ಜೀವನಪೂರ್ತಿ ಖುಷಿಯಿಂದಿರಬೇಕೆ? ಇಷ್ಟೇ ಅದರ ರಹಸ್ಯ | Joy | Happiness | Life | Sadhguru Kannada
ฝัง
- เผยแพร่เมื่อ 16 ธ.ค. 2024
- ಇದು ಅತ್ಯಂತ ಹಾಸ್ಯಮಯ ವಿಡಿಯೋ. ನಕ್ಕು ನಕ್ಕು ಸುಸ್ತಾಗುತ್ತೀರಿ!
’ನನಗೆ ಖುಷಿಯಾಗೇ ಇರಬೇಕು ಅಂತ ಆಸೆ. ಅದು ಎಲ್ಲಾ ಬಾರಿಯೂ ಆಗಲ್ಲ. ಒಮ್ಮೊಮ್ಮೆ ನಾನು ಖುಷಿಯಾಗಿದ್ದರೂ, ಸಮಾಜ ಖುಷಿಯಾಗಿರಲು ಬಿಡಲ್ಲ. ಮನೆಯಲ್ಲಿ ಒಂದೆಡೆ ಜೋಲು ಮುಖ ಹಾಕಿಕೊಂಡಿದ್ದರೆ, ಹ್ಯಾಪು ಮೋರೆ ಹಾಕಿಕೊಂಡರೆೆ ಎಲ್ಲರೂ ಕನಿಕರತೋರಿಸುತ್ತಾ, ಮಾತನಾಡಿಸುತ್ತಾ ಬರುತ್ತಾರೆ. ನನಗೆ ಆಗಬೇಕಾದ ಕೆಲಸ ಆಗುತ್ತೆ. ಖುಷಿ ಖುಷಿಯಾಗಿ ನಗುತ್ತಿದ್ದರೆ ಎಲ್ಲರೂ ವಿಚಿತ್ರವಾಗಿ ನೋಡುತ್ತಾರೆ. ಇವರನ್ನು ಎದುರಿಸುವುದು ಹೇಗೆ?’ ಎಂಬುದು ಅನೇಕರ ಪ್ರಶ್ನೆ. ಖುಷಿಯಾಗಿದ್ದೇ ಜಗತ್ತಿನಲ್ಲಿ ಕಾರ್ಯ ನಿರ್ವಹಿಸುವುದು ಹೇಗೆ?
ಸದ್ಗುರುಗಳ ಹಾಸ್ಯಪೂರ್ಣ ಆದರೆ ಅಷ್ಟೇ ಉಪಯುಕ್ತವಾದ ಉತ್ತರವನ್ನು ಕೇಳಲು, ವಿಡಿಯೋ ನೋಡಿ!
#joy #happiness #life #kannada
English video: • Sadhguru on The Drama ...
ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್:
t.me/sadhguruk...
ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್:
/ sadhgurukannada
ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್:
...
ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
onelink.to/sadh...
ಈಶ ಫೌಂಡೇಷನ್ ಕನ್ನಡ ಬ್ಲಾಗ್:
isha.sadhguru....
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafounda...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
ತುಂಬಾ ವರುಷದ ಹಿಂದೆನೆ e video ನೋಡಿದ್ದೇನೆ ಯಾಕೆಂದ್ರೆ ನಿಮ್ಮನ್ನ ಬಿಟ್ಟು ಬಿಡದೆ follow ಮಾಡತಿದಿನಿ❤❤ಮತ್ತೊಮ್ಮೆ ನೋಡಿದ್ದಕ್ಕೆ ಖುಶಿ ಆಯ್ತು ಸಪ್ತಅಂಗ ನೆನಪಿಸಿದಕ್ಕೆ ದನ್ಯವಾದಗಳು.
😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
🙏 Thank you sadguru
You are World's Grand Healer !
Jai Sadguru!
❤❤❤❤dhanyavada
Kushiyagirike nimma matu keludre saku guruji
Beautiful 🙏
Astu eroku oddadtidare gurugale 😊
❤
ನೈಸ್ ಗುರುಗಳೇ
👌
Shambo
Nice
🙏🌹🙏💖
ನೀವು ಸಂತೋಷವಾಗಿದ್ದೀರ ಜೀವನಪೂರ್ತಿ ಸಂತೋಷವಾಗಿರ್ತಿರ ನೀವೇ ಸುಪ್ರೀಂ ಅಲ್ಲ ಅಲ್ವಾ ಮೇಲು ಒಬ್ಬ ಇದಾನೆ ಸುಪ್ರೀಂ ಲೋಕದ ಡೊಂಕು ನೀವೇಕೆ ತಿದ್ದಿವಿರಯ್ಯ ನಿಮ್ಮ ನೀವು ಸಂತೈಸಿಕೊಳ್ಳಿ
ಎಲ್ಲಿದ್ದಾರೆ ಮೇಲೆ 😂.
ತಲೆ ಒಡೆದು ಹೋಗಿ ಆಸ್ಪತ್ರೆಯಲ್ಲಿ ಕೋಮ ಇರುವಾಗ.... ವಿಡಿಯೋ ಎಲ್ಲಿಂದ ಬಂತು
ಇದು ಹಳೆ ವಿಡಿಯೋ. ಮೊದಲು ಗೌರವ ಕೊಡೋದನ್ನ ಕಲಿಯೋ ನಾಯಿ. ನಿಮ್ಮಪ್ಪನಿಗೂ ಹೀಗೆ ಹೇಳ್ತಿಯಾ ? ನಿನಗೂ ವಾಯಸ್ಸಾದಮೇಲೆ ಆಸ್ಪತ್ರೆಯಲ್ಲಿ ಇದ್ದಾಗ ಗೊತ್ತಾಗುತ್ತೆ. ಬೇಕಿದ್ರೆ ನೋಡು ಇಲ್ಲಾಂದ್ರೆ ಬಿಡು ನಿನ್ನಿಂದ ಯಾರಿಗು ಏನೂ ಶಾಟಾನೂ ಬೇಕಾಗಿಲ್ಲ. 😅😂
8years back videos
Edu old video
Nice
❤