ಮುಂದೆ ಪಶ್ಚಾತ್ತಾಪ ಪಡದಿರುವಂತೆ ನಿರ್ಣಯ ತೆಗೆದುಕೊಳ್ಳುವುದು ಹೇಗೆ? | ಸದ್ಗುರು
ฝัง
- เผยแพร่เมื่อ 21 มิ.ย. 2019
- ನನ್ನ ಜೀವನದ ಗುರಿಯನ್ನು ನಿರ್ಧರಿಸಿ, ಅದನ್ನು ಸಾಧಿಸಲು ಬೇಕಿರುವಂತಹ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಹೇಗೆ? ಎಂಬ ಪ್ರಶ್ನೆಗೆ ಸದ್ಗುರುಗಳ ಉತ್ತರ.
English video: • How to Make a Decision...
ನಿಮ್ಮ ಪ್ರಶ್ನೆಗಳನ್ನು ಇಲ್ಲಿ ಕೇಳಿ: UnplugWithSadhguru.org
ಹೆಚ್ಚಿನ ವಿವರಗಳಿಗಾಗಿ:
www.isha.sadhguru.org
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
/ sadhgurukannada
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundation.org/Ishakriya
ಸದ್ಗುರು ಆಪ್:
onelink.to/sadhguru__app
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. - บันเทิง
ನಿಮ್ಮ ಧ್ವನಿ ಗುರೂಜಿ ಅವರ ಧ್ವನಿಗೆ ತೀರ ಹತ್ತಿರ ಅನ್ಸತ್ತೆ ಅವ್ರೇ ಕನ್ನಡದಲ್ಲಿ ಮಾತಾಡ್ತಾ ಇದರೇನೋ ಅನ್ಸತ್ತೆ ತುಂಬಾನೇ ಧನ್ಯವಾದಗಳು ಅದ್ಭುತ ವಿಚಾರಗಳನ್ನ ಕನ್ನಡದಲ್ಲಿ ಕೇಳಲು ಖುಷಿಯಾಗತ್ತೆ, ನಿಮ್ಮ ಈ ಕಾರ್ಯ ಎಂದಿಗೂ ನಿಲ್ಲಿಸಬೇಡಿ.
I agree with u 😁
It is right
ಹೌದು 🙏
Yes
ಸದ್ಗುರು ಸದ್ಗುರು🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👏👏👏👏👏👏👏👏👏👏👏👏👏👏👏👏👏👏👏👏👏👏
Haths off
Who is coverting all gurujis speech into kannada
Thanks u so much sir
Good job sir
ನಿಮ್ಮ ಧ್ವನಿ ಗುರೂಜಿ ಅವರ ಧ್ವನಿಗೆ ತೀರ ಹತ್ತಿರ ಅನ್ಸತ್ತೆ ಅವ್ರೇ ಕನ್ನಡದಲ್ಲಿ ಮಾತಾಡ್ತಾ ಇದರೇನೋ ಅನ್ಸತ್ತೆ ತುಂಬಾನೇ ಧನ್ಯವಾದಗಳು ಅದ್ಭುತ ವಿಚಾರಗಳನ್ನ ಕನ್ನಡದಲ್ಲಿ ಕೇಳಲು ಖುಷಿಯಾಗತ್ತೆ, ನಿಮ್ಮ ಈ ಕಾರ್ಯ ಎಂದಿಗೂ ನಿಲ್ಲಿಸಬೇಡಿ
ದಯವಿಟ್ಟು ಈ ಕನ್ನಡ ಅನುವಾದವನ್ನು ಮುಂದುವರಿಸಿ..
ಗುರುಗಳೇ ನಿಮ್ಮ ಅದ್ಭುತ ಜ್ಞಾನ ತುಂಬ ಒಳ್ಳೇದು.... ಆದ್ರೆ ಎಲ್ಲ ಪ್ರೋಗ್ರಾಮ್ ನಲ್ಲೂ... ಯಾವುದರ ಬಗ್ಗೆನೂ ಸ್ಪಷ್ಟತೆ ಇಲ್ಲಾ ದಯವಿಟ್ಟು ಇನ್ನು ಮುಂದೇ ನೀವು ಮಾತನ್ನಾಡುವ ವಿಷಯದಲ್ಲಿ ಸ್ಪಷ್ಟತೆ ಕೊಡಿ...
ಉದಾ... ದೇವರು ಇದ್ದಾನೆ / ಇಲ್ಲಾ....
ಇದಕ್ಕೆ... ನಿಮ್ಮ ಉತ್ತರ ಅವರವರ ನಂಬಿಕೆಗೆ ಬಿಟ್ಟಿದ್ದು.... ಆದರೆ ನಮಗೆ ಸರಿಯಾದ ಸ್ಪಷ್ಟತೆ ಬೇಕು... ದೇವರು ಇದ್ದಾನೆ ನಂಬಿ...
ದೇವರು ಇಲ್ಲಾ ನಂಬಬೇಡಿ....
ನಮಗೆ ಸ್ಪಷ್ಟ ಉತ್ತರ ಬೇಕು....
ನನ್ನ ಪ್ರಶ್ನೆ ನಿಮಗೆ ಸಂಪೂರ್ಣ ಜ್ಞಾನದ ಬಗ್ಗೆ ಅರಿವಿದೆಯೇ??
ನಿಮ್ಮ ಉತ್ತರ ನಮಗೆ ಸ್ಪಷ್ಟತೆ ಇಲ್ಲಾ ಧಯವಿಟ್ಟು ನಮಗೆ ಸ್ಪಷ್ಟತೆಯ ಉತ್ತರ ಕೊಡಲು ಪ್ರಯತ್ನಿಸಿ...
ಹಾಗೆ ನನ್ನoತಹ ಒಬ್ಬ ಸಾಮಾನ್ಯ ವ್ಯಕ್ತಿ ಯ ಪ್ರಶ್ನೆ ಅವರ ಮುಂದೆ ಇಡೀ.... ಗೌರವ ಪೂರ್ವಕ ಧನ್ಯವಾದಗಳು.
May be nanna ಮುಂದಿನ ಭವಿಷ್ಯಕ್ಕೆ ನಿಮ್ಮ್ ಮಾತು sahayakari ಆಗುತ್ತೆ ಗುರೂಜಿ 🙏🙏🙏
ನಮೋ ನಮಃ! ಧನ್ಯವಾದಗಳು ಸದ್ಗುರುಜೀ!
ತುಂಬಾ ದನ್ಯವಾದಗಳು, ಇದೇತರ ಎಲ್ಲಾ episode ಕನ್ನಡದಲಿ ಹೇಳಿಕೊಡಿ please
ಓಂ ಶ್ರೀ ಸದ್ಗುರು ವಾಕ್ಯಗಳು ಮಕ್ಕಳಿಗೂ ಅರ್ಥ ಮಾಡಿಕೊಳ್ಳಲು ಬಹಳ ಸುಲಭ ಎಲ್ಲ ರಿಗೂ ಇಷ್ಟವಾಗುತ್ತದೆ.ಬಾಷೆಯಲ್ಲಿ ಎಲ್ಲ ವೂ ಅಡಕವಾಗಿದೆ.
Please continue to translate more kannada videos!! Please continue!!
Super Sadguru super super🇹🇯🇹🇯🇹🇯🇹🇯🇹🇯🇹🇯
Sir, Excellent speech very important in life goals .Thank you so much
Thank you soooooo much Sadhaguru 🙏🏼
Eye opening information
Good suggestion
Thanks guruji for your wonderful speach
superb guruji excellent speech soo thanks
Fantastic guruji
Sadguruji your Kannada and meaningful speech very nice.
Thank you so much
Super and excellent advice sadguru guruji thanks gasnagaraj K R puram
Namaste guruji very nice speech thank you guruji
Super 🙏🙏
ಅಧ್ಬುತ ವಿಚಾರಧಾರೆ
Thank u guruji.. Nannolge tholatakke ivath answer sigtu
Thank you guruji 👍👌
Very nice speech guruji🙏🙏
wow super
Wow superb hats off u sadguru
Superb....
Super guruji 🙏🙏
Namaste Guruji 🙏
Thank you guruji for information
Tq gurudeva
Super
👌👌🙏🙏🙏thankyou
super.
Tq guruji
🙏devaru❤️❤️❤️
You r god
Super vaice
Nice
Tnx guruji
Super health full tips nagaraj gas
Thank you guruji 🙏 🙏
Kanditavaagi guruji I vl do
Namaste Sadguru
🙏🙏
Omm nama shivaya nimma anugraha namela mele hirali
Jai sadguru deva
🙏🙏🙏🙏🙏🌺🌺🌺🌺🌺🌺good
🙏🙏🙏🌹
🙏🙏🙏
👌👍
ಓಹ್...ಅದೆಷ್ಟು ಮಾರ್ಮಿಕ ...
🙏🙏🙏🙏🙏🙏🙏
🇮🇳🇮🇳🇮🇳🇮🇳
Nimma anukarane chanagi madutiri
Sir nimma Kannada dubbing voice super
Edit the dub correctly and also add captions I hope you can read thus English I'm not sure really ok that's the only thing I have to say
❤️
🙏🙏🙏❤❤🙏🙏🙏
first view ..first like..first comment
I am so happy. thank you so much . God bless you 🙏🙏
I lake guru
F
thanks. Sir
ಇಂತಹ ಇನ್ನಷ್ಟು ವೀಡಿಯೊಗಳು ಬರಲಿ
I love sadgu😍😍
Inner engineering book kannadadalli beku pls.
Ivranna betiyaagodu hege.?
Super 🙏
Dayavittu MYSURU ASHRAMA PRARAMBHISI.....
Sad guru noduva bhagya nammadagali
Okamatasaalu......naaku.....arthamayella...chepandi.....
ಸರ್ ವಾರದಲ್ಲಿ ಕನಿಷ್ಠ 3 ವಿಡಿಯೋ ಹಾಕಿ ಸರ್
Sadhguru please tell me if any experience on your life with agucharashkthi it means god
Yes,I left my job for 1 year.and really I learned more everybody should take time from current situation...
Super 🙏🏻🙏🏻🙏🏻🙏🏻🙏🏻
Plz give English version link... Which you dubbed in Kannada
It is in description of every Kannada video
It's already there Vaddar .... Search in TH-cam.....
jai sadhuguru
pls niu yalodu family ns dura madtida
Guruji nanu dannya
Kannada translation 😃
Enu arta aglila nange
Dannyoshmi
Adhu avara gnyanadha mattake bettedhu .yellaru neryanagalannu madholleee tagedhu kollakke aguvudhilla. Kelavarendha Matra adhu sadya.
Englishalliro yella vidiyos kannadakke anuvada madi sir
Sir ಅಂಬೇಡ್ಕರ್ ರವರ ಬಗ್ಗೆ ಸದ್ಗುರು ಮಾತಾಡಿರುವ ವಿಡಿಯೋ ಕನ್ನಡಕ್ಕೆ ಡಬ್ಬ ಮಾಡಿ.🙏
I think devru ididre good thinks ge bele sikthithu I hate god
Super
🙏
🙏🙏🙏
Super
🙏🙏
🙏🙏
🙏
🙏🙏🙏
🙏🙏🙏
🙏