'ಆಕಾಶ' - ಪಂಚಭೂತಗಳಲ್ಲೇ ಅತ್ಯಂತ ನಿಗೂಢ! (Space, Aether) | Sadhguru Kannada

แชร์
ฝัง
  • เผยแพร่เมื่อ 22 พ.ย. 2019
  • ಯೋಗವಿಜ್ಞಾನದಲ್ಲಿ ಪಂಚಭೂತಗಳಿಗೆ ಮಹತ್ತರವಾದ ಸ್ಥಾನವಿದೆ. 'ಆಕಾಶ' ಪಂಚಭೂತಗಳಲ್ಲಿ ಒಂದು. ಆದರೆ ಇದು ಪಂಚಭೂತಗಳಲ್ಲೇ ಅತ್ಯಂತ ನಿಗೂಢ ಹಾಗೂ ವಿಸ್ಮಯಕಾರಿಯಾದದ್ದು! ಅಲ್ಲದೇ, ಈಥರ್ (Aether) ಎಂಬ ಪದಾರ್ಥದ ಇರುವಿಕೆಯನ್ನು ಪುರಾತನ ಮತ್ತು ಮಧ್ಯಕಾಲೀನ ವಿಜ್ಞಾನ ಪ್ರಪಂಚ ಪ್ರತಿಪಾದಿಸಿತ್ತು. ಆಧುನಿಕ ವಿಜ್ಞಾನ ಸ್ಪೇಸ್(Space) ಬಗ್ಗೆ ತೀವ್ರವಾಗಿ ಸಂಶೋಧನೆಗಳನ್ನು ನಡೆಸುತ್ತಿದೆ. ಹಾಗಿದ್ದರೆ 'ಆಕಾಶ' ಎಂದರೆ ಇವುಗಳಲ್ಲಿ ಯಾವುದು? ವಿಜ್ಞಾನಿಗಳು ಮಾತನಾಡಿದ್ದ 'ಈಥರ್' ಗೂ 'ಆಕಾಶ'ಕ್ಕೂ ನಂಟಿದೆಯೇ? 'ಆಕಾಶ'ಕ್ಕೆ ನಮ್ಮ ಬದುಕಿನಲ್ಲಿರುವ ಮಹತ್ವವೇನು? ಅದರ ಅಗಾಧತೆಯೇನು? ಚಿಕ್ಕ ಅಣುವಿನಿಂದ ಹಿಡಿದು, ಬೃಹತ್ ಆಕಾಶಕಾಯಗಳ ವರೆಗೆ ಸೃಷ್ಟಿಯಲ್ಲಿ ಸಾಮ್ಯತೆಯಿದೆಯೇ? ಅದೇಕೆ ಅಷ್ಟೊಂದು ನಿಗೂಢ?
    ಕೇಳಿ, ಸದ್ಗುರುಗಳ ಮಾತುಗಳಲ್ಲಿ!
    'ಆಕಾಶ' - ಪಂಚಭೂತಗಳಲ್ಲೇ ಅತ್ಯಂತ ನಿಗೂಢ! Aakasha - Panchabhootagalalle Atyanta Nigoodha!
    English video: • Akasha: The Most Myste...
    ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
  • บันเทิง

ความคิดเห็น • 29

  • @artlightofkavitharavinda9249
    @artlightofkavitharavinda9249 4 ปีที่แล้ว +2

    ಅತ್ಯಂತ ವಿಶಿಷ್ಟವಾದ ಅರ್ಥಪೂರ್ಣ ವಿಚಾರಕ್ಕೆ ಧನ್ಯವಾದಗಳು! ನಮೋ ನಮಃ!

  • @shreevatsarao3260
    @shreevatsarao3260 4 ปีที่แล้ว +4

    Salute to the translator .... 🙏🙏

  • @sunilchitradurga76
    @sunilchitradurga76 4 ปีที่แล้ว +3

    Namaskaram Sadhguru 🙏🌼🌼🌼🙏

  • @omp1335
    @omp1335 4 ปีที่แล้ว +1

    Tumbaa adbhuthavada translation👌👌👌👌👌👌👌👌👌👌👌👌👌👌👌👌👌👌👌👌

  • @yallappagoudpatil860
    @yallappagoudpatil860 4 ปีที่แล้ว +1

    ನಮಸ್ಕಾರ

  • @rajashekarreddy3519
    @rajashekarreddy3519 4 ปีที่แล้ว +1

    Thank You soooooo much Sadhaguru

  • @gajendragaja.7570
    @gajendragaja.7570 4 ปีที่แล้ว +4

    Life is learning..

  • @Shivakumar-249
    @Shivakumar-249 4 ปีที่แล้ว

    Danyavagalu Sadhguru.

  • @kumarakumarakumarakumaea3619
    @kumarakumarakumarakumaea3619 2 ปีที่แล้ว

    Super🙏🙏🙏

  • @yojithbhairavm8929
    @yojithbhairavm8929 4 ปีที่แล้ว +3

    ಕನ್ನಡ ಭಾಷೆ 3000 ವರ್ಷ ಹಳೆಯದು ಎಂದು ತಿಳಿಸಿದಾಕೆ ಧನ್ಯವಾದಗಳು

  • @nagarajmadival7477
    @nagarajmadival7477 3 ปีที่แล้ว

    Sadgurhu🙏🙏🙏🙏🌺🌷🌷🌷🌼🌹

  • @dsusha1865
    @dsusha1865 4 ปีที่แล้ว

    Namaste Guruji 🙏

  • @akhileshn5151
    @akhileshn5151 4 ปีที่แล้ว

    😍😍

  • @shivarajlambu8682
    @shivarajlambu8682 4 ปีที่แล้ว +1

    🙏🙏🙏🙏

  • @hemanthacharyahemanth9876
    @hemanthacharyahemanth9876 4 ปีที่แล้ว

    yes

  • @kumarakumarakumarakumaea3619
    @kumarakumarakumarakumaea3619 2 ปีที่แล้ว

    🙏🙏🙏

  • @shanthakapse8920
    @shanthakapse8920 4 ปีที่แล้ว

    Next time visit horanadu annpurneshwari temple thanks for mentioning

  • @rdnaik9833
    @rdnaik9833 4 ปีที่แล้ว

    Excellent narrations Sadhguru Ji,,,👌👌👌👏👏👏 it would be the right time to start restoring the purity and harmony in the AAKASHA,,,🙏🙏🙏

    • @evansergio8000
      @evansergio8000 2 ปีที่แล้ว

      I guess im asking randomly but does anybody know a way to log back into an Instagram account??
      I stupidly lost my password. I would appreciate any tricks you can give me!

    • @dustinlorenzo4388
      @dustinlorenzo4388 2 ปีที่แล้ว

      @Evan Sergio instablaster =)

    • @evansergio8000
      @evansergio8000 2 ปีที่แล้ว

      @Dustin Lorenzo I really appreciate your reply. I got to the site through google and im waiting for the hacking stuff now.
      I see it takes quite some time so I will get back to you later when my account password hopefully is recovered.

    • @evansergio8000
      @evansergio8000 2 ปีที่แล้ว

      @Dustin Lorenzo It worked and I finally got access to my account again. Im so happy:D
      Thank you so much, you really help me out :D

    • @dustinlorenzo4388
      @dustinlorenzo4388 2 ปีที่แล้ว

      @Evan Sergio you are welcome =)

  • @naveengowda1728
    @naveengowda1728 4 ปีที่แล้ว

    Namastey

  • @akashbk5462
    @akashbk5462 3 ปีที่แล้ว

    Sadhguru law of attraction kannada ge translate madi please

  • @prathamshetty3848
    @prathamshetty3848 4 ปีที่แล้ว +1

    voice dub mador similar voice DD channel nalli iwth obbrd ithu krashi related programnal. avrena

  • @MRKISHANRW2222
    @MRKISHANRW2222 4 ปีที่แล้ว

    Namo sadguru ....

  • @harshaas8121
    @harshaas8121 4 ปีที่แล้ว

    🙏🙏🙏