇಶ ಗುರೂಜಿ ನಮಸ್ತೆ
👌🙏😀🌺👏
Nange correct time li e maatu kelo hage aytu.. Tumba life nalli Depress so need relax..
satya gurugale nangu manassu change agats iratte
🙏🙏🙏
ನನಗೆ
gurugale namaskara
🙏🙏🙏🌹
Namaste guruji
Thanks for uploading dis video " Namasthe "
Nanu inner engineering calsge join agbeku mahithi nidthira plz
🙏🙏🙏🙏🙏
Devaru namaskara
Devaru akhanda
Swamy neevu yava vayassinnalli e tharaha adiri nanu kooda e tharaha agabeku
🙏🙏🙏🙏🙏🙏🙏🙏🙏
Super speech
S👏👏👏🙏🙏🙏
Good🙏🙏🙏😇🙏🙏🙏🙏
Mathe parivarthane jagadaniyama antharalla guruji.
Onde spasta niluvu erbeku anteera
Bhaya hogabeku ri thought adak enu helabeku
🙏🙏🙏🙏🙏🙏
ಸದ್ಗುರು. ಇಂದು. ನಿಮ್ಮ ದ್ವನಿ ನನಗೇ ಹೇಳಿದ ಹಾಗಿತ್ತು ತಲೆ ಬಾಗಿದೆ ನನ್ನ ಬುದ್ದಿ manasu
Swamy nanu kooda ide thara helthini adre yaru kelthilla yake
I hope this Kannada voice is dubbed by serial actor mangalya Gopi , or new serial jothejotheyali serial Mr. JENDE ...
Nijakku satya
S sir 😭🙏
Who translate 🤗🤗🤗🙏🙏🙏🙌
Sadguru Tara oorige obbar idre, Rama raajya agutte
Howdu sadguru thara wife na murder madidre ramrajya agutte
ಎಂತಾ ಆಲೋಚನೆ ...ಗ್ರೇಟ್ ಗುರೂಜೀ. ಖುಶಿ ಆಯಿತು
Swamy nimage maduve agideya prashne alla just asking
agide but wife expired agidare😭
Esha yellide?
Coimatur
ಮೊದಲ ನೋಟ
?
Tell me gurujii please🙏 please 😭 i
Bere swamiji tara nivu alla yake?
Super sadhguru......👏
Super Sadhguru
🙏🙏
🙏🙏🙏🙏
🙏🙏🙏
🙏🙏🙏🙏🙏
🙏🙏🙏
🙏