ರೇಕಿಯಿಂದ ಬೇರೆಯವರ ಕರ್ಮ ನಮಗೆ? | ಸದ್ಗುರು ಹೇಳಿದ ರೇಕಿಯ ಕರ್ಮ ಸಿದ್ದಾಂತ ನಿಜಾನಾ | Sadhguru on Reiki | Karma

แชร์
ฝัง
  • เผยแพร่เมื่อ 29 ก.ย. 2023
  • ರೇಕಿಯಿಂದ ಬೇರೆಯವರ ಕರ್ಮ ನಮಗೆ? | ಸದ್ಗುರು ಹೇಳಿದ ರೇಕಿಯ ಕರ್ಮ ಸಿದ್ದಾಂತ ನಿಜಾನಾ | Sadhguru on Reiki | Karma
    Contact for Reiki sadhana course
    whatsapp +91 9480403839
    Join the telegram Group to get the details of classes and courses : t.me/+mShJAHJdrJ8yNDFl
    ಒಬ್ಬ ಶಿಷ್ಯೆ ರೇಕಿಯ ಬಗ್ಗೆ ಕೇಳಿದ ಪ್ರಶ್ನೆಗೆ ಸದ್ಗುರು ಉತ್ತರಿಸುತ್ತಾ ರೇಕಿ ಹೀಲಿಂಗ್ ಮಾಡುವುದರಿಂದ ಬೇರೆಯವರ ಕರ್ಮ ನಮಗೆ ಬರುತ್ತದೆ. ಆದ್ದರಿಂದ ರೇಕಿ ಹೀಲಿಂಗ್ ಮಾಡಬಾರದು ಎಂಬ ಅರ್ಥ ಬರುವಂತೆ ಮಾತನಾಡಿದ್ದಾರೆ.
    ಅದು ನಿಜವಾ ?
    ನಿಜವಾಗಿ #ರೇಕಿ ಹೇಗೆ ಕೆಲಸ ಮಾಡುತ್ತೆ ?
    ರೇಕಿಯ ಕರ್ಮ ಸಿದ್ದಂತ ಏನು?
    ರೇಕಿಯಿಂದ ನಿಜವಾಗಿಯೂ ಬೇರೆಯವರ #ಕರ್ಮ ನಮಗೆ ಅಂಟಿಕೊಳ್ಳುತ್ತದೆಯೇ?
    ಅಂಟಿಕೊಳ್ಳುವುದಾದರೆ ಅದಕ್ಕೆ #ಪರಿಹಾರವೇನು?
    ರೇಕಿ #ಸಾಧಕ ಅದಕ್ಕೆ ಹೇಗೆ ತನ್ನನ್ನು ತಾನು ಸಜ್ಜುಗೊಳಿಸಿಕೊಂಡಿರಬೇಕು ?
    ಬೇರೆಯವರ ಕರ್ಮ ಕಳೆಯಲು ಸಾಮರ್ಥ್ಯವಿರುವ #ರೇಕಿಸಾಧಕ ತನ್ನ ಕರ್ಮವನ್ನು ಕಳೆದುಕೊಳ್ಳಲಾರನೇ?
    ಎಂಬ ಎಲ್ಲ ಪ್ರಶ್ನೆಗಳಿಗೆ ಹಾಗು ಗೊಂದಲಗಳಿಗೆ ಉತ್ತರವಾಗಿ ಈ ವಿಡಿಯೋ
    ಸದ್ಗುರು ಅವರ ಅಪಾರ ಜ್ಞಾನದ ಬಗ್ಗೆ ಗೌರವವಿಟ್ಟುಕೊಂಡೇ ಒಬ್ಬ ರೇಕಿ ಗುರುವಿನ ಕರ್ತವ್ಯವಾಗಿ ಈ ವಿಡಿಯೋ ಅನ್ನು ತಯಾರಿಸಲಾಗಿದೆ.
    Why is #sadguru said like this ?
    Is doing Reiki #harmful ?
    If we do Reiki, will someone else's karma come to us?
    Sadhguru was answering the question of one of his #disciple about Reiki and he said ''by doing Reiki healing, someone else's karma comes to us''. So he said that Reiki healing should not be done.
    Is that #true?
    How does #Reiki really work?
    What is Reiki's #karma #siddhantha ?
    Does Reiki really make someone else's karma stick to us?
    What is the #solution?
    This #video is made as a #duty of a #reikimaster out of respect for Sadhguru's vast knowledge.

ความคิดเห็น • 41

  • @vanimurthy6558
    @vanimurthy6558 4 หลายเดือนก่อน +2

    ರೇಕಿ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದೀರಾ ಧನ್ಯವಾದಗಳು 🙏
    ನಾನು ರೇಕಿ master, healer ಆಗಿದ್ದೀನಿ... ಹಲವಾರು ಸಮಸ್ಯೆ ಗೆ ಪರಿಹಾರ ಸಿಕ್ಕಿದೆ 👍
    ಇಲ್ಲಿ ನಂಬಿಕೆ ಹಾಗೂ ಸೇವೆ ಮಾಡುವ ಮನೋಭಾವನೆ ಇರಬೇಕು

  • @shridharshree5420
    @shridharshree5420 3 วันที่ผ่านมา

    thumba thumba danyavaadagalu gurugale❤❤❤❤❤❤❤👋🙏🙏🙏🙏🙏🙏🙏🙏🙏

  • @suresha4250
    @suresha4250 9 หลายเดือนก่อน +1

    ರೇಕಿ ಅದ್ಭುತ ಸಾಧನೆ ಅವರವರ ಭಾವಕ್ಕೆ ಬಿಟ್ಟಿದ್ದು

  • @shantharameshh6458
    @shantharameshh6458 9 หลายเดือนก่อน +1

    ತುಂಬಾ ಗೂಂದಲಗಳುಇದ್ದವುಈವಿಡಿಯೂನೂಡಿದಮೇಲೇಪರಿಹಾರವಾಯಿತು. ಗುರುಗಳೇ ಧನ್ಯವಾದಗಳು... ❤🙏🙏

  • @pallavivPatil
    @pallavivPatil 2 หลายเดือนก่อน

    Thanku sir

  • @mouneshwaracharyaacharya3938
    @mouneshwaracharyaacharya3938 6 หลายเดือนก่อน

    Very good and clear information about reiki. Congratulations to Reiki master 23:20

  • @mjnaik109
    @mjnaik109 7 หลายเดือนก่อน

    Tumba chennagi tilisidri Sir, nimge pranamagalu Guruji

  • @yemmenondakarun12
    @yemmenondakarun12 9 หลายเดือนก่อน +1

    ನಿಜವಾದ ವಿಷಯಗಳನ್ನು ತಿಳಿಸಿದ್ದೀರಿ. ಧನ್ಯವಾದಗಳು.

  • @kushalkushal9890
    @kushalkushal9890 9 หลายเดือนก่อน +1

    Crystal Baga hali

  • @ShivuBidarkatti
    @ShivuBidarkatti 5 หลายเดือนก่อน +1

    Nanage nidde samasse untu yaava reeti maadidare nidde baruttade nange Reiki gottu ?

  • @anand-sh5zm
    @anand-sh5zm 7 หลายเดือนก่อน

    U can't judge untill you go deep through

  • @nagarathnas3206
    @nagarathnas3206 7 หลายเดือนก่อน

    ನಮಸ್ತೆ🙏💐 ಗುರುಗಳೆ ಬಹಳ ವಿವರಣಾತ್ಮಕ ವಾಗಿ ಬಹಳ ಚೆನ್ನಾಗಿ ಹೇಳಿದ್ದೀರಿ ಗೊಂದಲ ನಿವಾರಣೆ ಮಾಡಿದ್ದಕ್ಕೆ... ಧನ್ಯವಾದಗಳು ತಮಗೆ🎉
    ನಿತ್ಯ ಮಾಡುವ ಹಸ್ತಕ್ರಮ‌ಕ್ಕೆ ಕೆಲವೊಮ್ಮೆ ಸಮಯ ಕೊಡಲು ಸಾಧ್ಯ ವಾಗದೆ ಹೋದಲ್ಲಿ ಬೇರೆನಾದರೂ ಕಡಿಮೆ ಸಮಯದ ಕ್ರಮವಿದೆ ಯಾ ? ಚಿನ್ಹೆ ಯ ಬಗ್ಗೆ ವಿವರಣೆ ಕೊಡ ಬಹುದಾ?

  • @NonayyaSarapady
    @NonayyaSarapady 6 หลายเดือนก่อน

    Tq

  • @sumag1215
    @sumag1215 9 หลายเดือนก่อน

    🙏🙏🙏🙏

  • @jagadeeshaimanda81
    @jagadeeshaimanda81 8 หลายเดือนก่อน

    Very good information.
    Thank you

  • @vanithashetty2966
    @vanithashetty2966 9 หลายเดือนก่อน +1

    Thank you so much sir. Thumba vivaravagi thilisikottidakke 🙏 🙏 🙏

  • @BASAPPAMAHESH001
    @BASAPPAMAHESH001 9 หลายเดือนก่อน

    Very informative Video. Well explained.

  • @chethankumar1303
    @chethankumar1303 9 หลายเดือนก่อน +1

    What I learnt from my guru is when doing healing for others should be in a state of mind that he is just a medium of giving universal energy

    • @DIVINEREIKIGARDEN
      @DIVINEREIKIGARDEN  9 หลายเดือนก่อน +1

      What your Guru said is true. Follow your Guru with gratitude and continue your practice. God bless

  • @rekhapoojarthy5859
    @rekhapoojarthy5859 9 หลายเดือนก่อน

    Very nice explain about Reki sir thank you so much sir

  • @chandravathydayanand3531
    @chandravathydayanand3531 9 หลายเดือนก่อน +1

    ನನಗೆ ರೇಖಿ ಕಲಿಯಲು ಆಸಕ್ತಿ ಇದೆ ನಿಮ್ಮನ್ನು ಹೇಗೆ ಸಂಪರ್ಕಿಸುವುದು

  • @samekshasameksha3209
    @samekshasameksha3209 9 หลายเดือนก่อน

    Om Sai Ram
    Thank you Thank you Thank you so much for your guidance 🙏🙏🙏

  • @medhashree1722
    @medhashree1722 9 หลายเดือนก่อน

    Very nice video thumba videos upload madi

  • @revathigururaj726
    @revathigururaj726 9 หลายเดือนก่อน

    ತುಂಬಾ ಚೆನ್ನಾಗಿ ತಿಳಿಸಿದ್ದೀರ👃
    ರೇಖಿ ಕಲಿತವರು ಧ್ಯಾನ ವನ್ನು ಮಾಡಬಹುದಾ? ಮಾಡಬಹುದಾದರೆ ಧ್ಯಾನ ಮಾಡುವ ಬಗ್ಗೆ ತಿಳಿಸಿಕೊಡಿ👃

    • @DIVINEREIKIGARDEN
      @DIVINEREIKIGARDEN  9 หลายเดือนก่อน +1

      ರೇಕಿಯಲ್ಲಿ ಧ್ಯಾನ ಮಾಡುವುದು ಬಹಳ ಮುಖ್ಯ.
      ರೇಕಿಯ ಮೇಲಿನ ಹಂತಗಳಲ್ಲಿ ಆಧ್ಯಾತ್ಮಿಕ ಅನುಭವ ಆಗಲು ಧ್ಯಾನ ಬಹಳ ಮುಖ್ಯ
      ಅಭ್ಯಾಸ ಮುಂದುವರೆಸಿ. ಶುಭವಾಗಲಿ

  • @BASAPPAMAHESH001
    @BASAPPAMAHESH001 9 หลายเดือนก่อน

    Reiki is very good and it give very good result. It depend upon the Reiki Master/Sadhak

    • @DIVINEREIKIGARDEN
      @DIVINEREIKIGARDEN  9 หลายเดือนก่อน

      True , Practice, right technic and dedication will give a good result

    • @srilakshmimv7262
      @srilakshmimv7262 9 หลายเดือนก่อน

      ಭಗವಂತ bhagavadgeete alli nishkama ಕರ್ಮ ಮಾಡಿ ಎಂದು ಹೇಳಿರುವುದು.

  • @krishnamurthychillal2006
    @krishnamurthychillal2006 7 หลายเดือนก่อน

    There are 2 sayings popular in Hindu Philosophy. 1. All our help to others will go to earn 'Punya' and giving suffering to otbers will earn 'Papa'. 2. Doing any Karma with a mental rendency that everything is offered to God 'Samarpan' will not earn any papa or punya. Because it is God giving the 'phala' or effect. You should do your karma and not expecting 100% result. 1 to 100% result is given by God. 1st one is a Subhashita on VedaVyasa's common advice in 18 puranas. 2nd are from Bhagavadgeeta .. Karmanyeva adhikaraste.... Sarva dharman parityajya mamekam sharanam vraja ... . A reiki healer or any other person performing pooja or taking up similar activity for others have to do with this samarpana bhava to avoid attachment of any Karma.

  • @abhiabhishek9233
    @abhiabhishek9233 9 หลายเดือนก่อน

    Nanagu tumba interest ide rekhi kaliyoke rekhi deekse koduttira

  • @ajitakumarkamanakeri8042
    @ajitakumarkamanakeri8042 9 หลายเดือนก่อน +1

    Phone number heli Nanu reiki student adini

  • @vasanthshetty9311
    @vasanthshetty9311 9 หลายเดือนก่อน

    Phone number kodi