ಕಪ್ಪು ಉಪ್ಪು ನೋಡಲು ಕಪ್ಪಾದರೂ, ತುಂಬಾನೇ ಆರೋಗ್ಯಕಾರಿ||Black Salt||Benefits of Black salt||Rock salt

แชร์
ฝัง
  • เผยแพร่เมื่อ 25 ส.ค. 2024
  • More Information Visit My Channel👇
    / @chalukyak
    ಹೊಟ್ಟೆ ಉಬ್ಬರ ಮತ್ತು ಆಸಿಡಿಟಿ ನಿವಾರಿಸುವುದು :
    ಸಲಹೆಗಳು : ಹೊಟ್ಟೆ ಭಾರವಾಗುವ/ಎಣ್ಣೆಯುಕ್ತ ಆಹಾರ ಸೇವನೆಯ ಬಳಿಕ ನೀವು ಅರ್ಧ ಚಮಚ ಕಪ್ಪು ಉಪ್ಪುನ್ನು ನೀರಿಗೆ ಹಾಕಿ ಕುಡಿಯಿರಿ.
    ಸ್ನಾಯು ಸೆಳೆತ ನಿವಾರಿಸುವುದು :
    ಸಲಹೆಗಳು: ಬಿಳಿ ಉಪ್ಪಿನ ಬದಲಿ ಕಪ್ಪು ಉಪ್ಪು ಆಹಾರದಲ್ಲಿ ಬಳಸಿ
    ಮಧುಮೇಹ ನಿಯಂತ್ರಣದಲ್ಲಿಡುವುದು :
    ಸಲಹೆಗಳು : ಪ್ರತಿ ದಿನ ಬೆಳಿಗ್ಗೆ ನೀರಿಗೆ ಕಪ್ಪು ಉಪ್ಪು ಹಾಕಿ ಕುಡಿಯಿರಿ.
    ರಕ್ತ ಸಂಚಾರವನ್ನು ಉತ್ತೇಜಿಸುವುದು:
    ಸಲಹೆಗಳು : ಆಹಾರದಲ್ಲಿ ನಿಯಮಿತವಾಗಿ ಕಪ್ಪು ಉಪ್ಪು ಬಳಸಿ.
    ಗಂಟು ನೋವಿನ ಸಮಸ್ಯೆಗೆ ಪರಿಹಾರ :
    ಸಲಹೆಗಳು : ಒಂದು ಬಟ್ಟೆಗೆ ಕಪ್ಪು ಉಪ್ಪುಹಾಕಿ ತವಾದಲಿ ಬಿಸಿಮಾಡಿ ನೋವಿನ ಜಾಗದಲ್ಲಿ ಶಾಖ ನೀಡಿ.
    ತೂಕ ಇಳಿಸಲು ಸಹಕಾರಿ :
    ಸಲಹೆಗಳು : ಬಿಳಿ ಉಪ್ಪಿನ ಬದಲಾಗಿ ಕಪ್ಪು ಉಪ್ಪನ್ನು ಬಳಸಿ.
    #Blacksalt #Salt
    #Recipe #Food
    #Cooking #Recipes
    #Jointpain #Pain
    #Diabetics #Bloodpressure
    #Acidity #Backpain
    #Indianrecipes #Yoga
    #Rocks #Himalayan
    #India #Pakistan
    #Northindia #Ayurveda
    #healthbenefits #Healthbenefitsofblacksalt
    #hairloss #benefitsofrocksalt
    #howtouseblacksalt #howtouserocksalt
    #benefitsofbalcksaltincooking
    #benefitsofrockstone
    #advantagesofrocksalt
    #advantagesofblacksalt
    #usesofblacksaltinjointpain
    Please Subscribe My Channel

ความคิดเห็น • 33

  • @simplerecipeswithvidya
    @simplerecipeswithvidya 4 ปีที่แล้ว +2

    👌 Good information sir

  • @Druti
    @Druti 4 ปีที่แล้ว +1

    Good Information

  • @bav077
    @bav077 4 ปีที่แล้ว +1

    Nice voice brush 👌

  • @bav077
    @bav077 4 ปีที่แล้ว +1

    Super

  • @suvarnanaik9265
    @suvarnanaik9265 4 ปีที่แล้ว +1

    Super good information 👌

  • @MonaSFlair
    @MonaSFlair 4 ปีที่แล้ว +1

    Informative video

  • @rayangonsalves9391
    @rayangonsalves9391 4 ปีที่แล้ว +1

    Nice

  • @babybloopers7497
    @babybloopers7497 4 ปีที่แล้ว +1

    Great u r very talented

  • @Faishionwithjuhi.50kviews
    @Faishionwithjuhi.50kviews 4 ปีที่แล้ว +1

    Great work

  • @monalinipunge6955
    @monalinipunge6955 4 ปีที่แล้ว +1

    👌👌👌👌

  • @ka47fdes52
    @ka47fdes52 4 ปีที่แล้ว +1

    Nice voice bruh

  • @skmreviewkannada1953
    @skmreviewkannada1953 4 ปีที่แล้ว +1

    Good work bro keep it up

  • @msnanjundaswamy9778
    @msnanjundaswamy9778 4 ปีที่แล้ว +1

    Good work keep it up
    #oceanridermusic

  • @MJEdutech
    @MJEdutech 4 ปีที่แล้ว +1

    Nice information. Good use of pictures nicely edited👍

  • @kannadigachandu9323
    @kannadigachandu9323 4 ปีที่แล้ว +1

    Nice information bro. #Patilsrecipesanddesigns

  • @priyaharipriya6580
    @priyaharipriya6580 3 ปีที่แล้ว +1

    Makalige kodboda ragi sari jote

  • @RD-nr5xl
    @RD-nr5xl 3 ปีที่แล้ว

    ಸರ್ ಬಿಳಿ ಉಪ್ಪಿನ ಬದಲು ಕಪ್ಪು ಉಪ್ಪನ್ನು ದಿನಾಲು ಅಡುಗ್ಗೆ ಉಪಯೋಗಿಸಬಹುದಾ

    • @chalukyak
      @chalukyak  3 ปีที่แล้ว +1

      ನಿಯಮಿತವಾಗಿ ಬಳಸಬಹುದು

    • @chalukyak
      @chalukyak  3 ปีที่แล้ว +1

      ಸ್ವಲ್ಪ ದುಬಾರಿ

    • @RD-nr5xl
      @RD-nr5xl 3 ปีที่แล้ว

      ಮಾಹಿತಿ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ಸರ್

    • @chalukyak
      @chalukyak  3 ปีที่แล้ว +1

      @@RD-nr5xl ಉತ್ತಮ ಮಾಹಿತಿಯನ್ನು ತಲುಪಿಸುವುದು ನಮ್ಮ ಕರ್ತವ್ಯ, ಸದಾ ನಮ್ಮೊಂದಿಗಿರಿ.. ಧನ್ಯವಾದಗಳು

  • @babunadaf2350
    @babunadaf2350 2 ปีที่แล้ว

    ಸರ್ ಇದನ್ನು ದಿನಾಲೂ ಅಡುಗೆಗೆ ಹಾಕಿ ಮಾಡಬಹುದಾ

    • @chalukyak
      @chalukyak  2 ปีที่แล้ว

      ಬಳಸಬಹುದು

    • @chalukyak
      @chalukyak  2 ปีที่แล้ว

      ಆರೋಗ್ಯಕ್ಕೆ ಸಾಮಾನ್ಯ ಉಪ್ಪಿಗಿಂತ ಉತ್ತಮ ಇದು

    • @babunadaf2350
      @babunadaf2350 2 ปีที่แล้ว

      ನಂದು ಹೊಟ್ಟೆ ತುಂಬಾ ಮುಂದೆ ಬಂದಿದೆ ಸರ್.ಸರಿಯಾಗಿ ಊಟ ಮಾಡಿದ್ದು ಜೀರ್ಣ ಆಗಲ್ಲ

    • @babunadaf2350
      @babunadaf2350 2 ปีที่แล้ว

      ಹೊಟ್ಟೆ ಕಡಿಮೆ ಆಗುತ್ತಾ ಸರ್.ನಿಜವಾಗ್ಲೂ

    • @chalukyak
      @chalukyak  2 ปีที่แล้ว +1

      ಆರೋಗ್ಯಕ್ಕೆ ಉತ್ತಮ ಸರ್ , ನೀವು ಸಮಯಕ್ಕೆ ಸರಿಯಾಗಿ ಊಟ ಮಾಡಿ ಮತ್ತು 4-5 ಲೀಟರ್ ನೀರು ಕುಡಿಯಿರಿ ಅಜೀರ್ಣ ಸಮಸ್ಯೆ ಬಗೆಹರಿಯುತ್ತದೆ, ಹೆಚ್ಚು ಎಣ್ಣೆಯ &ಕೊಬ್ಬಿನ ಆಹಾರವನ್ನು ಸೆವಿಸುವುದನ್ನು ಕಡಿಮೆ ಮಾಡಿದರೆ ನಿಮ್ಮ ಸಮಸ್ಯೆ ಪರಿಹಾರ ಆಗುತ್ತದೆ.